Santrupthi Kitchen

Santrupthi Kitchen

Hello every one,
Welcome to our cooking space "Santrupthi kitchen" . We here show an authentic traditional, South Indian, North Indian vegetarian food preparation recipes. Most of all our recipes healthy and made from homely ingredients.
My name is Pavithra from a small village family with cooking hobby i am trying to showcase more traditional veg recipes, Mangalore style, Havyaka style recipes. in addition with Mysore,Mandya, Hassan style recipes , with that street style, and hotel and dhabha taste food recipes. Please enjoy our videos.Subscribe and like my channel, Support us..
Visit us
facebook.com/Santrupthi-Kitchen-111706053524733/

Пікірлер

  • @prabhavathi.k.p4157
    @prabhavathi.k.p415718 сағат бұрын

    ಹಾಲು ಮತ್ತು ಹುಳಿ ಎರಡೂ ಹಾಕಬಾರದು ಗಣಿಕೆ ಸೊಪ್ಪು ಹೀಟ್ ಅಂತಾ ಬ್ಯಾಲೆನ್ಸ್ ಮಾಡಲು ಹಾಲು ಹಾಕುತ್ತಾರೆ

  • @prabhavathi.k.p4157
    @prabhavathi.k.p415718 сағат бұрын

    ಗಣಿಕೆ ಸೊಪ್ಪಿನ ಸಾರು ವಿಪರೀತ ಕಹಿ ಆಗುತ್ತಲ್ಲ

  • @UmaDevi-tg5bm
    @UmaDevi-tg5bm22 сағат бұрын

    Thank you medam.

  • @geetharompally2507
    @geetharompally2507Күн бұрын

    Two' hours

  • @shobhakn9158
    @shobhakn9158Күн бұрын

    Very nice

  • @rekhas4842
    @rekhas4842Күн бұрын

    ಬಹಳ ಚೆನ್ನಾಗಿ ಅಡಿಗೆ ಮಾಡುತ್ತಿರ, ಚೆನ್ನಾಗಿ ಮಾತನಾಡುತ್ತೀರಿ ಧನ್ಯವಾದಗಳು

  • @sandhyak3784
    @sandhyak3784Күн бұрын

    Super 👌🏻😋..naavu madtheve heege... Innondu vidadalli Sihi mosru haaki bellulli oggarane haakbeku adu 👌🏻😋agathe...

  • @user-zb5wc7ti1f
    @user-zb5wc7ti1fКүн бұрын

    Super mam

  • @indumathiugru4709
    @indumathiugru47092 күн бұрын

    ಕೊರಸಗಾಯಿ ಗೊಜ್ಜು

  • @SantrupthiKitchen
    @SantrupthiKitchen2 күн бұрын

    👍😍

  • @shailahegde4414
    @shailahegde44142 күн бұрын

    ತುಂಬಾ ತಡ ಆಯ್ತಲ್ಲ ಪವಿತ್ರಾ ಅವರೇ, ಇನ್ನು ಮುಂದಿನ ವರ್ಷದ ವರೆಗೆ ಕಾಯಬೇಕು 😅

  • @SantrupthiKitchen
    @SantrupthiKitchen2 күн бұрын

    ಹೌದ....ನಮ್ಮಲ್ಲಿ ಇನ್ನೂ ಉಂಟ್ಟು....ನಾನು ಯಾವಾಗ್ಲೂ ಉಪ್ಪಲ್ಲಿ ಮಾವಿನಕಾಯಿ ಹಾಕೋದು ಜುಲೈ ತಿಂಗಳಲ್ಲಿ ☺️

  • @pratibhakeshav7958
    @pratibhakeshav79582 күн бұрын

    Healthy recipe good demonstration

  • @vijaydev5569
    @vijaydev55692 күн бұрын

    The recipe is excellent, tried it and came out well☝

  • @shreejayakitchen
    @shreejayakitchen2 күн бұрын

    👌👌👌👌 yammi

  • @padmajalv7910
    @padmajalv79102 күн бұрын

    hi. ಇದೆ ರೀತಿಯಾಗಿ ಬೆಟ್ಟದ ನೆಲ್ಲಿಕಾಯಿ ಶೇಖರಿಸಿ ಇಡಬಹುದಾ ..

  • @vinupamidi8702
    @vinupamidi87022 күн бұрын

    ಹವೆ ಯೆಲ್ಲಿ ಬೇಯಿಸೋದು ಅಂದ್ರೆ ಬಟ್ಟಲಲ್ಲಿ ನೀರು ಹಾಕಿ ಮೇಲೆ ಪ್ಲೇಟ್ ಇಟ್ಟು ಅದರಮೇಲೆ ಕಾಯಿ idodaa ತಿಳಿಸಿ. TQ

  • @SantrupthiKitchen
    @SantrupthiKitchen2 күн бұрын

    ಹೌದು

  • @vinupamidi8702
    @vinupamidi87022 күн бұрын

    ಗಾಂಧಾರಿ ಮೆಣಸು ಎಲ್ಲಿ ಸಿಗುತ್ತೆ. ಸೊಲ್ಪ ತಿಳಿಸ್ತಿರಾ. TQ

  • @SantrupthiKitchen
    @SantrupthiKitchen2 күн бұрын

    ಮಂಗಳೂರು ಸ್ಟ್ರೋರ್ಸ್

  • @geethabg47
    @geethabg472 күн бұрын

    Torisi mam navu recipes try maduthine

  • @SantrupthiKitchen
    @SantrupthiKitchen2 күн бұрын

    Sure.... Thank u

  • @vinupamidi8702
    @vinupamidi87022 күн бұрын

    ತುಂಬಾ ಚೆನ್ನಾಗಿ ಮಾಡೋದು ಹೇಳಿ ಕೊಟ್ಟಿದ್ದೀರಾ. TQ

  • @SantrupthiKitchen
    @SantrupthiKitchen2 күн бұрын

    ಧನ್ಯವಾದಗಳು

  • @ushakodlekere3714
    @ushakodlekere37142 күн бұрын

    Wow!! Super👌👌 🙏

  • @SantrupthiKitchen
    @SantrupthiKitchen2 күн бұрын

    Thank you 🙏😋

  • @saadhwinisb2ndstd819
    @saadhwinisb2ndstd8192 күн бұрын

    ಬಾಯಲ್ಲಿ ನೀರೂರುವ ಪಾಕವಿಧಾನ.. ❤❤ ಧನ್ಯವಾದಗಳು

  • @SantrupthiKitchen
    @SantrupthiKitchen2 күн бұрын

    ಧನ್ಯವಾದಗಳು🙏

  • @nayanahonnady6505
    @nayanahonnady65052 күн бұрын

    ಉಪವಾಸ ಇದ್ದಾಗ ಮಾಡಿ ತಿನ್ನಬಹುದು 👌👌

  • @shamalanarti6579
    @shamalanarti65792 күн бұрын

    Like ಕಟ್ಟನ ಸಾರ got it what is ಬಸ್ಸಸಾರ

  • @renukatilavalli699
    @renukatilavalli6992 күн бұрын

    ನೀವು ತಂಬುಳಿಗೆ ಹೆರಳೆ ಕಾಯಿಹಾಕೆಲ್ಲ

  • @anantharamaiahcs9664
    @anantharamaiahcs96642 күн бұрын

    ಭಾಷೆ ತುಂಬಾ ಹಿತವಾಗಿದೆ. ವಿವರಣೆ ಬಹಳ ಸೊಗಸಾಗಿದೆ. ಧನ್ಯವಾದಗಳು.

  • @sumangalanadiga5098
    @sumangalanadiga50983 күн бұрын

    👌👌

  • @GeethaGowda-wl9sl
    @GeethaGowda-wl9sl3 күн бұрын

    👍👍👍👌

  • @shanthivijayadev7364
    @shanthivijayadev73643 күн бұрын

    Thank you very

  • @SavithaSavitha-ig2wc
    @SavithaSavitha-ig2wc3 күн бұрын

    Thank you medam very nice

  • @mangalabhat3651
    @mangalabhat36513 күн бұрын

    😋😋😋😋👌

  • @meerapadaki226
    @meerapadaki2263 күн бұрын

    Naavu maadutteevi.bisibele bath,saabudaana pulao kooda maadabahudu.

  • @SavithaShankar-p7n
    @SavithaShankar-p7n3 күн бұрын

    Thank you for d healthy recipe..santhrupthi kitchen🎉❤

  • @vijaylaxmibhat4208
    @vijaylaxmibhat42083 күн бұрын

    ಪದೇ ಪದೇ ತುಪ್ಪ ಅಂತ ಹೇಳ್ ಬೇಡಿ, ಯಾಕೆಂದ್ರೆ ಅದು ನೀವು ತಯಾರು ಮಾಡುದ್ ಅಲ್ಲಾ, ಒಂದು ಕರುವಿಗೆ ಬೇಕಾದ ಹಾಲನ್ನು ನಾವು ಮನುಷ್ಯರು ಮೋಸ ಮಾಡಿ ಹಸಿವಿನಿಂದ ಹಾಲನ್ನು ಕದ್ದು ತುಪ್ಪ ಮಾಡುತ್ತೇವೆ, ತುಪ್ಪ ನೀವು ಅನ್ಯಾಯ ವಾಗಿ ಹಸುವಿನ ಮಗುವಿಗೆ ಸೇರಬೇಕಾದ ನ್ನು ಕಸಿದು ತಿನ್ನುತ್ತೇವೆ, ಇದನ್ನ ನಿಮಗೆ ಕಾಮೆಂಟ್ ಮಾಡೋ ಗೋಸ್ಕರ ಹೇಳತಾ ಇಲ್ಲ, ನೀವು ಬೇಕಾದ್ರೆ ನೋಡಿ ಇಂಟರ್ನೆಟ್ ದಲ್ಲಿ ಎಷ್ಟು ಕರು ಆಹುತಿ ಆಗ್ತಾ ಇದೆ ಅಂತ ಕೇವಲ selfish ಮನುಷ್ಯ ನಿಗೆ ರುಚಿ ಬಾಯಿಗೆ ಬೇಕು ಅಂತ, ರುಚಿಗೋಸ್ಕ್ರ ಹಿಂಸೆ ಇದೆ. ನಾವು ಮನುಷ್ಯರು ನಮ್ಮ ಸಲುವಾಗಿ ಏನು ಮಾಡಿದರೂ ಹಿಂಸೆ ನೆ ಆಗತ್ತೆ ಆದ್ರೆ ಅದನ್ನ ಕಡಿಮೆ ಮಾಡುವ ಬುದ್ಧಿ ಕೊಟ್ಟಿದ್ದಾನೆ ಭಗವಂತ, ಪ್ಲೀಸ್ ಡೈರಿ ಪ್ರೊಡಕ್ ಬಳಸಲು ಇನ್ಫ್ಲುಯೆನ್ಸ್ ಮಾಡ್ಬೇಡಿ

  • @irenecrasto9678
    @irenecrasto96784 күн бұрын

    Nice Super roti

  • @nsgopal2107
    @nsgopal21074 күн бұрын

    Please upload soutekayi rasa palya Very much needed and tasty too Can I see this today or tomorrow. I want to eat with roti. Upload awaited. Gopal, Bangalore

  • @SantrupthiKitchen
    @SantrupthiKitchen4 күн бұрын

    kzread.info/dash/bejne/ZoZhwbqaqLCtf6Q.html ಸೌತೆಕಾಯಿ ರಸ ಪಲ್ಯ

  • @jesse20241
    @jesse202414 күн бұрын

    Kadai link share please. Thanks

  • @KalaPrasad-k6v
    @KalaPrasad-k6v4 күн бұрын

    Nanu evattu pallya madidde tumba channagi bantu ,yallaru ista pattu tindru ,Thank you so much

  • @mangalamurthy1821
    @mangalamurthy18214 күн бұрын

    Naanu palya try madide, thumba chennagi ethu,thank you😊

  • @SantrupthiKitchen
    @SantrupthiKitchen4 күн бұрын

    Thank you

  • @lakshmishridhar2218
    @lakshmishridhar22184 күн бұрын

    ನಮಸ್ಕಾರ ಅಮ್ಮ ನಿಮ್ಮ ಅಡುಗೆ ನಮ್ಮಗೆಲ್ಲ ತುಂಬಾ ಇಷ್ಟ ನೀವು ಹೇಳಿದ್ರಲ್ಲ ಒಣ ಆಲಸಂದೆ ನೆನೆಸಿ ಬಸ್ಸಾರು ಮಾಡ್ಬಹುದು ಅಂದ್ರಲ್ಲ ಕಾಳಿಗೆ ಯಾವ ಸೊಪ್ಪುಹಾಕಿ ಬಸ್ಸಾರು ಮಾಡ್ಬಹುದು ಜೊತೆಗೆ ಆವರೇ ಕಾಳಿಗೆ ಯಾವ ಯಾವ ಸೊಪ್ಪು ಹಾಕಿ ಬಸ್ಸಾರು ಮಾಡ್ಬದು,ಜೊತೆಗೆ ಒಣ ಆವರೇ ಕಾಳು ನೆನೆಸಿ ಯಾವ ಸೊಪ್ಪು ಸೇರಿಸಿ ಬಸ್ಸಾರು ಮಾಡ್ಬಹುದು plz reply ಮಾಡಿ ಅಮ್ಮ

  • @SantrupthiKitchen
    @SantrupthiKitchen4 күн бұрын

    ಯಾವುದೇ ಕಾಳಿನ ಬಸ್ಸಾರಿಗೆ.... ಸಬ್ಬಸಿಗೆ,ದಂಟ್ಟು, ಕೀರೆ, ಹರಿವೆ ಸೊಪ್ಪು ಹಾಕಿ ಮಾಡಿಸಬಹುದು....ಮೆಂತ್ಯ,ಪಾಲಕ್, ಬೇಡ

  • @lakshmishridhar2218
    @lakshmishridhar22182 күн бұрын

    Tq ಅಮ್ಮ 😊

  • @rumanazhr8122
    @rumanazhr81224 күн бұрын

    My mouth is watering!!! I really like the way you speak!

  • @meerakaranth9954
    @meerakaranth99544 күн бұрын

    ಹಿಟ್ಟನ್ನು ಉಂಡೆ ಮಾಡಿ ಬೇಯಿಸಿ ಮತ್ತೆ ಬಿಸಿಯಾಗಿ ನೀವು ತೋರಿಸಿದಂತೆ ಚಕ್ಕುಲಿ ಅಚ್ಚಿನಲ್ಲಿ ಶಾವಿಗೆ ಮಾಡಬಹುದಾ ?

  • @namrathaudupa4853
    @namrathaudupa48534 күн бұрын

    Healthy recipe👌👌

  • @yashodammak8238
    @yashodammak82384 күн бұрын

    I like this bassaru without garlic

  • @rekhas7629
    @rekhas76294 күн бұрын

    ❤❤ sooooooooo akka

  • @SantrupthiKitchen
    @SantrupthiKitchen4 күн бұрын

    Thank you

  • @geetharao6879
    @geetharao68794 күн бұрын

    Very nice bassaru 🎉

  • @SantrupthiKitchen
    @SantrupthiKitchen4 күн бұрын

    Thank you

  • @Richer159
    @Richer1594 күн бұрын

    Dal not cooked

  • @lakshmims6385
    @lakshmims63854 күн бұрын

    Nice mam I try now mam

  • @SantrupthiKitchen
    @SantrupthiKitchen4 күн бұрын

    👍

  • @shashikalaprabhakara2295
    @shashikalaprabhakara22955 күн бұрын

    ನಾವು ಹುಣಿಸೆ ರಸ ಮತ್ತು ಬೆಲ್ಲದ ನೀರನ್ನು ಒಗ್ಗರಣೆ ಗೆ ಹಾಕಿ ಅದರಲ್ಲಿ ಹೀಗೆ ಪುಡಿ ತುಂಬಿದ ಹಾಗಲ ಕಾಯಿ ಹಾಕಿ ಬೆಯಿಸುತ್ತೇವೇ, ಪುಡಿಗೆ ಹುಣಿಸೆ ಹಣ್ಣು ಬೆಲ್ಲ ಹಾಕುವುದಿಲ್ಲ. ನಿಮ್ಮ recipe ಸಹಾ ಚೆನ್ನಾಗಿದೆ. ಒಳ್ಳೆಯದಾಗಲಿ. 🙏🙏

  • @SantrupthiKitchen
    @SantrupthiKitchen4 күн бұрын

    ಧನ್ಯವಾದಗಳು🙏

  • @adinathbhayyaji608
    @adinathbhayyaji6085 күн бұрын

    ಜಯ ಜಿನೇಂದ್ರ 🙏🙏🙏 ನಿಮ್ಮ ಟ್ರಿಕ್ ನನಗೆ ತುಂಬಾ ಇಷ್ಟವಾಯಿತು ನಿಮ್ಮ ಜೊತೆಗೆ ಮಾತನಾಡಬಹುದಾ ಮೇಡಮ್

  • @SantrupthiKitchen
    @SantrupthiKitchen4 күн бұрын

    ಧನ್ಯವಾದಗಳು

  • @chandrakanthabaliga2261
    @chandrakanthabaliga22615 күн бұрын

  • @shakunthalaPuttu-rl8bf
    @shakunthalaPuttu-rl8bf5 күн бұрын

    Super 👌

  • @SantrupthiKitchen
    @SantrupthiKitchen4 күн бұрын

    Thank you