What is the main cause of mouth ulcers? | ಬಾಯಿ ಹುಣ್ಣು ಸಮಸ್ಯೆಗೆ ನೈಸರ್ಗಿಕ ಪರಿಹಾರ | Vijay Karnataka
Тәжірибелік нұсқаулар және стиль
#mouthulcers #mouthulcercauses #mouthulcerstreatment #mouthulcerssymptoms
ಯಾವುದೇ ಸುಳಿವಿಲ್ಲದೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಲ್ಲಿ ಬಾಯಿ ಹುಣ್ಣು ಸಹ ಒಂದು. ಬಾಯಿ ಹುಣ್ಣು ಎಷ್ಟು ನೋವು ನೀಡುತ್ತೆ ಅನ್ನೋದು ಅನುಭವಿಸಿದವರಿಗಷ್ಟೇ ಗೊತ್ತು. ಹೊಟ್ಟೆ ಚುರುಗುಟ್ಟುತ್ತಿದ್ರೂ ಬಾಯಿಯಲ್ಲಿರೋ ತುತ್ತನ್ನು ನುಂಗೋಕ್ಕಾಗದಂತಹ ಮತ್ತು ಮಾತನಾಡಲೂ ಆಗದೇ ವಿಪರೀತ ನೋವು ಅನುಭವಿಸುವ ಸ್ಥಿತಿ. ಹಾಗಾದ್ರೆ ಬನ್ನಿ ಇದಕ್ಕೆ ಕಾರಣಗಳೇನು? ಯಾವ ರೀತಿ ಪರಿಹಾರ ಪಡೆಯಬಹುದು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka
Пікірлер: 23
ಒಳ್ಳೆ ಮಾಹಿತಿನ ಚೆನ್ನಾಗಿ ತಿಳಿಸಿ ಕೊಟ್ರಿ ಸರ್ ನಮಸ್ಕಾರ..
Super sir nv heliddu yella sathyane ,bayi hunnu vivara chennahi kottiddira tq
Good advice thanks😊
Good information thank you
Homeopathy Rinsout works really well for this mouth ulcers..
Thank you sir...
Good information ❤
Good suggestion
Thanks doctor
Tq sar
Tq sir
Super Anna
Amla candy thinnabahudhe thanks
Samanyavagi heat inda baruva mouth alcersge maneyalle iruka jaji mallige gidada yelegalannu jagidu swalpa hothu bayali ittu juice nungabeku, adralli kadime aguthe. Everyday 2 times.
Sir raw rice tinodrinda mouth ulcer agutta
Nijavgulu nange thuba use aguthey sir ❤
ಸರ ನನ್ನ ಬಾಯಿ ಪುರ್ಣವಾಗಿ ತೆಗೆಯಲು ಆಗುತಿಲ್ಲ ಇದಕ ಪರಿಹಾರ ತಿಳಿಸಿ
Sir nanna magalige 18 varsha aakege pade pade baayi hunnu aaguttirutte tumba novirutte
👌👌👌👌👌👌👌👌🙏ಡಾಕ್ಟರ್..
ಬೆಲ್ಲದ ಟೀ 🍵 kodiyudrinda barutta
🥰😍🥰😇❤️
Yaava thaila?
ತುಟ್ಟಿ ಹಿಂದೆ ನವೆ ಬರಲು ಕಾರಣ ತಿಳಿಸಿ