Vitamins rich different levels recipe | ವಿವಿಧ ಸೊಪ್ಪುಗಳ ಪಾಕ | Muliya Sharmanna & Sudarshan Bhat

Vitamins rich different levels recipe | ವಿವಿಧ ಸೊಪ್ಪುಗಳ ಪಾಕ | Muliya Sharmanna & Sudarshan Bhat
ಔಷದೀಯ ಸಸ್ಯ ಸಂಪತ್ತು ಪುಸ್ತಕಕ್ಕಾಗಿ ph: +91 82963 52905
ವಿಟಮಿನ್ ಸೊಪ್ಪು : Sauropus androvynus
ಕೆಂಪು ಹರಿವೆ : Hedge amaranth
ಗೆಣಸಿನ ಸೊಪ್ಪು : Sweet potato leaves
ಕರಿಬೇವು: Curry leaves
ಎಲೆವರಿಗ : Foetd Senna
ಸೊರಳೆ ಸೊಪ್ಪು : Persticaria chinensis
ನುಗ್ಗೆಸೊಪ್ಪು: Drumstick leaves
ಭರ್ಮಾ ಕೊತ್ತ೦ಬರಿ: Burnese coriander
ಅಗಸೆ ಸೊಪ್ಪು: Sesbania grandiflora
ಹುಣಸೆ ಹುಳಿಸೊಪ್ಪು : Tamarind leaves
ಗಾಂಧಾರಿ ಮೆಣಸು : Birds chilli
ಶುಂಠಿ: Local ginger
ಅಲಸಂಡೆ ಸೊಪ್ಪು:
Friends thanks for watching..
my mic: amzn.to/3zZoK1y
my tripod: amzn.to/3B1fjzN
My laptop: amzn.to/3A01j8d
Open free Demat Ac & trading Ac upstox: bv7np.app.goo.gl/pTne
Stay connected
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Пікірлер: 517

  • @BhatnBhat
    @BhatnBhat Жыл бұрын

    ಔಷದೀಯ ಸಸ್ಯ ಸಂಪತ್ತು ಪುಸ್ತಕಕ್ಕಾಗಿ ph: +91 82963 52905 ವಿಟಮಿನ್ ಸೊಪ್ಪು : Sauropus androvynus ಕೆಂಪು ಹರಿವೆ : Hedge amaranth ಗೆಣಸಿನ ಸೊಪ್ಪು : Sweet potato leaves ಕರಿಬೇವು: Curry leaves ಎಲೆವರಿಗ : Foetd Senna ಸೊರಳೆ ಸೊಪ್ಪು : Persticaria chinensis ನುಗ್ಗೆಸೊಪ್ಪು: Drumstick leaves ಭರ್ಮಾ ಕೊತ್ತ೦ಬರಿ: Burnese coriander ಅಗಸೆ ಸೊಪ್ಪು: Sesbania grandiflora ಹುಣಸೆ ಹುಳಿಸೊಪ್ಪು : Tamarind leaves ಗಾಂಧಾರಿ ಮೆಣಸು : Birds chilli ಶುಂಠಿ: Local ginger ಅಲಸಂಡೆ ಸೊಪ್ಪು:

  • @anantdesai8300

    @anantdesai8300

    Жыл бұрын

    ಒಂದು ಪುಸ್ತಕ ಬೇಕು ಭಟ್ರೆ

  • @chethuchethu6242

    @chethuchethu6242

    Жыл бұрын

    ಸರ್ ಪಿಡಿಎಫ್ ಸಿಗುತ್ತಾ...?

  • @Bamboo6106

    @Bamboo6106

    Жыл бұрын

    How much book price

  • @geetapoojary4182

    @geetapoojary4182

    Жыл бұрын

    Super

  • @vimalakailasnath1282

    @vimalakailasnath1282

    Жыл бұрын

    pustakabeku contact no beku

  • @sreevathsav
    @sreevathsav Жыл бұрын

    Everything that grows around him are edible and the ones that aren’t edible are used as props - ex:coconut shells to crush and grind, banana leaves as spreads… absolutely nothing goes wasted or miss utilised. Also I rarely see him use plastics. Such is the quality of his documentation - organic and nature friendly. This channel is actually a national treasure. Will be greatly celebrated now and in future :)

  • @shilpamendon2086

    @shilpamendon2086

    Жыл бұрын

    You are so right, it is a national treasure!!

  • @vimalamouly1581
    @vimalamouly1581 Жыл бұрын

    ಈ ಅಡುಗೆ ಎಲ್ಲ ನೋಡ್ತಿದ್ರೆ ನಿಮ್ಮನೆಯಲ್ಲಿ ಸ್ವಲ್ಪ ದಿನ ಬಂದು ಇರೋಣ ಅನಿಸುತ್ತೆ... ನೀವ್ಯಾಕೆ home stay ಮಾಡಬಾರದು... ನಾವೆಲ್ಲ ಅಲ್ಲೇ ಇರ್ತೀವಿ....

  • @shobhajayavanthshanbhag6745
    @shobhajayavanthshanbhag6745 Жыл бұрын

    ಜ್ಞಾನ ಭಂಡಾರ ಶರ್ಮಣ್ಣರವರು.🙏🙏

  • @BhatnBhat

    @BhatnBhat

    Жыл бұрын

    Hwdu 😃

  • @archakamsowjanya7351
    @archakamsowjanya7351 Жыл бұрын

    ಆಂಧ್ರಪ್ರದೇಶದಲ್ಲಿ ನಾವು ಹುಣಸೆ ಎಲೆಗಳಿಂದ ತೊವ್ವೆ ಚಟ್ನಿ ಚಟ್ನಿ ಪುಡಿ ಮಾಡುತ್ತೆವೆ ತುಂಬಾ ಚೆನ್ನಾಗಿರುತ್ತದೆ

  • @jayashreetelsang6756
    @jayashreetelsang6756 Жыл бұрын

    ಅದ್ಬುತ ಅತ್ಯಂತ್ಯ ಉಪಯುಕ್ತವಾದ ಮಾಹಿತಿ ನೀಡಿದಿರಿ ಆರೋಗ್ಯವೇ ಭಾಗ್ಯ ದೇವರ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರಲಿ

  • @vanisr3351
    @vanisr3351 Жыл бұрын

    Super. ನೀವು ಮಾಡುವಾಗಲೇ tinnabekenisutthade..ನಿಮ್ಮ ಭಾಷೆ ಅಂತೂ ಕೇಳಕ್ಕೆ ತುಂಬಾ ಖುಷಿ ಕೊಡುತ್ತೆ.ಧನ್ಯವಾದಗಳು full ನಿಮ್ಮ ಟೀಂಗೆ

  • @gowrikorikkar315
    @gowrikorikkar315 Жыл бұрын

    ರುಚಿಯಾದ ಆರೋಗ್ಯದಾಯಕ ಸೊಪ್ಪಿನ ವಡೆ👌👌😋

  • @jaykannada
    @jaykannada Жыл бұрын

    ಇದೊಂದು ಆರೋಗ್ಯಕ್ಕೆ ತುಂಬಾ ಉತ್ತಮವಾದ ತಿಂಡಿ. ನಮ್ಮ ಕಡೆ ಮಳೆಗಾಲದಲ್ಲಿ ಬೆರಕೆ ಸೊಪ್ಪು ಎಂದು ಉಪಯೋಗಿಸಿ ಮಸೆದಾಸೊಪ್ಪಿನ ಸಾರು ಮಾಡುತ್ತಾರೆ. ಈ ರೀತಿ ವಡೆ ಮಾಡುವುದು ಇದೇ ಮೊದಲ ಬಾರಿ ನೋಡಿದ್ದು. ಪರಿಚಯಿಸಿದ ತಮಗೆ ಧನ್ಯವಾದಗಳು🙏

  • @BhatnBhat

    @BhatnBhat

    Жыл бұрын

    🙏😊

  • @AshaLakshmiTraditionalvlogs

    @AshaLakshmiTraditionalvlogs

    Жыл бұрын

    Navu kuda maseda berake soppina saru,betake soppina vade eradu madthivi

  • @pramodagc851
    @pramodagc85110 күн бұрын

    ಸರಳ ಬಾಯಿಗೆ ರುಚಿಯಾದ ಸರಳವಾದ ಆರೋಗ್ಯಕ್ಕೆ ಉತ್ತಮವಾದ ಪದಾರ್ಥ. ಧನ್ಯವಾದಗಳು. 👍👍😋🙏

  • @savithrikj5126
    @savithrikj5126 Жыл бұрын

    ಆರೋಗ್ಯಕರವಾದ ಸೊಪ್ಪಿನ ವಡೆ 👌ಭಟ್ರೆ 🙏🏻

  • @tukaramdandagi3800
    @tukaramdandagi380017 сағат бұрын

    ಆರೋಗ್ಯಕರವಾದ ಸೊಪ್ಪಿನ ವಡೆ 👌ಭಟ್ರೆ 🙏ನಿಮ್ಮ ಮಂಗಳುರು ಭಾಷೆ ಚನ್ನಾಗಿ ಹಿಡಿಸಿತು

  • @shantaumesh3685
    @shantaumesh3685 Жыл бұрын

    ಎಲ್ಲಾ ಸೊಪ್ಪುಗಳ ವಡೆ ನಮ್ಮ ಅರೋಗ್ಯದ ಡೇ ಧನ್ಯವಾದಗಳು

  • @hemalathahs8586
    @hemalathahs8586 Жыл бұрын

    ಆರೋಗ್ಯಕರವಾದ ವಡೆ, ನೋಡಿದ್ರೆ ತಿನ್ಬೇಕು ಅನ್ಸತ್ತೆ, ಸೂಪರ್, ನೀವು ಮಾಡೋ ಒಂದೊಂದು ಅಡಿಗೆನು ಸೂಪರ್, 👌👍

  • @pratimahegde7602
    @pratimahegde7602 Жыл бұрын

    Sorale soppige ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರುಳಿ ಕುಡಿ, ಕನ್ನೆ ಕುಡಿ ಎಂದೂ ಕರೆಯುತ್ತಾರೆ. ನೀವು ತೋರಿಸಿದ ಎಲ್ಲಾ ಸೊಪ್ಪುಗಳ ಪರಿಚಯ ಇದ್ದರೂ ಸಹ ಈ ರೀತಿ ಮಾಡಬಹುದು ಎಂದು ಗೊತ್ತಿರಲಿಲ್ಲ .ತಿಳಿಸಿ ದ್ದಕ್ಕೆ ಧನ್ಯವಾದಗಳು. 👍🙏

  • @harishbairy1

    @harishbairy1

    Жыл бұрын

    ಇನ್ನಾದರು ಮಾಡಿ ಗಟ್ಟಿಯಾಗಿ

  • @harshalathaharshalatha8054
    @harshalathaharshalatha8054 Жыл бұрын

    ಆರೋಗ್ಯ ಕರ... ವಡೆ... ಸೂಪರ್...👌🏻

  • @meerashetty686
    @meerashetty686 Жыл бұрын

    ಸೂಪರ್ ಭಟ್ರೇ,ನೋಡುವಾಗ್ಲೇ ಆಸೆ ಆಗ್ತಾ ಇದೆ.....

  • @aruna251
    @aruna251 Жыл бұрын

    Mr. Sudarshan Bhat, I like the way you make every presentation interesting. How I wish you could host a food fair and all your fans will be drooling 🤤 over the dishes. Interesting!! Thank you

  • @bsdoctramma7656

    @bsdoctramma7656

    Жыл бұрын

    Bhattre Nimma Ella Recipe Super 👌 May god bless you dear baby 👶

  • @ravibalaji8894
    @ravibalaji8894 Жыл бұрын

    ಆರೋಗ್ಯಕರ ಸೊಪ್ಪಿನ ಮಾಹಿತಿ ತುಂಬಾ ಅಚ್ಚುಕಟ್ಟಾಗಿ ನೀಡಿದ್ದೀರಾ ಭಟ್ರೆ....ಧನ್ಯವಾದಗಳು,,

  • @Violethaze28
    @Violethaze28 Жыл бұрын

    Picking up greens while crickets sing in background, what a perfect setting !! Thanks for bringing nature to us, it’s so therapeutic.

  • @sreekalatk7060

    @sreekalatk7060

    Жыл бұрын

    Healthy snack👍🏻👍🏻

  • @sumanakr5907
    @sumanakr5907 Жыл бұрын

    Wonderful healthy preparation 👌👌 Hats off to Sharmanna's and Sudarshan Bhat's knowledge and awareness 🙏🙏 Sharmanna himself is a book of knowledge 🙏🙏

  • @vimalakamath7902
    @vimalakamath790229 күн бұрын

    Wah, thinnuvaga aguva shabdadindave gothaguthade eshtu ruchi agide endu,soooooper

  • @bloomingflowers5421
    @bloomingflowers5421 Жыл бұрын

    Great ಭಟ್ ಬ್ರದರ್. ಇವತ್ತು ಹಳೆಯ ತಿನಸುಗಳನ್ನು ಮರೆಯುತ್ತಿರುವ ಸಂದರ್ಭದಲ್ಲಿ, ನಿಮ್ಮ ಈ ಪ್ರಯತ್ನ ಶ್ಲಾಘನೀಯ.. ಮುಂದುವರೆಯಲಿ ಈ ಪ್ರಯತ್ನ ಇದೇರೀತಿ. ಶುಭವಾಗಲಿ..

  • @udaykovai428
    @udaykovai428 Жыл бұрын

    Age old traditional way of growing plants, like Permaculture is being used. So wonderful to see, as if we are there. These information given on different greens should be recorded for future. Thank you, carry-on Bhuts with your Seva.

  • @krvnaick2022

    @krvnaick2022

    Жыл бұрын

    There are dozens of organisation's in Kerala alone run by LOVERS OF NATIVE MEDICINAL PLANTS who have prepared lot of books and videos giving simple details like encyclopedias.Schools have HERBAL GARDENS.govt gives financial assistance for small plantations of ayurvedic medicines.Big industries have huge farms across ibdia producing tons of such medicines for use in their products.But we are busy in watching Films politics Nd so many other games.

  • @indiravenkat3539
    @indiravenkat3539 Жыл бұрын

    ಒಳ್ಳೆಯ ಮಾಹಿತಿ ಜನರಿ ಕೊಟ್ಟಿದ್ದೀರ ಭಟ್ಟರೆ ತುಂಬಾ ಥ್ಯಾಂಕ್ಸ್

  • @geethageeta8371
    @geethageeta8371 Жыл бұрын

    Tumba ues full recipe torisidake danyavadagalu bhatre.

  • @manjulamohan627
    @manjulamohan627 Жыл бұрын

    Thanks to your sharmanna uncle guiding everyone with good knowledge about the precious plants 🙏🙏🙏🙏🙏

  • @narasimharaoml2819
    @narasimharaoml28192 ай бұрын

    ನಾವು ನಗರ ದಲ್ಲಿ ಇರುವವರು ನಮಗೆ ಎಲ್ಲಿ ಸಿಗಬೇಕು. ಪರಿಚಯವು ಇರುವುದಿಲ್ಲ. ಬಾಯಲ್ಲಿ ನೀರು ಅಷ್ಟೇ. ನಿಮ್ಮ ಅಡುಗೆ. ಪರಿಸರ ಆ ಹಸಿರು ಎಲ್ಲವು ಸೂಪರ್

  • @supriyasuvarna1559
    @supriyasuvarna1559 Жыл бұрын

    Very nice bhajiya, outdoor secne also look nice, health receipe

  • @bskak1940
    @bskak1940 Жыл бұрын

    Tumbha olleya receipe.

  • @saralababu936
    @saralababu936 Жыл бұрын

    First comment . ತುಂಬಾ ಚೆನ್ನಾಗಿದೆ ವಡೆ ನನಗೆ ಈ ಎಲ್ಲಾ ಸೊಪ್ಪುಗಳ ಪರಿಚಯ ಇದೆ ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು

  • @susheelaraomatti3050
    @susheelaraomatti3050 Жыл бұрын

    ನೀವು ಹೇಳುವ ರೀತಿ ಸುಲಭ ವಾಗಿ ಇರುತ್ತದೆ. 👍👍👍

  • @rashmi4397
    @rashmi4397 Жыл бұрын

    Super healthy Vada. Rare plants. Thank you for sharing 👍

  • @pgtamse
    @pgtamse Жыл бұрын

    ತುಂಬಾ ಖುಷಿಯಾಯಿತು. ಧನ್ಯವಾದಗಳು.

  • @latasiddheshwar1883
    @latasiddheshwar1883 Жыл бұрын

    Looks yummy.Healthy recipe

  • @ashan7894
    @ashan7894 Жыл бұрын

    That person is very learned you should take his advice n give us too it's,a great n good recipe

  • @loosiloosimani9244
    @loosiloosimani92447 ай бұрын

    Wonderfull... Healthy wada

  • @laxmiramesh8978
    @laxmiramesh8978 Жыл бұрын

    ಸೊಪ್ಪುಗಳ ಪರಿಚಯ ಮಾಡಿದ್ದು ಬಹಳ ಒಳ್ಳೆಯದು ನಮ್ಮ ತೋಟದಲ್ಲಿ ಇದರಲ್ಲಿರುವ 8ಬಗೆ ಸೊಪ್ಪು ಇದೆ ನಾನೂ ಈ ತಿಂಡಿಯನ್ನು ಪ್ರಯತ್ನ ಮಾಡ್ತೇನೆ ಥ್ಯಾಂಕ್ಸ್ ಸುದರ್ಶನ್

  • @earthcreation7696
    @earthcreation7696 Жыл бұрын

    ಅದ್ಭುತ ಮಾಹಿತಿ ಧನ್ಯವಾದಗಳು

  • @savithribl7247
    @savithribl7247 Жыл бұрын

    ತುಂಬಾನೇ ಚೆನ್ನಾಗಿದೆ ಹೇಳಿದ್ದೀರಿ ಇಷ್ಟವಾಯ್ತು ನನಗೆ ಈ ಫೋಟೋ ನೆನಪುಸದಾಕಾಲನಿ ಮಗುವೇ ನೀನು ನೂರು ವರ್ಷ ಎಂದು ಹೀಗೆ ಇರಲಿ ಎಂದು ಆಶಿಸುತ್ತೇನೆ.ಪ್ಪಿಉಜ್ಟ್ಚಿ ಮತ್ತು ನಿಮ್ಮ ಪ್ರತಿಕ್ರಿಯೆ ಅವರಿಗೆ ಕಳಿಸಿ ಕೊಟ್ಟರೆ ಮಾತ್ರ ಪ್ರ ಅದೇ ಸಮಯಕ್ಕೆ ನಮ್ಮ ಮನೆಗೆ ಬಂದು ತುಂಬಾನೇ ಇಷ್ಟ ಆಯಿತು

  • @shivanandasharma2496
    @shivanandasharma2496 Жыл бұрын

    I really appreciate this channel we won't get this type of recipes in any other youtube videos.. Thanks

  • @laxmirangoliart
    @laxmirangoliart Жыл бұрын

    ತುಂಬಾ ಒಳ್ಳೆಯ ಮಾಹಿತಿ ಆರೋಗ್ಯಪೂರ್ಣ ಆಹಾರ ನಿಮಗೆ ಧನ್ಯವಾದಗಳು

  • @aparnarau
    @aparnarau Жыл бұрын

    So beautiful, all such rare soppus...so wonderful to see people live such a close to nature life..in touch with their roots..truly a blessing 🙏

  • @jyothihebbur
    @jyothihebbur Жыл бұрын

    ಪ್ರತಿಬಾರಿಯೂ ಹೊಸತು..ಅದ್ಭುತವಾಗಿದೆ ಭಟ್ರೆ.

  • @gowrajagadeesh8496
    @gowrajagadeesh8496 Жыл бұрын

    Wonderful healthy talk and healthy preparation from different leaves. It is highly appreciated.

  • @rumarao9502
    @rumarao9502 Жыл бұрын

    Native herbs and their usefulness in Health and wellness is explained by this Scholar . Thanks And PRANAMS

  • @savithribhat657
    @savithribhat657 Жыл бұрын

    Aparoopada tasty vade!! Thanks tamma

  • @sumithabhat1331
    @sumithabhat1331 Жыл бұрын

    Wonderful, nutritious, healthy recipe! 👌

  • @arunima3106
    @arunima3106 Жыл бұрын

    Thanks for reminding us our ancient forgotten traditional healthy recipes..

  • @shynazshynaz8446
    @shynazshynaz8446 Жыл бұрын

    KZread alli nimma recipe famous healthy recipes 👌

  • @seemarun100
    @seemarun100 Жыл бұрын

    ತುಂಬಾ ಚೆನ್ನಾಗಿದೆ … ಆದರೆ ನಮಗೆ ಎಲ್ಲಾ ಸಿಕ್ಕಲ್ಲ … u ppl are lucky

  • @vanimadhu3617
    @vanimadhu3617 Жыл бұрын

    shudha swacha kannada,sharmanna avara elegala mahithi upayuktakara.ondu olleya vade,thank s Tamma n Tamma team.

  • @katyayiniprabhu3816
    @katyayiniprabhu3816 Жыл бұрын

    Super bhatre. ..thank you so much

  • @tararamnath4132
    @tararamnath4132 Жыл бұрын

    Very healthy info... Tasty too...

  • @rohinianchan4657
    @rohinianchan4657 Жыл бұрын

    ತುಂಬಾ ಖುಷಿಯಾಯ್ತು ..👌👌

  • @MkingSALAH
    @MkingSALAH Жыл бұрын

    I love the way Sharmaana introduce the things and while he tasted any thing that face expression already said the taste of that food ❤️❤️❤️❤️❤️❤️❤️ love u all team bhat n bhat god bless....

  • @a.j.vasudev7700
    @a.j.vasudev7700 Жыл бұрын

    excellent 👌 thank you very much 🙏💐

  • @bhatvasumathi8493
    @bhatvasumathi8493 Жыл бұрын

    ತುಂಬಾ ಧನ್ಯವಾದಗಳು, ಪುಸ್ತಕ ಬಗ್ಗೆ ವಿವರ ತಿಳಿಸಿದ್ದಕ್ಕಾಗಿ ಧನ್ಯವಾದಗಳು

  • @jaihind8093
    @jaihind8093 Жыл бұрын

    Thankyou very much.useful info 🙏🙏🙏

  • @shachidevis5072
    @shachidevis5072 Жыл бұрын

    ಬಹಳ ಉಪಯೋಗಕರ ಮಾಹಿತಿ. ಸೊಪ್ಪುಗಳ ಚಿತ್ರ .. ಬೇರೆಬೇರೆ ಹೆಸರುಗಳನ್ನು ತಿಳಿಸಿ.ಧನ್ಯವಾದಗಳು

  • @poornimanaik116
    @poornimanaik116 Жыл бұрын

    ಅದ್ಭುತವಾದ ಒಂದು ಪಾಕವನ್ನು ಮಾಡಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು

  • @ashabkd5232
    @ashabkd5232 Жыл бұрын

    The best episode ....batre. 🙏🙏

  • @ahalyalakshman3472
    @ahalyalakshman3472 Жыл бұрын

    Sharmanna Adds crown to this channel.. Alva 😍

  • @ssrajan4750
    @ssrajan4750 Жыл бұрын

    Thanks for such traditional & natural friendly food

  • @VickySh
    @VickySh Жыл бұрын

    Bhaari knowledge sikkitu Sharma rinda.. amazing.. ishtella soppu use maadle aauttu heli gonte iralle.. thank u so much.. keep up the good work

  • @RaghavendranChandran
    @RaghavendranChandran Жыл бұрын

    One of the most informative videos I have seen. This is rich material. Keep it up!

  • @muralidhara5227
    @muralidhara5227 Жыл бұрын

    ನಿಮಗೂ ಶರ್ಮಣ್ಣನವರಿಗೂ ಅನಂತಾನಂತ ವಂದನೆಗಳು

  • @shubhangidg2140
    @shubhangidg2140 Жыл бұрын

    Super vitamin vada

  • @padmagovindaswamy9058
    @padmagovindaswamy9058 Жыл бұрын

    Awesome. Fascinating very rare collection of vegetation..Thank you and your team.

  • @latharjois.8694
    @latharjois.8694 Жыл бұрын

    ಅದ್ಭುತ 👌🙏💐

  • @vidyadhareshwar4853
    @vidyadhareshwar4853 Жыл бұрын

    Very unique and healthy wealthy dish bhatre

  • @sujathananaiah3048
    @sujathananaiah3048 Жыл бұрын

    These information is so important for our next generation

  • @scphalakatti3699
    @scphalakatti3699 Жыл бұрын

    Wao what a great culture.Directely living with nature

  • @lalitaghatte387
    @lalitaghatte387 Жыл бұрын

    Bahalcchannagi leavesdind recipi good for health so thank you

  • @smithadsilva3895
    @smithadsilva3895 Жыл бұрын

    Very useful thank u for sharing i like this kind of recipes..

  • @devakip.s7389
    @devakip.s7389 Жыл бұрын

    Thumba channagide bhatre

  • @daminisurendra6402
    @daminisurendra6402 Жыл бұрын

    Good information 👌👌👍🏻Thank you so much for sharing 🙏🏻🙏🏻🙏🏻🌷

  • @LakshmiLakshmi-ru2gk
    @LakshmiLakshmi-ru2gk Жыл бұрын

    Besutiful sir very healthy receipe

  • @lakshmishivaram6905
    @lakshmishivaram6905 Жыл бұрын

    Thanks for sharing the very good information and Sasyagalapericha mattu adara upayukthateyannu thilisikottidakke 🙏🙏

  • @prasadhl1298
    @prasadhl1298 Жыл бұрын

    Good recipe, thank you sir

  • @swarnalatha2066
    @swarnalatha2066 Жыл бұрын

    Wonderful and healthy recipes nice vlog be happy

  • @premalathas2887
    @premalathas2887 Жыл бұрын

    Healthy soppina vade i like it

  • @jayanthirao9726
    @jayanthirao9726 Жыл бұрын

    Namaste! Naanu modale heLidanthe nimma video inda bari aduge maathravalla, thumba vishayagaLnnu kaliyabahudu, thank you for this wonderful informative video 😊

  • @srimathibhat3005
    @srimathibhat3005 Жыл бұрын

    Super ಸೊಪ್ಪಿನ ವಡೆ.

  • @veenadsilva6303
    @veenadsilva6303 Жыл бұрын

    Amazing style if preparing 👌 Bhat .

  • @sunandabhat4229
    @sunandabhat4229 Жыл бұрын

    Very nice, healthy food

  • @roopam8042
    @roopam8042 Жыл бұрын

    Such a wonderful recipe. Good to see you making use of many herbs which we don't use on daily basis. Thanks to your uncle for sharing the invaluable info about those herbs and usage. A big salute to you for coming up with these recipes which are not so common. Please keep sharing.🙏🙏🙏

  • @asharao2776
    @asharao2776 Жыл бұрын

    Super information n preparation of rare recipe 👍💐

  • @nainads3713
    @nainads3713 Жыл бұрын

    Hats off to you !!👏 👏

  • @mahanandawarimani3961
    @mahanandawarimani3961 Жыл бұрын

    ಸೊಪ್ಪು ವಡೆ ತುಂಬಾ ಚೆನ್ನಾಗಿದೆ ಸರ್ 👌👌👌😀

  • @nethraaj7557
    @nethraaj7557 Жыл бұрын

    WOW !! ... Excellent information ..

  • @harininaiduvlogs
    @harininaiduvlogs Жыл бұрын

    Healthy recipe ur lucky to have all those medicinal plants there.

  • @kalpanapoojary916
    @kalpanapoojary916 Жыл бұрын

    Useful information thanks

  • @vijayaujre7311
    @vijayaujre7311 Жыл бұрын

    Very informative.

  • @shivayinipai3321
    @shivayinipai3321 Жыл бұрын

    Best video🙏 olle recipe 🙏

  • @shanthalasathyan8005
    @shanthalasathyan8005 Жыл бұрын

    Very super multi nutritional receipe Sharmanna information of various types of leaves , super

  • @ushasuvarna652
    @ushasuvarna652 Жыл бұрын

    healthy recipe 👌👌

  • @goureeramanath5265
    @goureeramanath52656 ай бұрын

    Love this

  • @praveenkumar-ud4qk
    @praveenkumar-ud4qk Жыл бұрын

    Village life is best for... ನ್ಯಾಚುರಲ್ food, natural breath.gud health...everything..🙏🏻🙏🏻

  • @hanamappakukabai2699
    @hanamappakukabai2699 Жыл бұрын

    Tumba helti food 👌

Келесі