ಏಯ್‌.. ನಂಗೆ ರಿಪೋರ್ಟ್‌ ಬಂದಿಲ್ಲ ಹೋಗಯ್ಯ; ಮಾದ್ಯಮದವರಿಗೆ ಗದರಿದ Siddaramaiah | Vijay Karnataka

ಸರ್ಕಾರಿ ಖಜಾನೆಯಿಂದಲೇ 187 ಕೋಟಿ ಹಣ ವರ್ಗಾವಣೆ ವಿಚಾರವಾಗಿ ಇನ್ನೂ ಅಧಿಕೃತವಾದ ಯಾವ ವರದಿಯೂ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ವರದಿ ನನಗೆ ಬಂದಿಲ್ಲ ಎನ್ನುವುದಾದರೆ ಮಾಧ್ಯಮದವರು ತೋರಿಸುವ ವರದಿಯ ಪ್ರತಿಯನ್ನು ಹೇಗೆ ನಂಬಲಿ. ವರದಿ ಬಂದಿದೆ ಎಂದು ಹೇಳಿದ್ದಕ್ಕೆ ಸಿಎಂ ಕೆಂಡಾಮಂಡಲರಾದ್ರು, ಖಜಾನೆಯಿಂದ ವರ್ಗಾವಣೆ ಆಗುವ ಹಣದ ಎಲ್ಲಾ ವಿಚಾರ ನನ್ನ ಗಮನಕ್ಕೆ ಬರುವುದಿಲ್ಲ. ವಾಲ್ಮೀಕಿ ಹಗರಣದ ವಿಚಾರದಲ್ಲಿ ಮೂರು ಹಂತದಲ್ಲಿ ತನಿಖೆಯಾಗುತ್ತಿದೆ. ವರದಿಗಳು ಮೊದಲು ಬರಲಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ‌, ಎಲ್ಲವೂ ತನಿಖಾ ಹಂತದಲ್ಲೇ ಇದೆ ಎಂದು ಹೇಳಿದರು.
Muda Scam Allegation- Cm Siddaramaiah Slams Bjp Leader
#siddaramaiah #valmiki #muda
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZread channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 76

  • @tukaramearkar9483
    @tukaramearkar948319 күн бұрын

    King of Karnataka siddu

  • @sathyanarayanasathyanaraya5265
    @sathyanarayanasathyanaraya526518 күн бұрын

    Jai siddaramayyah

  • @SnegiSnegi-vz4iu
    @SnegiSnegi-vz4iu19 күн бұрын

    Jaisiddhu siddhu is very brilliant and powerful jai siddhu jai karnataka

  • @bugattichiron8784
    @bugattichiron878419 күн бұрын

    ಹಗರಣ ರಾಮಯ್ಯ ಥೂ

  • @Prajwalpavangesrinivas
    @Prajwalpavangesrinivas19 күн бұрын

    ಏನಿಲ್ಲ ಅಂತೆ...ಎಲ್ಲ ಹಾಗಾಗಿರಬಹುದು..ಹೀಗಾಗಿರಬಹುದು ಅಂತೆ

  • @viswanathsajjan4391
    @viswanathsajjan439120 күн бұрын

    Jailgi kallsi sihdmulkhanan

  • @virupaksha2382

    @virupaksha2382

    20 күн бұрын

    ಮಗನೇ ಇನ್ನೊಂದು ಸಾರಿ ಹುಟ್ಟಿ ಬರಬೇಕು ಜೈಲಿಗೆ ಹಾಕೋಕೆ

  • @mamthacta7364

    @mamthacta7364

    19 күн бұрын

    Antha gandasu innu huttilla

  • @manjunathm8806

    @manjunathm8806

    19 күн бұрын

    ​@@virupaksha2382houda khangress naayi😂

  • @bugattichiron8784

    @bugattichiron8784

    19 күн бұрын

    ​@@virupaksha2382ದರ್ಶನ್ ಅಭಿಮಾನಿಗಳು ಕೂಡ ಹೀಗೆ ಹೇಳ್ತಾ ಇದ್ದ್ರು😂 ಕಾನೂನು ಮುಂದೆ ಯಾರು ದೊಡ್ಡೋರಿಲ್ಲ

  • @bugattichiron8784

    @bugattichiron8784

    19 күн бұрын

    ​@@mamthacta7364ದರ್ಶನ್ ಅಭಿಮಾನಿಗಳು ಕೂಡ ಹೀಗೆ ಹೇಳ್ತಾ ಇದ್ದ್ರು😂 ಕಾನೂನು ಮುಂದೆ ಯಾರು ದೊಡ್ಡೋರಿಲ್ಲ

  • @user-ou6fk2im9c
    @user-ou6fk2im9c19 күн бұрын

    ಕಳ್ಳರು ಇವರೆಲ್ಲ ಇವರನ್ನ ಕೇಳಿದರೆ ಇವನೇನು ಹೇಳತನ

  • @nprasad6406
    @nprasad640619 күн бұрын

    BP RISE ಆಗ್ತಿದೆ.... ಜೈಲು ದಾರಿ ಮಾಡಿಕೊಡುತ್ತದೆ

  • @srikantaiahn7919
    @srikantaiahn791919 күн бұрын

    Waite time will teach him lesson

  • @Kannadiga762
    @Kannadiga76220 күн бұрын

    ಯಡಿಯೂರಪ್ಪ ನಿಗೆ ಹೋಗಿ pocso ಚಾರ್ಜಶೀಟ್ ಆಗಿದೆ ಕೇಳಿ

  • @mohanvasista5569

    @mohanvasista5569

    19 күн бұрын

    Why do you mixup the issue. Why do you lick Sidda's chappal.

  • @RajendraKumar-wx1qz
    @RajendraKumar-wx1qz16 күн бұрын

    ಜೈ ಶ್ರೀಶ್ರೀ ಸಿದ್ದರಾಮಯ್ಯ ❤️❤️❤️❤️❤️❤️❤️❤️❤️🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏👌👌👌👌👌👌👌👌🤗🤗🤗🤗🤗👍

  • @ravigoudasdoddagoudra2438
    @ravigoudasdoddagoudra243819 күн бұрын

    ,ಹೋಗಿ ಹೋಗಿ ಇವನಿಗೆ ಏನು ಮಾತಾಡುತ್ತೇನೆ ಅನ್ನದೇ ಗೊತ್ತಿಲ್ಲಾ ಈ ಲೋಫರ್ ನ ಕೇಳ್ತೀರಾ ಬುದ್ದಿ ಇಲ್ಲಾ ನಿಮಗೆ.

  • @ManjuNath-zy4wi

    @ManjuNath-zy4wi

    16 күн бұрын

    Le hadaragitti magan

  • @ravindranathgk7653
    @ravindranathgk765319 күн бұрын

    ನೀವು ಮೊದಲು ಪಾಸ್ ಮಾಡಿದ ಮೇಲೆ ಬ್ಯಾಂಕ್ನವರಿಗೆ ಏನೂ ಸಂಬಂಧ

  • @sathishh94
    @sathishh9419 күн бұрын

    😂😂😂 in DBoss case also media shouting before chargesheet 😅

  • @user-wc7ut3pb6z
    @user-wc7ut3pb6z17 күн бұрын

    Lion Roars ❤Jai Siddu Jai Bhim

  • @mohankoti1542
    @mohankoti154220 күн бұрын

    Paid media no need to answer wasting time

  • @vikasvicky6311

    @vikasvicky6311

    20 күн бұрын

    Lo mental press navru enu kelkudkuda dalitara dud thindavane adanna prashne madod thappa

  • @sureshnaiksureshnaik6246
    @sureshnaiksureshnaik624619 күн бұрын

    Super💕💕💕 ಸಾರ್

  • @jayalaxmi248
    @jayalaxmi24820 күн бұрын

    Papa ಕಾಣೆ ಕೇಳೆ ಅರಿಯೇ

  • @subramanyan931
    @subramanyan93116 күн бұрын

    CM sir, you should be ashamed. In your govt your ministers involved . You should take moral responsibility and resign.

  • @vishnuprasadbellary1779
    @vishnuprasadbellary177918 күн бұрын

    ಭಯ... ಬೆನ್ನಗೆ ಬೆವರ ನೀರು

  • @SuryaPrakash-qm5nn
    @SuryaPrakash-qm5nn20 күн бұрын

    ಬಿಡ್ತಾರಾ ಪ್ರೆಸ್ಸ್ ನೋರು ಟೈಂ ನೋಡಿ ಇಡ್ತರೆ 😂

  • @jyoteppahipparagi9515

    @jyoteppahipparagi9515

    19 күн бұрын

    Yenu madak agala. 😅😅

  • @santhoshnvanshikaachar8888
    @santhoshnvanshikaachar888818 күн бұрын

    Avru madli sir CBI ge kodi sir nimge ketta hesaru barodu namge ista illa pls

  • @rakshigowda74
    @rakshigowda7420 күн бұрын

    Sir e chamcagalige ugiri,

  • @jagadishreddy2729
    @jagadishreddy272919 күн бұрын

    Loger C M In Karnataka

  • @lokeshreddy9037
    @lokeshreddy903720 күн бұрын

    Thanike innu 5 varsha baralla

  • @SiddappaKarigar-g8v
    @SiddappaKarigar-g8v17 күн бұрын

    Jai,c,m

  • @user-nt1kc8dq3c
    @user-nt1kc8dq3c20 күн бұрын

    ಸಿದ್ದರಾಮಯ್ಯ ಜೈಲಿಗೆ ಹೋಗ್ಲಿ

  • @virupaksha2382

    @virupaksha2382

    19 күн бұрын

    ದಮ್ಮಿದ್ದಾರೆ hakli ಜೈಲಿಗೆ

  • @vrv5183

    @vrv5183

    19 күн бұрын

    ​@@virupaksha2382 lati turktare tikadalli 😂

  • @SanjivmurthiH-xt8sh

    @SanjivmurthiH-xt8sh

    19 күн бұрын

    ಇಷ್ಟು ತಿಕಾ ಉರಿ ಮಾಡ್ಕೊಂತಾನೆ ನಿಜವಾಗ್ಲೂ ಇವನದು ಕಳ್ಳಾಟನೆ

  • @addy5394

    @addy5394

    19 күн бұрын

    ​@@virupaksha2382 haktaare nodu.

  • @harishggowda9989
    @harishggowda998919 күн бұрын

    Ayyo Ramayya 😂😂😂😂 nin paristhiti hege agide andre Bangalore alli brastachara madidre gothagalla Mysore alli madi settle agona ankonde adre evaga thaglakondidiya nodona next episode 😂😂😂😂😂

  • @user-rr2wf6xd1m
    @user-rr2wf6xd1m19 күн бұрын

    Third class

  • @user-de1kz6cr8x
    @user-de1kz6cr8x19 күн бұрын

    POCSO CASE WAITING RULES UNTTA SGED GHE BOJJA POCSO SUNNA BEYNNEY

  • @shashidharmulimani4209
    @shashidharmulimani420919 күн бұрын

    Papad Koda tumbide

  • @IB568
    @IB56819 күн бұрын

    😮

  • @noview...1679
    @noview...167919 күн бұрын

    😂😂😂😂😂

  • @thimmyagrthimmyagr7336
    @thimmyagrthimmyagr733619 күн бұрын

    ಮೀಡಿಯದವರಿಗೆ ಮೆಟ್ಟ್ನಲ್ಲಿ ಹೊಡಿ ಸಿದ್ದು

  • @user-bp1le6fd3l

    @user-bp1le6fd3l

    19 күн бұрын

    Next time election manaygay nimma siddu 100/

  • @ravipujari3515
    @ravipujari351520 күн бұрын

    🔥🔥🔥🔥🔥🔥

Келесі