SRI RAGHAVENDRA SANGEETHA SEVA PRATHISTANA (R)

SRI RAGHAVENDRA SANGEETHA SEVA PRATHISTANA (R)

ಸಾಹಿತ್ಯ:ದಿವಂಗತ ಶ್ರೀಮತಿ ಬೆಳಗೆರೆ ಮಹಾಲಕ್ಷ್ಮಮ್ಮ

ಸಂಗೀತ ನಿರ್ದೇಶನ ಹಾಗೂ ಗಾಯನ: ರಾಯಚೂರು ಡಾಕ್ಟರ್ ಶೇಷಗಿರಿದಾಸ್.

*ಭಕ್ತಿಗೀತೆ*
ಬಗೆ ಬಗೆಯಿಂದಲಿ ಅರ್ಚಿಪೆ ನಿನ್ನನ್ನು ಈಶ್ವರನೇ। ಪರಮೇಶ್ವರನೇ॥
ಹಾಲಾಹಲವನು ನುಂಗಿದ ಪ್ರಭುವೇ।
ಪರಿಹರಿಸೆನ್ನಯ ದುರಿತವನು.॥ಬಗೆ॥
ವಿಧ ವಿಧ ನಾಮವ ಹೊತ್ತಿಹ ಶಂಭುವೆ।
ತಿರುಗಿಸು ಚಿತ್ತವ ನಿನ್ನೆಡೆಗೆ॥
ಕೃತಘ್ನ ಜನರ ಬಾಧೆಯ ತಾಳೆನು।
ಎತ್ತಕೋ ಬೇಗನೆ ನಿನ್ನೆಡೆಗೆ॥ಬಗೆ॥


ಸಕಲ ಲೋಕ ನಿರ್ವಾಹಕ ನೀನು।
ಕಾಣದೆ ಪಾಪದ ಹೊಳೆ ನಿನಗೆ ॥
ಪುಣ್ಯವ ತುಂಬಿ ಲೋಕವನೆಲ್ಲ।
ರಕ್ಷಿಸು ಮಾನವ ಶಿಬಿರವನು॥ ಬಗೆ॥.

ನಾನಾ ಭಾಗ್ಯವ ಕಲ್ಪಿಸದಿದ್ದರೂ।
ಅಲ್ಪವನಾದರೂ ಅನುಗ್ರಹಿಸು॥
ಮೊರೆಯಿದು ನಿನ್ನದು ಚಿತ್ತವು ನಿನ್ನದು ।
ಸೇವೆಯನಾದರೂ ಸ್ವೀಕರಿಸು.॥ ಬಗೆ॥

ರೆಕಾರ್ಡಿಂಗ್ :_
ಓಂಕಾರ ಸೌಂಡ್ಸ್ ಸ್ಟುಡಿಯೊ .
ಹಿನ್ನೆಲೆ ಸಂಗೀತ_
ಟಿ.ತಿರುಮಲ ಶ್ರೀನಿವಾಸನ್.
ಸಹಕಲಾವಿದರು_
ಕೀಬೋರ್ಡ್ _ನಾಗರಾಜ್.
ಸಿತಾರ್_ಶ್ರೀನಿವಾಸ್.
ಕೊಳಲು_ಮಹೇಶ್.
ತಬಲ_ಕೇದಾರ್ ಅಮರನಾಥ್ .
*ಸಹಕಾರ*
ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ .
ಸಂಗೀತ . ಹಾಗೂ ನೃತ್ಯ ಕಲಾವಿದರು.
ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ .

ಹರೇ ಶ್ರೀನಿವಾಸ

13 August 2023

13 August 2023

Пікірлер

  • @amritakalamandira7816
    @amritakalamandira781616 күн бұрын

    Bahala sundaravada sahitya mattu sangeetha

  • @user-wq6sd9uu8g
    @user-wq6sd9uu8g17 күн бұрын

    ಓಂ ಗುರು ಸಾರ್ವಭೌಮರು ರಾಯರೇ ಕಾಪಾಡಪ್ಪ 🙏🙏🙏

  • @sriraghavendrasangeethasev2328
    @sriraghavendrasangeethasev232817 күн бұрын

    ಹರೇ ಶ್ರೀ ನಿವಾಸ

  • @ranotoshgupta4886
    @ranotoshgupta488617 күн бұрын

    Guru raghavendra swamy namaha 💖 ❤️ 🙏 🙌 💘 💝 💖 ❤️ 🙏 🙌 💘 💝 💖 ❤️ 🙏 🙌 💘 💝 💖 ❤️ 🙏 🙌 💘 ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤❤❤❤❤❤❤❤

  • @sriraghavendrasangeethasev2328
    @sriraghavendrasangeethasev232817 күн бұрын

    ಹರೇ ಶ್ರೀ ನಿವಾಸ ಅಭಿಂದನೆ ಸರ್

  • @charucharvi8144
    @charucharvi814419 күн бұрын

    ಹೇ ಪ್ರಭು ಸನ್ಮಂಗಳಮೂರುತಿ ಪರಿಮಳ ಪಂಡಿತಾಚಾರ್ಯ ನಿನ್ನ ನಾಮವೆ ನಮ್ಮ ಉಸಿರು ತಂದೆ ಶರಣು ಶರಣಾರ್ಥಿ

  • @sriraghavendrasangeethasev2328
    @sriraghavendrasangeethasev232819 күн бұрын

    ಹರೇ ಶ್ರೀ ನಿವಾಸ ಎಲ್ಲರಿಗೂ ಆ ರಾಯರೆ ಗತಿ. ಅವರಿಲ್ಲದೆ ಏನೂ ಇಲ್ ನಿಮ್ಮ ಎಲ್ಲರನ್ನೂ ರಾಯರು ಕಾಪಾಡು ತ್ತಾರೆ

  • @sharmila.poojary
    @sharmila.poojary20 күн бұрын

    🙏🙏ಓಂ ಶ್ರೀ ರಾಘವೇಂದ್ರಯ ಕಾಪಾಡು ತಂದೆ 🙏🙏

  • @sriraghavendrasangeethasev2328
    @sriraghavendrasangeethasev232820 күн бұрын

    ಹರೇ ಶ್ರೀ ನಿವಾಸ ಆಭಿಂದನೆ

  • @shivannakariyappa6380
    @shivannakariyappa638021 күн бұрын

    ❤❤❤❤❤ ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ .

  • @sriraghavendrasangeethasev2328
    @sriraghavendrasangeethasev232820 күн бұрын

    ಹರೇ ಸ್ರೀನಿವಾಸ ಅಭಿಂದನೆ

  • @adorbsxrose7865
    @adorbsxrose786525 күн бұрын

    ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕೇಳುತಿದ್ದ ರೆ ಭಕ್ತಿಯಿಂದ ದೇವರಿಗೆ ನೃತ್ಯ ಸೇವೆ ಮಾಡಬೇಕು ಎನಿಸುತ್ತೆದೆ 🙏 🎉 😊

  • @npradeep6165
    @npradeep616525 күн бұрын

    ತುಂಬಾ ಚಂದ ಇದೆ

  • @PrakashPrakash-ry5jq
    @PrakashPrakash-ry5jq25 күн бұрын

    Eebage saahitya innu he chhu horabarali dayabittu kalaabhimaanigalu ee bhabya saahitya ellarigi kalisi raayara samusthege bembala needi

  • @sriraghavendrasangeethasev2328
    @sriraghavendrasangeethasev232825 күн бұрын

    ಹರೇ ಶ್ರೀ ನಿವಾಸ ಅಭಿಂದನೆ ಸರ್

  • @gopalkirshnagopalkirshna2448
    @gopalkirshnagopalkirshna244825 күн бұрын

    Ee saahitya paramaanda Gaayanaadbhuta

  • @seetharamashastry7111
    @seetharamashastry711126 күн бұрын

    ಚೆನ್ನಾಗಿ ಮೂಡಿ ಬಂದಿದೆ, 💐💐💐🙏🙏🙏

  • @sriraghavendrasangeethasev2328
    @sriraghavendrasangeethasev232825 күн бұрын

    ಹರೇ ಶ್ರೀ ನಿವಾಸ ಅಭಿಂದನೆ ಶಾಸ್ತ್ರಿಗಳೇ

  • @jayashreeprijuraj9999
    @jayashreeprijuraj999926 күн бұрын

    Nice

  • @sriraghavendrasangeethasev2328
    @sriraghavendrasangeethasev232825 күн бұрын

    ಅಭಿಂದನೆ

  • @ashwinisaravanaraju7117
    @ashwinisaravanaraju711726 күн бұрын

    Very nice

  • @sriraghavendrasangeethasev2328
    @sriraghavendrasangeethasev232825 күн бұрын

    ಅಭಿಂದನೆ

  • @jayashreeprijuraj9999
    @jayashreeprijuraj999926 күн бұрын

    Nice

  • @sharanabasuhugar4537
    @sharanabasuhugar453727 күн бұрын

    ಸೊಗಸಾದ ಸಂಗೀತ ಆದಿಶಕ್ತಿ ಇನ್ನು ಹೆಚ್ಚಿನ ಶಕ್ತಿ ಕೊಡಲಿ ರಾಯರ ಸಂಸ್ಥೆಗೆ ಶುಭವಾಗಲಿ

  • @sriraghavendrasangeethasev2328
    @sriraghavendrasangeethasev232827 күн бұрын

    ಅಭಿಂದನೆ ಸರ್

  • @sharanabasuhugar4537
    @sharanabasuhugar453727 күн бұрын

    ಈದಿನ ಬೀಡುಗಡೆ ಗೊಂಡ ಆದಿಶಕ್ತಿ ತುಂಬ ಚೆನ್ನಾಗಿ ಮೂಡಿದೆ ಸಾಹಿತಿಗೂ ಗಾಯಕರಿಗು ನಿರ್ಮಾಣ ಮಾಡಿದ ರಾಯರ ಸಮುಸ್ಥೆಗು ಅಭಿಂದನೆ ಇನ್ನೂ ಹೆಚ್ಚೂ ಭಕ್ತಿಗೀತೆ ಹೊರಬರಲಿ ದೇವಿ ಎಲ್ಲರಿಗೂ ಒಳ್ಳೆದುಂಟು ಮಾಡಲಿ

  • @girijagirija7668
    @girijagirija766828 күн бұрын

    Amma namaste chennagide nritya thanks Om namah

  • @charucharvi8144
    @charucharvi814429 күн бұрын

    ಹರಿ ಓಂ ನಮೋ ನಾರಾಯಣಾಯ ನಮಃ ಭಕ್ತಿ ಭಾವವು ದೈವದ ಸನಿಧ್ಯಕ್ಕೆ ನಮ್ಮನ್ನು ಕರೆದೊಯ್ಯುತ್ತದೆ ಗುರುಗಳೆ

  • @girijagirija7668
    @girijagirija7668Ай бұрын

    Amma namaste chennagide nritya thanks 🙏🙏

  • @suryaprakash158
    @suryaprakash158Ай бұрын

    ಅದ್ಭುತ ಸಂಯೋಜನೆ.. 👌👌🙏

  • @suryaprakash158
    @suryaprakash158Ай бұрын

    ಭಕ್ತಿ ಗೀತೆ ಸೊಗಸಾಗಿ ಮೂಡಿಬಂದಿದೆ. ರಾಯಚೂರು ಶೇಷಗಿರಿದಾಸರು ಹಾಡಿದರೆಂದರೆ ಇದಕ್ಕೆ ಆನೆ ಬಲದ ಮೆರಗು ಬಂದಂತೆ👌👌🙏🙏

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಆತ್ಮೀಯ ಅಭಿಂದನೆಗಳು ನಿಮ್ಮ ಬೆಂಬಲ ರಾಯರ ಸಂ ಮುಸ್ತೇ ಇರಲಿ ಸರ್

  • @mahadevaswamy496
    @mahadevaswamy496Ай бұрын

    ತುಂಬಾ ಚೆನ್ನಾಗಿದೆ

  • @sriraghavendrasangeethasev2328
    @sriraghavendrasangeethasev2328Ай бұрын

    ಆಭಿಂದನೆ ಸರ್

  • @peaceofmindpeacefullylife
    @peaceofmindpeacefullylifeАй бұрын

    Ji mathaji

  • @sriraghavendrasangeethasev2328
    @sriraghavendrasangeethasev2328Ай бұрын

    ಅಭಿಂದನೆ ಸರ್

  • @ramavadiraj198
    @ramavadiraj198Ай бұрын

    Belagare lakshmamannavari Anantha vandhanegalu Shea Giri da, Savari Dhanya vadalu Gauri Nagaraj, awara Shrama. Sarthakkavaithu 🎉

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಮೇಡಮ್ ಆತ್ಮೀಯ ಹೃದಯ ಪೂರ್ವಕ ಅಭಿಂದನೆ ಗಳು

  • @raghavendraraomspurohit2414
    @raghavendraraomspurohit2414Ай бұрын

    😊😊😊😊 ಆನಂದ

  • @sriraghavendrasangeethasev2328
    @sriraghavendrasangeethasev2328Ай бұрын

    ಆತ್ಮೀಯತೆ ಅಭಿಂದನೆ. ಹರೇ ಶ್ರೀ ನಿವಾಸ

  • @KumarNayak-mq5uj
    @KumarNayak-mq5ujАй бұрын

    Om sri gururaghavedraya namaha

  • @sriraghavendrasangeethasev2328
    @sriraghavendrasangeethasev2328Ай бұрын

    ಆಭಿಂದನೆ ಸರ್

  • @girijagirija7668
    @girijagirija7668Ай бұрын

    Namaste Amma thumba chennagi hadidaare Om shree chamunda devi namaha🙏🙏🌹🙏🙏

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಆಭಿಂದನೆ ಮೇಡಮ್

  • @sriraghavendrasangeethasev2328
    @sriraghavendrasangeethasev2328Ай бұрын

    ಪ್ರತಿಯೊಬ್ಬರಲ್ಲು ಮನವಿ. ದಯವಿಟ್ಟು ನಾವು. ಬಿಡುಗಡೆ. ಮಾಡುವ ಭಕ್ತಿಗೀತೆಗಳ ನ್ನ. ಮನೆಮನೆಗೂ ತಲುಪಿಸಿ. ಸಾಹಿತಿಯವರಿಗೂ ಗಾಯಕರಿಗು ಸಹಾ ಕಾಲಾವಿದರಿಗು ನಿರ್ಮಾಣ ಮಾಡಿ ದವರಿಗೂ. ನಿಮ್ಮ ಅಮೂಲ್ಯ ಬೆಂಬಲ ನೀಡಿ ಅವರಿಗೂಂದು ನಿಮ್ಮ ಗೌರವ ವಾಟರ್ ಮಾರ್ಕ್ ಹಾಕಿರೋ ಕಾರಣ ಯಾರು ಅವರ ಚಾನಲ್ ಹಾಕೋ ಆಗಿಲ್ಲ

  • @sriraghavendrasangeethasev2328
    @sriraghavendrasangeethasev2328Ай бұрын

    ಸ್ವಾಗತ

  • @sriraghavendrasangeethasev2328
    @sriraghavendrasangeethasev2328Ай бұрын

    ಭಕ್ತಿ

  • @sushmaprabhu6497
    @sushmaprabhu6497Ай бұрын

    Very Nice🙏🏻🙏🏻🙏🏻🙏🏻

  • @sriraghavendrasangeethasev2328
    @sriraghavendrasangeethasev2328Ай бұрын

    ಆಭಿಂದನೆ ನಿಮಗೆ

  • @PraveenKumar-ow8uz
    @PraveenKumar-ow8uzАй бұрын

    ಹಾಡಿನ ಹೆಸರು ಹೇಳಿ ಮೇಡಂ

  • @ramakrishnajc
    @ramakrishnajcАй бұрын

    ಹರಿ ಓಂ

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ

  • @raghum.s3170
    @raghum.s3170Ай бұрын

    🙏🕉️Jai Shree Ram tumba Changi ide tumba Artha poorana agidde 🕉️🕉️

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಆತ್ಮೀಯ ಅಭಿಂದನೆ ಸರ್

  • @rkpadmanabha7831
    @rkpadmanabha7831Ай бұрын

    Sahitya of sahithi belegere Mahalakshmamma is par excellence. Her composition reflects her deep knowledge in Kannada sahitya. Gowri Nagaraj her daughter has taken keen interest to preserve and propagate the devine sahitya of her mother which is really appreciable and adored. She is full of enthusiasm and spirit.She will be always like Mercury in doing cultural kainkaryms. This composition is rendered by none otherthan a mastero Pandit. Dr. Sheshagiridas. Bhavapoorns, Shruthi shudha, sahitya shudha , perfect melodi are the qualities of his presentation. Music direction is also by himself which is the special feature. Great work by Gowri Nagaraj. Congratulations to Pandit Sheshagiridas and his team for their wonderful mudic.I wish Gowri Nagaraj all the very best to all her future endeavours. Vadiraja Gurave Namaha Vid. Dr. R .K. Padmanabha

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಸರ್. ನಿಮಗೆ ಕೋಟಿ ನಮನ ನಿಮ್ಮ ಆಶೀರ್ವಾದವೆ ನನಗೆ ರಕ್ಷೆ. ಸರ್ ಅಮ್ಮ ಸಾಹಿತ್ಯ ಸಂಗೀತ ರೂಪವಾಗಿ ಹೊರತರಲು ಭಕ್ತಿ ನಮನಗಳು ನಿಮ್ಮ ಶಿಷ್ಯೆ

  • @keshavbv-ss3zb
    @keshavbv-ss3zbАй бұрын

    Very nice

  • @sriraghavendrasangeethasev2328
    @sriraghavendrasangeethasev2328Ай бұрын

    ಧ ನ್ಯ ವಾದ ಸರ್

  • @dineshkarate9422
    @dineshkarate9422Ай бұрын

    🚩👏👏👏

  • @sriraghavendrasangeethasev2328
    @sriraghavendrasangeethasev2328Ай бұрын

    ಧನ್ಯ ವಾದ

  • @user-vu1jc2xy9b
    @user-vu1jc2xy9bАй бұрын

    ಆಹಾ!!! ಎಂಥಾ ಭಕ್ತಿಪರವಶವಾದ ಹಾಡು... *ಕೇಳಲು ಇಂಪು ಮನಸಿಗೆ ತಂಪು* ಸಾಹಿತಿಯವರಿಗು ಗಾಯಕರಿಗು ನಿರ್ಮಾಣ ಮಾಡಿದ ಸoಸ್ಥೆಗೂ ಆತ್ಮೀಯತೆ ಅಭಿನಂದನೆಗಳು.

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ತುಂಬಾ ಅಭಿಂದನೆ ನಿಮ್ಮ ಬೆಂಬಲ ರಾಯರ ಸಮುಸ್ಥೆಗೆ ನಿತ್ಯ ನಿರಂತರವಾಗಿ ಇರಲಿ ಮೇಡಮ್

  • @Mr07guru
    @Mr07guruАй бұрын

    ಹರೇ ಶ್ರೀನಿವಾಸ ಸಾಹಿತ್ಯ ಮತ್ತು ಸಂಗೀತ ತುಂಬಾ ಇಂಪಾಗಿ ಮೂಡಿ ಬಂದಿದೆ ಸಂಗೀತ ಎಷ್ಟು ಕೇಳಿದರೂ ಸಾಲದು ಎಂಬಂತೆ ಇದೆ ಸಾಹಿತ್ಯ ಬರೆದ ಅಮ್ಮನಿಗೆ ನನ್ನ ವಂದನೆಗಳು ಧನ್ಯವಾದಗಳು 🙏🙏

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಆತ್ಮೀಯ ಆಭಿಂದನೆ ನಿಮ್ಮ ಬೆಂಬಲ ಹೀಗೆಯೇ ಇರಲಿ

  • @dineshk4609
    @dineshk4609Ай бұрын

    Beautiful and amazing

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಆಭಿಂದನೆ

  • @dineshk4609
    @dineshk4609Ай бұрын

    Thumba chennagide Bhakthigeethe

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ ಸರ್

  • @priyashree6162
    @priyashree6162Ай бұрын

    ಸುಮಧುರ ಭಕ್ತಿ ಗೀತೆ 🙏 ಪ್ರಾಸಬದ್ಧ ಸರಳ ,ಅರ್ಥಗರ್ಭಿತ ಸಾಹಿತ್ಯ. Dr. ಶೇಷಗಿರಿ ದಾಸ್ ರವರ ಕಂಠದೊಂದಿಗೆ ಇಂಪಾಗಿ ಮೂಡಿಬಂದಿದೆ. ಭಕ್ತಿಸುಧೆಗೆ ಮತ್ತು ಕಲೆಗೆ ಒತ್ತು ನೀಡಿ ಪ್ರೋತ್ಸಾಹ ಕೊಡುತ್ತ ಬಂದಿರುವ "ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ"ಕ್ಕೆ ನನ್ನ ಹೃತ್ಪೂರ್ವಕ ಹಾಗೂ ಭಕ್ತಿಪೂರ್ವಕ ಅಭಿನಂದನೆ🙏🙏🙏🙏🙏

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಆತ್ಮೀಯತೆ ಅಭಿಂದನೆ ಮೇಡಮ್ ನಿಮ್ಮ ಬೆಂಬಲ ರಾಯರ ಸಮುಸ್ಥೆಗೆ ಸದಾ ಇರಲಿ

  • @fluteraghusimha7526
    @fluteraghusimha7526Ай бұрын

    🎉🎉🙏🙏💐💐💐

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಸ್ರೀನಿವಾಸ ಅಭಿಂದನೆ

  • @ChandraShekhara-cx9bq
    @ChandraShekhara-cx9bqАй бұрын

    Super voice, good sahithya.. 💐💐💐💐💐💐💐💐💐💐💐🌷🌷all the best👍

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ

  • @shivashreeranjanraiderla8210
    @shivashreeranjanraiderla8210Ай бұрын

    ಸಾಹಿತ್ಯ ಮತ್ತು ಸಂಗೀತ ಬಹಳ ಅತ್ಯುತ್ತಮವಾಗಿ ಮೂಡಿ ಬಂದಿದೆ....

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ ಸರ್

  • @sreeranjiniumesh6814
    @sreeranjiniumesh6814Ай бұрын

    Beautiful lyrics and singing

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ

  • @Sunanda8618
    @Sunanda8618Ай бұрын

    ಹರೇ ಶ್ರೀ ನಿವಾಸ ದಿ ಬೆಳಗೆರೆ ಮಹಾಲಕ್ಷಮ್ಮ ಸಾಹಿತ್ಯಅರ್ಥಆಗುವ ಷ್ಟು ಸರಳತೆ ಭಕ್ತಿಯಿಂದ ಮೂಡುವುದು ಪಂಡಿತ್ ಡಾ ಶೇಷಗಿರಿದಾಸ್ ಸರ್ ವಾಸ್ ಎಲ್ಲಾ ಸಾಹಿತಿಗಳ ಸಾಹಿತ್ಯಕ್ಕು ಅನುಗುಣ ಸಂಗೀತ ಸಂಯೋಜನೆ ಮಾಡಿ ಹಾಡು ವುದು ಮೆಲೂಡಿ ಈಸಮುಸ್ತೆಯಿಂದ ಇನ್ನು ಇವರ ಗಾಯನ ಹೊರಬರಲಿ ಎಲ್ಲರಿಗೂ ಆದೇವಿ ಅನುಗ್ರಹ ಇರಲಿ

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ

  • @veenasuresh4147
    @veenasuresh4147Ай бұрын

    ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಅಭಿನಂದನೆಗಳು

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ ಮೇಡಮ್

  • @avadhoothvijayendra2422
    @avadhoothvijayendra2422Ай бұрын

    Excellent. Thanks for sharing ತುಂಬ ಒಳ್ಳೆಯ ಸಾಹಿತ್ಯ, ಸಂಗೀತ. ಧನ್ಯವಾದಗಳು.🙏

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ ಸರ್ ನಿಮ್ಮ ಬೆಂಬಲ ಹೀಗೆಯೇ ಇರಲಿ

  • @Vinay-wp3we
    @Vinay-wp3weАй бұрын

    🙏🏼👏👌Amazing voice

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ ಸರ್

  • @kumarichandan9968
    @kumarichandan9968Ай бұрын

    ಅದ್ಭುತವಾಗಿ ಮೂಡಿಬಂದಿದೆ 😊❤

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದನೆ ಮೇಡಮ್

  • @pakkaentertainmentguru
    @pakkaentertainmentguruАй бұрын

    Olle sahithya kelalu tumba kushiyaguthade music composer lyrics, singer and productio. Team yelarigu olled agli .

  • @sriraghavendrasangeethasev2328
    @sriraghavendrasangeethasev2328Ай бұрын

    ಹರೇ ಶ್ರೀ ನಿವಾಸ ಅಭಿಂದಂನೆ