BHAVANA BELAGERE'S - HI BANGALORE!

BHAVANA BELAGERE'S - HI BANGALORE!

ಹೆಸರು ರವಿ ಬೆಳಗೆರೆ. ವಯಸ್ಸು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.

ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.

Enjoy & Stay connected with us...!!!
Subscribe to : kzread.info
Facebook : facebook.com/ravibelagere143

Пікірлер

  • @gurusira1
    @gurusira119 сағат бұрын

    ನಿಮ್ಮ ಮಾತು ಅರ್ಥಗರ್ಭಿತ boss .,.. R

  • @Shantharajal
    @Shantharajal19 сағат бұрын

    ಓ ಮನಸ್ಸೇ ಹಾಯ್ ಪತ್ರಿಕೆ ಸಂಪಾದಕರಿಗೆ ಶ್ರೀ ರವಿಬೆಳಗೆರೆ ಸರ್, ಇವರಿಗೆ ನನ್ನ ಅನಂತ. ಅನಂತ 🙏🏼🙏🏼🙏🏼🙏🏼🙏🏼🙏🏼♥️👏🏼👏🏼👏🏼👏🏼👏🏼👏🏼ಧನ್ಯವಾದಗಳು ತಮ್ಮ ಕಾರ್ಗಿಲ್ ನಲ್ಲಿ 17ದಿನಗಳು ಪುಸ್ತಕ. ಓದಿದೆ. ಓ ಮನಸ್ಸೇ ಪತ್ರಿಕೆ ಸಿಗದೆ ಇದ್ದಾಗ ಹುಡುಕಾಡಿ ಓದುತಿದ್ದೆ.... ಸರ್ ರವರ ಮಾತುಗಳನ್ನು ಕೇಳಿ ತುಂಬಾ ತುಂಬಾ ಸಂತೋಷ ವಾಯಿತು , ಸರ್ ರವರಿಗೆ ನನ್ನದೊಂದು ಸಲಾಮ್ 😮

  • @rekhasampath3759
    @rekhasampath375921 сағат бұрын

    Nonsense

  • @Yashshree56
    @Yashshree5623 сағат бұрын

    Super sir u are really grate. Nice. Jnanave Jyoti

  • @prabhuhosamath8551
    @prabhuhosamath8551Күн бұрын

    Nice

  • @cbbasarakod
    @cbbasarakodКүн бұрын

    ನಿಮ್ಮ ಬಗ್ಗೆ ಯಾರೂ ಏನೇ ಅಭಿಪ್ರಾಯ ಪಟ್ಟರು ನಿಮ್ಮ ಸಾಧನೆ ಮಾತ್ರ ಅಮೋಘ. ನಿಮ್ಮ ಬರವಣಿಗೆ ಶೈಲಿ, ಮಾತಿನ ಶೈಲಿ ಅಬ್ಬಾ ವಿಶೇಷ. ಹ್ಯಾಟ್ಸ್ ಆಫ್ ಯೂ

  • @GuruKulal-o1j
    @GuruKulal-o1jКүн бұрын

    Spr sri ❤ all video

  • @GuruKulal-o1j
    @GuruKulal-o1jКүн бұрын

    Spr sri ❤

  • @GuruKulal-o1j
    @GuruKulal-o1jКүн бұрын

  • @manjunathads5057
    @manjunathads5057Күн бұрын

    💐💐💐🙏🙏🙏🙏Ravi sar super sar 💐💐💐💐💐💐💐💐💐💐👏

  • @basavsaraganachary4384
    @basavsaraganachary4384Күн бұрын

    Miss u Sir 😭🙏

  • @prasiddhajain7109
    @prasiddhajain71092 күн бұрын

    ❤❤

  • @nithishnagesh
    @nithishnagesh2 күн бұрын

    ಭಾವನಾರವರೆ ನಿಮಗೆ ಧನ್ಯವಾದಗಳು ರವಿ sir ಮಾತನ್ನ ಮತ್ತೆ ಕೇಳಿಸಿದ್ದಕ್ಕೆ💐🙏🙏🙏🙏😊

  • @manvitham.r9572
    @manvitham.r95722 күн бұрын

    ನೀವು ಜೀವಂತ ವಾಗಿದ್ರೆ ನನ್ನ ಮೇಘ ನ ನಿಮಗೆ ಮಾತಾಡಿಸಿ ಕುಶಿ ಪಡ್ತಿದ್ದೆ ಗುರೂಜಿ ...ಲೈಫ್ ನಲ್ಲಿ ಅವಮಾನ ತಿರಸ್ಕಾರ ಎಲ್ಲ ನೋಡಿರೋ ನನ್ನಂತ ಹುಡುಗರಿಗೆ ನಿಮ್ಮ ಮಾತುಗಳೇ ದಾರಿ ದೀಪ ...❤

  • @nithishnagesh
    @nithishnagesh2 күн бұрын

    Ravi sir.. ನಿಮಿಗೆ ನೀವೇ ಬಾಸ್😊😊😊😊

  • @veeruh1172
    @veeruh11722 күн бұрын

    ದೇವರು ❤❤❤❤❤❤❤❤❤❤❤❤❤❤❤❤❤❤

  • @rajar6485
    @rajar64852 күн бұрын

    ನೈಜ ಮಾತುಗಾರ,ಹಸನ್ಮುಖಿ...... 👏👏

  • @gurusira1
    @gurusira12 күн бұрын

    ನಿಮ್ಮ ಮಾತು ಕೇಳುವುದೇ ಚಂದ ....

  • @muttannask7883
    @muttannask78832 күн бұрын

    Happy to see Ravi sir's boldness in Bhavana Madam

  • @Pavi261
    @Pavi2613 күн бұрын

    Innu barali

  • @Pavi261
    @Pavi2613 күн бұрын

    Waiting😊

  • @somashekhartm6727
    @somashekhartm67273 күн бұрын

    Super Speech Sir👌

  • @sandhyaus6790
    @sandhyaus67903 күн бұрын

    Thankyou 🙏🏾🙏🏾

  • @sandhyaus6790
    @sandhyaus67903 күн бұрын

    Thankyou 🙏🏾🙏🏾

  • @ajsameer1991
    @ajsameer19913 күн бұрын

    Love you bhavana akka uploading video of ravi belgare sir your doing great job

  • @mylegacy-oe7df
    @mylegacy-oe7df3 күн бұрын

    ಒಮ್ಮೆಯಾದರೂ ರವಿ ಸರ್ ನಾ ಮೀಟ್ ಮಾಡಿದ ಖುಷಿ ಇದೇ.. ಅವರ ನುಡಿ ಮುತ್ತು ಗಳನ್ನು ಕೇಳುವ ಅವಕಾಶ ನೀಡಿದ bhavana ಮೇಡಂ ಗೆ ಒಂದು ಥ್ಯಾಂಕ್ಸ್... ಹೀಗೆ ಮುಂದು ವರಿಸಿಕೊಂಡು ಹೋಗಿ....

  • @user-kx1fi8nv2b
    @user-kx1fi8nv2b3 күн бұрын

    Love you sir

  • @shekharshinge1978
    @shekharshinge19783 күн бұрын

    ವಿವೇಕ್ is our boss 👌❤️❤️🙏

  • @mmunirathna1162
    @mmunirathna11623 күн бұрын

    ❤❤❤

  • @shrishailgaded2580
    @shrishailgaded25803 күн бұрын

    ❤❤❤❤❤❤❤❤❤❤❤❤❤❤😂❤❤❤

  • @babylatha.b.2869
    @babylatha.b.28693 күн бұрын

    Miss you ರವಿ sir. ಮಿಸ್ you ನಿಮ್ಮ ವಾಯ್ಸ್ 😢

  • @MassMediaNe
    @MassMediaNe3 күн бұрын

    ಸರ್ ..ನಿಮ್ಮ ಮಾತುಗಳು ಎಂತಹ ಕಲ್ಲು ಮನಸ್ಸು ಗಳನ್ನು ಕರಗಿಸಿಬಿಡುತ್ತೆ

  • @kumarm7867
    @kumarm78673 күн бұрын

    ರವಿಬೆಳಗೆರೆ ಸರ್ ನಿಮ್ಮನ್ನು ಭೇಟಿ ಮಾಡಬೇಕು ಅನ್ನುವಷ್ಟರಲ್ಲಿ ನಮ್ಮಿಂದ ಶಾರೀರಿಕವಾಗಿ ದೂರ ಆದರೂ ನಮ್ಮ ಮನಸ್ಸಿನಲ್ಲಿ ನಿರಂತರ ಇದಿರ

  • @mkanilkumar748
    @mkanilkumar7483 күн бұрын

    ❤❤❤❤❤

  • @gowriv5348
    @gowriv53483 күн бұрын

    Super💯 🎉 I love ravi sir, thank u bavana akka 🙏

  • @prakashhalakatti7059
    @prakashhalakatti70593 күн бұрын

    Love you sir❤

  • @prakashhalakatti7059
    @prakashhalakatti70593 күн бұрын

    ❤❤😢

  • @ganeshadjganesha8581
    @ganeshadjganesha85813 күн бұрын

    ನನ್ನ ಬಾಸ್.. The Great RAVI BELAGERE ಬಾಸ್...❤❤❤❤❤❤❤

  • @manjm_a340
    @manjm_a3403 күн бұрын

    Nan life Alli jasti book odidu andre adu oo manase onde

  • @AsharaniAsharani-u5e
    @AsharaniAsharani-u5e4 күн бұрын

    LM?

  • @AsharaniAsharani-u5e
    @AsharaniAsharani-u5e4 күн бұрын

    B

  • @gurunathspanchal940
    @gurunathspanchal9404 күн бұрын

    One & only Ravi belegere

  • @bheemumulimanibheemumulima6082
    @bheemumulimanibheemumulima60825 күн бұрын

    ನನ್ನ ಮಾರ್ಗದರ್ಶಕರು ರವಿ ಸರ್

  • @bindubbinduachari9621
    @bindubbinduachari96215 күн бұрын

    ❤🙏

  • @vijayaranihanchate6176
    @vijayaranihanchate61765 күн бұрын

    Miss you sir super sir

  • @PrakashDhavali-s8s
    @PrakashDhavali-s8s5 күн бұрын

    Supra ssssssss

  • @SunitaPatil-hn7bm
    @SunitaPatil-hn7bm5 күн бұрын

    ನಾನು ಕೇಳಿದ ನಿಮ್ಮ ಓ ಮನಸೇ ಆಡಿಯೋ ಚೆನ್ನಾಗಿ ಮೂಡಿ ಬಂದಿದೆ ಸರ್...ನಿಮ್ಮನ್ನ ಬೇಟಿ ಆಗುವ ಕನಸು ಕನಸಾಗಿಯೇ ಉಳಿಯಿತು ಆದರೆ ನಿಜಕ್ಕೂ ನಿಮ್ಮ ಮಾತುಗಳು ಅತಿ ಸ್ಪೂರ್ತಿದಾಯಕ ... hat's off sir🙏 we all miss you so much

  • @Yashshree56
    @Yashshree566 күн бұрын

    Nice. Jnanavejyoti

  • @bhupeshaboopi662
    @bhupeshaboopi6626 күн бұрын

    Hosa ayudha alla adu Hale ayuda. Ninnantha kachada nan maklu suddi ne beda antha, olle manushyaru tumba Jana eddaru.

  • @sandeept.r7916
    @sandeept.r79166 күн бұрын

    Please make an another video with this person. He is a good book i have seen ❤, his knowledge is to be shared with no negotiations