Praise the Lord respected brother sister thank you so much for the inspirational song be blessed be safe psl 91 prayful wishes devaraj lucydevaraj and children bangalore
@fireoftheholyspirit32522 күн бұрын
Wonderful song brother.this song was filled holyspirit anointing. heart melt this song❤..
@ranjanaranjanakattimani26095 күн бұрын
Glory to god❤️😊😊❤️❤️
@user-fw5dc5iu8r11 күн бұрын
🙏 Thank 🙌 you ❤️ jesus 🙏 koti 🙌 koti ❤️ sotra 🙏 sotra 🙌 yessppa ❤️ wonderful 🙏 message 🙌 brother ❤️ thank 🙏 you 🙌 so ❤️ much 🙏 Jesus 🙏🙌❤️ super 🙏 beautiful 🙌 good ❤️ songs 👌 lyrics 🙏 super 🙌 very ❤️ nice 🙏 good 👍😊😍🙂💯☺️😌 video 📸 s 👏🙏🤗💞😊👌 super 👌 blessings 🙏 from 🙌 all ❤️ people ✋ arogya 🙏 dalli 🙌 adbutha ❤️ madappa 🙏 yessppa 🙌 nanna ❤️ jotheyalli 🙏 nanna 🙌 kutumba ❤️ dalli 🙏 adbutha 🙌 madappa ❤️ yessppa 🙏 nanna 🙏 jotheyalli 🙌 eraapp ❤️ yessppa 🙏🙌❤️ ❤️ my 🙏 family 🙌 my ❤️ friends 🙏 my 🙌 family ❤️ members 🙏 paryar 🙌 madae ❤️ brother 🙏 yessppa 🙌 my ❤️ mama 🙏 arogya 🙌 dalli ❤️ adbutha 🙏 madappa 🙏 yessppa 🙌 my ❤️ grandmother 🙏 arogya 🙌 dalli ❤️ adbutha 👌 madappa 🙏 yessppa 🙌 my ❤️ mother 🙏 health 👍 Paryar 😊 madee 😍 brother 🙂 yessppa 🙏🙌❤️ amen 🙏 God 🙌 Jesus 🙏🙌❤️
@SindhuKumari-bw1mr13 күн бұрын
Devaru enuke nannannu kutumbadhinda berpadisudare antha ivatthu full Artha aythu pastor....... e vakyavannu nannannu balpadisidhake Devarige stothra....... ❤❤❤❤❤❤❤❤❤❤
@jayashreechavan436013 күн бұрын
Amen✝️🙌gbu paster 🙌🙌
@ManjulaSandesh-qt4ld15 күн бұрын
Amen
@victoriaflorence852220 күн бұрын
Praise You Lord Amen 🙏🙏🙏
@murugamuruga5133Ай бұрын
Amen
@kamalamasha262Ай бұрын
😊😊❤❤ Amen 1:47
@sathisa0203Ай бұрын
Praise the lord Jesus
@bhagyashrikattimani6629Ай бұрын
I recieved bless Jesus name Amen ❤️🙏🙌🙏🙌❤ thankyou brother prisa the Lord brother
@Chandrashekar-fq5qlАй бұрын
Chikkaballapura district sidlaghatta Taluka nahalli Chandrashekhar 5 star
@devendermanjana177Ай бұрын
ಸೂಪರ್ ಸಾಂಗ್ ಪಾಸ್ಟರ್ ಸೂಪರ್ ವಾಯ್ಸ್ ದೇವರು ನಿಮ್ಮನ್ನು ಆಶೀರ್ವದಿಸಲಿ 👌👌👌🙏💖🙏💖✝️🙏
@MalleshManu-vu2qkАй бұрын
❤❤❤❤ love ಸೂಪರ್ song
@ElishaPrasannaАй бұрын
Amen 🙏🙏🙏🙏🙏💐
@ramusiddappaАй бұрын
ಸ್ತುತಿಸಲು ಪ್ರಯತ್ನಿಸಿರಿ! "ಆಮೇಲೆ ಅವನು ಜನರ ಸಮ್ಮತಿಯಿಂದ ಯೆಹೋವನಿಗೋಸ್ಕರ ಗಾಯನ ಮಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡು... ಯೆಹೋವನಿಗೆ ಕೃತಜ್ಞತಾ ಸ್ತುತಿ ಮಾಡಿರಿ, ಆತನ ಕೃಪೆಯು ಶಾಶ್ವತವಾಗಿದೆ ಎಂದು ಭಜಿಸಿರಿ ಎಂಬುದಾಗಿ ಅಜ್ಞಾಪಿಸಿದನು. 2 ಪೂ .ವೃ . 20:21. ಯಾವಾಗ ನಿಮಗೆ ಪ್ರಾರ್ಥಿಸಲಾಗದಂತಹ ಸಂದರ್ಭಗಳು ಬರುವದೋ ಅಂತಹ ಸಮಯಗಳಲ್ಲಿ ಮೊಣಕಾಲೂರಿ, ಕರ್ತನನ್ನು ಸ್ತುತಿಸಲಾರಂಭಿಸಿರಿ, ಯಾಕೆಂದರೆ ಸ್ತುತಿಯಲ್ಲಿ ಬಹು ದೊಡ್ಡ ಶಕ್ತಿ ಉಂಟು. ನೀವು ಕರ್ತನನ್ನು ಸ್ತುತಿಸುತ್ತಾ ಹೋದಂತೆ ಅದ್ಭುತಗಳನ್ನು ಕರ್ತನು ನಿಶ್ಚಯವಾಗಿ ಮಾಡುವನು. ನೀವು ನೆನೆಸುವುದಕ್ಕಿಂತಲೂ, ಬೇಡಿಕೊಳ್ಳುವುದಕ್ಕಿಂತಲೂ ಅಧಿಕವಾಗಿ ಕರ್ತನು ನಿಮಗಾಗಿ ಹೋರಾಡುವನು. ಒಬ್ಬ ಸಹೋದರರು ಸೇವೆಯ ನಿಮಿತ್ತ ಹೊರದೇಶಕ್ಕೆ ಕಳಿಸಲ್ಪಟ್ಟನು. ಬಹಳ ಸಂತೋಷದಿಂದ ಹೊರಟ ಆತನಿಗೆ ಅಲ್ಲಿನ ಸ್ಥಿತಿಗತಿಗಳು ವಿರೋಧವಾಗಿ ಇರುವುದನ್ನು ಕಂಡು ಬಹಳವಾಗಿ ಕಳವಳಕ್ಕೆ ಈಡಾದನು. ಅಲ್ಲಿನ ಭಾಷೆ ತಿಳಿಯದು. ಅಲ್ಲಿನ ವಿಚಾರ ಆಚಾರ್ಯಗಳು ಬೇರೆಯಾದದ್ದು. ಭಾರತಕ್ಕೆ ಹಿಂದುರುವುದು ಸೂಕ್ತ ಎಂದು ಯೋಚಿಸಲು ಆರಂಭಿಸಿದರು. ಅಂತಹ ಪರಿಸ್ಥಿತಿಯಲ್ಲಿ ಒಂದು ಬಾಗಿಲಿನ ಮೇಲೆ ಯಾವಾಗಲೋ ಆಂಟಿಸಿದ್ದ ಬರಹ ಆತನ ಕಣ್ಣಿಗೆ ಬಿದ್ದಿತ್ತು. ಅದರಲ್ಲಿ ಹೀಗಿತ್ತು."ಪ್ರಯತ್ನವನ್ನು ಕೈ ಬಿಡಬೇಡ, ಸ್ತುತಿಸಿ ನೋಡು"ಎಂದು ಬರೆಯಲ್ಪಟ್ಟಿತ್ತು. ಈ ವಾಕ್ಯ ನೇರವಾಗಿ ಆತನ ಅಂತರ್ಯವನ್ನು ತಾಕಿತು. ಆತನಲ್ಲಿ ಒಂದು ರೀತಿಯ ನಂಬಿಕೆ ಉದ್ಭವಿಸಿತು. ಸ್ತುತಿಸಲಾಗದ ಆ ಸ್ಥಿತಿಯಲ್ಲಿ ಗಟ್ಟಿಯಾಗಿ ಧ್ವನಿ ಏರಿಸಿ ಸ್ತುತಿಸಲಾರಂಭಿಸಿದನು. ಅರ್ಧ ಗಂಟೆ ಸ್ತುತಿಸಿದ ನಂತರ ಆತನ ಆತ್ಮದಲ್ಲಿ ಒಂದು ರೀತಿಯ ಬಿಡುಗಡೆ ಅನುಭವ ಉಂಟಾಗಿ ಉತ್ಸಾಹದ ಆತ್ಮ ಆತನನ್ನು ತಾಕಿತು. ಅಲ್ಲಿಯವರೆಗೆ ಬೆಟ್ಟದಂತೆ ಇದ್ದ ಸಮಸ್ಯೆಗಳು ಮಂಜಿನಂತೆ ಕರಗಿ ಹೋದವು. ಯೆಹೋಷಾಫಾಟನಿಗೆ ವಿರೋಧವಾಗಿ ಶತ್ರುಗಳು ಬಂದಾಗ ತನ್ನ ಬಲದಿಂದ ಶತ್ರುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವನು ಅರಿತಿದ್ದನು. ಕರ್ತನಲ್ಲಿ ಪ್ರೀತಿಯ ದೇವರ ಮಕ್ಕಳೇ, ನಮ್ಮ ದೇವರು ಸ್ತುತಿಗಳ ಮಧ್ಯದಲ್ಲಿ ವಾಸಿಸುವ ದೇವರು. ಯಾರ್ಯ್ಯಾರು ಕರ್ತನನ್ನು ಸ್ತುತಿಸುವರೋ ಅಂಥವರ ಮಧ್ಯದಲ್ಲಿ ಕರ್ತನು ಪರಾಕ್ರಮಶಾಲಿಯಾಗಿ ಎದ್ದೇಳುವನು. ಆತನು ಇಂದಿಗೂ ಜೀವಿಸಿರುವನು. ನಿಮಗಾಗಿ ಹೋರಾಡುವನು. ಆತನನ್ನು ವಿಶ್ವಾಸಿಸಿ ಸ್ತುತಿಸಿರಿ, ಜಯಶಾಲಿಗಳಾಗಿರಿ. ದೇವರ ವಾಕ್ಯ ಹೇಳುತ್ತದೆ, "ಅವರು ಸ್ವರ ಮಂಡಲ ಕಿನ್ನರಿ ತುತ್ತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬಂದರು" ಎಂದು 2 ಪೂರ್ವ 20:28 ನೇ ವಚನದಲ್ಲಿ ನಾವು ಗಮನಿಸುತ್ತೇವೆ. ಸ್ತುತಿಯಲ್ಲಿ ಶಕ್ತಿಯನ್ನು ಕೊಡಲು ಶಕ್ತನಾದ ಕರ್ತನು ನಿಮ್ಮ ಸಂಗಡ ನಿವಸಿಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 [email protected]
@user-hi2mh6gk4zАй бұрын
ತಾಯಿ. ಒಂದು ವೇಳೆ ಮರೆತರೂ ನಾನು ಎಂದು ಎಂದಿಗೂ ಮರೆಯುದಿಲ್ಲ ಎಂದು ಹೇಳಿದವರೆ ನಿಮಗೆ ಸ್ತೋತ್ರ ಆಮೆನ್ loin of Judah jesus ❤❤❤
@ElishaPrasanna2 ай бұрын
Amen 🙏🙏🙏🙏
@ShreekanthaS-zz5yk2 ай бұрын
AMEN ❤❤🥰🥰🥰
@devendermanjana1772 ай бұрын
,🙏💖🙏 ಸೂಪರ್ ಸಾಂಗ್ ಪಾಸ್ಟರ್ ಎಷ್ಟು ಸತಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು 🙏 🌹🙏 Amen Amen Amen 🙏🌹🙏🌹🙏
@ramusiddappa2 ай бұрын
ದರ್ಶನವನ್ನು ಅನುಗ್ರಹಿಸುವ ದೇವರು! "ದೇವರು ತನ್ನ ಜನರಿಗೆ ದರ್ಶನವನ್ನು ಅನುಗ್ರಹಿಸಿದ್ದಾನೆ ಎಂದು ದೇವರನ್ನು ಕೊಂಡಾಡುವವರು ಆದರು". ಲೂಕ 7:16. ದೇವರು ನಿಮ್ಮನ್ನು ನೋಡುವವನು, ನಿಮ್ಮ ಪ್ರಾರ್ಥನೆಯನ್ನು ಕೇಳುವಾತನು , ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸುವವನೂ ಮಾತ್ರವಲ್ಲ, ಆತನು ನಿಮಗೆ ದರ್ಶನವನ್ನು ಅನುಗ್ರಹಿಸುವವನೂ ಆಗಿದ್ದಾನೆ. ಅನೇಕರು, "ನಾನು ರೋಗದಲ್ಲಿ ಬಿದ್ದಿದೆನು, ಯಾರು ನನ್ನನ್ನು ನೋಡಲು ಬರಲಿಲ್ಲ. ನಾನು ಬಡತನದಲ್ಲಿ ಬಳಲಿದಾಗ ಯಾರೂ ನನ್ನನ್ನು ವಿಚಾರಿಸಲಿಲ್ಲ. ಎಲ್ಲರೂ ಇದ್ದು ಏನು ಪ್ರಯೋಜನ? ನಾನೋ ಒಂಟಿಯಾಗಿ ಅನಾಥನ ಹಾಗೆ ತತ್ತರಿಸುತ್ತಿದ್ದೇನೆ" ಎನ್ನುವರು. ಆದರೆ, ಪರಲೋಕ ದೇವರೋ ನಿಮಗೆ ದರ್ಶನವನ್ನು ಕೊಟ್ಟು ನಿಮ್ಮನ್ನು ಸಂಧಿಸಲು ಚಿತ್ತಕೊಂಡನು. ಅದಕ್ಕಾಗಿ ಆತನೇ ಭೂಮಿಗೆ ಇಳಿದು ಬರಲು ಅಪೇಕ್ಷಿಸಿದನು. ಮಕ್ಕಳು ರಕ್ತ ಮಾಂಸಧಾರಿಗಳಾಗಿರುವುದರಿಂದ, ಕ್ರಿಸ್ತನೂ ರಕ್ತ ಮಾಂಸಧಾರಿ ಆದನು. ದಿನರೂ, ಬಡತನದ ರೆಖೆಯಲ್ಲಿರುವವರೂ ಕ್ರಿಸ್ತನೊಟ್ಟಿಗೆ ಸಂಬಂಧವಿಟ್ಟು ಹಿಗ್ಗುವಂತೆ, ಆತನು ತನ್ನನ್ನು ತಾನೇ ತಗ್ಗಿಸಿ, ದಾಸನ ಭಾವವನ್ನು ಧರಿಸಿ, ತನ್ನನ್ನು ಬರಿದು ಮಾಡಿಕೊಂಡನು. ಮಾತ್ರವಲ್ಲ, ಭೂಮಿಯಲ್ಲಿ ಚಲಿಸಿದ ಯೇಸು ತನ್ನನ್ನು ಮರೆಮಾಡಿಕೊಳ್ಳಲು ಬಯಸದೆ, ತನ್ನನ್ನು ಎಲ್ಲರಿಗೂ ಪ್ರಕಟಿಸಲೂ, ಜನರೆಲ್ಲರನ್ನೂ ಸಂಧಿಸಲೂ ಚಿತ್ತಕೊಂಡನು. ಎಲ್ಲರೂ ಆತನ ದರ್ಶನ ಪಡೆಯಲು ಸಾಧ್ಯವಾಯಿತು. ಮಕ್ಕಳನ್ನೂ ಸಹ ಆತನು ಅಪ್ಪಿಕೊಂಡನು. ಕುಷ್ಟ ರೋಗಿಗಳನ್ನು ಅಸಹ್ಯವೆಂದೆಣಿಸದೆ ಮುಟ್ಟಿ ಸ್ವಸ್ಥ ಪಡಿಸಿದನು. ದೆವ್ವ ಪೀಡಿತರನ್ನು ಬಿಡುಗಡೆ ಮಾಡಿದನು. ಸತ್ತವರನ್ನು ಎಬ್ಬಿಸಿದನು. ಪ್ರಿಯ ದೇವರ ಮಕ್ಕಳೇ, ಮನುಷ್ಯರು ನಿಮ್ಮನ್ನು ಸಂಧಿಸಲು ಬಯಸದೆ ಹೋದರೂ ಅಥವಾ ನಿಮ್ಮನ್ನು ಸಂಧಿಸಲು ಅವರಿಗೆ ಸಮಯವೇ ಸಿಕ್ಕದೇ ಹೋದರೂ ನಿಮ್ಮನ್ನು ಬಹಳವಾಗಿ ಪ್ರೀತಿಸಿ ಸಂತೈಸುವ ಒಬ್ಬ ದೇವರು ಉಂಟು. ಆತನು ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನೂ ಪ್ರೀತಿ ಇಂದ ಕೇಳಿ ನಿಮ್ಮನ್ನು ಬಿಡಿಸುವ ದೇವರಾಗಿದ್ದಾನೆ. ನೋಡಿರಿ! ಇಸ್ರಾಯೇಲ್ಯರು ಐಗುಪ್ತದ ದಾಸತ್ವದಲ್ಲಿ ತತ್ತರಿಸಿದಾಗ ಕರ್ತನು ಮೋಶೆಯನ್ನು ಸಂಧಿಸಲು ಮುಳ್ಳಿನ ಪೊದರಿನಲ್ಲಿ ದರ್ಶನ ಕೊಟ್ಟನು. ಮೋಶೆಯನ್ನು ಸಂಧಿಸಿ ಅವನ ಮೂಲಕ ಇಸ್ರಾಯೇಲ್ಯರನ್ನು ಸಂಧಿಸಿ ದಾಸತ್ವದಿಂದ ಬಿಡುಗಡೆ ಮಾಡಿದನು. ಕರ್ತನಲ್ಲಿ ಪ್ರಿಯ ದೇವರ ಮಕ್ಕಳೇ, ಇಂದು ಕರ್ತನು ನಿಮ್ಮನ್ನು ಸಂಧಿಸಲು ಅಪೇಕ್ಷಿಸುತ್ತಿದ್ದಾನೆ. ನಿಮಗೆ ಅಪೇಕ್ಷೆಯುಂಟಾ? ಆತನ ಸನ್ನಿಧಿಗೆ ಹೋಗಿ ಪ್ರಾರ್ಥಿಸಲು ಅಪೇಕ್ಷೆಯುಂಟಾ? ಸತ್ಯವೇದ ಧ್ಯಾನ ಮಾಡುವಾಗ, ಕರ್ತನನ್ನು ದರ್ಶಿಸುವ ಗ್ರಹಿಕೆ ನಿಮಗುಂಟಾ ? ಏಕೆಂದರೆ ದೇವರ ವಾಕ್ಯ ಈ ಉದಯ ಕಾಲದಲ್ಲಿ ಎಚ್ಚರಿಸುತ್ತದೆ! "ಯೆಹೋವನೇ, ನನ್ನನ್ನು ನೆನಪು ಮಾಡಿಕೊಂಡು ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು"ಎಂದು ಕೀರ್ತನೆಗಳು 106:4 ನೇ ವಚನ ತಿಳಿಸುತ್ತದೆ. ಆದುದರಿಂದ ದರ್ಶನವನ್ನು ಅನುಗ್ರಹಿಸುವವನು ನಿಮಗಾಗಿ ಇದ್ದಾನೆ ಎಂದು ನೆನಪು ಮಾಡಿಕೊಂಡು ಕರ್ತನಿಗಾಗಿ ಜೀವಿಸಿರಿ! ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 [email protected]
@Yashodha-qk6iz2 ай бұрын
Amen hallelujah 🙏
@pastorjpbethesda98892 ай бұрын
ದೇವರಿಗೆ ಮಹಿಮೆಯಾಗಲಿ, ಅವರು ನಿಮ್ಮ ಮೂಲಕ ಕೊಟ್ಟ ರಾಗಕ್ಕಾಗಿ 🙏
@Bhanupriya-pd7uh2 ай бұрын
Amen hallelujah
@PromiseofGod7712 ай бұрын
Faith on Jesus is eternal life and it spreads.
@veereshmkd54662 ай бұрын
Wonderful song dear pastor
@Akhil-ne1pl2 ай бұрын
Amen
@Akhil-ne1pl2 ай бұрын
Ame NM
@jeevanmarvindalmeida13372 ай бұрын
Amen 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉amen
@user-ho3ny9sd5z3 ай бұрын
Jesus love me ❤❤❤❤
@keeru62543 ай бұрын
This is really beautiful and good to sing and praise the lord 🎉❤i thank God for this song
@srinuuba88193 ай бұрын
😭😭😭
@shivakumarsam30083 ай бұрын
Wow Wonderful Powerful Blessings MSG Words Glory To Jesus Amen Helluaiha ✝️❣️🙏🙋♂️🙋♂️🙋♂️🙋♂️🙋♂️🙋♂️
@gracedsouza70813 ай бұрын
It takes us to the most holy place to worship him
@MallanagoudaMeti-zu3om3 ай бұрын
❤❤❤❤
@ChannuKattimani-hl6fo3 ай бұрын
👌👌👌👌👌👌👌
@ChandrakalaNaidu-tr2lq3 ай бұрын
Amen amen amen
@ChandrakalaNaidu-tr2lq3 ай бұрын
Amen amen amen
@Vagrhiboliministry.4 ай бұрын
Super song glory to jesus❤❤❤❤
@anitasamuel50864 ай бұрын
All Glory to Lord Jesus ❤❤ super song & blessed wonderful lyrics.. May God bless u all & He may u all more Glory.. Amen 😊
Пікірлер
❤
ಆಮೇನ್ ಹಲ್ಲೆಲೂಯ. ಜಯ ಕೊಡುವ ದೇವರಿಗೆ ಸ್ತೋತ್ರ ಯೇಸುವೇ
❤Yesappa
Praise the Lord respected brother sister thank you so much for the inspirational song be blessed be safe psl 91 prayful wishes devaraj lucydevaraj and children bangalore
Wonderful song brother.this song was filled holyspirit anointing. heart melt this song❤..
Glory to god❤️😊😊❤️❤️
🙏 Thank 🙌 you ❤️ jesus 🙏 koti 🙌 koti ❤️ sotra 🙏 sotra 🙌 yessppa ❤️ wonderful 🙏 message 🙌 brother ❤️ thank 🙏 you 🙌 so ❤️ much 🙏 Jesus 🙏🙌❤️ super 🙏 beautiful 🙌 good ❤️ songs 👌 lyrics 🙏 super 🙌 very ❤️ nice 🙏 good 👍😊😍🙂💯☺️😌 video 📸 s 👏🙏🤗💞😊👌 super 👌 blessings 🙏 from 🙌 all ❤️ people ✋ arogya 🙏 dalli 🙌 adbutha ❤️ madappa 🙏 yessppa 🙌 nanna ❤️ jotheyalli 🙏 nanna 🙌 kutumba ❤️ dalli 🙏 adbutha 🙌 madappa ❤️ yessppa 🙏 nanna 🙏 jotheyalli 🙌 eraapp ❤️ yessppa 🙏🙌❤️ ❤️ my 🙏 family 🙌 my ❤️ friends 🙏 my 🙌 family ❤️ members 🙏 paryar 🙌 madae ❤️ brother 🙏 yessppa 🙌 my ❤️ mama 🙏 arogya 🙌 dalli ❤️ adbutha 🙏 madappa 🙏 yessppa 🙌 my ❤️ grandmother 🙏 arogya 🙌 dalli ❤️ adbutha 👌 madappa 🙏 yessppa 🙌 my ❤️ mother 🙏 health 👍 Paryar 😊 madee 😍 brother 🙂 yessppa 🙏🙌❤️ amen 🙏 God 🙌 Jesus 🙏🙌❤️
Devaru enuke nannannu kutumbadhinda berpadisudare antha ivatthu full Artha aythu pastor....... e vakyavannu nannannu balpadisidhake Devarige stothra....... ❤❤❤❤❤❤❤❤❤❤
Amen✝️🙌gbu paster 🙌🙌
Amen
Praise You Lord Amen 🙏🙏🙏
Amen
😊😊❤❤ Amen 1:47
Praise the lord Jesus
I recieved bless Jesus name Amen ❤️🙏🙌🙏🙌❤ thankyou brother prisa the Lord brother
Chikkaballapura district sidlaghatta Taluka nahalli Chandrashekhar 5 star
ಸೂಪರ್ ಸಾಂಗ್ ಪಾಸ್ಟರ್ ಸೂಪರ್ ವಾಯ್ಸ್ ದೇವರು ನಿಮ್ಮನ್ನು ಆಶೀರ್ವದಿಸಲಿ 👌👌👌🙏💖🙏💖✝️🙏
❤❤❤❤ love ಸೂಪರ್ song
Amen 🙏🙏🙏🙏🙏💐
ಸ್ತುತಿಸಲು ಪ್ರಯತ್ನಿಸಿರಿ! "ಆಮೇಲೆ ಅವನು ಜನರ ಸಮ್ಮತಿಯಿಂದ ಯೆಹೋವನಿಗೋಸ್ಕರ ಗಾಯನ ಮಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡು... ಯೆಹೋವನಿಗೆ ಕೃತಜ್ಞತಾ ಸ್ತುತಿ ಮಾಡಿರಿ, ಆತನ ಕೃಪೆಯು ಶಾಶ್ವತವಾಗಿದೆ ಎಂದು ಭಜಿಸಿರಿ ಎಂಬುದಾಗಿ ಅಜ್ಞಾಪಿಸಿದನು. 2 ಪೂ .ವೃ . 20:21. ಯಾವಾಗ ನಿಮಗೆ ಪ್ರಾರ್ಥಿಸಲಾಗದಂತಹ ಸಂದರ್ಭಗಳು ಬರುವದೋ ಅಂತಹ ಸಮಯಗಳಲ್ಲಿ ಮೊಣಕಾಲೂರಿ, ಕರ್ತನನ್ನು ಸ್ತುತಿಸಲಾರಂಭಿಸಿರಿ, ಯಾಕೆಂದರೆ ಸ್ತುತಿಯಲ್ಲಿ ಬಹು ದೊಡ್ಡ ಶಕ್ತಿ ಉಂಟು. ನೀವು ಕರ್ತನನ್ನು ಸ್ತುತಿಸುತ್ತಾ ಹೋದಂತೆ ಅದ್ಭುತಗಳನ್ನು ಕರ್ತನು ನಿಶ್ಚಯವಾಗಿ ಮಾಡುವನು. ನೀವು ನೆನೆಸುವುದಕ್ಕಿಂತಲೂ, ಬೇಡಿಕೊಳ್ಳುವುದಕ್ಕಿಂತಲೂ ಅಧಿಕವಾಗಿ ಕರ್ತನು ನಿಮಗಾಗಿ ಹೋರಾಡುವನು. ಒಬ್ಬ ಸಹೋದರರು ಸೇವೆಯ ನಿಮಿತ್ತ ಹೊರದೇಶಕ್ಕೆ ಕಳಿಸಲ್ಪಟ್ಟನು. ಬಹಳ ಸಂತೋಷದಿಂದ ಹೊರಟ ಆತನಿಗೆ ಅಲ್ಲಿನ ಸ್ಥಿತಿಗತಿಗಳು ವಿರೋಧವಾಗಿ ಇರುವುದನ್ನು ಕಂಡು ಬಹಳವಾಗಿ ಕಳವಳಕ್ಕೆ ಈಡಾದನು. ಅಲ್ಲಿನ ಭಾಷೆ ತಿಳಿಯದು. ಅಲ್ಲಿನ ವಿಚಾರ ಆಚಾರ್ಯಗಳು ಬೇರೆಯಾದದ್ದು. ಭಾರತಕ್ಕೆ ಹಿಂದುರುವುದು ಸೂಕ್ತ ಎಂದು ಯೋಚಿಸಲು ಆರಂಭಿಸಿದರು. ಅಂತಹ ಪರಿಸ್ಥಿತಿಯಲ್ಲಿ ಒಂದು ಬಾಗಿಲಿನ ಮೇಲೆ ಯಾವಾಗಲೋ ಆಂಟಿಸಿದ್ದ ಬರಹ ಆತನ ಕಣ್ಣಿಗೆ ಬಿದ್ದಿತ್ತು. ಅದರಲ್ಲಿ ಹೀಗಿತ್ತು."ಪ್ರಯತ್ನವನ್ನು ಕೈ ಬಿಡಬೇಡ, ಸ್ತುತಿಸಿ ನೋಡು"ಎಂದು ಬರೆಯಲ್ಪಟ್ಟಿತ್ತು. ಈ ವಾಕ್ಯ ನೇರವಾಗಿ ಆತನ ಅಂತರ್ಯವನ್ನು ತಾಕಿತು. ಆತನಲ್ಲಿ ಒಂದು ರೀತಿಯ ನಂಬಿಕೆ ಉದ್ಭವಿಸಿತು. ಸ್ತುತಿಸಲಾಗದ ಆ ಸ್ಥಿತಿಯಲ್ಲಿ ಗಟ್ಟಿಯಾಗಿ ಧ್ವನಿ ಏರಿಸಿ ಸ್ತುತಿಸಲಾರಂಭಿಸಿದನು. ಅರ್ಧ ಗಂಟೆ ಸ್ತುತಿಸಿದ ನಂತರ ಆತನ ಆತ್ಮದಲ್ಲಿ ಒಂದು ರೀತಿಯ ಬಿಡುಗಡೆ ಅನುಭವ ಉಂಟಾಗಿ ಉತ್ಸಾಹದ ಆತ್ಮ ಆತನನ್ನು ತಾಕಿತು. ಅಲ್ಲಿಯವರೆಗೆ ಬೆಟ್ಟದಂತೆ ಇದ್ದ ಸಮಸ್ಯೆಗಳು ಮಂಜಿನಂತೆ ಕರಗಿ ಹೋದವು. ಯೆಹೋಷಾಫಾಟನಿಗೆ ವಿರೋಧವಾಗಿ ಶತ್ರುಗಳು ಬಂದಾಗ ತನ್ನ ಬಲದಿಂದ ಶತ್ರುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವನು ಅರಿತಿದ್ದನು. ಕರ್ತನಲ್ಲಿ ಪ್ರೀತಿಯ ದೇವರ ಮಕ್ಕಳೇ, ನಮ್ಮ ದೇವರು ಸ್ತುತಿಗಳ ಮಧ್ಯದಲ್ಲಿ ವಾಸಿಸುವ ದೇವರು. ಯಾರ್ಯ್ಯಾರು ಕರ್ತನನ್ನು ಸ್ತುತಿಸುವರೋ ಅಂಥವರ ಮಧ್ಯದಲ್ಲಿ ಕರ್ತನು ಪರಾಕ್ರಮಶಾಲಿಯಾಗಿ ಎದ್ದೇಳುವನು. ಆತನು ಇಂದಿಗೂ ಜೀವಿಸಿರುವನು. ನಿಮಗಾಗಿ ಹೋರಾಡುವನು. ಆತನನ್ನು ವಿಶ್ವಾಸಿಸಿ ಸ್ತುತಿಸಿರಿ, ಜಯಶಾಲಿಗಳಾಗಿರಿ. ದೇವರ ವಾಕ್ಯ ಹೇಳುತ್ತದೆ, "ಅವರು ಸ್ವರ ಮಂಡಲ ಕಿನ್ನರಿ ತುತ್ತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬಂದರು" ಎಂದು 2 ಪೂರ್ವ 20:28 ನೇ ವಚನದಲ್ಲಿ ನಾವು ಗಮನಿಸುತ್ತೇವೆ. ಸ್ತುತಿಯಲ್ಲಿ ಶಕ್ತಿಯನ್ನು ಕೊಡಲು ಶಕ್ತನಾದ ಕರ್ತನು ನಿಮ್ಮ ಸಂಗಡ ನಿವಸಿಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 [email protected]
ತಾಯಿ. ಒಂದು ವೇಳೆ ಮರೆತರೂ ನಾನು ಎಂದು ಎಂದಿಗೂ ಮರೆಯುದಿಲ್ಲ ಎಂದು ಹೇಳಿದವರೆ ನಿಮಗೆ ಸ್ತೋತ್ರ ಆಮೆನ್ loin of Judah jesus ❤❤❤
Amen 🙏🙏🙏🙏
AMEN ❤❤🥰🥰🥰
,🙏💖🙏 ಸೂಪರ್ ಸಾಂಗ್ ಪಾಸ್ಟರ್ ಎಷ್ಟು ಸತಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು 🙏 🌹🙏 Amen Amen Amen 🙏🌹🙏🌹🙏
ದರ್ಶನವನ್ನು ಅನುಗ್ರಹಿಸುವ ದೇವರು! "ದೇವರು ತನ್ನ ಜನರಿಗೆ ದರ್ಶನವನ್ನು ಅನುಗ್ರಹಿಸಿದ್ದಾನೆ ಎಂದು ದೇವರನ್ನು ಕೊಂಡಾಡುವವರು ಆದರು". ಲೂಕ 7:16. ದೇವರು ನಿಮ್ಮನ್ನು ನೋಡುವವನು, ನಿಮ್ಮ ಪ್ರಾರ್ಥನೆಯನ್ನು ಕೇಳುವಾತನು , ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸುವವನೂ ಮಾತ್ರವಲ್ಲ, ಆತನು ನಿಮಗೆ ದರ್ಶನವನ್ನು ಅನುಗ್ರಹಿಸುವವನೂ ಆಗಿದ್ದಾನೆ. ಅನೇಕರು, "ನಾನು ರೋಗದಲ್ಲಿ ಬಿದ್ದಿದೆನು, ಯಾರು ನನ್ನನ್ನು ನೋಡಲು ಬರಲಿಲ್ಲ. ನಾನು ಬಡತನದಲ್ಲಿ ಬಳಲಿದಾಗ ಯಾರೂ ನನ್ನನ್ನು ವಿಚಾರಿಸಲಿಲ್ಲ. ಎಲ್ಲರೂ ಇದ್ದು ಏನು ಪ್ರಯೋಜನ? ನಾನೋ ಒಂಟಿಯಾಗಿ ಅನಾಥನ ಹಾಗೆ ತತ್ತರಿಸುತ್ತಿದ್ದೇನೆ" ಎನ್ನುವರು. ಆದರೆ, ಪರಲೋಕ ದೇವರೋ ನಿಮಗೆ ದರ್ಶನವನ್ನು ಕೊಟ್ಟು ನಿಮ್ಮನ್ನು ಸಂಧಿಸಲು ಚಿತ್ತಕೊಂಡನು. ಅದಕ್ಕಾಗಿ ಆತನೇ ಭೂಮಿಗೆ ಇಳಿದು ಬರಲು ಅಪೇಕ್ಷಿಸಿದನು. ಮಕ್ಕಳು ರಕ್ತ ಮಾಂಸಧಾರಿಗಳಾಗಿರುವುದರಿಂದ, ಕ್ರಿಸ್ತನೂ ರಕ್ತ ಮಾಂಸಧಾರಿ ಆದನು. ದಿನರೂ, ಬಡತನದ ರೆಖೆಯಲ್ಲಿರುವವರೂ ಕ್ರಿಸ್ತನೊಟ್ಟಿಗೆ ಸಂಬಂಧವಿಟ್ಟು ಹಿಗ್ಗುವಂತೆ, ಆತನು ತನ್ನನ್ನು ತಾನೇ ತಗ್ಗಿಸಿ, ದಾಸನ ಭಾವವನ್ನು ಧರಿಸಿ, ತನ್ನನ್ನು ಬರಿದು ಮಾಡಿಕೊಂಡನು. ಮಾತ್ರವಲ್ಲ, ಭೂಮಿಯಲ್ಲಿ ಚಲಿಸಿದ ಯೇಸು ತನ್ನನ್ನು ಮರೆಮಾಡಿಕೊಳ್ಳಲು ಬಯಸದೆ, ತನ್ನನ್ನು ಎಲ್ಲರಿಗೂ ಪ್ರಕಟಿಸಲೂ, ಜನರೆಲ್ಲರನ್ನೂ ಸಂಧಿಸಲೂ ಚಿತ್ತಕೊಂಡನು. ಎಲ್ಲರೂ ಆತನ ದರ್ಶನ ಪಡೆಯಲು ಸಾಧ್ಯವಾಯಿತು. ಮಕ್ಕಳನ್ನೂ ಸಹ ಆತನು ಅಪ್ಪಿಕೊಂಡನು. ಕುಷ್ಟ ರೋಗಿಗಳನ್ನು ಅಸಹ್ಯವೆಂದೆಣಿಸದೆ ಮುಟ್ಟಿ ಸ್ವಸ್ಥ ಪಡಿಸಿದನು. ದೆವ್ವ ಪೀಡಿತರನ್ನು ಬಿಡುಗಡೆ ಮಾಡಿದನು. ಸತ್ತವರನ್ನು ಎಬ್ಬಿಸಿದನು. ಪ್ರಿಯ ದೇವರ ಮಕ್ಕಳೇ, ಮನುಷ್ಯರು ನಿಮ್ಮನ್ನು ಸಂಧಿಸಲು ಬಯಸದೆ ಹೋದರೂ ಅಥವಾ ನಿಮ್ಮನ್ನು ಸಂಧಿಸಲು ಅವರಿಗೆ ಸಮಯವೇ ಸಿಕ್ಕದೇ ಹೋದರೂ ನಿಮ್ಮನ್ನು ಬಹಳವಾಗಿ ಪ್ರೀತಿಸಿ ಸಂತೈಸುವ ಒಬ್ಬ ದೇವರು ಉಂಟು. ಆತನು ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನೂ ಪ್ರೀತಿ ಇಂದ ಕೇಳಿ ನಿಮ್ಮನ್ನು ಬಿಡಿಸುವ ದೇವರಾಗಿದ್ದಾನೆ. ನೋಡಿರಿ! ಇಸ್ರಾಯೇಲ್ಯರು ಐಗುಪ್ತದ ದಾಸತ್ವದಲ್ಲಿ ತತ್ತರಿಸಿದಾಗ ಕರ್ತನು ಮೋಶೆಯನ್ನು ಸಂಧಿಸಲು ಮುಳ್ಳಿನ ಪೊದರಿನಲ್ಲಿ ದರ್ಶನ ಕೊಟ್ಟನು. ಮೋಶೆಯನ್ನು ಸಂಧಿಸಿ ಅವನ ಮೂಲಕ ಇಸ್ರಾಯೇಲ್ಯರನ್ನು ಸಂಧಿಸಿ ದಾಸತ್ವದಿಂದ ಬಿಡುಗಡೆ ಮಾಡಿದನು. ಕರ್ತನಲ್ಲಿ ಪ್ರಿಯ ದೇವರ ಮಕ್ಕಳೇ, ಇಂದು ಕರ್ತನು ನಿಮ್ಮನ್ನು ಸಂಧಿಸಲು ಅಪೇಕ್ಷಿಸುತ್ತಿದ್ದಾನೆ. ನಿಮಗೆ ಅಪೇಕ್ಷೆಯುಂಟಾ? ಆತನ ಸನ್ನಿಧಿಗೆ ಹೋಗಿ ಪ್ರಾರ್ಥಿಸಲು ಅಪೇಕ್ಷೆಯುಂಟಾ? ಸತ್ಯವೇದ ಧ್ಯಾನ ಮಾಡುವಾಗ, ಕರ್ತನನ್ನು ದರ್ಶಿಸುವ ಗ್ರಹಿಕೆ ನಿಮಗುಂಟಾ ? ಏಕೆಂದರೆ ದೇವರ ವಾಕ್ಯ ಈ ಉದಯ ಕಾಲದಲ್ಲಿ ಎಚ್ಚರಿಸುತ್ತದೆ! "ಯೆಹೋವನೇ, ನನ್ನನ್ನು ನೆನಪು ಮಾಡಿಕೊಂಡು ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು"ಎಂದು ಕೀರ್ತನೆಗಳು 106:4 ನೇ ವಚನ ತಿಳಿಸುತ್ತದೆ. ಆದುದರಿಂದ ದರ್ಶನವನ್ನು ಅನುಗ್ರಹಿಸುವವನು ನಿಮಗಾಗಿ ಇದ್ದಾನೆ ಎಂದು ನೆನಪು ಮಾಡಿಕೊಂಡು ಕರ್ತನಿಗಾಗಿ ಜೀವಿಸಿರಿ! ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 [email protected]
Amen hallelujah 🙏
ದೇವರಿಗೆ ಮಹಿಮೆಯಾಗಲಿ, ಅವರು ನಿಮ್ಮ ಮೂಲಕ ಕೊಟ್ಟ ರಾಗಕ್ಕಾಗಿ 🙏
Amen hallelujah
Faith on Jesus is eternal life and it spreads.
Wonderful song dear pastor
Amen
Ame NM
Amen 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉amen
Jesus love me ❤❤❤❤
This is really beautiful and good to sing and praise the lord 🎉❤i thank God for this song
😭😭😭
Wow Wonderful Powerful Blessings MSG Words Glory To Jesus Amen Helluaiha ✝️❣️🙏🙋♂️🙋♂️🙋♂️🙋♂️🙋♂️🙋♂️
It takes us to the most holy place to worship him
❤❤❤❤
👌👌👌👌👌👌👌
Amen amen amen
Amen amen amen
Super song glory to jesus❤❤❤❤
All Glory to Lord Jesus ❤❤ super song & blessed wonderful lyrics.. May God bless u all & He may u all more Glory.. Amen 😊
ಆಮೇನ್ 🛐🙏💐🙏 ದೇವರೇ ಕೃಪೆ ಮಾಡಿ
Amen
Very nice song brother❤
Bro which scale in piano
Amen
ಸೂಪರ್ 😍😍😍