ಶ್ರೀಮತಿ ನಿಲಯ shrimathi Nilaya

ಶ್ರೀಮತಿ ನಿಲಯ shrimathi Nilaya

This channel contain simple vlogs kitchen tips recipe kids care remedies

Email : [email protected]

My Instagram ID ❣️
instagram.com/anitha_shrimathinilaya/

Пікірлер

  • @saralada5745
    @saralada574529 минут бұрын

    News paper mele soppu tharakari clean madidre cleaning easy agathe

  • @user-xz9tw1nv1p
    @user-xz9tw1nv1p46 минут бұрын

    Nija sis nanu hage yalru nu nambi mosa hodhe

  • @Pallavi-ko2up
    @Pallavi-ko2up11 минут бұрын

    @@user-xz9tw1nv1p nija nanu 😔

  • @Pallavi-ko2up
    @Pallavi-ko2up54 минут бұрын

    Hi Akka ❤️ nija Akka 🙏 ನನಗೆ ಇತರ ಬದುಕಲ್ಲಿ ಇತರ ಆಗಿದೆ ನಾನು ಗೋಲ್ಡ್ ತಗೊಂಡ್ Akka ನಾನು ಯಾರತ್ರ ಒಂದು ದುಡ್ಡು ಕೇಳ್ತಾಯಿಲ್ಲ ನಾನು ಮೊದಲು ದುಡ್ಡು ಕೇಳುತ್ತಿದೆ ನನಗೆ ದುಡ್ಡು ಬೇಕಾಗಿರೋ ಕಾರಣ ಅಂತ ಪ್ರಾಬ್ಲಮ್ ಇದೆ, ಸ್ವಲ್ಪ ಕೊಡಿ ಬುದ್ಧಿವಂತ ಕೇಳಿದೆ 😢😢😢😢😢😢 ಆದರೆ ಅವರು ನನಗೆ ತುಂಬಾ ಅವಮಾನ ಮಾಡಿದ್ದೀರಾ 😢😢😢😢 ನಾನು ನಿಮ್ಮ ಚಾನೆಲ್ ನೋಡದೆಯಿಂದ 🙏🙏🙏 ದುಡ್ಡು ಸೇವ್ ಮಾಡೋದು ಕಲಿತೆ ಗೋಲ್ಡ್ ತಗೊಂಡೆ 🙏🙏 ಇವಾಗ ನಾನು ಯಾರತ್ರ ದುಡ್ಡು ಕೇಳ್ತಾಯಿಲ್ಲ 🙏🙏 ನನ್ನತ್ರ ಗೋಲ್ಡ್ ಇದೆ ಗೋಲ್ಡ್ ಬ್ಯಾಂಕಿಗೆ ಇಟ್ಟು ಬರುತ್ತೇನೆ ನನಗೆ ಎಷ್ಟು ಬೇಕೋ ಅಷ್ಟು ದುಡ್ಡು ತಗೋತೀನಿ 🙏🙏🙏🙏🙏🙏🙏 ನಿಮ್ಮಿಂದ ನಂಗೆ ತುಂಬಾ ಉಪಕಾರ ಆಯ್ತು ನಿಮ್ಮ ಋಣ ತೀರಿಸ್ಕೊಳ್ಳಕ್ಕಾಗೋದಿಲ್ಲ 🙏🙏🙏🙏🙏 ಯಾಕಂದ್ರೆ ನಿನಗೆ ಯಾರು ಇಷ್ಟೊತ್ತು ಅವ್ವನ ಮಾಡಿದ್ದಾರೆ😢😢😢😢😢😢 ನೀವು ನನಗೆ ದೇವರು ಈಗ ಅಕ್ಕ 🙏🙏🙏 ನಂಗೆ ಯಾರೋ ಅವಮಾನ ಮಾಡಿದರು ಅವರೇ ನನ್ನತ್ರ ದುಡ್ಡು ಕೇಳ್ತಿದ್ದಾರೆ ಇವಾಗ 🙏🙏🙏🙏 ಲವ್ ಯೂ ಸೋ ಮಚ್ ಅಮ್ಮ ❤️ ನಿಮ್ಮ ಟಿಪ್ಸ್ ಇಂದ ಎಷ್ಟು ಜನಕ್ಕೆ ಹೆಲ್ಪ್ ಆಗಿದೆ ಅನ್ಕೋತೀನಿ ನಾನು ❤️ ನನಗಂತೂ ತುಂಬಾ ಹೆಲ್ಪ್ ಆಗಿದೆ ❤️ ನನ್ನ ಕಣ್ಣಿಕರಿಸಿದ ದೇವತೆ ನೀನು ಅಮ್ಮ 🙏🙏🙏🙏🙏🙏🙏🙏 ಇದೇ ತರ 🙏🙏🙏🙏 ಲವ್ ಯೂ ಸೋ ಮಚ್ ಅಕ್ಕ ❤️❤️❤️❤️❤️❤️❤️❤️❤️❤️❤️

  • @poojapooja-ix6jl
    @poojapooja-ix6jlСағат бұрын

    Hi sis.

  • @anthonymary1300
    @anthonymary1300Сағат бұрын

    Akka namma husbendge sugar start agidhe 375 idhe one month aythu start agi thumba sanna agidhare dange ha akka sugar heli akka please thumba bhaya agatha idhe please akka reply madi

  • @shrimathinilaya9891
    @shrimathinilaya9891Сағат бұрын

    ಡಯಾಬಿಟಿಸ್ ಬಂದ್ರೆ ಅದನ್ನ ಕಂಟ್ರೋಲ್ ಅಲ್ಲಿ ಇಟ್ಕೊಬೇಕು ಟ್ಯಾಬ್ಲೆಟ್ ಹಾಕೋಬೇಕು ಸರಿಯಾಗಿ ಡಾಕ್ಟರ್ ಹತ್ರ ತೋರಿಸ್ಕೊಬೇಕು ಡಯಟ್ ಕರೆಕ್ಟಾಗಿ ಇರಬೇಕು

  • @anthonymary1300
    @anthonymary1300Сағат бұрын

    @@shrimathinilaya9891 akka mundhe life ge yenu bhaya ilva akka

  • @shrimathinilaya9891
    @shrimathinilaya989155 минут бұрын

    @anthonymary1300 ಸರಿಯಾಗಿ ಟ್ರೀಟ್ಮೆಂಟ್ ತಗೊಂಡು ಕರೆಕ್ಟಾಗಿ ಇದ್ದರೆ ಏನು ತೊಂದರೆ ಇಲ್ಲ

  • @user-xz9tw1nv1p
    @user-xz9tw1nv1pСағат бұрын

    Hai sis nim vedio gagi kaithidhvi

  • @Pallavi-ko2up
    @Pallavi-ko2upСағат бұрын

    Hi Akka ❤

  • @AsreenaK
    @AsreenaKСағат бұрын

    Hi.Akka

  • @HaseenaSA-wx4mi
    @HaseenaSA-wx4miСағат бұрын

    I saved money by seeing ur videos mutual fund 80k, ppf 141000, nps 7k ur tips motivate me in money saving tips

  • @shrimathinilaya9891
    @shrimathinilaya9891Сағат бұрын

    ಇನ್ಮುಂದೆನು ಹಾಗೆ ಸೇವ್ ಮಾಡಿ

  • @deepanayak7155
    @deepanayak7155Сағат бұрын

    Hi

  • @RojavasanthVasanth-ls1we
    @RojavasanthVasanth-ls1we18 сағат бұрын

    Chinna mathra tagothira akka belli tagolodilva pooja items by madi.

  • @AsreenaK
    @AsreenaK22 сағат бұрын

    👌😘

  • @manasamanasa9272
    @manasamanasa927223 сағат бұрын

    Akka full colre bandidira

  • @shrimathinilaya9891
    @shrimathinilaya989118 сағат бұрын

    Howda

  • @manasamanasa9272
    @manasamanasa9272Сағат бұрын

    @@shrimathinilaya9891 hu akka thumba chang kantha idira

  • @nethranaresh1581
    @nethranaresh1581Күн бұрын

    Anthorbhagge thale keduskobedi akka nanu pregnent edaga start madidu evaga nan magange 2 vare varsha evaglu nim video nodrene samadana mathe motivation aguthe

  • @vedavatikatti7799
    @vedavatikatti7799Күн бұрын

    Y no bank locker sis ?

  • @shrimathinilaya9891
    @shrimathinilaya989118 сағат бұрын

    Small jwellery manelle erute dear

  • @vedavatikatti7799
    @vedavatikatti779918 сағат бұрын

    @@shrimathinilaya9891 got it daily usage type

  • @madhusriba
    @madhusribaКүн бұрын

    Nimma age estu

  • @shrimathinilaya9891
    @shrimathinilaya989118 сағат бұрын

    1992 dec 11 dear my birthday 32 running

  • @ASAb-zv1ft
    @ASAb-zv1ft17 сағат бұрын

    @@shrimathinilaya9891 good.. heege nivi belita iri.. namgu olle ideas kodi..

  • @vijayVijayk-kr1tx
    @vijayVijayk-kr1txКүн бұрын

    Akka pedicure home and next you legs hair removal eppdi

  • @user-hx6mw7hv9h
    @user-hx6mw7hv9h2 күн бұрын

    Hi

  • @madankumarnh2049
    @madankumarnh20492 күн бұрын

    Good information madam❤❤❤❤

  • @user-gn1wj6sb7b
    @user-gn1wj6sb7b2 күн бұрын

    Yes akka nim math kelli nanu kuda chitti akidini

  • @ranjitha8064
    @ranjitha80642 күн бұрын

    Full collection with weight madi....daily ondhondhu beda

  • @mudegouderjagadeeshmudegou1452
    @mudegouderjagadeeshmudegou14522 күн бұрын

    Dry fruit pooje tara mate bere pooje tilisi sis

  • @Kalpana-xi3cj
    @Kalpana-xi3cj2 күн бұрын

    Nim motivetion beku akka yinnu.

  • @savitakotnure7993
    @savitakotnure79932 күн бұрын

    Hi

  • @madankumarnh2049
    @madankumarnh20493 күн бұрын

    Nice vlog madam❤❤❤

  • @user-pb9fk9cy1i
    @user-pb9fk9cy1i3 күн бұрын

    Pade pade gold thori sodu sarina.

  • @shrimathinilaya9891
    @shrimathinilaya98913 күн бұрын

    Thappilla

  • @shrimathinilaya9891
    @shrimathinilaya98913 күн бұрын

    Olledu information kodovaga gold show thappenilla

  • @radhachinnichinni7257
    @radhachinnichinni72573 күн бұрын

    Akka nivu Bible otheera😊😊

  • @shrimathinilaya9891
    @shrimathinilaya98913 күн бұрын

    Yes

  • @radhachinnichinni7257
    @radhachinnichinni72573 күн бұрын

    Akka avrebele suuuuuuper ❤

  • @SJS80186
    @SJS801863 күн бұрын

    ನೀವು ಗೋಲ್ಡ್ ಬಗ್ಗೆ ಕೊಡೋ ಮಾಹಿತಿ ತುಂಬಾ ಇಷ್ಟವಾಗುತ್ತವೆ.🌹

  • @NetravatiKoluru
    @NetravatiKoluru3 күн бұрын

    Earings organization errutte earings yella adarali organization madi haage finger ring organization kuda barrutte adarali edi neetagi errutte jewelrys

  • @uniquecl786
    @uniquecl7863 күн бұрын

    🥰❤👌

  • @rmanjuyadav2639
    @rmanjuyadav26393 күн бұрын

    Hi akka e video difrent agidhe ❤edhe tara video madi super erutte 😊

  • @Nandinandu5903
    @Nandinandu59033 күн бұрын

    I❤ ur vlogs

  • @Keerhike
    @Keerhike3 күн бұрын

    Akka ee riti daily vlogs madi with recipes

  • @basavarajakm1944
    @basavarajakm19443 күн бұрын

    ಹಾಯ್ ಅಕ್ಕ

  • @Pallavi-ko2up
    @Pallavi-ko2up3 күн бұрын

    Hi Akka ❤️ ಜುಮ್ಕಿ ಡಬ್ಬಿ ಬರುತ್ತೆ ಬಾಕ್ಸ್ ಬರುತ್ತದೆ ನೀವು ಅದರಲ್ಲಿ ಇಡಬಹುದಲ್ಲ ಡಬ್ಬಿ ಒಳಗ ಇಡುವುದಿಲ್ಲ ಅಕ್ಕ ಬಾಕ್ಸ್ ಒಳಗೆ

  • @shrimathinilaya9891
    @shrimathinilaya98913 күн бұрын

    Thagobeku pa

  • @Pallavi-ko2up
    @Pallavi-ko2up3 күн бұрын

    @@shrimathinilaya9891 ಅಕ್ಕನಿ ಹೊಸ ಜುಮ್ಕ ತಗೊಂಡಲ್ಲೇ ಅವರೇ ಕೊಡ್ತಾರಲ್ಲ ಬಾಕ್ಸ್ ಟು ಟು ಕೊಡ್ತಾರೆ ನಮಗೆ ಎಷ್ಟು ಬೇಕೋ ಅಷ್ಟು ಕೊಡ್ತಾರೆ ಚುಂಕಾ ಯಾಕಂದ್ರೆ ನಾವು ಜಾಸ್ತಿ ಅಮೌಂಟ್ ಕೊಡ್ತೇವಲ್ಲ ಬರೆದಷ್ಟು ಬಾಕ್ಸ್ ಟೂ ತ್ರೀ ಎಲ್ಲ ಕೊಡ್ತಾರೆ ಅಕ್ಕ ಕೊಡ್ತಾರೆ

  • @Pallavi-ko2up
    @Pallavi-ko2up3 күн бұрын

    Hi Akka ❤️ ಅಕ್ಕ ಅಕ್ಕ ಪಕ್ಕದಲ್ಲಿ ಯಾತರ ಇರಬೇಕು ಅದು ಹೇಳಿ ಪ್ಲೀಸ್ ಅದೊಂದು ವಿಡಿಯೋ Akka ❤️ ಅಕ್ಕ ನನಗೆ ಏನಂತಾರೆ ಅಂದ್ರೆ ನಿನ್ನತ್ರ ಗೋಲ್ಡ್ ನಿನ್ ಗಂಡ ಇಷ್ಟ ಕೊಡ್ತಾರಾ ನೀವು ಹೋಗುತ್ತೆ ಅಂತಾರೆ ನಾವು ಇಲ್ಲಿ ಬರಲಿ ನಮಗೆ ಇರೋದು ಬರಲ್ಲ ಅಂತಾರೆ ನನ್ ಗಂಡ ಇಸ್ಕೊಡಲ್ಲ ನಿಮ್ಮ ನಮ್ಮ ಗಂಡ ನಂಗೆ ನನ್ನ ಗಂಡ ಇಲ್ಲ ಅಂತದೇ ಅಕ್ಕ 😢 ಮತ್ತೆ ನನ್ನ ಗಂಡನ ಹತ್ತಿರ ಹೆಂಡ್ತಿಗೆ ಎಷ್ಟು ಚೆನ್ನಾಗಿ ನೋಡ್ಕೋತ್ಯಾ ಅಂತಾರೆ ಮಾತಾಡ್ತಾ ಮಾತಾಡ್ತಾ ನನ್ನ ಗಂಡಂಗೆ ಜಗಳ ಬೆಂಕಿ ಹಚ್ಚಿ ಮಜಾ ತೊಗೋತಾರೆ 😢 ಪ್ಲೀಸ್ ಅದರ ಬಗ್ಗೆ ವಿಡಿಯೋ ಹಾಕಿ ಅಕ್ಕ ನಾನು ವಂಶಕ್ಕೆ ಹೋಗಬೇಕೆಂದರೆ ರೆಡಿ ಆಗಲು ಬೇಡ ಅಕ್ಕ ನಾನು ಯಾವತರ ರೆಡಿ ಆಗ್ಬೇಕು ಪ್ಲೀಸ್ ನನಗೆ ಯಾರು ಇಲ್ಲ ನೀವೇ ಹೇಳಿ ನಾನು ಗೋಲ್ಡದ ಹಾಕೊಂಡ್ರೆ ಆಜುವಾಗಿ ವಿಡಿಯೋ ಪ್ಲೀಸ್ ನಾನು ರೆಡಿಯಾಗಬೇಕು ಯಾರತ್ರ ಯಾವ್ತರ ಇರ್ಬೇಕು ಅದೊಂದು ವಿಡಿಯೋ ಹಾಕಿ ಪ್ಲೀಸ್ 🙏🙏🙏🙏🙏🙏🙏🙏🙏

  • @ShwethuPravee-nl5tg
    @ShwethuPravee-nl5tg3 күн бұрын

    Super mom ❤

  • @ShwethuPravee-nl5tg
    @ShwethuPravee-nl5tg3 күн бұрын

    Super mom ❤

  • @user-it1id3nd2z
    @user-it1id3nd2z3 күн бұрын

    ಹಾಯ ಮೇಡಂ ಮನಸಿಗೆ ತುಂಬಾ ಬೇಜಾರು ನಾವು ನಂಬಿದವರಲ್ಲ ಜನ ತುಂಬಾ ಮೋಸ ಮಾಡಿದ್ದಾರೆ ನಾವು ತುಂಬಾ ಪಾಠ ಕಲಿಯುತ್ತೇವೆ ಆದರೆ ಇವಾಗ ನಿಮ್ಮ ಸಲ್ಲೇಶ ಬೇಕು ಪ್ಲೀಸ್ ಉತ್ತರ ಕೊಡಿ ಮನಸಿಗೆ ತುಂಬಾ ಬೇಜಾರಾಗಿದೆ

  • @Kalpana-xi3cj
    @Kalpana-xi3cj4 күн бұрын

    Yako nim motivation beku anstide akka, kelavandusari gold batte yellavu yidru kelavandu novugalinda tumba bejaragatte. Motivational blog madi

  • @firdozaziz9807
    @firdozaziz98074 күн бұрын

    hi dr neevu kotta tips inda Amount save madi bracelet & ear ring purchase madde Keep going dr vlogs Refreshing 😊

  • @Pallavi-ko2up
    @Pallavi-ko2up4 күн бұрын

    Hi Akka ❤️ ಸೂಪರ್ ಅಕ್ಕ ಕಿವಿ ಓಲೆ ತುಂಬಾ ಚೆನ್ನಾಗಿದೆ Akka ❤️ ಡೈಲಿ ಮನಿ ಸೇವಿಂಗ್ ಟಿಪ್ ಹೇಳ್ತಾ ಇರಿ ಅಕ್ಕ ❤️

  • @VedasrinivasVedasriniva
    @VedasrinivasVedasriniva4 күн бұрын

    Chikan fry na yaradru vishya antara racipi anta Hali ...😮😮

  • @shrimathinilaya9891
    @shrimathinilaya98914 күн бұрын

    By mistake bandirute

  • @laxmilamani9716
    @laxmilamani97165 күн бұрын

    Hi akka❤

  • @MithunRaj-m8d
    @MithunRaj-m8d5 күн бұрын

    ಒಳ್ಳೆ ಮೋಟಿವೇಟ್ ವಿಡಿಯೋ ನಮಗೆ ತುಂಬಾ ಇಷ್ಟ ಡೈಲಿ ಬ್ಲಾಕ್ ಮಾಡಿ ಯುಟ್ಯೂಬ್ ಪೇಮೆಂಟ್ ಎಷ್ಟು ಬಂತ ಅಕ್ಕ

  • @DeepikaThanu
    @DeepikaThanu5 күн бұрын

    Nice

  • @PadmaManju.
    @PadmaManju.5 күн бұрын

    Sis work from home bagge heli

  • @drakshayinikattimani4731
    @drakshayinikattimani47315 күн бұрын

  • @JayaJaya-yb9sz
    @JayaJaya-yb9sz5 күн бұрын

    Mam nimmatra muttina chain ilva