YAKSHAGAN |INTERVIEW|😍CHANDRASHEKAR DHARMASTHALA 😍ಇದು ನನ್ನ ಯಕ್ಷ ಜೀವನ ನೀವೂ ನೋಡಿ🙏

ಧನ್ಯವಾದ Uma RK Bhat Chitramoola & Madusudana Alewooraya

Пікірлер: 99

  • @pavithramputtur9243
    @pavithramputtur92432 жыл бұрын

    ಯಕ್ಷಗಾನದ ಸಿಡಿಲಮರಿ🔥❤️ ದಿಗಿಣ ವೀರ✨❤️

  • @prashanthgowdag4072
    @prashanthgowdag40722 жыл бұрын

    ಅಣ್ಣ ನಿಮಗೆ ಯಕ್ಷಗಾನ ಕಲಾ ಮಾತೆಯ ಆಶೀರ್ವಾದ ಸದಾ ಇರಲಿ.... 🌹🙏🙏🙏❤️😍

  • @umeshpoojary8123
    @umeshpoojary81232 жыл бұрын

    ನಿಮಗೆ ಕಾಲ ಮಾತೆಯ ಆಶೀರ್ವಾದ ಹಾಗೂ ಮಂಜುನಾಥ ಸ್ವಾಮಿಯ ಅನುಗ್ರಹ ಸದಾ ಇರಲಿ 🌹🙏ಯಕ್ಸಾಗಾಣಂ ಗೆಲ್ಗೆ

  • @anilshetty2499
    @anilshetty24992 жыл бұрын

    ನನ್ನ ನೆಚ್ಚಿನ ಕಲಾವಿದರು ಅವರು 😍

  • @donramannashetty7294
    @donramannashetty72942 жыл бұрын

    ಪಾರಂಪರಿಕ ಯಕ್ಷಗಾನ ಕಲೆಗೆ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿರುವ ಚಂದ್ರಶೇಖರ್ ನಿಮಗೆ ಶ್ರೀ ಮಂಜುನಾಥ ಎಲ್ಲಾ ರೀತಿಯ ಯಶಸ್ಸನ್ನು ನೀಡಲಿ ಯಕ್ಷಗಾನಂ ಗೆಲ್ಗೆ

  • @mobilephotographymoodukona3872
    @mobilephotographymoodukona38722 жыл бұрын

    ಅವರಲ್ಲಿ ನಾನು ಎರಡು ವರ್ಷ ಕಲಿತಿದ್ದೆ ...

  • @manjushrimanju7913
    @manjushrimanju7913 Жыл бұрын

    ಧರ್ಮಸ್ಥಳ ಮೇಳದಲ್ಲಿ ನಾನು ತುಂಬಾ istapado ಕಲಾವಿದ ಅಂದ್ರೆ ಚಂದ್ರಶೇಖರ್ ಧರ್ಮಸ್ಥಳ.

  • @user-fn7lm4wf3z
    @user-fn7lm4wf3z

    👌👏🙏🤝❤All the best Chandrashekar keep it up Devaru nimmannu yakshaganakende sristisida hage ede all the best 👍 👌

  • @jayal5618
    @jayal56182 жыл бұрын

    ನನ್ನ ನೆಚ್ಚಿನ ಕಲಾವಿದ ಸಹೃದಯಿ ಶುಭಹಾರೈಕೆಗಳು ತಮ್ಮ ಕಲಾಜೀವನಕ್ಕೆ ದೇವರು ಅನುಗ್ರಹಿಸಲಿ 🙏🙏🙏👏👏👌 ಧನ್ಯವಾದಗಳು ಸಂದರ್ಶಕರಿಗೆ 👏👏👏👍👍💐

  • @premrajmijar1795
    @premrajmijar1795 Жыл бұрын

    ಉತ್ತಮ ಸಂದರ್ಶನ. ನಮ್ಮ ಮನಸಿನಲ್ಲಿ ಮೂಡುವ ಪ್ರಶ್ನೆಗಳು ನಿಮ್ಮ ಬಾಯಿಯಿಂದ ಬಂದಿದೆ. ಇನ್ನೂ ಅನೇಕ ಸಂದರ್ಶನ ಗಳನ್ನು ನಿರೀಕ್ಷಿಸುತ್ತೇವೆ. 🙏🙏🙏

  • @raghavak6227
    @raghavak62272 жыл бұрын

    ಶ್ರೀ ಕ್ಷೆತ್ರದ ಮಂಜುನಾಥ ಸ್ವಾಮಿಯ ಅನುಗ್ರಹ ನಿಮ್ಮ ಮೇಲೆ ಸದಾ ಇರಲೆಂದು .. ನಮ್ಮ ಹಾರೈಕೇಗಳು ಸರ್..

  • @yogisimha8990
    @yogisimha89902 жыл бұрын

    Superb Performance sir. GOD BLESS YOU WITH GOOD HEALTH AND WEALTH

  • @sathishkulal8466
    @sathishkulal84662 жыл бұрын

    One of the greatest soul in yakshagana and Mr perfectionist at yakshagana

  • @govardhanamaniyoor6056
    @govardhanamaniyoor60562 жыл бұрын

    ಮಕ್ಕಿ ಹೈಸ್ಕೂಲ್ ನಲ್ಲಿನ ಯಕ್ಷಗಾನ ಕ್ಲಾಸ್ ನ್ನು ನೆನಪಿಸಿಕೊಂಡಿದ್ದೀರಿ.

  • @sadguruakshaymaharaj2687
    @sadguruakshaymaharaj26872 жыл бұрын

    Nimma praveshave suppar poojarre koti koti ashish

  • @gururajaholla8897
    @gururajaholla88972 жыл бұрын

    ಉತ್ತಮ ಸಂದರ್ಶನ.ಚಂದ್ರಣ್ಣ ಉತ್ತಮ ಕಲಾವಿದರು....

  • @nishanyasuvarna.4576
    @nishanyasuvarna.45762 жыл бұрын

    Super sir 🙏🙏🙏

  • @jagannathshetty184
    @jagannathshetty1842 жыл бұрын

    ಅತ್ಯುತ್ತಮ ಯಕ್ಷಕಲಾವಿದ...

  • @karnatakapower3954
    @karnatakapower39542 жыл бұрын

    very good chandrashekar sir

  • @ramanaik2448
    @ramanaik24482 жыл бұрын

    Favorite artists

Келесі