Yakshagana - ಜನ್ಸಾಲೆ - ಮುನಿಸು ತರವೇ ಮುಗುದೇ -ಆಹಾ! ಎಂಥಾ ಪದ!! - Jansale Raghavendra Achar

Ойын-сауық

ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಸಾರಥ್ಯದಲ್ಲಿ "ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ"
ಸಂಪೂರ್ಣ ಸಾಹಿತ್ಯದಲ್ಲಿ HD ವೀಡಿಯೋ
Made by - ರಾಕೇಶ.ಮಧ್ಯಸ್ಥ - Rakesha Madhyastha
---------------------------------------------------
•Like Yakshaabhimaani Videos on Facebook👇
/ yakshaabhimaanivideoso...
•Follow us on Instagram👇
/ yakshaabhimani_videos_...
------------------------------------------------------------------
Yakshagana Videos 2018,Yakshaabhimaani Videos ,Latest Yakshagana Videos, ಯಕ್ಷಗಾನ ವೀಡಿಯೋ ,
All yakshagana videos ,

Пікірлер: 619

  • @rangasthalaofficial
    @rangasthalaofficial3 жыл бұрын

    ಯೂಟ್ಯೂಬ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಯಕ್ಷಗಾನದ ವೀಡಿಯೋ ಇದು 😍😍

  • @MadhyasthaTalks

    @MadhyasthaTalks

    3 жыл бұрын

    ನಿಮ್ಮ ಚಾನಲ್ ಯೂಟ್ಯೂಬ್ ಇತಿಹಾಸದಲ್ಲಿಯೇ ದಾಖಲೆ ಬರೆಯುತ್ತದೆ 😍. Mark my words!

  • @jayanthaupadhyaya1996

    @jayanthaupadhyaya1996

    3 жыл бұрын

    @@MadhyasthaTalks pkp

  • @suryadewadiga5597

    @suryadewadiga5597

    3 жыл бұрын

    @@MadhyasthaTalks about

  • @rajanis5356

    @rajanis5356

    3 жыл бұрын

    Super

  • @BaskarBaskar-dj3qx

    @BaskarBaskar-dj3qx

    2 жыл бұрын

    @@MadhyasthaTalks 🥭

  • @bhimu5489
    @bhimu54892 жыл бұрын

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಒಳ್ಳೇ ಕಂಠ god bless all by ಶ್ರೀ ರಾಮಚಂದ್ರ ಪ್ರಭು

  • @user-go1yc1im6b
    @user-go1yc1im6b4 жыл бұрын

    ಏನ್ ಧ್ವನಿ ಸರ್ ನಿಮ್ದು ನಿಜಕ್ಕೂ ಅದ್ಭುತ ‌. ಕನ್ನಡ ಸ್ಪಷ್ಟ ಉಚ್ಚಾರಣೆಯಂತು ಇನ್ನೂ ‌ ಅನಂತ . ನೂರಾರು ಕಾಲ ಸುಖವಾಗಿ ಬಾಳಿ ಸರ್ .

  • @amithag9675

    @amithag9675

    3 жыл бұрын

    Bhi

  • @medhinibhat7765

    @medhinibhat7765

    2 жыл бұрын

    Nijavagiyoo

  • @deneshdenna3290

    @deneshdenna3290

    2 жыл бұрын

    The

  • @deneshdenna3290

    @deneshdenna3290

    2 жыл бұрын

    The

  • @dhenuatithya147

    @dhenuatithya147

    2 жыл бұрын

    l

  • @lathanaik8244
    @lathanaik82443 жыл бұрын

    Nanna mechhin bhagavataru.👌naa mechhida hadu.👌nanna machin dhvani.👌💐 👍👍👍👍

  • @ganeshkanchan3752
    @ganeshkanchan37523 жыл бұрын

    ಜನ್ಸಾಲೆಯವರ ಸುಮಧುರವಾದ ಅಧ್ಭುತ ಗಾಯನ 🙏💛💛💛💛💛🙏 ಇಪ್ಪತ್ತು ಲಕ್ಷ ವಿವುಸ್ 👌👌👌

  • @nagarathnadhanajaya8412
    @nagarathnadhanajaya8412 Жыл бұрын

    ನಿಮ್ಮ ಕಂಠದಲ್ಲಿ ಭಾವಗೀತೆ ಕೇಳಲು ತುಂಬಾ ಚೆನ್ನಾಗಿದೆ ಸರ್..

  • @gpshankar7760
    @gpshankar77604 жыл бұрын

    ದೇವರು ನಿಮ್ಮ ಧ್ವನಿಯನ್ನು ಸದಾ ಇಂಪಾಗಿಡಲಿ.

  • @gnrbhat
    @gnrbhat3 жыл бұрын

    ಈ ವಿಡಿಯೋ dislike ಮಾಡಿದವರು ಮನುಷ್ಯರಲ್ಲ.. ಕೇಳ್ತಾ ಇದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ..

  • @rajashekarshekar3945
    @rajashekarshekar39453 жыл бұрын

    ಕೇಳ್ತಾ ಇದ್ದರೆ ಮೈ ರೋಮಾಂಚನ ಎನಿಸೋ ಅದ್ಬುತ ಸ್ವರ ಸಂಯೋಜನೆ, really great sir

  • @krishnamurthykrishnamurthy5088
    @krishnamurthykrishnamurthy50883 жыл бұрын

    ತುಂಬಾ ಇಂಪಾಗಿದೆ. ಸರಕಾರ ಇಂತಹ ವೆಕ್ತಿತ್ವ ಇರುವವರಿಗೆ ಪ್ರೋತ್ಸಾಹಿಸಿ ಬೆಳೆಸಬೇಕು

  • @vanibhat7706

    @vanibhat7706

    3 жыл бұрын

    Cvgh

  • @vanibhat7706

    @vanibhat7706

    3 жыл бұрын

    30 4 20 21

  • @laxmiraol
    @laxmiraol2 жыл бұрын

    ಸೂಪರ್ jansale ಯವರಿಗೆ. ನಿಮ್ಮ ಸ್ವರ ಅದ್ದ್ಬುತ ದೊಡ್ಡ namsakara

  • @meghanavaidya5500
    @meghanavaidya55002 жыл бұрын

    ನಿಮ್ಮ ಭಾಗವತಿಗೆ ಅತ್ಯದ್ಭುತ. 🙏🙏🙏

  • @mahimac2891
    @mahimac28914 жыл бұрын

    ಮೈ ಫೆವರೇಟ್ ಸಾಂಗ್. ಐ ಲವ್ ಯಕ್ಷಗಾನ. ಮೈ ಫೆವರೇಟ್ ಸರ್. 😍😍😍😍😍😍😍😍😍😍🙏🙏🙏🙏

  • @tnkotetn9271
    @tnkotetn92712 жыл бұрын

    ಅದ್ಭುತವಾದ ಭಾವಗೀತೆ..! ಯಕ್ಷಗಾನ ಶೈಲಿಯಲ್ಲಿ ಹಾಡಿರುವುದು ವಿಷೇಷ ಎನಿಸಿದೆ. ನಮಸ್ಕಾರಗಳು ಸಾರ್

  • @radhikanayak1988
    @radhikanayak19885 жыл бұрын

    ತುಂಬಾ ಅರ್ಥಪೂರ್ಣವಾದ ಹಾಡು !ಹಾಡಿದ ಶೈಲಿ ನವಿರಾಗಿ ಮನಸ್ಸು,ಹೄದಯವನ್ನು ಬೆಸೆಯುವಂತಿದೆ.🙏

  • @deneshdenna3290

    @deneshdenna3290

    2 жыл бұрын

    Radekanenagagasavraoadannatu balakAietuvdeosawramadade

  • @diwakardkr7726
    @diwakardkr77263 жыл бұрын

    ಜನ್ಸಾಲೆ ರವರಿಗೆ ಕೋಟಿ ನಮನ. ಅದ್ಭುತ ಗಾಯನಕ್ಕೆ ಶರಣು

  • @kotreshc4278
    @kotreshc42783 жыл бұрын

    ಸಾರ್ 🙏ನಮಸ್ತೆ ನಿಮ್ಮ ಧ್ವನಿ ಅಬ್ಬಾ ಅದ್ಬುತ ಸಾರ್ 🙏🙏🙏🙏🙏🙏🙏🙏🙏🙏🙏ಸೂಪರ್ ಸಾರ್ ಧನ್ಯವಾದಗಳು 🙏🙏🙏

  • @srinidhi7140
    @srinidhi71405 жыл бұрын

    ಹಾಡು ಇಂಪಾಗಿದೆ ನನಗೆ ಬಹಳ ಇಷ್ಟವಾಯಿತು ♥️

  • @shiva.m.gokarna1248
    @shiva.m.gokarna12482 жыл бұрын

    ಈ ಹಾಡುಗಳು ನಿಜವಾಗಲೂ ಕೇಳ್ತಾ ಕೇಳ್ತಾ ಹೋದ್ರೆ ನಿಜವಾಗಿಯೂ ಮೈ ಮರೀತೀರಾ ಅಷ್ಟು ರೋಮಾಂಚಕ ವಾಗಿದೆ ಈ ಹಾಡು

  • @sharanmogaveera3274
    @sharanmogaveera32743 жыл бұрын

    Super sir the song 🚩🚩🚩

  • @akkaanu9216
    @akkaanu92164 жыл бұрын

    ತುಂಬಾ ಹಿತವಾಗಿ ಹಾಡಿದ್ದೀರಿ ಸರ್.💛❤️🙏

  • @yellowNred
    @yellowNred Жыл бұрын

    Most underrated song. Movie song agididre views and like would be in millions

  • @sdoreraju
    @sdoreraju5 жыл бұрын

    ತುಂಬಾ ಇಂಪಾದ ಗೀತೆ. ಗಾಯಕರಿಗೆ ಧನ್ಯವಾದಗಳು

  • @shamraokulkarni3769
    @shamraokulkarni37695 жыл бұрын

    ಜನ್ಸಾಲೆ ಅವರ ಧ್ವನಿಯಲ್ಲಿ ಏನೋಆಕರ್ಷಣೆ ಧನ್ಯವಾದ ಗಳು

  • @vasanthakumargangaramu1336
    @vasanthakumargangaramu13364 жыл бұрын

    ಸುಮಧುರ ಗಾಯನ, ಮನಸ್ಸನ್ನ ಸುಪ್ತವಾಗಿಸಿತು👏👏👏

  • @justthethoughts69
    @justthethoughts693 жыл бұрын

    I have heard the original tape... But the whole remake into Yakshagana is a treat to ears♥️

  • @chethanmnaik49

    @chethanmnaik49

    3 жыл бұрын

    Is the original version available on KZread?

  • @shashankbv3366

    @shashankbv3366

    Жыл бұрын

    @@chethanmnaik49 ys

  • @kundankala5463
    @kundankala54634 жыл бұрын

    Super Song itouch n my heart's Nimge nanna namanagalu Kalikambe anugrahisali

  • @RPM14476
    @RPM144765 жыл бұрын

    ನಿಮ್ಮ ಗಾಯನದಲ್ಲಿ ಸಾಹಿತ್ಯ ಸ್ಪಷ್ಟವಾಗಿ ಕೇಳುತ್ತದೆ ಅದೆ ನಮ್ಗೆ ಇಷ್ಟ 😍😍

  • @rameshn1688

    @rameshn1688

    5 жыл бұрын

    ರವೀಂದ್ರ ಮಾರಣಕಟ್ಟೆ is

  • @shettysuresh2697

    @shettysuresh2697

    5 жыл бұрын

    What a beautifull voice

  • @rajath_upp

    @rajath_upp

    4 жыл бұрын

    Super coment ❤💘

  • @vishnukanchan9763

    @vishnukanchan9763

    4 жыл бұрын

    Yes bro

  • @santoshshetty295

    @santoshshetty295

    4 жыл бұрын

    Yes. Bro

  • @savinacharya1621
    @savinacharya16215 жыл бұрын

    ಮೈ ಎಲ್ಲ ಜುಮ್ ಎನ್ನುವ ಅದ್ಭುತ ಕಂಠ...

  • @rajath_upp
    @rajath_upp4 жыл бұрын

    Yakshagana king 👑 jansale sir super voice ❤❤❤❤❤

  • @hemadevadiga9010
    @hemadevadiga90105 жыл бұрын

    ಅರ್ಥ ಪೂರ್ಣವಾದ ಹಾಡು..ಕೇಳತನೆ ಇರಬೇಕು ಅನಸ್ಸುತ್ತೆ..

  • @sudhakarshetty2430

    @sudhakarshetty2430

    4 жыл бұрын

    .

  • @manjunathbillava4120
    @manjunathbillava41205 жыл бұрын

    ಬಹಳ ಅಧ್ಬುತ ಗಾನ ಕಲೆ ಯಕ್ಷಗಾನ ಕಲೆ ದೇವರುಕೊಟ್ಟ ವರವೇ ಸರಿ 👏👏👏👍

  • @revannabagi4073
    @revannabagi40732 ай бұрын

    ಲೆಜೆಂಡ್ ❤️🌹👏🏻👍🏻🙏🏻💐ಯಕ್ಷಗಾನ 🌹

  • @ganapatihegde7355
    @ganapatihegde7355 Жыл бұрын

    ವಾ.........ಹ್ ಇಷ್ಟೇ...ನನನ್ನಿಂದ ಹೇಳೋಕಾಗೋದು.

  • @rajath_upp
    @rajath_upp4 жыл бұрын

    Jansale suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu super super 💞💖💘❤

  • @manjunathaks7348
    @manjunathaks73484 жыл бұрын

    ಮನ ತಣಿಸುವ ಸಂಗೀತ,,,,,,,,,,,,

  • @mahanthgoudapatil9863
    @mahanthgoudapatil98635 жыл бұрын

    ಮುನಿಸು ತರದೆ ಮುಗುದೆ ಬಾವನಾತ್ಮಕ ಹಾಡು

  • @arunodayabr6695
    @arunodayabr66955 жыл бұрын

    ನಿಮ್ಮ ಗಾಯನ ನಮಗೆ ಹಿತವಾದ ಮುದ ನೀಡಿದ್ದು, ನಿಮಗೆ ನಮ್ಮ ಧನ್ಯವಾದಗಳು

  • @prajwalacharya7968
    @prajwalacharya79682 жыл бұрын

    Super jansale ❤️❤️🙏🙏🙏

  • @ganeshkanchan3752
    @ganeshkanchan37524 жыл бұрын

    ಮಧುರವಾದ ಧ್ವನಿ ♥️🙏

  • @giridharrai4449
    @giridharrai4449 Жыл бұрын

    Enthaha adbhutha haadu nooraaru baari hatthaaru Kantadalli kelidaroo saakenisada ee haadannu Bareda shree subhraya chokkadi yavakrige koti Vandanegalu❤

  • @jayapalshetty2224
    @jayapalshetty22244 жыл бұрын

    Super Jansle Sir..super voice..

  • @shrimathinaik8818
    @shrimathinaik88184 жыл бұрын

    Super voice jansale avare👍👍👍👍👌👌👌👌👌 Melody song matte matte kelbeku ansthe manasigu samadana ansthe Thank you so much sir👏👏👏

  • @MadhyasthaTalks

    @MadhyasthaTalks

    4 жыл бұрын

    ನೂರಕ್ಕೆ ನೂರು ನಿಮ್ಮ ಮಾತು ನಿಜ

  • @chandrahasnarayan2584
    @chandrahasnarayan25844 жыл бұрын

    Fantastic Heart beating Jansale singing Jansale is better singer than late Navudu and Patla Hilloor Dhareshwar..

  • @raghavendrasudi3003
    @raghavendrasudi30032 жыл бұрын

    Super, I love this song, attest once a day I watch this your song🙏👏

  • @ajticlt4697
    @ajticlt46974 жыл бұрын

    Amazing. Remembering my school days.yakashagana main competition of kerala school festival

  • @udayjodpal1891
    @udayjodpal18912 жыл бұрын

    The best and best bagavath ...super. voice magically

  • @chandrahasnarayan2584
    @chandrahasnarayan25844 жыл бұрын

    Super voice of Jansale is taking you in yaksha loka. God gifted voice With Bhava and alapane mesmerises ec very one. No Navudu or yaksha Druva can match his style of singing.

  • @keerthanhb906

    @keerthanhb906

    2 жыл бұрын

    ನಿಮ್ಮಂತವರು ಜನ್ಸಾಲೆಯ ಅಭಿಮಾನಿಗಳಲ್ಲ ಜನ್ಸಾಲೆಯ ಹಿತಶತ್ರುಗಳು..ಜನ್ಸಾಲೆಗೆ ವಿರೋಧಿಗಳು ಹುಟ್ಟಲು ನಿಮ್ಮಂತಹ ತಲೆಕೆಟ್ಟ ಹುಚ್ಚು ಅಭಿಮಾನಿಗಳೆ ಒಂದು ಕಾರಣ..ನಾವುಡು ಅಂದರೆ ಯಾರು ನಿಮ್ಮ ತಾತಾನಾ? ನಾವಡ ಎಂದು ಮೊದಲು ಬರೆಯಿರಿ ನಂತರ ಅಧಿಕ ಪ್ರಸಂಗ ಮಾತಾಡಿ..ನಾವಡರ ಎಷ್ಟು ಪದ್ಯಗಳನ್ನು ಕೇಳಿದ್ದೀರಿ? ನಾವಡರ ಎಷ್ಟು ಕ್ಯಾಸೆಟ್ ಕೇಳಿದ ಅನುಭವ ಇದೆ ? ಆಗಿನ ಕಾಲದ ತಂತ್ರಜ್ಞಾನದಲ್ಲೆ ನಾವಡರದ್ದು ಇಡಿ ಮನೆ ಮೊಳಗುವ ಕಂಠಸಿರಿ..ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಮಧುರಾ ಮಹೀಂದ್ರ,ಚಕ್ರವ್ಯೂಹ ಮೊದಲಾದ ಕೇಳಿ ಅನುಭವಿಸಿದವರಿಗೆ ಅದು ಗೊತ್ತು..ನಿಮ್ಮಂತಹ ಅಲ್ಪರಿಗೆ ಅದು ಗೊತ್ತಿಲ್ಲ..

  • @maheshnag6749

    @maheshnag6749

    Жыл бұрын

    👌🙏

  • @venkateshkatti5115
    @venkateshkatti51154 жыл бұрын

    ಕಂಚಿನ ಕಂಠದ ನಿಮ್ಮ ಗಾಯನ ಅದ್ಭುತ

  • @sureshjadhav2905
    @sureshjadhav29054 жыл бұрын

    Kalt nahi parutu song I liket

  • @mahendrarao28
    @mahendrarao285 жыл бұрын

    Shri jansale sir.... Ur melodious voice and this type of new experiment will win the heart of Yakshhagana lovers and appreciate your effort in providing new theme to the field of Yakshhagana with the blend of our culture. Wishing you all the best and may God give u more strength to serve the field of Yakshhagana with much more energy. Through you all Yakshhagana has reached the new dimension.

  • @MadhyasthaTalks

    @MadhyasthaTalks

    5 жыл бұрын

    100% crt

  • @nagarajajoisjois2170

    @nagarajajoisjois2170

    5 жыл бұрын

    ಯಕ್ಷಗಾನದ ಸರಸ್ವತಿ ನಿಮಗೇ ಸಾಸ್ಟ್ಂಗ ನಮಸ್ಕಾರಗಳು ಸ್ವಾಮಿ .

  • @vardhinivardhini7474

    @vardhinivardhini7474

    5 жыл бұрын

    ಶ್ರೀ ಸುಬ್ರಾಯ ಚೊಕ್ಕಾಡಿ ಯವರಿಗೆ ನಮಸ್ಕಾರ ಗಳು. ಈ ಹಾಡನ್ನು ನನ್ನ ಮಗನ ವಿವಾಹ ದ ಆಹ್ವಾನ ಪತ್ರಿಕೆ ಯಲ್ಲಿ ಮುದ್ರಣ ಮಾಡಿ ಸಿದ್ದೇನೆ..... ಷಡ್ಗುಣಾರ್ಯ. ತುಮಕೂರು.

  • @yathishkumpala7181

    @yathishkumpala7181

    5 жыл бұрын

    Veri good 👍🌹🤔🍇

  • @deneshdenna3290

    @deneshdenna3290

    2 жыл бұрын

    @@nagarajajoisjois2170 .

  • @basavarajiaham5961
    @basavarajiaham59614 жыл бұрын

    ನಿಮ್ಮ ಹಾಡುವ ಶೈಲಿ ಮೆಚ್ಚುವ಼ಂತಹದು.

  • @soujanyagm221
    @soujanyagm221 Жыл бұрын

    Super voice 👌

  • @worldwideservice4086
    @worldwideservice40863 жыл бұрын

    Express madlike no word supper supper supper

  • @thilakkumar8739
    @thilakkumar87395 жыл бұрын

    Kanchina Kanta Raghavendra Achari jansale❤️

  • @shankaranandah.r3105
    @shankaranandah.r31052 жыл бұрын

    Very high pitch super 👌🏻👌🏻

  • @anandpoojary2225
    @anandpoojary22252 жыл бұрын

    Wowww..Amazing...yest addbuta

  • @gowthamshetty8969
    @gowthamshetty89695 жыл бұрын

    No one is like u .very sweet voice

  • @srinivashebbar642

    @srinivashebbar642

    4 жыл бұрын

    Super song

  • @wangdubangdu1710
    @wangdubangdu17103 жыл бұрын

    Loved it very much 😇🙏

  • @GaneshKumar-le7ry
    @GaneshKumar-le7ry5 жыл бұрын

    One of the best song I listened in my life..., such a wonderful sing.... 👌

  • @prajwalpoojaryprajwalpooja9348
    @prajwalpoojaryprajwalpooja93483 жыл бұрын

    ಕೋಗಿಲೆಯ ಧ್ವನಿ ರಾಘವೇಂದ್ರ ಆಚಾರ್ಯ ಅವರ ಧ್ವನಿ

  • @renukaacharya6925

    @renukaacharya6925

    Жыл бұрын

    I P

  • @sumathishetty8326
    @sumathishetty83263 жыл бұрын

    Thumba superrrr sir na mana soothe

  • @Entertainmentadda3
    @Entertainmentadda35 жыл бұрын

    Wah what a voice... amazing

  • @akshayacharya3097
    @akshayacharya30973 жыл бұрын

    Fan of rgahavendra acharya😘

  • @murthyk1120
    @murthyk11204 жыл бұрын

    Wow super voice and lyrics

  • @chethankumar8570
    @chethankumar85703 жыл бұрын

    Nav gottala udupi mnglr ppl......❣️❣️...amman akkan andre boti boti thegdh bidtivi

  • @varunkumarvaru5556
    @varunkumarvaru55564 жыл бұрын

    ನಿಮ್ಮ ಸಾಹಿತ್ಯ ಅದ್ಭುತ

  • @vanitha4943
    @vanitha49435 ай бұрын

    Wow super song and voice 💖🙏🙏🙏

  • @satishbhat8066
    @satishbhat80663 жыл бұрын

    ವಾಗ್ವರ್ಧ ಸರೀನಾ ವಾಕ್ + ಅರ್ಥ =.ವಾಗರ್ಥ ಸರೀನಾ

  • @sbsuresha7814
    @sbsuresha78145 жыл бұрын

    Hello sir. I heard this song with almost all singers, but you sung in realistic feelings, and background music was very less. Me also singing with you in loud voice. Jeevanada nooooruuuuuuuu kanasu nanasagide. Love you sir. It ll refreshing a lot to me because of only with you voice.

  • @vijaysuvarna568
    @vijaysuvarna5682 жыл бұрын

    Super 👌👌❤

  • @manjunathbudhanurputtaswam8067
    @manjunathbudhanurputtaswam80672 жыл бұрын

    ಅದ್ಭುತ ಉಚ್ಚಾರಣೆ ವಿಭಿನ್ನ ರೀತಿಯ ಕಂಠ

  • @satheeshanaikas4597
    @satheeshanaikas45975 жыл бұрын

    ಸೂಪರ್‌

  • @jaiganesha3326
    @jaiganesha33263 жыл бұрын

    Super sir good melodious voice God bless you

  • @leelavenugopal1586
    @leelavenugopal15865 жыл бұрын

    So nice ,sir ur voice is very nice,I like this song very much ,super super

  • @dattatreyavishwakarma9381
    @dattatreyavishwakarma93814 ай бұрын

    ತುಂಬಾ ಚೆನ್ನಾಗಿದೆ

  • @aktheking5017
    @aktheking50173 жыл бұрын

    Wah entha voice varre vah🙏😘❤️

  • @shankaranarayana361
    @shankaranarayana3614 жыл бұрын

    ಸೂಪರ್ ಹಾಡು .ಆಲ್ದಿ ಬೆಸ್ಟ್

  • @madhusudhanurankar7221
    @madhusudhanurankar72214 жыл бұрын

    super song and super voice sir...i am your fan

  • @rajath_upp
    @rajath_upp4 жыл бұрын

    Super sir👌

  • @ShreedharaKedilaya
    @ShreedharaKedilaya3 жыл бұрын

    What a voice!

  • @madhusudhanshetty5638
    @madhusudhanshetty56383 жыл бұрын

    Very best song iam very very like yaksha gana

  • @rajath_upp
    @rajath_upp4 жыл бұрын

    Super jansale voice 🙏🏻🙏🏻🙏🏻🙏🏻👌

  • @kundankala5463
    @kundankala54634 жыл бұрын

    Super gana I like u sir Kalikambame angrahisali

  • @prashanthakumar5413
    @prashanthakumar54135 жыл бұрын

    Minchanthe holapu jansale avara swara❤️❤️❤️❤️❤️😘😘😘😘😘

  • @suprithsuprith3310
    @suprithsuprith33104 жыл бұрын

    I love your bagavathige sir😊superb

  • @vijayalakshmisn5898
    @vijayalakshmisn58984 жыл бұрын

    Tumba chenagide👌👌

  • @pskaranth
    @pskaranth3 жыл бұрын

    Wonderful singing 🙏🙏.

  • @shashankbv3366
    @shashankbv33662 жыл бұрын

    Kannada estu chenda marayre

  • @shilpahulswar1256
    @shilpahulswar12564 жыл бұрын

    Wow sir....... Awesome voice... 🎼🎼

  • @shashankbv3366
    @shashankbv33662 жыл бұрын

    Yakshagana dalli keluve maja matu swagasu bere 🔥❤️

  • @shamraokulkarni3769
    @shamraokulkarni37694 жыл бұрын

    ಸಾಹಿತ್ಯದಸಂಪೋರ್ಣ ಆನಂದವನ್ನು ಆನಂದಿಸಬಹುದು

  • @apgaru
    @apgaru5 жыл бұрын

    Just Super Excellent. It is time make those in DK watch this who are supporting to get forced by a language of Persian origin. They will understand there is no room for a language from outside other than English that help professional education.

  • @prajwalpoojari6830
    @prajwalpoojari68303 жыл бұрын

    Supper

  • @shanthashantha1600
    @shanthashantha16005 жыл бұрын

    ಅದ್ಭುತ ಹಾಡುಗಾರಿಕೆ

  • @travelworld9644
    @travelworld96445 жыл бұрын

    Super voice..👏👏👌👌

  • @mamamapranesh3692
    @mamamapranesh36923 жыл бұрын

    Wow suuuuper hadu

  • @ganeshnaik32
    @ganeshnaik325 жыл бұрын

    Super bro

  • @sujithshetty4547
    @sujithshetty45475 жыл бұрын

    Super super super voice jansale

  • @praveenshetty4456
    @praveenshetty44564 жыл бұрын

    Fantastic..👌👌👌👌👌

Келесі