Madanooru Sri Vishnutheertharu / ಶ್ರೀವಿಷ್ಣುತೀರ್ಥರು
Madanooru Sri Vishnutheertharu / ಶ್ರೀವಿಷ್ಣುತೀರ್ಥರು
ಮಾದನೂರು ಶ್ರೀವಿಷ್ಣುತೀರ್ಥರು ಮಾಧ್ವವಾಙ್ಮಯದ ಮೇರುತಾರೆ. ಕೇವಲ 50 ವರ್ಷದ ತಮ್ಮ ಜೀವಿತಾವಧಿಯಲ್ಲಿ ಸಾಧಕರಿಗೆ ಮಹದುಪಕಾರವನ್ನು ಮಾಡಿದ ಮಹನೀಯರು. ಭಾಗವತ ಸಾರೋದ್ಧಾರ, ಷೋಡಶಿ, ಚತುರ್ದಶಿ, ಅಧ್ಯಾತ್ಮರಸರಂಜನಿ ಮುಂತಾದ ಗ್ರಂಥಗಳ ಮೂಲಕ ಬಿಂಬರೂಪಿ ಪರಮಾತ್ಮನ ಉಪಾಸನಾ ಪ್ರಕಾರವನ್ನು ತಿಳಿಸಿದ ಮಹಾಜ್ಞಾನಿಗಳು. ಇಂತಹ ಜ್ಞಾನಿವರೇಣ್ಯರಾದ ಶ್ರೀವಿಷ್ಣುತೀರ್ಥರ ಮಹಿಮೆ ಮತ್ತು ಗ್ರಂಥಗಳ ಪರಿಚಯ ಆಸ್ತಿಕ ಸಮಾಜಕ್ಕೆ ಆಗಬೇಕು ಎಂಬ ಉದ್ದೇಶದಿಂದ ಈ KZread channel ಅನ್ನು ಪ್ರಾರಂಭಿಸಲಾಗಿದೆ. ತಾವೆಲ್ಲರೂ Subscribe, Like & Share ಮಾಡುವ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿ.
Contact - 9448719470
Пікірлер
ಧನ್ಯವಾದಗಳು ಗುರು ಜಿ 🙏🙏🙏🙏🙏
Sri gurubyo namaha🙏🙏🙏🙏🙏🙏🙏🙏🙏🙏🙏🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 very nice my small request can you do vishnu purana pravachana
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಓಂ ಶ್ರೀ ಗುರು ರಾಘವೇಂದ್ರ ವೈಭವ 🙏🙏🙏🙏🙏🙏🙏
Guru ragavendraswamy raguge mysurige kelasa siguvanthe madi roopa ragu mysurinali iruvanthe madiyelaru manthralayake barutheve karilunifi
Gurubhyonamaha
Dear Acharya, Kindly start Srimad Bhaghavatgeetha, Shloka by Shlokas after this. Thank you
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
J.BELLARI ...ACHARYARIGY NAMAH....
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Very nice👏👏👏👏👏👏👏👏👏👏
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Namaskara Bengaluru Alli theerthara brindavana address thilisi dayavittu
🙏🙏🙏 very nicely explained.
Nimma amoghavada pravachanadinda spootrhi padedu aneka janaru prabhavtharagi bhagavanthanalli bhaktiyannu belesikondu uddaravagddavaralli nanu obba ennuvudu hemmeya vishaya.dhanyavadagalu.jai sri krishna.
🙏🙏🙏🙏🙏
ಒಳ್ಳೆಯ ಪ್ರವಚನ 🙏
🙏🏽🙏🏽🙏🏽
ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಜೈ ಶ್ರೀ ಕೃಷ್ಣ ಓಂ ನಮೋ ನಾರಾಯಣ್ ಜೈ ಶ್ರೀ ರಾಮ 🙏🙏
" ಶ್ರೀ ವಿಷ್ಣು ತೀರ್ಥ ಗುರುಭ್ಯೋನಮಃ "🙏🙏🌷🌹
🙏🙏🙏
Gurugalige namma bhakthi poorvaka vandanegalu. Thumbane adhbuthawaagi bhagavatha saaroddhaara varnane keluskondvi. Koneya (1 :40:00 to 1:44:49 ) vedio audio clarity ne illade thumbane besara aagoithu. Dayavittu adannu sari maadi haaki bittare nammantha bhaagawathasaktharige anukoola aagathe. Please do the needful gurugale🙏🙏🙏🙏🙏🙏🙏🙏🙏
Sri gurubhyo namaha
Anant SS Namaskargalu
ಮತ್ತೆ ಮತ್ತೆ ನಿಮ್ಮ ಪ್ರವಚನ ಕೇಳಬೇಕೆನಿಸುತ್ತದೆ,, ಅಷ್ಟು ಅದ್ಭುತ ವಾಗಿದೆ.. ಸಕಲ ತೀರ್ಥಗಳ ವಿವರ. ಹಾಗೂ ಬೃಂದಾವನ ದಲ್ಲಿರುವ ದೇವರುಗಳ ಸನ್ನಿದಾನ.. 🙏🙏
🙏🏻🙏🏻🙏🏻
🙏
J.BELLARI....HARIY NAMAH....
Sri guru bhyonamaha 🙏
Sri guru bhyonamaha 🙏
Bengaluru Alli ivara brindavana Elli idhe
Sree Gurubyo Namaha
Sri guru bhyonamaha 🙏
ಶ್ರೀ ಗುರುಭ್ಯೋ ನಮಃ
J.BELLARI. VERY GOOD WORK DONE.. SHUBHAMASTHU....
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ
ಶ್ರೀವಿಷ್ಣು ತೀರ್ಥ ಗುರುಭ್ಯೋ ನಮಃ
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯರಿಗೆ ಅನಂತ ನಮಸ್ಕಾರಗಳು ಸ್ವಾಮಿ
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯರಿಗೆ ಅನಂತ ನಮಸ್ಕಾರಗಳು ಸ್ವಾಮಿ
🙏🙏🙏🙏
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯರಿಗೆ ಅನಂತ ನಮಸ್ಕಾರಗಳು ಸ್ವಾಮಿ
Gurugalige Sastanga pranamagalu🙏🙏🙏🙏🙏🙏
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯ ಗುರುವೇ ನಿನಗೆ ಅನಂತ ನಮಸ್ಕಾರಗಳು ಸ್ವಾಮಿ
Gurugalige Sastanga pranamagalu🙏🙏🙏🙏🙏 Vishnu Theertharu Brindavana Madanuru
Hari Srinivasa Acharyaray Dhanyavadagalu 🙏 🙏🙏🙏🙏🙏🙏
ತುಂಬಾ ಚೆನ್ನಾಗಿದೆ
Shloka 1
Gurugalige Saataang Namaskargalu
Gurubhyomnamaha