Food Locations

Food Locations

My Channel is based on food videos. If you like my channel and videos please don't forget to subscribe like and share to all of your friends. Thanks so much.

ವಿಧ-ವಿಧವಾದ ತಿನಿಸುಗಳ ಪರಿಚಯದ ಉದ್ದೇಶವೇ ಈ ನಮ್ಮ ಫುಡ್ ಲೊಕೇಷನ್ಸ್.

ಈ ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮ ಅಗಾದವಾದ ಬೆಂಬಲ ಹಾಗು ಸಹಕಾರ ತುಂಬಾ ಅತ್ಯಗತ್ಯ ಹಾಗಾಗಿ ದಯಮಾಡಿ ಈ ನಮ್ಮ " ಯೂಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಎಂದು ಕೇಳಿಕೊಳ್ಳುತೇನೆ"
ಹ... ಕೊನೆಯದಾಗಿ ಸಬ್ಸ್ಕ್ರೈಬ್ ಆಗಲು ಯಾವುದೇ ಶುಲ್ಕವಿಲ್ಲ ಅದು ನಿಮಗೂ ಗೊತ್ತಿದೆ 😊. ಧನ್ಯವಾದಗಳು.
ನಿಮ್ಮ ಈ ಪ್ರೀತಿಗೆ ಚಿರಋಣಿ.

Email: [email protected]
Phone: +91 86601 42365

Пікірлер

  • @BharathibaiBharathibai1st
    @BharathibaiBharathibai1stСағат бұрын

    Supar.sri

  • @rangaswamyks8287
    @rangaswamyks82872 сағат бұрын

    ಇದು ಶಾಂತಿ ಮಂತ್ರ ಅಷ್ಟೇ. ಗಣೇಶ ಅಥರ್ವಣ ಶೀರ್ಷ ದಲ್ಲಿ ಬರುತ್ತೆ.. ಕೆಲವು ಬೇರೆ ವೇಧ ಮಂತ್ರ ಗಳ ಪ್ರಾರಂಭದಲ್ಲಿ ಹೇಳುತಾರೆ. ಓಂ ಲಮ್ ನಮಸ್ತೆ ಗಣಪಥಯೇ ಎಂದು.. (ಈ ಹಿಂದಿನ ಭದ್ರಮ್ ಕರಣೆ..ಶಾಂತಿ ಮಂತ್ರ ಹೇಳಿದ ನಂತರ ಹೇಳಬೇಕು )ನಂತರ ಕೊನೆಯಲ್ಲೂ ಭದ್ರಮ್... ಶಾಂತಿ ಶಾಂತಿಹಿ ಹೇಳಬೇಕು ಸರ್

  • @fortfoodie526
    @fortfoodie5263 сағат бұрын

    Hygiene is not good 😂😂😂

  • @sharathchandra937
    @sharathchandra93714 сағат бұрын

    Suggest some good food spots in Coorg sir

  • @ShivaShiva-k8o
    @ShivaShiva-k8o17 сағат бұрын

    Nimma Ella aduge recipe tumba chennagi helutira dhanyvad

  • @arundathihp659
    @arundathihp65918 сағат бұрын

    Tqsm sir

  • @divyapatil7970
    @divyapatil797022 сағат бұрын

    Today i tried masala poori,taste super,, thank you sir

  • @user-kq1ch8xw2t
    @user-kq1ch8xw2tКүн бұрын

    Rice. Must. Be. Soft😅tto. Eat

  • @Pk06Pandurang
    @Pk06PandurangКүн бұрын

    Sawaji ಊಟ ಮಾಡಿ, ಬೆಳಿಗ್ಗೆ ಟಾಯ್ಲೆಟ್ hodre ಗೊತ್ತಾಗುತ್ತೆ ಕಲರ್ ಹೆಂಗ ಇರುತ್ತೆ ಅಂತ 😂😂😂😂

  • @thrivenim7406
    @thrivenim7406Күн бұрын

    Superb tks

  • @KomalsunilKhode
    @KomalsunilKhodeКүн бұрын

    Super hotel

  • @nayaknayak142
    @nayaknayak142Күн бұрын

    ದಯವಿಟ್ಟು ಈ ಸಾವಜಿ ಗೆ ಹೋಗುವಾರಲ್ಲಿ ವಿನಂತಿ ಊಟ ಇಲ್ಲಿ ಸಿಕ್ಕಾಪಟ್ಟೆ ರೇಟ್ ಆದ್ರೆ quality ಚನ್ನಾಗಿಲ್ಲ KZread ನೋಡಿ ನಾನು ಊಟಕ್ಕೆ ಹೋಗಿದ್ದೆ ಬರಿ ಮೋಸ

  • @rockyhandsome4469
    @rockyhandsome4469Күн бұрын

    Super recepi super video

  • @zenomplayz7056
    @zenomplayz7056Күн бұрын

    thax u sir for beautiful recipe.

  • @udalgp2646
    @udalgp2646Күн бұрын

    👌👌👌👌❤️❤️👌👌👌👍👍👍ಸೂಪರ್

  • @user-kc1cm3gv4t
    @user-kc1cm3gv4tКүн бұрын

    Was it Teaspoon or Table spoon?B.S.K Murthy.Udupi K

  • @akhilesharalikatti5013
    @akhilesharalikatti5013Күн бұрын

    Best dose at 30rs only

  • @sanalakdawala2372
    @sanalakdawala2372Күн бұрын

    So clean and tidy good

  • @pavitrarao4911
    @pavitrarao49112 күн бұрын

    Namma Ravi anna❤

  • @muralimohangr8396
    @muralimohangr83962 күн бұрын

    Alla swamy neevu bari hotel galannu nodutteera, Adare awaru tadste poweder mattu yava yenne baladuttare endu yavattaru kelidira. Ondu dina nimmamele nirbanda hakuttare sariyagi vishaya gottillade helidare.

  • @jagadishkumardharmaraj5792
    @jagadishkumardharmaraj57922 күн бұрын

    Buildup Eranna

  • @user-wc5xp6lk5q
    @user-wc5xp6lk5q2 күн бұрын

    👏👏👏👏👏❤

  • @sreelakshmichandramohan7115
    @sreelakshmichandramohan71152 күн бұрын

    ಅನ್ನಪೂರ್ಣೇಶ್ವರಿಯ ಇನ್ನೊಂದು ಹೆಸರೇ ಲಲಿತಮ್ಮ.ತುಂಬ ಖುಷಿ ಆಯ್ತು.

  • @PoonamBhandage-t2t
    @PoonamBhandage-t2t2 күн бұрын

    Modlu hogi tets madi amele gotta aagatte nimm hantavaru bare bed comments hakodu matta onda matu nimm hantavargella care madalla bhogolo naye bogoltave nam hotel is very supar

  • @siddegowdasiddu9257
    @siddegowdasiddu92572 күн бұрын

    👌👌👌👌👌👌

  • @crushchinnathambi5678
    @crushchinnathambi56782 күн бұрын

    Tea powder name

  • @syedumberaz5528
    @syedumberaz55282 күн бұрын

    Dr Dr❤

  • @SpiderBoy-qe8
    @SpiderBoy-qe82 күн бұрын

    ಇವ್ರು ನಮ್ಮ್ ರಾಜ್ಯ ದವ್ರು ಅಲ್ಲ ಮೊನ್ನೆ ಒಬ್ಬ ಸಾವಾಜಿ ಹೋಟೆಲ್ ದವನು ಕನ್ನಡ ಮಾತಾಡಿದ್ರೆ ಅಸ್ಯಯ ಆಗುತ್ತೆ ಅಂತ ಇದ್ದ.. 😡😡😡😡😡ಹಿಂತಾ ವರು ಹೋಟೆಲ್ ಗೆ ಹೋಗ್ಬೇಡಿ ಇವರು ನಮ್ಮ್ ರಾಜ್ಯ ದವ್ರು ಅಲ್ಲ 😡😡😡💩💩💩💩

  • @SpiderBoy-qe8
    @SpiderBoy-qe82 күн бұрын

    Loudaaa certifacate edru barolaaa ninn hotel ge yaaaru hogbedi savji hotel ge evru namm rajya davru alla😡😡😡😡😡

  • @PoonamBhandage-t2t
    @PoonamBhandage-t2t2 күн бұрын

    A hello ninaga hogod ella andra bed comments hakbeda sumne eneno comments madbeda a baigala baiidi alla ada nine aageri bek nod

  • @govindmiskinmiskin9259
    @govindmiskinmiskin92592 күн бұрын

    Nin yav rajya davnu pa 🫵

  • @palluvideos6647
    @palluvideos6647Күн бұрын

    ಯಾವ ರಾಜ್ಯದವರಾದರೇನು ಬ್ರದರ್ ನೀನಂತೂ ಊಟ ಹಾಕಲ್ಲಾ ತಾನೇ ಕಷ್ಟಪಟ್ಟು ದುಡಿತಾರೆ ತಿಂತಾರೆ

  • @prasannamukkatinarayanarao5226
    @prasannamukkatinarayanarao52262 күн бұрын

    ವಿವರಣೆ ಚೆನ್ನಾಗಿಲ್ಲ...

  • @Raghavactor
    @Raghavactor2 күн бұрын

    ಸೂಪರ್ 👌savji 👍hotel proud to be SSK 👌👍

  • @sandipmandal8511
    @sandipmandal85112 күн бұрын

    😮

  • @deepashidling2278
    @deepashidling22782 күн бұрын

    👌👌

  • @77ganu
    @77ganu2 күн бұрын

    Noticed Veer Savarkar in the background ... Jai Hind

  • @mallikarjunabr2077
    @mallikarjunabr20772 күн бұрын

    "ಖಾರಾ, Khaara" ಅಲ್ಲಾ ಅದು "ಖರಾ, Khara"

  • @foodlocations
    @foodlocations2 күн бұрын

    ಹೌದ.. ಧನ್ಯವಾದಗಳು ತಿಳಿಸಿದಕ್ಕೆ 😊🤝

  • @kolibhath6128
    @kolibhath61282 күн бұрын

    Waste savaji over expensive

  • @comfortablydumbb
    @comfortablydumbb2 күн бұрын

    Plane land ಆಯ್ತಾ?😅

  • @foodlocations
    @foodlocations2 күн бұрын

    😂😂 🔥

  • @atharvhiremath3753
    @atharvhiremath37532 күн бұрын

    The worst taste in Hubli

  • @sharadpatil8663
    @sharadpatil86632 күн бұрын

    ನೀವು ಏನೋ ಜಗತ್ತಿನಲ್ಲಿ ಮಾಡ್ ಬಾರದ ಅಡುಗೆ ಮಾಡೋದಿಲ್ಲ....ಎಣ್ಣೆ ಹೊಡಿದಾಗ್ ಖಾರ, ಉಪ್ಪು ಗೊತ್ತಾಗೋದಿಲ್ಲ ..ಮುಂಜಾನೆ ಊರಿ ದಾಗ ಗೊತ್ತ ಆಗೋದು....

  • @anuradhap-7457
    @anuradhap-74572 күн бұрын

    Namma maneli try maddivi tumda channagi bantu thank you so much udupa avare👌👌

  • @RaviTs-dw7iv
    @RaviTs-dw7iv2 күн бұрын

    ಅಣ್ಣ ನಿನ್ನ ಬಟ್ಟೆ ನೋಡಿ ಊಟ ಮಾಡಿದಾಗೆ ಆಯ್ತು

  • @comfortablydumbb
    @comfortablydumbb2 күн бұрын

    Most hotels / restaurants are like that. I work in the hotel industry... I avoid eating there😅

  • @shivanumar4777
    @shivanumar47772 күн бұрын

    Nam birur

  • @user-en2jp7do2l
    @user-en2jp7do2l2 күн бұрын

    👌👌👌

  • @lakshmisagar1285
    @lakshmisagar12852 күн бұрын

    ಬಂಗಾರಪೇಟೆ ಮಸಾಲೆ ಪುರಿ ಅಂದ್ರೆ ಇದೇ ವಿಶೇಷ...ಇದೇ ರೀತಿ ಕೊಡಬೇಕು. ಅದಕ್ಕೆ ಇದರ ರುಚಿ ವಿಭಿನ್ನ.... ಕೆಲವು ಕಡೆ ಇದೇ ಹೆಸರಿನ ಅಂಗಡಿಗಳು ಮಾಮೂಲಿ ಮಸಾಲೆ ಪುರಿ ಕೊಟ್ಟ ಗೆ ಕೊಡುತ್ತಾರೆ

  • @chandrashekar3179
    @chandrashekar31792 күн бұрын

    Very hotel🏨 brother.👌👍✌

  • @nagarajdn7385
    @nagarajdn73852 күн бұрын

    One way of giving respect to farmers, good punishment for wastage iof items.😢😢

  • @KiranKumar-mi4it
    @KiranKumar-mi4it2 күн бұрын

    Swamy nimma t shirt nodudre tumba bejaru aguthe.tumba clean sir nivu

  • @RavindraAmbig
    @RavindraAmbig2 күн бұрын

    ನಿಂಗೇಕೋ ಹೊಟ್ಟೆ ಉರಿ ಕೆಲಸ ಮಾಡುವಾಗ ಡ್ರೆಸ್ ಎಲ್ಲಾ ಕ್ಲೀನ್ ಇರುತ್ತಾ ಬಡವರ ಕಷ್ಟ ನಿನ್ನಂತ ತಿರ್ಬೋಕಿ ಗೆ ಎಲ್ಲಿ ಗೊತ್ತಾಗುತ್ತೆ

  • @NaveenHubballi-ir4hd
    @NaveenHubballi-ir4hd2 күн бұрын

    Avra parishrama adu.

  • @SubramanyaShet-bo2yf
    @SubramanyaShet-bo2yf2 күн бұрын

    ❤❤🙏🏻🙏🏻🙏🏻

  • @rameshrameshram4853
    @rameshrameshram48532 күн бұрын

    ಇವತ್ತು ಹೋ‌ಸಕೋಟೆ ಅಲ್ಲಿ ನಿಮ್ಮನ್ನು ನೋಡಿದೆ

  • @machete128
    @machete1282 күн бұрын

    Wat if ppl copy that print n do fake copies n post it inside their hotels?