Serial shows Kannada

Serial shows Kannada

Daily kannada serial updates in advance

Пікірлер

  • @jayanthi7314
    @jayanthi731416 сағат бұрын

    ಮೀನಾಳ ಕೋಪ ಯಾವಾಗಲೂ ಸೂರ್ಯನ ಮೇಲೇನೆ ನಾಲಾಯಕ್ ಮೀನಾ

  • @sagarnadugeri2890
    @sagarnadugeri289019 сағат бұрын

    Super cute sweet Surya sir and Meena super so beautiful Jodi very nice Jodi ❤❤❤❤❤❤❤ My favourite serial aase super ❤❤❤ಹೀಗೆಚೆನ್ನಾಗಿ ಇರಿ ಸೂಪರ ನಿಮ್ಮ ಜೋಡಿ ಸೂಪರ❤ ಮೀನಾ ಸೂರ್ಯಸರ❤ಕ್ಯೂಟ್ ಕಪಲ್ಸ್ ಜೋಡಿ ಸೂಪರ್ ಮುದ್ಧಾದ ಕೋಳಿ ಜಗಳ ಸೂಪರ್..❤❤❤🥰🥰🥰🥰👌👌👌👌 ತುಂಬಾ ಇಷ್ಟ ಆಯ್ತು ಈ ಆಸೆ ಸಿರಿಯಲ್

  • @AzeemPasha-cj1kq
    @AzeemPasha-cj1kqКүн бұрын

    ❤❤❤👌👌👌👌

  • @nirmalasrikantia7487
    @nirmalasrikantia74872 күн бұрын

    Agasthya sakalakalavallabha But he should stop hearing to his mother and sister and understand their real nature and take his own decisions

  • @nandajyoti7467
    @nandajyoti74673 күн бұрын

    ಬೇಗ uplod ಮಾಡಿದಕ್ಕೆ ಧನ್ಯವಾದಗಳು

  • @SagarGani-vy2qo
    @SagarGani-vy2qo3 күн бұрын

    ಬೇಗಾ ಮಾಡು ಕೊಳ್ಳಿ ತುಂಬಾ ಕೊಬ್ಬು ಅವಳಿಗೆ ವೃಂದಾ ನೀನು ಬೇಗಾ ನೇಣು ಬಿಗಿದು ಆದಷ್ಟು ಬೇಗಾ ಸಾಯಲಿ

  • @SerialShowsKannada
    @SerialShowsKannada2 күн бұрын

    🤣

  • @AzeemPasha-cj1kq
    @AzeemPasha-cj1kq4 күн бұрын

    👌🤍❤️🧡🖤💚👌🤍❤️🧡💚

  • @guddappaguddappa6164
    @guddappaguddappa61644 күн бұрын

    ✋👌

  • @guddappaguddappa6164
    @guddappaguddappa61644 күн бұрын

    ❤🌹❤🌹❤🌹❤🌹

  • @guddappaguddappa6164
    @guddappaguddappa61644 күн бұрын

    ❤,🌹❤🌹❤🌹❤🌹❤🌹❤🌹❤🌹❤

  • @TippanaGadad
    @TippanaGadad4 күн бұрын

    👌😍😍😍😍😍😍😍😍😍😍😍😍😍😍😍😍😍😍😍😍😍😍😍

  • @SubrahmanyaSogihal
    @SubrahmanyaSogihal4 күн бұрын

    ❤🎉

  • @grettaveigas9001
    @grettaveigas90015 күн бұрын

    Yes agasthyane. 😂

  • @grettaveigas9001
    @grettaveigas90015 күн бұрын

    I. Hate Rohini 😠

  • @user-uc8gj9bb2b
    @user-uc8gj9bb2b5 күн бұрын

    Manoj duddu kaddurodu Surya ge gottagbeku amele avnu rohini gu Shanti gu helbeku hugibeku ella andre serial nodoke bejar two days bari jagla agthide idadtu twist kodi

  • @ashaprasanna6779
    @ashaprasanna67795 күн бұрын

    Please make a turn of the story where they will understand about shanthi, Manoj and rohini

  • @jayanthi7314
    @jayanthi73145 күн бұрын

    ನಾಯಿ ನ ಮನೋಜಗೆ ಹೋಲಿಸುವುದು ತಪ್ಪು ನಾಯಿಗೆ ನಿಯತ್ತು ಇದೆ ಮನೋಜ್ ಎಲ್ಲ ಬಿಟ್ಟು nintirodu

  • @shilpatv2372
    @shilpatv23725 күн бұрын

    Mostly kaveri birthday erbeku. Adke maneli celebrate madokagla anta gasthyane heeg madirodu. Avna kaili black thead ede

  • @nandajyoti7467
    @nandajyoti74675 күн бұрын

    ಅಗಸ್ತ್ಯ ನೇ

  • @jayanthi7314
    @jayanthi73145 күн бұрын

    ಸೂರ್ಯರವರೇ ಮನೋಜಗೆ ನಾಲ್ಕು ಬಾರಿಸಿ

  • @yogeshyogesh5884
    @yogeshyogesh58846 күн бұрын

    ಹೌದು ಶಾಂತಿ ಮನೋಜ್ ಬಂಡವಾಳ ಮನೆಯವರಿಗೆ ಗೊತ್ತಾಗಬೇಕು

  • @mysoresridhara2308
    @mysoresridhara23086 күн бұрын

    Car Salesman ಗೆ 20,000/- ದಿಂದ 25,000/- ಇದ್ದರೆ ಅದು ಕೂಡ ಜಾಸ್ತಿ, ಇಲ್ಲಿ ವಿಮಾನ ಟಿಕೇಟು ಬಾಕಿ ಅಂತ ತೋರಿಸಿ ಅಸಾದ್ಯದೆಲ್ಲ ತೋರಿಸಿ ಬೇಜಾರು ಮಾಡುತ್ತಾ ಆಸೆ ನ ನಿರಾಸೆ ಕಡೆ ತೆಗೆದುಕೊಂಡು ಹೋಗುತ್ತಾಇದ್ದರೆ

  • @nandajyoti7467
    @nandajyoti74676 күн бұрын

    ರಾಧೇ ರಾಧೇ😢

  • @yashvirshorts6635
    @yashvirshorts66356 күн бұрын

    ಹೌದು ಶಾಂತಿ ಬಂಡವಾಳ ಬಯಲಾಗಬೇಕು ಮನೆಯವರಿಗೆ ಮನೆ ಮೇಲೆ ಸಾಲ ಮಾಡಿರುವುದು ಗೊತ್ತಾ ಗಬೇಕು

  • @yashvirshorts6635
    @yashvirshorts66356 күн бұрын

    ಆಗ ಅವರ ಅಮ್ಮ ಬಾಯಿ ಮುಚ್ಚಿ ಕೊಳುತಾಳೆ

  • @yashvirshorts6635
    @yashvirshorts66356 күн бұрын

    ಹೌದು ಮನೋಜನ ಅವತಾರ ಅವರ ಅಮ್ಮ ನಿಗೆ ಗೊತ್ತಾ ಗಬೇಕು

  • @sarojasbhogavi8268
    @sarojasbhogavi82686 күн бұрын

    ಇವಾಗ ಮನೋಜನ ಕಳ್ಳ ಎಂದು ಸೂರ್ಯ ಮನೋಜನ ಜೇಬು ಚಕ್ ಮಾಡುವ ಹಾಗೆ ಮಾಡಿ ಆವಾಗ ಸುಾರ್ಯನ ಕೊಳಪಟ್ಥಿ ಹಿಡಿಬೇಕು ಆವಾಗ ಮೀನಾ ಮನೋಜಗೆ ಕಪಾಳ ಬಾರಿಸಬೇಕು ...ಆವಾಗ ಶಾಂತಿ ರೋಹಿಣಿ ಮತ್ತೊಬ್ಬರಿಗೆ ಮಾಡಿದ್ದು ಗೊತ್ತಾಗುತ್ತೆ...

  • @user-st2eo2fv4w
    @user-st2eo2fv4w6 күн бұрын

    👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @GaganKumar-dm8iq
    @GaganKumar-dm8iq6 күн бұрын

    Duddu kaddirodu manoja anta gotagbeku Ela Andre seriel chennagirala

  • @jayanthi7314
    @jayanthi73146 күн бұрын

    ಶಾಂತಿ ಬಂಡವಾಳ ನು ಗೊತ್ತಾಗ ಬೇಕು

  • @jayanthi7314
    @jayanthi73146 күн бұрын

    ಮನೋಜಗೆ ಸೂರ್ಯ ನಾಲ್ಕು ಬಾರಿಸಲೇ ಬೇಕು

  • @manjunathmalipatil1135
    @manjunathmalipatil11356 күн бұрын

    Meena baarsbeku, yenu tappu maadade iro Meena tamma na manju ge rohini hodedalu.

  • @poornimapoornima1435
    @poornimapoornima14356 күн бұрын

    ಕಳ್ಳ manoja

  • @poornimapoornima1435
    @poornimapoornima14356 күн бұрын

    ಸೋಮಾರಿ ಮೋನೋಜ

  • @HappyCrane-mp6il
    @HappyCrane-mp6il7 күн бұрын

    ಹಾಗೆ ಆಗ್ಬೇಕು ಅಂಬಿಕಾ ge😅

  • @arunakhyalappa9690
    @arunakhyalappa96907 күн бұрын

    Agstya kaverige bale hakiddu. Thumba. Khushi. Aietu

  • @jayanthi7314
    @jayanthi73147 күн бұрын

    ಪ್ಲೀಸ್ ಸೂರ್ಯ ಮನೋಜಗೆ ನಾಲ್ಕು ಬಾರಿಸು ಮೀನಗೋಸ್ಕರ ಸುಮ್ಮನೆ ಇರಬೇಡಿ ನಿಜ ಜೀವನದ ಕಥೆ ಅಂತ ಆಸೆ ಪಟ್ಟು ನೋಡತಾಯಿದ್ದೀವಿ ನಿರಾಸೆ ಗೊಳಿಸಬೇಡಿ ಮನೋಜಗೆ ಬಾರಿಸಲೇ ಬೇಕು

  • @SarojiniGundagavi-kd2db
    @SarojiniGundagavi-kd2db7 күн бұрын

    ❤❤

  • @SachinSachi-st8zp
    @SachinSachi-st8zp7 күн бұрын

    Aguthe yalaru ondu dina time bratue ega police awru bndre aga eradu maja aha waste body manoj nan mga sigu koltene maneli kala etkondu bere awru kadru antre aguthe

  • @sureshv1431
    @sureshv14317 күн бұрын

    ಆ ಮನೋಜನ ಕದ್ದನೇ ಪಾಪ ಮೀನಾ ಕುಟುಂಬದ ಮೇಲೆ ಅದಕ್ಕೆ ಶಾಂತಿ❤❤ ಸೂಪರ್ ಜೋಡಿ ಸೂರ್ಯ ಮೀನಾ❤❤❤❤❤❤❤❤❤❤❤❤❤❤❤❤❤ ಈ ಧಾರಾವಾಹಿಯನ್ನು ಒಂದು ಗಂಟೆ ಕಾಲ ಪ್ರಸಾರ ಮಾಡಬೇಕು❤❤❤❤ ಒಂದು ಗಂಟೆ ಕಾಲ ಪ್ರಸಾರ ಮಾಡಿ

  • @lokeshwarappags9934
    @lokeshwarappags99348 күн бұрын

    ವೃಂದ ನಿನ್ನದು ಬಹಳ ಅತಿ ಆಯಿತು ಡೈರೆಕ್ಟರು ಇದೆ ತರಹ ಡೈಲಾಗ್ ಕೊಟ್ಟರೆ, ಧಾರಾವಾಹಿ ನೋಡುವ ಜನ ಕಡಿಮೆ ಆಗುತ್ತಾರೆ

  • @DsDs-vo2dj
    @DsDs-vo2dj8 күн бұрын

    Over aytu vrinda

  • @arunakhyalappa9690
    @arunakhyalappa96909 күн бұрын

    Ambika. Vrundanantha. Sosi. Togondu. Yenu. Madthi

  • @lokeshwarappags9934
    @lokeshwarappags99349 күн бұрын

    ಅಲೆ ಬಿಳಿ ಜಿರಲೇ ವೃಂದ ನಿಮ್ಮ ಅಣ್ಣ ನಿನಗೆ ಇದೇನಾ ಕಲಿಸಿರುವದು ಥೋ ನಿನ್ನ ಜನ್ಮಕ್ಕೆ ಬೆಂಕಿ ಬೀಳ ಬರಿ ಎಲ್ಲರಿಗೂ ಒದೆಯೇದನ್ನು ಕಲಿತಿದ್ದೀಯ, ನಿನಗೆ ತಿರುಗಿ ಬಿಟ್ಟರೆ ಗೊತ್ತಾಗುತ್ತೆ..

  • @lokeshwarappags9934
    @lokeshwarappags99349 күн бұрын

    ಅಲೆ ಬಿಳಿ ಜಿರಲೇ ವೃಂದ ನಿಮ್ಮ ಅಣ್ಣ ನಿನಗೆ ಇದೇನಾ ಕಲಿಸಿರುವದು ಥೋ ನಿನ್ನ ಜನ್ಮಕ್ಕೆ ಬೆಂಕಿ ಬೀಳ ಬರಿ ಎಲ್ಲರಿಗೂ ಒದೆಯೇದನ್ನು ಕಲಿತಿದ್ದೀಯ, ನಿನಗೆ ತಿರುಗಿ ಬಿಟ್ಟರೆ ಗೊತ್ತಾಗುತ್ತೆ..

  • @upari3556
    @upari355610 күн бұрын

    Surya already knew truth

  • @SerialShowsKannada
    @SerialShowsKannada10 күн бұрын

    Haa

  • @nagammas1418
    @nagammas141812 күн бұрын

    ಮಹಾಲಕ್ಷ್ಮಿ ಮೇಡಂ ಕಾವೇರಿಯನ್ನು ಬಿಟ್ಟು ಕೊಡದೆ ಕೈಹಿಡಿದು ಕಾಪಾಡಿದರೆ ಸಾಕು. ಕಾವೇರಿಯ ಒಳ್ಳೆಯತನ ಅವಳನ್ನು ಕಾಪಾಡುತ್ತದೆ. ರಿಷಿ ಕೈ ಬಿಡೋದಿಲ್ಲ.

  • @SerialShowsKannada
    @SerialShowsKannada12 күн бұрын

    ಒಳ್ಳೆಯವರಿಗೆ ಯಾವತ್ತೂ ಒಳ್ಳೆಯದೇ ಆಗತ್ತೆ ಬಿಡಿ

  • @lokeshwarappags9934
    @lokeshwarappags993412 күн бұрын

    ಅಲೆ ಕುಡಿಕಿ ಅಂಬಿಕಾ ಬಾರಿ ನಾಟಕ ಆಡಬೇಡ ನಿನ್ನ ಮರ್ಯಾದೆ ನೀನೇ ಕಳೆದು ಕೊಳ್ಳಬೇಡ ನಿನ್ನ ಕೆಟ್ಟ ಬುದ್ದಿ ಬಿಡು

  • @jayanthi7314
    @jayanthi731412 күн бұрын

    ಸೂರ್ಯ ಇದನ್ನ ಖಂಡಿಸಲೇ ಬೇಕು

  • @jayanthi7314
    @jayanthi731412 күн бұрын

    ರಂಗನಾಥ ಗೆ ಬುದ್ದಿ ಇಲ್ವಾ ಎಲ್ಲ ಗೊತ್ತಿದ್ದೂ ಈ ರೀತಿ ಮಾಡೋದು ಸರಿ ಇಲ್ಲ ಯಾವ ನಂಬಿಕೆ ಮೇಲೆ ಸಕ್ರೆ ಗೆ ದುಡ್ಡು ಕೊಡತ್ತಾರೆ

  • @SerialShowsKannada
    @SerialShowsKannada12 күн бұрын

    ಅದನ್ ಸಕ್ರೆ ಎನ್ ಮಾಡ್ತಾರೋ ಏನೋ ನೋಡ್ಬೇಕು

  • @nandajyoti7467
    @nandajyoti746712 күн бұрын

    ಮತ್ತೆ ಇವರ ಡೊಂಬರಾಟ 😢

  • @SerialShowsKannada
    @SerialShowsKannada12 күн бұрын

    ಅದು ಇಲ್ಲ ಅಂದ್ರೆ ಕಥೆ ಮುಂದೆ ನಡಿಯಲ್ಲ ಅಲ್ವಾ🤣