Yaaru Yaaru - Kannada Top Song Of Ravichandran | Shankar Mahadevan | C Ashwath | B Jayashree

Музыка

Watch Yaaru Yaaru Kannada Top Song from the kannada movie Hatavadi. Starring Ravichandran, Sung by Shankar Mahadevan, C Ashwath, B Jayashree Music Composed by V Ravichandran.
Song: Yaaru Yaaru.
Kannada Movie: Hatavadi
Actor: Ravichandran, Radhika
Music: V Ravichandran
Singer: Shankar Mahadevan, C Ashwath, B Jayashree
Lyrics: Shree Chandru
Director: V Ravichandran
Year: 2006
Song Lyrics:
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೊದಿಲ್ಲಾ.. ಕಲಿತವನೆಂದು ಬಾಗೋದಿಲ್ಲಾ
ತುಳಿಯುವನೆಂದೂ ಉಳಿಯೋದಿಲ್ಲಾ ಯಾರನ್ಯಾರು ಬೆಳೆಸೋದಿಲ್ಲಾ
ಎಲ್ಲ ಗೊತ್ತು ಅನ್ನೋರೆಲ್ಲಾ ಯಾರು ಇಲ್ಲಿ ಮೊದಲೇನಲ್ಲಾ
ಭೂಮಿ ಮೇಲೆ ದೇವರು ಮೊದಲಾ ದೇವರಗಿಂತ ನಾವೇ ಮೊದಲ್
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು ಯಾರಿಗಿಲ್ಲ ಯಾರು
ಗುರುವೇ ಇಲ್ಲದೇ ಕಲಿತವರುಂಟು ನಂಟೇ ಇಲ್ಲದೇ ಬದುಕುವುರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಎಲ್ಲಾ ಯಾರು ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು
ಭಾಷೆ ಮೊದಲ್ ಪ್ರಾಸ್ ಮೊದಲ್ ದೇಶ ಮೊದಲ್ ದ್ವೇಷ ಮೊದಲ್
ಜಾತಿ ಮೊದಲ್ ನೀತಿ ಮೊದಲ್
ಮೌನ ಮೊದಲ್ ಮುತ್ತಿನಂಥ ಮಾತು ಮೊದಲ್
ನಾದ ಮೊದಲ್ ಭಾವ ಮೊದಲ್ ವೇದಾ ಮೊದಲ್ ಗಾದೆ ಮೊದಲ್
ವೀಣೆ ಮೊದಲ್ ಸರಿಗಮ ಸ್ವರ ಮೊದಲ್
ಜನನ ಮೊದಲ್ ಮರಣ ಮೊದಲ್ ಮಿಡಿತ ಮೊದಲ್ ತುಡಿತಾ ಮೊದಲ್
ತಾಯಿ ಹಾಲ ಹನಿಯೇ ಮೊದಲ್ ಹೂವ ಒಡಲ ಮಧುವೇ ಮೊದಲ್
ಜೇನ ಹನಿಯ ಸಿಹಿಯೇ ಮೊದಲ್ ಅಚ್ಚ ಹಸೀರ್ ಪೈರೇ ಮೊದಲ್
ಸ್ವಚ್ಛ ಗಾಳಿ ಉಸಿರೇ ಮೊದಲ್
ಬೀಜ ನಾ ... ವೃಕ್ಷನಾ... ಕೋಳಿನಾ... ಮೊಟ್ಟೆನಾ..
ನಾನ್.. ನೀನಾ... ನೀನಾ... ನಾನ್..
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಅಲ್ಲ ಸೋಲು
ನೂರು ನೂರು ನೂರು ನೂರು ಬುದ್ದಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲಾ ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲಾ ಸಾಧಕರನ್ನು ಮರೆಯೋದಿಲ್ಲಾ
ಕನಸೋ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲಾ
ತಿಳಿಯಬೇಕು ಗೆಲ್ಲುವ ಗುಟ್ಟು ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರುಲ್ಲುಂಟು
ಬಿಚ್ಚು ನಿನ್ನ ಬುದ್ಧಿಗಂಟು ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ
ಹೆಜ್ಜೆ ಮೊದಲ ಗೆಜ್ಜೆ ಮೊದಲ
ಗೀತೆ ಮೊದಲ ಗಾದೆ ಮೊದಲ
ತತ್ವ ಮೊದಲ ತತ್ವಪದ ಹಾಡು ಮೊದಲ
ತಾಳ ಮೊದಲ ಮೇಳ ಮೊದಲ
ಹಾಸ್ಯ ಮೊದಲ ಲಾಸ್ಯ ಮೊದಲ
ಜಾಣ ಮೊದಲ ಜಾನಪದ ಹಾಡು ಮೊದಲ
ಕವನ ಮೊದಲ ಕವಿತೆ ಮೊದಲ
ಬಣ್ಣ ಮೊದಲ ಕುಂಚ ಮೊದಲ
ಜೋಗಿಪದ ಹಾಡೇ ಮೊದಲ ಗೀಗೀಪದ ಗೀತೆ ಮೊದಲ
ಕಂಚಿನ ಕಂಸಾಳೆ ಮೊದಲ ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ ಬಾಳಿನ ಬಯಲಾಟ ಮೊದಲ
ಶೃದ್ದೆ ನಾ.. ಬುದ್ಧಿ ನಾ .. ವಿದ್ಯೆ ನಾ... ಬಯಕೆ ನಾ ...
ನಾನಾ ನೀನಾ ನೀನಾ ನಾನಾ
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಗೆಲ್ಲೋನಿಗೆ ಬೇಕು ಹಠ ದಿಟ ಗೆಲವು ಆಗ ದಿಟ ದಿಟ
ಹಠ... ದಿಟ .. ಹಠ... ದಿಟ .. ಹಠ... ದಿಟ ..
ಬಂದ ಬಂದ ಬಂದ ಬಂದ ಬಂದ ಬಂದ
ಬಂದ ಬಂದ ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದು ಬಂದ ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ ಸಾಧನೆಯ ಗೆದ್ದು ಬಂದ
ಬಂದ ನೋಡು ಬಂದ ನೋಡು ಬಂದ ನೋಡು
ಕುಸ್ತಿಗೂ ಸೈ ಮಾಸ್ತಿಗು ಸೈ ಒಬ್ಬರಿಗೆ ಸೈ ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ ಸುಕುಮಾರ ಸರಕಾರ
ಅವನ ಸಲದ ಮಧುರ ಕವನ ಜನ ಗಣ ಮನ
ಕಣ ಕಣದಲ್ಲೂ ನೆಲಸಿ ಒಲಿಸಿ ಕುಣಿಸಿ ನಲಿಸಿ
ತಣಿಸಿ ಮನಿಸಿ ಮೆರೆಯುವತಿರುವ ಯಾರಿವ
ಜೋರು ಜೋರು ಜೋರು ಜೋರು ಜೋರು
ಜೋರು ಜೋರು ಇವನ ನಡೆಗೆ ಎಂಥ ಜೋರು
ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು
ಸ್ಟಾರು ಸ್ಟಾರು ಇವನೇ ನಮ್ಮ ಕ್ರೇಜಿ ಸ್ಟಾರು
ಸಾವಿರ ಸಾವಿರ ತಾರೆಯ ಊರಿನ ತೇರನು
ಏರುತ ಸಾಗಿದೆ ಭೂಮಿಯ ಚಂದ ಮಾಮ
ಈತನು ಯಾರಿವ ಈತನು ಯಾರಿವ
ಹಾಡ ಹಾಡೋ ಗಿಳಿರಾಮ ಮಾಮರ ಕೋಗಿಲೆ ನಾಚುವ ಗಾಯಕ
ಇವ ಸ್ತುತಿ ಸ್ತುತಾಲಯ ಗತಿ ಗತಿ ಸ್ವರಾಲಯ
ಜನ ಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ ಗಾಯಕ
ಲೋಕಕೆ ಪ್ರೀತಿಯ ನಾಯಕ ದಿನ ದಿನ ಸುಮ್ಮನ ತಂದಾನ
ಮೈಸೂರಿನಲ್ಲೂ ಮಂಡ್ಯದಲ್ಲೂ ಬೆಂಗಳೂರಲ್ಲೂ ಮಂಗಳೂರಲ್ಲೂ
ಹುಬ್ಬಳ್ಳಿಯಲ್ಲೂ ಬೆಳಗಾಂವನಲ್ಲೂ ಜಮಖಂಡಿಯಲ್ಲೂ
ಎಲ್ಲೋ ಇಲ್ಲಾ ಇವನನ್ನು ಇವನದೇ ಈಗ ಜಮಾನೂ
ಮುದ್ದಿನ ಕುಣಿಯುತ್ತಾ ಉಬ್ಬಿದ ಸುಂದರ
ಜನರ ನಾಡಿ ಕುಣಿತ ಮಿಡಿತ ಕಂಡು ಹಿಡಿದ ಜಾದೂಗಾರ
ಕನಸ್ಸ ಮನಸ್ಸ ಮಾಡಿದವನು ಕರುನಾಡಿನ ಕನಸ್ಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Hatavadi - ಹಠವಾದಿ 2006*SGV

Пікірлер: 114

  • @RajuRaju-ol1gw
    @RajuRaju-ol1gw3 ай бұрын

    ಈ ಸಾಂಗ್ ಕೇಳಿದ್ರೆ ಮೈ ರೋಮಾಂಚನ ಆಗುತ್ತೆ ಅಂತ ಸಾಂಗ್ ಇದು ಸೋತು ವರು ಈ ಕೇಳುಬೇಕು 🔥❤️🙏

  • @nagaraju-wk5jq
    @nagaraju-wk5jqАй бұрын

    ಒಂದೇ ಉಸಿರಿನಲ್ಲಿ ಹಾಡು ಕೇಳಿ ❤

  • @darling1989-vc6td
    @darling1989-vc6td22 күн бұрын

    ನನ್ನ ಇಷ್ಟವಾದ ಹಾಡು ನಾನು ರವಿಮಾಮ ಅಭಿಮಾನಿ

  • @chethang8472
    @chethang84724 ай бұрын

    ಗುರಿ ಮುಟ್ಟಬೇಕು ಅಂದರೆ ಇದೊಂದು ಸಾಂಗ್ ಇದ್ರೆ ಸಾಕು ಮೈ ಫೇವರೆಟ್ ಹೌದು ತಾನೆ ಸಾಧ್ಯ ಥ್ಯಾಂಕ್ ಯು😊😊❤❤👍🏻👍🏻🙏🏻😍🥰💝

  • @geetamarihal2471

    @geetamarihal2471

    2 ай бұрын

    .. 😢😊😊😊😊😊😊😊😊😊😊😊😊😊😊😊😊

  • @geetamarihal2471

    @geetamarihal2471

    2 ай бұрын

    .. 😢😊😊😊😊😊😊😊😊😊😊😊😊😊😊😊😊

  • @geetamarihal2471

    @geetamarihal2471

    2 ай бұрын

    😊😊😊😊😊😊😊😊😊😊😊😊😊😊😊😊😊😊

  • @geetamarihal2471

    @geetamarihal2471

    2 ай бұрын

    😊

  • @MamathaN-yn6pj

    @MamathaN-yn6pj

    2 ай бұрын

    💯 Boss nija

  • @Meghag2005
    @Meghag20055 ай бұрын

    Nanna favourite song thank you sir

  • @guruprasad.k.kguruprasadk.6081
    @guruprasad.k.kguruprasadk.60814 ай бұрын

    This is the reason that why he is called as Crazy star❤

  • @user-ef7bg7uk1v
    @user-ef7bg7uk1v7 күн бұрын

    ಈ ಹಾಡು ಕೇಳಿದಾಗ ಸಾದಿಸುವ ಹಠ ಬರುತ್ತದೆ❤🥰🥰😘😘😎😎

  • @nageshkalabhavi7396
    @nageshkalabhavi7396Ай бұрын

    I am in belagavi Ravi sir one and only for crazy star ravi sir

  • @nikhilnikhil620
    @nikhilnikhil6202 ай бұрын

    ಸೂಪರ್ ಸಾಂಗ್ ಮಾರೆ

  • @PradeepPradeep-ck3eo
    @PradeepPradeep-ck3eo5 ай бұрын

    Yarige.😢.yaru.😢ella

  • @nageshkalabhavi7396
    @nageshkalabhavi7396Ай бұрын

    I love crazy Ravichandran sir

  • @NagarajSaarathi-gk1iz
    @NagarajSaarathi-gk1izАй бұрын

    I really superb superb song 🌏

  • @ramanathsudheer2754
    @ramanathsudheer27543 ай бұрын

    Super song... Of motivate

  • @user-me3dm6oy5c
    @user-me3dm6oy5c3 ай бұрын

    Super song bro lik you ❤

  • @user-by5dl9br8i
    @user-by5dl9br8i4 ай бұрын

    Super

  • @prasannab1142
    @prasannab11422 ай бұрын

    Hamsaleka anda ravi sir song ella upload madi super sound quality ❤

  • @vinodkallur9591
    @vinodkallur95913 ай бұрын

    ಬಿಜಾಪುರ್ 🙏🙏

  • @depekthegreat359
    @depekthegreat3598 ай бұрын

    This is an extremely so fantastic song and of course,Indian legendary actor Ravichandran sir is one of the most underrated respective celebrities of all time,good friends!!!LONG LIVE RAVICHANDRAN SIR!!!🏋️‍♂️

  • @user-vl4xi1hi1x
    @user-vl4xi1hi1x2 ай бұрын

    Motivetional song my favourite song

  • @gajendranaik6751

    @gajendranaik6751

    2 ай бұрын

    🎉

  • @channabasavaitti4295
    @channabasavaitti42955 ай бұрын

    JAI KARNATAKA JAI KANNADA

  • @rajumuragannavar4794
    @rajumuragannavar479422 күн бұрын

    ನನ್ನ ಸಾಧನೆಯ ಒಂದು ಹಾಡು

  • @Rekha.NRekhan
    @Rekha.NRekhan2 ай бұрын

    Super ❤❤❤❤❤❤❤❤ song

  • @shambhudadugol4403
    @shambhudadugol44034 ай бұрын

    ನನ್ನಗೆ ಇಷ್ಟವಾದ ಹಾಡು

  • @canil2768
    @canil27684 ай бұрын

    Encrase song Ravimama

  • @vinays5442
    @vinays54428 ай бұрын

    Super song

  • @vigneshganesh1209
    @vigneshganesh1209Ай бұрын

    2024 like button ✅

  • @pramoddoddamani7190
    @pramoddoddamani71907 ай бұрын

    ಯಾರಿಗಿಲ್ಲ ಯಾರು.

  • @durugaduruga9566
    @durugaduruga95668 ай бұрын

    ಸೂಪರ್😮😮😮😮

  • @RajuBatanure-sd1ow
    @RajuBatanure-sd1ow5 ай бұрын

    ಸೂಪರ್

  • @ramyahsramyahs6114
    @ramyahsramyahs61144 ай бұрын

    Sit Shankar Mahadevan mind blowing

  • @TEAM_GANESH
    @TEAM_GANESH12 күн бұрын

    Singer ❤🔥

  • @manoharmb2857
    @manoharmb28578 ай бұрын

    First comment from dr vishnuvardhan fan❤❤❤

  • @user-iz2ut8zc9q

    @user-iz2ut8zc9q

    2 ай бұрын

    I am also vishnuvardhan Dada fan

  • @Rama65678
    @Rama65678Ай бұрын

    Who is still watching 2024 🎉❤

  • @Lokeshgowda2023
    @Lokeshgowda20235 ай бұрын

    I no sir,,,❤🎉

  • @user-cm9np6cn1s
    @user-cm9np6cn1s3 ай бұрын

    So much nice sir 💐💐💐👩‍🎓

  • @mantheshm221
    @mantheshm2218 ай бұрын

    Karunada Kanasugara Kanasugarana ondu Kanasu I love Cerzy Star ❤❤❤❤❤

  • @rahulpujari5277

    @rahulpujari5277

    Ай бұрын

    Crazy😂

  • @user-li3lm6cl8w
    @user-li3lm6cl8w5 ай бұрын

    Love 💕 you ❤ Ravimava .... always 🎉 nanna nechhina anjadagandu ... 😌

  • @CKannadaMusic
    @CKannadaMusic8 ай бұрын

    🔥🔥🔥 song

  • @subramanimani6693
    @subramanimani6693Күн бұрын

    Yes super

  • @user-rv5rw7rq8j
    @user-rv5rw7rq8j4 ай бұрын

  • @AnuMovieClip
    @AnuMovieClip6 ай бұрын

    All gud comments for ravi sir n his movies!! But no one encouraged by block busters n now he is suffering... He shud have born in tamil nadu Or andhra... People would have prayed him like God

  • @darkestdemon8725
    @darkestdemon87258 ай бұрын

    Second comment 🎉

  • @AN.KSHATRIYA_KARAGA_EDITOR
    @AN.KSHATRIYA_KARAGA_EDITOR4 ай бұрын

    SUPPER SONG GURU

  • @jattappayadavjattappayadav5767
    @jattappayadavjattappayadav57676 ай бұрын

    ❤❤❤

  • @AshokAshok-vt9he
    @AshokAshok-vt9heАй бұрын

    ❤❤❤❤❤❤

  • @channa7091
    @channa70915 ай бұрын

    2024

  • @shashikumar-hi9ut
    @shashikumar-hi9ut4 ай бұрын

    ❤🔥👑❤❤❤❤

  • @YashodapawarPawar
    @YashodapawarPawar2 ай бұрын

    Super song sir😍

  • @nandishnandeeshnandi6329
    @nandishnandeeshnandi63294 ай бұрын

    2:10🗡️💥🌸

  • @MailariJakkannavar
    @MailariJakkannavar3 ай бұрын

    Mailari❤❤❤❤

  • @user-um8qt9zo4n
    @user-um8qt9zo4n6 ай бұрын

    😏ಗುರಿ ಮುಟ್ಟದೆ e ಜೀವ ಸಾಯೋದಿಲ್ಲ🤨

  • @yourultimatebro

    @yourultimatebro

    4 ай бұрын

  • @kartik.nikkam

    @kartik.nikkam

    2 ай бұрын

  • @premalokafans4962

    @premalokafans4962

    2 ай бұрын

  • @sushantnayak6593

    @sushantnayak6593

    2 ай бұрын

    🙂🙂🙂🙂🙂🙂❤😗😗😗❤🙂🙂❤🙂🙂❤🙂🙂❤🙂❤🙃🙃❤🙂❤❤❤❤❤😅❤😅❤ugnxr 2:07

  • @ravishravi6403

    @ravishravi6403

    Ай бұрын

    💯

  • @user-ig1wz5fu8f
    @user-ig1wz5fu8f3 ай бұрын

    Everyone motivation songs

  • @Nagu_sk
    @Nagu_sk5 ай бұрын

    🙏

  • @iswarangadi8367
    @iswarangadi8367Ай бұрын

    2024❤

  • @priyakarthikpriyakarthik3514
    @priyakarthikpriyakarthik35143 ай бұрын

    Super super super super song bro super like you

  • @priyakarthikpriyakarthik3514

    @priyakarthikpriyakarthik3514

    3 ай бұрын

    ❤❤❤❤❤❤❤❤❤❤❤❤❤❤❤

  • @user-tt3uo2wn9s
    @user-tt3uo2wn9sАй бұрын

    🙏🙏🙏🎉🎉🎉

  • @user-ep5ep4cd2x
    @user-ep5ep4cd2x5 ай бұрын

    Nana.myacen.hadu

  • @surajsuryavanshi2095
    @surajsuryavanshi2095Ай бұрын

    V

  • @ratnashirur9107
    @ratnashirur91077 ай бұрын

    ❤❤❤😂😊

  • @VenkatBedar-th7ok
    @VenkatBedar-th7ok2 ай бұрын

    Nana

  • @user-vl4xi1hi1x
    @user-vl4xi1hi1x2 ай бұрын

    Estusati kelidru saladu

  • @kalandarvad3689
    @kalandarvad36892 ай бұрын

    M

  • @tippannasangavikar5254
    @tippannasangavikar52548 ай бұрын

    ನನ್ನ ನೆಚ್ಚಿನ ಚಿತ್ರ, ಹೀರೊ & ಹಾಡುಗಳನ್ನು HD Quality ಯಲ್ಲಿ ಅಪ್ಲೋಡ್ ಮಾಡಿದ ಈ ಛಾನಲ್ ಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯು ರವಿ ಸರ್ ಅವರ ಎಲ್ಲಾ ಮೂವಿ ಹಾಡುಗಳನ್ನು HD QUALITY ಯಲ್ಲಿ ಅಪ್ಲೋಡ್ ಮಾಡಬೇಕೆಂದು ನನ್ನದೊಂದು ಆತ್ಮೀಯ ಮನವಿ.

  • @shivashivu1533

    @shivashivu1533

    6 ай бұрын

    0:43 0:43

  • @bhimashankarbmantagi990

    @bhimashankarbmantagi990

    6 ай бұрын

    ​@@shivashivu1533😊😊😊😊

  • @SannaLakshman-vl7li

    @SannaLakshman-vl7li

    6 ай бұрын

    Yes..... 👍

  • @user-le5nj5jt4r

    @user-le5nj5jt4r

    5 ай бұрын

  • @chaitrakn253

    @chaitrakn253

    4 ай бұрын

    ❤❤❤❤❤❤❤❤

  • @surajsuryavanshi2095
    @surajsuryavanshi2095Ай бұрын

    Ashvuvtjibu ugibyvubyvibubvyfgvyfy yfyvtgjhuvrbun ugibyvibvu unvjbgguvjby unjujjijn. Ycbfgubgyvfhhu ibyhjijyhijinon गजब थिग्गुह gubgguvgbufubgbjn ubyguhghhghubugujubo ibhibgjbubuvhbub

  • @surajsuryavanshi2095
    @surajsuryavanshi2095Ай бұрын

    Onjobihihjjkn ugjbggyvgghjgbihjnjninhbknk jhjbhunibi ininojjinin inhknhibibi ibibhinhnibhbi ihijhjhhjjhibhbibi ihibhjbibi. Ibinjbibjni onjnibjnj ibjbijhinhjnibk ibjjibhjjninjb ibihuhijhjkhjojhknhbinhjjib ibihjbinhnibhinhinhibgu inhbijhb onhijujikoji yhihhijhbi ibojubojuhi ibhfyhggubbutghhgvhvggubtyjgugygihyuiguhgijyugguhgguhyyijib fuhfyhygjhgugbugjb ughbgubguhguhgugybuyybugjhbjyghyhigjiybjgihgbihhjgjhjigjigjugjhygughugjbghhhjbgubguvhvgubhgugvubhjiubihjihihubhgjhgbigjjgjhghhubugjngjhvhvubhujguhghvjhgjughihbuvjbhbjbhvjbhihhuhhubugub

  • @surajsuryavanshi2095
    @surajsuryavanshi2095Ай бұрын

    Wax knivjb ibkkmmoj ivubfhvj

  • @BasavarajBevinakatti-cc3oo
    @BasavarajBevinakatti-cc3oo2 ай бұрын

    Super

  • @shambhudadugol4403
    @shambhudadugol44034 ай бұрын

    ನನ್ನಗೆ ಇಷ್ಟವಾದ ಹಾಡು

  • @ramajanstyle3776
    @ramajanstyle3776Ай бұрын

    Super song

  • @cvcchandra75
    @cvcchandra7523 күн бұрын

  • @Lachamanna.1975
    @Lachamanna.1975Ай бұрын

    ❤❤❤

  • @rathnammarathnammatv5302
    @rathnammarathnammatv53023 ай бұрын

    Super

  • @SiddalingammaBS
    @SiddalingammaBS11 күн бұрын

    Super

  • @shambhudadugol4403
    @shambhudadugol44034 ай бұрын

    ನನ್ನಗೆ ಇಷ್ಟವಾದ ಹಾಡು

  • @nethraharishnhnethraharish9717
    @nethraharishnhnethraharish97179 күн бұрын

  • @TayammaTayamma-dv4id
    @TayammaTayamma-dv4idАй бұрын

    Super song

  • @BanduBari
    @BanduBari2 ай бұрын