ಯೇಸು ಹುಟ್ಟಿದ ಪವಿತ್ರವಾದ ಸ್ಥಳ 🙏 where was Jesus born and Crucified? Global Kannadiga

Birth Crucification Ressurection Burial place of Jesus.The most holy place for the biggest religion in the world,Christianity.
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #jerusalem #bethlehem #jesus #jesuschrist
---------------------------------------------------------------------------------------
About Me:
Namaskara! My name is Mahabala Ramm.I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my KZread channel.
Follow Me:
Instagram: / mahabala_ramm
Facebook: / ramprasad.bogadi

Пікірлер: 1 200

  • @manju8189
    @manju818919 күн бұрын

    ಯೇಸು ಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏 ಆತನು ಲೋಕ ರಕ್ಷಕ ಆತನು ನಮ್ಮನ್ನು ಪಾಪಗಳಿಂದ ಬಿಡಿಸಲು ಬಂದ ರಕ್ಷಕ ಆತನು ಮನುಕುಲದ ರಕ್ಷಣೆಗಾಗಿ ಈ ಭೂಲೋಕಕ್ಕೆ ನರವತಾರ ವಾಗಿ ಹುಟ್ಟಿಬಂದಿದ್ದಾನೆ ಆತನನ್ನು ನಂಬಿದರೆ ರಕ್ಷಣೆ ಹೊಂದಿಕೊಳ್ಳುವಿರಿ ಏಸುಕ್ರಿಸ್ತಾನೆ ಸತ್ಯಜೀವ ಮಾರ್ಗ ಪರಲೋಕಕ್ಕೆ ಏಸುಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏

  • @lokeshn424

    @lokeshn424

    12 күн бұрын

    Praise the lord

  • @susheelashetty4233
    @susheelashetty4233Ай бұрын

    ಕ್ರೈಸ್ತ ಧರ್ಮದ ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಹಾಗು ತೋರಿಸಿದ್ದೀರಿ. ಅದ್ಭುತ vlog.❤ ನಾವು ಹಿಂದುವಾಗಿದ್ದರು ಕೂಡ ಎಲ್ಲಾ ಧರ್ಮವನ್ನು ಪ್ರೀತಿಸಿ ಗೌರವಿಸುತ್ತೇವೆ. ನಿಮಗೆ ದೇವರು ಇನ್ನಷ್ಟು ಆಯುರಾರೋಗ್ಯ ಶಕ್ತಿ ಅನುಗ್ರಹಿಸಲಿ

  • @hanumansharu4789

    @hanumansharu4789

    Ай бұрын

    ಎಲ್ಲಾ ಧರ್ಮ ಅಲ್ಲ ಎಲ್ಲಾ ಮತಗಳನ್ನು ಗೌರವಿಸುವೆ ಅಂತಾ ಹೇಳಿ..

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi about church of the holy sepulchre

  • @SharanuAlur-cm4we

    @SharanuAlur-cm4we

    15 күн бұрын

    ಎಲಾ ದರ್ಮ ಮತ್ತು ಮತಗಳು ಇವು ಮನುಷ್ಯನ ಬಿಂಬಗಳು ಮಾತ್ರ ಮನಸು ಮನಸುಗಳ ಮದ್ಯ ಇರಬೆಕಾದುದು ಪ್ರೀತಿ ❤❤

  • @roselinrodrigues5990
    @roselinrodrigues5990Ай бұрын

    ಜೀಸವಿನ ಜನ್ಮ ಸ್ಥಳ ವನ್ನು ತೋರಿಸಿದ ನಿಮಗೆ ಧನ್ಯವಾದಗಳು

  • @kavithap3392

    @kavithap3392

    25 күн бұрын

    Supr. Dhnvagal😊u

  • @JetsetRajanish-wm8ni
    @JetsetRajanish-wm8niАй бұрын

    ತುಂಬಾ ಖುಷಿ ಆಯ್ತು ಸರ್ ನಮ್ಮ ತಾಯಿ ಅವ್ರಿಗೆ 66 ವರ್ಷ ಅವ್ರು ಈ ಜಾಗ ನೋಡಬೇಕು ಅಂತ ತುಂಬಾ ದಿನಗಳಿಂದ ಆಸೆ ಪಡುತ್ತಿದ್ದರು ಇವತ್ತು ನಿಮ್ಮ ವಿಡಿಯೋ ತೋರಿಸಿದ್ದೆ ನೋಡ್ವಾಗ ಅವ್ರು ಅತ್ತು ಬಿಟ್ರು ❤️

  • @pscholachagudda__
    @pscholachagudda__Ай бұрын

    ನಾನು ಹಿಂದು ಯೇಸು ❤❤ ಆತನ ವಿಚಾರಗಳು ಕ್ಷಮಾ ಗುಣ ❤❤❤❤❤❤❤❤ Jesus❤

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi

  • @yashwanthkryashwanthkr8550

    @yashwanthkryashwanthkr8550

    Ай бұрын

    ಸೂಪರ್ 👍🏿

  • @manjunathv640

    @manjunathv640

    Ай бұрын

    Kalaberke convert christian u 🤣🤣🤣

  • @pscholachagudda__

    @pscholachagudda__

    Ай бұрын

    @@manjunathv640 I m ಲಿಂಗಾಯತ

  • @ranjitharanju3551

    @ranjitharanju3551

    Ай бұрын

    ​@@manjunathv640 Chik vaysali buddhi barok munche mann tinta idvi yakandre mannu utakkinta ruchi kaanstitu & adu mannu annodu gottirlila adke Ega mann kotre tintira, illa alva yakandre ega buddhi bandide mann tinbardu adu tinno vastu alla anta Ade reeti satya dewru yaru anta gottildele irvaga mannu kallu kasa kaddi sagni e prakruti le iro ellaanu dewru anta pujistiddo Ega buddhi bandmele gotagide e Sooryanne nav ond second nodoke agala e Sooryanne srusti madiro e dewru innest great aagirbowdu anta aalochisdaaga.... Aa dewru Yeshu anta gottaagi navu maanasantara hondi awrna nambidke nimmantawrge kalberke aagi kanstidivi

  • @prashanthsb9985
    @prashanthsb9985Ай бұрын

    ಸರ್ ನೀವು ಅಲ್ಲಿ ಹೋಗಿ ವಿಡಿಯೋ ಮಾಡಿದಿರಾ ನೀವೇ ಪುಣ್ಯವಂತ ಸರ್ ❤❤❤

  • @user-fp1uu8gr8f
    @user-fp1uu8gr8f14 сағат бұрын

    Koti ಕೋಟಿ ಪ್ರಣಾಮಗಳು ನಿಮಗೇ ನನ್ನ ಜೀವನದ ಕನಸು ನನಸಾಗಿದೆ ನಿಮಿಂದ ಈ ಸ್ಥಳವನ್ನು ನ ನೋಡಿದೆ. ಎಲ್ಲರ ಪ್ರೀತಿ ದೇವರ ಪ್ರೀತೀರ್ಣಿಮಾಗಿರಲಿ ಅಮೆನ್

  • @RAVIT-ht6ot
    @RAVIT-ht6ot3 күн бұрын

    ✝️ ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ ✝️ಅಮೆನ್ ✝️

  • @satyamevajayathe6890
    @satyamevajayathe6890Ай бұрын

    ಕಣ್ಣೀರು ತುಂಬಿ ಬಂತು. ದೇವರ ಆಶೀರ್ವಾದ ನಿಮ್ಮಗಿರಲಿ

  • @melwildsouza5774
    @melwildsouza577423 күн бұрын

    ಒಳ್ಳೆಯ ವಿಚಾರ ನಿಮ್ಮ ಕುಟುಂಬವನ್ನು ಪರಿವಾರವನ್ನು ದೇವರು ಚೆನ್ನಾಗಿ ಇಡಲಿ ಯೇಸು ನಿಮ್ಮನ್ನು ಕಾಪಾಡಲಿ ನಿಮ್ಮ ಚಾನೆಲ್ ಇನ್ನೂ ಉತ್ತಮವಾಗಿ ಬೆಳೆಯುವಂತಾಗಲಿ... 🤩

  • @kubendraraon.l5576
    @kubendraraon.l5576Ай бұрын

    ಶ್ರೀಯುತ ರಾಮವರಿಗೆ ತಮಗೆ ಅಭಿನಂದನೆಗಳು, ಏಕೆಂದರೆ ಯೇಸು ಕ್ರಿಸ್ತನ ಹುಟ್ಟಿದ ಸ್ಥಳ ಹಾಗೂ ಶಿಲುಬೆಗೆ ಏರಿಸುವ ಸ್ಥಳವನ್ನು ಪರಿಚಯಿಸಿದ್ದಕ್ಕಾಗಿ ತಮಗೆ ಹೃತ್ಪೂರ್ವಕವಾದ ವಂದನೆಗಳು

  • @LokeshaSj-qt9hy
    @LokeshaSj-qt9hy3 күн бұрын

    ಇಂಥ ಸುಂದರವಾದ ಸ್ಥಳ ತೋರಿಸಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಜೀಸಸ್ ವಿಡಿಯೋಗಳನ್ನು ಆಗಾಗ ಮಾಡುತ್ತೀರಿ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಹೀಗೆ ನಡೆಯುತ್ತಿರಲಿ

  • @manju3075
    @manju3075Ай бұрын

    ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ 💐. ನನ್ನ ಜೀವನದಲ್ಲಿ ಈ ಪವಿತ್ರ ಸ್ಥಳಗಳಿಗೆಲ್ಲಾ ಹೋಗಿ ನನ್ನ ಸ್ವಂತ ಕಣ್ಣುಗಳಿಂದ ಆ ಸ್ಥಳಗಳನ್ನು ನೋಡುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಆ ದೇವರು ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುವುದರ ಮೂಲಕ ಆ ದೃಶ್ಯಗಳನ್ನು ನನ್ನ ಕಣ್ಣಿಗೆ ಕಟ್ಟುವಂತೆ ನೋಡುವ ಹಾಗೆ ಸೌಭಾಗ್ಯವನ್ನು ಅನುಗ್ರಹಿಸಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಪ್ರಣಾಮಗಳು 🙏💐. ಈ ಆನಂದಕ್ಕೆ ಕಾರಣರಾಗಿರುವ ಈ ಬ್ರದರ್ಗೂ ಕೂಡ ಅಭಿನಂದನೆಗಳು ಹಾಗೂ ಧನ್ಯವಾದಗಳು 💐. ದೇವರ ಮಹಾ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙌💐. ಆಮೆನ್.

  • @God.with.us.always
    @God.with.us.alwaysАй бұрын

    ಅತ್ಯಂತ ಪವಿತ್ರವಾದ ಸ್ಥಳವನ್ನು & ಇತಿಹಾಸವನ್ನು ತೋರಿಸಿ ತಿಳಿಸಿದ್ದಕ್ಕೆ ನಿಮಗೆ ನನ್ನ ಆತ್ಮ ಪೂರ್ವಕ ಧನ್ಯವಾದಗಳು ಸರ್. 🙏🙏🙏🙏❤️❤️❤️❤️

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi about church of the holy sepulchre

  • @samuelgracesonraja8166
    @samuelgracesonraja816623 күн бұрын

    brother ... firstly our prayers are with you always an we love you .. may the love an peace of JESUS be with you an family .... your just awesome .. blessings of JESUS is always with you wherever you gooo....

  • @papachathomas5755
    @papachathomas5755Ай бұрын

    ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ ಜೈ ಹೋ ಜೀಸಸ್

  • @kripakrips333
    @kripakrips333Ай бұрын

    I am Hindu❤❤I love Jesus❤Compasionate God❤

  • @manjunathv640

    @manjunathv640

    Ай бұрын

    I'm hindu original hindu

  • @kripakrips333

    @kripakrips333

    Ай бұрын

    @@manjunathv640 There is nothing called original or duplicate...all are humans...it's just faith!!!

  • @kripakrips333

    @kripakrips333

    Ай бұрын

    @@manjunathv640 I meant hindu to make people like u understand born under which human being that's all..even though was born in that...like the miracle worker ,healer,and most compassionate God♥️u might find in others I found in him...Each one has freedom to believe in wat they wish...✨same freedom like people get divorced,,break up ,,to trust any person,,to Mary girl or boy or whatever they like these are are rules which is easy to accept for people in this world so explained it to u make it clear💥

  • @ranjitharanju3551

    @ranjitharanju3551

    Ай бұрын

    ​​@@manjunathv640 Where does the original Hindu come from, Who actually designed Hindu culture? Go and study Original Hindu & its' culture Only original Hindus can come to know the true GOD who created the universe not from the created things like mud stone or grass, trees or copper gold Original Hindus like Kripa knows the true Creator is Jesus Christ & came to this earth to save us because He's our creator That's why Original Hindus love Jesus as He's a very compassionate God

  • @lifeisnow3944

    @lifeisnow3944

    26 күн бұрын

    Repent of your sins and seek the Lord. I am a former brahmin and gave my life to Jesus Christ.

  • @KavithaTR
    @KavithaTRАй бұрын

    ಚರ್ಚ್ ನೋಡೋಕ್ಕೆ ತುಂಬಾ ಸುಂದರವಾಗಿದೆ ಎಷ್ಟು ವಿಶಾಲ ವಾಗಿದೆ ಇದರ ಜಾಗ ನೀವು ಎಷ್ಟು ಸುಂದರವಾಗಿ ಇದರ ಬಗ್ಗೆ ಹೇಳ್ತಾ ಇದೀರಾ ವಂದನೆ ಗಳು ನಿಮಗೆ ಅದರಲ್ಲೂ ನಿಮ್ಮ ಕವಿತೆ ಸುಂದರ ವಾಗಿತ್ತು ಯಾವಾಗ್ಲೂ ಖುಷಿ ಯಾಗಿರಿ ನಿಮ್ಮ ಕಣ್ಣೀರು ನೋಡಿ ನಮಗೆ ಬೇಜಾರ್ ಆಯಿತು

  • @ravinimbal6532

    @ravinimbal6532

    29 күн бұрын

    ಅಯೋಧ್ಯದಲ್ಲಿ ಶ್ರೀರಾಮ ಮಂದಿರ ಕೂಡ ಅಷ್ಟೇ ಚೆನ್ನಾಗಿದೆ ಸರ್ ಜೈ ಶ್ರೀ ರಾಮ್

  • @tejasgowda203
    @tejasgowda203Ай бұрын

    Namge Jesus tumba tumba ista.I love Jesus very much. Praise the lord Great Jesus ❤❤❤

  • @karthiksharath9977

    @karthiksharath9977

    23 күн бұрын

    God bless u

  • @rameshyugatakis.
    @rameshyugatakis.23 күн бұрын

    ಯೇಸು ಸ್ವಾಮಿಯ ಬರೋಣ ಅತಿರವಾಗಿದೆ ಆಮೆನ್ god bless u all ❤️

  • @chethanck844

    @chethanck844

    4 күн бұрын

    ಯೇಸು ಬರಲ್ಲಪ್ಪ ಬಂದ್ರೆ ನಮ್ಮ ಕಲ್ಕಿ ಬರ್ತಾರೆ ನೋಡು ವಿಷ್ಣು ಅವತಾರದಲ್ಲಿ ಕಲ್ಕಿ ಬಂದೇ ಬರ್ತಾರೆ

  • @indiradeepak4444
    @indiradeepak4444Ай бұрын

    Sir you are so blessed to go there. I’m converted from Hindu to Christian from 20 years I’m trying to go Israel but couldn’t. Jesus loves you so much . Keep rocking you explain so beautifully

  • @RamuPRamu-ey7rt
    @RamuPRamu-ey7rtАй бұрын

    Kannu Mana Eradu tum bhi tou ಕಣ್ಮನ ತುಂಬಿತು. ನಾವು ಕೂತಲ್ಲೇ ಜಗತ್ತನ್ನು ನೀನು ತಿರುಗಿ ತೋರಿಸುತ್ತಿರುವ ನಮಗೆ ಧನ್ಯವಾದ ಗೆಳೆಯ

  • @user-hr6vk2td2m
    @user-hr6vk2td2mАй бұрын

    ತುಂಬು ಹೃದಯದ ಶುಭಾಷೆಯಗಳು ಸಹೋದರ ಯೇಸು ದೇವರ ದರ್ಶನ ಮಾಡಿಸಿದ್ದಕ್ಕೆ ನಿಮ್ಮ ಜರ್ನಿ ಬಹಳ ಎತ್ತರಕ್ಕೆ ಮುಟ್ಟಲಿ

  • @user-fp1uu8gr8f

    @user-fp1uu8gr8f

    14 сағат бұрын

    God bless you

  • @arunkumararnold6290
    @arunkumararnold6290Күн бұрын

    Jesus ವಿಚಾರ ನಾನು ತಿಳಿದಿದ್ದೇನೆ ...ಶತ್ರು ಗಳನ್ನ ಕ್ಷೇಳಿಸಿ ಅಂತಾರೆ jesus

  • @AnandAnand-pw7bl
    @AnandAnand-pw7blАй бұрын

    ಅಣ್ಣ ತುಂಬು ಹೃದಯದ ಧನ್ಯವಾದಗಳು.ಇಸ್ರೇಲ್ ಸಿರೀಸ್ ತುಂಬಾ ಇಷ್ಟ ಆಯ್ತು.(ಕೊಪ್ಪಳ)

  • @GpbossKhanakapure-wc5ch
    @GpbossKhanakapure-wc5ch24 күн бұрын

    ❤ hallelujah hallelujah hallelujah hallelujah hallelujah hallelujah hallelujah hallelujah ❤❤❤

  • @ManVi1005
    @ManVi10054 күн бұрын

    ರಾಮುರವರೆ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ, ನಾವೇ ಅಲ್ಲಿಗೆ ಹೋಗಿ ನೋಡಿದ ಹಾಗೆ ಇರುತ್ತವೆ, ತುಂಬಾ ಧನ್ಯವಾದಗಳು.

  • @dulcinefernandes9425
    @dulcinefernandes942512 күн бұрын

    My Lord lot of thanks to Global Kannadiga.Bless him n give strength to show holy places of Jesus 🙏🙏

  • @paramjyothi1710
    @paramjyothi1710Ай бұрын

    Amen 🙏 praise the lord 🙏 ಅಪ್ಪಾ ತಂದೆಯೇ ಯೇಸುವೇ ನೀವೇ ನಮ್ಮ ರಕ್ಷಕ ನಾವು ನಿಮ್ಮ ಮಕ್ಕಳು, ಪ್ರಪಂಚದಲ್ಲಿ ಇದಕ್ಕಿಂತ ಮಿಗಿಲಾದ ಅಥವಾ ಉತ್ತಮವಾದ ಅದೃಷ್ಟ ಅದ್ಭುತ ನಮ್ಮ ಪಾಲಿಗೆ ಬೇರೆ ಏನೂ ಇಲ್ಲ. ಸರ್ವ ಸೃಷ್ಟಿ ಕರ್ತನೇ ಯುಗಯುಗಾಂತರಗಳಲ್ಲಿಯೂ ನಿನಗೆ ಮಹಿಮೆಯುಂಟಾಗಲಿ ಆಮೆನ್ 🙏

  • @paramjyothi1710

    @paramjyothi1710

    Ай бұрын

    Tq so much 🙏 brother 🙏 May God bless you and your family 🙏

  • @nrajuc

    @nrajuc

    27 күн бұрын

    😂

  • @raghavendrabhat1084
    @raghavendrabhat1084Ай бұрын

    ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ಭಗವಂತ ನಿಮಗೆ ಒಳಿತು ಮಾಡಲಿ ❤🙏

  • @PriyaPriya-yp4ky
    @PriyaPriya-yp4kyАй бұрын

    I am very proud of you and very thank you for showing the Jesus Christ place ❤ thank you bro thank you so much🙏🙏🙏🙏🙏❤️

  • @PADMAKUMARGOTUR
    @PADMAKUMARGOTURАй бұрын

    JESUS BLESS YOU GLOBAL KANNADIGA❤

  • @davidsamuel1127
    @davidsamuel1127Ай бұрын

    Thank you very much for this video brother.May the love and grace of our lord Jesus Christ be with you.pray that one day you would receive salvation through Christ

  • @shivanandsakhare5724
    @shivanandsakhare5724Ай бұрын

    Praise ths LORD GOD Bless you brother & ur family

  • @shylafrancis2887
    @shylafrancis28879 күн бұрын

    ಪ್ರಭು ಯೇಸುವಿನ ಪುನರಾಗಮನವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಮ್ಮ ಹೃದಯವನ್ನು ಶುದ್ಧಿ ಮಾಡಿ ಸಿದ್ದ ರಾಗೋಣ.❤❤❤

  • @jnanamani8642
    @jnanamani8642Ай бұрын

    God bless you kanndiga praise the lord.my Jesus.

  • @BhuvanBrunda-ir3ib
    @BhuvanBrunda-ir3ibАй бұрын

    Thank you for showing this holy place 🙏🙏praise the lord ❤❤jesus crucified for us❤❤❤😭😭 Jesus coming soon

  • @melvinanto9104
    @melvinanto9104Ай бұрын

    Praise the Lord amen ❤️ hallelujah

  • @satuabraham5103
    @satuabraham5103Ай бұрын

    Thank you Brother 😊. I am from Bengaluru too. All Glory to God Jesus Amen 🙏 ❤️

  • @dd5593
    @dd5593Ай бұрын

    Every( generation) tongue will confess that Jesus is God

  • @youcantseeme1554
    @youcantseeme1554Ай бұрын

    Praise the lord ❤ and thanks for the wonderful video brother ❤

  • @francisroman6663
    @francisroman6663Ай бұрын

    Thank you so much Ram sir Showing holy place hats off sir ❤ Global Kannadiga❤🙏 Praise The Lord Amen

  • @devaiahdhore4406
    @devaiahdhore4406Ай бұрын

    Jesus is the fist and the last. The beginning and the end. Alfha omega... JESUS Christ is Comming Sooon.....

  • @deepaksebastian8688
    @deepaksebastian8688Ай бұрын

    Let lord Jesus Christ bless you and your family for showing God birth and crucified place to Karnataka ppl

  • @shashibhojwani8522
    @shashibhojwani8522Ай бұрын

    Praise the lord...God bless you....

  • @kevingns6571
    @kevingns6571Ай бұрын

    Thank u so much bro...I'm Christian I'm always watching ur video...u make nice videos. This video makes me proud I'm Christian..

  • @sathishajr4347
    @sathishajr4347Ай бұрын

    Amazing ಇನ್ಫಾರ್ಮಶನ್....👏👏👏👏👍👍👍👍👏👏👏👏👏👏👏

  • @happyboy4562
    @happyboy4562Ай бұрын

    ನಿಮ್ಮ ಚಾಲೆನ್ ಇನ್ನೂ ಉತ್ತಮವಾಗಿ ಬೆಳೆಯುತ್ತೆ ಬರೆದಿಟ್ಕೊಳ್ಳಿ.....

  • @Arun-hg6cf
    @Arun-hg6cfАй бұрын

    Thanks For Showing The Place Of Jesus Christ🙏🙏🙏

  • @user-xn8hc6yx1u
    @user-xn8hc6yx1uАй бұрын

    Thank you so much sir for this beautiful video..❤may jesus christ bless you..

  • @jezuinenoronha9625
    @jezuinenoronha962510 күн бұрын

    Jesus light of the world. May his light shine upon you sir. Thank you so much sir

  • @reevan3565
    @reevan3565Ай бұрын

    Praise the Lord ❤

  • @ashoksabithaprem8612
    @ashoksabithaprem8612Ай бұрын

    Jesus is my saviour Love you jesus❤

  • @devaiahdhore4406
    @devaiahdhore4406Ай бұрын

    ಯೇಸು ಜೀವಿಸುವ ನಿಜ ದೇವರು

  • @manjunathv640

    @manjunathv640

    Ай бұрын

    😂😂😂😂😂😂

  • @Timeflieskannada

    @Timeflieskannada

    Ай бұрын

    Noo he is normal human like us I don't trust him I left Christianity, I followed for 2 yrs

  • @dailyspirit4816

    @dailyspirit4816

    Ай бұрын

    @@Timeflieskannada There is no Human Compared to Him. He is unique among all the people when he was there. That's why many Millions of people follow Jesus Christ teachings.

  • @wilsonsunilpais3333
    @wilsonsunilpais3333Ай бұрын

    Thank you Global Kannadiga Actually Bible odbekadre Ee place bagge kelbekadre bari imagination alli nodtidde and movies alli kalpanika dryushyavannu nodidde But ivattu nimminda real aagi noduva hage aytu Direct aagi nodakke anthu agutto ilvo gottilla but nimma vidio dalli nodiddu real aagi nodidaste santhosha aytu..❤❤ Nimma vivaranenu aste clear aagi artha maduva haage ittu Hats up to your dedication

  • @jhmichael8321
    @jhmichael8321Ай бұрын

    Thank you so much for this wonderful video...so blessed ...❤❤❤

  • @nareshab-xu5ou
    @nareshab-xu5ouАй бұрын

    Thank YoU Ram Because of you I have seen this amazing powerful place 😊

  • @Kuvempu_KA10
    @Kuvempu_KA10Ай бұрын

    ಅದ್ಭುತ ✝️ 💛❤️

  • @sharonbailey2585
    @sharonbailey2585Ай бұрын

    Thanku you fr showing Jesus Christ birth place 🙏🙏

  • @raghu6435
    @raghu6435Ай бұрын

    Jesus is coming soon

  • @sakaleshapurawildslifeka4661
    @sakaleshapurawildslifeka4661Ай бұрын

    I love u Jesus ❤

  • @shilpahn6823
    @shilpahn6823Ай бұрын

    I love Jesus.

  • @punithupunith1437
    @punithupunith1437Ай бұрын

    Thank you so much sir showing this beautiful place ❤❤❤💐🙏

  • @Melroy-su3fm
    @Melroy-su3fmАй бұрын

    Love you Jesus❤

  • @riyalynette7184

    @riyalynette7184

    23 күн бұрын

    God bless you jathi jathi ahntha galate madvarege nemma Pata

  • @umabhat6319
    @umabhat6319Ай бұрын

    ಇತ್ತೀಚೆಗೆ ನಿಮ್ಮ ವಿಲಾಗ್ಸ್ ನೋಡ್ತಾ ಇದ್ದೇನೆ... ಏನು ಧರ್ಯ... ಏನು ಸಾಹಸ.... ಎಷ್ಟು ಚೆನ್ನಾಗಿ ಕಥೆ ವಿಡಿಯೋ ತೋರಿಸ್ತೀರಾ.... ಎಷ್ಟು ವಿಷಯ ಆಳವಾಗಿ ಹೋಗಿ ಹೇಳ್ತೀರಾ.... ಟೂರಿಸ್ಟ್ ಕಣ್ಣಲಿ ನೋಡದೆ ಅಲ್ಲಿನ ಪ್ರಜೆಯಾಗಿ ಒಂದಾಗಿ ಹೋಗ್ತೀರಾ.... ಹಾಟ್ಸ್ ಆಫ್... ರಾಮ್...👍 ಮಹಾಬಲರಾಗಿ.. ಮತ್ತಷ್ಟು ಎತ್ತರಕ್ಕೆ ಏರಿ......🙏

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi about church of the holy sepulchre

  • @globalkannadiga

    @globalkannadiga

    Ай бұрын

    ಧನ್ಯವಾದಗಳು ಉಮಾ 😍

  • @manjulaprakash9318
    @manjulaprakash9318Ай бұрын

    ತುಂಬಾ ಚೆನ್ನಾಗಿ ವಿವರಿಸಿ ದ್ದೀರಿ, ವಂದನೆಗಳು

  • @arun32760
    @arun32760Ай бұрын

    Jesus is coming soon❤

  • @jezuinenoronha9625
    @jezuinenoronha962510 күн бұрын

    Jesus you are the true living God. Good explanation sir. Jesus bless you always.

  • @kinbab6986
    @kinbab6986Ай бұрын

    God Jesús bless you with good health and finance lots of happiness❤

  • @Pandu2050
    @Pandu2050Ай бұрын

    For the first time, through your video I saw the most important places for the Christians. Thank you.

  • @rajujacob7445
    @rajujacob7445Ай бұрын

    Super Jesus Bless You Bro ❤

  • @ravidk6143
    @ravidk6143Ай бұрын

    ✝️Praise the Lord✝️

  • @delphiisourdog2137
    @delphiisourdog2137Ай бұрын

    Thank you sir. I linked your videos.God bless you🙏🙏

  • @user-xu6pt6kp7s
    @user-xu6pt6kp7sАй бұрын

    Felt as though I am in Bethlehem seeing the places concerned with the Lord Jesus the christ. Excellent and clear videography. God bless you Ram.

  • @abhishekjoshua-official1489
    @abhishekjoshua-official1489Ай бұрын

    Praise the Lord 🙏 ಯೇಸು ಕ್ರಿಸ್ತನು ನಿಮ್ಮನು ನಿಮ್ಮ ಕುಟುಂಬವನ್ನು ಆಶೀರ್ವದಿಸಿ ಕಾಪಾಡಲಿ...globalkannadiga

  • @Kiran33363

    @Kiran33363

    Ай бұрын

    Abhishek ಅಂತ ಹಿಂದೂ ಹೆಸರು ಏಕೆ ಇಟ್ಕೊಂಡಿದ್ದೀರಾ Bro🤷

  • @manjunathv640

    @manjunathv640

    Ай бұрын

    Kalaberke

  • @Kiran33363

    @Kiran33363

    Ай бұрын

    @@manjunathv640 ✅

  • @shashikumarkalledevar8433

    @shashikumarkalledevar8433

    Ай бұрын

    ನಿಮ್ಮ ದೇವಮಾನವನೇ ತನ್ನ ತಾನು ಕಾಪಾಡಿಕೊಳ್ಳೋಕಾಗಿಲ್ಲ ಇನ್ನು ಬೇರೆಯವರನ್ನ ಏನು ಕಾಪಾಡ್ತಾನೆ? ನಿಮ್ಮಂಥ ಅವಿವೇಕಿ ಜನರಿಂದ ಸಾವಿರಾರು ಯಹೂದಿಗಳ ಪ್ರಾಣ ಹೋಯ್ತು..ಈಗ ನಮ್ಮ ದೇಶಾನ ಹಾಳು ಮಾಡ್ತಾ ಇದ್ದೀರ. ನಿಮ್ಮಿಂದ ಯಾರ್ಗೂ ಶಾಂತಿ ಸಿಕ್ಕಿಲ್ಲ. ಸುಮ್ನೆ ಶಾಂತಿಧೂತ ಅಂತ ಹೆಸರು ಬೇರೆ ಕೇಡು...ಥೂ

  • @JetsetRajanish-wm8ni

    @JetsetRajanish-wm8ni

    Ай бұрын

    😂guru abhishek its hindu name alla kannada name... In English also ​its shower of spirit 🤦🏻‍♂️ thats why education is more important than anything buddy @@Kiran33363

  • @lloydcorrea6243
    @lloydcorrea624312 сағат бұрын

    ಧನ್ಯವಾದಗಳು ಸಾರ್ ತಮ್ಮ ಈ ವೀಡಿಯೋಗೆ.❤

  • @pradeepnk1684
    @pradeepnk1684Ай бұрын

    Jesus❤🕯️❤

  • @SharathSurannagi
    @SharathSurannagiАй бұрын

    Praise the lord 🙏❤

  • @nitishds3675
    @nitishds3675Ай бұрын

    Not a lot of people get this chance to witness being there in that place, but THANKS TO YOU for showing all these in such a mesmerizing way. ❤

  • @anithasrani5568
    @anithasrani5568Ай бұрын

    Praise the Lord 🙌 Jesus is almighty God

  • @malleshabvVolgakoppa
    @malleshabvVolgakoppaАй бұрын

    ಧನ್ಯವಾಯಿತು ನನ್ನ ಜನ್ಮ.. ಏಸು ಕ್ರಿಸ್ತ ರ ಜನ್ಮ ಸ್ಥಳ‌ ನೋಡಿ.

  • @shivanishivani792
    @shivanishivani792Ай бұрын

    Sir I am Hindu but I love Jesus ❤ Amazing place holistic place, janma paavana aytu sir ❤❤❤❤❤❤❤❤❤. Thank you so much 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹

  • @gainknowledge3842

    @gainknowledge3842

    Ай бұрын

    Am Christian.... I love Hinduism ❤

  • @Timeflieskannada

    @Timeflieskannada

    Ай бұрын

    I am Christian but I follow hinduisum

  • @Raj-sl4sm

    @Raj-sl4sm

    Ай бұрын

    God with you 🙌🙌

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg

  • @ratandias

    @ratandias

    Ай бұрын

    kzread.info/dash/bejne/Y5qera18dLXKabQ.htmlsi=rj-PYKCRT_ejKEkg This video is in Hindi

  • @ebyinezer1435
    @ebyinezer1435Ай бұрын

    Thank you so much sir for showing this place in video god bless you

  • @jamescharli6814
    @jamescharli6814Ай бұрын

    Good morning sir. I liked your videos. God bless you. Jesus Christ is my saviour. Jai hindustan🎉

  • @LovelyKing-sd2vz
    @LovelyKing-sd2vzАй бұрын

    Press the Lord Jesus tech Power 📖⛪🙏🙏🙏🙏

  • @shashikumargowda1301
    @shashikumargowda1301Ай бұрын

    Hats off brother..I never forgot this episode ... Because it's my dream see yesu birth place and death place ... You did it .....thak you so much

  • @jackie.chan.
    @jackie.chan.Ай бұрын

    Jesus christ 🧡

  • @arunaru7640
    @arunaru764021 күн бұрын

    ಥ್ಯಾಂಕ್ಸ್.... ದೇವರ ದರ್ಶನ ಮಾಡಿದಾಕ್... ನಿಮ್ ಇಂದ ಎಷ್ಟೋ ಇಂದು ಬೆತ್ಲಮ್ ನೋಡಿದ ಆಗೆ ಆಯ್ತು ♥️♥️♥️

  • @BalarajHidakal
    @BalarajHidakalАй бұрын

    ❤ ತುಂಬಾ ತುಂಬಾ ಧನ್ಯವಾದಗಳು ಸರ್ ಒಳ್ಳೆ ವೀಡಿಯೊ

  • @rajeshn800
    @rajeshn800Ай бұрын

    ❤🎉 I am hindu ,this video ❤❤❤ no word's to say ❤❤❤❤

  • @user-gw1kt7ys6w
    @user-gw1kt7ys6wАй бұрын

    Being a catholic i didn't get a chance to visit this place. Thank u Ram for visiting this holy place ad sharing ur experience with us. 🙏🙏

  • @user-yy6rr9uy6j
    @user-yy6rr9uy6jАй бұрын

    Jesus forever Jesus coming soon

  • @user-in6wx9ou5d
    @user-in6wx9ou5dАй бұрын

    Love you Jesus

  • @jeevithajeevitha-ks5jq
    @jeevithajeevitha-ks5jq19 күн бұрын

    We are lucky to see the holy place of FATHER JESUS Thank you so much

  • @rajamadhura7339
    @rajamadhura73397 күн бұрын

    E video madidakke tumba santhosh ayitu yesu cristhu devaru ninnannu nimma femily yannu asrivadisali tq sir

  • @jesus-mo8is
    @jesus-mo8isАй бұрын

    Jesus power god jesus

  • @ab-ky5vw

    @ab-ky5vw

    Ай бұрын

    😂😂

  • @ravindrac5730

    @ravindrac5730

    Ай бұрын

    Howda ನನಗೆ ಆಗೇ ಅನಿಸಲ್ಲ

  • @Rakesh791Shivanna

    @Rakesh791Shivanna

    Ай бұрын

    Rice bag 😂

  • @manjunathv640

    @manjunathv640

    Ай бұрын

    😂😂😂😂

  • @johnnyt9022

    @johnnyt9022

    Ай бұрын

    😂😂😂😂

  • @SMSNY
    @SMSNYАй бұрын

    AWESOME EXPLANATION SIR. CONTINUE YOUR JOURNEY. GOD BLESS YOU SIR YOU CAN ALWAYS KEEP SMILE SIR 🙏🌹🇮🇳🌹🙏.

  • @shilpar9426
    @shilpar9426Ай бұрын

    ಈ ವಿಷಯಗಳನ್ನು ಓದಿದ್ದೀವಿ ಕೇಳಿದ್ವಿ ಆದರೆ ನೋಡಿರಲಿಲ್ಲ.. ಇತಿಹಾಸ ತಿಳಿಸಿ ಸ್ಥಳ ತೋರಿಸಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🙏🏻🙏🏻..

  • @ManjulaGuru-gs2vb
    @ManjulaGuru-gs2vbАй бұрын

    Nimage danyavadagalu mideya bagge yochane madabe nimma prayathnakke jayavagali love you anna

  • @devaiahdhore4406
    @devaiahdhore4406Ай бұрын

    Jesus is Risen....

Келесі