ವಿದೇಶಿ ತಂತ್ರಜ್ಞಾನದ ಮೂಲಕ 2500 Success ಬೋರ್ವೆಲ್ ಪಾಯಿಂಟ್ ಗಳ ಸರದಾರ ಮಂಚೇ ಗೌಡ
Үй жануарлары мен аңдар
ವಿದೇಶಿ ತಂತ್ರಜ್ಞಾನದ ಮೂಲಕ 2500 Success ಬೋರ್ವೆಲ್ ಪಾಯಿಂಟ್ ಗಳ ಸರದಾರ ಮಂಚೇ ಗೌಡ
what's app ವಾಟ್ಸಪ್ಪ್ ಮಾಡಿ
88676 21101
9632773773
1) ಬೋರ್ವೆಲ್ ಸರ್ವೇ ಚಾರ್ಜ್ 12000/-
2) ನಿಮ್ಮ ಜಾಗದಲ್ಲಿ ಪಾಯಿಂಟ್ ಸಿಕ್ಕದಿದ್ದಲ್ಲಿ 5000/- Travelling only charged.
3) ಸೇವೆ ಲಭ್ಯವಿರುವ ಜಿಲ್ಲೆಗಳ ವಿವರ :ತುಮಕೂರು ಚಿತ್ರದುರ್ಗ,ಹಾವೇರಿ,ದಾವಣಗೆರೆ ಶಿವಮೊಗ್ಗ,ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕ ಬಳ್ಳಾಪುರ,ಕೋಲಾರ,ಮಂಡ್ಯ ,ಬೆಂಗಳೂರು
ಮುಂಗಡ ಕಾಯ್ದಿರಿಸಲು www.bestwaterfinder.com ಭೇಟಿ ನೀಡಿ.
20 ದಿನಗಳ ನಂತರ ತಿಳಿಸಲಾಗುವುದು.
ನಾನು ನಿಮ್ಮ ಪ್ರೀತಿಯ ಅಬ್ದುಲ್ ನನ್ನ ಚಾನೆಲ್ ರೈತರಿಗಾಗಿ ಅವರ ಅನುಕೂಲಕ್ಕಾಗಿ. ನಿಮ್ಮ ಪ್ರೀತಿಗೆ ನಾನು ಚಿರಋಣಿ ಇನ್ನು ಉತ್ತಮವಾದ ಉಪಯುಕ್ತ ವಿಡಿಯೋ ನಿಮಗಾಗಿ ಮಾಡುತ್ತೇನೆ.
ನಮ್ಮ ಚಾನೆಲ್ ನಲ್ಲಿ ಜಾಹೀರಾತು ವಿಡಿಯೋ ಅಪ್ಲೋಡ್ lನೀಡಲು
-----------------------------------------------------------------------
ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಡಿಯೋ ಅಪ್ಲೋಡ್ ಮಾಡಲು 9632995015 ವಾಟ್ಸಾಪ್ ಮಾಡಿ
#borewelpointidentifier, #waterpointdetector, #jermanitechnologyborewellpointchecking, #borewellpointkarnataka,
#borewellpointcheckingkannada,
#borewellpointidentifierinkarnataka,
---------------------------------------------------------------------
background music use for
credit to music author
---------------------------------------------------------------------
Disclaimer- “Copyright Disclaimer under section 107 of the copyright act 1976, allowance is made for “fair use” for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-Profit, educational or personal use tips the balance in favor of fair use
Пікірлер: 940
ಆಲ್ದಿ ಬೆಸ್ಟ್ ಸರ್ ... ಓಳ್ಳೇದಾಗ್ಲಿ.. ಪಾಪ ರೈತರ ಗೋಳು ಕೇಳೋರೆ ಇಲ್ಲ.. ನಿಮ್ಮಂತೋರಿಂದ ರೈತರ ಬಾಳು ಬಂಗಾರವಾಗ್ಲಿ...💓🙏🙏🙏🇮🇳 ಇಲ್ಲಿ ದುಡ್ಡು ಮುಖ್ಯ ಆಗೊಲ್ಲ ಸರ್.. ಅನ್ನ ಬೆಳೆಯೋ ನಮಗೆ ಊಟ ಆಕೋ ಶಕ್ತಿ ಇರಲ್ವಾ... ರೈತರಿಗೆ ಮೋಸ ಮಾಡ್ತಿರೋರೆ ಜಾಸ್ತಿ... ಅದು ಸಮಸ್ಯೆ..
ನಿಮ್ಮ್ ಕಾರ್ಯ ನಿರ್ವಹಿಸುವ ಮೂಲಕ ಜನರಿಗೆ ಒಳ್ಳೆಯ ಸೇವೆ ಮಾಡುವ ನಿಮಗೆ ಅಬಿನಂದನೆಗಳು 🙏🙏
@shivappalatthe3472
Жыл бұрын
Good👍
@vishwanathcws-qi6dh
Жыл бұрын
Yenu olledu agalla Evan athira madsudre niru baralla dubak nan maga evanu
@maheshmaheshappa4620
Жыл бұрын
ಸರ ನಂಬರ್
Super vdo and nice information to all farmers
ಸೂಪರ್ ಸರ್ ನಿಮ್ಮ ವಿಡಿಯೋಗಳು ರೈತರಿಗೆ ತುಂಬಾ ಸಹಾಯವಾಗುತ್ತಿವೆ ಧನ್ಯವಾದಗಳು ಸರ್
@yallanagoudayallanagouda3799
2 жыл бұрын
ತುಂಬಾ ಧನ್ಯವಾದಗಳು
@adiveshlatte7772
Жыл бұрын
50% ಅಂದರೆ ನಿಮ್ಮ ಪೀ ಯಲ್ಲಿ ಅಥವಾ ಡ್ರಿಲ್ ಪೀ ಅನ್ನೋದು ತಿಳಿಸಿ.
@TODAYFUNS
Жыл бұрын
@@adiveshlatte7772 😂😂
@Rameshkumar-er6dq
3 ай бұрын
Nimma.fee.hestu
ಧನ್ಯವಾದಗಳು ನಿಮ್ಮ ಮಾಹಿತಿಗೆ
ರೈತರಿಗೆ ಒಳ್ಳೆದಾದ್ರೆ ಸಾಕು ಸೂಪರ್
ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು 🙏💐
ಉತ್ತಮ ಕೆಲಸ ಮಾಡ್ತಇದಿರಾ..... ಸೂಪರ್ ಸರ್ 👍👍👍👍👍🤗
ಉತ್ತಮ ಮಾಹಿತಿ💐
Thanks for information from kalburgi...
ಅಬ್ದುಲ್ ಸರ್ 👌🙏🙏🙏🙏🙏
ತುಂಬಾ ಸಂತೋಷದ ಸುದ್ದಿ ಸರ್ ಇದು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿಮ್ಮ ಈ ಯೋಜನೆಗೆ ತುಂಬಾ ಧನ್ಯವಾದಗಳು
@swamiswami3967
2 жыл бұрын
Enenenenemm
@bestwaterfinder
2 жыл бұрын
ಧನ್ಯವಾದಗಳು
@ravik7917
2 жыл бұрын
Sir Ravi from kanakapura what is charge come to my neative sir iam very poor family
@hallappahallappa753
2 жыл бұрын
Tq sir,
@deekshakp1682
2 жыл бұрын
@@ravik7917 ದುಡ್ಡು ಇರೋ ಜನರಿಗಷ್ಟೆ
Hats off to you for ur confidence 😂👍
Sir mi videoslo chustuna point super point sir congratulations
God bless you sir nimmage matthu nimma team ge
Good information sir and thanks
Great job sir,, Abdullah bahi
Good work sir, you are helping farmers and society. Manche goudrige & Abdullah avarige dhanyavadagalu.
Very good information sir
Abdul sir greate work do well
ಸರ್ ನೀವು, ತುಂಬಾ ಹೊಳೆಯ ಮಾಹಿತಿ ಕೊಡುತಬಂದಿ ದಿರಾ.ನಿಮಗೆ ದನ್ಯವಾದಗಳು🙏🙏🙏
@chandrachandra-xx5in
2 жыл бұрын
⁷7um.i
@manjuradhayi5024
2 жыл бұрын
Sir cal resiv mad ri
@jayaramm9366
2 жыл бұрын
@@manjuradhayi5024 in hindi 00000000000000jayarama
@RajuPatil-ix4wk
Жыл бұрын
Pl. ಬೋರ್ ಪಾಯಿಂಟ್ ಕೊಡಲು ಹೆಲ್ಪ್ ಮಾಡ್ತೀರಾ ?
ತುಂಬವಲ್ಲ್ಯಾರ್ಯಾದು thank yousir
Really great job sir
Sir I am from dharwad , You are doing good work for farmers.
Abdullah Bhai 🙏namma taluk MOLAKALMURU superb nivu illige bandirodu
@syedansarpasharasheed1258
3 ай бұрын
Gu me mobil no pl
Good massage bro
ಅತ್ಯಂತ ಉಪಯುಕ್ತ ಮಾಹಿತಿ.
ನಿಮಗೆ ತುಂಬಾ ಧನ್ಯವಾದಗಳು ಸರ್, ನನಗೆ Ren Horvest Chart ಬೇಕಾಗಿದೆ ಕಳಿಸಿಕೊಡಿ.
@bestwaterfinder6226
2 жыл бұрын
Ok
Sir neevy olle kelsa madtiddera neevu guaranty point jote rain storage bagge heli nav point madbekadre khaddayavagi idannu neev alavadisikolli anta rytarige heli dhanyavadagalu...
ಸೂಪರ್ ಸರ👌👌🙏🙏
Very good information sir thank you
ನಮ್ಮ ಹಾವೇರಿ ಗೆ ಬನ್ನಿ ಸರ್
ಒಳ್ಳೆ ಪ್ರಶ್ನೆಗಳನ್ನು ಕೇಳಿದ್ದೀರಿ. 👌🏾👍🏾
ಸೂಪರ್ ಸರ್
Good job sir 🙏🙏🌹
ಸೂಪರ್ ಸಾರ್.
ಅಬುದುಲ್ ಸರ್... ನಮ್ಮದು ಕಲಬುರ್ಗಿ ಜಿಲ್ಲೆ.. ಕಾಳಗಿ ತಾಲೂಕ. ಹೆಬ್ಬಾಳ ಗ್ರಾಮ.. ಸರ್ ಹತ್ತಿರ ಬೋರೂಲ್ ಪಾಯಿಂಟ್ ನಮ್ಮ ಹೊಲದಲ್ಲಿ ಹಾಕಿ ಸರ್ 🙏🙏
ಸೂಪರ್ 🙏🙏🙏🙏🙏👌
ಸರ್ ರೈತರಿಗೆ ಒಳ್ಳೆಯ ವಿಧಾನ ಹೇಳಿ ಕೊಟ್ಟಿದ್ದಕ್ಕೆ. ಕೋತಿ ಅಭಿನಂದನೆಗಳು ಸರ 🙏🙏🙏🙏
@AvinashKumar-qk1pv
2 жыл бұрын
ಕೋತಿ ಅಲ್ಲರೀ ಕೋಟಿ
@dreamss1351
Жыл бұрын
🤣
@siddusiddu5622
Жыл бұрын
Kothe all koti
@GANESH.419
10 ай бұрын
Sar vijaynagar district Kudlige taluku Sar one point amount astu agutey sar
Very good information for bore point
Super sir
Sir nanu 10 borewell haksidini Ella fail agidave PlZ sir namdu kalburgi dist sedam tq nivu bartira tumba sahaya agutte sir PlZ
Supper bro #ಕುಣಬಿ ಬ್ರದರ್ಸ
ಸರ್ ಹಾಸನ ಜಿಲ್ಲೆ ಹಣ ಎಷ್ಟು ತಿಳಿಸಿ ಪಾಯಿಂಟ್ಗೇ
How much you charge for one bore well?
Correct.. Neeru thumbeku. 🙏👌
Super Video.
good information sir🙏🙏🙏
Brother waters ro water plant vedio madi
Very nice👍
fine thanks for your work
ಸರ್ ನಮಸ್ತೆ ಬಾಗಲಕೋಟೆ ಜಿಲ್ಲೆ ಬರಾತ್ತಿರಾ ಸರ್ ನಾಲ್ಕು ನಮ್ಮ ಪಾಯಿಂಟ್ ಫೇಲ್ ಆಗಿದವು
Magadi (Ramanagar District) nalli 3 point maadisikodteera sir...
Very good effects for your team sir how many charges one bore points sir
Supar sir
Tell the cost per point
Super
Super sir👍👍
👌👌👌🤝🤝🤝🙏🙏🙏
Gulbarga kade bartira sir
Nimge nim mado point mele confidence edre borewell kordiro charge kodthini antha heli sir
Nimma charges? South canara kke baruthira? Belthangady , dharmasthala
Super sir ok 1 point ge amount estu sir
Please extend your service to North Karnataka also
ಸರ್ ಮಲೆ ಮಹದೇಶ್ವರ ಬೆಟ್ಟ ದ ಹತ್ತಿರ ತುಂಬಾ ಪಾಯಿಂಟ್ ಮಾಡಬೇಕಾಗಿದೆ ಬರ್ಥರ 🙏🏻🙏🏻🙏🏻
Super Sri
Near laxmeshwar mulagunda i want to drill boar please
ನಿಮ್ಮ payment ಎಷ್ಟು
suppr sir
Super sur
ಒಂದು ಒಳ್ಳೆ ಮಾತು ಹೇಳಿದ್ರಿ ಸರ್
Hats of u sir👏👏👏
COME to RAICHUR..
Super Abdul sir
Sir bidar district ge yaavag barittirinalli
Sir can this facility available for Tamil Nadu (Hosur). Not getting option to book
ನಮಗೂಸಹಾಯಮಾಡಿಸರ್
ನಮಸ್ಕಾರ ಸರ್ ನಾವು ಗದಗ ನಿಂದು ಕಾಲ ಮಾಡುತ್ತಿದ್ದಿರಿ ಸರ್ ಅವರು ಬರ್ತಾರೆ ಸರ್ ಅವರು ಅವರಫೀ ಎಷ್ಟು ಸರ್ .
Pointgy amont yasto next wk bartira sir
ಪಾವಗಡ ದಲ್ಲಿ ಮಾಡಬೇಕು ಸರ್ ನಂಬರ್ ಕೊಡಿ ಸರ್
@HaleshSR-xl3iq
Жыл бұрын
Channagiri
Nice. Information
Plz sir belgaum bailhongal taluq ge banni
Good sir
super sir
Hi sir nice information Wat about charges details of complete borewells
@bharathihalesh502
Жыл бұрын
Sar nema nambar beku saru nau koda point madasaku sar please please 🙏🙏 nambaru kode sar
Sir nimma charge estu
ಅಬ್ದುಲ್ ಸರ್ ಇವರನ್ನ ನಮ್ಮ ಹೈದರಾಬಾದ್ ಕರ್ನಾಟಕದ ಕಡೆ ಬರೋತರ ಮಾಡ್ರಿ 🙏🙏
Hi sir your really good work ple kilt gowdre
Good job sir
ಸರ್ ನಮ್ ಕಡೆ 80ರಿಂದ 235 ಅಡಿ ನೀರ್ ಸಿಗುತ್ತೆ
@user-hl7dg3jz7q
3 ай бұрын
Yav oralli
Thank you sir
Houdu nija sir rain Hervasting madlebeku... Bcz namde borewel 2015 nali 120 ft ge nir banditu amel 2019 nali 300 ft ge nir sikvu mate e varsh 500+ ft ge nir batu... Prati varsh nir kelg hogtidi... 😓
ಒಂದು ಪಾಯಿಂಟ್ ಎಷ್ಟು ಚಾರ್ಜ್ ಮಾಡುತ್ತೀರಾ ಒಂದು ವಿಡಿಯೋ ಸರ್ ಮಾಡಿ
@narayanakm6665
Жыл бұрын
Very very good methed
@manjunatamanjunata934
Жыл бұрын
12000
Sir for pointing how much price
@dharmendrakappagalale8065
Жыл бұрын
12000
Super bro
Sir karavar ,jilla ,haliyal ,taluka teragav ,uru, namadu, elli baralu yestu charja madatira
Nimma raitha para kaarya mecchhuvanthadhu nimage aa Devaru hecchhu Shakthi kottu kaapadali 🙏🏽
@manukumar7908
2 жыл бұрын
Hechhu hana kotre kapadthane
@bestwaterfinder6226
2 жыл бұрын
@@manukumar7908 hechu hana allapa navenu rajakarinigola kolle odiyoke
@manukumar7908
2 жыл бұрын
@@bestwaterfinder6226 adru 12500 Jasthi aytu bada raitarige kasta
One point.charges
Sir belagavi district kade yaradru itara water findout madavr idre heli
1point ge amount astu sir