Shreeprabha Studio

Shreeprabha Studio

Shreeprabha Studio
Is a media that reflects Indian culture and art.
Indian Tradition, culture, art, literature and music are at higher altitude, and we are trying to reach out people through digital media to save them.
Socially and culturally, we want to convey a good message to the people, and we always need your co-operation.

Contact us for video shooting, live streaming and other information related to any of these topics

And also we recieve donation for all our efforts
Kindly contribute any amount to our channel to continue these works

Bank details (Proprietor of Shreeprabha Studio)
Account Name - Bank Of Baroda
Branch - Sirsi
Account Holder Name - Prasanna Venkatraamana Bhat
Ac.No. - 34060100001945
IFSC - BARB0SIRSIX
Swift Code - BARBINBBARW

UPI - 9449901477@ybl

Shreprabha Studio
9449901477
[email protected]

Пікірлер

  • @mahalingeshwaramb6380
    @mahalingeshwaramb63809 минут бұрын

    🙏🙏🙏🙏Namo namaha

  • @vighneshwarhegde2364
    @vighneshwarhegde236418 минут бұрын

    Bagwatree Prassanna heggaru , madiddu matte madta idduddu tumba sadhanene. Avaru innu sadhane maduvadu ide. Pratibhavant chande vadakaru matte shreeprabha sudio and media ella olle sahasane sari. Shreepabha studio mulaka nammanta horanada nivasigalige yakshagana live aagi nidalle sigta iddu. Matte idarunda tumba anukula agta iddu. Avariddu ondu interview maadi

  • @sandhyabhat9601
    @sandhyabhat9601Сағат бұрын

    ತುಂಬಾ ಚೆನ್ನಾಗಿ ಹಾಡಿದ್ದಾರೆ ನಮಸ್ಕಾರ ನಿಮ್ಮ ಸುಮಧುರ ಕಂಠಕ್ಕೆ ನಮಸ್ಕಾರ ❤

  • @dmssharadhi
    @dmssharadhi11 сағат бұрын

    ಹೊಡೆಯುವುದು ಬೇಡವಿತ್ತು , ಬೈದು ತಿದ್ದಿದರೆ ಸಾಕಿತ್ತು. ಇವತ್ತು ಅದೇ ಕೊಂಡದಕುಳಿಯವರು ಕರ್ಣ ಪರ್ವದಲ್ಲಿ ಸರ್ಪಾಸ್ತ್ರದ ಜೊತೆಗೆ (ರಣರಂಗದಲ್ಲಿ!) ತಮಾಷೆಯ ಮಾತು ಆಡುತ್ತಾರೆ! (ಶ್ರೀಪ್ರಭ ಸ್ಟುಡಿಯೋ ದವರೇ , ಇದನ್ನು ಪ್ರಕಟಿಸುವ ಔದಾರ್ಯ ಹಾಗೂ ಧೈರ್ಯ ಪ್ರಕಟಿಸಿ)

  • @vigneshbada7473
    @vigneshbada747312 сағат бұрын

    ನಿಜವಾಗಿ ಅದ್ಭುತ ಸಂದರ್ಶನ.... ತುಂಬಾ ಹೊಸ ವಿಷಯಗಳನ್ನು ಹೇಳಿದ್ದೀರಿ... ❤

  • @krishnapatgar4826
    @krishnapatgar482612 сағат бұрын

    My favourite karthik chittani sir🎉

  • @sulathalokesh2622
    @sulathalokesh262214 сағат бұрын

    Super voice

  • @NageshNayak-tr4ry
    @NageshNayak-tr4ry15 сағат бұрын

    Very super

  • @dineshkamath3552
    @dineshkamath355215 сағат бұрын

    ಪೆಟ್ಟಿನ ಮೂಲ ಅರಿತಾಗಳೆ ಯಶಸ್ಸಿನ ಮೆಟ್ಟಿಲು ಆಯಿತು,👍🙏

  • @Pavankumar-w3v
    @Pavankumar-w3v16 сағат бұрын

    🙏🏽ಸರಳ ವಾಗಿ ವೇದಗಳ ಸತ್ಯ ಹೇಳಿರುವ ಶ್ರೀ ಗಳಿಗೆ ನಮೋನಮಃ 🙏🏽

  • @krishnapatgar4826
    @krishnapatgar482620 сағат бұрын

    Karthik chittani best my fvrt

  • @RavindraPoojary-m7p
    @RavindraPoojary-m7p21 сағат бұрын

    😮

  • @santoshshetty6811
    @santoshshetty6811Күн бұрын

    Super

  • @madhavan5881
    @madhavan5881Күн бұрын

    ಸೂಪರ್ 👌👌👌👌👌

  • @veeredranshettyveerendrans2143
    @veeredranshettyveerendrans2143Күн бұрын

    ತುಂಬ ಒಳ್ಳೇಯ ವ್ಯಕ್ತಿತ್ವ ನಿಮ್ಮದು 🙏🙏🥰❤️

  • @viggubhat
    @viggubhatКүн бұрын

    🙏ಒಳ್ಳೆಯ ಸಂದರ್ಶನ 🙏

  • @chandrashekarkadri4903
    @chandrashekarkadri4903Күн бұрын

    Thumbaa utthamavaagi Gazal tharahsamoodi bandide Prabhuthwada Haadugaarike Athyantha Bhavapoorna Thank you Sir

  • @vinayakdhavali4919
    @vinayakdhavali4919Күн бұрын

    Good voice😂😂😂😂

  • @BkrishnaBhat
    @BkrishnaBhatКүн бұрын

    Vidhurna patra chitran asadharan. uttam kalavidaru chappar maneyavaru. Sushravya bhagawatike. Ottare ondolle karyakram. bhagavatike. Many Congratulations to the entire team👌💐☺

  • @govindaraokulkarni1101
    @govindaraokulkarni11012 күн бұрын

    ನಿಮಗೆ ನೀವೇ ಸಾಟಿ ಗುರುಗಳೆ ಕಣ್ಣಂಚಲಿ ನೀರು ಬಂತು ನಿಮಗೆ ಭಾರತ ರತ್ನ ಪ್ರಶಸ್ತಿ ಪಡೆಯುವ ಅರ್ಹತೆ ಇದೆ ಅದು ಬೇಗ ಸಿಗಲೆಂದು ನಾನು ಪ್ರಭು ಶ್ರೀ ರಾಮನಲ್ಲಿ ಬೇಡಿಕೊಳ್ಳುತ್ತೇನೆ

  • @jayakaracharys5292
    @jayakaracharys52922 күн бұрын

    Very good hasyagararu

  • @raghavendrahollavholla6072
    @raghavendrahollavholla60722 күн бұрын

    Super 🙏👍🏽🙏👍🏽

  • @BebiPatgar-td5xd
    @BebiPatgar-td5xd2 күн бұрын

    Super

  • @prasannashetty5419
    @prasannashetty54192 күн бұрын

    👌👌👌

  • @narasimhaperampalli
    @narasimhaperampalli2 күн бұрын

    SwamiyaHesaru Keliye headaya thimbithu dhanyavadagalu - Sree Anjaneya Swami

  • @umadevi2856
    @umadevi28562 күн бұрын

    🎉🎉🎉

  • @shilpadigitals2063
    @shilpadigitals20632 күн бұрын

    I AM VERY GREatful to you Guruji

  • @gopalhegde3354
    @gopalhegde33543 күн бұрын

    ಒಬ್ಬ ಕಲಾವಿದ ಹೇಗೆ ತಯಾರಾಗುತ್ತಾನೆ ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಅವರನ್ನು ಪರಿಚಯಿಸಿದ್ದಕ್ಕೆ 🙏🙏ಅವರಿಗೆ ದೇವರು ಆರೋಗ್ಯ ಸಂಪತ್ತು ಕೊಡಲಿ.

  • @ilovemyindia9655
    @ilovemyindia96553 күн бұрын

    Athee adbhutha sambhashane🙏🙏🙏🙏🙏🙏🙏

  • @rakshitd292
    @rakshitd2923 күн бұрын

    Vinay berulli future❤

  • @ishwarabhatmk878
    @ishwarabhatmk8783 күн бұрын

    ಯಕ್ಷಗಾನ......ಚೆನ್ನಾಗಿದೆ.....ಹನುಮಂತನ.....ಪಾತ್ರ....ತುಂಬಾ...ಚೆನ್ನಾಗಿದೆ....ಇವರ....ಪಾತ್ರ....ನೋಡಿದಾಗ....ಹಲವು...ವರ್ಷಗಳ....ಹಿಂದೆ.....ಕುಮಟಾ... ಗೋವಿಂದ....ನಾಯಕರ......ಹನುಮಂತನ...ಪಾತ್ರ....ನೆನಪಾಗುತ್ತದೆ...ಇಬ್ಬರಿಗೂ...ತುಂಬಾ...ಸಾಮ್ಯತೆ...ಇದೆ....ಕುಮಟಾ...ಗೋವಿಂದ...ನಾಯಕರ....ಮಗ...ಕುಮಟಾ...ಗಣಪತಿ...ನಾಯಕರೇ...ಇರಬಹುದೇನೋ

  • @raveeshbhat1678
    @raveeshbhat1678Күн бұрын

    Howdu

  • @shivaramprabhu8562
    @shivaramprabhu85623 күн бұрын

    🙏🚩

  • @schandrashekhara9888
    @schandrashekhara98883 күн бұрын

    ಗುರುವರ್ಯರಿಗೆ ನಮಸ್ಕಾರ. ಮಗನ ತಂದೆ ತಾಯಿ ಬದುಕಿರುವಾಗ, ಅವನ ಹೆಂಡತಿಯ ತಂದೆ ಅಥವಾ ತಾಯಿ ಸ್ವರ್ಗಸ್ಥರಾದರೆ, ಅತ್ತೆ ಮಾವನವರ ಅಪರಕರ್ಮ ಮಾಡುವ ಧಾರ್ಮಿಕ ವಿಧಿ ವಿಧಾನಗಳನ್ನು ತಿಳಿಸಿಕೊಡಿ, ದಯವಿಟ್ಟು. ಅವರ ಒಬ್ಬಳೇ ಮಗಳು.

  • @srirambhatkm802
    @srirambhatkm8023 күн бұрын

    ಗಂಗೆ ಯಲ್ಲಿ ಮುಳುಗಿ ಸ್ನಾನ ಮಾಡಿದ್ರೆ ಪಾಪ ಮುಕ್ತಿ ಆಗುವುದಿಲ್ಲವಾ. ತಿಳಿಸಿ

  • @pramodahegde5825
    @pramodahegde58253 күн бұрын

    Navella nodida keremane melada Apratima kalavida Kunjalu Ramakrishnara mattakke iruva Evaruu Apratimare🙏🙏🙏🙏🙏

  • @raghuramshenoy2521
    @raghuramshenoy25214 күн бұрын

    Neerulli iddhara?.

  • @kamalakarvbhat956
    @kamalakarvbhat9564 күн бұрын

    ಚರ್ವಿತ ಚರ್ವಾಣ 35ವರ್ಷದಿಂದ 1ಂದೆ ಮಾತು

  • @rameshhegde4547
    @rameshhegde45474 күн бұрын

    ಕುಂಜಾಲು ರ ನಂತರ ಪರಿಪೂರ್ಣ ಹಾಸ್ಯ ನೋಡಿದ್ದು ಚಪ್ಪರಮನೆಯವರು, ಹಳ್ಳಾಡಿಯವರದ್ದು

  • @YogeeshwaraYogeeshwara
    @YogeeshwaraYogeeshwara4 күн бұрын

    ಒಳ್ಳೆಯ ಮನುಷ್ಯರು

  • @mohannaik5907
    @mohannaik59074 күн бұрын

    Naguvinle matin sahajate .hasya .nantara Rajanpatrakke prostah kotu kaleya meragu yandu coduvaru

  • @uk4571
    @uk45714 күн бұрын

    ಯಕ್ಷಗಾನ ಪರಿಮಿತಿಯಲ್ಲಿ ಇವರ ಹಾಸ್ಯ.. ಎದುರಿಗೆ ಇದ್ದವರಿಗೆ apahasya ila.. ತೇಜೋ vade ಇಲ್ಲದ ಹಾಸ್ಯ 👏👏👏👏💥💥

  • @nagarajhegde3400
    @nagarajhegde34004 күн бұрын

    👌👏

  • @shrikanthachari6258
    @shrikanthachari62584 күн бұрын

    🎉🎉🎉

  • @shrikanthachari6258
    @shrikanthachari62584 күн бұрын

    ❤❤❤

  • @bandlahallivijayakumarkuma7443
    @bandlahallivijayakumarkuma74434 күн бұрын

    ಮಧುವಂತಿ ರಾಗ............. ಗಾಯನ ಸೂಪರ್ 👏👏💐💐

  • @RameshBhat-rh3dp
    @RameshBhat-rh3dp5 күн бұрын

    ಇಂಟರ್ವ್ಯೂ ಬಹಳ ಚೆನ್ನಾಗಿದೆ ಮಧ್ಯ ಮಧ್ಯ ಚಪ್ಪರಮನೆ ಅವರ ಪಾತ್ರದ ವಿಡಿಯೋ ತುಣುಕು ಹಾಕಿದ್ದಾರೆ ತುಂಬಾ ಚೆನ್ನಾಗಿತ್ತು

  • @pradeephegde2669
    @pradeephegde26695 күн бұрын

    A nice interview

  • @shrikanthupadhyaya4256
    @shrikanthupadhyaya42565 күн бұрын

    Waaa...kunjealu ramakrishnara nenepu madebaehudu.

  • @DineshHegde-t3b
    @DineshHegde-t3b5 күн бұрын

    ಸಂಪ್ರದಾಯ ಮೀರದೇ ಹಾಸ್ಯಪಾತ್ರವನ್ನು ನಿರ್ವಹಿಸುವ ಶ್ರೇಷ್ಠ ಕಲಾವಿದರು.

  • @ganapatibhat9900
    @ganapatibhat99005 күн бұрын

    ದಕ್ಷಿಣೋತ್ತರ ಕನ್ನಡಕ್ಕೋರ್ವರೇ ಚಪ್ಪರಮನೆ ಶ್ರೀಧರ ಹೆಗಡೆಯವರು.. ಸಂದರ್ಶನ ಚೆನ್ನಾಗಿ ಮೂಡಿಬಂದಿದೆ..ಶುಭಾಶಯ.

  • @RaghunathBhat-bn9fs
    @RaghunathBhat-bn9fs5 күн бұрын

    ಉತ್ತಮಚಿಂತನಮಂಥನ 1:07:09