Bharavase

Bharavase

ಕನ್ನಡದ ಮೊಟ್ಟ ಮೊದಲ ಪಾಸಿಟಿವ್ ಸೈಕಾಲಾಜಿಯ ಮಾಸಪತ್ರಿಕೆ 'ಪ್ರಾಫಿಟ್ ಪ್ಲಸ್ ' ಆರಂಭಿಸಿ ಮೂರು ವರ್ಷಗಳು ಆದವು. 'ಪ್ರಾಫಿಟ್ ಪ್ಲಸ್ ' ಕೇವಲ ಪತ್ರಿಕೆಯಲ್ಲ, ಸದುದ್ದೇಶದ ವೇದಿಕೆ ಹಾಗೆಯೇ 'ಭರವಸೆ' ಕೇವಲ ವಾಹಿನಿಯಲ್ಲ, ಬದುಕು ಬದಲಾಗಲು ತೆರೆದ ಬಾಗಿಲು. ಸಂತೋಷವೇ ಸಂಪತ್ತು ಎನ್ನುವುದನ್ನು ಹೇಳುವ, ಬದುಕು ಬದಲಾಗಲು ಆಲೋಚನೆ ಬದಲಾಗಲೇ ಬೇಕು ಎನ್ನುವುದನ್ನು ದ್ರಢವಾಗಿ ನಂಬಿರುವ ನಾವು ಪತ್ರಿಕೆ ಓದದವರನ್ನೂ ತಲುಪಲು, ನಮ್ಮ ಬದುಕನ್ನು ಬದಲಾಯಿಸಿದ ಸಂಗತಿ ಇತರರಿಗೂ ನೆರವಾಗಬೇಕು ಎನ್ನುವ ಕಾರಣಕ್ಕೆ, ಗುಣಮಟ್ಟದ ಜೀವನ ನಮ್ಮೆಲ್ಲರ ಹಕ್ಕು, ಅದನ್ನು ನಾವು ನಮ್ಮ ಮನಸ್ಸಿನ ಮೂಲಕವೇ ಹೊಂದಬಹುದು ಎನ್ನುವುದನ್ನು ತೆರೆದಿಡುವ ವಿನಮ್ರ ಪ್ರಯತ್ನವಿದು.

ಮಾಧ್ಯಮ ಕ್ಷೇತ್ರದಲ್ಲಿ ಸುಧೀರ್ಘ ಅನುಭವ ಇರುವ ಸಮಾನ ಮನಸ್ಕರ ಗುಂಪು ಇಲ್ಲಿದೆ. ನ್ಯೂರೋ ಸೈಂಟಿಸ್ಟ್, ಯೋಗಕ್ಷೇಮದ ಸ್ಥಾಪಕರಾದ ಡಾ. ಉಷಾ ವಸ್ತಾರೆ, ಲೇಖಕಿ, ಆಪ್ತಸಲಹೆಗಾರರಾದ ಡಾ.ಶಾಂತಾ ನಾಗರಾಜ್ ಸೇರಿದಂತೆ ಹಲವು ಕ್ಷೇತ್ರಗಳ ಪರಿಣಿತರು ಇಲ್ಲಿ ವಿಷಯ ತಜ್ಞರಾಗಿದ್ದಾರೆ.
ಬದಲಾವಣೆಗೆ ನಮ್ಮ ನಡಿಗೆಯಲ್ಲಿ ನಿಮ್ಮದೂ ಹೆಜ್ಜೆ ಇರಲಿ. ನಮ್ಮೊಂದಿಗೆ ನೀವೂ ಬನ್ನಿ. 'ಭರವಸೆ' ನೀವೇ ರೂಪಿಸುವ, ನಿಮ್ಮದೇ ವಾಹಿನಿ.

Пікірлер

  • @venkateshareddypm6341
    @venkateshareddypm63412 сағат бұрын

    ಉತ್ತಮ ಸಂದೇಶ ಆದರೆ ಅಜ್ಜ ಅಜ್ಜಿಗೆ ಮೊಮ್ಮಕ್ಕಳ ಮೇಲೆ ಹೆಚ್ಚಿನ ಮಮಕಾರ ಇರುತ್ತಲ್ಲ. ಕೆಲವು ದಿನಗಳ ಮಟ್ಟಿಗೆ ಮೊಮ್ಮಕ್ಕಳನ್ನು ನೋಡದಿದ್ದರೂ ಮನಸ್ಸು ಖಿನ್ನತೆಗೆ ಹೋಗುತ್ತೆ ಏನು ಮಾಡುವುದು?

  • @kamalaproducts3849
    @kamalaproducts38495 сағат бұрын

    Mommakklu tv mobil nodi tondare adaga ajji ajjandarigu novu agutte

  • @gayathrik6317
    @gayathrik63177 сағат бұрын

    Olleya mahithi mam

  • @sunithamurthy5199
    @sunithamurthy51997 сағат бұрын

    Beautiful talk madam 🙏

  • @g.r.shivakumarkumar8399
    @g.r.shivakumarkumar83997 сағат бұрын

    Meaning full realatio ns is very good concept for good leaving and to avoid loneliness

  • @Latha1
    @Latha17 сағат бұрын

    💯 % ನಿಜ ಮೇಡಂ ❤ ಇನ್ನೊಬ್ಬರನ್ನು ತಿದ್ದುವ ಬದಲು ಪ್ರತಿಯೊಬ್ಬರೂ ತಮ್ಮನ್ನು ತಾವು ತಿದ್ದಿಕೊಂಡರೆ ಬದುಕು ಬಂಗಾರ ಆಗುವುದರಲ್ಲಿ ಸಂದೇಹವಿಲ್ಲ. ಅತ್ತ್ಯುತ್ತಮ ಸಂದೇಶಕ್ಕಾಗಿ ಧನ್ಯವಾದಗಳು 🙏❤️

  • @jayasimhahn3715
    @jayasimhahn371516 сағат бұрын

    Very nice suggestion Madam.

  • @chintamaniwalekar3749
    @chintamaniwalekar374917 сағат бұрын

    Super video madam

  • @rupsub2000
    @rupsub200017 сағат бұрын

    One option is to hire a cook who would prepare breakfast, lunch and dinner.

  • @mahanteshkalyani9958
    @mahanteshkalyani995819 сағат бұрын

    Naghaveni Atte yenu heltra bhyatra anta bhaya aghute

  • @jssaraswathisvlog606
    @jssaraswathisvlog60619 сағат бұрын

    Chiildren should be given love n affection, by parents. Thesedays.parents doesn't have time to take care of their children. Then grandparents.take.this.void. i don't agree with.your.view. Most of grand parents are well educated.. Dont mislead

  • @nagarathnammateacher8892
    @nagarathnammateacher889219 сағат бұрын

    ಅತ್ಯುತ್ತಮ ಸಂದೇಶ ಹಾಗೂ ಸಲಹೆ ತಮಗೆ ಧನ್ಯವಾದಗಳು

  • @nagarathnammateacher8892
    @nagarathnammateacher889220 сағат бұрын

    ತಾವು ಹೇಳು ತ್ತಿರುವುದುಅಕ್ಷರಶಃ ಸತ್ಯ

  • @sarojammaks2911
    @sarojammaks291120 сағат бұрын

    ಅತ್ಯುತ್ತಮ ಸಲಹೆ ಮತ್ತು ಸಂದೇಶ ನೀಡಿರುವಿರಿ.

  • @shailab3844
    @shailab384420 сағат бұрын

    Yake medam hage eruthe gandana mane,kasta madam jeevana

  • @lathashivajirao6948
    @lathashivajirao694822 сағат бұрын

    👌👌🙏🙏

  • @sudharani917
    @sudharani91722 сағат бұрын

    ನನ್ನ ಒಂದೂ ಪ್ರಶ್ನೆ :-:- ತಂದೆ ಮಗನಿಗೆ ಹೇಳ್ತಾಇದ್ದರೆ......ನನಗ ನಿನ್ನ ಮೇಲೆ ನಂಬಿಕೆ ಇಲ್ಲ.....ಯಾವುದೇ ಆಸ್ತಿ ನಿನಗೆ ಕೂಡಲ್ಲ 0:16 ಅತ್ತಿದ್ದಾರೆ.......ಅವರು(ತಂದೆ)ಮಾತ್ರ ಹೊಲ ದಲ್ಲಿ ಬರೋ ಆದಾಯ ರಮ್ಮಿ, ಸಾರಾಯಿ ಕುಡಿಯುವ ಮೂಲಕ ಹಾಳು ಮಾಡುತ್ತಿದ್ದಾರೆ ..ಯಾರು ಏನೇ ಹೇಳಿದರೂ ಕೇಳ್ತಾ ಇಲ್ಲ.ಮಗನ ಜೊತೆ ಜಗಳ ಮಾಡಿ ಮಗನ ಆದಾಯ ಕೂಡ ಅವರೇ ತೊಕೋತಾರೆ.....ಮಗನ ಮದುವೆ ಆಗಿದೆ.... ಮೇಡಂ ಬಂದಿರೋ ಸೊಸೆ ಜೀವನ್ ತುಂಬಾ ಕಷ್ಟ ಆಗ್ತಾ ಇದೆ..... ಆ ಸೊಸೆ ಮುಂದೆ ಏನ್ ಮಾಡ್ಬೇಕು ಮೇಡಂ....

  • @komalachannakeshava4367
    @komalachannakeshava436723 сағат бұрын

    Yelara santhosha kottu nanajeevana halagi hoythu😅

  • @roopas515
    @roopas515Күн бұрын

    ಮುತ್ತಿನಂಥ ಮಾತು ಕೇಳಿ ಮನಸ್ಸು ಸಮಾಧಾನ ಆಯ್ತು... ಧನ್ಯವಾದ ನಿಮಗೆ

  • @bhagyalakshmiks377
    @bhagyalakshmiks377Күн бұрын

    Thank you. So much mam.

  • @thrupthigowda4008
    @thrupthigowda4008Күн бұрын

    Thank you madam 🙏🙏🙏

  • @RaviKumar-jj6yb
    @RaviKumar-jj6ybКүн бұрын

    Madam maduve annodu Pavithra sanbhandavannu erpadisuthe. Anthaddaralli after marriage why another affairs. Maduve Pavithra ee bagge mathnadi. Please.

  • @shailab3844
    @shailab384421 сағат бұрын

    Howdu ,yake beku ennondu sambhanda

  • @Yashshree56
    @Yashshree56Күн бұрын

    Nice. Jnanavejyoti

  • @JyoVeeru
    @JyoVeeruКүн бұрын

    Thanks mam❤❤

  • @narayanabhosle6208
    @narayanabhosle6208Күн бұрын

    Wonderfull suggestion madam thanks and it is very best 👍💯

  • @shobhadv9473
    @shobhadv9473Күн бұрын

    All one's be happy grace of God bless parmatma

  • @shobhadv9473
    @shobhadv9473Күн бұрын

    PMC USA channel nodi

  • @shobhadv9473
    @shobhadv9473Күн бұрын

    PMC kannada cancel nedi meditation channel thanks 🙏🙏🙏🙏🙏🙏🙏 all one's Grace of God

  • @shobhadv9473
    @shobhadv9473Күн бұрын

    Thanks 🙏🙏🙏🙏 thankyou mam super grace of God bless parmatma

  • @vijayashetty6730
    @vijayashetty6730Күн бұрын

    Astu,chanaghi,arithukundu,mathanadithiri,nanu,kuda,thumbi,tha,manayalibeladthavalu,ghandananabituhodtha,nanthraontithanathumbakaduthidthaalu,ela,elu,elaanu,madali

  • @VijayaLakshmi-vf3yp
    @VijayaLakshmi-vf3ypКүн бұрын

    ನಿಮ್ಮ ಪ್ರಕಾರ ಪಾಶ್ಚಾತ್ಯರ ಹಾಗೆ ಜೀವನ ಶೈಲಿಯ ಹಾಗೆ ಬದುಕಿ ಅಂತ ಹೇಳುತ್ತಿದ್ದೀರಿ.

  • @ravishankarchillal-mq8zy
    @ravishankarchillal-mq8zyКүн бұрын

    Meadm neewu techar eddea

  • @sarojsarojm
    @sarojsarojmКүн бұрын

    Supar thinkou mam❤

  • @vijayalakshmipotdar3628
    @vijayalakshmipotdar3628Күн бұрын

    ನೀವು ಹೇಳುವದು ನಿಜ . ಆದ್ರೆ ಕಲಿತವರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರು.ಸಣ್ಣ ಮನಸಿನವರಾದರೆ ಹೇಗೆ ಅವರ ತಪ್ಪು ಕಲ್ಪನೆ ಯನ್ನು ಹೋಗಲಾಡಿಸುವುದು

  • @veenaprasad3162
    @veenaprasad3162Күн бұрын

    Thank you so much for sharing ❤️ 💕 🎉

  • @veenaprasad3162
    @veenaprasad3162Күн бұрын

    Very well explained about Guri and guru, Example of Seetadevi is beautiful 😍 Namaste 🙏

  • @veenaprasad3162
    @veenaprasad31622 күн бұрын

    Namaste 🙏 I really liked your videos, may I associate with you people? Can you please give your contact number ? Awaiting for your reply, Thank you 🙏

  • @vijayasalian7836
    @vijayasalian78362 күн бұрын

    ಉಪಯುಕ್ತ ಮಾಹಿತಿ madam

  • @sheelapatil8788
    @sheelapatil87882 күн бұрын

    ತುಂಬಾ ಚೆನ್ನಾಗಿ ಹೇಳಿದ್ದಿರಿ

  • @sheelapatil8788
    @sheelapatil87882 күн бұрын

    ತುಂಬಾ ಚೆನ್ನಾಗಿ ಹೇಳಿದ್ದಿರಿ

  • @user-sb6tb2uo7t
    @user-sb6tb2uo7t2 күн бұрын

    Nanna life kuda hoge agide mam adre Ganda jotegiddu Mosa madatane mam yendre yav hennannu nodidru avla sneha madi avrottige call madi yen matadtano avre hinde barotara madtane yaru agbahui evrige nanna tamman wife jotegu hoge madatane yelle hodru hoge kudita pan e yelladarina tumba besattiddene bitta hoguvandre makkalu tumba chikkavru yenmadbeku mam tilisi kodi plz

  • @ChandrakalaNT
    @ChandrakalaNT2 күн бұрын

    Sari annisthsa ede namage 🙏

  • @lennyfrank1237
    @lennyfrank12372 күн бұрын

    👍🙏

  • @veenaprasad3162
    @veenaprasad31622 күн бұрын

    Nice and useful tip Namaste 🙏

  • @vilashuddar3818
    @vilashuddar38182 күн бұрын

    ಅತ್ಯಂತ ಉಪಯುಕ್ತವಾದ ಸಲಹೆ ....ನಮಗೆ ಶಾಂತಿಯಿಂದ ಇರಬೇಕಾದರೆ ಕಾರುಬಾರು ಮಾಡಬಾರದೇನೋ ...

  • @vilashuddar3818
    @vilashuddar38182 күн бұрын

    ಒಳ್ಳೆಯ ಸಲಹೆ

  • @user-qj5hn5mt5h
    @user-qj5hn5mt5h2 күн бұрын

    ಭೂತ ಕಾಲದಲ್ಲಿ ಭೂತದಂತೆ ಬಂದು ಕಷ್ಟವನ್ನು ಮರೆತು, ವರ್ತಮಾನದಲ್ಲಿ ಬಂದ ಅನುಭವಿಸುವ ಅನುಭವ ಸುಖ ದುಃಖಗಳ ದ್ವಂದ್ವ ದಲ್ಲಿ ಭವಿಷ್ಯವನ್ನು ಯೋಚಿಸಿ ನಮ್ಮ ನಡಿಗೆಯಲ್ಲಿ ಮುನ್ನುಗ್ಗಿ ಬದುಕು ರೂಪಿಸುವ ಕಲೆ ಕಲಿತರೆ ಮಾನವ ಜೀವ ಸಾರ್ಥಕ 😢😅🎉

  • @user-np3zt6mc7u
    @user-np3zt6mc7u2 күн бұрын

    Amma neja really great

  • @HarshaVardan-o6g
    @HarshaVardan-o6g3 күн бұрын

    Hi

  • @gajananbhat9945
    @gajananbhat99453 күн бұрын

    ಸೂಪರ್ ಮೇಡಂ