Sridhara Audio

Sridhara Audio

ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಸುಪ್ರಭಾತ, ಸ್ತೋತ್ರ, ಆರತಿ ಹಾಡು, ಸಾಕ್ಷ್ಯಚಿತ್ರ ಮತ್ತು ಭಗವಾನ್ ಶ್ರೀಧರರು ಸ್ವತಃ ನೀಡಿರುವ ಪ್ರವಚನಗಳ ಯೂಟ್ಯೂಬ್ ಚಾನೆಲ್

7 May 2024

7 May 2024

Пікірлер

  • @lalithajois8256
    @lalithajois82564 күн бұрын

    ❤❤❤🎉🎉🎉❤

  • @sudhakar7228
    @sudhakar72284 күн бұрын

  • @hemalatharamesh3467
    @hemalatharamesh34678 күн бұрын

    Veri good sang

  • @VatsalaBhat-h9n
    @VatsalaBhat-h9n9 күн бұрын

    Shree gurudavedette ji sheeerame super

  • @VatsalaBhat-h9n
    @VatsalaBhat-h9n9 күн бұрын

    Yenta hadetri super wise bekti ukki bettiddu❤

  • @archananiranjan986
    @archananiranjan98610 күн бұрын

    ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೆ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ

  • @user-cr9vl8th2r
    @user-cr9vl8th2r10 күн бұрын

    🙏🙏🙏🙏🙏

  • @sumanahegsar9132
    @sumanahegsar913210 күн бұрын

    🤍🙏🏻

  • @shilpak9132
    @shilpak913212 күн бұрын

    🙏🙏🙏🙏🙏🙏🙏🙏

  • @iknowuyaar3562
    @iknowuyaar356213 күн бұрын

    ಶ್ರೀ ಸದ್ಗುರು ಶ್ರೀಧರ ಸ್ವಾಮಿ ನಮೋ ನಮಃ

  • @shivanagoudapatil6264
    @shivanagoudapatil626414 күн бұрын

    ಆಧುನಿಕ ಸಂತ ಶ್ರೀಧರ ಗುರೂಜಿ

  • @shivanagoudapatil6264
    @shivanagoudapatil626414 күн бұрын

    ದತ್ತಾರಾಧನೆ ನಿತ್ಯ ಮಾಡುವುದರಿಂದ ಬ್ರಹ್ಮ ವಿಷ್ಣು ಮಹೇಶ ಸಂಪ್ರೀತರಾಗುತ್ತಾರೆ.

  • @guruguru3081
    @guruguru308116 күн бұрын

    Dhanyawada anna

  • @shivapriya2105
    @shivapriya210517 күн бұрын

    Aparnara voice?

  • @udaykiranudaykiranactor5841
    @udaykiranudaykiranactor584117 күн бұрын

    🙏🙏

  • @poornimahegde1207
    @poornimahegde120717 күн бұрын

    ಮನಸ್ಸಿಗೆ ತುಂಬಾ ಶಾಂತಿ ನೀಡಿತು ನಿಮ್ಮ ಗಾಯನ. ಧನ್ಯವಾದಗಳು

  • @sachingowda4646
    @sachingowda464617 күн бұрын

    Om draam Ram Dattatreya namaha☮️❤️

  • @ganapihegde437
    @ganapihegde43717 күн бұрын

    🙏🙏🙏🙏🙏🙏🙏🙏🙏🙏🙏

  • @indirarao7433
    @indirarao743317 күн бұрын

    Gutubhyo Namaha🙏thanks a lot for uploading🙏

  • @madhukeshwarahegde1617
    @madhukeshwarahegde161717 күн бұрын

    Jai Gurudev

  • @gayathrishimoga1814
    @gayathrishimoga181417 күн бұрын

    😊😊

  • @mad_betz_7440
    @mad_betz_744018 күн бұрын

    ಜಯದೇವ ಜಯದೇವ ಜಯ ಶ್ರಿಗುರುವರಗೆ

  • @madhaviavadhoot7980
    @madhaviavadhoot798018 күн бұрын

    Om namo bhagwate shreedharay 🙏

  • @vidwansubramanyasharmabang3214
    @vidwansubramanyasharmabang321418 күн бұрын

    🙏🙏🙏

  • @anusuyamanjunath1341
    @anusuyamanjunath134118 күн бұрын

    ,ಓಂ‌ ‌ಶ್ರೀದರಸ್ವಾಮಿ ನಮಃ,

  • @chiduchiru8044
    @chiduchiru804419 күн бұрын

    Dhanyosmi Prabhu Ji

  • @jayashreehegde297
    @jayashreehegde29719 күн бұрын

    Super

  • @ashikn2817
    @ashikn281719 күн бұрын

    ಜೈ ಶ್ರೀ ಶ್ರೀಧರ ಸ್ವಾಮಿಜಿ...

  • @NagaveniPoojari-ij6fh
    @NagaveniPoojari-ij6fh20 күн бұрын

    Saddaguru shridhar dayetoru

  • @munirajraj9056
    @munirajraj905620 күн бұрын

    ಗುರುಭ್ಯೋ ನಮಃ

  • @SudhaSudha-hv1ee
    @SudhaSudha-hv1ee20 күн бұрын

    Namah shanthaya divyaya sathya darma swrupine swanand amrutha truthyaya shreedharaya namah ❤

  • @prabhadevi3843
    @prabhadevi384320 күн бұрын

    🙏🙏🙏🙏🙏

  • @csaram14
    @csaram1420 күн бұрын

    ಶ್ರೀ ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಸಚ್ಚಿದಾನಂದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಬ್ರಹ್ಮ ಚೈತನ್ಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿ ಮಹಾರಾಜ್ ಕೀ ಜೈ🙏🙌🪷

  • @ganeshhegde7894
    @ganeshhegde789420 күн бұрын

    🙏🙏

  • @lakshmihegde8027
    @lakshmihegde802720 күн бұрын

    Shri gurudeva datta 🙏🙏🙏

  • @madhaviavadhoot7980
    @madhaviavadhoot798020 күн бұрын

    Om. Namo bhagwate shreedharay 🙏

  • @shankarshathri6874
    @shankarshathri687420 күн бұрын

    🌺🙏🏽🙏🏽👏

  • @deekshadigitalskumtamahend4004
    @deekshadigitalskumtamahend400421 күн бұрын

    Nannodeya

  • @lathakeshav3521
    @lathakeshav352121 күн бұрын

    Manna hridayapoorvaka Namanagalu. Dhanyavadagalu.

  • @shridharvhegde2653
    @shridharvhegde265321 күн бұрын

    ಓಂ ನಮೋ ಭಗವತೇ ಶ್ರೀಧರಾಯ. 🙏🙏🌹🌹

  • @user-pg8xg3xf4n
    @user-pg8xg3xf4n21 күн бұрын

    Sadguru Shri shridhara Swami ji

  • @naveena709
    @naveena70921 күн бұрын

    ಸದ್ಗುರು ಶ್ರೀಧರ ಸ್ವಾಮಿ ನಮೋ ನಮಃ🚩

  • @Ashacr-rc9lq
    @Ashacr-rc9lq21 күн бұрын

    Om shree Gurubhyo namaha❤

  • @ganeshhegde5163
    @ganeshhegde516322 күн бұрын

    ॐ सद्गुरवे नमः ॐ श्रीगणेशाय नमः ॐ नमः शिवाय ॐ नमो नारायणाय।

  • @madhaviavadhoot7980
    @madhaviavadhoot798022 күн бұрын

    Om namo bhagwate shreedharay 🙏

  • @madhaviavadhoot7980
    @madhaviavadhoot798022 күн бұрын

    Om namo bhagwate shreedharay 🙏🙏

  • @gurunathhegde2295
    @gurunathhegde229523 күн бұрын

    very super

  • @tulasihegde1635
    @tulasihegde163523 күн бұрын

    ಜಯದೇವ ಜಯದೇವ ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ ಜಯದೇವ ಜಯದೇವ ॥ಪ॥ ಮೂರುಗುಣಗಳಕಾರ್ಯದಿ ಸೇರದಿರುವವಗೆ‌ - ಸೇರದಿರುವವಗೆ ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ ಧೀರನಾಗಿಹ ಚಿತ್ಸುಖ ಸಾರರೂಪನಿಗೆ - ಸಾರರೂಪನಿಗೆ ನಾರೀನರ ಭೇದಗಳನು ತೋರದ ಪ್ರಭುವರಗೆ ಜಯದೇವ ಜಯದೇವ ॥೧॥ ಗಣನೆಗೆಸಿಗದಿಹನಗಣಿತ ಘನಚಿದ್ರೂಪನಿಗೆ - ಘನಚಿದ್ರೂಪನಿಗೆ ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ ಜನಮೃತಿ ಇರದಿಹನದ್ವಯ ಚಿನುಮಯನೆನಿಸಿಹಗೆ - ಚಿನುಮಯನೆನಿಸಿಹಗೆ ಮುನಿಜನಹೃದಯವಿಹಾರಿಗೆ ಘನಗುರುಮೂರುತಿಗ ಜಯದೇವ ಜಯದೇವ ॥೨॥ ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ - ಅಜನೆನಿಸಿರುವವಗೆ ನಿಜಜೀವೇಶರಿಗಾಶ್ರಯ ತ್ರಿಜಗವ್ಯಾಪಕಗೆ ಅಜಹರಿಹರ ಜಗವಂದಿತ ಭಜಕರ ಸಲಹುವಗೆ - ಭಜಕರ ಸಲಹುವಗೆ ಸುಜನರ ನಿಜ ಮೃದು ಹೃದಯದಿ ವಿಜಯದಿ ನಲಿಯುವಗೆ ಜಯದೇವ ಜಯದೇವ ॥೩॥ ಸಾಧನೆಯಿಂ ಪರಿಪಕ್ವದ ಸಾಧಕ ಜನಮನಕೆ - ಸಾಧಕ ಜನಮನಕೆ ಮೋದದಿ ತನ್ನಯ ತತ್ವದ ಬೋಧವನರುಹಲಿಕೆ ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ - ತಾ ದಯಗೊಳ್ಳುತಲಿ ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ ಜಯದೇವ ಜಯದೇವ ॥೪॥ ಜಯದೇವ ಜಯದೇವ ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ ಜಯದೇವ ಜಯದೇವ ॥

  • @NaveenPB-te3oc
    @NaveenPB-te3oc25 күн бұрын

    guru shankaracharyaa paadarpanamastu

  • @madhaviavadhoot7980
    @madhaviavadhoot798025 күн бұрын

    Jay Gurudev