ನಿಮ್ಮಲ್ಲೊಬ್ಬ❤️ ಬಂದ್ರಾ...? ಬನ್ನಿ 😄 Neet ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan)ಅಂತ. ಈ ಯೂಟ್ಯೂಬ್ ಚಾನೆಲ್ ಹೆಸರು ಬಂದು "ನ್ಯೂಜ್ ಅಲರ್ಟ್"(Newz Alert) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಬೀರು ಒಳಗಡೆ ಇರುವ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು. ಮುಂದೇನು..? ಕಟ್ಕೋಬೇಕಲ್ವಾ ಬದುಕನ್ನ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ಯಿಂದ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಎಲ್ಲವನ್ನೂ ಮಾಡಿ ಕೊನೆಗೆ 2018 ರಲ್ಲಿ ಈ ಯೂಟ್ಯೂಬ್ ಒಳಗಡೆ ಧುಮುಕಿದೆ. ಆರಂಭದಲ್ಲಿ ಭಯಂಕರ ಅವಮಾನಗಳನ್ನ ಫೇಸ್ ಮಾಡ್ದೆ, ಕೈಯಲ್ಲಿ ದುಡ್ಡು ಇಲ್ಲದೇ ಬದುಕಿ ನಿಮಗೂ ಗೊತ್ತಾಗುತ್ತೆ. ಈ ಸಮಾಜ ಮರ್ಯಾದೆ ಕೊಡೋದು, ಭಯ ಬೀಳೋದು ದೊಡ್ಡವರಿಗೆ, ಇಲ್ಲ ದುಡ್ಡು ಇರೋವ್ರಿಗೆ ಮಾತ್ರ. ಹಾಗಾಂತ ನಾನು ರಾಕಿ ಬಾಯ್ ತರ ಸಾಹಸ ಮಾಡ್ಲಿಲ್ಲ ಬಿಡಿ. ಎಲ್ಲಿ ಕಳ್ಕೊಂಡಿದ್ನೋ ಅಲ್ಲಿಂದಲೇ ಶುರು ಮಾಡ್ದೆ. ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬ, ಇವತ್ತು ನನ್ನೊಟ್ಟಿಗೆ 5 ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ನನ್ ಜರ್ನಿ ನಡೀತಾನೇ ಇದೆ ಇರಲಿ ನಿಮ್ಮ ಆಶೀರ್ವಾದ ಹೀಗೆ.🙏 "ಕನ್ನಡ & ಅಮ್ಮ" ಅಂದ್ರೆ ಜೀವ, ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ👍🏻
ನನ್ನ ವಾಟ್ಸಾಪ್ ನಂ: 9844833844
ಧನ್ಯವಾದಗಳು ಇಷ್ಟೊತ್ತು ನಿಮ್ಮ ದೃಷ್ಟಿ ನನ್ಮೇಲೆ ಇಟ್ಟಿದ್ದಕ್ಕೆ 😄🙏- ನಿಮ್ಮ ಚಂದನ್ ❤️
Пікірлер
Thumba kashta pattu odhsta edhini gurugale avnu odalla en madbeku heli please please😢😢😢
Nanna maga guruvara huttidane adre avnu odalla . Vidde baroke en madabeku heli pls sir 🙏🙏🙏🙏🙏🙏🙏🙏🙏
Super bro nam talock nali nitidre nilvaglu geltidri
Adhu alla gurugi naanu thilidirohaage master annaiahppa
Nanna jivana dalli Dodda anubhava Business fail loss loan ide Nokari pvt fail Ega nanu argyadali manasika Ede yaude kelasadalli 1year 2mt Kelasavannu kelasadinda tagitare Visvasa illa maneyalli Parihara tilisi guruji Duddu illa
ಗುರುಗಳಾದ ನಿಮ್ಮ ಗೆನಮ.ನಮಸ್ಕಾರ. ನನಗೆ.ಈ ದಿನ 4.30am 5.ಕನಸಿನ ಲಿ.ಊಪು.ಮತೇ.ಕತೆಯ. ಕನಸಿನ ಲಿ.ಬದೀ.ದೆ.ಆದ್ದರಿಂದ ಅದು.ಶುಭನ.ಆ ಶುಭ ನ.ದಯವಿಟ್ಟು.ತೀಲೀಸೀಗುರುಜೀ🙏🙏
hengasarige
Tq
Nanu ivag anbavisuttiddene anna
Amma kali🙇♀️🖤🙇♀️🖤🙇♀️
5:10
Thaayi Chamundeswari ದಯವಿಟ್ಟು darshan ge ಬೇಗ Jeevavadhi shikse ಕೊಡಿಸು 🙏 ಸತ್ಯ ಮೇವ jayate
ಸೂಪರ್ ಗುಡ್ ಬ್ರದರ್
Om namah Shivay
🙏
ವಿಜಯಲಕ್ಷ್ಮಿಯ ಮೊದಲನೇ ಇಂಟರ್ವ್ಯೂ ನಲ್ಲೇ ಅವರ ಯೋಗ್ಯತೆ ಏನೂ ಅಂತ ಗೊತ್ತಾಯ್ತು, ಹೆಣ್ಣುತನಕ್ಕೇ ಅವಮಾನ, ನಿಮ್ಮ ಹೆಸರು ಗೊತ್ತಿಲ್ಲ, ಯೋಗೇಶ್ ಮಾಡಿದ ಉಪಕಾರಕ್ಕೆ ಕಾಲು ಮುಟ್ಟಿ ನಮಸ್ಕಾರ ಮಾಡಬೇಕು ಅನ್ಸತ್ತೆ. ಮತ್ತೊಬ್ಬರು ರವಿ ಪ್ರಕಾಶ್ ಕೂಡ ಪಾಪ ಸಫರ್ ಆದ್ರು, ನಿಮಗೂ ಕೂಡ hats off,,
Sumane erayya saku celebrities andre biya ninnage 😂😂
ಮೊನ್ನೆ ನಾನು ಹೋಗಿದ್ದೆ 399 ಶರ್ಟ್ 499,ಪ್ಯಾಂಟ್ 499 ಹೇಳಿರೋದು 599 ಎಲ್ಲವೂ ಅಲ್ಲಿಗೆ ಭೇಟಿ ನೀಡಿದ ಮೇಲೆ ಬೇರೆ ಬೆಲೆ
D boss
Today I visited but didn't buy anything because they don't give told price
Don't trust anyone this is fraud they don't give told price
,❤❤❤❤❤🎉🎉🎉🎉🎉
❤❤❤
Pretha badhe ede. yavaga nodidaru bennu novu Sonta novu .makkalu Ella sir.yenu madabeku
Thank you sir
Bro. Thanks a lot 🙏
Nim number plz sir
Dboss
ನಾನು ಅಶ್ವಿನಿ ನನ್ನ ಕೈ ಯಲ್ಲಿ 4ರೇಖೆ ಇದೆ ಏನು ಅರ್ಥ ಗುರುಗಳೇ
Nimma salahege thumba thanks sir
Jai D.BOSS❤❤❤❤❤❤
Super explanation thanks brother God bless for all
❤ತುಂಬಾ ಧನ್ಯವಾದಗಳು thank ಸಹೋದರ 🙏 ಈ ವೀಡಿಯೊವು ಕೂದಲು ಉದುರುವಿಕೆಯನ್ನು ವಿವರಿಸುತ್ತದೆ
9/10/1986, ಮಹೇಶ
HM.KOTRAYYH🙏🙏🙏🌺🌺🌺🌺🌺
Brother sristi maadida Brahma yellarigu onde tharaha koodalu kottidre yenaaguthitthu bekadavaru itkothare bedavaadavaru cut maadidikolluthare devaru koodalu bedadavarige kodthane bekadavarige kodthilla , namage anda kodode ee uddaneya thalekoodalu neevu yene heli naavu try maadidru ade raga ade haadu
Sir your name is vasudev and my daughter name is vasudha Thank you sir for your speech 😊😊😊
😊
ಬ್ರೋ ನನ್ನ ವಯಸ್ಸು. 20. ಡೇಲಿ ತಲೆ ಬಾಚಿ ದರೆ 10 15 ಉದ್ರುತ್ತೆ ಏನು ಮಾಡಬೇಕು Bro ಪ್ಲೀಸ್ 😢😢😢😢🙏😭😭💓
👌👌👌👌👌
👌👌👌👌🙏🙏🙏🙏
New Mata Dudu super sar D Boss great
Namaste guruji
Yòu are absolutely perfectely right Sir Thanks🌹🙏
Yash Boss ♥️
Super sir thanks 🙏
DBoss
Manege sama baagilu iddare olledu antare guruji, adre adugemanege baagilu iralla, adre adu count madkobeka
ಅಣ್ಣಾ ನಮಸ್ತೆ eyebrows white agtide kappagalu ಪರಿಹಾರ ತಿಳಿಸಿ please 🙏