Waste Decomposer in kannada | WDC | Organic compost | ಸಾವಯವ ಕೃಷಿ | ಸಾವಯವ ರೈತರು ತಪ್ಪದೆ ವೀಕ್ಷಿಸಿ |

Waste Decomposer in kannada | WDC | Organic compost | ಸಾವಯವ ಕೃಷಿ | ಸಾವಯವ ರೈತರು ತಪ್ಪದೆ ವೀಕ್ಷಿಸಿ |
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
ಭೀಮಾಶಂಕರ ಹೋಸ್ಮನಿ
ಹೊನ್ನಾಳ ಗ್ರಾಮ ಜೆವರಗಿ ತಾಲೂಕು
ಕಲಬುರ್ಗಿ ಜಿಲ್ಲೆ
Ph :- +919980926616 +918722749335
ನಿಮಗೂ OWDC ಬೇಕಾದರೆ
Contact :- Dr. Mahantesh jogi
Totagarika tagnyaru
Ph no :- 8105453873
ವೇಸ್ಟ್ ಡಿ ಕಂಪೋಸರ್ ಎಲ್ಲಿ ಸಿಗುತ್ತೆ?
• Owdc, original waste d...
ವೇಸ್ಟ್ ಡಿ ಕಂಪೋಸರ್ ತಯಾರಿ ವಿಧಾನ
• waste decomposer in ka...
ದ್ರಾವಣ ತಾಯರಾಗಿದೆ ಎಂದು ಹೇಗೆ ತಿಳಿಯೋದು
• ವೆಸ್ಟ್ ಡಿ ಕಂಪೋಸರ್ ದ್ರಾ...
WDC ಬಳಸಿ ತಯಾರಿಸಿದ ಗೊಬ್ಬರ
• Waste decomposer compo...
ಕಸ ದಿಂದ ರಸ
• Waste decomposer in ka...
ಅತೀ ಶಕ್ತಿಶಾಲಿ ಗೊಬ್ಬರ
• ಅತೀ ಶಕ್ತಿಶಾಲಿ ಗೊಬ್ಬರ, ...
ಕೊಟ್ಟಿಗೆ ಗೊಬ್ಬರಕ್ಕೆ wdc ಹಾಕುವ ವಿಧಾನ
• waste decomposer compo...
ಸೂಕ್ಷ್ಮ ಪೋಷಕಾಂಶ wdc ಜೊತೆ
• Micronutrients with wa...
Topic explore :-
1) waste decomposer making in kannada
2) waste decomposer spry in kannada
3) waste decomposer uses in kannada
4) micronutrients with waste decomposer
5) waste Dicomposer Results
6) ಸಾವಯವ ಕೃಷಿ ಯಲ್ಲಿ ವೇಸ್ಟ್ ಡಿ ಕಂಪೋಸರ್
7) ಸಾವಯವ ರೈತರು ತಪ್ಪದೆ ವೀಕ್ಷಿಸಿ
8) organic waste Decomposer
#wastedicomposerinkannada #ಸಾವಯವಕೃಷಿ #organiccompost #wastedecomposer #WDC #OWDC #ಸಾವಯವಗೊಬ್ಬರ #rangukasturi #organicwastedecomposer #WDCKARNATAKA

Пікірлер: 128

  • @srinivasan1924
    @srinivasan1924 Жыл бұрын

    Waiting for videos about concentrated cow urine results.....

  • @NaveenKulkarniTeacher
    @NaveenKulkarniTeacher2 жыл бұрын

    Olle mahiti

  • @Rangukasturi

    @Rangukasturi

    2 жыл бұрын

    🙏🙏

  • @manutad6444
    @manutad64442 жыл бұрын

    Manoj B TAD, Ballolli,ta, Indi

  • @basavarajpujari7821
    @basavarajpujari78213 жыл бұрын

    ಸೂಪರ್ ಸರ್🙏🙏🙏🙏🙏 ಇದೇ ರೀತಿ ವಿಡಿಯೋ ಮಾಡಿ ರೈತರಿಗೆ ಮಾಹಿತಿ ಕೊಡ್ತೀರಿ....

  • @Rangukasturi

    @Rangukasturi

    3 жыл бұрын

    ನಮಸ್ಕಾರಗಳು ಪೂಜಾರಿಗಳಿಗೆ

  • @mahadevaswamydbswamy3208
    @mahadevaswamydbswamy32082 жыл бұрын

    Thanks for this vedio sir.

  • @madivalsu574
    @madivalsu5742 жыл бұрын

    Super news

  • @Rangukasturi

    @Rangukasturi

    2 жыл бұрын

    🙏🙏

  • @srilataksvkasturi1780
    @srilataksvkasturi17802 жыл бұрын

    Good result

  • @maqboolahmadhubli427
    @maqboolahmadhubli4273 жыл бұрын

    👌👍

  • @Rangukasturi

    @Rangukasturi

    3 жыл бұрын

    Shukriya bhayya

  • @chanabasappagoudpatil2994
    @chanabasappagoudpatil29943 жыл бұрын

    ತೋಟಗಾರಿಕೆ ಬೆಳೆಗಳಿಗೆ ಹೇಗೆ ಉಪಯೋಗಿಸಿದ್ದೀರಾ, ಆದರೂ ಒಳ್ಳೆ ಮಾಹಿತಿ 🙏🙏🙏

  • @maheswarappa.ss.m5860
    @maheswarappa.ss.m5860 Жыл бұрын

    ನಿಮ್ಮ ಮೊಬೈಲ್ ನಂಬರ್ ಹೇಳಿ ರಿ.ನಿಮ್ಮನ್ನು ನೇರವಾಗಿ ಮಾತನಾಡಿಸಬೇಕು

  • @kempegowdakemps7616
    @kempegowdakemps76162 жыл бұрын

    Sir nimma panchee olle punch ithu

  • @mallikarjunjainapur7528
    @mallikarjunjainapur75283 жыл бұрын

    rangu sir super

  • @Rangukasturi

    @Rangukasturi

    3 жыл бұрын

    ನಮಸ್ಕಾರಗಳು ಸರ್

  • @NatureFusionVlogs
    @NatureFusionVlogs2 жыл бұрын

    ಈ ತರ ಮಾಹಿತಿಪೂರ್ಣ ವೀಡಿಯೋಸ್ ಕನ್ನಡದಲ್ಲಿ ಸೂಪರ್ ಸರ್ 🙏 ಸಂದರ್ಶನ ಸ್ಪಷ್ಟವಾಗಿದೆ 👏👏

  • @Rangukasturi

    @Rangukasturi

    2 жыл бұрын

    ಧನ್ಯವಾದಗಳು

  • @sunilmalagavi5028
    @sunilmalagavi50282 жыл бұрын

    ಅಣ್ಣ ಸ್ವಲ್ಪ ನಡುಕುಂಟಿನ ಕುರ್ಗಿಯ ಸೆಟ್ಟಿಂಗ್ ಬಗ್ಗೆ ಹೇಳಿ ಕೊಡಿ ಸರ್.

  • @ajaykudari2512
    @ajaykudari25122 жыл бұрын

    Sir spree madbekadre 10 literge yest ml owdc hakbeku sir

  • @Rangukasturi

    @Rangukasturi

    2 жыл бұрын

    ಸರ್ ಯಾವ ಬೆಳೆ ಎಷ್ಟು ವಯಸ್ಸು

  • @ajaykudari2512

    @ajaykudari2512

    2 жыл бұрын

    Mirchi sir

  • @ajaykudari2512

    @ajaykudari2512

    2 жыл бұрын

    Sir nim number kotre bal 🙏🏻🙏🏻

  • @Rangukasturi

    @Rangukasturi

    2 жыл бұрын

    ನಿಮ್ಮ no ಕೊಡಿ ನಾನೇ ಕರೆ ಮಾಡುವೆ

  • @murthydodamani9780
    @murthydodamani97802 жыл бұрын

    ನಮಸ್ಕಾರ ಸರ್ ತಮ್ಮ ಪೋನ ನಂಬರ್ ಕೊಡಿ ಸರ್

  • @Rangukasturi

    @Rangukasturi

    2 жыл бұрын

    ಸರ್ coment ನಲ್ಲಿ no ಕೊಡೋಕೆ ಕೆಲವೊಂದು ನಿರ್ಭದನೆಗಳಿವೆ ಹಾಗಾಗಿ ನನ್ನ ವಿಡಿಯೋ ಗಳಲ್ಲೇ no ಸಿಗುತ್ತೆ ನೋಡಿ

  • @mallannasunnadakall8620
    @mallannasunnadakall86203 жыл бұрын

    West Di composer yalli shigutte sar

  • @Rangukasturi

    @Rangukasturi

    3 жыл бұрын

    ವಿಡಿಯೋ discription box ನಲ್ಲಿ ನೋಡಿ ಸರ್

  • @irfankhaji5587
    @irfankhaji55872 жыл бұрын

    ಸರ್ ನಮ್ಮ ಹತ್ತಿ ಒಂದು ತಿಂಗಳಾಗಿದೆ ಅದಕ್ಕೆ ಯಾವ ಗೊಬ್ಬರ ಹಾಕಬೇಕು ಸ್ವಲ್ಪ ಹೇಳಿ ಕೊಡಿ

  • @Rangukasturi

    @Rangukasturi

    2 жыл бұрын

    ಸರ್ ನೀವು ರಾಸಾಯನಿಕ ಬಳಸಿದರೆ ಯುರಿಯಾ ಡಿ ಏ ಪಿ ಹಾಕಿ ಸಾವಯವ ಆದರೆ ಎರೆ ಹುಳು ಗೊಬ್ಬರ ಹಾಕಿ

  • @irfankhaji5587

    @irfankhaji5587

    2 жыл бұрын

    ಎರೆಹುಳ ಗೊಬ್ಬರ ಮಾಡಲು ಹೇಗೆ ತಯಾರು ಮಾಡಬೇಕು ನಮಗೆ ಸ್ವಲ್ಪ ವಿಡಿಯೋ ಮಾಡಿ ಹಾಕಿ ನಮಗೆ ಮಾಹಿತಿ ಇಲ್ಲ ಸರ್

  • @Rangukasturi

    @Rangukasturi

    2 жыл бұрын

    @@irfankhaji5587 ಸರ್ ವಿಡಿಯೋಗಳು ಇವೆ ಒಮ್ಮೆ ನನ್ನ ವಿಡಿಯೋ ಲಿಸ್ಟ್ ನೋಡಿ

  • @padubidriraghav1947
    @padubidriraghav19472 жыл бұрын

    Is there any difference in the quality of Waste decomposers of ncof and iffco?

  • @Rangukasturi

    @Rangukasturi

    2 жыл бұрын

    Sir i am not use ifco wdc Becouse ...

  • @praveenbs7484
    @praveenbs74843 жыл бұрын

    wdc yalii segutte

  • @Rangukasturi

    @Rangukasturi

    3 жыл бұрын

    Discription box ನೋಡಿದರೆ ಖಂಡಿತ ಸಿಗುತ್ತೆ

  • @sattendramahaveer9514
    @sattendramahaveer95142 жыл бұрын

    Your efforts are amazing sir

  • @Rangukasturi

    @Rangukasturi

    2 жыл бұрын

    🙏🙏

  • @amithraj3224

    @amithraj3224

    2 жыл бұрын

    @@Rangukasturi sir nimma mobile no kodi sir...

  • @Rangukasturi

    @Rangukasturi

    2 жыл бұрын

    ಸರ್ no ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ ನೋಡಿ

  • @dr.mahanteshjogi3423
    @dr.mahanteshjogi34233 жыл бұрын

    Thanks for your demo on waste decomposer sir

  • @Rangukasturi

    @Rangukasturi

    3 жыл бұрын

    All your guidance and your support sir

  • @ShivaShiva-sx4df
    @ShivaShiva-sx4df2 жыл бұрын

    Chikkaballapur district contact

  • @Rangukasturi

    @Rangukasturi

    2 жыл бұрын

    ಅಂದ್ರೆ ಏನು ಪೂರ್ತಿ ಬರೆಯಿರಿ

  • @thimmaiahn3479
    @thimmaiahn34793 жыл бұрын

    ಸರ್ ಅಡಿಕೆ ಸಿಪ್ಪೆ ಕೊಳೆಸ ಬಹುದ?ಕೊಳೆಸಬಹುದಾದರೆ ಹೇಗೆ ತಿಳಿಸಿ

  • @Rangukasturi

    @Rangukasturi

    3 жыл бұрын

    ಕೃಷಿ ತ್ಯಾಜ್ಯ ಎಂದರೆ ಅಡಕೆ ಸಿಪ್ಪೆನೂ ಅಲ್ಲವೇ ಅದರ ಬಗ್ಗೆ ಸುಮಾರು ವಿಡಿಯೋ ಗಳು ಮಾಡಿದಿನಿ ನೋಡಿ

  • @sudithhk8925
    @sudithhk89253 жыл бұрын

    Mahantesh jogi sir is not reciving the call.I call so many time in afternoon and evening but he didn't pick up the call.We want waste decompser.Plz speak to jogi sir to pick up call plz plz 🙏🙏🙏🙏🙏

  • @Rangukasturi

    @Rangukasturi

    3 жыл бұрын

    Sir plese sorry for the Inconvence sir busy sum days i Will call jogi sir and say to Receve your call

  • @sudithhk8925

    @sudithhk8925

    3 жыл бұрын

    @@Rangukasturi bega madi bro ಬೆಳೆಯಾಗಲೆ ಬರೋಕ್ಕೆ ಶುರುವಾಗಿದೆ

  • @Rangukasturi

    @Rangukasturi

    3 жыл бұрын

    ಸರ್ ಕರೆ ಮಾಡಿ ಈಗಾ

  • @sudithhk8925

    @sudithhk8925

    3 жыл бұрын

    @@Rangukasturi ok sir

  • @sudithhk8925

    @sudithhk8925

    3 жыл бұрын

    @@Rangukasturi tq

  • @thimmeshd.h8305
    @thimmeshd.h83053 жыл бұрын

    Waste decomposer Elli sigutte anta Heli davangere district sutta mutta

  • @Rangukasturi

    @Rangukasturi

    3 жыл бұрын

    ಸರ್ ನೀವು ಯಾವ ವಿಡಿಯೋ ನೋಡಿ coment ಮಾಡಿದಿರೋ ಅದೇ ವಿಡಿಯೋದ discription box ಒಮ್ಮೆ ನೋಡಿ

  • @yallappahattikuni1079
    @yallappahattikuni10792 жыл бұрын

    Waste decompuser ತಯಾರಿಸಿದ ನಂತರ spray ಮಾಡುವಾಗ ನೀರಿನಲ್ಲಿ ಮಿಶ್ರಣ ಮಾಡಿ ಬಳಸಬಹುದಾ waste decompuser ಒಂದೇ spray ಮಾಡ ಬೇಕಾ

  • @Rangukasturi

    @Rangukasturi

    2 жыл бұрын

    ಸರ್ ನಿಮ್ಮ ಬೆಳೆ ಯಾವುದು ಅದರ ವಯಸು ಎಷ್ಟು ಏನಾದರೂ ಹೇಳಿದರೆ ಉತ್ತರಿಸಬಹುದು ಏನು ಹೇಳದೆ ಹೀಗೆ ಕೇಳಿದರೆ ನಾನು ಏನು ಹೇಳಲಿ

  • @yallappahattikuni1079

    @yallappahattikuni1079

    2 жыл бұрын

    ಹತ್ತಿ ಬೆಳೆ 60 ದಿನದ ಬೆಳೆಯಾಗಿದೆ ಅಣ್ಣ

  • @Rangukasturi

    @Rangukasturi

    2 жыл бұрын

    ಒಂದು ಪಂಪಿಗೆ ಮೂರು ಲೀಟರ್ WDC ಹಾಕಿ ಹೊದಿರಿ ವಾರಕ್ಕೊಮ್ಮೆ ಅರ್ದ ಲೀಟರ್ ಜಾಸ್ತಿ ಮಾಡುತ್ತಾ 50: 50 ಅಂದರೆ ಅರ್ದ ನೀರು ಅರ್ದ WDC ಹೊಡಿರಿ ಜೊತೆಗೆ micronutrients WDC ಯಿಂದ ತಯಾರಿಸಿ ಹೊಡಿರಿ ಆದರ ಬಗ್ಗೆ ಕೂಡ ವಿಡಿಯೋ ಮಾಡಿದಿನಿ ಹಾಗೆ ಭೂಮಿಗೆ ನೀರಿನ ಜೊತೆ ಎಕರೆಗೆ ಎರಡು ನೂರು ಲೀಟರ್ ನೀರು ಬಿಡುವಾಗ ಕೊಡಿ

  • @s.s.v8075
    @s.s.v80752 жыл бұрын

    Anna dr soil olleda

  • @Rangukasturi

    @Rangukasturi

    2 жыл бұрын

    ನನಗೆ ಗೊತ್ತಿಲ್ಲ ಅಣ್ಣ ನಾನು ಅದನ್ನ ಉಪಯೋಗಿಸಿಲ್ಲ

  • @s.s.v8075

    @s.s.v8075

    2 жыл бұрын

    @@Rangukasturi please try maadi nodi Naan adanna omme try maadi Nodidre matte malegaalakke nange bittoke avkaasa

  • @Rangukasturi

    @Rangukasturi

    2 жыл бұрын

    ನಿಮಗೆ ಮೊದಲೇ ಹೇಳಿದ್ದೀನಿ ದಯವಿಟ್ಟು ಸಂಬಂದಪಟ್ಟ ವಿಷಯದ ಬಗ್ಗೆ ಚರ್ಚಿಸಿ

  • @Rangukasturi

    @Rangukasturi

    2 жыл бұрын

    Dr soil ಒಳ್ಳೇದ ಕೆಟ್ಟದ್ದ ಅಂತ ಹೇಳೋಕೆ ಸುಮಾರು ವಿಡಿಯೋಗಳು ಇವೆ ಅವರಿಗೆ ಕೇಳಬಹುದು

  • @s.s.v8075

    @s.s.v8075

    2 жыл бұрын

    @@Rangukasturi 😂😂 Nambike

  • @revannakenchegowda7524
    @revannakenchegowda75242 жыл бұрын

    ಮೈಕ್ರೋ ನ್ಯೂಟ್ರಿಯಂಟ್ ನ್ನು ಎಷ್ಟು ದಿನದೊಳಗೆ ಉಪಯೋಗಿಸಬೇಕು. ಎಷ್ಟು ದಿನ ಇಡಬಹುದು.. ಎಷ್ಟು ದಿನದ ನಂತರ ಉಪಯೋಗ ಮಾಡಬಾರದು ತಿಳಿಸಿ

  • @Rangukasturi

    @Rangukasturi

    2 жыл бұрын

    ಅದರ ಬಗ್ಗೆ ವಿಡಿಯೋ ಮಾಡಿದಿನಿ ನೋಡಿ ಸಂಪೂರ್ಣ ಮಾಹಿತಿ ಇದೆ

  • @s.smuchandi5229
    @s.smuchandi52292 жыл бұрын

    Sir nima nabar send me sir

  • @Rangukasturi

    @Rangukasturi

    2 жыл бұрын

    ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ ಸರ್

  • @prasannajawali2551
    @prasannajawali25513 жыл бұрын

    You should share the practical experience of farmers instead of sharing your completions

  • @Rangukasturi

    @Rangukasturi

    3 жыл бұрын

    Prasanna jawali sir i am not Perfect in English i think are you indian plz coment eny your mother Langwage plz my special Reqwest i understand telugu hindi kannada plz coment your mother Lagwage

  • @Rangukasturi

    @Rangukasturi

    3 жыл бұрын

    ಸರ್ ನಿಮ್ಮ ಉತ್ತರಕ್ಕಾಗಿ ಕಾಯುತಿದ್ದೆನೆ ದಯವಿಟ್ಟು ಕನ್ನಡದಲ್ಲಿ ಅಥವಾ ನಿಮ್ಮ ಸ್ವಂತ ಭಾಷೆಯಲ್ಲಿ coment ಹಾಕಿ

  • @hindochamanish7538

    @hindochamanish7538

    3 жыл бұрын

    @@Rangukasturi gujarati ya hindi language

  • @Rangukasturi

    @Rangukasturi

    3 жыл бұрын

    ಸರ್ ಯಾರಾದರೂ ಅದರ ಅರ್ಥ ಕನ್ನಡದಲ್ಲಿ ಹೇಳಿ

  • @Rangukasturi

    @Rangukasturi

    3 жыл бұрын

    What Happen reply me

  • @mk-eb1jn
    @mk-eb1jn2 жыл бұрын

    Sir plz, nimma number kodi

  • @Rangukasturi

    @Rangukasturi

    2 жыл бұрын

    ಸರ್ plz ನನ್ನ no ನನ್ ವಿಡಿಯೋ ಗಳಲ್ಲೇ ಇದೆ ನೋಡಿ

  • @mk-eb1jn

    @mk-eb1jn

    2 жыл бұрын

    @@Rangukasturi ಸರ್ ನಿಮ್ಮ ನಂಬರ್ ಎಲ್ಲಿದೆ

  • @mk-eb1jn

    @mk-eb1jn

    2 жыл бұрын

    @@Rangukasturi #mvcreated subscribe

  • @Rangukasturi

    @Rangukasturi

    2 жыл бұрын

    ಸರ್ ಹುಡುಕಿದರೆ P M C M NO ಸಿಗುತ್ತವೆ ನನ್ನ ನನ್ ಸಿಗೋದಿಲ್ಲವಾ

  • @Rangukasturi

    @Rangukasturi

    2 жыл бұрын

    kzread.info/dash/bejne/Y4eoyLGbhrK_eaw.html

Келесі