Kannada Medium 24×7

Kannada Medium 24×7

KANNADA MEDIUM 24X7 is a leading KANNADA Language News and Entertainment Channel of Middle Karnataka. Kannada Medium 24x7 gives you the latest breaking news, politics, current affairs, sports, business and cinema news from Karnataka, India and around the world. We bring you news and various programs online and also through the Cable Network. The viewers can access our channel on their mobiles, tablets, smartphones and desktops. It is a channel promoted by professionals from the media and technology industries.
KANNADA MEDIUM 24X7 also showcases the culture & Tradition of Karnataka, Comedy, Dance, Music, Cookery, Reality shows.
This Channel is headed by Honnali Chandrashekar who has more than 30 years experience in media.
‘Let happen in front of everyone’ is our motto. Whatever we do, your will witness it.

Contact:
Kannada Medium News
1st Floor, Prakash Complex,
Behind Shankara Mutt,
B.H. Road, SHIVAMOGGA - 577201

Пікірлер

  • @gurugunda5011
    @gurugunda50115 минут бұрын

    ಅಣ್ಣ ಹೊಸನಗರ ಕ್ಕೆ ಬಸ್ ಬಿಟ್ರೋ ಪ್ರೈವೇಟ್ ಬಸ್ monopoli ತಪ್ಪಿಸರೋ

  • @pushpanh5751
    @pushpanh57512 сағат бұрын

    Sir namma Ajjaru uru bittu60 Varsha agide sir namma kade yavude documents illa sir aasti padiyuvu hege sir

  • @shivaramg7703
    @shivaramg77034 сағат бұрын

    Karnataka dalli yavude village khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers

  • @malateshjadar-vg8ju
    @malateshjadar-vg8ju10 сағат бұрын

    ಸರ್ ನಮಸ್ಕಾರ ನನ್ನ ಹೆಸರು ನನ್ನ ತಾಯಿ ಅವರ ತಂದೆಗೆ ಒಬ್ಬಳೆ ಮಗಳು (ಗಂಡು ಮಕ್ಕಳು ಇಲ್ಲದ ಕಾರಣ )ನನ್ನ ಅಜ್ಜ ಒಬ್ಬನನು ಧತ್ತು ತೆಗೆದುಕೊಂಡಿರುತ್ತಾರೆ ನನ್ನ ಅಜ್ಜನಿಗೆ (t n c)ಕಾಯೆದೆ ಯಲ್ಲಿ ಬಂದ 6 ಎಕ್ಕ್ರೆ ಕೃಷಿ ಭೂಮಿ ಇದೆ ಈಗಾ ಕೃಷಿ ಭೂಮಿ ಧತ್ತು ಮಗನ ವಾರಿಸುಧಾರರ ಹತ್ತಿರ ಇದೆ ನನ್ನ ತಾಯಿ ತೀರಿಹೋಗಿದಾರೆ ಮತ್ತು ದತ್ತು ಮಗ(ನನ್ನ ತಾಯಿ ಅಣ್ಣಾ )ತೀರಿಹೋಗಿದಾರೆ ನನ್ನ ತಾಯಿಗೆ ನಾವು 5 ಜನಾ ಮಕ್ಕಳು ಈಗಾ ನಾವು ಅಸ್ತಿಯಲ್ಲಿ ನಮ್ಮ ತಾಯಿ ಪಾಲು ಕೇಳಬಹುದಾ 40-50ವರ್ಷ ದಿಂದ ಜಮೀನು ದತ್ತು ಮಗನ ವಾರಿಸುದಾರರು ಮಾಡುತಿದಾರೆ ದಯವಿಟ್ಟು ಮಾಹಿತಿ ಕೋಡಿ

  • @fakefndsfakefnds6766
    @fakefndsfakefnds676610 сағат бұрын

    ಸರ್ ಹೆಣ್ಣು ಮಕ್ಕಳ ಮಕ್ಕಳಿಗೆ ಹಕ್ಕು ಇಲ್ಲವ ತಾಯಿ ಮನೆಯ ಆಸ್ತಿ ಮೇಲೆ ಮೋಸ ಮಾಡಿ ಬರೆಸಿಕೊಂಡಿ 2 ಗುಂಟೆ ಮಾರಿ ಸಾಲ ತೀರಿಸಿ ಕೊಳ್ತೇನೆ ಅಂತ ಹೇಳಿ ಇದಾರೆ ನಮ್ಮ ತಾಯಿ ತಮ್ಮ ಹಕ್ಕು ಬಿಡುಗಡೆ ಮಾಡಿ ಇದಾರೆ ರಿಜಿಸ್ಟರ್ ಮಾಡಿ ಕೊಂಡ್ ಈಗಾ ಮೋಸ ಮಾಡಿ ಇದಾರೆ ಈಗಾ ಬಾಗ ಕೇಳಲು ಒದರೆ ನಿಮಗೆ ಯಾವದೂ ಬಾಗ ಕೊಡೋದಿಲ ಅಂತ ಹೇಳಿದಾರೆ ನಾವು ಯೆನು ಮಾಡಬೇಕು ತಿಳಿಸಿ ಕೊಡಿ ಸರ್ ಮೇಡಂ ಆದರೆ ಆ ಜಾಗ ದಲ್ಲಿ 30 ವರ್ಷ ಪೋಜಿಶನ್ನು ಇದೀವಿ

  • @somashekarnk
    @somashekarnk14 сағат бұрын

    Gowmala bere urinavaruge kodabhuda

  • @somashekarnk
    @somashekarnk14 сағат бұрын

    Devastana matha gowmalada bagge tilisi sir

  • @kmfakruddinsiddiqi4342
    @kmfakruddinsiddiqi434223 сағат бұрын

    What Your MLA is doing

  • @kmfakruddinsiddiqi4342
    @kmfakruddinsiddiqi434223 сағат бұрын

    Increase Bridge Height

  • @Omnamahshivaya_342
    @Omnamahshivaya_34223 сағат бұрын

    ನಮ ತಂದೆ ಮತ್ತು ಚಿಕ್ಕಪ್ಪ ನವಿರು ಖರೀದಿ ಮಾಡಿ ಜಂಟಿ ಖಾತೆ ಇದ್ದ ನಮ್ಮ ಚಿಕ್ಕಪ್ಪ ಹಣ ದ ಅವಶ್ಯಕತೆ ಮಾರಾಟ ಮಾಡಿದರೆ ಒಂದು ಎಕರೆ ಅ ಅಗ್ರಿಮೆಂಟ್ ಗೆ ನಮ ತಂದೆ ಮಾತ್ರ ಸಿಹಿ ಹಾಕಿದ್ದಾರೆ 30ವರುಷ ನಂತರ ಈಗ ಬಂದು ನಾನು ಮಾರಾಟ ಮಾಡಿಲ್ಲ ಸಿಹಿ ಹಾಕಿಲ್ಲ ಅಂತ ದಾವೆ ಹಾಕೀದರು ಈಗ ಆ ಮಾರಾಟ ಮಾಡಿದ ಜಮಿನ ಒಂದು ಎಕರೆ ನಮ್ಮ ಪಾಲಿಗೆ ಬಂದಿದೆ ಯಾರಿಗೆ ಮಾರಾಟ ಮಾಡಿದ ಅವರು ಹುಳುಮೆ ಮಾಡುತ್ತಿದ್ದಾರೆ ನಾವು ಹೇಗೆ ಮರಳಿ ಪಡೆಯಬೇಕು ಕ್ರಿಯೆ ಮಾಡಿ ಕೂಟ್ಟಿಲ್ಲ ನಮ್ಮ ತಂದೆ ಮರಣ ಹೂಂ ದಿದ್ದರೆ ನಮ್ಮ ತಾಯಿ ಹೆಸರಿಗೆ ಪಾವತಿ ಖಾತೆ ಮಾಡಿಸಿದೆವೆ

  • @haripsddands951
    @haripsddands951Күн бұрын

    Evattina video hakro ....

  • @SunilKumar-nf7rk
    @SunilKumar-nf7rkКүн бұрын

    Awnuuu awnuuu anoduuuuuu

  • @nagabhushanhu8136
    @nagabhushanhu8136Күн бұрын

    Thankyou sir

  • @shamayohana5424
    @shamayohana5424Күн бұрын

    ಎಂ ಆರ್ ಸತ್ಯನಾರಾಯಣ ನ್ಯಾಯವಾದಿಗಳಿಗೆ ನನ್ನ ನಮಸ್ಕಾರಗಳು ತಮ್ಮ ಮೊಬೈಲ್ ನಂಬರ್ ಈ ವಾಟ್ಸಾಪ್ ಗೆ ಕಳಿಸ್ತೀರಾ ಧನ್ಯವಾದಗಳು ನಮಸ್ಕಾರ

  • @SKPkenneludupi6308
    @SKPkenneludupi6308Күн бұрын

    ನೋಡಿ ಒಂದೇ ಮನೆಯಲ್ಲಿ ಅಣ್ಣ ತಮ್ಮ ಅಥವಾ ಯಾರೇ ಇರ್ಲಿ ಆ ಅಷ್ಟು ಪಿತ್ರಾರ್ಜಿತ ಆಗಿದ್ರೆ ಪಾಲು ಕೊಡಲೇ ಬೇಕು ಇದರಲ್ಲಿ ಎರಡು ಮಾತಿಲ್ಲ.

  • @user-qx2tc6mb5m
    @user-qx2tc6mb5mКүн бұрын

    ಹುಲ್ಲು ಬನ್ನು ಹರಾಜು ಅಂದರೆ ಏನು ಹೇಳಿ ಸರ್

  • @dilipsagare3976
    @dilipsagare3976Күн бұрын

    Medm.namgu.mosa.agide.amman.bangar15.tole.ettu.duddu.11lak.ettu.nAmma.tAmma.namege.yenu.kottilla.mundenu.yenu.madbeku.mexam.

  • @rameshtolinavar9059
    @rameshtolinavar9059Күн бұрын

    ತುಂಬಾ ತುಂಬಾ ಧನ್ಯವಾದಗಳು ಸರ್ ಮತ್ತು ಮೇಡಮ್. ನನ್ನದೊಂದು ಪ್ರಶ್ನೆ. ಹದ್ದು ಬಸ್ತಿ ಮಾಡಿಸಿದರೆ ಸರ್ವೇಯರ್ ಯಾವ ರೀತಿ ಅಳತೆ ಮಾಡಬೇಕು. ಅಳತೆ ಮಾಡಿದ್ದು ಸರಿ ತಪ್ಪು ಹೇಗೆ ತಿಳಿಯೋದು. ಮತ್ತು ಯಾವ ಯಾವ ದಾಖಲೆಗಳನ್ನು ಪರಿಶೀಲಿಸಬೇಕು.

  • @rajashekariaho7977
    @rajashekariaho7977Күн бұрын

    ಸರ್ ನೀವು ಇರೋ ಸತ್ಯ ತಿಳಿಸಿದ್ದೀರಿ ನಿಜಕ್ಕೂ ಒಳ್ಳೆ ಲಾಯರ್ ನ್ಯಾಯ ದೇವತೆ ನಿಮಗೆ ಒಳ್ಳೇದನ್ನೇ ಮಾಡಲಿ ಎಂದು ಪ್ರಾಥನೆ

  • @prajwalnayak6342
    @prajwalnayak63422 күн бұрын

    AKDR, GDR, CDR, SDR, LNDU, ದರ್ಕಸ್ತು ಬಗ್ಗೆ ತಿಳಿಸಿ

  • @sundareshanml7574
    @sundareshanml75742 күн бұрын

    I AM TENENT FOR PAST 2 YEARS, I HAVE ENTERED INTO AGREMENT FOR 2 YEARS ONLY. AS PER AGREEMENT TENENCY IS EXPIRED , I GAVE IT IN WRITING TO T=OWNER THAT I WILL VACATE AFTER 2MONTHS OF EXPIRY DATE. BUT I DONT WANT TO VACATE PRMISES . OWNER IS ASKING TO VACATE AS PER AGREED DATE . AND I HAVE FAILED TO PAY RENT IN TIME FOR PAST 6 MONTHS . OWNER IS ASKING ME VACATE NOW IDONT KNOW WHAT TO DO.PLEASE ADVICE. OWNER DOES NOT GO TO COURTAS I TENET I DONT KNOW WHAT TO DO PLEASE ADVICE. DO I HAVE RIGTHS TO GO TO COURT. TO STAY BACK IN SAME PREMISE.

  • @ArhanShaikh-v4d
    @ArhanShaikh-v4d2 күн бұрын

    😂😂

  • @sunandasunanday6321
    @sunandasunanday63212 күн бұрын

    Plz gave the justice to women

  • @sunandasunanday6321
    @sunandasunanday63212 күн бұрын

    Enta rakshasaranna sumne bidbesi sir

  • @RIOLYTECH
    @RIOLYTECH2 күн бұрын

    Wow beautiful I'm from upponi

  • @divinegymnacity8348
    @divinegymnacity83482 күн бұрын

    RIP father 🙏

  • @kirangalande9641
    @kirangalande96412 күн бұрын

    Sir namskara nammatr jaminalli K E B yavaru DP Hagu sumaru 16 kamba nittidare avaganu tegsbekadare yenu madbeku sir dayvettu shahay madi

  • @ambuambiga4064
    @ambuambiga40643 күн бұрын

    ನಮಸ್ಕಾರ ಸರ್ ನಮ್ಮ ಹೊಲ ನಮ್ಮ ಪಕ್ಕದವರ ಹೊಲ ಅಳತೆಯಲ್ಲಿ ಎರಡು ಸಮಾನವಾಗಿದ್ದು ಕಬ್ಜೆ ಬದಲಾವಣೆ ಯಾಗಿದ್ದಾವೆ ಇದಕ್ಕೆ ಪರಿಹಾರ ಏನು ಸರ್

  • @vishnuev8239
    @vishnuev82393 күн бұрын

    Sahaaya madi ....vayanadi ke🙏

  • @ganesha1ak239
    @ganesha1ak2393 күн бұрын

    ಸರ್ ಇಂಜೆಕ್ಷನ್ ಆರ್ಡರ್ ಪಡೆಯಲು ಯಾವ ದಾಖಲಾತಿಗಳು ಬೇಕು

  • @SiddeshSiddeshdr
    @SiddeshSiddeshdr3 күн бұрын

    Namage rod ill carabu illa sir hege madisikoldhu

  • @user-rt3ow4ey2v
    @user-rt3ow4ey2v3 күн бұрын

    ಗೋಮಾಳದಲ್ಲಿ ಪಂಚಾಯಿತಿಯವರು ಉರ ಕಸ ಪ್ಲಾಸ್ಟಿಕ್, ಕಾಜು ಅತ್ಯಂತ ಹೋಲಸು ಕೇಟ ಕಸವನ್ನು ಬಂದು ಹಾಕುತಿದಾರೇ. ಇದನ್ನು ಬಂದ ಮಾಡಿಸಲು ಬರುತ್ತಾ ಸರ್.

  • @gkheartbeats1227
    @gkheartbeats12273 күн бұрын

    🙏👍❤️

  • @somashekharbasegoudra2436
    @somashekharbasegoudra24363 күн бұрын

    ಸರ್ ನಾನು ಒಬ್ಬ ವ್ಯಕ್ತಿಯಿಂದ ಜಮೀನು ಖರೀದಿಗಾಗಿ ವಚನ ಪತ್ರ ಮಾಡಿಕೊಂಡಿದ್ದೇನೆ. ಅದು ಅವರ ತಮ್ಮನಿಂದ ದಾನವಾಗಿ ಬಂದದ್ದು. ಅವರ ತಮ್ಮನಿಗೆ ಆ ಜಮೀನು ಅವರ ತಂದೆ ವಿಭಾಗ ಮಾಡಿಕೊಟ್ಟದ್ದು. ಅವರ ತಂದೆಯೂ ಸ್ವಲ್ಪ ಆಸ್ತಿಯನ್ನು ಬೇರೆ ಊರಿನಲ್ಲಿ ಉಳಿಸಿಕೊಂಡಿದ್ದಾರೆ. ಅವರ ತಂದೆಗೆ ಇವರೂ ಸೇರಿ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ವಿವಾಹಿತ ಮಗಳಿದ್ದಾಳೆ. ಈಗ ನನಗೆ ವಚನ ಪತ್ರ ಮಾಡಿಕೊಟ್ಟಿರುವವರ ತಂದೆ ಇದು ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ನನ್ನ ತಕರಾರು ಇದೆ ಎನ್ನುತ್ತಿದ್ದಾರೆ. ವಚನ ಪತ್ರ ಬರೆದುಕೊಟ್ಟವರೂ ವಿಳಂಬ ಮಾಡಿತ್ತಿದ್ದಾರೆ. ವಿಭಾಗ ಪತ್ರಕ್ಕೆ ಎಲ್ಲಾ ವಾರಸುದಾರರೂ ಸಹಿ ಮಾಡಿರುತ್ತಾರೆ. ವಿಭಾಗ ಪತ್ರ ಹಾಗೂ ದಾನ ಪತ್ರ ನೋಂದಾಯಿಸಲ್ಪಟ್ಟಿವೆ. ವಚನ ಪತ್ರ ನೋಟರಿ ಮಾಡಿಸಲಾಗಿದೆ. ನಾನು ಏನು ಮಾಡಬಹುದು. ಕೋರ್ಟ್ ಗೆ ಹೋದರೆ ಕೇಸ್ ನನ್ನಂತೆ ಆಗುತ್ತಾ ದಯವಿಟ್ಟು ತಿಳಿಸಿ.

  • @narasimhamurthy4347
    @narasimhamurthy43473 күн бұрын

    🙏🙏🙏🙏🙏🙏🙏🙏

  • @rameshk5127
    @rameshk51273 күн бұрын

    Thanks sir good information.

  • @umeshlamani4058
    @umeshlamani40583 күн бұрын

    Namma tande nanu ( 2000 ,isavige),14 Vayassu ittu aavag jaminu mariddu iga nanage (2024)35 vayasu ide namma jamige kes aakidare namma jaminu vapas barabhuda ,namma tayi sahi hakilla ,ee jaminu pitrarjit aasti iruttade ,adannu marali padeyuvudu hege sir

  • @rajshekar9781
    @rajshekar97813 күн бұрын

    Good work Rohan ji💐💐👮🏽‍♂️

  • @Iarnna.A.Navalagund
    @Iarnna.A.Navalagund3 күн бұрын

    ಆಕಾರ ಬಂದ ತಿದ್ದುಪಡಿ ಮಾಡಬಹುದೇ ಸರ್

  • @JayShriRamcreation-tk2re
    @JayShriRamcreation-tk2re3 күн бұрын

    ತೀರ್ಥಹಳ್ಳಿ ❤️

  • @amaregoudaspatil4997
    @amaregoudaspatil49974 күн бұрын

    🙏🙏Sir ನಿಮ್ಮ ತುಂಬಾ ಉಪಯುಕ್ತ ಮಾಹಿತಿಗೆ ನಮ್ಮ ತುಂಬು ಹೃದಯದ ನಮನಗಳು 🙏🙏🙏🙏🙏

  • @ganeshshenoy8042
    @ganeshshenoy80424 күн бұрын

    Nimma CAMARAMAN ge photo tegilikke baralla 1st kalitukollalikke heli

  • @dharmappavp3654
    @dharmappavp36544 күн бұрын

    Avnu nimma Darshan abhimani

  • @SumaSuma-e8h
    @SumaSuma-e8h4 күн бұрын

    Hi mam My name sahana from mysore My qustion is Ondu kutumbadalli tande satta nantara pitrarjita aastiyanna hiriya magana hesarige 2000years indene aagide idralli 4jana anna tammandiru obba hennu magalu idare. Magalige 2000 indene maduve aagide .idralli hennu magalige paalu sigutta kodabekaada kaanunu idiya. Hennu magalannu kareyade ,sahi illade, tammandirige paalu maadabahuda

  • @ibrahimkhalil4524
    @ibrahimkhalil45244 күн бұрын

    Sir nima number haki

  • @VinayKumar-p8l4r
    @VinayKumar-p8l4r4 күн бұрын

    ಮತ್ತೆ ನಿಮನೆಗೆ ಬಿಡ್ಲಾ

  • @nagrajreddy8435
    @nagrajreddy84354 күн бұрын

    ನದಿಗೆ ಬಿಡಬಾರದು

  • @veerappadevaru3574
    @veerappadevaru35744 күн бұрын

    ಇಂತಹ ವಿಧಾನದಲ್ಲಿ ನಮ್ಮ ವಂಶದ ಜಮೀನು ಮೂಲ ಮಾಲೀಕರಿಗೆ ಗೊತ್ತಿಲ್ಲದೇ.. ಪಂಚಾಯಿತಿ ಜಮೀನು ಎಂದು ಮಾಡಿಸಿ ಪ್ರಕಟಣೆ ಹೊರಡಿಸಿ ಭೂ ಕಾಯ್ದೆ ನಿಯಮದಡಿ ಪೌತಿ ಖಾತೆಯೆಂದು ಕರಾರು ಪತ್ರದ ಪ್ರಕಾರ ನೋಂದಣಿ ಆಗಿದೆ.. ಇದನ್ನು ವಂಶಾವಳಿಯವರು ಮಲಗಿರುವವ ರನ್ನು ಬಿಟ್ಟು ಖರೀದಿ ಮಾಡಲು ಕೇಳಿದಾಗ..ಊ ಅಂದವನು ಇಲ್ಲ ಎನ್ನುವನು.. ಇದಕ್ಕೆ ತಕರಾರು ಸಲ್ಲಿಸ ಬೇಕು..

  • @drmanjunath9015
    @drmanjunath90154 күн бұрын

    ಜಂಟೀ ಖಾತಿ ೭ಜನರಲಿ ಹೆಣು ಮಕಳನು ಬಿಟು ಹಕು ಕುಲಾಸೆ ಮಾಡಬಹುದಾ

  • @drmanjunath9015
    @drmanjunath90154 күн бұрын

    Thanx sir