Vistara Business & Property

Vistara Business & Property

ಭಾರತದ ಆರ್ಥಿಕತೆಯ ವೇಗ ಹೆಚ್ಚಿಸುವಲ್ಲಿ ನವೋದ್ಯಮಗಳ ಪಾತ್ರ ಮಹತ್ತರವಾಗಿದೆ. ಉದ್ಯಮಗಳನ್ನು ಆರಂಭಿಸಿ, ಉದ್ಯಮಿಗಳಾಗಿ, ಒಂದಷ್ಟು ಜನರಿಗೆ ಉದ್ಯೋಗವನ್ನೂ ನೀಡಬಯಸುವವರಿಗೆ ಬಿಸಿನೆಸ್ ಐಡಿಯಾಗಳನ್ನು ನೀಡುವ ಉದ್ದೇಶದಿಂದ ರೂಪುಗೊಂಡ ಚಾನೆಲ್ ವಿಸ್ತಾರ ಬಿಸಿನೆಸ್!
ಅಲ್ಪ ಹಾಗೂ ಮಧ್ಯಮ ಪ್ರಮಾಣದ ಬಂಡವಾಳವನ್ನ ಹೂಡಿ ಕೈ ತುಂಬಾ ಲಾಭ ಪಡೆಯಬಹುದಾದ ಉದ್ಯಮಗಳು ಯಾವುವು? ಅವುಗಳನ್ನ ಆರಂಭಿಸೋದು ಹೇಗೆ? ಅಂಥ ಉದ್ಯಮಗಳ ಆರಂಭಕ್ಕೆ ಏನೆಲ್ಲ ಸಿದ್ಧತೆಯಾಗಬೇಕು ಅನ್ನೋದನ್ನು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮತ್ತೊಂದು ಕೊಡುಗೆಯಾಗಿರುವ ಈ ಚಾನೆಲ್ ತಿಳಿಸುತ್ತಿದೆ.
ಮನೆಯಿಂದಲೇ ಉದ್ಯಮ ಆರಂಭಿಸಿ ಹಣ ಗಳಿಸಬಯಸುವವರು, ಕೃಷಿ ಮಾಡುತ್ತಲೇ ಆ ಉತ್ಪನ್ನಗಳಿಂದ ಬಿಸಿನೆಸ್ ಮಾಡಬಯಸುವವರು, ಟ್ರೆಂಡ್‌ಗೆ ತಕ್ಕಂತ ಬಿಸಿನೆಸ್ ಶುರು ಮಾಡಬೇಕು ಎಂದುಕೊಂಡವರು.. ಅರರೆ, ಇಂಥದ್ದೊಂದು ಬಿಸಿನೆಸ್ ಇದ್ಯಾ ಅಂತ ನಿಮಗೆ ಅಚ್ಚರಿ ಹುಟ್ಟಿಸಿ, ನಾವು ಈ ಬಿಸಿನೆಸ್ ಮಾಡಬಹುದಲ್ಲ ಎನಿಸುವಂಥ ಉದ್ಯಮಗಳು, ಹೀಗೆ ಬಿಸಿನೆಸ್ ಮಾಡಲೇಬೇಕು ಎಂದುಕೊಂಡ ಎಲ್ಲ ವರ್ಗದವರಿಗೂ ಬಿಸಿನೆಸ್ ಐಡಿಯಾಗಳನ್ನು ನೀಡುತ್ತಾ, ಆ ಉದ್ಯಮದ ಸಾಧಕ-ಬಾಧಕಗಳನ್ನು ತಿಳಿಸುತ್ತಿರುವುದೇ ವಿಸ್ತಾರ ಬಿಸಿನೆಸ್. ಇದಲ್ಲದೆ ವಾಣಿಜ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳ ಚಿತ್ರಣಗಳನ್ನೂ ಈ ಚಾನೆಲ್‌ನಲ್ಲಿ ವಿವರವಾಗಿ ಕಟ್ಟಿಕೊಡಲಾಗುವುದು.

Пікірлер

  • @hariharish6016
    @hariharish601613 сағат бұрын

    Sir please location send me

  • @Shivkumar-xl2yy
    @Shivkumar-xl2yy14 сағат бұрын

    ಅವರು ಹೊಸೂರಲ್ಲಿ ಮಾಡಿದ್ರೆ ನಾವು ಅತ್ತಿಬೆಲೆ ಯಲ್ಲಿ ಮಾಡಿದ್ರೆ ಆಯಿತು.! ಯಾಕ್ ಸುಮ್ ಪೂಂಗಿ ಉದಾತಿದಿರಾ ಬೇರೆ ಕೆಲಸ ಇಲ್ಲ ಇದನ್ನೇ ಒಂದ್ ಸುಮ್ನೆ ನ್ಯೂಸ್ ಮಾಡ್ಕೊಂಡ್ ಕುಡಕ್ಕೆ. ಎಲ್ಲರಿಗೂ ಗೊತ್ತು 150 kilometer ಒಳಗೆ ಇನ್ನೊಂದು ಏರ್ಪೋರ್ಟ್ ಮಾಡಕ್ಕೆ ಪರ್ಮಿಶನ್ ಸಿಗಲ್ಲ ಅಂತ.😂😂

  • @annu_bangeradka
    @annu_bangeradka19 сағат бұрын

    Good explanation & knowledge of advocate 🙏

  • @sadashivk7433
    @sadashivk743322 сағат бұрын

    Great anna👍

  • @MahanteshViveki-u2u
    @MahanteshViveki-u2uКүн бұрын

    Ma ninna mareyalare moovi

  • @REVATHINK
    @REVATHINKКүн бұрын

    Amma nanagu henadru maneyalle eddukondu henadru madbeku antha esta nimma mathugalannu keltha keltha nanage e tara idiya kodoru yaradru hekodoru yaaru ellavalla anddukoddidde Amma nivu hestu channagi helikotri nimmanthaavaru beku estu channaagi idiya heli kottiri Amma thumbu hrudayada danyavadagalu Amma nimage tank you tank so much superb idiya naanu nimma shishye nivu nanna gurugalu Amma

  • @user-yg4yh4ln7s
    @user-yg4yh4ln7sКүн бұрын

    Super👌 3:28 3:29 3:33 3:36 3:36 3:37 3:41

  • @chikkaiahchikkaiah7907
    @chikkaiahchikkaiah7907Күн бұрын

    RDPRNO 152200201219101156. CHIKKAIAH sharve no 1/28p vadakekatekavalu two yakare hunasor talluku Maysore distik karanatak stete pin code no 571134. AHDARNO 244085815184. Pan no APGPCO446R A/C31316830977 ifsc code sbinoo 13344 Baranch neme Hunasur

  • @kishankencha4846
    @kishankencha48462 күн бұрын

    Medam 👌 👍 ❤

  • @UmeshBander
    @UmeshBander2 күн бұрын

    Sc.scyavarikaridimadabudatilisirimado

  • @Pheonixrise-ow5ej
    @Pheonixrise-ow5ej2 күн бұрын

    TAMIL NADU THINKS LIKE FRANCE...JAPAN...GERMANY KARNATAKA THINKS LIKE SOMALIA...UGANDA...KENYA

  • @rangavittalak6310
    @rangavittalak63102 күн бұрын

    Yes. Sir Sir what is the price?

  • @rangavittalak6310
    @rangavittalak63102 күн бұрын

    Yes. Sir Sir what is the price?

  • @sanjeevdange101
    @sanjeevdange1012 күн бұрын

    Contact numbar shed please

  • @shashipratham6401
    @shashipratham64012 күн бұрын

    Sir idralli tax GST adhu enu ilva

  • @pramodbc-xm1wz
    @pramodbc-xm1wz3 күн бұрын

    Payment channel😂

  • @pramodbc-xm1wz
    @pramodbc-xm1wz3 күн бұрын

    ಈ ವಿಡಿಯೋ ಇಂದ 1 ರೂಪಾಯಿ ಯಾರಿಗೂ ಪರಯೋಜನಾ ಆಗಿದೆ ಅವರು comment madi

  • @pramodbc-xm1wz
    @pramodbc-xm1wz3 күн бұрын

    ಯಾವ ಬಸ್ಸಿನೆಸ್ಸ್ ನಲ್ಲೀ ಸುಳ್ಳು ಹೇಳ್ಬಹುದು sir ಹೇಳಿ

  • @jafarsadiquemakandar558
    @jafarsadiquemakandar5583 күн бұрын

    Humble person....proud owner of jawa....

  • @VrushabendraCVrushi
    @VrushabendraCVrushi3 күн бұрын

    ಬೆಳೆದರೆ ಹಿಂಗ್ ಬೆಳಿಬೇಕು

  • @ThimmarajuJyothiThimmaraju
    @ThimmarajuJyothiThimmaraju3 күн бұрын

    👍👍👍👌👌👌♥️♥️♥️

  • @kumarkaddipujar3408
    @kumarkaddipujar34083 күн бұрын

    Hi

  • @BharmappaNavi-wn3zr
    @BharmappaNavi-wn3zr3 күн бұрын

    Pencil making machine how much money

  • @gangadharmanju7031
    @gangadharmanju70313 күн бұрын

    Fiero gadi spar parts siguthae hali sir jc rodnli yali siguthae hali

  • @giridharvthitte6869
    @giridharvthitte68693 күн бұрын

    Give the Proper address and don't give half information you are making the vlog to give information to the public, don't be shy to give.

  • @shekar4441
    @shekar44413 күн бұрын

    Good information nice interview

  • @vithalraohinda
    @vithalraohinda4 күн бұрын

    Sir,cont no

  • @user-oo1db2ox8b
    @user-oo1db2ox8b4 күн бұрын

    ಮಂಜಣ್ಣ ಜೆಸಿ ರೋಡ್

  • @akshathacm7374
    @akshathacm73744 күн бұрын

    Namaste mam, Data entry genuine websites idre heli wfh and i know kannada typing also. Is any job is there related to kannada typing pls suggest mam.

  • @bengalurulrssbrachannel5721
    @bengalurulrssbrachannel57214 күн бұрын

    ನಿಮ್ಮ ವಿಶಾಲ ಮನಸ್ಸಿಗೆ, ಧನ್ಯವಾದ

  • @manjunathakr8649
    @manjunathakr86495 күн бұрын

    Tq for your information 🌹🙏🌹

  • @jagannathhk4852
    @jagannathhk48525 күн бұрын

    ಏನೆ legal ಆಗಿ ಇದ್ದರೂ ಖರೀದಿ ಮಾಡಿದರೂ ಆ ನಂತರ ಅವರ ಕುಟುಂಬದ ವ್ಯಕ್ತಿ ಯಾರೇ ಬಂದು ಕೇಳಿದರೂ ವಾಪಸ್ಸು ಕೊಡಬೇಕು, ಕೊಡದಿದ್ದರೆ ಪೊಲೀಸ್ ಕಂಪ್ಲೇಂಟ್, ಜಾತಿನಿಂದನೆ ಕೇಸ್ ಹಾಕಿ ತಲೆ ನೂವು ಉಂಟುಮಾಡುತ್ತಾರೆ. ಕೆಲವರು ಮಾತ್ರ ಒಳ್ಳೆಯವರಿದ್ದಾರೆ, ತಪ್ಪುಹೆಜ್ಜೆ ಇಡಲ್ಲ.

  • @ParashuramBeerannavar
    @ParashuramBeerannavar5 күн бұрын

    Phone number Kodi mam

  • @Frustratedraiders
    @Frustratedraiders5 күн бұрын

    Even i was riding my uncles Jawa with Kerosine only in 90s😅😅😅

  • @DesignSpringBusiness
    @DesignSpringBusiness5 күн бұрын

    Even than people will not purchase

  • @manjunathabmanju9811
    @manjunathabmanju98115 күн бұрын

    Shop location map link

  • @ParthaLinga-h4g
    @ParthaLinga-h4g6 күн бұрын

    meke sakanike lone sigutha sir

  • @munirajum9269
    @munirajum92696 күн бұрын

    Nimma shop nalli Rate jasti sir

  • @sunilkumarsunilkumar6595
    @sunilkumarsunilkumar65956 күн бұрын

    Sir namgu ond jawa 2 stroke bike bekitthu... siguttha

  • @TrollAdda-mi6bn
    @TrollAdda-mi6bn2 күн бұрын

    Siguthi bro

  • @67jagadeesh
    @67jagadeesh6 күн бұрын

    Naa ninna mareyalare

  • @NagarajuNagaraju-mi2uc
    @NagarajuNagaraju-mi2uc6 күн бұрын

    ಸರ್ ನಿಮ್ಮಲ್ಲಿ ಸೇಲ್ ಗೆ ಗಾಡಿ ಸಿಗುತ್ತಾ ಆಮೇಲೆ ರೇಟು ಮಾಂಡ್ಲು ತಿಳಿಸಕಾಗುತ್ತ ಸರ್

  • @sandroetn6907
    @sandroetn69076 күн бұрын

    Sir Nim businessge olledhaagli Olledhaagbeku

  • @user-ze7pe3gz3d
    @user-ze7pe3gz3d6 күн бұрын

    ಸರ್, ನಮಗೂ ಒಂದು ಜಾವಾ ಬೇಕಿದೆ. ಸಿಗುತ್ತಾ?

  • @mohanakrishnakrishna4541
    @mohanakrishnakrishna45416 күн бұрын

    ಜಾವಾ ಬೈಕ್ ಮೈಲೇಜ್ ಏನೇನೂ ಇಲ್ಲ😮

  • @davidkumar8885
    @davidkumar88856 күн бұрын

    Hi sir

  • @ChanSher-dj5us
    @ChanSher-dj5us6 күн бұрын

    Time waste

  • @manjunathahaisirnimmahorat3547
    @manjunathahaisirnimmahorat35476 күн бұрын

    ಮೇಡಂ ಹಾಗೂ ವಿಸ್ತಾರ ಚಾನಲ್ ರವರಿಗೆ ತುಂಬಾ ಧನ್ಯವಾದಗಳು ಬಹಳ ಉಪಯುಕ್ತ ಮಾಹಿತಿ ಸಾರ್ವಜನಿಕರ ಗಮನಕ್ಕೆ share ಮಾಡಿದ್ದೀರಾ ಅಲ್ಲದೆ ನೀವು ತಿಳ್ಸಿರುವ ಸಮುದಾಯದ ಜನಕ್ಕೆ ಹಣದ ಅವಶ್ಯಕತೆ ಇದ್ದಾಗ ಜಮೀನು ಮಾರಾಟ ಮಾಡ್ಬೇಕಾಗುತ್ತೆ ಆದ್ರೆ ಕೊಳ್ಳೋರು ಮುಂದೆ ಬರೋದಿಲ್ಲ ಸಲಹೆ ಕೊಡಿ

  • @divakarhb3074
    @divakarhb30746 күн бұрын

    ಅದ್ಭುತವಾದ ಆವಿಷ್ಕಾರ, ನಿಜಕ್ಕೂ ಶ್ಲಾಘನೀಯವಾದುದು ಹಾಗೂ Make in India ಎಂಬ ವಿಷಯಕ್ಕೆ ಪೂರಕವಾಗಿದೆ

  • @kavithasrinivaskavithasrin7014
    @kavithasrinivaskavithasrin70146 күн бұрын

    Please contact number

  • @SunilKumar-hz1cp
    @SunilKumar-hz1cp6 күн бұрын

    Pls give me mob no pls