ವೃಂದಾವನಕ್ಕೆ ರಾಯರ ಪ್ರವೇಶದ ದಿನ ಹೇಗೆಲ್ಲಾ ಸಿದ್ಧವಾಯ್ತು ಜಾಗ...ಪ್ರವೇಶ ಹೇಗಿತ್ತು ಗೊತ್ತಾ!?|Raghavendra Epi 05

Ойын-сауық

ವೃಂದಾವನಕ್ಕೆ ರಾಯರ ಪ್ರವೇಶದ ದಿನ ಹೇಗೆಲ್ಲಾ ಸಿದ್ಧವಾಯ್ತು ಜಾಗ... ಪ್ರವೇಶ ಹೇಗಿತ್ತು ಗೊತ್ತಾ!? | Raghavendra Swami Life Story By Dr|| Hara Nagaraj Acharya Epi 05 | Heggadde Studio
#Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #brundavanam #Brundavana #Manthryalaya_Rayaru #RaghavendraSwamiCharitre
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 247

  • @MrMantra96
    @MrMantra96 Жыл бұрын

    ರಾಯರ ಪವಾಡಗಳನ್ನು ತಿಳಿಸಿ ಕೊಡುತ್ತಿರುವ ಆಚಾರ್ಯರಿಗೆ ಧನ್ಯವಾದಗಳು🙏🙏🙏

  • @Jaisiyaram242
    @Jaisiyaram242 Жыл бұрын

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಯಚ ಭಜತಾಂ ಕಲ್ಪವೃಕ್ಷಯ ನಮತಾಂ ಕಾಮದೇನವೇ 💐💐💐🙏

  • @vinodhakg6359
    @vinodhakg63592 жыл бұрын

    ಜನ್ಮ ಸಾರ್ಥಕವಾಯಿತು ನಿಮ್ಮ ಪ್ರವಚನವನ್ನು ಕೇಳಿ ಅದ್ಭುತ ರಾಯರ ಮಹಿಮೆ

  • @chandana6772
    @chandana67722 жыл бұрын

    ಶ್ರೀ ಗುರುಭ್ಯೋ ನಮಃ 🙏🙏🙏🙏🙏ಶ್ರೀ ಗುರುರಾಯರ ಅದ್ಭುತ ಮಹಿಮೆ ಅವರ ನಾಮಸ್ಮರಣೆಯ ಸುಂದರ ಪವಾಡಗಳನ್ನು ತಿಳಿಸಿ ನಮ್ಮನ್ನು ಪಾವನಾರಾನ್ನಾಗಿ ಮಾಡಿದ ಗುರುಗಳೇ ನಿಮಗೆ ಅನಂತ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏ಶ್ರೀ ರಾಘವೇಂದ್ರಯಾ ನಮಃ 🙏🙏🙏🙏🙏🙏🙏🙏🌹🌹🌹🌹🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️

  • @sumanaail8407
    @sumanaail8407 Жыл бұрын

    ತುಂಬಾ ಧನ್ಯವಾದಗಳು ಸ್ವಾಮೀಜಿ ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಓಂ ಶ್ರೀ ರಾಘವೇಂದ್ರ ಸ್ವಾಮಿಯೆ ನಮೋ ನಮಃ

  • @baburajpattarpattar6131
    @baburajpattarpattar6131 Жыл бұрын

    ರಾಯರ ಬಗ್ಗೆ ತಿಳಿಸಿದ ನೀವು ಅದ್ಬುತ ಗುರುಗಳೇ

  • @mantunaik2692
    @mantunaik26922 жыл бұрын

    ಧರ್ಮ ರಕ್ಷತಿ ರಕ್ಷಿತಃ om guru raghavendraya namaha

  • @hemanthkoundinya6058
    @hemanthkoundinya60582 жыл бұрын

    ಆಪಾದ ಮೌಳಿ ಪರ್ಯಂತಮ್ ಗುರೂ ನಾಂ ಆಕೃತಿಂ ಸ್ಮರೆತ್||ತೇನ ವಿಗ್ಣಾಹ ಪ್ರನಷ್ಯಂತಿ ಸಿದ್ಧ್ಯಂತೀಚ ಮನೋ ರತಾಹ||

  • @shamallashamalla4998
    @shamallashamalla49982 жыл бұрын

    ಓಂ ಮೂಲರಾಮಾಯ ನಮಃ ಓಂ ಗುರುಭ್ಯೋ ನಮಃ 🙏🙏. ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸ್ವಾಮಿಗಳೇ. ರಾಘವೇಂದ್ರ ಸ್ವಾಮಿಗಳ ಚರಿತ್ರೆಯನ್ನು ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು 🙏🙏🙏

  • @shashikalakulkarni2723

    @shashikalakulkarni2723

    Жыл бұрын

    Mo n

  • @kalyansingh8454

    @kalyansingh8454

    Жыл бұрын

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏

  • @rajalakshmihv2172
    @rajalakshmihv21722 жыл бұрын

    ಸ್ವಾಮಿ ನಿಮ್ಮ ಪ್ರವಚನ ಕಾರ್ಯಕ್ರಮ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ

  • @srknagaraj4818
    @srknagaraj4818 Жыл бұрын

    ಪೂಜ್ಯರೇ ನಮಗೆಲ್ಲರಿಗೂ ಸನ್ಮಾರ್ಗ ದ ದಾರಿ ದೀಪವಾಗಿರುವ ತಮಗೆ ಅನಂತ ಕೋಟಿ ಶಿರಸಾಸ್ಟಾಂಗ ನಮಸ್ಕಾರಗಳು 🙏 ಹೆಗ್ಗಡೆ ಸ್ಟುಡಿಯೋ ಮುಖ್ಯಸ್ಥರಿಗೆ ಮತ್ತು ಎಲ್ಲಾ ಸಿಬ್ಬಂದಿ ವರ್ಗಕ್ಕೆ ಶ್ರೀಹರಿ ವಾಯು ಗುರುಗಳ ಕರುಣೆ ಕೃಪೆ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ 🙏

  • @sahanas155
    @sahanas1552 жыл бұрын

    ಒಳ್ಳೆ ವಿಷಯ ಎತ್ತಿಕೊಂಡಿದ್ದೀರಿ ಸಂದೀಪ್ ಧನ್ಯವಾದಗಳು. ರಾಯರ ಬಗ್ಗೆ ಚೆನ್ನಾಗಿ ವಿವರಿಸುತ್ತಾರೆ ಧನ್ಯೋಸ್ಮಿ.

  • @NaveeNKumar-qs7fe
    @NaveeNKumar-qs7fe2 жыл бұрын

    ಓಂ ಶ್ರೀ ಗುರುರಾಘವೇಂದ್ರ ಸ್ವಾಮಿಯೇ ನಮಃ ಓಂ ಶ್ರೀ ರಾಮ್ ಜೈ ಶ್ರೀ ರಾಮ್ ಓಂ ಶ್ರೀ ಹರಿ ನಾರಾಯಣ ಸ್ವಾಮಿಯೇ ನಮಃ ಓಂ ಶ್ರೀ ಕೃಷ್ಣ ಪರಮಾತ್ಮನೇ ನಮಃ

  • @user-wn1lk6qj8b
    @user-wn1lk6qj8b2 жыл бұрын

    ಓಂ ಶ್ರೀ ರಾಘವೇಂದ್ರಾಯ ನಮಃ

  • @kishuvrao3035
    @kishuvrao30352 жыл бұрын

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @jayannu5032
    @jayannu5032 Жыл бұрын

    Shri Guru Raghavendraya Namaha 🕉️🕉️🕉️🙏🙏🙏🙏

  • @apparaosavaram7103
    @apparaosavaram71032 жыл бұрын

    Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha

  • @apparaosavaram7103
    @apparaosavaram71032 жыл бұрын

    ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః

  • @vardhanv8597
    @vardhanv85972 жыл бұрын

    ಎಂತಹ ಅಧ್ಭುತ ವಾದ ವಿಷಯಗಳನ್ನು ತಿಳಿಸಿದ್ದೀರಿ ಧನ್ಯ ನಾದೆ. Thank you heggade studios

  • @geethabk4307
    @geethabk43072 жыл бұрын

    ರಾಯರ ಪವಾಡಗಳನ್ನು ತಿಳಿಸಿ ಕೊಡುತ್ತಿರುವ ಆಚಾರ್ಯರಿಗೆ ಧನ್ಯವಾದಗಳು👌🙏🌹

  • @harishshetty4562
    @harishshetty4562 Жыл бұрын

    Om Shree Raghavendraya Namaha 🙏

  • @arunnayakanayaka8827
    @arunnayakanayaka882711 ай бұрын

    ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏💐💐💐 ಕಾಪಾಡು ತಂದೆ 🙏🙏🙏

  • @BAK77
    @BAK772 жыл бұрын

    Thankyou heggade studio for this vedio on ಶ್ರೀ ಗುರುರಾಘವೇಂದ್ರ ಸೀರೀಸ್ 🙏

  • @MORGIRISWETHA-hd7np
    @MORGIRISWETHA-hd7np12 күн бұрын

    ಶ್ರೀ ಗುರು ರಾಘವೇಂದ್ರಾಯ ನಮಃ ಬಹಳ ಅರ್ಥವಾಗಿ ಹೇಳುತ್ತಿರುವುದು ನಮಸ್ತೆ

  • @channappagoudatimmanagoudr415
    @channappagoudatimmanagoudr4153 ай бұрын

    ಸದ್ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಪವಿತ್ರ ಸನ್ನಿಧಿಗೆ ಭಕ್ತಿ ಪೂರ್ವಕ ನಮಸ್ಕಾರಗಳು ‌🙏🙏🙏🙏🙏🙏🙏🙏🙏🙏🙏🙏🙏🙏🙏

  • @indian5984
    @indian59842 жыл бұрын

    OM Sri GuruRaghavendrayya Namaha protect my family members,give good job to my sister,good job to me good life to our family members and full fulll all our family members dreams protect good people destroy bad spirit 🙏🏻🙏🏻💐🌹💚

  • @sunilnaik9724
    @sunilnaik97242 жыл бұрын

    🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @astroseeker4596
    @astroseeker45962 жыл бұрын

    Om shri guru raghavendra swamiye namaha. Thank you swamigalle. Thank you Hegadde studio 🙏🙏🙏

  • @siddumathapati2209
    @siddumathapati22098 ай бұрын

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🙏🏻

  • @vinodchougala6693
    @vinodchougala66932 жыл бұрын

    Rayare... Nim ashirwada yavaglu nam mele irli

  • @sweetsugar3520
    @sweetsugar35202 жыл бұрын

    ಸುಂದರ ವಿವರಣೆ 🙏🙏

  • @lokanath9582
    @lokanath95822 жыл бұрын

    ಅದ್ಭುತ ಮಾಹಿತಿ 🙏

  • @sumanaail8407
    @sumanaail8407 Жыл бұрын

    Heggade studio nimage thumbaa thanks 👍

  • @gayathritg2997
    @gayathritg2997 Жыл бұрын

    ಶ್ರೀಗುರುರಾಘವೇಂದ ನಮಂ 🙏🙏🙏🙏

  • @rajiniramu4093
    @rajiniramu409310 ай бұрын

    ತುಂಬಾ ಧನ್ಯವಾದಗಳು ನಿಮಗೆ ನಮ್ಮ ರಾಯರ ಬಗ್ಗೆ ಕೇಳಿ ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏

  • @shripathip157
    @shripathip157 Жыл бұрын

    🙏Tq Heggadde studio.

  • @hphphphp8217
    @hphphphp82172 жыл бұрын

    ಗುರುಭ್ಯೋನಮಃ

  • @madhusrinivas7283
    @madhusrinivas72832 жыл бұрын

    Om guru Raghvendra swamiye namha❤️❤️❤️❤️

  • @anuradhasuresh7559
    @anuradhasuresh7559 Жыл бұрын

    Om sai Guru raghavendra Swamy namaha 🙏🌹🙇‍♀️

  • @geethas5499
    @geethas54992 жыл бұрын

    Heggade studios TQ so much make more and more Raghavendra swamy videos

  • @shashigovind6804
    @shashigovind68042 жыл бұрын

    Blessed are we all to listen this thanks for making this Informative videos 🙏

  • @shilpasrinivas9109
    @shilpasrinivas91092 жыл бұрын

    ಶ್ರೀ ಗುರುಭ್ಯೋ ನಮಃ ನಿವು ಹೇಳುವ ರಾಯರ ಪವಾಡಗಳನ್ನು ಶ್ರವಣ ಮಾಡತಾ ಮಾಡತಾ ಸ್ವತಃ ರಾಯರ ಕಾಲದಲ್ಲಿ ನಾನು ಯಾಕೆ ಹುಟ್ಟಲಿಲ್ಲ ಅದಕ್ಕೆ ನಿಮ್ಮ ಮುಖಾಂತರ ನಮಗೆ ಅನುಗ್ರಹಿಸುತ್ತಿದ್ದಾರೆ ಅನಿಸುತ್ತೆ ಅಷ್ಟು ಇಷ್ಟು ಪುಣ್ಯ ಮಾಡಿದ್ದಿವಿ ನಿಮ್ಮಂತ ಗುರುಗಳು ಪರೋಕ್ಷವಾಗಿ ಆದರು ನನಗೆ ಸಿಕ್ಕಿದ್ದು ನಿಮ್ಮ ಚಾನೆಲ್ ನವರಿಗು ಧನ್ಯವಾದಗಳು 🙏🙏

  • @vinod.k.mvinod.k.m793
    @vinod.k.mvinod.k.m7932 жыл бұрын

    Thank you sir super super sir

  • @user-xe2tv4up2o
    @user-xe2tv4up2o2 жыл бұрын

    ರಾಯಪ್ಪ 🙏🙏

  • @madankumarm3654
    @madankumarm36542 жыл бұрын

    ಓಂ ರಾಘವೇಂದ್ರಾಯ ನಮಃ 🙏

  • @Krishnamurthy-jq7hg
    @Krishnamurthy-jq7hg Жыл бұрын

    Om sree guru Raghavendraya namaha

  • @yashuyashu8747
    @yashuyashu87472 жыл бұрын

    Thumba chennagi heluthira gurugale. Keluthale erabeku anisuthe . Thank-you soo much 🙏🙏🙏🙏🙏🙏🙏🙏🙏👌👌👌👌👌👌👌👌👌👌👌🌹🌹🌹🌹🌹🌹🌹🌹🌹🌹

  • @latadixit1537
    @latadixit15372 жыл бұрын

    ಓಂ ಶ್ರೀ ಗುರು ರಾಘವೇಂದ್ರ ನಮೋ ನಮಃ 🙏🙏🙏🙏🙏🌺🌺🌺🌺👍🏽👍🏽

  • @raghavendradesai6571
    @raghavendradesai65712 жыл бұрын

    ThanQ somuch .Hegade studio.

  • @renukadevikc2417
    @renukadevikc24172 жыл бұрын

    Om Shree Raghavendraya namaha

  • @k.h.p.b7232
    @k.h.p.b72322 жыл бұрын

    Om Sri guru ragvendhr nama Sri Krishna arpanna mashutu 🌺🌺🙏🙏🌺🌺

  • @sangameshdarge746
    @sangameshdarge746 Жыл бұрын

    ಓಂ ಶ್ರೀ ಗುರು ರಾಘವೇಂದ್ರಯ ನಮಃ🙏♥️

  • @ganeshmallika5629
    @ganeshmallika56292 жыл бұрын

    OM.raghavendraya.namaha

  • @anjaneyaerammanavar5814
    @anjaneyaerammanavar58142 жыл бұрын

    ಶ್ರೀ ರಾಘವೇಂದ್ರಾಯ ನಮಃ 🙏🌹

  • @vinodtallur5443
    @vinodtallur54434 ай бұрын

    Om Shree Guru Raghavendraya Namaha

  • @srinivaskulkarni1257
    @srinivaskulkarni12572 жыл бұрын

    Shri guru ragavendaya namaha🙏🙏🙏🙏🙏🙏🙏

  • @sindhushreecm1679
    @sindhushreecm16792 жыл бұрын

    Ohm Sri Raghavendraya Namaha❤....Thumba khusi aguthe e vishya yela kelthidre rayara bagge....Nanu rayara bhakthi...aghe nannad ondu request edhe sir please please manchalama thahi bagge one video madi please. Thank you in advance.

  • @raghukulkarni8718
    @raghukulkarni8718 Жыл бұрын

    Super Haggadde studios 👌👌👌🙏🏼🙏🏼🙏🏼🙏🏼🙏🏼

  • @Kumar-n7r
    @Kumar-n7r2 жыл бұрын

    Om sri guru Raghavendraya namaha 🙏🙏❤️❤️🌺🌺

  • @preetibhandarkar4512
    @preetibhandarkar45122 жыл бұрын

    It's very informative video 🙏🙏🙏🙏🙏

  • @SriRaghavendraStudio
    @SriRaghavendraStudio2 жыл бұрын

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏

  • @kumarskumars195
    @kumarskumars1952 жыл бұрын

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏

  • @mallikarjuntippa1291
    @mallikarjuntippa12912 жыл бұрын

    Om SRI Raghavendraaya Namaha

  • @vinaypatil4128
    @vinaypatil41282 жыл бұрын

    Om Shri guru raghavendraya namaha 🙏🙏🙏🙏

  • @kalpanals2819
    @kalpanals2819 Жыл бұрын

    Om shree guru raghavendray namaha

  • @dhanrajraju3450
    @dhanrajraju34502 жыл бұрын

    0M. SIR GURU RAGAVEDRA. SWAMEY🙏🙏🙏🙏🙏🙏🙏🙏🙏🙏🙏🙏💛💕

  • @ratnashrishailkurane6210
    @ratnashrishailkurane62102 жыл бұрын

    Om shri guru raghavendra ya namha 🙏🌺🙏🌺🙏

  • @prathapr8970
    @prathapr89702 жыл бұрын

    ಓಂ ಶ್ರೀ ಗುರುಭ್ಯೋ ನಮಃ 🙏🌼🌺🌸

  • @girishlakshmipura3265
    @girishlakshmipura32652 жыл бұрын

    Om raghavendraya guru

  • @geetapoojari4144
    @geetapoojari41442 жыл бұрын

    Shee Raghavendraya Namaha

  • @arjunkulkarni2044
    @arjunkulkarni20442 жыл бұрын

    Om Shree Guru Raghavendraya Namaha 🙏🙏🙏🙏🙏

  • @ushamk1123

    @ushamk1123

    2 жыл бұрын

    0ಐ

  • @preethimogaveeramogaveera7236
    @preethimogaveeramogaveera72362 жыл бұрын

    Om shri guru RAGAVENDRAYA NAMAHA 👏👏

  • @dilipkumart9876
    @dilipkumart98762 жыл бұрын

    More videos want on guru rayaru

  • @ravigouda9859
    @ravigouda98592 жыл бұрын

    Om shree guru raaghavendraaya namaha🙏🙏🙏

  • @pallavihd8484
    @pallavihd84842 жыл бұрын

    Om Namo Ragavendray . 🙏🙏🙏🙏🙏

  • @nagappabadiger8038
    @nagappabadiger80382 жыл бұрын

    Om Sri guru ragavendra namaha

  • @jashwanthgk8085
    @jashwanthgk80852 жыл бұрын

    🙏🌹🙏🌹🙏🌹🙏🌹🙏

  • @nageshabilasha
    @nageshabilasha2 жыл бұрын

    Om sri guru ragavendraya namaha

  • @DurgaPrasad-te3ct
    @DurgaPrasad-te3ct2 жыл бұрын

    Om Raghavendra ya namaha

  • @chethandg6377
    @chethandg63772 жыл бұрын

    SHREE PUJAYA GURURAGAVENDNRAYA SWAMI NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏

  • @Amarsingh-wi7if
    @Amarsingh-wi7if2 жыл бұрын

    Om sri guru ragavendra swmy namaha

  • @ravikiran-pm1yg
    @ravikiran-pm1yg2 жыл бұрын

    Om sri Raghavendraya namah

  • @jayshree5141
    @jayshree51412 жыл бұрын

    Om shree raghaveandhraya namaha

  • @sheelamani5554
    @sheelamani55542 жыл бұрын

    🌹🙏Om Sri Raghavendraya namaha🙏🌹

  • @ravichandraravi5061
    @ravichandraravi50612 жыл бұрын

    🙏Om sri Guru Raghavendraya namaha🙏

  • @Sai-gx3es
    @Sai-gx3es2 жыл бұрын

    🙏🙏🙏🙏🙏🙏🙏🙏🙏🙏🙏

  • @kusumasunil3245
    @kusumasunil32452 жыл бұрын

    Om shree agavendraya nam

  • @sangammabkrishna9871
    @sangammabkrishna987111 ай бұрын

    ರಾಘವೇಂದ್ರ ಸ್ವಾಮಿ 🙏🙏🙏🙏🙏🙏🙏🙏🙏🙏

  • @naninanirocky6363
    @naninanirocky6363 Жыл бұрын

    ಓಂ ಶ್ರೀ ಗುರುರಾಘವೇಂದ್ರಯ ನಮಃ 🙏🙏💐💐

  • @pavandurgekar403
    @pavandurgekar40311 ай бұрын

    ತುಂಬಾ ಒಳ್ಳೆ ಚಾನೆಲ್ ಕಣ್ರೀ ಇದು..ನಮ್ಮ್ ರಾಯರ್ ತರಾನೆ..

  • @omsairam6514
    @omsairam6514 Жыл бұрын

    🌺🌺🌺🌺🌺🌺🌺🌺🌺🌺🌺ಓ೦ ಶ್ರೀಗುರು 🌺🌺🌺🌺ರಾಘವೇಂದ್ರಯ ನಮಃ🌺🌺🌺🌺🌺🌺🌺🙏🙏🙏🙏

  • @ravikiran-pm1yg
    @ravikiran-pm1yg2 жыл бұрын

    Om sri Raghavendraya namaha

  • @DeepakYadav-so5sv
    @DeepakYadav-so5sv2 жыл бұрын

    Om namo Raghavendra

  • @viresharalagundagi2008
    @viresharalagundagi200810 ай бұрын

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @gunaranganathan9833
    @gunaranganathan983321 күн бұрын

    Sri Sri Ragavendhra Gurugala Paaadha padmakke Sahasra Koti Pranaamagalu

  • @yashodamanjunath5877
    @yashodamanjunath58772 жыл бұрын

    Hom shree guru raghavendraya namaha

  • @sujathaputtappa5767
    @sujathaputtappa5767 Жыл бұрын

    ಓಂ ಶ್ರೀ ರಾಘವೇಂದ್ರಾಯ ನಮ :

  • @shashikalatg224
    @shashikalatg2242 жыл бұрын

    Om Raghavendraya namaha

  • @shwetap8655
    @shwetap86555 ай бұрын

    ಅನುಗ್ರಹಿಸಿ ತಂದೆ 🙏🏻

  • @shayanshayan8741
    @shayanshayan8741 Жыл бұрын

    Thanks for the kind information ☺️ ❤️🙏

Келесі