ಗತ ಚರಿತ್ರೆ / Gatha charithre

ಗತ ಚರಿತ್ರೆ / Gatha charithre

ಮರೆಯಲಾಗದ ನಮ್ಮ ಪೂರ್ವಿಕರನ್ನು ಮತ್ತೆ ನೆನಪಿಸುವ ಪ್ರಯತ್ನ ...

ಇತಿಹಾಸವನ್ನು ಇತಿಹಾಸದ ದೃಷ್ಟಿಯಿಂದಷ್ಟೇ ನೋಡುವ ಗುರಿಯಲ್ಲಿ ಈ ಚಾನೆಲ್ (ಗತ ಚರಿತ್ರೆ/gatha charithre)

ಇಲ್ಲಿ ಯಾವುದೇ ಧರ್ಮ, ಜಾತಿ , ಮತ , ಪಂಥ ಯಾವುದಕ್ಕೂ ಅವಕಾಶವಿಲ್ಲ.

Пікірлер

  • @dtgowda7526
    @dtgowda7526Күн бұрын

    🌺🙏🙏🌺

  • @Gangamahesh1971
    @Gangamahesh1971Күн бұрын

    🌹🙏🏻🙏🏻🙏🏻🙏🏻🙏🏻🌹

  • @ksgasst
    @ksgasstКүн бұрын

    Very detailed explanation..🙏

  • @gathacharithre8098
    @gathacharithre8098Күн бұрын

    ಧನ್ಯವಾದಗಳು ಸರ್😊🙏

  • @Imboy-ub2st
    @Imboy-ub2stКүн бұрын

    Hello akka ❤

  • @gathacharithre8098
    @gathacharithre8098Күн бұрын

    Hello brother

  • @Imboy-ub2st
    @Imboy-ub2stКүн бұрын

    @@gathacharithre8098 akka you make video vengatappa nayakka history

  • @gathacharithre8098
    @gathacharithre8098Күн бұрын

    @@Imboy-ub2st maahithi Kalsi brother

  • @Imboy-ub2st
    @Imboy-ub2stКүн бұрын

    @@gathacharithre8098 okk I'm wait 👍👍

  • @siddamani488
    @siddamani4883 күн бұрын

    Thumba Sundara nam hampi ❤

  • @gathacharithre8098
    @gathacharithre80983 күн бұрын

    Thanks 🥰🥰

  • @gandugalikumararama7553
    @gandugalikumararama75533 күн бұрын

    ಸುಪರ್ ರೀ ಮೇಡಂ....

  • @gathacharithre8098
    @gathacharithre80983 күн бұрын

    Thank u sir 🙏

  • @gandugalikumararama7553
    @gandugalikumararama75533 күн бұрын

    ❤❤❤❤❤

  • @radhaart119
    @radhaart1193 күн бұрын

    Good job

  • @gathacharithre8098
    @gathacharithre80983 күн бұрын

    Thank u akka 😊🙏

  • @shankark3719
    @shankark37194 күн бұрын

    Wow nim videos super duper ❤🎉

  • @gathacharithre8098
    @gathacharithre80984 күн бұрын

    Thank u 😊🙏

  • @Imboy-ub2st
    @Imboy-ub2st5 күн бұрын

    Hello akka im from tamil nadu boyar caste you see boyar zamindars palayakkar in karnataka reply me akka❤❤❤

  • @gathacharithre8098
    @gathacharithre80985 күн бұрын

    ದಯವಿಟ್ಟು ... ಕನ್ನಡ ಮಾತಾಡಿ ... 😊🙏

  • @Imboy-ub2st
    @Imboy-ub2st5 күн бұрын

    @@gathacharithre8098 english chat type akka pls

  • @Imboy-ub2st
    @Imboy-ub2st5 күн бұрын

    @@gathacharithre8098 english type akka ♥️♥️

  • @Imboy-ub2st
    @Imboy-ub2st5 күн бұрын

    ​@@gathacharithre8098I'm tamil nadu born boyar caste sister u know english akka ❤

  • @gathacharithre8098
    @gathacharithre80985 күн бұрын

    No pa... Only ಕನ್ನಡ

  • @revathirevathi5222
    @revathirevathi52226 күн бұрын

    ❤one of the brave and best youtuber i saw & thank u for this information 👍

  • @siddamani488
    @siddamani4886 күн бұрын

    ❤👌

  • @gathacharithre8098
    @gathacharithre80986 күн бұрын

    🥰🥰

  • @harshavardanm866
    @harshavardanm8666 күн бұрын

    Good work 👏

  • @gathacharithre8098
    @gathacharithre80986 күн бұрын

    Thanks 😊

  • @kumardy4269
    @kumardy42696 күн бұрын

    ನಿಮ್ಮ ಎಲ್ಲ ವಿಡಿಯೋ ನೋಡುತ್ತೇನೆ ಮೇಡಮ್ ಧನ್ಯವಾದಗಳು

  • @gathacharithre8098
    @gathacharithre80986 күн бұрын

    ಧನ್ಯವಾದಗಳು ಸರ್😊🙏

  • @Rangammap-yt8ll
    @Rangammap-yt8ll7 күн бұрын

    ಅಡ್ರೆಸ್ ತಿಳಿಸಿ ಸರ್ ಇದು ಅಕ್ಕನಾ ಮನೆ ದೇವರು ಅವರಿಗೆ ನಾನು ತಿಳಿದುಪಡಿಸಬೇಕು ಸರ್ 🙏

  • @gathacharithre8098
    @gathacharithre80987 күн бұрын

    ತಿಬ್ಬದೇವಿ ದೇವಸ್ಥಾನ...ಮೂಗೂರು, ತಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ

  • @gathacharithre8098
    @gathacharithre80987 күн бұрын

    Shri Tripurasundari temple maps.app.goo.gl/Ea4JcpYDQdy9QMdz7

  • @Rangammap-yt8ll
    @Rangammap-yt8ll6 күн бұрын

    @@gathacharithre8098 ಮೈಸೂರಿಗೆ ಹೋಗಿ ತಿ ನರಸೀಪುರ ಬಸ್ ಹತ್ತಬೇಕಾ ಸರ್ ಅ ಕಡೆ ರೊಟ್ ನೋಡಿಲ್ಲ ಸರ್ ಅದಕ್ಕೆ ಕೇಳ್ತಿದ್ದೇವೆ

  • @mahadevaramachandra4273
    @mahadevaramachandra42738 күн бұрын

    ಈ ತಾಯಿಗೆ ಮದ್ವೆ ಹಾಗಿದಿಯಾ?

  • @gathacharithre8098
    @gathacharithre80988 күн бұрын

    ಪಾರ್ವತಿ ರೂಪವೇ ದುರ್ಗೆ.

  • @mahadevaramachandra4273
    @mahadevaramachandra42738 күн бұрын

    @@gathacharithre8098 re tripura sundari Andre, 16 year unmarried God girl kanri

  • @banadigan7511
    @banadigan751113 күн бұрын

    ಕರ್ನಾಟಕ ರಾಜ್ಯದ ಇತಿಹಾಸ ತಿಳಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ. ಇನ್ನು ಹೆಚ್ಚಿನ ಕನ್ನಡಿಗರು ನಿಮ್ಮ ವಾಹಿನಿ ವಿಕ್ಷಿಸಲೇಂದು ಹಾರೈಸುವೆ.

  • @gathacharithre8098
    @gathacharithre809812 күн бұрын

    ಧನ್ಯವಾದಗಳು😊🙏

  • @banadigan7511
    @banadigan751113 күн бұрын

    ವಿಜಯನಗರ ಸಾಮ್ರಾಜ್ಯದ ಅಂತ್ಯ ಭಾರತ ದೇಶದ ಇತಿಹಾಸಕ್ಕೆ ದೊಡ್ಡ ತಿರುವು.

  • @gathacharithre8098
    @gathacharithre809812 күн бұрын

    ಹೌದು

  • @banadigan7511
    @banadigan751113 күн бұрын

    ವಿಜಯನಗರ ಸಾಮ್ರಾಜ್ಯದ ಕುರುಹುಗಳು.

  • @boraiahkumar581
    @boraiahkumar58117 күн бұрын

    ಸೂಪರ್ 👌🏼

  • @gathacharithre8098
    @gathacharithre809817 күн бұрын

    Thanks

  • @sanganabasappagarawad1013
    @sanganabasappagarawad101319 күн бұрын

    ನಿಮ್ಮ. ವಿವರಣೆ. ತುಂಬಾಚೆನ್ನಾಗಿದೆ. ಅದಕ್ಕಾಗಿ. ನನ್ನ. ಕೋಟಿ. ಕೋಟಿ. ಒಂನೆಗಳು. ಆದರೇ. ಇದರಿಂದ. ತಿಳಿದು. ಬರುವುದೇನೆಂದರೆ. ರಾಜನಾದ. ದೇವರಾಯನ. ಅತಿಯಾದ. ಸ್ತ್ರೀ. ವ್ಯಾಮೋಹ. ಅರಿತ. ದೀಕ್ಷಿತನೆಂಬ. ತ ಲೆ ಹಿಡುಕುಥನ. ತಿಮ್ಮೋಜನೆಂಬ. ಮಗಳ. ಪ್ರೀತಿಯನ್ನೂ. ಲೆಕ್ಕಿಸದ. ದುರಾಶೆಯ. ತಂದೆ. ಮಗಳಪ್ರೀತಿಯನ್ನು. ಲೆಕಿಸದೇ. ರಾಜನ. ತಲೆಯಲ್ಲಿ. ಹುಳು. ಬಿಟ್ಟು. ಇಡೀ. ಸಂಸ್ಥಾನವೇ. ಶೇಡಿಗಾಹುತಿಯಾಗಿ. ಹಿಂದೂ ಧರ್ಮ. ನಾಶವಾಗಲು. ಒಂದು. ಹೆಣ್ಣೂ. ಕಾರಣವಾದದ್ದು. ವಿಪರ್ಯಾಸವೇ ಸರಿ

  • @gathacharithre8098
    @gathacharithre809819 күн бұрын

    ಒಂದು ಹೆಣ್ಣು ಕಾರಣವಲ್ಲ .. ಹೆಣ್ಣಿನ ಮೇಲಿನ ವ್ಯಾಮೋಹಗಳು ಕಾರಣ. ಹಾಗೂ ಹೆಂಡತಿ ಇದ್ದರೂ ಮತ್ತೊಬ್ಬಳನ್ನು ಬಯಸುವ ಗಂಡಿನ ದುರಾಸೆಯೆ ಕಾರಣ... ಹೆಣ್ಣು ಬಲಿಯಾದಳು, ಶೋಷಿತಳಾದಳು.

  • @boraiahkumar581
    @boraiahkumar58125 күн бұрын

    ಸೂಪರ್ ❤

  • @gathacharithre8098
    @gathacharithre809825 күн бұрын

    Thanks 😊

  • @nagarajgasthi9531
    @nagarajgasthi953127 күн бұрын

    ನಿಮ್ಮ ಈ ವಿಶ್ಲೇಷಣೆ ಕಣ್ಣಿನ ಮುಂದೆ ನಡೆಯುತ್ತಿದೆ ಎಂದೆನಿಸುವಂತೆ ಇದೆ. ನಿಮ್ಮ ಈ ವಿವರಣೆಗೆ ತುಂಬಾ ಧನ್ಯವಾದಗಳು ಮೇಡಮ್

  • @gathacharithre8098
    @gathacharithre809827 күн бұрын

    ಧನ್ಯವಾದಗಳು ಸರ್😊🙏

  • @M.S.B.2024
    @M.S.B.202428 күн бұрын

    ಅಪ್ರತಿಮ ದೇಶಪ್ರೇಮಿಗಳ ನಾಡಾದ ಕೊಡಗಿನ‌ ಇತಿಹಾಸ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು. ಕೊಡಗಿನ ಇತಿಹಾಸವನ್ನು ವಿಸ್ತೃತವಾಗಿ ತಿಳಿಸುತ್ತೀರೆಂದು ನಂಬುತ್ತೇನೆ. ಧನ್ಯವಾದಗಳು.

  • @gathacharithre8098
    @gathacharithre809828 күн бұрын

    ಧನ್ಯವಾದಗಳು ಸರ್😊🙏

  • @findingtruth9756
    @findingtruth975629 күн бұрын

    protest for restoration of temple must be done.

  • @gathacharithre8098
    @gathacharithre809828 күн бұрын

    ನಿಮ್ಮೊಂದಿಗೆ ನಾವು ಕೈಜೋಡಿಸುತ್ತೆವೆ...

  • @mouneshbadiger7003
    @mouneshbadiger7003Ай бұрын

    Super

  • @gathacharithre8098
    @gathacharithre8098Ай бұрын

    😊

  • @venkateshathimmaiah5407
    @venkateshathimmaiah5407Ай бұрын

    ಕಡೆಗೂ ಒಂದು ಹೆಣ್ಣು ಕಾರಣವಾಗಿ ವಿಜಯ ನಗರ ಸಾಮ್ರಾಜ್ಯವು ಹಾಳಗಲು ಕಾರಣವಾಯುತು.

  • @gathacharithre8098
    @gathacharithre8098Ай бұрын

    ಇಲ್ಲ ಸರ್ ಹೆಣ್ಣಿಗಾಗಿ ...ಹೆಣ್ಣನ್ನು ಬಳಸಿಕೊಂಡು ಹಾಳಾಯಿತು ,.. ಹೆಣ್ಣಿಂದಲ್ಲ.

  • @gandugalikumararama7553
    @gandugalikumararama7553Ай бұрын

    ❤❤❤❤❤

  • @ashokk8134
    @ashokk8134Ай бұрын

    *ನಾವು ಹೆಣ್ಣನ್ನು ಆಸೆ ಕಣ್ಣುಗಳಿಂದನೇ ನೋಡುತ್ತೇವೆ , ಕಾಮಿಸುತ್ತೇವೆ ಇದು ನಮ್ಮ ದೌರ್ಬಲ್ಯ. Sorry* *ವೇಶ್ಯಾ ವೃತ್ತಿ ಜಗತ್ತಿನ ಅತೀ ಪುರಾತನ ವೃತ್ತಿಗಳಲ್ಲೊಂದು. ಇವರುಗಳು ಹೊಟ್ಟೆಹೊರೆಯಲು ಅನಿವಾರ್ಯವಾಗಿ ಬಂದಿರೋದು ದುರಂತ. ವೇಶ್ಯೆಯರು ಅಂತ ನಾವು ಕೆಲವರು ಮೂಗು ಮುರಿದರೂ ಸಹ ಅವರುಗಳು ನಮ್ಮ ಸಮಾಜದ ಬಹುಮುಖ್ಯ ಅಗತ್ಯೆಯ ಭಾಗ ಆಗಿ ಹೋಗಿದೆ.* *ಆಹಾರ - ನೀರು - ಗಾಳಿ & ಲೈಂಗಿಕತೆ ಇಡೀ ಜಗತ್ತಿನ ಪ್ರತಿ ವ್ಯಕ್ತಿಯ ಕನಿಷ್ಠ ಅಗತ್ಯತೆ ಆಗಿ ಹೋಗಿದೆ.* *ವೇಶ್ಯೆಯರು ನಮ್ಮಗಳ ನಡುವೆ ಇರಿವುದರಿಂದಲೇ ಕನಿಷ್ಠ 50 % ರೇಪ್ / ಬಲಾತ್ಕಾರಗಳು ಕಡಿಮೆ ಆಗಿವೆ. ಆದ್ದರಿಂದಲೇ ಇಲ್ಲಿಯವರೆಗೂ ಸಹ ವೇಶ್ಯಾವೃತ್ತಿಯನ್ನು ಸಂಪೂರ್ಣವಾಗಿ ಬಂದ್ ಮಾಡಿಲ್ಲ , ಹಾಗೇನಾದರು ಸರ್ಕಾರ ಬಂದ್ ಮಾಡಿದರೆ ಸಮಾಜದ ಸ್ಥಿತಿಗತಿ ಅಲ್ಲೊಲ್ಲ ಆಗಬಹುದು. ಅಂತಹ ವ್ಯಕ್ತಿಗಳ ಬಗ್ಗೆ ಪುಸ್ತಕ ಬರೆದಿರುವ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ.* *ಈ ವೃತ್ತಿಯಲ್ಲಿರುವ ಕೆಲವೊಂದು ಅಸಹಾಯಕ ಮಹಿಳೆಯರಿಗೆ ಈ ಕೂಪದಿಂದ ಹೊರಬರುವ ಬಗ್ಗೆ ಸಹಾಯ ಮಾಡಿ...* 🙏

  • @ashokk8134
    @ashokk8134Ай бұрын

    *ಬಹಳ ದಿನಗಳಿಂದ ನಿಮ್ಮ ಗತ ಚರಿತ್ರೆ ಯೂಟ್ಯೂಬ್ ಚಾನೆಲ್ ಹುಡುಕುತ್ತಿದ್ದೆ ಈಗ ಸಿಕ್ಕಿತು. Thanks.* *ನೀವು ವಿಜಯನಗರದ ಬಗ್ಗೆ ಹೇಳಿರುವ ಈ ಅಷ್ಟೂ ಮಾಹಿತಿಯು ಯಾವ ಇತಿಹಾಸದ ಪುಸ್ತಕದಿಂದ ??* 🤔🤔

  • @gathacharithre8098
    @gathacharithre8098Ай бұрын

    😊🙏 ಸರ್.. ಎಲ್ಲ ವೀಡಿಯೊಗಳ ಪ್ರಾರಂಭದಲ್ಲಿಯೇ ಪುಸ್ತಕ ಹಾಗೂ ಲೇಖಕರ ಹೆಸರನ್ನ ಸ್ಪಷ್ಟಪಡಿಸಿದ್ದೇನೆ ಒಮ್ಮೆ ಗಮನಿಸಿ.

  • @birappamadagiri2134
    @birappamadagiri2134Ай бұрын

    Good job 🙏

  • @gathacharithre8098
    @gathacharithre8098Ай бұрын

    Thank u🙏😊

  • @manjunathar5750
    @manjunathar5750Ай бұрын

    Congratulations

  • @gathacharithre8098
    @gathacharithre8098Ай бұрын

    Thank u 😊

  • @boraiahkumar581
    @boraiahkumar581Ай бұрын

    ಸೂಪರ್ ❤

  • @gathacharithre8098
    @gathacharithre8098Ай бұрын

    Thanks 😊

  • @dspkannadachannel4586
    @dspkannadachannel4586Ай бұрын

    Medam namgu ಒಂದು ಬುಕ್ ಕಳ್ಸಿ

  • @gathacharithre8098
    @gathacharithre8098Ай бұрын

    Sir... 9035672533 ಈ ನಂಬರ್ ಗೆ ನಿಮ್ಮ ವಿಳಾಸ ಕಳುಹಿಸಿ ತಲುಪಿಸುತ್ತೇನೆ

  • @dspkannadachannel4586
    @dspkannadachannel4586Ай бұрын

    Congratulations medam

  • @gathacharithre8098
    @gathacharithre8098Ай бұрын

    Thanks 🙏😊

  • @gandugalikumararama7553
    @gandugalikumararama7553Ай бұрын

    ❤❤❤❤❤

  • @ambiambreesha4081
    @ambiambreesha4081Ай бұрын

    Nice😊

  • @gathacharithre8098
    @gathacharithre8098Ай бұрын

    😊😊

  • @Bharath_Ram
    @Bharath_RamАй бұрын

    Bgm name pls! Nice place

  • @kannadigana_media
    @kannadigana_mediaАй бұрын

    Madam nanagu ondu book siguttade enri...?

  • @gathacharithre8098
    @gathacharithre8098Ай бұрын

    Sir khanditha .. 9035672533 ee number ge adress Kalsi thalupisthene🙏

  • @kannadigana_media
    @kannadigana_mediaАй бұрын

    Super madam❤💛🚩

  • @gathacharithre8098
    @gathacharithre8098Ай бұрын

    🙏😊

  • @ambiambreesha4081
    @ambiambreesha4081Ай бұрын

    ಹಂಪಿ

  • @gathacharithre8098
    @gathacharithre8098Ай бұрын

    Howdu😊

  • @ambiambreesha4081
    @ambiambreesha4081Ай бұрын

    Nice place😊

  • @gathacharithre8098
    @gathacharithre8098Ай бұрын

    😊😊

  • @laxmanh7693
    @laxmanh7693Ай бұрын

    Hi 🖐️

  • @siddamani488
    @siddamani488Ай бұрын

    💐All the best bhagyi ❤

  • @gathacharithre8098
    @gathacharithre8098Ай бұрын

    Thanks appi 😊🥰

  • @cmmanohar4633
    @cmmanohar4633Ай бұрын

    Congratulations Madam 🎉

  • @gathacharithre8098
    @gathacharithre8098Ай бұрын

    Thank u ...😊

  • @pavithramanju4572
    @pavithramanju4572Ай бұрын

    All the best your 2nd kadambari 😊

  • @gathacharithre8098
    @gathacharithre8098Ай бұрын

    Thanks ma 😊🙏

  • @gandugalikumararama7553
    @gandugalikumararama7553Ай бұрын

    ❤❤❤❤ ಸುಪರ್ ಮೇಡಂ❤❤❤❤

  • @gathacharithre8098
    @gathacharithre8098Ай бұрын

    Thanks 😊🙏

  • @radhaart119
    @radhaart119Ай бұрын

    Congratulations

  • @gathacharithre8098
    @gathacharithre8098Ай бұрын

    Thanks akka 😊🙏

  • @nagarajnagaraj8550
    @nagarajnagaraj8550Ай бұрын

    Super akka

  • @gathacharithre8098
    @gathacharithre8098Ай бұрын

    😊😊

  • @Imboy-ub2st
    @Imboy-ub2stАй бұрын

    Im tamil nadu boyar bro 💪💪💪💪♥️