Kannada Maanikya

Kannada Maanikya

ಕನ್ನಡ ಸಾಹಿತ್ಯಾಸಕ್ತರ ಮನತಣಿಸುವ ಸಲುವಾಗಿ ಸತತ ಆರು ವರ್ಷಗಳಿಂದ "ಕನ್ನಡ ಮಾಣಿಕ್ಯ ಮಾಸ ಪತ್ರಿಕೆ" ಕನ್ನಡಿಗರನ್ನು ರಂಜಿಸುತ್ತ ಬಂದಿರುವ ಸೌಭಾಗ್ಯ ನಮ್ಮದಾಗಿದೆ.ಇನ್ನೂ ಮುಂದುವರಿದು ಕನ್ನಡ ಚಿತ್ರರಂಗದ ಹೊಚ್ಚ ಹೊಸ ಸುದ್ದಿಗಳನ್ನ ಪ್ರೇಕ್ಷಕರಿಗೆ ರಸವತ್ತಾಗಿ ಉಣಬಡಿಸುವ ಜೊತೆ ಜೊತೆಗೆ ಸಾಹಿತ್ಯ, ನೃತ್ಯ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಜೀವನವನ್ನು ನಿಮ್ಮ ಮುಂದಿಡುವ ಹಾಗೂ ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಲಾವಿದರನ್ನು ಪರಿಚಯಿಸುವ ಮಾಧ್ಯಮವಾಗಿ ಕನ್ನಡ ಮಾಣಿಕ್ಯ ಮಾಸಪತ್ರಿಕೆ ಈಗ ಯೂಟ್ಯೂಬ್ ಚಾನೆಲ್ ನ ರೂಪ ಪಡೆದು ಕೆಲಸ ಮಾಡುತ್ತಿದೆ.

ನಿಮ್ಮ ಮನರಂಜನೆಯೇ ನಮ್ಮ ಮುಖ್ಯ ಧ್ಯೇಯ.
ಹರಸಿ, ಹಂಚಿ, ಆಶೀರ್ವದಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಇಮೇಲ್: [email protected]
ವಾಟ್ಸಾಪ್: 9972219267

Пікірлер

  • @jagadeeshacjagadeeshac1095
    @jagadeeshacjagadeeshac1095Сағат бұрын

    ಅದ್ಭುತ ಸಿನಿಮಾ ನಮ್ಮ ದಾದ ದೇವ 👌👌👌

  • @bharathigprasad2470
    @bharathigprasad2470Сағат бұрын

    ಏನೇನೋ ಬೊಗಳಿದ

  • @MohanKumar-kd5jx
    @MohanKumar-kd5jx3 сағат бұрын

    In fact. Vishnu avarige ತೆನ್ನಾಲಿ ರಾಮ ಚಿತ್ರಕ್ಕೆ ಆಯ್ಕೆ ಮಾಡಿ, make-up ಮಾಡಿ, ಲಾಸ್ಟ್ ಮೊಮೆಂಟ್ ನಲ್ಲಿ... Cancel ಮಾಡಿದರು

  • @jagadishhbjagadish6869
    @jagadishhbjagadish68694 сағат бұрын

    Thika muchkond iru gothidre mathadu illa sumne iru yak sull helkond idiya😂😂😂

  • @anz6735
    @anz67356 сағат бұрын

    Dr,Rajanna ❤

  • @ganeshbm3305
    @ganeshbm33056 сағат бұрын

    ಅಯ್ಯೋ ದರ್ಶನ್ ಇದೆ ಮಾತು ಹೆಳಿದರೆ ದೊಡ್ಡ ಕೆಟ್ಟ ಮೆಸೇಜ್

  • @Nag581
    @Nag5817 сағат бұрын

    Who is she. Kithogiro sri

  • @shivappashivaguna8422
    @shivappashivaguna84228 сағат бұрын

    ಇಷ್ಟ ಆಗಲಿಲ್ಲ ವಿಷ್ಣುಸರ್ ಬಗ್ಗೇ ಕೆಟ್ದಾಗಿ ಹೇಳಿದ್ದಕ್ಕೇ😮😮😮

  • @nageshwarrao4639
    @nageshwarrao463910 сағат бұрын

    Uthama mahithi, dhanyavada sir ,

  • @rajeshwaritr934
    @rajeshwaritr93420 сағат бұрын

    ಮಹಾನುಭಾವರು🙏🙏🙏🙏🙏

  • @janasthra
    @janasthra20 сағат бұрын

    ಇವ್ನು ಹೋಗಿ ಕಿವಿಗೆ ಎಣ್ಣೆ ಬಿಟ್ಕೊಂಡು ಕೇಳಿಸ್ಕೊಂಡಿದ್ದ. ಉಗೀರಿ ಇವ್ನ ಮಕ್ಕೆ

  • @prasannaachar3714
    @prasannaachar371421 сағат бұрын

    Super speech ❤❤❤

  • @jnaneshjany7723
    @jnaneshjany772322 сағат бұрын

    Fake news mahithi sari illa nimdhu

  • @santhoshgowda6102
    @santhoshgowda610223 сағат бұрын

    Modalu Vishyanna confirm madkondu video madanno..

  • @venkateshvenkatesh-ou5hz
    @venkateshvenkatesh-ou5hzКүн бұрын

  • @venkateshvenkatesh-ou5hz
    @venkateshvenkatesh-ou5hzКүн бұрын

    ತುಂಬಾ ಚನ್ನಾಗಿ ವಿವರಣೆ ನೀಡುತ್ತಾ ಬಂದಿದ್ದೀರಿ... ಎಲ್ಲ ಎಪಿಸೋಡ್ ನೋಡ್ತಾ ಇದೀನಿ.. 👍

  • @PrakashShetty-tz5jw
    @PrakashShetty-tz5jwКүн бұрын

    ಪಿ.. ವಾಸು ಉತ್ತಮ.. ನಿರ್ದೇಶಕ ವಿಷ್ಣು ಜಿ ಗೆ ಉತ್ತಮ ಚಿತ್ರ ಗಳು ನಿರ್ದೇಶನ ಕಥಾ ನಾಯಕ... ಜೀವನ ಜೊತಿ ದಾದಾ ಇನ್ನು ಹಲವು ಬಗೆಯ ಚಿತ್ರಗಳು ಎಲ್ಲಾ ಸೂಪರ್ ಹಿಟ್ ಚಿತ್ರ ಗಳು

  • @user-jv9kg9tt5l
    @user-jv9kg9tt5lКүн бұрын

    ಬಹುಶಃ ವಿಷ್ಣುವರ್ಧನ್ ಮೇಲೆ ಜಯಲಲಿತಾ ಅವರಿಗೆ ಅಪಾರವಾದ ಪ್ರೀತಿ ಇದ್ದಿರಬಹುದು. ಆ ಕಾಲದ ಮುದ್ದಾದ ಮತ್ತು ಸುಂದರ ವ್ಯಕ್ತಿ ವಿಷ್ಣುವರ್ಧನ್! ಬಹುಶಃ ಆ ಕಾಲದ ಅನೇಕ ನಾಯಕಿಯರು ವಿಷ್ಣುವರ್ಧನ್ ಅವರನ್ನು ಇಷ್ಟಪಡುತ್ತಿದ್ದರು

  • @yellowdragon1982
    @yellowdragon1982Күн бұрын

    Masthi is greatest man. So much loyal poet

  • @manjunathbanavara2641
    @manjunathbanavara2641Күн бұрын

    ವಿಷ್ಣು ವರ್ಧನ್ ಪುಟ್ಟಣ್ಣ ಕಣಗಾಲ್ ಮಾತು ಕೇಳಿ ಕೆ.ಬಾಲಚಂದರ್ ರಂತಹ ಅತ್ಯುತ್ತಮ ನಿರ್ದೇಶಕರು ನೀಡಿದ 4ಅವಕಾಶಗಳನ್ನು ಕೈಬಿಟ್ಟರು ಎಂಬುದು ನಂಬಲಾಗದ ವಿಷಯ.ಏಕೆಂದರೆ ವಿಷ್ಣು ನಟಿಸಿರುವ ಇತರೆ ನಿರ್ದೇಶರ ತಮಿಳು ಚಿತ್ರಗಳಲ್ಲಿ ಅವರಿಗೆ ಯಾವುದೂ ಹೆಸರು ತಂದಿಲ್ಲ ಎಂಬುದೂ ಸತ್ಯ.

  • @raghuvishnu2562
    @raghuvishnu2562Күн бұрын

    🙏🙏🙏🙏

  • @chandrashekar9477
    @chandrashekar9477Күн бұрын

    🙏🙏🙏👌👌 jai simma

  • @Friendship050
    @Friendship050Күн бұрын

    Vishnu. Sir. Dodda. Superstar. Adre. Neenu. Heludu. Ardha Sathya. Ardha. Sullu

  • @user-so3xb4uy2z
    @user-so3xb4uy2zКүн бұрын

    ಮಹಾನ್ ಕಲಾವಿದ, ಮಹಾನ್ ವ್ಯಕ್ತಿತ್ವ , ಇರುವ ನಟ. ನಮ್ಮ ವಿಷ್ಣು ಸರ್.

  • @VijayKumarR2202
    @VijayKumarR2202Күн бұрын

    Title correct hakro

  • @r.nagabhushana
    @r.nagabhushanaКүн бұрын

    ರಾಜಕುಮಾರ್ ಅವರ ಕೈಯಲ್ಲಿ ಏನ್ ಮಾಡೋಕೆ ಆಗ್ಲಿಲ್ಲ..... ಇನ್ನು ಬೆರಳು ಏಣಿಕೆ ಇರುವ ರವಿಚಂದ್ರನ್ ಫ್ಯಾನ್ ಸೋಲಿಸೋಕೆ‌ ಆಗೋಲ್ಲ..... ಸಿಂಹ 🦁🦁🦁

  • @sondursonusinger4405
    @sondursonusinger4405Күн бұрын

    👌👌👌

  • @abundantlife4973
    @abundantlife4973Күн бұрын

    Adeno gottilla... Nan nodiro hange tumba jana sabru dada fans... I have seen f 2 junior vishnu's both were Muslims only....

  • @evendrababu7219
    @evendrababu7219Күн бұрын

    Ella ante Kante, yaavudu clarity illa

  • @sulochanamaiya9963
    @sulochanamaiya9963Күн бұрын

    Kannada cinimada modala kanacinarani bharati ji nanna preeeeeeeeeeeetiya nati sura sundari

  • @user-sb6ms1jc5j
    @user-sb6ms1jc5jКүн бұрын

    ಜೈ ವಿಷ್ಣು ದಾದಾ ಮುತ್ತಿನ ಹಾರ ಭಾರತದ ಕಳಸದ ಹಾರ👌

  • @user-sb6ms1jc5j
    @user-sb6ms1jc5jКүн бұрын

    Jay Vishnu Dada Vande Guri Vande Mataram Vande ಬಾಣ, ರೀ bragalayaಅಲ್ಲಾ ಮೃಗಾಲಯ

  • @acharyashastri7438
    @acharyashastri7438Күн бұрын

    Agree. Vishnu was in a guest role but movie was marketed otherwise!

  • @ashokn6567
    @ashokn6567Күн бұрын

    Mahan chethana Dr vishnusir

  • @YankuVenkatesh
    @YankuVenkateshКүн бұрын

    ಉತ್ತಮ ನಿರೂಪಣೆಯ ಸಂಚಿಕೆ ಜೈ ವಿಷ್ಣು.

  • @bhaskarhegde6804
    @bhaskarhegde6804Күн бұрын

    ಕನ್ನಡವನ್ನು ಹಾಗೂ ಕನ್ನಡ ಚಿತ್ರರಂಗದ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಮಹಾನ್ ವ್ಯಕ್ತಿ ಡಾ.ವಿಷ್ಣು. ಕನ್ನಡ ಎಂದರೆ ಡಾ.ವಿಷ್ಣು, ಡಾ.ವಿಷ್ಣು ಎಂದರೆ ಕನ್ನಡ.🙏🙏

  • @shreyastn9396
    @shreyastn9396Күн бұрын

    100% nijja 👍👍👍

  • @grsravi72
    @grsravi722 күн бұрын

    ಜೈ ವಿಷ್ಣುವರ್ಧನ್ ದಾದಾ. ಭಾರತದ ಅತೀ ಸ್ಫೂರಾದ್ರುಪಿ ನಟ.

  • @anuradha4780
    @anuradha47802 күн бұрын

    Vishnu sir 🎉🙏🙏🙏🌹

  • @ManjeshKn-gw6ru
    @ManjeshKn-gw6ru2 күн бұрын

    Love you Vishnu sir ❤

  • @Friendship050
    @Friendship0502 күн бұрын

    Sull. News. Good. Film

  • @Techno_pro_gamers
    @Techno_pro_gamers2 күн бұрын

    Jai Dada

  • @madhusudhanm.kkrishanamurt9299
    @madhusudhanm.kkrishanamurt92992 күн бұрын

    Evanu huttae irlilla😂

  • @madhusudhanm.kkrishanamurt9299
    @madhusudhanm.kkrishanamurt92992 күн бұрын

    Ellaro matadovarae

  • @dbossdboss7449
    @dbossdboss74492 күн бұрын

    Super

  • @thanu.954
    @thanu.9542 күн бұрын

    Neevu kirik keerthi thammana haage edhira 😊

  • @acharyashastri7438
    @acharyashastri74382 күн бұрын

    Dude the Hagaluganasu episode happened in 1988. Vishnu had already completed his 100th film in 1986 (Satyajyothi). You need to check your facts before making the videos.

  • @KannadaMaanikya
    @KannadaMaanikya2 күн бұрын

    ನಮಸ್ಕಾರ, ಈ ವಿಡಿಯೋದಲ್ಲಿ ಹಗಲು ಕನಸು ನೂರನೇ ಚಿತ್ರ ಎಂದು ಹೇಳುವಾಗ "ಸ್ವತಃ ವಿಷ್ಣು ಸರ್ ಅವರೇ ಹೇಳಿರುವಂತೆ" ಎಂದು ಬಳಸಿದ್ದೇವೆ. ಈ ರೀತಿ ಯಾವಾಗ ವಿಷ್ಣು ಸರ್ ಹೇಳಿದ್ದಾರೆಂದು ನಮ್ಮ ದಂತಕತೆಯ ಸಂಚಿಕೆ ಒಂದರಲ್ಲಿ ತಿಳಿಸಿದ್ದೇವೆ. ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ವಿಷ್ಣು ಸರ್ ಅವರು ನಾನು ಮಾಡಿದ ಸಣ್ಣ ಪುಟ್ಟ ಚಿತ್ರಗಳು ಲೆಕ್ಕಕ್ಕೆ ಬರುವದಿಲ್ಲ, ಬಾಬು ಅವರ ನಿರ್ದೇಶನದ ಹಗಲುಗನಸು ನನ್ನ ನೂರನೇ ಚಿತ್ರ ಎಂದು ತಿಳಿಸಿದ್ದಾರೆ. ನೀವು ಕೂಡ ಬೇರೆಯವರ ಮೇಲೆ ಅಪವಾದ ಹೊರಿಸುವ ಮೊದಲು ವಿಡಿಯೋದಲ್ಲಿ ಏನು ಹೇಳಿದ್ದಾರೆಂದು ಸ್ಪಷ್ಟವಾಗಿ ಕೇಳಿದ್ದರೆ ಚೆನ್ನಾಗಿರುತ್ತಿತ್ತು.

  • @acharyashastri7438
    @acharyashastri7438Күн бұрын

    @@KannadaMaanikya Ok got it. sorry if I offended you - that was not the intention. it was not an apavada. all good.

  • @raghuvishnu2562
    @raghuvishnu25622 күн бұрын

    ಕನ್ನಡದ ಅದ್ಭುತ ಸಿನಿಮಾ. ಮುತ್ತಿನ ಹಾರ❤❤

  • @anusuyajambunath2122
    @anusuyajambunath21222 күн бұрын

    👌👌👌👌👌

  • @umeshrao2041
    @umeshrao20412 күн бұрын

    Devategalu hecchu samaya manujarondige iralu sadhyana?

  • @saivenkatesh63
    @saivenkatesh632 күн бұрын

    Wonderful movie in kannada flim industry