Yajamana - Kannada Full Movie | Vishnuvardhan, Shashikumar, Abhijith, Prema | Yajamana Kannada Movie

Ойын-сауық

Yajamana Kannada Full Movie Kannada Movies Full Dr.Vishnuvardhan,Prema,Shashikumar,Abhijith
Stars:
Vishnuvardhan (DR), Shashikumar, Abhijith, Prema, Archana, Swathi, Pavithra Lokesh, Shobhraj, Avinash, Lakshman, Krishne Gowda, Vijayasarathi, Tennis Krishna, Gazar Khan, Ramesh Bhat, Shivaram, Mahesh, Dharanendraiah, Ashalatha, M N Lakshmidevi, Baby Ruhina, Master Venkatesh, Master Arun, Master Abhijith
Songs & Lyrics:
Song Singer Lyrics
O Maina O Maina Rajesh, Chithra K Kalyan
Baana Chandrama Chithra K Kalyan
Prema Chandrama Rajesh K Kalyan
Prema Chandrama (Sad) Rajesh K Kalyan
Mysooru Mallige Rajesh, Chithra K Kalyan
Namma Maneyalli Dinavu SPB, Rajesh, Chithra K Kalyan
Navile Pancharangi Navile Devan, Nanditha K Kalyan
Shree Gandhada Gombe Rajesh, Chithra K Kalyan
Watch the Best Kannada Movie evergreen , old Kannada Full Movie on our channel. Please Subscribe, by clicking the subscribe button above.
For more Kannada Movies and Songs SUBSCRIBE TO
/ @sgvkannadasongs
Watch the best @Kannada Songs , latest songs and Dr.Rajkumar, Vishnuvardhan Hits, with best quality and clarity.
For more Old is Gold Songs , subscribe to our channel.
Sri Ganesh Video Songs - / @sgvkannadasongs
Sri Ganesh Video Super Scenes - / @kannadasupersceness
Sri Ganesh Video Full Movies - / @kannadafullmovies
Yajamana - ಯಜಮಾನ2000*SGV

Пікірлер: 1 800

  • @SHSADASHSADA
    @SHSADASHSADA3 жыл бұрын

    ಜೀವನ ದಲ್ಲೆ ಅಣ್ಣ ತಮ್ಮಂದಿರು ಯಾವ ರೀತಿ ಇರಬೇಕು ಎಂಬುದು ಕಲಿತುಕೊಳ್ಳುವ ಪಾಠ

  • @prashanthjalagar6603
    @prashanthjalagar66032 жыл бұрын

    Very natural film,ಸಂಬಂಧಗಳ ಮದ್ಯೆ ಬಿರುಕು ಬಂದಾಗ,ಈ ಮೂವಿ ನೋಡ್ತಾ ಇದ್ರೆ,ಇರಲಿ ಬಿಡಪ್ಪ ಎಲ್ಲ ನಮ್ಮವರೇ ಅಂತ ಅನ್ನಿಸುತ್ತಾ ಹೋಗುವಂತ ಮೂವಿ (ನಮ್ಮ ಬಂಧ ಅನುಬಂಧ ಸ್ವರ್ಗವ ನಾಚುವ ಹಾಗಿದೆ )ಅಣ್ಣನ ಪ್ರತಿ ಜವಾಬ್ದಾರಿಯುತ scens 👌, tq u ಯಜಮಾನ ಮೂವಿ ಟೀಮ್ ಗೆ

  • @mvishvaacharya9796
    @mvishvaacharya97962 жыл бұрын

    e tara movie matte baralla bidi 🥰

  • @KrishnaSunadholi
    @KrishnaSunadholi2 жыл бұрын

    ಸಿನಿಮಾ ನೋಡುನೋಡುತ್ತಲೇ ಅತಿ ಹೆಚ್ಚು ಪ್ರತಿಯೊಂದು ಮಾತಿನಲ್ಲೂ ಪ್ರತಿಯೊಂದು ಲೈನ್ ನಲ್ಲೂ ಕೂಡ ಮನಸ್ಸಿಗೆ ಮುಟ್ಟುವಂತ ಲೈನ್ಗಳು ನನಗೆ ತುಂಬಾ ಇಷ್ಟವಾದ ಸಿನಿಮಾ ಇದು

  • @venkateshvenki1314
    @venkateshvenki13142 жыл бұрын

    ವಿಷ್ಣು ಸರ್ ನಿಮಗೆ ನೀವೆ ಸಾಟಿ ನಿಮ್ಮಂತ ಕಲಾವಿದ ಪಡೆದಂತ ನಾವೇ ಧನ್ಯರು ❤️🔥🙏

  • @mp_nayak__7996
    @mp_nayak__7996 Жыл бұрын

    ನೂರು ಸಲ ನೋಡಿದರು ನೋಡ್ಬೇಕು ಅನ್ನುವ ಸಿನಿಮಾ ನಮ್ಮ ಸಾಹಸ ಸಿಂಹರವರ ಈ ಯಜಮಾನ❤️🌍

  • @gayathrim1697
    @gayathrim16973 жыл бұрын

    Super cinema

  • @narasimhanbb636
    @narasimhanbb6362 жыл бұрын

    ಐ ಮೆಸ್♥️ ಯು🔥ವಿಷ್ಣುವರ್ಧನ🦁ಸರ್ 🦁

  • @DerekNaikam
    @DerekNaikam6 ай бұрын

    ನಮ್ಮ ವಿಷ್ಣು ದಾದಾ ❤️❤️❤️

  • @harshadraikar3836
    @harshadraikar38364 жыл бұрын

    ಯಜಮಾನ ಮರವೇದೆ (respect)ಕೊಡಬೇಕು

  • @hanamantarayahugarb8473
    @hanamantarayahugarb84735 жыл бұрын

    ಮಿಸ್ ಯೂ ಲೆಜೆಂಡ್ ಆಪ್ ಕನ್ನಡ ಇಂಡಸ್ಟ್ರಿ

  • @shivappadore6022

    @shivappadore6022

    3 жыл бұрын

    Civilizations

  • @sureshb6866
    @sureshb68668 ай бұрын

    🌹🙏🌹ದೇವರು ವಿಷ್ಣು ದಾದಾ 🌹ಅಪ್ಪು ಬಾಸ್ ದೇವರು 🌹🙏🌹

  • @prakashaunkiprakash7867
    @prakashaunkiprakash78676 жыл бұрын

    ಅಭಿನವ ಭಾರ್ಗವ ಸೂಪರ್ ಸ್ಟಾರ್ ವಿಷ್ಣುವರ್ಧನ್

  • @vijaykengeri8558

    @vijaykengeri8558

    6 жыл бұрын

    Prakash A Unki Prakash Q

  • @jyothimn92jyothi80
    @jyothimn92jyothi80 Жыл бұрын

    ವಿಷ್ಣು ಸರ್ ನಿಮಗೆ ನೀವೇ ಸಾಟಿ.ಮುಂದೆ ಇಂಥ ಸಿನಿಮಾಗಳು ಬರುವುದೇ ಇಲ್ಲ.ನಿಮ್ಮಎಲ್ಲ ಸಿನಿಮಾಗಳು ಅಧ್ಭುತ ಸಾವಿರ ಸಲ ನೋಡಿದರೂ ಮೊದಲಿನ ನೋಟವೇ ❤️

  • @nagarajajural6943
    @nagarajajural69435 жыл бұрын

    ಯಾವತ್ತೂ ಮರೆಯಲಾಗದ ಸಿನಿಮಾ. ಇದು ಕನ್ನಡದ ಸಿನಿಮಾದ ಪರ್ವತವೇ ಸರಿ.

  • @rocksomu6586
    @rocksomu65862 жыл бұрын

    ನಿಜವಾದ ಸಿಂಹ ವಿಷ್ಣುದಾದ 🦁🦁🦁

  • @MadhuMadhu-sq1ec
    @MadhuMadhu-sq1ec3 жыл бұрын

    ಒಳ್ಳೆ ಮನಸುಗಳ ನಿಸ್ವಾರ್ಥ ಭಾವನೆಗಳ ಪ್ರತಿಬಿಂಬ ಈ ಯಜಮಾನ ಚಿತ್ರ 👌👌👌

  • @shashigamer848
    @shashigamer8482 жыл бұрын

    ಯಾಕೋ ಗೊತ್ತಿಲ್ಲ ಈಚಿತ್ರ ಮತ್ತೆ ಮತ್ತೆ ಇಷ್ಟ ಆಗುತ್ತೆ, ನಿಮ್ಗೆ

  • @bheemgoudar293
    @bheemgoudar2933 жыл бұрын

    ಲೆಕ್ಕವಿಲ್ಲದಷ್ಟು ಸಲ ನೋಡಿದರೂ ಲೈಕ್ ಆಗೋ ಕನ್ನಡದ ಏಕೈಕ ಚಿತ್ರ ಅಂದರೆ #ಯಜಮಾನ ಮಾತ್ರ. #ಜೈ_ವಿಷ್ಣುದಾದಾ 😍 😍

  • @priyachikkoda7813

    @priyachikkoda7813

    3 жыл бұрын

    Super movie 🥰🥰💜

  • @usharanimadiwal3024

    @usharanimadiwal3024

    2 жыл бұрын

    💯❤️

  • @umeshtm4166

    @umeshtm4166

    2 жыл бұрын

    100%

  • @rohithnayak8493

    @rohithnayak8493

    2 ай бұрын

    Also Suryavamsha

  • @VivekVr-oj7ys

    @VivekVr-oj7ys

    Ай бұрын

    @@priyachikkoda7813 nm 。。 ybm

  • @mutturajmutturaj625
    @mutturajmutturaj6253 жыл бұрын

    Miss you Dada 2020 ಯಾರದರು ಈ ವರ್ಷ ನೋಡಿದ್ರ ಲೇಕ್ ಮಾಡಿ

  • @png3481
    @png34813 жыл бұрын

    ಎಲ್ಲಾ ಅಣ್ಣ ತಮ್ಮಂದಿರು ಮತ್ತು ಬರುವ ಹೆಂಡತಿಯರು ನಿಸ್ವಾರ್ತದಿಂದ ಕೂಡಿ ಬಾಳಿದರೆ ಆ ಮನೆ ಈಗೆ ಇರುತ್ತೆ. ನಂದಗೋಕುಲದ ಹಾಗೆ. 💞

  • @sadashivpoti3672

    @sadashivpoti3672

    2 жыл бұрын

    ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ಹೀಗೆ ಹೇಳು ತ್ತಾನೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಹಾಗೆ ನಾನು ನಿಮಗೆ ವಿರೋಧವಾಗಿ ತಿರುಗಿ ಬೀಳುವ ಮನೆತನ ದವರನ್ನು ಲೆಕ್ಕ ಮಾಡಿದಾಗ ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪ ಬಲಿಯನ್ನೂ ದಹನಬಲಿಯನ್ನೂ ಆಹಾರ🍳🍎🍌🍒 ಸಮರ್ಪಣೆಗಾಗಿ ಈ ಪ್ರಕಾರ ನಿನ್ನ ದೇವರಾದ ಕರ್ತನಿಗೆ ವಿರೋಧವಾಗಿ ತಿರುಗಿ ಬೀಳುವ

  • @santhusanthosh8582

    @santhusanthosh8582

    2 жыл бұрын

    @@sadashivpoti3672 hiii uh Ngzxcvnl ug e

  • @manoharmanohar607

    @manoharmanohar607

    2 жыл бұрын

    @@santhusanthosh8582 bh0uu jg0plctt

  • @laxmanmaratageri5337
    @laxmanmaratageri53372 жыл бұрын

    ಜೀವನದಲ್ಲಿ ಇಂತ ಅಣ್ಣ ಸಿಗಬೇಕು

  • @krishnanaik1258
    @krishnanaik12582 жыл бұрын

    super ...225days ...runing in ballari mobarakh tetar

  • @venkyupl1894
    @venkyupl18942 жыл бұрын

    ನಾನು ಚಿತ್ರಮದಿರದಲ್ಲಿ ನೋಡಿದ ಮೊದಲನೇ ಸಿನಿಮಾ i love you dada

  • @somappasomappa6

    @somappasomappa6

    2 жыл бұрын

    My

  • @NaveenNV-mn2pp
    @NaveenNV-mn2pp Жыл бұрын

    ತುಂಬಿದ ಸಂಸಾರ ನೋಡುವಂತ ಚಿತ್ರ... ಅದು ................. ಯಜಮಾನ 👍🙏

  • @ManojManoj-rc3io
    @ManojManoj-rc3io3 жыл бұрын

    Super

  • @hanurabinal4801
    @hanurabinal48013 жыл бұрын

    Wow ultimate movie Super Yastu Sari Nodidaru Bejar Agalla

  • @Akash-sk3gw
    @Akash-sk3gw2 жыл бұрын

    ಪ್ರತಿ ಸಾರಿ ನೋಡಿಧಾಗಲೂ Same Emotion God of Acting ❤️😊

  • @rajusetty5344
    @rajusetty5344 Жыл бұрын

    Vishnuvardhan sir great

  • @RamesharoliKurmakkanvarRamesh

    @RamesharoliKurmakkanvarRamesh

    6 ай бұрын

    Remash❤

  • @sachins6429
    @sachins64293 ай бұрын

    Evergreen movie estu sala nodidru bore agalla edi kutumba sametha koothu noduva family entertainer movie vishnu dada in dual role acting top class👏👏❤❤

  • @zabiulla592
    @zabiulla5924 жыл бұрын

    Yajamana na movie is super

  • @devaraj886
    @devaraj8863 жыл бұрын

    ಯಜಮಾನ 🙏🙏🙏🙏 ಮತ್ತೆ ಯಾರೂ ಮಾಡದ ಸಿನಿಮಾ

  • @ravindraravindra2277

    @ravindraravindra2277

    3 жыл бұрын

    ನಮ್ಮ ವಿಷ್ಣು ದಾದ ಎಂದೆಂದೂ ಅಜರಾಮರ ಮತ್ತೆ ಯಾರು ಈ ತರ ಸಿನಿಮಾ ಯಾರು ಮಾಡೋಲ್ಲ ಮುಂದೆ

  • @mahantheshcholagundi3496
    @mahantheshcholagundi34962 жыл бұрын

    ಏಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡ ಬೇಕೇನಿಸುವ ಮೂವೀ ಸೂಪರ್

  • @hareeshkr5665
    @hareeshkr56653 жыл бұрын

    Super movie

  • @ambrishn4160
    @ambrishn41602 жыл бұрын

    ಯುಗಯುಗ ಕಳೆದರೂ ಮರೆಯಲಾರದ ಸಿನಿಮಾ ಮರೆಯದ ಮಾಣಿಕ್ಯ ಕೋಟಿಗೊಬ್ಬ ಸಾಹಸಸಿಂಹ ಅವರಿಗೆ ಜೈ ಜೈ ಜೈ ನನ್ನ ಉಸಿರು ನನ್ನ ಜೀವ ಈ ಸಿನಿಮಾ

  • @revegowdabb5837

    @revegowdabb5837

    Ай бұрын

    ಇದು ಯುಗಗಳು ಕಳೆದರು ವಿಷ್ಣುವರ್ಧನ ಕಲ್ಲಿನ ಕೆತ್ತನೆ ಬೇಲೂರು ಹಳೆಬೀಡು ಚರಿತ್ರೆ ಚೇರಿಜುಜೀವಿ ಅದೇ ರಿಂತಿ ಭಾರತಿ ಅತ್ತೆ ಮಾವ ಪುಟ್ಟಮ್ಮ ಅತ್ತಿಮಾವ ಹೆಸರು ಸಮರಕ ವಿಷ್ಣು ವರ್ಧನ ಪಿಲ್ಲಾಂ ಸತ್ಯಾಕಥೆ ಬೀರೇಗೌಡ್ರು ಮಗ ರೇಡಿ ಮಾಡಿದ ಚರಿತ್ರೆ

  • @revegowdabb5837

    @revegowdabb5837

    Ай бұрын

    ಸಿಂಹ ಸಹಸಸಿಂಹ ರೇವೇಗೌಡನ್ನು ವರಣಿ ನೆ ಇಂತ್ರಿ

  • @ajjayak3857
    @ajjayak38575 жыл бұрын

    ಎಷ್ಟೇ ಸರಿ ನೋಡಿದರೂ ಬೇಜಾರಾಗದ ಮೂವಿ ಡಾಕ್ಟರ್ ವಿಷ್ಣುವರ್ಧನ್

  • @bebi.

    @bebi.

    3 жыл бұрын

    Correct anna

  • @user-gh9ps2el7r
    @user-gh9ps2el7r4 ай бұрын

    Really goosebumps

  • @suryasmsomu
    @suryasmsomu5 жыл бұрын

    Super hit hit movie👌👌👌👌👌👌

  • @shivanandnagashetty9752
    @shivanandnagashetty97525 жыл бұрын

    ಇದು ಎಷ್ಟೇ ಸರಿ ನೋಡಿದರೂ ನೋಡ್ತಾನೇ ಇರುವಂತಹ ಸಿನಿಮಾ ಒಂದು ಫ್ಯಾಮಿಲಿ ಗೋಸ್ಕರ ನೇ ಈ ಸಿನಿಮಾ

  • @user-nv8qr5nn2w
    @user-nv8qr5nn2w2 ай бұрын

    ಅತ್ತಿಗೆ ನನಗೂ ಬಡಿಸೀ ಅತ್ತಿಗೆ... ಕಣ್ಣಲ್ಲಿ ನೀರು ಬರುವ ಸಂಭಾಷಣೆ 🥲😍😍

  • @anoopmr899
    @anoopmr8992 жыл бұрын

    ಯಜಮಾನ ❤❤❤

  • @nagunaik1077

    @nagunaik1077

    Жыл бұрын

    Super anna

  • @ManikantaKN131
    @ManikantaKN1312 жыл бұрын

    ಕನ್ನಡ ಚಿತ್ರರಂಗದಲ್ಲಿ ಮತ್ತೆ ಮತ್ತೆ ನೋಡಬೇಕೆನ್ನುವ ನಮ್ಮ ದೈವ ಸಮಾನ ಸಿಂಹನ ಮೂವೀ

  • @gopingopin9633
    @gopingopin96333 жыл бұрын

    Really good movie superooo super

  • @Pavan-1995
    @Pavan-19952 жыл бұрын

    ಎಷ್ಟು ಬಾರಿ ನೋಡಿದರು ಇನ್ನೊಂದ ಸಲ ನೋಡಲೇ ಬೇಕು ಅನ್ನಿಸುತ್ತೆ ಅಷ್ಟು ಚೆನ್ನಾಗಿದೆ

  • @prathaps.h6086
    @prathaps.h60864 жыл бұрын

    ಸೂಪರ್ ಬ್ಲಾಕ್ಬಸ್ಟರ್ ಮೂವಿ ಯಜಮಾನ ಡಾಕ್ಟರ್ ವಿಷ್ಣುವರ್ಧನ್ ಆಕ್ಟಿಂಗ್ ಸೂಪರ್ ಐ ಮಿಸ್ ಯು ವಿಷ್ಣುವರ್ಧನ್ ಅವರು

  • @amogharajgkulkarni6045
    @amogharajgkulkarni6045 Жыл бұрын

    ಅದ್ಭುತ 😃🙇‍♂️

  • @anilrajput1845
    @anilrajput18453 жыл бұрын

    One of the best movie in india

  • @sumantofficial669
    @sumantofficial6692 жыл бұрын

    Awesome👍👏😊

  • @parameshraj7397
    @parameshraj73972 жыл бұрын

    ತುಂಬ ಅದ್ಬುತ ಸಿನಿಮಾ

  • @ramuaj9030
    @ramuaj90304 жыл бұрын

    ಸೂಪರ ಮೂವಿಸ್

  • @vittalbhajantri693
    @vittalbhajantri6932 жыл бұрын

    ❤❤❤❤❤❤

  • @bhushinipatil8287
    @bhushinipatil82875 жыл бұрын

    ಇಗಿನ ಕಾಲದಲಿ ಬರೆ ರೌಡಿಜಾಮ ಸಿನ್ಮಾಗಳೆ

  • @Lokesh-vt8yg
    @Lokesh-vt8yg3 жыл бұрын

    ಕನ್ನಡ ಚಿತ್ರರಂಗದಲ್ಲಿ ಅಭಿನಯ ಭಾರ್ಗವ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಎಂದೆಂದಿಗೂ ಅಜರಾಮರ

  • @mahadevaawamyg9617

    @mahadevaawamyg9617

    3 жыл бұрын

    Super movie

  • @revegowdabb5837

    @revegowdabb5837

    Ай бұрын

    ಬೀರೇಗೌಡ ಸಣ್ಣಮ್ಮ ಮಗ ರೇವೇಗೌಡ ಪುಟ್ಟಮ್ಮ ಭಾರತಿ ವಿಷ್ಣುವರ್ಧನ ಸುತ್ತು ಹಾಡುಗಾರಿಕೆ ಇವರು ಅಕ್ಕೆತಂಗಿ ಅಣ್ಣ ತಮ್ಮ ಸಿಂಹ ಸಹಸ ಇತ್ತು ಪಿಲ್ಲಾಂ ಹಿಡಿಯಾರಿಲ್ಲಿ ಜು ಉಳಿಕೆ ನೆಟ್ಟು BR

  • @revegowdabb5837

    @revegowdabb5837

    Ай бұрын

    ಆಡಿಯೊ (ಫೀಲ್ಲಂ ರಲ್ಲಿಜು ಇಂತ ನಾವಿಸ್ಕರ

  • @sowmyak6869
    @sowmyak68695 жыл бұрын

    Supper

  • @subhashkulgod9980
    @subhashkulgod99803 жыл бұрын

    All time super hit movie

  • @uttarkarnataka8301
    @uttarkarnataka83015 жыл бұрын

    Happy birthday Boss 💗 ವಿಷ್ಣು ದಾದಾ (ಅಪ್ಪಾಜಿ) ಮತ್ತೆ ಕರ್ನಾಟಕ ಕ್ಕೆ ಹುಟ್ಟಿ ಬನ್ನಿ

  • @shekarm3907

    @shekarm3907

    5 жыл бұрын

    Uttar Karnataka ಹುಡುಗ y

  • @shekarm3907

    @shekarm3907

    5 жыл бұрын

    Ya jam a na2

  • @shekarm3907

    @shekarm3907

    5 жыл бұрын

    Yajs

  • @shekarm3907

    @shekarm3907

    5 жыл бұрын

    Ya jam a na,2

  • @shekarm3907

    @shekarm3907

    5 жыл бұрын

    Ya jam a nama.2

  • @user-uk3zo1rw8o
    @user-uk3zo1rw8o3 ай бұрын

    Super ✌✌✌✌✌✌✌✌👌👌👌👌👌

  • @user-cn8sg5nj7m
    @user-cn8sg5nj7m5 жыл бұрын

    Superb movie

  • @preemapreem5995
    @preemapreem59953 жыл бұрын

    Vishnu Sir❤❤❤🙏🙏🙏

  • @amareshadeshappa6345

    @amareshadeshappa6345

    3 жыл бұрын

  • @MadhuKumar-is8em
    @MadhuKumar-is8em5 жыл бұрын

    ಸೂಪರ್ ಮೂವಿ ಕಣ್ರೀ

  • @rosyamaladass2695
    @rosyamaladass26955 жыл бұрын

    Sema

  • @basavarajajjannanavar446
    @basavarajajjannanavar4465 ай бұрын

    My ಫೆವರೇಟ್ film 👌👌❤️❤️❤️❤️❤️

  • @gopikrishna246
    @gopikrishna2466 жыл бұрын

    E film nodta idre kannalli neere bandu bidutte really heart touched story...

  • @prahaladamamtha874
    @prahaladamamtha8746 жыл бұрын

    ನನಗೆ ತುಂಬಾ ಇಷ್ಟವಾದ ಹಾಡು ಓ ಮೈನ

  • @shreegowda6331

    @shreegowda6331

    5 жыл бұрын

    Prahalada Mamtha my favourite song o my na

  • @priyankasuryawamshi4458

    @priyankasuryawamshi4458

    Ай бұрын

    Mee too ❤❤❤

  • @sangeethasangeesangeethasa5698
    @sangeethasangeesangeethasa5698 Жыл бұрын

    𝑵𝒊𝒄𝒆 𝒎𝒐𝒗𝒊𝒆 😍

  • @KeshavaKeshava-pl2ht

    @KeshavaKeshava-pl2ht

    3 ай бұрын

    Super

  • @mrmariswamy6337
    @mrmariswamy63374 жыл бұрын

    ಕುಟುಂಬದ ಸಿನಿಮಾ...ಬೇಜಾರ್ ಹಾಗೋದಿಲ್ಲ...

  • @govigovinda7659
    @govigovinda76593 жыл бұрын

    Super movie 👌👌👌👌🏼👌👌👌👌👌👌👌👌👌👌👌👌👌👌👌👌👌

  • @meeras.k9155
    @meeras.k91554 жыл бұрын

    Watching again in lock down time

  • @ss865
    @ss8654 жыл бұрын

    I lv Vishnu daada

  • @bhuvanakeshava4095
    @bhuvanakeshava40952 жыл бұрын

    E chithra este bhasheli bandidru namma Dada ge maathra e paathra oppodu I love yajamaana movie

  • @amruthan8251
    @amruthan82513 жыл бұрын

    Lock down time alli entertainment movie ❤️

  • @gopikrishna246
    @gopikrishna2466 жыл бұрын

    Nijavaglu tumba feel agutte.. Childhood yella nenapu agutte.. I love you Vishnu sir.. we are really miss you Daada...

  • @sunithagv8073

    @sunithagv8073

    2 жыл бұрын

    O

  • @MuhammadAshraf-oi9jq

    @MuhammadAshraf-oi9jq

    2 жыл бұрын

    Exactly brother . Nanagu childhood nenapagutthe. Naanu yeshtu baari nodiddeeni nange gotthilla . Egalu Nodtha eddeeni.

  • @gopikrishna246

    @gopikrishna246

    2 жыл бұрын

    @@sunithagv8073 Yes

  • @thilakeshthilak506
    @thilakeshthilak5064 жыл бұрын

    Vishnu dadda

  • @abdulkhadar4686
    @abdulkhadar46862 жыл бұрын

    One of the all time best film

  • @sandeepkumarkumar7735
    @sandeepkumarkumar77352 жыл бұрын

    All time kannada film indastry hit movie

  • @nagappajamadar4973

    @nagappajamadar4973

    2 жыл бұрын

    Industry spelling is ❌

  • @nandanbr5887
    @nandanbr58875 жыл бұрын

    It is a dubbed movie but acting by vishnuwardhan sir was sooper....And it is also make a record in kfi...For running 1 year...................

  • @renukagomarsi7784
    @renukagomarsi77845 жыл бұрын

    super movie

  • @ningannabiradar7567
    @ningannabiradar75675 жыл бұрын

    Wonderful movie

  • @bharamumpichchi3531
    @bharamumpichchi35313 жыл бұрын

    ❣❣❣❣Evergreen Movie ❣❣❣❣

  • @bheemappabellagi4424
    @bheemappabellagi44245 жыл бұрын

    Super very nice

  • @swasthikswasthi6345
    @swasthikswasthi63454 жыл бұрын

    Miss you vishnu daada

  • @geetageeta2104
    @geetageeta21043 жыл бұрын

    super cute and sweet movie 🌹🌹🌹🌹🌹🌹🌹🌹

  • @ashokb5168
    @ashokb5168 Жыл бұрын

    Kannada no 1 movie

  • @user-qb9eq1bq9p
    @user-qb9eq1bq9pАй бұрын

    I miss you Vishnu sir😭😭

  • @ambadasshivasharan8496
    @ambadasshivasharan84963 жыл бұрын

    ಇಂತಹ ಚಿತ್ರ ಇನ್ನೊಂದಿಲ್ಲ,ದಾದಾ ಅಭಿನಯ ಅತ್ಯದ್ಭುತ

  • @tejakumar383
    @tejakumar3836 жыл бұрын

    Family Andre hingirbeku anna tamma Andre hingirbekanta torskodo 1du adbuta ever green Kannada cinema hat's of all members

  • @hemadrimsd7343
    @hemadrimsd73435 жыл бұрын

    Good movie

  • @chowdappac6997
    @chowdappac69975 жыл бұрын

    Wonderful family movie

  • @maheshchougala7201
    @maheshchougala7201 Жыл бұрын

    ಈ ಸಿನೆಮಾ record ಯಾರೇ ಬಂದರು muriyoke ಆಗಲ್ಲ... that is vishnu dada...

  • @DADA_GAMEING918
    @DADA_GAMEING9186 жыл бұрын

    ಐ ಮಿಸ್ ಯೂ ವಿಷ್ಣು ಸರ್

  • @girimalleshshiddannavar3280

    @girimalleshshiddannavar3280

    4 жыл бұрын

    W

  • @shobhasandeepshobhasandeep8068
    @shobhasandeepshobhasandeep8068 Жыл бұрын

    Supr movie 🥰❤️

  • @rajammarajamma1014
    @rajammarajamma10143 жыл бұрын

    So super song my like it

  • @harshithamanju6078
    @harshithamanju60786 жыл бұрын

    super

  • @kirankiran6997
    @kirankiran69973 жыл бұрын

    Jai Vishnu simha... Jai kiccha boss

  • @santhukalki7170
    @santhukalki7170 Жыл бұрын

    Buatyfull movie ❤️💫 miss u my brother' 😥

  • @siddanagoudpatil354
    @siddanagoudpatil3545 жыл бұрын

    super daada

  • @sharanswamy6613
    @sharanswamy66135 жыл бұрын

    ಎಷ್ಟು ಸಲ ನೋಡಿದರು ಬೇಜಾರು ಆಗಲ್ಲ ಸೂಪರ್ ಡೂಪರ್ ಹಿಟ್ ಸಿನಿಮಾ ತ್ತುಂಬಾ ಚನಾಗಿಯಿದೆ ಹಾಡುಗಳು ಸೂಪರ್ ಹಿಟ್

  • @ganarudab6784

    @ganarudab6784

    3 жыл бұрын

    Pahlavi👍👌👍❤👈👉✌🤔

  • @akashkorban2352
    @akashkorban23526 жыл бұрын

    I miss you Vishnu sir

  • @ashavijaylohar3139
    @ashavijaylohar31393 жыл бұрын

    🙏🙏🙏👌👌👌

  • @williamf786
    @williamf786 Жыл бұрын

    Superb movie. I'm watching it today for the 7th time.

Келесі