Kapil Destination

Kapil Destination


ನೀವೂ ತಿಂಡಿ ಪೋತರ. ನಿಮ್ಗೆ ಯಾವ್​ ಹೋಟೆಲ್​​​ನಲ್ಲಿ ಯಾವ್​​​​ ತಿಂಡ್​ ಸಖತ್ತಾಗಿರುತ್ತೆ ಅನ್ನೋ ಮಾಹಿತಿ ಬೇಕಾ..ವೀಕೆಂಡ್​​ನಲ್ಲಿ ಯಾವ್​ ಊರಿಗೆ ಹೋದ್ರೆ ಒನ್​ ಡೇ ಟೈಮ್​ ಸ್ಪೆಂಡ್​ ಮಾಡ್ಬುದು ಅನ್ನೋ ಕುತೂಹಲ ಇದ್ಯಾ ಎಲ್ಲದಕ್ಕೂ ನಾನ್​​​​ ಮಾಹಿತಿ ಕೊಡ್ತೀನಿ..ಅದಕ್ಕೆ ನೀವ್​ ಮಾಡ್ಬೇಕಾಗಿರೋದು ಸಿಂಪಲ್​​​​, ನನ್ನ ಯೂಟ್ಯೂಬ್​​ ಚಾನೆಲ್​​​ ಫಾಲೋ ಮಾಡಿ..ನಿಮ್ಗೆ ಬೇಕಾದ ಹೋಟೆಲ್​​ ಜೊತೆಗೆ ತಿರುಗಾಡೋಕೆ ಊರಿನ ಮಾಹಿತಿನೂ ಕೊಡ್ತಿನಿ...
ನಿಮ್ಗೆ ಗೊತ್ತಿರೋ ಊರು ಮತ್ತು ಹೋಟೆಲ್​​​​​ ಬಗ್ಗೆ ನನ್ಗೆ ತಿಳಿಸಿದ್ರೆ ಅದ್ರ ಬಗ್ಗೆನೂ ವಿಡಿಯೋ ಮಾಡಿ ಬೇರೆಯವರಿಗೆ ಮಾಹಿತಿ ಕೋಡೋ ಪ್ರಯತ್ನನೂ ಮಾಡ್ತೀನಿ

ಸುತ್ತೋದು..ತಿನ್ನೋದು ಅಂದ್ರೆ ನಂಗ್​ ಇಷ್ಟ... ನಾನ್ ಮಾಡಿರೋ ವಿಡಿಯೋ ನೋಡಿದ್ರೆ ನಿಮ್ಗೂ ಆಗಬಹುದು ಇಷ್ಟ..

*Ride & Eat*, Memories begins here

Пікірлер

  • @madhuinfoscience
    @madhuinfoscience19 сағат бұрын

    This my Native Place.

  • @kapildestination9039
    @kapildestination903919 сағат бұрын

    ತುಂಬಾ ಚೆನ್ನಾಗಿದೆ.... Keep watching..

  • @kannadasuddi
    @kannadasuddi3 күн бұрын

    ಸರ್ ಇಷ್ಟು ದಿನ ಎಲ್ಲಿ ಹೋಗಿದ್ರಿ... ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಬರದೇ ನಮಗೆ ಬೇಸರವಾಗಿತ್ತು... ಮತ್ತೆ ವಾಪಾಸ್ ಬಂದಿದ್ದೀರಾ.. ಡೈಲಿ ಅಪ್ ಡೇಟ್ ಇರಲಿ ನಿಮ್ಮ ಚಾನೆಲ್ ನಲ್ಲಿ...

  • @kapildestination9039
    @kapildestination90393 күн бұрын

    Thank.you so much sir, Keep supporting...🙌

  • @sanjucm5578
    @sanjucm55783 күн бұрын

    ನಮ್ಮ ಗಿರಿನಗರ ❤🙏

  • @kapildestination9039
    @kapildestination90393 күн бұрын

    ಹೌದು, ಕಾರ್ಯಸಿದ್ಧಿ ಹನುಮ..! Thanks & Keep Supporting...🙌

  • @MalluBalagali
    @MalluBalagaliАй бұрын

    Nema.hotel.adres.dayamadidiscription.boxnali.pratiyobaru.mention.madi.

  • @kapildestination9039
    @kapildestination9039Ай бұрын

    Description nalli, Full adress ede. Thanks, and Keep supporting....👍

  • @vasanthraj2341
    @vasanthraj2341Ай бұрын

    ನಂದೀಶ್ವರ ಅಲ್ಲಾ ನಂದಿಕ್ಕೇಶ್ವರ.

  • @banadigan7511
    @banadigan7511Ай бұрын

    ದೇವರ ಸೇವೆ ಹಾಗು ಕಲಾ ಸೇವೆ. ಭೇಷ್.

  • @kapildestination9039
    @kapildestination9039Ай бұрын

    ಧನ್ಯವಾದಗಳು. Keep supporting... 👍

  • @user-po4zv6zl7x
    @user-po4zv6zl7xАй бұрын

    Your style is like shankarnag sir

  • @kapildestination9039
    @kapildestination9039Ай бұрын

    ಅಯ್ಯೋ..! ಅವರೆಲ್ಲಿ... ನಾನು ಎಲ್ಲಿ ಸರ್..!? Anyways Thanks & keep supporting..

  • @RameshRock-bx7mh
    @RameshRock-bx7mh2 ай бұрын

    🙏🙏🙏🙏

  • @kapildestination9039
    @kapildestination9039Ай бұрын

    Thanks. Keep supporting.....

  • @sheshadrics443
    @sheshadrics4432 ай бұрын

    Masala dosa rate shd be Rs 40/-. If they can reduce to 40/- it’s worth.

  • @kapildestination9039
    @kapildestination90392 ай бұрын

    Thanks for your review. Keep supporting

  • @GLOBETROTTER8490
    @GLOBETROTTER84903 ай бұрын

    All the kannada vloggers who i have seen are over acting and loose talks can't they be just natural in introducing them selves,i referring to the intro "hi daani gule namskara"what is this it is not the culture of our Karnataka or kannada language, 7or 8 gnanapeeta awards our kannada has got so rich in culture, plz bro try to avoid loose talks and understand the seriousness of our kannada and then present yourselfs thnx nothing personal bro💛❤💛❤💛❤💛❤💛❤💛❤🇮🇳🙏

  • @kapildestination9039
    @kapildestination90393 ай бұрын

    Thank you.👍 Keep supporting...

  • @sandeepn3294
    @sandeepn32943 ай бұрын

    MM Dose has lost the taste, plz continue the legacy by maintaining quality...

  • @kapildestination9039
    @kapildestination90393 ай бұрын

    Thanks for the review. Keep supporting

  • @chandrikadevi9215
    @chandrikadevi92153 ай бұрын

    Utta sakathagi ide

  • @kapildestination9039
    @kapildestination90393 ай бұрын

    Thank you, and Keep supporting...

  • @jayeshgopinathank
    @jayeshgopinathank3 ай бұрын

  • @kapildestination9039
    @kapildestination90393 ай бұрын

    Thank you. Keep supporting...

  • @jagadishr2405
    @jagadishr24054 ай бұрын

    ದೇವರ ಹೆಸರಿನ ಪ್ರಸಾದ ವನ್ನೂ ಸಹ ಮಾರಾಟ ಕ್ಕೆ ತಂದಿರುವ ಲೊಫರ್ಸ್ ದುಡ್ಡು ಮಾಡಲ್ಲು ಹೊಸ ಧಂದೆ ನಡಿಸ್ಥವರೆ ಬೆರ್ಕೆ ಗಳ್ಳು ಮುಂಡೇವು ನೈವೆದ್ಯಮ್ ಅಂತ ಹೆಸರಿಟ್ಟು ಪರಭಾಷೆ ಪ್ರೀತಿ ತೋರಿಸ್ತಾವ್ರೆ ಅಪ್ಪಟ ಕನ್ನಡದ ಹೆಸರು ನೈವೇದ್ಯ ಎಂದು ಮರುನಾಮಕರಣ ಮಾಡಬೇಕು ಇಲ್ಲ ಕರ್ನಾಟಕ ರಾಜ್ಯ ಬಿಟ್ಟು ತೊಲ್ಲಗಿ ಜಯ ಕರ್ನಾಟಕ ಜಯ ಕನ್ನಡ ಜಯ ದ್ರಾವಿಡ ದೇಶ

  • @user-hn3lu1fy2w
    @user-hn3lu1fy2w4 ай бұрын

    @TheKurtaGuy

  • @jayaramk6401
    @jayaramk64014 ай бұрын

    ಸರ್ ನಿಮ್ಮ ಮೊಬೈಲ್ ನಂಬೆಟ್ ಕೊಡಬಹುದ

  • @kapildestination9039
    @kapildestination90394 ай бұрын

    ನಮಸ್ತೆ, Instagram or Facrbook nalli inbox madi sir, vl Talk....

  • @shamanji4573
    @shamanji45734 ай бұрын

    Super Ravi Anna

  • @kapildestination9039
    @kapildestination90393 ай бұрын

    Thank you, keep supporting...

  • @krishnakumari1753
    @krishnakumari17534 ай бұрын

    Tinbeku annisilla avaru kashtapattu madidakke khushi padta iddini

  • @kapildestination9039
    @kapildestination90394 ай бұрын

    Thank you for u r reviews. Keep supporting

  • @ranjithaanju1916
    @ranjithaanju19164 ай бұрын

    🙏🙏🙏

  • @kapildestination9039
    @kapildestination90394 ай бұрын

    Thank you. Keep supporting

  • @Sharanappa.KK.Sharanappa-mt6xj
    @Sharanappa.KK.Sharanappa-mt6xj4 ай бұрын

    ಅಣ್ಣ ನಿಜಕ್ಕೂ ಇದು ಬಹು ದೊಡ್ಡ ಸಮಾಜ ಸೇವೆ ಅಣ್ಣ ಇದು, ಅನ್ನ ನೀರು ನೆರಳು ಇಲ್ದೆ ಎಸ್ಟೋ ಜನರ ದಿನನಿತ್ಯದ ಬದುಕು ನರಕ ಆಗಿದೆ, ನಿಮ್ಮಂತವರಿಂದ ಹೊಟ್ಟೆ ತುಂಬ ಊಟ ಮಾಡಿ ಮರದ ಕೆಳಗೂ ಅಥವಾ ಉದ್ಯಾನ ವನದಲ್ಲೋ ನೆಮ್ಮದಿಯಾಗಿ ಮಲಗತಾರೆ, ದೇವರು ನಿಮಗೆ ನಿಮ್ಮ ತಂಡಕ್ಕೆ ಯತೇಚ್ಯವಾದ ಸೌಭಾಗ್ಯ ಕರುಣಿಸಲಿ ಅಣ್ಣ, ನಿಮ್ಮಂತವರಿಗೆ ದೇವರು ಸಿರಿ ಸಂಪತ್ತು ಕರುಣಿಸಿದ್ರೆ ಸಾವಿರಾರು ಜನ ಹೊಟ್ಟೆ ತುಂಬಾ ಊಟ ಮಾಡಿ ಕಣ್ತುಂಬ ನಿದ್ದೆ ಮಾಡ್ತಾರೆ,👍👌❤️❤️❤️❤️❤️🙏,

  • @kapildestination9039
    @kapildestination90394 ай бұрын

    Thank and keep supporting...

  • @radhikan2692
    @radhikan26925 ай бұрын

    Olle video kapila

  • @kapildestination9039
    @kapildestination90395 ай бұрын

    Thank you. Keep supporting.....

  • @radhikan2692
    @radhikan26925 ай бұрын

    @@kapildestination9039 always 🤗

  • @Prof.Sandeshgowda_K_V
    @Prof.Sandeshgowda_K_V4 ай бұрын

    🙏

  • @muralimohangr8396
    @muralimohangr83965 ай бұрын

    Preservatives estu hakutteera

  • @kapildestination9039
    @kapildestination90395 ай бұрын

    Natural. Thank you & Keep supporting..

  • @yuvaraj-gz8gb
    @yuvaraj-gz8gb5 ай бұрын

    40rs meals now

  • @kapildestination9039
    @kapildestination90395 ай бұрын

    Ok. I vl chk once, Thank you & Keep supporting.....

  • @kirubakaran.k6206
    @kirubakaran.k62065 ай бұрын

    Can I please get the conpany details for placing order

  • @kapildestination9039
    @kapildestination90395 ай бұрын

    Inbox me, in Insta or FB

  • @hanumanthvenkatesh2327
    @hanumanthvenkatesh23275 ай бұрын

    👌 good & also always better to include Shops Google Map location

  • @kapildestination9039
    @kapildestination90395 ай бұрын

    Ok sir, sure.. Thank you and keep supporting....

  • @user-fu2fc2nq4q
    @user-fu2fc2nq4q6 ай бұрын

    Super hero

  • @kapildestination9039
    @kapildestination90395 ай бұрын

    Thank you & Keep supporting....

  • @shivah1910
    @shivah19106 ай бұрын

    ಇದು ಸುಳು 30ಕೊಡ್ಬೇಕು

  • @kapildestination9039
    @kapildestination90395 ай бұрын

    ಅವಾಗ Free..! ಇವಾಗ check ಮಾಡ್ತೇನೆ... Thank you & Keep supporting....

  • @kannadasuddi
    @kannadasuddi6 ай бұрын

    Bro Nim Video ge Wait Madtidde Sooper Brooo

  • @kapildestination9039
    @kapildestination90396 ай бұрын

    Thanks bro. Keep supporting.....

  • @alemariamith
    @alemariamith6 ай бұрын

    ಸರ್​​.. ನೀವು ಸಕಲಕಲವಲ್ಲಭ... ಸರ್​​...

  • @kapildestination9039
    @kapildestination90396 ай бұрын

    Thanks sir...

  • @alemariamith
    @alemariamith6 ай бұрын

    ಸರ್​​.. ನೀವು ಪಟಾಕಿ... ಸರ ಪಟಾಕಿ ಹೊಡೆದರಾ..?

  • @kapildestination9039
    @kapildestination90396 ай бұрын

    Ella bro... Thank u keep supporting..

  • @alemariamith
    @alemariamith6 ай бұрын

    ಕೇವಲ ಊಟದ ವಿಡಿಯೋಗಳನ್ನ ಮಾಡದೇ ಕನ್ನಡಿಗನ ಕನ್ನಡ ಪ್ರೇಮವನ್ನ ಕನ್ನಡಿಗರಿಗೆ ತಲುಪಿಸುತ್ತಿರುವ ನೀವೇ ನಿಜವಾದ ಕನ್ನಡಿಗ ಸರ್​​.. ಸದಾ ನಿಮ್ಮ ಅಭಿಮಾನಿ

  • @kapildestination9039
    @kapildestination90396 ай бұрын

    Thanks sir. Keep supporting

  • @alemariamith
    @alemariamith6 ай бұрын

    ಜಿಮ್​ ರವಿ ಫ್ರೀ ಊಟ ಕೊಟ್ಟು ಸೇವೆ ಮಾಡ್ತಿದ್ರೆ.. ನೀವು ಅವರ ಸೇವೆಯ ಸುದ್ದಿಯನ್ನ ಮನೆ ಮನೆಗೆ ತಲುಪಿಸಿ ಬಡವರ ಸೇವೆ ಮಾಡ್ತಿದ್ದೀರಿ.. ನಿಮಗೆ ಒಳ್ಳೆಯದಾಗಲಿ ಸರ್​.. ನಿಮ್ಮ ವಿಡಿಯೋಗಳಿಗೆ ಸದಾ ಕಾಯುವ ನಿಮ್ಮ ಅಭಿಮಾನಿ..

  • @kapildestination9039
    @kapildestination90396 ай бұрын

    ಇದು ನನ್ನ ಕರ್ತವ್ಯ Sir, Thank you and keep supporting.....

  • @alemariamith
    @alemariamith6 ай бұрын

    ನಾನು ಇಲ್ಲಿಗೆ ಹೋಗುವ ಆಸೆ ಇತ್ತು.. ಆದ್ರೆ ಹೋಗಲಿಕ್ಕೆ ಆಗಲಿಲ್ಲ.. ನಿಮ್ಮ ವಿಡಿಯೋ ನೋಡಿದ ಮೇಲೆ ಹೋಗಲಿಲ್ಲ ಅನ್ನೋ ಬೇಸರವಿಲ್ಲ ಮರ್ರೆ...! ವಿಡಿಯೋಗಳನ್ನ ಮಾಡಿ.. ಸದಾ ನಿಮ್ಮ ಅಭಿಮಾನಿ

  • @kapildestination9039
    @kapildestination90396 ай бұрын

    Thank you and keep supporting....

  • @alemariamith
    @alemariamith6 ай бұрын

    ಅದ್ಭುತವಾಗಿದೆ ಕೇಕ್​​.. ನಾನು ಭೇಟಿ ನೀಡಿದ್ದೇನೆ... ಇನ್ನೂ ಉತ್ತಮ ಸ್ಥಳಗಳ ವಿಡಿಯೋ ಮಾಡಿ ಸರ್​​.. ನಿಮ್ಮ ವಿಡಿಯೋಗಳಿಗೆ ಸದಾ ಕಾಯುತ್ತಿರುವ ನಿಮ್ಮ ಅಭಿಮಾನಿ...

  • @kapildestination9039
    @kapildestination90396 ай бұрын

    Thank you and keep supporting.....

  • @alemariamith
    @alemariamith6 ай бұрын

    25 ರೂ.. ಯಾರು ಕೊಡ್ತಾರೆ ಸರ್​.. ನೀವು ಈ ವಿಡಿಯೋ ಮಾಡಿ ಬಡವರಿಗೆ ಸಹಾಯ ಮಾಡಿದ್ದೀರಿ.. ಹೀಗೆ ವಿಡಿಯೋಗಳನ್ನ ಮಾಡುತ್ತಿರಿ.. ನಿಮಗೆ ದೇವರು ಒಳ್ಳೆಯದ್ದು ಮಾಡುತ್ತಾನೆ...

  • @kapildestination9039
    @kapildestination90396 ай бұрын

    ನಿಮ್ಮೆಲ್ಲರ ಪ್ರೀತಿ sir, Thank you and keep supporting....

  • @alemariamith
    @alemariamith6 ай бұрын

    super bro.. i ll go this place... keep doing videos like this.. i keep waiting for ur videos

  • @kapildestination9039
    @kapildestination90396 ай бұрын

    Thank u and keep supporting....

  • @alemariamith
    @alemariamith6 ай бұрын

    super bro.. i like your videos... best for foodies... thanks alot for this rcb dosa.. its very tasty..

  • @kapildestination9039
    @kapildestination90396 ай бұрын

    Thanks bro.... Keep supporting...

  • @hunterrocky683
    @hunterrocky6836 ай бұрын

    #RCBians rocks 🎉🤩

  • @kapildestination9039
    @kapildestination90396 ай бұрын

    Thanks bro. Keep supporting

  • @sandeepayn213
    @sandeepayn2136 ай бұрын

    Nice bro

  • @kapildestination9039
    @kapildestination90396 ай бұрын

    Thank You..keep supporting

  • @kurukalthindi
    @kurukalthindi6 ай бұрын

    ಸರ್ ನೀವು ವಿಡಿಯೋ ಮಾಡಿದಿರಿ ನಿಮ್ಮದೇನು ತಪ್ಪಿಲ್ಲ ನಿಮಗೂ ಕೂಡ ಗೊತ್ತಿಲ್ಲ ಇವರು ಎಂಥವ್ರು ಅಂತ ಆದ್ರೆ ಇವರು ಮಾಡುತ್ತಿರಿರುವ ಕೆಲಸ ಒಳ್ಳೆ ಉದ್ದೇಶ ಇಲ್ಲ ದುರುದ್ದೇಶ ಇದೆ

  • @kapildestination9039
    @kapildestination90395 ай бұрын

    ಫುಡ್ ಚೆನ್ನಾಗಿದೆ ಸರ್, ಅಷ್ಟೆ ಗೊತ್ತು... Thank you & Keep supporting......

  • @vasantgouda4523
    @vasantgouda45236 ай бұрын

    No send madi siri edli avrdu ?

  • @kapildestination9039
    @kapildestination90395 ай бұрын

    Inbox me in insta or FB sir....

  • @sahanamuthukumar7868
    @sahanamuthukumar78686 ай бұрын

    Superrr bro 👌🏻

  • @kapildestination9039
    @kapildestination90396 ай бұрын

    Thank.you and keep supporting.....

  • @amreentaj5507
    @amreentaj55076 ай бұрын

    Ticket yashto sir?

  • @kapildestination9039
    @kapildestination90396 ай бұрын

    150 Rs. Entry... Thank you . & Keep supporting sir

  • @tgrchannel2938
    @tgrchannel29387 ай бұрын

    God bless you sir

  • @kapildestination9039
    @kapildestination90397 ай бұрын

    Thank you and keep supporting

  • @prakashvenkatesh4654
    @prakashvenkatesh46547 ай бұрын

    St josaph school ground Near stadium

  • @kapildestination9039
    @kapildestination90396 ай бұрын

    Thanks and keep supporting

  • @radhikamadhusudan8610
    @radhikamadhusudan86107 ай бұрын

    All the best and congratulations Cake 🎂 of the day team 🎉🎉

  • @kapildestination9039
    @kapildestination90397 ай бұрын

    Thank you... Keep supporting

  • @maj46978
    @maj469787 ай бұрын

    bro could you please tell me venue ?

  • @mohan9954
    @mohan99547 ай бұрын

    Crowd jaasti edhya bro?need to take my baby boy that's why if it rush I will not travel

  • @kapildestination9039
    @kapildestination90397 ай бұрын

    Weekend swalap crowd erutte bro... Last 5 days ede. So heloke agolla.....

  • @user-cm4ov9en4q
    @user-cm4ov9en4q7 ай бұрын

    When is the ladt day for exhibition

  • @kapildestination9039
    @kapildestination90397 ай бұрын

    Jan 1st is the last day.. Thank you keep supporting