Why Reference Books are Important? ಉತ್ತಮ ಲೇಖಕರ ಪುಸ್ತಕಗಳು ನಿಮ್ಮನ್ನು ಪರೀಕ್ಷೆಯಲ್ಲಿ ಯಶಸ್ವಿಯಾಗಿಸುತ್ತದೆ|

ರೆಫರೆನ್ಸ್ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಂತ ಪ್ರಮುಖವಾದವು ನೀವು ಯಾವ ರೀತಿ ಪುಸ್ತಕಗಳನ್ನು ಆಯ್ಕೆ ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಯಶಸ್ಸು ನಿರ್ಧಾರವಾಗುತ್ತದೆ. ಪುಸ್ತಕಗಳನ್ನು ಆಯ್ಕೆ ಮಾಡುವಾಗ ಕೆಲವು ಅಂಶಗಳನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ

Пікірлер: 58

  • @vishalhanabar2958
    @vishalhanabar29585 ай бұрын

    ಭೂಗೊಳದಲ್ಲಿ ಏನೆ ಸಂದೆಹ ಇದ್ರೂ ನಿವು ಒಮ್ಮೆ ಸಂಪೂರ್ಣ ಸತಿಶ್ ಜೊಗಾ ಸರ್ ಅವರ ಭೂಗೊಳಶಾಷ್ತ್ರದ ಸಂಪೂರ್ಣ ಮ್ಯಾರಾಥಾನ್ ತರಗತಿಗಳು ಇವೆ ನೊಡಿ ಕಂಡಿತಾ ಸಹಾಯ ಆಗುತ್ತೆ

  • @basubhandi752
    @basubhandi7525 ай бұрын

    🙏

  • @vittalkenchavvagol2285
    @vittalkenchavvagol22855 ай бұрын

    Thank you sir 👏

  • @rafeeqshaikh341
    @rafeeqshaikh3415 ай бұрын

    Thank you Sir❤

  • @anjanv2724
    @anjanv27245 ай бұрын

    Tq u sir.🎉

  • @samarthmaryayi
    @samarthmaryayi5 ай бұрын

    Thank you so much sir, for your information ❤

  • @arn3024

    @arn3024

    5 ай бұрын

    Bro ksp videos maadi yake maadta ila shorts

  • @samarthmaryayi

    @samarthmaryayi

    5 ай бұрын

    @@arn3024 madatini bro , exams eddu alva adikke madirlilla

  • @RamyaPunith-qg2ld
    @RamyaPunith-qg2ld5 ай бұрын

    ❤❤❤ love kitty sir..

  • @jrms3009
    @jrms30095 ай бұрын

    Sir plz current affairs jan du vedio upload madi plzzz sir 🙏🙏🙏🙏🙏

  • @Sk_traveler.
    @Sk_traveler.5 ай бұрын

    Sir science ಬಗ್ಗೆನು ವಿಡಿಯೋ ಮಾಡಿ ಹೇಗೆ ಓದಬೇಕು ಯಾವ ರೀತಿ ಓದಬೇಕು ಅಂಥ ವಿಡಿಯೋ ಮಾಡಿ

  • @sumanthgowdathalapathy.

    @sumanthgowdathalapathy.

    5 ай бұрын

    Sir agle madidare nodi

  • @Sk_traveler.

    @Sk_traveler.

    5 ай бұрын

    @@sumanthgowdathalapathy. Link ಇದ್ದರೆ send ಮಾಡಿ ಎಷ್ಟು months old video adu

  • @jrms3009
    @jrms30095 ай бұрын

    Sir plz jan current affairs vedio madi plzzzz🙏🙏🙏🙏🙏🙏

  • @bharathbhagath7517
    @bharathbhagath75175 ай бұрын

    Who to making notes for basic books plz one video madi sir 😊😊😊😊

  • @murthynayak2764
    @murthynayak27645 ай бұрын

    Science video madi sir

  • @sudhakarbaigond241
    @sudhakarbaigond2415 ай бұрын

    Super sir 2021ರಲ್ಲಿ 545 PSI ಎಕ್ಸಾಮ್ ನಡೆದಿತ್ತು ಕೋಶನ್ ಪೇಪರ್ ಟೇಪ್ ಆಗಿ ಬಂದಿತ್ತು. ಜಿಯೋಗ್ರಾಫಿ ಪ್ರಶ್ನೆಗಳು ಯಾವ ಮಹಾನ್ ವ್ಯಕ್ತಿಗಳಿಂದ ಬುಕ್ ಇಂದ ಕೂಡ ಬರಲಿಲ್ಲ.ಎಲ್ಲಾ ರಂಗನಾಥ್ ಸರ್ ಬುಕ್ ಇಂದ ಬಂದಿದೆ . ಪ್ರೂಫ್ ತೋರ್ಸಿ sir

  • @ManeeshShettigar

    @ManeeshShettigar

    5 ай бұрын

    Km suresh sir book ind kuda bandide.

  • @geetha.j6544
    @geetha.j65445 ай бұрын

    My left eye lense surgery agide am i eligible for govt exams or not

  • @user-lk9ii4hq3i
    @user-lk9ii4hq3i5 ай бұрын

    Science bagge video madi sir

  • @sachinmasur723
    @sachinmasur7235 ай бұрын

    Sir neev e video dalli odutthirodu yaav book

  • @keerthiraj133
    @keerthiraj1335 ай бұрын

    Howdu ಸರ್ science class ಮಾಡಿ 🙏😭🥺

  • @basavarajbannikal4496
    @basavarajbannikal44965 ай бұрын

    ಯಲ್ಲರೂ ಹೇಳತಾರೆ ಏನನ್ನು ಓದಬಾರದು ಏನನ್ನು ಓದಬೇಕು ಅಂತ ಆದರೆ ನನಗೆ ಗೊತ್ತಾಗತಿಲ್ಲ ಸರ್ plz ಸರ್

  • @user-du6tc7nb9s
    @user-du6tc7nb9s5 ай бұрын

    402 psi exam yavag madbahudu.

  • @mohamadrizwan9608
    @mohamadrizwan96085 ай бұрын

    Kitti sir benki❤

  • @Kcs13565

    @Kcs13565

    5 ай бұрын

    As always 🎉

  • @AmitMargutti
    @AmitMargutti5 ай бұрын

    Sir book name...

  • @shivushivalinga8759
    @shivushivalinga87595 ай бұрын

    Sir nange notes beeku

  • @basavarajbannikal4496
    @basavarajbannikal44965 ай бұрын

    Sir ಏನನ್ನು ಓದಬಾರದು ಅಂತ ಹೇಗೆ ಗೊತ್ತಾಗತಿಲ್ಲ ಅದರ ಬಗ್ಗೆ ಹೇಳಿ ಸರ್

  • @geetha.j6544
    @geetha.j65445 ай бұрын

    Sir namaste Police exams horatupadisi ulida kas and sda fda group c job ge Eye sight requirement bagge tilsi sir

  • @kittisCompetitivesiddhanta

    @kittisCompetitivesiddhanta

    5 ай бұрын

    No

  • @user-xt6yc6nd5o
    @user-xt6yc6nd5o5 ай бұрын

    Plz tell me refrence book list sir plz

  • @PrajwalUppaladoddi-gz6vn

    @PrajwalUppaladoddi-gz6vn

    5 ай бұрын

    Video ede nodi anna

  • @Jaisheela-99.
    @Jaisheela-99.5 ай бұрын

    Sir Nan kannada handwriting astu chanag illa ,matte fast writing illa . Handwriting improve heg madkolodhu anta ondhu video madi sir

  • @kittisCompetitivesiddhanta

    @kittisCompetitivesiddhanta

    5 ай бұрын

    Ok

  • @jrms3009
    @jrms30095 ай бұрын

    Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏 Sir plz jan current affairs vedio madi plzzzz🙏🙏🙏🙏🙏🙏

  • @jayanth8683
    @jayanth86835 ай бұрын

    Sir ಈ ಪ್ರಶ್ನೆಗೆ ಉತ್ತರ ಏನು? ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ, ಹೊಂದಿಕೆಯಾಗುವ ಕೆಳಗಿನ ಪ್ರಧಾನ ವಿವಿಧ ಮಣ್ಣುಗಳನ್ನು ಪರಿಗಣಿಸಿ, ಸರಿಯಲ್ಲದ್ದನ್ನು ಆರಿಸಿ. (a) ಉತ್ತರ ಕರ್ನಾಟಕ - ಕಪ್ಪು ಮಣ್ಣು (b)ಕರಾವಳಿ ಕರ್ನಾಟಕ - ಲ್ಯಾಟರೈಟ್ ಮಣ್ಣು (c)ದಕ್ಷಿಣ ಕರ್ನಾಟಕ - ಕೆಂಪು ಮಣ್ಣು (d) ಇವುಗಳಲ್ಲಿ ಯಾವುದು ಅಲ್ಲ.

  • @VikasGowda-jg2qv

    @VikasGowda-jg2qv

    5 ай бұрын

    D

  • @ManeeshShettigar

    @ManeeshShettigar

    5 ай бұрын

    B

  • @ManeeshShettigar

    @ManeeshShettigar

    5 ай бұрын

    Coastal Karnataka alluvial soil bro.

  • @jayanth8683

    @jayanth8683

    5 ай бұрын

    @@ManeeshShettigar yes, neevu CAR DAR nkk exam attend madidre objection haki bro. Ee question mele.

  • @jayanth8683

    @jayanth8683

    5 ай бұрын

    @@ManeeshShettigar email ಮೂಲಕ ಹಾಕ್ಬಹುದು. ನಾಳೆ last date.

  • @DhruvaSarja-ym1dq
    @DhruvaSarja-ym1dq5 ай бұрын

    Sir Teligram ಅಲ್ಲಿ ಬರೀ Question option ಹಾಕ್ತಾ ಇದ್ದಿರ ಕೆಲ್ಗಡೆ swlpa Answar mention ಮಾಡಿದ್ರೆ ಚೆನ್ನಾಗಿರುತ್ತೆ🙂

  • @kittisCompetitivesiddhanta

    @kittisCompetitivesiddhanta

    5 ай бұрын

    ಉತ್ತರ ಹುಡುಕುವ ಕೆಲಸ ನಿಮ್ಮದು ಹುಡುಕಿ ಆವಾಗ ಕೆಲವು ವಿಷಯಗಳು ನಿಮ್ಮ ತಲೆಗೆ ಹೋಗುತ್ತವೆ . ಇದೆ ಸರಿಯಾದ ಕಲಿಕೆ.

  • @DhruvaSarja-ym1dq

    @DhruvaSarja-ym1dq

    5 ай бұрын

    @@kittisCompetitivesiddhanta ok Sir Tqsm🤔❤️‍🩹🫶

  • @madhumadhu5541
    @madhumadhu55415 ай бұрын

    ಸರ್ ನಿಮ್ಮ ಜೊತೆ ಮಾತಾಡಬೇಕು ಅಂತ ಪ್ರತಿಯೊಂದು ವಿಡಿಯೋದಲ್ಲೂ ನಾನು comment ಹಾಕಿದೆನೆ ಆದರೆ ನಿಮ್ಮಿಂದ ಏನೂ responseಏ ಬಂದಿಲ್ಲಾ ಯಾಕೆ ಸರ್? ನಮ್ಮಂತ ಗ್ರಾಮೀಣ ಮಟ್ಟದ ಹುಡುಗರನ್ನು ಮುಂದೆ ತನ್ನಿ ಸರ್🙏🙏

  • @kittisCompetitivesiddhanta

    @kittisCompetitivesiddhanta

    5 ай бұрын

    En eli

  • @madhumadhu5541

    @madhumadhu5541

    5 ай бұрын

    ಸರ್ ನಿಮ್ಮ ಜೊತೆ ನಾನು ಸ್ವಲ್ಪ ಮುಕ್ತವಾಗಿ ಮಾತಾಡಬೇಕು ಸರ್ ದಯವಿಟ್ಟು

Келесі