ಯುವ ನಿಮ್ಮವ | A Day in Gajanur ft. Yuva Rajkumar & Santhosh Ananddram | YUVA | Hombale Films

Ойын-сауық

ಯುವ ನಿಮ್ಮವ ❤️
A Day in Gajanur - Dive into the world of #YUVA with this candid conversation ft. #YuvaRajkumar and #SanthoshAnanddram.
For More Updates:
KZread: / @hombalefilms
Facebook: / hombalefilms
Twitter: / hombalefilms
Instagram: / hombalefilms
In Association with Divo:
FB : / divokannada
Twitter : / divomovies
Insta : / divomusicofficial
#HombaleFilms #Yuvarajkumar #Santoshananddram #Sapthamigowda #Yuva #Vijaykiragandur #Gajanur

Пікірлер: 717

  • @karna4148
    @karna41482 ай бұрын

    ತನಗೆ ಸಾವಿರಾರು ಕಷ್ಟ ಇದ್ದರು ಮಕ್ಕಳನ್ನು ಚೆನ್ನಾಗಿ ಬೆಳೆಸುವ ತಂದೆ ನಿಜವಾದ ದೇವರು 🥹🙏❤️ ರಾಜವಂಶದಿಂದ ಮಾತ್ರ ಇಂತಹ ದೃಶ್ಯಗಳನ್ನು ನೋಡಲು ಸಾಧ್ಯ.Loved this Episode ❤️

  • @prassadable

    @prassadable

    2 ай бұрын

    Savira kasta na ? Yov Rajkumar family worth more then 500 crores , entire bangalore avr properties idhe , frgot about Bangalore they even got properties in Chennai and hydrabad, nam bangalore prime location alli ond mane idhe iruthe ivrdhu , kasta antha😂😂

  • @karna4148

    @karna4148

    2 ай бұрын

    @@prassadable ಬೇರೆ ತಂದೆ ಬಗ್ಗೆ ಹೇಳಿದ್ದು ಗುರು,ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಅಲ್ಲ,ಬೇರೆ ತಂದೆಯಂದಿರ ಬಗ್ಗೆ,ಅಂತ ವಿಷಯ ನ ರಾಜವಂಶದವರು ಅವರ ಸಿನಿಮಾದಲ್ಲಿ ತೋರಿಸುತ್ತಾರೆ,ಜನಗಳಿಗೆ ಒಳ್ಳೆ ಮೌಲ್ಯ ಕೊಡುತ್ತಾರೆ ಅಂತ ಹೇಳಿದ್ದು

  • @prassadable

    @prassadable

    2 ай бұрын

    @@karna4148 oh sorry sorry 🙏

  • @slash45207

    @slash45207

    2 ай бұрын

    @@prassadable Yes... Dr. Rajkumar has earned each and every Penny from his hard work. His children continued his Legacy. A family with money doesn't come with hassle free life. His effort as father can be seen in Bondage between all his kids even today. So he is a successful father..

  • @ajaykorekore5506
    @ajaykorekore55062 ай бұрын

    ದೊಡ್ಮನೆ ಅಭಿಮಾನಿ ಆಗಿರೋದಕ್ಕೂ ಹೆಮ್ಮೆನೂ ಆಗ್ತಿದೆ ಸಾರ್ಥಕ ನು ಆಗ್ತಿದೆ 🙏🥰🥰

  • @shashikumar6869

    @shashikumar6869

    2 ай бұрын

    ಲವ್ ಯು ಸರ್ ದೊಡ್ಮನೆ ಅಭಿಮಾನಿ ಅಂತ ಹೇಳ್ಕೊಳ್ಳೋಕ್ಕೆ ಹೆಮ್ಮೆಯಿಂದ ಹೇಳ್ಕೊಬಹುದು

  • @ashokkumarm6310

    @ashokkumarm6310

    2 ай бұрын

    True bro

  • @user-uy7vp7xo5f
    @user-uy7vp7xo5f2 ай бұрын

    Dr. Raj ಫ್ಯಾಮಿಲಿಲಿ ಹುಟ್ಟಿದ್ರು ಒಂದು ಸ್ವಲ್ಪ ನೂ ಅಹಂಕಾರ ಇಲ್ವಲ್ಲ ರಿ. ಇತ್ತೀಚಿಗೆ ಯುವ ಅವರ ಮಾತುಗಳನ್ನು ಕೇಳ್ತಿದ್ರೆ, ನಡೆ ನುಡಿ ನೋಡ್ತಿದ್ರೆ Defenetly ತಾತ ನ ತರ & ಚಿಕ್ಕಪ್ಪನ ತರ ದೊಡ್ಡ ಹೆಸರು ಮಾಡೋದು 100% ಅನಿಸ್ತಿದೆ ❤Love You ದೊಡ್ಮನೆ

  • @sureshbm7136

    @sureshbm7136

    2 ай бұрын

    ಬೇಳೆಯೋವರೆಗು,, ಬೆಳೆ ಬೆಯೋವರೆಗೂ

  • @Captain-tl1wt

    @Captain-tl1wt

    2 ай бұрын

    Thugudeepa family papa

  • @manjugoku498
    @manjugoku4982 ай бұрын

    Legendary Actor House... Getting emotional seeing Appu Boss...ದೊಡ್ಮನೆ ೧೦೦ ಕಾಲ ಎಲ್ಲರು ಆರೋಗ್ಯ ಆಯುಷ್ಯ ಬರಲಿ ಎಂದು ಹಾರೈಸುವೆ

  • @user-wk6zt1ol4c
    @user-wk6zt1ol4c2 ай бұрын

    ಯುವ ಯುವ ಯುವ ಯುವ 🔥🔥

  • @PrimeModsoffiicial
    @PrimeModsoffiicial2 ай бұрын

    Missu You Puneet RajKumar 😢😥

  • @irsk143
    @irsk1432 ай бұрын

    ದೇವರ ಮನೆ ❤ Waiting for Yuva movie FDFS

  • @Manjunathavirochan
    @Manjunathavirochan2 ай бұрын

    ತುಂಬಾ ಒಳ್ಳೆಯದಾಗಲಿ ಯುವ ಸಿನಿಮಾ ಮತ್ತು ವ್ಯಕ್ತಿ ನಮ್ಮವರಾಗಲಿ ನಮ್ಮ ಅಪ್ಪು ಥರ ನಮ್ಮ ಯುವ ಆಗಲಿ ಸರ್ವ ಸಂಪನ್ನ ಮನಸುಗಳ ಹಾರೈಕೆ ನಿಮ್ಮದಾಗಲಿ... ತುಂಬಾ ಒಳ್ಳೆಯದಾಗಲಿ 🌹🌹🌹❤️❤️❤️💐💐💐

  • @shashikumar6869

    @shashikumar6869

    2 ай бұрын

    ತುಂಬಾ ಖುಷಿಯಾಗುತ್ತಲ್ವಾ ಸರ್ ನಾವುಗಳು ದೊಡ್ಮನೆ ಅಭಿಮಾನಿ ಅಂತ ಹೇಳಿಕೊಳ್ಳೋಕೆ

  • @Akash-fl9zk
    @Akash-fl9zk2 ай бұрын

    ಅಂಗಾದ್ರೆ ಅಪ್ಪ ಅನ್ನೋ ದೇವ್ರು ಪ್ರೀತಿ ಏನು ಅಂತ #ಯುವ ಮೂವಿಲಿ ನೋಡಬಹುದು 💯💯🙏🏻

  • @sureshmudur6269
    @sureshmudur62692 ай бұрын

    One of the best interview in film indian history.... That is doddamane 🔥🔥🔥

  • @user-ul5cu2bw4q
    @user-ul5cu2bw4q2 ай бұрын

    ಬಾವನೆಗಳ ಬಗೆಗೆ ತುಂಬಾ ಚೆನಾಗಿ ಹೆಳತಿದ್ರಿ , ನನಗ ನಿಮ ಮಾತ ಕೆಳತಾ ನಮ ತಂದೆನೆ ನೆನಪಾಗತಿದ್ರ ❤❤❤ hatsoff Santosh sir , ನಮ ತಂದೆ ರಾಜಕುಮಾರ ಅವರ ಅಬಿಮಾನಿಗಳು , ನಾ APPU ಸಿನಿಮಾನ ಎಕ್ಸಾಮ ಬಂಕ ಮಾಡಿ ನೋಡಿದೆ , ಯುವ ಸರ್ ನಿಮ ಸಿನಿಮ ಕುಟುಂಬ ಸಮೇತವಾಗಿ ಹೋಗಿ ನೋಡತಿವಿ .

  • @Raju179j
    @Raju179j2 ай бұрын

    All the best Yuva sar from D BOSS Fans ❤✨•••

  • @Madhuprk
    @Madhuprk2 ай бұрын

    Santosh anna #YUVA❤ du promotion start madiii innu 10 days ide astee 😢

  • @retrobgmkannada
    @retrobgmkannada2 ай бұрын

    ಈ ವಿಡಿಯೋ ನೋಡ್ತಾ ಇದ್ರೆ ಒಂದು ಕ್ಷಣ ಗೊತ್ತಾಗದೇ ಮೈ ರೋಮಾಂಚನ ಆಗುತ್ತೆ ಅಂದರೆ ಅದು ದೊಡ್ಮನೆಗಿರೋ ಶಕ್ತಿ We blessed great family in KFI

  • @maheshraj5931
    @maheshraj59312 ай бұрын

    Devara mane 🙏❤️❤️❤️

  • @DurganaikLNaik-ww4to
    @DurganaikLNaik-ww4to2 ай бұрын

    Yuva Boss nivu namma emotions Boss😢😢😢

  • @sanjayamggovindappa1821
    @sanjayamggovindappa18212 ай бұрын

    ತಂದೆ ತಾಯಿ ಬಂಧು ಬಳಗ ಹೀಗೆ ಸಂಬಂಧಗಳ ಮೌಲ್ಯಗಳನ್ನೇ ಅಳವಡಿಸಿಕೊಂಡಿರುವ ಈ ಯುವ ಚಿತ್ರ ಯಶಸ್ವಿಯಾಗಲಿ ಎಂದು ಆ ಗುರುರಾಯರಲ್ಲಿ ಪ್ರಾರ್ಥಿಸುವೆ...❤❤❤❤

  • @Shashiapppu1
    @Shashiapppu12 ай бұрын

    ತುಂಬಾ ಅರ್ಥ ಗರ್ಬಿತ ಸಂವಾದ All the best Yuva

  • @veereshaveeresha.v2911
    @veereshaveeresha.v29112 ай бұрын

    Interview ನೋಡ್ಬೇಕಾದ್ರೆ ತಂದೆ ಬಗ್ಗೆ ಏನೋ ಒಂತರಾ feel ಅಗ್ತಿದೆ.. ಸಿನಿಮಾಗಾಗಿ ಕಾಯ್ತಿದೀನಿ ❤❤ಯುವ &ಸಂತೋಷ್ ಸರ್ love you❣️..

  • @harishr3434
    @harishr34342 ай бұрын

    There will be no better introduction & interview for Yuva than this 🥰 This Guy is Really Blessed to be Born into a Legendary Family ...Jai Annavru ❤ Jai Power Star ❤ All the Best to Yuva ❤ I Hope you will shine more & follow in the footsteps of Legends 👍 Thank you Santhosh Anandram for this 👏#yuva #Appu #Shivanna

  • @saibannatakalki440
    @saibannatakalki4402 ай бұрын

    Tumba wale shandarshana sll the best team youa..100 days 200cr agli nima chihthra god bless you..❤

  • @anandkumarappu7399
    @anandkumarappu73992 ай бұрын

    ದೊಡ್ಮನೆ ಮತ್ತು ಸಂತೋಷ ಆನಂದ್ ರಾಮ್ ಅವ್ರಿಂದ ಮಾತ್ರ ಇಂಥ ಒಳ್ಳೆಯ ವಿಚಾರ & ಸಂದರ್ಶನ ಆಚೆ ಬರೊಕೆ ಸಾಧ್ಯ....❤❤ ಜೈ ರಾಜವಂಶ ....& ಜೈ Legend directr Santhosh Sir....🙏🙏

  • @amareshkumbar5446
    @amareshkumbar54462 ай бұрын

    Appu forever ❤❤ We love Appu Jai Yuva Jai Rajvamsh❤❤❤

  • @powersuni8242
    @powersuni82422 ай бұрын

    ಜೈ ರಾಜವಂಶ 🚩🙏🏼

  • @parashuramsajjihola3116
    @parashuramsajjihola31162 ай бұрын

    ಈ ವಿಡಿಯೋ ಮುಕಾಂತರ ಹೇಳೋದು ಒಂದೇ ಮಾತು ಯಾರ್ ಬಗ್ಗೆ ಮಾತನಾಡಬೇಕಾದ್ರು ಯೋಚ್ನೆ ಮಾಡಿ ತಿಳ್ಕೊಂಡು ಮಾತಾಡಿ ಜೈ ಅಪ್ಪು ಬಾಸ್ ❤

  • @dattatreyakulkarni541

    @dattatreyakulkarni541

    2 ай бұрын

    U r right, bro ❤

  • @jayalakshmigolakshmi8666

    @jayalakshmigolakshmi8666

    2 ай бұрын

    ನಿಜ ಸರ್. ಗೊತ್ತಿಲ್ದೆ ಯಾರಬಗ್ಗೆ ತಪ್ಪು ಮಾತನಾಡಬಾರದು❤❤ ರಾಜಣ್ಣ❤ ಅಪ್ಪು ಸರ್.

  • @Akash-fl9zk
    @Akash-fl9zk2 ай бұрын

    ಯುವ ❤️😍

  • @mgappufan
    @mgappufan2 ай бұрын

    Appu❤ yuva 🎉

  • @shridharkariger4710
    @shridharkariger47102 ай бұрын

    ಸಂತೋಷ್ಅಣ್ಣ ಯುವ ಸರ್ ನಿಮ್ಮ ಪ್ರತಿಯೊಂದು ಮಾತುಗಳು ಮನ್ಸಿಗೆ😢ತಟ್ಟಿದ್ವು ❤❤ಒಂದೊಳ್ಳೇ ಇಂಟರವಿವ್..Thank u❤

  • @bharathijayaram7298
    @bharathijayaram72982 ай бұрын

    Best wishes Yuva!!! god is with you! best wishes Santhosh Sir ❤❤❤

  • @jadhavbk92

    @jadhavbk92

    2 ай бұрын

    ...

  • @HanumantrayaHanu-qu6xe
    @HanumantrayaHanu-qu6xe2 ай бұрын

    ಒಂದು ಹೊಸ ತರದ ಯುವ ಪ್ರಮೋಷನ್ ತುಂಬಾ ಚೆನ್ನಾಗಿದೆ ❤🤝

  • @obaleshappan7299
    @obaleshappan72992 ай бұрын

    ತುಂಬಾ ಅರ್ಥಪೂರ್ಣವಾದ ಸಂದರ್ಶನ. ಜೈ ಯುವ ಬಾಸ್. ಜೈ ಸಂತೋಷ್ ಆನಂದರಾಮ

  • @pampanagoudapatil2823
    @pampanagoudapatil28232 ай бұрын

    Yuva❤

  • @shivamadu4492
    @shivamadu44922 ай бұрын

    ಅದ್ಭುತ ಸಂತೋಷ್ ಸರ್ ಯುವ ಸರ್ ❤

  • @NagaRaj-lx4jw
    @NagaRaj-lx4jw2 ай бұрын

    ಜೂನಿಯರ್ ಪವರ್ ಸ್ಟಾರ್ 😊❤ ನಿಮ್ಮ #Yuva ಸಿನಿಮಾ ತುಂಬಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಬಯಸುವ ಯಶ್ ಬಾಸ್ ಅಭಿಮಾನಿ 🙏

  • @jayakumarv9498

    @jayakumarv9498

    2 ай бұрын

    ಧನ್ಯವಾದಗಳು ಅಣ್ತಮ್ಮ ❤❤❤❤❤❤

  • @shashikumar6869

    @shashikumar6869

    2 ай бұрын

    ಥ್ಯಾಂಕ್ ಯು ಬ್ರದರ್ ಇಂಥ ಒಳ್ಳೆಯ ಅಭಿಮಾನಿಗಳಿರುವುದರಿಂದ ಇವತ್ತು ಮನುಷ್ಯತ್ವ ಅಂತ ಉಳ್ಕೊಂಡಿರೋದು ಅಪ್ಪಟಪ್ಪ ಕನ್ನಡ ಅಭಿಮಾನಿ❤❤❤

  • @rohithrohi3505
    @rohithrohi35052 ай бұрын

    Juniour Power Star Yuva🔥

  • @jaya7734
    @jaya77342 ай бұрын

    Background music so emotional 😭😭

  • @LazyIndians28

    @LazyIndians28

    2 ай бұрын

    Jaasti Emotional aagide. Appu sir na nenapisutte🥺

  • @basavarajabasatti3288
    @basavarajabasatti32882 ай бұрын

    ಯುವ ಇನ್ಮುಂದೆ ನಮ್ಮವ❤

  • @user-nz9ws4zw4x
    @user-nz9ws4zw4x2 ай бұрын

    ಯುವ ಯುವ ನೀನು ನಮ್ಮವ

  • @dhanushj1532
    @dhanushj15322 ай бұрын

    ನಿಮ್ಮ ಒಂದೊಂದು ಮಾತುಗಳು ಕೂಡ ಮನ ಮುಟ್ಟುವಂತದು ತುಂಬಾ ಒಳ್ಳೆಯ ಸಂದರ್ಶನ ಯುವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಗಲಿ👍ಅಣ್ಣಾವ್ರು ಹಾಗೂ ಅಪ್ಪು ದೇವರ ಅವರ ಆಶೀರ್ವಾದ ಸದಾ ನಿಮಗೆ ಎಂದೆಂದಿಗೂ ಇರಲಿ Jai APPUBØSS,Forever #Powerstarliveson🎉 Jai Doddmane ❤

  • @srinivasasmshiva6856
    @srinivasasmshiva68562 ай бұрын

    E appuge song kellthidre nam appu sir tumba kaadtaare sir miss you appu sir

  • @anilsanil1892
    @anilsanil18922 ай бұрын

    ನಿಮಗೆ ಒಳ್ಳೆ ಭವಿಷ್ಯ ಇದೆ ಯುವ Sir ನಿಮ್ಮ ಮಾತಲ್ಲಿ ಹಾಗು ನೀವು ಇರೋ ರೀತಿ ಒಂದು ತೂಕ ಇದೆ ಯುವ ಈಗೆ ಇರಿ ಯುವ sir all the best sir ನಾವು ನಮ್ಮ ಬಾಸ್ ಅಪ್ಪು ಅವರನ್ನು ನಿಮ್ಮಲ್ಲಿ ನೋಡ್ತಾ ಇದ್ದಿವಿ ( miss you appu Boss ನಾವು ನಿಮ್ಮನ್ನ ನಿಮ್ಮ ಮಗನಾದ ಯುವ ಅಲ್ಲಿ ನೋಡ್ತೀವಿ)

  • @vamshi8906
    @vamshi89062 ай бұрын

    Superb meaningful conversation between Yuva and Santhosh ❤️❤️❤️

  • @rr220
    @rr2202 ай бұрын

    Appu is somewhere around here as some form of energy more power to that divine energy. Nim family ge olledagli ❤

  • @rohithrohi3505
    @rohithrohi35052 ай бұрын

    ಅಣ್ಣಾವ್ರು ಮನೆ ♥️

  • @pramodhharsha1924
    @pramodhharsha19242 ай бұрын

    Junior power star

  • @appu_creation_47
    @appu_creation_472 ай бұрын

    Junior power star yuva ❤

  • @manjum7210
    @manjum72102 ай бұрын

    Yuva Boss

  • @naakgaming6153
    @naakgaming61532 ай бұрын

    ದೇವರ ಮನೆ 🚩❤ fdfs waiting YUVA ❤👑🙏🏻

  • @prashantht8839
    @prashantht88392 ай бұрын

    Always yuva i really like ur simplicity❤

  • @dattatreyakulkarni541
    @dattatreyakulkarni5412 ай бұрын

    Santhosh sir u r really made us emotional

  • @ChandanKaanakanahalliSrinivas
    @ChandanKaanakanahalliSrinivas2 ай бұрын

    Appuge song music perfectly matched for this conversation❤ Movie andre Dodmane 1st nathara yalla.... Lvu Dodmane ❤️ Vinay Sir, Dheeren sir, Dhanya Madam and Now Yuva Sir All d best to all of you...Keep entertaining us forever ❤❤❤ Waiting for Yuva and Gramayana and PePe...

  • @Yuva_Rajkumarfc
    @Yuva_Rajkumarfc2 ай бұрын

    ದೊಡ್ಮನೆ ಫ್ಯಾನ್ಸ್ ಅಲರ್ಟ್..: 'ಯುವ' ಉತ್ಸವಕ್ಕೆ ಕೌಂಟ್ ಡೌನ್ ಸ್ಟಾರ್ಟ್.!

  • @mantheshm221
    @mantheshm2212 ай бұрын

    Namma Mega Power Star ❤❤❤❤❤

  • @vamshi8906
    @vamshi89062 ай бұрын

    Appu ❤️❤️❤️ Yuva ❤️❤️❤️

  • @babuharijan9926
    @babuharijan99262 ай бұрын

    ದೇವರಿಗೆ ನಮ್ಮ ಅಪ್ಪು ಜಾಸ್ತಿ ದಿನಾ ಇರೋದ ಇಷ್ಟ ಇಲ್ಲ ಅನಿಸುತ್ತದೆ ಮಿಸ್ ಯು ಅಣ್ಣ 😢

  • @user-ed6cg8qc4b
    @user-ed6cg8qc4b2 ай бұрын

    ಸಂತೋಷನಾದರಾಮ್. ಸಾರ್. ನಿಮ್ಮನ್ನ. ನೋಡಿದರೆ. ನಮಗೆ. ಗೌರವ. ಪ್ರೀತಿ. ಅಭಿಮಾನ.ಹೆಚ್ಚುತಿದೆ. ಹೆಚ್ಚು. ಯಶಸ್ಸು. ನಿಮಗೆ. ಸಿಗಲಿ. ನಿಮ್ಮಿಂದ. ಕನ್ನಡ. ಚಿತ್ರರಂಗ. ಬೆಳೆಯಲಿ. ನಾವು. ನಿಮ್ಮ. ಅಭಿಮಾನಿ.

  • @bhoomikajkumar7024
    @bhoomikajkumar70242 ай бұрын

    Yuvaaa❤️

  • @raghavendraraghu6153
    @raghavendraraghu61532 ай бұрын

    Santhosh sir neevu appuna jeevanthavaagirsthiddira thank you sir 🙏🙏 god bless you sir all the best yuva thumbane meturd person neevu god bless you YUVA appu haage olle hesru maadi rajavamshada hesaru ulisi 🎉🎉

  • @ChandruChandru01
    @ChandruChandru012 ай бұрын

    Yuva boss ❤

  • @prkfc3234
    @prkfc32342 ай бұрын

    super interview 👌🏻👌🏻❤️All The Best Yuva

  • @LohithGSSachin
    @LohithGSSachin2 ай бұрын

    Lot's of love towards this amazing family 💕

  • @sampathpowersampathpower2571
    @sampathpowersampathpower25712 ай бұрын

    Yuva Boss❤

  • @Insports669

    @Insports669

    2 ай бұрын

    Appu first movie Appu Yuva first movie Yuva🥰👌🔥

  • @chaanakya1241
    @chaanakya12412 ай бұрын

    ಪುನೀತ್ ಅಣ್ಣ fans like hear 😍😊

  • @shashikumarbhajan3814
    @shashikumarbhajan38142 ай бұрын

    This conversation takes movies promotion to next level❤

  • @powerpramod1726
    @powerpramod17262 ай бұрын

    ರಾಜವಂಶ🙏

  • @VLuniquecontents
    @VLuniquecontents2 ай бұрын

    ದೊಡ್ಮನೆ respect button ✅❤

  • @appumeladicsgadag2831
    @appumeladicsgadag28312 ай бұрын

    ಯುವ ಬಾಸ್ ❤❤

  • @itzmeakhilxavier
    @itzmeakhilxavier2 ай бұрын

    Love you and miss you punith anna

  • @gundappaharalayya8489
    @gundappaharalayya84892 ай бұрын

    😍ಪ್ರೀತಿಯಿಂದ ಎಲ್ಲವೂ ಸಾಧ್ಯ ❤🤝💕

  • @UmeshGuruRayaru
    @UmeshGuruRayaru2 ай бұрын

    All the Best From Humble Hearted True "D" Boss Fans ❤❤❤❤❤❤. We always Love and Respect Our Annavru Family Ever Forever ❤❤❤❤❤

  • @sharathsharu6119
    @sharathsharu61192 ай бұрын

    Nija appuge song Sikkapatte mening ide sir a lines alli Father kasta realise agtide All the Best Yuva And Team..... 🎉

  • @sanisk143
    @sanisk1432 ай бұрын

    Love you appu boss ❤️🌹

  • @ravitejas6385
    @ravitejas63852 ай бұрын

    ವಿಶೇಷ, ಅದ್ಭುತ ಮನದಾಳದ ಮಾತು.

  • @sunilkumarg5938
    @sunilkumarg59382 ай бұрын

    Yuva next legacy continued all the best appu boss 💐❤️🔥🔥

  • @shrikanthkharvi1568
    @shrikanthkharvi15682 ай бұрын

    Yuva..❤ yuva..❤ yuva..❤ We miss my ❤appu❤

  • @chidanandbajantri7572
    @chidanandbajantri75722 ай бұрын

    ಸರ್ ಯುವರಾಜ್ ಡೈರೆಕ್ಟರ್ ಜೋಗಿ ಪ್ರೇಮ್ ಅವರ ಜೊತೆ ಒಂದು ಸಿನಿಮಾ ಮಾಡಿ ಸರ್

  • @BRMediaHouse

    @BRMediaHouse

    2 ай бұрын

    ಬೇಡ ಅಣ್ಣ ಬೇಡಾ🙏🏻🙏🏻🙏🏻 He has lost that midas touch now

  • @sunil40123
    @sunil401232 ай бұрын

    Miss you appu sir🙏🏻 All the best yuva♥️

  • @yogeshkr1493
    @yogeshkr14932 ай бұрын

    Santhosh sir great nivu appu sir jivanthavagi edtha edare appu abhimanigalu nimage chir runiyagi erthivi

  • @mahadevprasadshivu9968
    @mahadevprasadshivu99682 ай бұрын

    super sir l love you ಅಪ್ಪು ಬಾಸ್ ❤❤ ಯುವ ❤❤

  • @rajanikanthrp9755
    @rajanikanthrp97552 ай бұрын

    ಯುವ 🔥

  • @Swamy77
    @Swamy772 ай бұрын

    It's really meaningful conversation with Yuva really thanks to santhosh sir

  • @KhadarPasha-lf7fd
    @KhadarPasha-lf7fd2 ай бұрын

    Obba ಅರ್ಥ poorna nirdeshaka.namma ಸಂತೋಷ್ ಸರ್

  • @madhubajarangi9033
    @madhubajarangi90332 ай бұрын

    #Yuva❤️

  • @dinesh.c15
    @dinesh.c152 ай бұрын

    One of the best interview i have seen till date, got more information about ದೊಡ್ಡಮನೆ ❤

  • @user-pb2xr6jn9z
    @user-pb2xr6jn9z2 ай бұрын

    ದೊಡ್ಮನೆ ಫ್ಯಾನ್ಸ್ like ❤

  • @srinivasr5063
    @srinivasr50632 ай бұрын

    ಯುವ junior Power star all best ಯುವ ರಾಜ್ ಕುಮಾರ್ ಸರ್ ಮತ್ತು ಸಂತೋಷ್ ಆನಂದ್ ರಾಮ್ ಸರ್.

  • @ravichannal9361
    @ravichannal93612 ай бұрын

    ಅಂದು ಇಂದು ಮುಂದೆ ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಮುತ್ತುರಾಜ್ ಕುಮಾರ್ ನಾವು ಕನ್ನಡ ನಾಡಿನಲ್ಲಿ ಹುಟ್ಟಿದ್ದೇ ಪುಣ್ಯ ನಮ್ಮ ಮನೆಯ ಎಲ್ಲರಿಗೂ ಅಣ್ಣಾವ್ರು ಕುಟುಂಬ ತುಂಬಾ ಇಷ್ಟ

  • @AjithExploreKannada
    @AjithExploreKannada2 ай бұрын

    👍👍👍👍yuva🙏🙏🙏🙏

  • @SHORTSCREENMOVIE
    @SHORTSCREENMOVIE2 ай бұрын

    That background music 👌🏻👌🏻

  • @kirandoddamani4292
    @kirandoddamani42922 ай бұрын

    Yuva boss❤️😚

  • @madhubajarangi9033
    @madhubajarangi90332 ай бұрын

    ರಾಜ್ 🔥ಶಕ್ತಿ ❤️

  • @rocksri816
    @rocksri8162 ай бұрын

    Tumbaa Santhosh aythu yuva and Santhosh sir 😍😍

  • @RaghavendraBB-ie8jl
    @RaghavendraBB-ie8jl2 ай бұрын

    Always with Appu Sir ❤ ಯುವ

  • @manjusmanju4815
    @manjusmanju48152 ай бұрын

    #yuva❤❤

  • @sri7764
    @sri77642 ай бұрын

    Dr Rajkumar ge iddha Abhimani balagana navu yarigu nodokku sadhya illa but Appu avrigu ashte Abhimani gala balaga etthu andrunu thappilla 6 years to 60 years tankanu fan following ididhu Appu avrige mathra ade tara nimagu olle yashasu sigli Yuva Raajakumara ❤️

  • @jayakumarv9498

    @jayakumarv9498

    2 ай бұрын

    True bro ❤❤❤❤❤❤❤

  • @SomaRaju-li1js
    @SomaRaju-li1js2 ай бұрын

    Super santhosh sir and yuva boss.

  • @mutturaj2983
    @mutturaj29832 ай бұрын

    Nanna 'Devara' Mane... 🙏

  • @vamshi8906
    @vamshi89062 ай бұрын

    Amazing Yuva ❤️❤️❤️

  • @Niru98
    @Niru982 ай бұрын

    Good interview love u yuva boss

  • @rajuks4861
    @rajuks48612 ай бұрын

    All the BEST FOR YUVA MOVIE ❤❤❤❤❤❤

Келесі