ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಮಹಾಲಕ್ಷ್ಮಿ
ನಮ್ಮ KZread ಚಾನೆಲ್‌ಗೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ 🤗
A Girl Who loves Travelling and Exploring the new places. I have created this channel to share my experiences, To guide and to motivate the one who wants to travel around the globe.
I’m always down to connect and answer any questions. Feel free to reach out on social Media, Links below.
So what you waiting For, Click on subscribe button below,
For Business enquiries: [email protected]
IGNORE e-mails sent to you from any other e-mail addresses.
Thanking You all
With Love
Backpack With M
Пікірлер
17.10 super expression
SuppeeeeeeerR
Super information vlog 👌🏻
Omg such a informative video ever made in Kannada. Kudos to you
Ondu Vlog.. Yestondu information .. best li Best andre nimma channel
Thank you so much ☺️
Second most boring country after Singapore. Nan matte ee deshakke free ticket kotru hogalla.
Love u😍
Neevu yav month hogidri?
October
Sister, Thumbnail na svlpa channagi madi haki views jasthi barutte ❤ Love from Belagavi 💛❤️
ನೀವು ನಮ್ಮ ಹೆಮ್ಮೆ
ಇಂಡಿಯಾ ದಿಂದ ಮಲೇಷಿಯಾ ಗೆ ವೀಸಾ ಬಂದ್ ಮಾಡಿದರೆ ಅಲ್ವಾ
Yarr helidu ?
@@Backpackwithmahalakshmi ಇಲ ಸ್ವಲ್ಪ ದಿನ ದಿನದ ಬಂದ್ ಮಾಡಿದ್ರೂ ಅಲ್ಲಿ ಇಲ್ಲೀಗಲ್ ಆಗಿ ಕೆಲ್ಸ ಮಾಡೋರು ತುಂಬಾ ಜನ ಇದಾರೆ ಅದ್ಕೆ
Hello mam ninge do you speak in fluent English...?
No i don’t
ಒಂದು ಟಿಪ್ಸ್ ಕೊಡಿ vlogs videos ಮಾಡಲು......🫶
Istondu travel tips and information kodoke even dr bro agola. Just places bagge helthane aste
Nice video sister im from Tumkur
ಆನೆ ನಿಮ್ಮನ್ನ ಎತ್ಕೊಳಕೆ ಸಪರೇಟ್ ಚಾರ್ಜ್ ಇದಿಯಾ ಸ್ವಲ್ಪ msg ಕೊಡಿ
Yes 100 thai baht
ಥ್ಯಾಂಕ್ಸ್ ಸಿಸ್ಟೆರ್ 5 th ಆಗಸ್ಟ್ ಹೋಗ್ತಾಯಿದಿವಿ ❤️❤️❤️
ನೀವು ಸ್ಟೇ ಆದ ಅದೇ ಹೋಟೆಲ್ ಅಲ್ಲಿಗೆ ನಾವು ಸ್ಟೇ ಆಗಿದ್ವಿ ❤❤❤❤
Supeb video sister i was interested to see ur volg nd keep growing u hve to see all countrys actually dis volg nxt level nd bee happy forever with smile face i wish u all the bst ❤❤❤❤🎉🎉😊😊😊
Thank you so much 🙂
ನೀವ್ ಒಂತರ ಚಂದ ರೀ❤
Wonderful video sister 😊 and nice information
Thanks for liking
Visit more international country✈️🥳All the womens should be proud for hving you like a girl vlogger🎉more to go mam🧿
Thank you ☺️
Thank you ☺️
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉🎉💛💜💙🧡💐🌹🥀🌺🪷🏵️🏵️🪷🪷🌼🌾🌾🌼🐦🦜🕊️🍎🍊🍑🍎🍓🍍🥭🥭🍍🥞🥯🧇🧇🥖🍳🥪🥪🥨🥙🍔🍗🫔🍕🥩🥙🍝🍝🧆🌯🌮🫕🥣🥗🍲🦪🍣🍱🍱🍢🥟🍚🍤🥡🥮🍧🍨🥧🍰🍮🍬🍿🎂🍭🍫🍪🍵☕🫖🧉🧉🍹✈️🚃🚄🚅
Very well explained
Kannadadalli travel bagge pin to pin details kododu niv obre. Bereavaru bari places bagge aste helthare
Nice vlog❤❤❤❤❤
Thank you 😊
Very informative vlog sister 👌
Glad you liked it
Over acting alwaa
ಹಾಯ್ ಮಿಸ್ ಎಮ್ ಥಾಯ್ಲೆಂಡಿಂದ ಯಾವಾಗ ಬಂದ್ರಿ ಆ ವಿಡಿಯೋ ನೆ ಇಲ್ಲ
Last video of Thailand next Friday upload madthini
Hi u could have travelled from Thailand Bangkok to Kuala Lumpur airport
I don’t get leaves. I travel only on holidays
Mahalaxmi__vietnam tour agency name and contact
I went Vietnam one year back. So i have lost contact details 😔
ಮಹಾಲಕ್ಷ್ಮಿ ಅಕ್ಕಾ ವಿಡಿಯೊ ಸ್ ಎಲ್ಲಾ ತುಂಬಾ ಚೆನ್ನಾಗಿ ಬರ್ತಿದೆ . ಅದರಲ್ಲೂ ನಿವ್ ಕೊಡೊ ಮಾಹಿತಿ ಮಾತ್ರ ಅತ್ಯದ್ಭುತ. ಮತ್ತೆ ನಿವು ಮುಂದಿನ ವಿಡಿಯೊ ನ ಉತ್ತರ ಕರ್ನಾಟಕ ಭಾಷೆಲಿ ಮಾಡಿ ಪ್ಲೀಸ್😊 ಕೆಳೊದಕ್ಕೆ ತುಂಬಾ ಚೆನ್ನಾಗಿರುತ್ತೆ.❤
ಧನ್ಯವಾದಗಳು 👍🏼🙂
One of best kannada travel KZreadr
ಅಪ್ಪಟ ಅಭಿಮಾನಿ.... ಕೋಲಾರ ಜಿಲ್ಲೆಯಿಂದ
🙏🏽🙂
All the best 👍 enjoy it before it became a memory 😊
Thanks
🎉
super information sister
Tqs bro 🙂
👌
❤❤💐
ದಾಸವಾಳ ಹೂವು 😂
ನಮ್ಮನೆ ಮಹಾಲಕ್ಷ್ಮಿ ಅಕ್ಕಾ ಮಲೇಷ್ಯ ದೇಶದಲ್ಲಿ 👌👌 ವಿಡಿಯೋ ಅಕ್ಕಾ ❤❤❤❤
ಧನ್ಯವಾದಗಳು brother
ನೀವು ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋ ಮಾಡುತ್ತೀರಿ ಮೇಡಂ 🌹💞💞💞🌹🦋
ಧನ್ಯವಾದಗಳು
ಹೀಗೆ ದುಡ್ಡು ಕೊಡತಾಯಿದ್ದರೆ ಯೂಟ್ಯೂಬ್ ಇಂಟ್ರನ್ಯಾಸ್ಯೆನಲ್ ಟ್ರಿಪ್ ಆಗ್ತಾನೆ ಇರತ್ತೆ ಯೂಟ್ಯೂಬ್ ದುಡ್ಡು ಕೊಡುವದು ಬಂದ ಮಾಡ ಬೇಕು
💐
ಈ ವ್ಲಾಗ್ ಸಂಪೂರ್ಣವಾಗಿ ಅದ್ಭುತವಾಗಿದೆ! ವಿಷಯವು ದೃಷ್ಟಿಗೆ ಬೆರಗುಗೊಳಿಸುತ್ತದೆ ಆದರೆ ಮೌಲ್ಯಯುತವಾದ ಮಾಹಿತಿಯೊಂದಿಗೆ ಕೂಡಿದೆ. ನೀವು ಪ್ರತಿ ವಿವರವನ್ನು ಸ್ಪಷ್ಟತೆ ಮತ್ತು ಉತ್ಸಾಹದಿಂದ ಪ್ರಸ್ತುತಪಡಿಸುವ ರೀತಿ ಕಲಿಕೆಯನ್ನು ಸಂತೋಷಗೊಳಿಸುತ್ತದೆ. ಅದ್ಭುತವಾದ ಕೆಲಸವನ್ನು ಮುಂದುವರಿಸಿ-ನಿಮ್ಮ ಮುಂದಿನ ಅಪ್‌ಲೋಡ್‌ಗಾಗಿ ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ!
ಧನ್ಯವಾದಗಳು
Adu special jenu thuppa akka . No explanation required
Happy journey akka ❤️
Thank you so much 🙂
Travel vlog andre yaru nodade ilva , daily vlog madkondu enu information ilde sumne ega yedde, adige madde shopping hogide anta heladana 1 hr ge lakhs nali hogirute views . Jana ke bere avr mane bagge kalagi jasti anta idralle gothagute..
Yes...correct ಆಗಿ helidira
😐😞
Yes bro .sariyagi helidri
Actually travel vlog madoru . Information kodabeku flight ticket. Visa. Hotels . Forien country rules bagge Information helidre help agutte Viwesrs ge..alwa ❤
Nam channel alli navu janarige information kodutteve daily useful information
Fan of Mahalaxmi 😍
😇
ನಾ ನಿಮ್ಮ ಅಭಿಮಾನಿ ಅಕ್ಕೊ......❤😅
Nanu nimma abhimani brother 😀
❤❤❤