Sneha Hampiholi (ಸ್ವರಶ್ರೀ)

Sneha Hampiholi (ಸ್ವರಶ್ರೀ)

Dear Friends

Пікірлер

  • @jayarbhatbhat9877
    @jayarbhatbhat98775 ай бұрын

    👌👌🙏🙏

  • @vaskvivekanandaadarshasadh716
    @vaskvivekanandaadarshasadh7165 ай бұрын

    ಅದ್ಭುತ ರಚನೆ ಮತ್ತು ಸಂಯೋಜನೆ..... ಅಭಿನಂದನೆಗಳು

  • @Swarashrinaadamaya
    @Swarashrinaadamaya5 ай бұрын

    🙏

  • @rohinisubbarathnamkanchana9750
    @rohinisubbarathnamkanchana97505 ай бұрын

    ಆಹಾ! ಮಧುರ ಮಧುರ ಸ್ತುತಿ, ಗಾಯನ.. ಕಲ್ಯಾಣಿಯು ಕಲ್ಯಾಣಕರವಾಗಿದೆ.

  • @Swarashrinaadamaya
    @Swarashrinaadamaya5 ай бұрын

    Thanku so much

  • @b.s.ravishankar2511
    @b.s.ravishankar25115 ай бұрын

    👌👌🙏🙏

  • @Swarashrinaadamaya
    @Swarashrinaadamaya5 ай бұрын

    🙏

  • @mallarigowda8086
    @mallarigowda80865 ай бұрын

    👌🙏

  • @Swarashrinaadamaya
    @Swarashrinaadamaya5 ай бұрын

    🙏

  • @vishwanathmosale1356
    @vishwanathmosale13565 ай бұрын

    ರಚನೆ , ಸಂಗೀತ ಸಂಯೋಜನೆ ಮತ್ತು ಗಾಯನ ... ಎಲ್ಲವೂ ಚೆನ್ನಾಗಿದೆ

  • @Swarashrinaadamaya
    @Swarashrinaadamaya5 ай бұрын

    🙏

  • @jambunathguthi8350
    @jambunathguthi83505 ай бұрын

    ಅರ್ಥಪೂರ್ಣ ಸಾಹಿತ್ಯ, ಡಾ॥ ಭಾನು! ಪುರುಷೋತ್ತಮ ರಾಮನ ಕೃಪೆ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಸದಾ ಇರಲೆಂದು ಹಾರೈಸುವೆ!❤

  • @sridhardp479
    @sridhardp4795 ай бұрын

    Beautiful ❤

  • @Swarashrinaadamaya
    @Swarashrinaadamaya5 ай бұрын

    🙏

  • @nashdwaj
    @nashdwaj5 ай бұрын

    ವಾಹ್ ತುಂಬ ಚೆನ್ನಾಗಿದೆ 🙏🏼 ಅದಕ್ಕೆ ತಕ್ಕ ವಿಡಿಯೋ ಪುತ್ತೂರು ಶ್ರೀ ಗಳ ಆರಾಧನೆ ಮತ್ತು ರಚನೆ ಸಂಗೀತ ಎಲ್ಲ ಭಕ್ತಿಪೂರಕವಾಗಿದೆ. 👏🏼

  • @bhanua7204
    @bhanua72045 ай бұрын

    ನನಗೆ ತೋಚಿದ್ದು ... ಬರೆದದ್ದು... ಅಥವಾ ಆ ಶ್ರೀರಾಮ ಬರೆಸಿದ್ದು.... ಸ್ವರ ಸಂಯೋಜನೆ ಮಾಡಿ, ಸುಶ್ರಾವ್ಯವಾಗಿ ಭಕ್ತಿ ಭಾವ ತುಂಬಿ ಹಾಡಿರುವವರು ವಿದುಷಿ ಸ್ನೇಹಾ ಹಂಪಿಹೊಳಿಯವರು ... ಇದರ ಸಂಪೂರ್ಣ ಕೀರ್ತಿ ಅವರಿಗೆ ಸಲ್ಲತಕ್ಕದ್ದು ... ಆ ಸಾಲುಗಳನ್ನು ಮಧುರ ಸಂಗೀತದ ಲೇಪನದಿಂದ ಘನವಾಗಿಸಿದವರು ಅವರು 🙏 🙏

  • @sanjaysakri9
    @sanjaysakri95 ай бұрын

    🎉🎉🎉🎉 excellent 👌👌👌 jy shri Ram....s Sita shri Ram Chandra devtabhyo nmo nmha

  • @Swarashrinaadamaya
    @Swarashrinaadamaya5 ай бұрын

    🙏

  • @rajeshs4802
    @rajeshs48025 ай бұрын

    Amazing lyrics and amazing singing... great bhanu sir

  • @Swarashrinaadamaya
    @Swarashrinaadamaya5 ай бұрын

    Thanku Sir

  • @satyeshbellur934
    @satyeshbellur9345 ай бұрын

    Dear Bhanu... Nice lyrics and and an equally good rendition... Hearty Congrats Sir... It made my morning today🙏

  • @Swarashrinaadamaya
    @Swarashrinaadamaya5 ай бұрын

    Thanku Sir

  • @rohinisubbarathnamkanchana9750
    @rohinisubbarathnamkanchana97505 ай бұрын

    ಆಹಾಹಾ ಬಲು ಬಲು ಸೊಗಸು. ಗೇಯಕ್ಕೆ ಬಹಳ ಚೆಂದವಾಗಿ ಒದಗುವ ಲಯದ ವೃತ್ತ. ಸಾಹಿತ್ಯವೂ ಸಂಗೀತಾನ್ವಯವೂ ಗಾಯನವೂ - ಎಲ್ಲವೂ ಬಹಳ ಬಹಳ ಚೆನ್ನಾಗಿದೆ 🙏🙏 🙏 🙏 ಜೈ ಶ್ರೀರಾಮ್ ಜೈ ಶ್ರೀರಾಮ್ 🌹 🙏

  • @anuradhatk2801
    @anuradhatk28016 ай бұрын

    ಮನಸೆಳೆವ ಸುಂದರ ಕವನ ; ಸುಶ್ರಾವ್ಯ ಸಂಗೀತ ; ಸಾಂದರ್ಭಿಕ ಮೋಹಕ ದೃಶ್ಯಾವಳಿ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ಪ್ರಯತ್ನಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನೆಲ್ಲ ಮುದಗೊಳಿಸಲಿ

  • @pankajapadmanabha5364
    @pankajapadmanabha53646 ай бұрын

    Beautiful rendition, awesome lyrics Ravi. Keep it up🎉👌🙏

  • @user-bj7wq1vj1w
    @user-bj7wq1vj1w6 ай бұрын

    Lovely singing of very good lyrics. Best wishes

  • @vijayarajkumar9449
    @vijayarajkumar94496 ай бұрын

    Awesome lyrics and singing

  • @nalinibajantri4103
    @nalinibajantri41036 ай бұрын

    Wishing you both all the very best .. looking forward to more of these ❤

  • @nalinibajantri4103
    @nalinibajantri41036 ай бұрын

    Awesome 👏👏 Beautiful singing .. proud to say that ರಚನೆಕಾರರು is my childhood best friend 😍

  • @prabhakarr8045
    @prabhakarr80456 ай бұрын

    ಸ್ನೇಹ ಹಂಪಿಹೊಳಿ ಅವರೇ , ಬಾಲ್ಯ ಸ್ನೇಹಿತ ರವಿಯ ಸಾಹಿತ್ಯಕ್ಕೆ ರಾಗ ಸಂಯೋಜನೆ ಮಾಡಿ ಚೆನ್ನಾಗಿ ಹಾಡಿದ್ದೀರ👌. ಈ ಹಾಡು , ಶ್ರೀ ರಾಮನ , ಅನುಗ್ರಹ ಅನೇಕಾನೇಕ ಹೃದ್ಯಯಗಳನ್ನು ತಲುಪಲಿ , ಆನಂದವನ್ನು ಕೊಡಲಿ 🙏. ಶ್ರೀ ರಾಮನ ಕರುಣೆಯಿಂದ ದಿವ್ಯತೆಯು ನಿಮ್ಮಿಬ್ಬರಲ್ಲಿ ಹೆಚ್ಚು ಹೆಚ್ಚು ಮೂಡಿ ಬರಲಿ . 👍 ಬಾಲ್ಯ ಸ್ನೇಹಿತ , ಪ್ರಭಾಕರ 😊

  • @roopas.s8409
    @roopas.s84097 ай бұрын

    So beautiful mam!! Such a soothing to the ears!!

  • @dasavani11
    @dasavani112 жыл бұрын

    Beautiful mam 👌👌👌

  • @chikkanahalli
    @chikkanahalli3 жыл бұрын

    chendada saahithya, madhura gayana. sundara chitreekarana

  • @Swarashrinaadamaya
    @Swarashrinaadamaya3 жыл бұрын

    Thanku Sir

  • @dr.geetapatil3817
    @dr.geetapatil38173 жыл бұрын

    ಧನ್ಯವಾದಗಳು ಸರ್

  • @kalihundishivakumarmysore5671
    @kalihundishivakumarmysore56713 жыл бұрын

    ವಿಶ್ವ ಸಾಗರ ದಿನಾಚರಣೆ ಪ್ರಯುಕ್ತ ಸಮಯೋಚಿತವಾಗಿದೆ

  • @Swarashrinaadamaya
    @Swarashrinaadamaya3 жыл бұрын

    🙏

  • @HARISHKARANAM
    @HARISHKARANAM3 жыл бұрын

    Wahh... adhbuthavagide Ma'am

  • @Swarashrinaadamaya
    @Swarashrinaadamaya3 жыл бұрын

    Thanku Harish

  • @lakshmijoshi6147
    @lakshmijoshi61473 жыл бұрын

    ಸೊಗಸಾದ ಹಾಡು,ಗಾಯನ,ಪರಿಕಲ್ಪನೆ ಎಲ್ಲ👍

  • @narasimhaparanjape7086
    @narasimhaparanjape70863 жыл бұрын

    ಸುಮಧುರ ಗಾಯನ, ಕಡಲತಡಿಯ ರಮ್ಯ ನೋಟದೊಂದಿಗಿನ ಈ ಸುಂದರ ಚಿತ್ರ ಬಂಧ ಕಲಾರಸಿಕರ ಮನ ತಣಿಸುತದೆ .ಈ ಭಾವಗೀತೆಯ ರಚನಾಕಾರನಾಗಿ ನಿಮಗೆ ಅನಂತ ಕೃತಜ್ಞತೆಗಳು . - ನರಸಿಂಹ ಪರಾಂಜಪೆ,ಧಾರವಾಡ.

  • @Swarashrinaadamaya
    @Swarashrinaadamaya3 жыл бұрын

    Nimma Ashirvada Sir 🙏

  • @dr.geetapatil3817
    @dr.geetapatil38173 жыл бұрын

    ನನ್ನ ಸುದೈವ ಸರ್ 🙏🙏

  • @poojapandre6084
    @poojapandre60843 жыл бұрын

    Beautiful song mam 👌

  • @sajjanshashi69
    @sajjanshashi693 жыл бұрын

    Beautiful voice mam🙏

  • @Swarashrinaadamaya
    @Swarashrinaadamaya3 жыл бұрын

    Thanku

  • @roopachidananda5769
    @roopachidananda57693 жыл бұрын

    ಎಲ್ಲಿಂದಲೋ ಬಂದು ನಿಮ್ಮ ಶಿಷ್ಯಳದೇ ನಾನು 🙏🙏👌👌

  • @gyan_deepa680
    @gyan_deepa6803 жыл бұрын

    ದೃಶ್ಯಗಳು ಕೂಡ ಶಾಂತ ರೀತಿಯಿಂದ ನಿಮ್ಮ ಹಾಡನ್ನು ಕೇಳುತ್ತಿರುವ ಹಾಗಿದೆ..☺️❤️

  • @dr.geetapatil3817
    @dr.geetapatil38173 жыл бұрын

    😍😊

  • @gyan_deepa680
    @gyan_deepa6803 жыл бұрын

    ಮನಮುಟ್ಟುವ ಹಾಗೂ ಮನಕಲುಕುವ ಗಟ್ಟಿ ಧ್ವನಿ ನಿಮ್ಮದು.. ಅಧ್ಭುತ ❤️