Life Pages

Life Pages

The channel is a compilation of various kannada short stories, single episodes, web series and short films of various genres. A subsidiary of Bhoomika talkies youtube channel, the channel aims at providing entertainment in the form of humor, mystery, romantic and others.
Present channel guide:

Poorvi kalyana web series
Short Films
Kathegara
C Ashwath Nenapugalu
Court Clips compilations
Shankar Murthy Series

Пікірлер

  • @radhamurthy9912
    @radhamurthy991210 сағат бұрын

    👌👌👌👌👌👌🙏🙏🙏

  • @radhamurthy9912
    @radhamurthy991210 сағат бұрын

    🙏🙏🙏👌👌👌👌👌👌👌👌

  • @AK-ud1ed
    @AK-ud1ed15 сағат бұрын

    ಸೂಪರ್ 😘🙏

  • @katteboys60
    @katteboys60Күн бұрын

    ೪:೨೨ ಹಳೇಕಾಲದ ಮನೆಯ ವಾತಾವರಣ ಮನಸ್ಸಿಗೆ ಹಿತ

  • @katteboys60
    @katteboys60Күн бұрын

    Andhra, Tamilnadu, kerala, and north India ಇಂದ ಜನ ಬಂದು ನಮ್ಮಬೆಂಗಳೂರನ್ನು ಹಾಳು ಗೆಡವಿದರು 😢😢

  • @user-xu4my9rv4p
    @user-xu4my9rv4pКүн бұрын

    ಕಾಲ ಬದಲಾವಣೆ ಅಲ್ಲ ಮನಸ್ಥಿತಿ ತನ್ನ ಸ್ವಾರ್ಥ ಎದ್ದೂ ಕಾಣುತ್ತೆ ತಂದೆ ತಾಯಿಗೇ ನಂಬಿಕೆಗೇ ದ್ರೋಹ ಇದು ಕಾಲ ಬದಲಾವಣೆ ಆಗಿದೆ ನಿಜ ಆದ್ರೆ ನಿನ್ ಹೊಟ್ಟೆ ಹುಟ್ಟಿದಾ ಮಗು ನಾಳೆ ಇದೇ ಕೆಲಸ ನಿನಿಗೂ ಮಾಡುತ್ತೆ ಕಾಲ ಕರ್ಮ ಯಾರನ್ನು ಬಿಟ್ಟಿಲ್ಲ

  • @AK-ud1ed
    @AK-ud1ed2 күн бұрын

    ಸೂಪರ್ 🥹❤

  • @jyothidaglur5703
    @jyothidaglur57032 күн бұрын

    ಅವರು ಸಾಯಬಾರದಿತ್ತು. ಅಜ್ಜಿ ಮೊಮ್ಮಗಳ ಮೇಲೆ ಗೂಬೆ ಕೂರಿಸುತ್ತಾಳೆ. ಬದುಕಿ ಮಗಳ ಜೀವನ ನೋಡಿ ಸಂತೋಷ ಪಡಬೇಕಿತ್ತು

  • @srbbalaji
    @srbbalaji2 күн бұрын

    ಚೆನ್ನಾಗಿದೆ

  • @shika-ko8dj
    @shika-ko8dj2 күн бұрын

    ಕಥೆ ತುಂಬಾ ಚೆನ್ನಾಗಿದೆ 😅👌

  • @pgkprashant3043
    @pgkprashant30433 күн бұрын

    ಶೀರ್ಷಿಕೆ ಗೀತೆ ಎಷ್ಟು ಸಲ ಕೇಳಿದರೂ ಹಾಗೆ ಕೇಳಬೇಕು ಅನಿಸುತ್ತೆ

  • @pgkprashant3043
    @pgkprashant30433 күн бұрын

    ಬದುಕು ಮತ್ತು ಬರಹ ಇವೆರಡೂ ವಾಸ್ತವ ಸ್ಥಿತಿಯನ್ನು ಅರಿಯಲು ಸಹಾಯಕವಾಗುತ್ತದೆ ಅದೇ ಈ ಉತ್ತರಾಯಣದಲ್ಲಿ ಯಥಾವತ್ತಾಗಿ ಮೂಡಿ ಬಂದಿದೆ ಧನ್ಯವಾದಗಳು ಭೂಮಿಕಾ ಟಾಕೀಸ್ ಗೆ

  • @santhosh894
    @santhosh8943 күн бұрын

  • @sudarshanabk
    @sudarshanabk3 күн бұрын

    ಧನ್ಯವಾದಗಳು. ಈ ರೀತಿಯ ಕಥೆಗಳು ಎಲ್ಲರ ಜೀವನದಲ್ಲೂ ಪಾಠವಾಗಿದೆ. ಪಾರಂಪರಿಕ ಜೀವನ ಮತ್ತು ಆಧುನಿಕ ಜೀವನದ ನಡುವೆ ತೊಳಲಾಡಿದ ಸುಹೃದಯಿಯ ಸಾವಿನ ದುಃಖಾಂತ್ಯ ಈ ಕಥೆಯ ನಿಜಾಂಶವೇ ಸರಿ.

  • @pgkprashant3043
    @pgkprashant30433 күн бұрын

    ಭೂಮಿಕಾ ಟಾಕೀಸ್ ಗೆ ಎಷ್ಟು ಕೃತಜ್ಞತೆಗಳು ಸಲ್ಲಿಸಿದರು ಕಡಿಮೆ ಅದಕ್ಕೆ ನನ್ನ ಕಡೆಯಿಂದ ಅನಂತ ಕೃತಜ್ಞತೆಗಳು

  • @Soni...S00
    @Soni...S003 күн бұрын

    ಲ* ಬಾಂಡ್ಲಿ 🤦😔

  • @shridharasg2635
    @shridharasg26353 күн бұрын

    Wife of shanubhoga will not talk like that. At that time women were talking in brahminical style. Director should have think of it.

  • @sangushetty6077
    @sangushetty60773 күн бұрын

    ಸರ್ ಕುವೆಂಪು ಅವರ "ಯಾರು ಅರಿಯದ ವೀರ"ಕಥೆ ಅಪ್ಲೋಡ್ ಮಾಡಿ...(ಕೃತಜ್ಞತೆ ಭಾವದಿ)

  • @ManjuManju-iu4gb
    @ManjuManju-iu4gb4 күн бұрын

    Super episode i heart touching

  • @umeshbidadi2921
    @umeshbidadi29214 күн бұрын

    ಮನ ಮೆಚ್ಚಿದ ಕಥೆ

  • @sthiradrutiupendrarao
    @sthiradrutiupendrarao4 күн бұрын

    Really excellent 👌

  • @user-qj1vx1gp3s
    @user-qj1vx1gp3s4 күн бұрын

    ❤❤❤❤

  • @sunilckumar1142
    @sunilckumar11426 күн бұрын

    Dabba episode I watched...waste if time

  • @sunilckumar1142
    @sunilckumar11426 күн бұрын

    Dabba episode

  • @padmashreebaithyar9348
    @padmashreebaithyar93486 күн бұрын

    This is how my grandmother expired

  • @ManjuManju-iu4gb
    @ManjuManju-iu4gb6 күн бұрын

  • @komalamohanbillur7262
    @komalamohanbillur72626 күн бұрын

    Intha yochne baro kathegalu beku sir

  • @mallikarjunabagali9001
    @mallikarjunabagali90016 күн бұрын

    Adbutha sir nimm Siri kanta 🎉🎉

  • @ruler8081
    @ruler80818 күн бұрын

    ತೇಜಸ್ವಿಯವರ ಚಿದಂಬರ ರಹಸ್ಯವನ್ನು ಹಾಕಿ

  • @bhimmu-uj6lb
    @bhimmu-uj6lb8 күн бұрын

    Dr Giraddi Govinda namo namaha tappu arthadalli alla . Navellaru tirukare huttininda sayuva varege . Nimma Katha sankalana odabekagide Congrtulations intha kathe eevaregu kelilla nodilla

  • @praveenkumarsd4374
    @praveenkumarsd43748 күн бұрын

    Never judge people in one way

  • @pgkprashant3043
    @pgkprashant30438 күн бұрын

  • @asaj-id6je
    @asaj-id6je8 күн бұрын

    ಅದ್ಬುತ ಕಥೆ ಮನಮುಟ್ಟಿತು❤❤

  • @manjunath9878
    @manjunath98788 күн бұрын

    Good

  • @folkskarnataka3919
    @folkskarnataka39199 күн бұрын

    ತೂ! ನಮ್ಮ ಹುಡುಗರ ಜೀವನ ಇಷ್ಟೇ? ಯಾವುದಾದರೂ ಹೆಣ್ಣು ಸಮಸ್ಯೆಯಲ್ಲಿ ಇದ್ದಾಳೆ ಅಂತ ಗೊತ್ತಾದರೆ ಸಾಕು ನಮ್ಮ ಬೇಳೆ ಬೆಯಿಸಿಕೊಳ್ಳೊಕೇ ಪ್ರಯತ್ನ ಪಡ್ತೀವಿ.. ಆದರೆ ನಿಜಕ್ಕೂ ಅವರ ಜೀವನದಲ್ಲಿ ಯಾವ ಸಮಸ್ಯೆಯಿದೆ ಅಂತ ತಿಳಿದುಕೊಂಡು ಬಗೆಹರಿಸಲ್ಲ.. ದಯವಿಟ್ಟು ಯಾರು ಮಹೇಶಯಾಗಬೇಡಿ..ಕಾರಣ ಅದರಿಂದ ನೋವೇ ಹೊರತು,ಸು:ಖ ಯಾವತ್ತೂ ಸಿಗಲ್ಲ..

  • @anuradhasridhar7479
    @anuradhasridhar747911 күн бұрын

    Excellent story,🙏

  • @padmashreebaithyar9348
    @padmashreebaithyar934814 күн бұрын

    Idu yavseeme kathe

  • @padmashreebaithyar9348
    @padmashreebaithyar934814 күн бұрын

    I was crying in the second story... I was relating to story.. I also lost my mother

  • @sthiradrutiupendrarao
    @sthiradrutiupendrarao14 күн бұрын

    Excellent serial

  • @shyamalamurthygowda4744
    @shyamalamurthygowda474414 күн бұрын

    Good morning shashikala mam iam u r student u was lecturer in govt pu college women's in basavanagudi u were teaching kannada today I was watching kathegara serial in that I saw u r introduction abt the story holeya hadiyalli very nice to see u mam after so many long years

  • @praveenkumarsd4374
    @praveenkumarsd437415 күн бұрын

    Upload atthe kottaddu

  • @beautifulworld9565
    @beautifulworld956516 күн бұрын

    My favourite serial ❤❤

  • @mouneshdodamani8062
    @mouneshdodamani806216 күн бұрын

    🥰ಆಗಿನ ಚಿತ್ರಕಥೆಗಳು, ತುಂಬಾ ಅರ್ಥ ಗರ್ಭಿತವಾಗಿದ್ದು ಮನಮುಟ್ಟುತ್ತಿದ್ದವು.... ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುತ್ತಿದ್ದವೇ; ಸಂದೇಹವಲ್ಲ...💐

  • @vijaylaxmishiraguppi5846
    @vijaylaxmishiraguppi584616 күн бұрын

    Vaniya samasye

  • @bhimmu-uj6lb
    @bhimmu-uj6lb17 күн бұрын

    shirhike geeteyanna caption nalli Torrisi.

  • @praveenkumarsd4374
    @praveenkumarsd437417 күн бұрын

    Parasite

  • @praveenkumarsd4374
    @praveenkumarsd437417 күн бұрын

    Atthe kottaddu. Pls

  • @niranjan5501
    @niranjan550117 күн бұрын

    ❤❤❤❤❤❤ ಇನ್ನು ಅನೇಕ episodes ಇವೆ plz ಹಾಕಿ ಇಂಥ ಅಮೂಲ್ಯವಾದ episodes ಮತ್ತೆ ಬರೋಲ್ಲ್ .ಮೌಲ್ಯಗಳನ್ನು ಒತ್ತಿ ಹೇಳೋ ಹಾಗೂ ಜೀವನ ವಾಸ್ತವ ಹೇಳೋ ಇಂತವು ಅದ್ಭುತವಾದ ಭಾಗಗಳು ಆಗಿವೆ.