ವಿಷ್ಣುವರ್ಧನ್ ಅವರು

Kannada actor Dr Vishnuvardhan's message to health seekers. A great actor of South Indian film industry, Vishnu ji was a saintly personality who had a huge mass following.

Пікірлер: 413

  • @indianbatman0000
    @indianbatman00002 жыл бұрын

    ಭಾರತ ಚಿತ್ರರಂಗದ ಅತ್ಯಂತ ಸ್ಪುರದ್ರೂಪಿ ನಟ... ಅದ್ಭುತ ಕಲಾವಿದ... ಸರ್ವಶ್ರೇಷ್ಠ ವ್ಯಕ್ತಿ... ನಮ್ಮ ಹೆಮ್ಮೆಯ ವಿಷ್ಣುವರ್ಧನ್..❤️❤️❤️❤️

  • @TotalAarushCreations

    @TotalAarushCreations

    Жыл бұрын

    Such a handsome man and style icon.. Walking style, speaking style.. What a style 👌👌

  • @user-cs3xx6mk3b
    @user-cs3xx6mk3b10 ай бұрын

    ನಂಗೆ 29 ವರ್ಷ...... ಆದ್ರೆ ನಂಗೆ ವಿಷ್ಣುದಾದ ತುಂಬಾ ಇಷ್ಟ ಅವರನ್ನ ನೋಡಿದ್ರೆ ನನ್ನ ಮನಸ್ಸು ತುಂಬಾ ಖುಷಿ ಆಗುತ್ತೆ ದಾದ love you miss you lot.....😭😭

  • @manjuvijayadeva8112
    @manjuvijayadeva81122 жыл бұрын

    ನಾನು ನಿಜವಾದ ಸಾಯಿಬಾಬಾ ರನ್ನು ನೋಡಿಲ್ಲ ಆದರೆ ನನ್ನ ಪಾಲಿಗೆ ವಿಷ್ಣು ಸರ್ ನಿಜವಾದ ಸಾಯಿರಾಂ 🙏

  • @medhanaik3160

    @medhanaik3160

    2 жыл бұрын

    Nija

  • @balupujari4428

    @balupujari4428

    Жыл бұрын

    Nija sir

  • @kavitharajan192

    @kavitharajan192

    Жыл бұрын

    True

  • @raghukp6227

    @raghukp6227

    Жыл бұрын

    Nija

  • @gayathriravi4051

    @gayathriravi4051

    Жыл бұрын

    100%❤

  • @user-ne9bu4ch4h
    @user-ne9bu4ch4h Жыл бұрын

    ವಿಷ್ಣು ಸರ್ ಜೊತೆ ಮಾತನಾಡುವ ವ್ಯಕ್ತಿ ತುಂಬಾ ಅದೃಷ್ಟಶಾಲಿ.. ದಂತಕಥೆಯೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು

  • @rajeshd9017
    @rajeshd9017 Жыл бұрын

    ದೈವ ಕಳೆ ಮುಖದಲ್ಲಿ ಸ್ಪಷ್ಟ ವಾಗಿ, ಕಾಣಿಸುತ್ತೆ what a man he is? ,,

  • @rams9409
    @rams94092 жыл бұрын

    ಅಣ್ಣಾವ್ರು ಮತ್ತು ವಿಷ್ಣು ಸರ್ ತುಂಬಾ ಬುದ್ದಿವಂತರು

  • @ranguchinnu5442
    @ranguchinnu54422 жыл бұрын

    ಭಾರತ ಚಿತ್ರರಂಗದ ಅದ್ಭುತ ನಟರಲ್ಲಿ ವಿಷ್ಣು ದಾದ ಕೂಡ ಒಬ್ಬರು 🌹🙏🌹

  • @gautaml6891

    @gautaml6891

    2 жыл бұрын

    Visnu daada Obbare.

  • @darshankmdarshu5887

    @darshankmdarshu5887

    2 жыл бұрын

    Obarallaa irokke agoddu dada obrenenee..

  • @siddarameswaragowda

    @siddarameswaragowda

    25 күн бұрын

    ಒಬ್ಬರು ಅಲ್ಲ ಒಬ್ಬರೇ

  • @alonemanju8797
    @alonemanju87972 жыл бұрын

    ವಿಷ್ಣು ಸರ್ ನ ಅಷ್ಟು ಹತ್ತಿರದಂದ ನೋಡಿದ ನೀವೇ Lucy sir.VSS love from Koppal

  • @highrichalwaysthinksrich7462
    @highrichalwaysthinksrich74622 жыл бұрын

    ನಮ್ಮ ಗುರು ವಿಷ್ಣು ಅಪ್ಪಾಜಿ ಮಾತಾಡದೆ ಒಂದು ಚಂದ😍🧡😍(ದೇವರ ಮಾತುಗಳನ್ನ ಕೇಳೋದೆ ಒಂದು ಸೊಗಸು)

  • @Godisgreathsda

    @Godisgreathsda

    2 жыл бұрын

    Currect sir 🙏🙏🙏

  • @One¹ntence.Gouthamgowda

    @One¹ntence.Gouthamgowda

    2 жыл бұрын

    👌🏼 m fan of Shimaanna 🦁

  • @bhoomikabhoomika946

    @bhoomikabhoomika946

    2 жыл бұрын

    Yes anna niv heliddu ❤️❤️

  • @venkteshvenky54

    @venkteshvenky54

    Жыл бұрын

    @@bhoomikabhoomika946 bbye bhul bhuk free

  • @manjunathmeti783
    @manjunathmeti7832 жыл бұрын

    ಅಭಿಮಾನಿಗಳ ಪ್ರೀತಿಯ ಒಡೆಯ ನಮ್ಮ ಸಾಹಸ ಸಿಂಹ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಸರ್🦁🦁🦁🦁🦁🦁🦁🦁🦁🦁

  • @gowthamg5046
    @gowthamg50462 жыл бұрын

    🙏❤️❤️ ಏಂತ ಮಾತು... 🙏🙏🙏 ಅಪ್ಪಾಜಿ❤️ ಇಂತ ವಿಷಯವನ್ನು ನಿಮ್ಮಿಂದ ಕೇಳಿದ್ದು ನಮ್ಮ ಪುಣ್ಯ🙏🙏❤️

  • @abhijithpatil9828
    @abhijithpatil9828 Жыл бұрын

    ಇವರ ಮುಖದಲ್ಲಿ ಏನೋ ಧನಾತ್ಮಕ ಶಕ್ತಿ ಇದೆ

  • @hariprakash7043
    @hariprakash70432 жыл бұрын

    నాకూ విష్ణువర్ధన్ చాలా like 👍

  • @madhugmadhesh2117
    @madhugmadhesh21172 жыл бұрын

    ನಮ್ಮ ಯಜಮಾನ್ರು ಮಾತು ಮುತ್ತು ಇದ್ದಂಗೆ 😎😎😎😎😎👍👍👍👍👍❤️❤️❤️❤️❤️❤️❤️💐💐💐💐

  • @user-kr7tv6ds1n
    @user-kr7tv6ds1n2 жыл бұрын

    ಮುದ್ದು ಮುಖದ ವಿಷ್ಣು ಜೀ,♥️

  • @Agastya_Muni
    @Agastya_Muni Жыл бұрын

    ನಮೆಲ್ಲರ ಹೃದಯ ಗೆದ್ದ ಹೃದಯವಂತ ವಿಷ್ಣು ದಾದ🙏

  • @user-jt5by1zk5i
    @user-jt5by1zk5i2 жыл бұрын

    ನಾ ಕಂಡ ಅದ್ಭುತ ನಟ ದಾದ.

  • @sandeepks1613
    @sandeepks1613 Жыл бұрын

    ನೋಡ್ತಾ ಇದ್ರೆ ನೋಡ್ತಾನೆ ಇರ್ಬೇಕು ಅನ್ಸುತ್ತೆ..biggest ಲಾಸ್

  • @Mahi-qz2cc
    @Mahi-qz2cc2 жыл бұрын

    ನಮ್ಮ ವಿಷ್ಣು ಸರ್ ಸ್ಟೈಲ್.. 👌👌..

  • @AdiNaikInfo007
    @AdiNaikInfo007 Жыл бұрын

    ಈಗಿನ ಹೀರೊ ಗಳ interview Kelidre ಇವರೆಲ್ಲ ಹೀರೋ ಗಳು ನಮ್ಮಗೆ ರೋಲ್ ಮಾಡಲ್ ಆಗ್ತಾರಾ ಅನಸುತ್ತೆ .. ವಿಷ್ಣು sir vandondu matu kuda ಅರ್ಥ ಪೂರ್ಣ ವಾಗಿದೆ... Miss you 🦁

  • @vichankumar1905
    @vichankumar1905 Жыл бұрын

    ನಮ್ಮ ಕನ್ನಡಿಗರ ಹೃದಯವಂತ ಸಾಹಸಸಿಂಹ ವಿಷ್ಣುವರ್ಧನ್ ಸರ್ ನೀವೀಗ ನಮ್ಮೊಂದಿಗೆ ಇಲ್ಲ ಅನ್ನುವುದೇ ತುಂಬಾ ಬೇಜಾರು ಆದರೂ ನೀವು ಅಭಿನಯಿಸಿದ ಎಲ್ಲಾ ಚಿತ್ರಗಳು ಅದರ ಹಾಡುಗಳು ನಮಗೆ ಈಗಲೂ ಸ್ಪೂರ್ತಿದಾಯಕ ನೀವಿದ್ದರೂ ಇಲ್ಲದಿದ್ದರೂ ನಿಮ್ಮನ್ನು ಮರೆಯಲು ಎಂದಿಗೂ ನಮಗೆ ಸಾಧ್ಯವಿಲ್ಲ ನೀವು ನಮ್ಮ ಹೃದಯದಲ್ಲಿ ನೆಲೆಸಿದ್ದೀರಿ

  • @nagavishnu5668
    @nagavishnu56682 жыл бұрын

    ಜೈ ಡಾ,ವಿಷ್ಣು ಅಪ್ಪಾಜಿ👏👏👏

  • @basavarajaswamyvveerabhadr6593
    @basavarajaswamyvveerabhadr65932 жыл бұрын

    ಇಂತಹ ಆರೋಗ್ಯದ ಬಗ್ಗೆ ಕಾರ್ಯಕ್ರಮಗಳು ಬರ್ತಾನೆ ಇರಲಿ ಸರ್ 🙏🙏

  • @keshavnaik8635
    @keshavnaik86352 жыл бұрын

    ಅಬ್ದುತ ಮಾತುಗಳು, ಅದ್ಬುತ ನಟರು 🙏🙏🙏🙏

  • @sudhakarbv265
    @sudhakarbv265 Жыл бұрын

    ನಮ್ಮ ಹೆಮ್ಮೆಯ ವಿಷ್ಣುವರ್ಧನ್ ನಮ್ಮ ಗುರು

  • @pradeelkumary7068
    @pradeelkumary7068 Жыл бұрын

    "ದೇವತಾ ಮನುಷ್ಯ"🙏

  • @GSGurav-Teacher2528
    @GSGurav-Teacher25282 жыл бұрын

    what a knowledge and fluency in kannada and english and Great simplicity This is the greatness of Vishnuvardhan sir

  • @monumonu2517
    @monumonu25172 жыл бұрын

    ನಮ್ಮೆಲ್ಲರ ದೇವರು🙏🙏🙏❤❤❤🙏🙏🙏

  • @lakshmikanthmv1413
    @lakshmikanthmv14132 жыл бұрын

    ಅದ್ಬುತ ಜ್ಞಾನಿ

  • @rajendrasinghk8419
    @rajendrasinghk84192 жыл бұрын

    ಆಗಿನ ಕಾಲದ ಕಲಾವಿದರು ಎಷ್ಟೊಂದು ಜ್ಞಾನಿಗಳು, ಆದರೆ ಈಗಿನ ಕಲಾವಿದರು (ಕೆಲವರು)😁😁

  • @sudarshan830

    @sudarshan830

    Жыл бұрын

    Ok gothaithu😁

  • @rajendrasinghk8419

    @rajendrasinghk8419

    Жыл бұрын

    @@sudarshan830 😂😂😁😁

  • @arunn9019

    @arunn9019

    Жыл бұрын

    Kuduka

  • @sinchanalm8701

    @sinchanalm8701

    Жыл бұрын

    Yes sir ur absolutely right 😂

  • @maruthicr665
    @maruthicr6652 жыл бұрын

    ಜೈ ವಿಷ್ಣು ದಾದಾ 🦁🦁🦁

  • @user-ol5nl6tx2j
    @user-ol5nl6tx2j10 ай бұрын

    Really he is a most handsome hero in Indian cinema industry, he is heartly also most handsome human being, great salute to vishnu dada❤❤❤🙏🙏🙏

  • @sandeepks3110
    @sandeepks31102 жыл бұрын

    ಅಣ್ಣ ನಿಮ್ಮನ್ನ ನೋಡಿ ಖುಷಿ ಆಯಿತು..

  • @ashokashok4034
    @ashokashok40342 жыл бұрын

    ಜೈ ಸಾಹಸಸಿಂಹ ವಿಷ್ಣುವರ್ಧನ್.

  • @mangaladeshpande7127

    @mangaladeshpande7127

    2 жыл бұрын

    ನಮ್ಮ ಎಲ್ಲರ ಪಿೃತಿಯ ವಿಷ್ಣುವರ್ಧನ್ ಸರ್ ಅವರು ಆರೋಗ್ಯದ. ಬಗ್ಗೆ. ತುಂಬಾನೇ. ಚನ್ನಾಗಿಯೇ ಹೇಳಿದ್ದಾರೆ.

  • @manjunathmeti783
    @manjunathmeti7832 жыл бұрын

    We are always fans of Vishnu Dada sir 🦁🦁👌🙏🙏🦁👌🙏

  • @ayushshush4738
    @ayushshush47382 жыл бұрын

    Namma Sri Vishnu Boss irabekittu innu ondu 50 years.. He is just real legend knowledge bank..What a Speech 👏👏👏. JAI SRI VISHNU DAADA 🙏🙏

  • @sunithaberesh3245
    @sunithaberesh32452 жыл бұрын

    Super appaji Nim voice Neevu really great appaji matthe hutti banni appaji miss you dhadha

  • @yourdad2914
    @yourdad29142 жыл бұрын

    Aa lakshana... Aa mukha nodake Khushi♥️♥️♥️ miss you Lion♥️♥️♥️

  • @rockysoft2227
    @rockysoft22272 жыл бұрын

    Please watch his movie 'Suprabhata'..I am from Maharashtra but loved that movie and his role..Those days they made movie close to real life unlike gimmicks these days by real estate black money crowd

  • @user-qx1nd7ye6w
    @user-qx1nd7ye6w2 ай бұрын

    Devru tara kantira sir ... nivu nimma matugalu hats off sir

  • @KANNADIGA12345
    @KANNADIGA12345 Жыл бұрын

    ಜೈ ವಿಷ್ಣು ಅಪ್ಪಾಜಿ....❤

  • @nagendrapatel8512
    @nagendrapatel8512 Жыл бұрын

    ಜೈ ವಿಷ್ಣು ದಾದಾ 🙏🙏💐

  • @mangaladeshpande7127

    @mangaladeshpande7127

    Жыл бұрын

    ಅತ್ಯಂತ ಸ್ತೂರದ್ರೂಪಿ ನಟ , ನಮ್ಮ ವಿಷ್ಣುವರ್ಧನ್ ಸರ್..

  • @manishacharya1845
    @manishacharya18452 жыл бұрын

    Such a legend Vishnuvardhana 🙏🙏🙏🙏🙏🦁🦁🦁🦁🦁🦁

  • @channegowda5785
    @channegowda57852 жыл бұрын

    ಮಿಸ್ಸ್ ಯು ಕನ್ನಡಿಗ 💛❤️💐💐💐💐💐💛❤️💛❤️

  • @ramkrishna172
    @ramkrishna172 Жыл бұрын

    Adbutha vykthi sir ❤❤

  • @manjunathv4657
    @manjunathv4657 Жыл бұрын

    ಎಂಥ ಅದ್ಭುತ ಸುಂದರ ಮಾತು ಎಂದಿಗೂ ಮರೆಯಲಾಗದ ಮಾಣಿಕ್ಯ

  • @venkatesht7232
    @venkatesht72322 жыл бұрын

    0:45 Bekaadashtu vichaara gothiruthe,aadre gothiruthe annodh gothiralla..!!! This kind statements make him supreme.🙏🙏🙏

  • @jeethus5

    @jeethus5

    2 жыл бұрын

    ಯನು ಮಾಡೋದು ಬಾಸ್ ಇಂತಾ ಮಹಾತ್ಮನ ಸಹಾಯ ಮಾಡೋದು ತಾನೂ ಮರಣಿಸಿದ ಮೇಲು ಬೆರೆಯವರಿಗೆ ತಿಳಿಯೋದು ಸೂಪರ್ ಅಂತಾನೆ ಅನೇಕ ರೀತಿ ಜನರಿಗೆ ಸಹಾಯ ಮಾಡಿದ ಮಹಾಪುರುಷನ ಬಗ್ಗನೆ ಅತ್ತೆ ಆಸ್ತಿ ಅಳಿಯನಿಗೆ ಸಹಾಯ ಮಾಡಿದ ಕೆಲ ದೊನ್ನೆ ನಾಯಕರ ಅನುಯಾಯಿಗಳ ನಾಯಿಗಳು ಬೊಗಳೋ ತರ ಮನಸಿಗೆ ಬಂದಂಗೆ ಬೊಗಳುತ್ತಾ ಇದಾರೆ ಆದರೆ ದಾದಾ ಗತ್ತು ದೇಶಕ್ಕೆ ಗೊತ್ತು ಜೈ ಲೆಜೆಂಡ್ರಿ ಸೂಪರ್ ಸ್ಟಾರ್ ಕರುಣಾಮಯಿ ಡಾ. ವಿಷ್ಣುವರ್ದನ್ ಮಹಾರಾಜ್ ಜೈ ಜೈ ಕರ್ನಾಟಕ

  • @NageshNagesh-ii4cy

    @NageshNagesh-ii4cy

    2 жыл бұрын

    ನಮ್ಮೆಲ್ಲರ ದೇವರು

  • @anandrocks645
    @anandrocks645 Жыл бұрын

    ದಾದಾ ರ ಕನ್ನಡ ಉಚ್ಛಾರ ಅದ್ಭುತ ಕರುಣಾಯಿ ದಾದಾ... ಪುನಃ ಕನ್ನಡದಲ್ಲೆ ಹುಟ್ಟಿ ಬನ್ನಿ ದಾದಾ...

  • @rekha.yreplay2586
    @rekha.yreplay25862 жыл бұрын

    100% true appaji and love you appaji mate bega utti banni appaji tumba miss madkota icici appaji bega utti banni🤗🤗

  • @chandrashekharpatil5998
    @chandrashekharpatil599820 күн бұрын

    ನನ್ನ ದೇವರು ❤❤❤

  • @SriramSrinivasan1710
    @SriramSrinivasan1710 Жыл бұрын

    Vishnu Sir was a class act. One of the all-time greats of the Indian and Kannada Film Industry. His contribution to cinema is unparalleled. Miss you Sahasa Simha. You will be always with us through your classic films .

  • @ManjunathManjunath-dr8qz

    @ManjunathManjunath-dr8qz

    Жыл бұрын

    👌👌👌👌👌👌👌🙏ಬಹಳ ಧನ್ಯವಾದಗಳು. Thank you very much. Jai Dr. Vishnuvardhan, Jai Karnataka Maate 🙏🙏🙏🙏🙏🙏🙏🙏🙏🙏

  • @fullmoonfreelancing5870
    @fullmoonfreelancing5870 Жыл бұрын

    ಕಾಲ ಬದಲಾಗಿದೆ ಅಪ್ಪಾಜಿ ನೀವು ಇರ್ಬೇಕಿತ್ತು ನವ ಭಾರತ ನೋಡೋಕೆ...🙏

  • @mrraghavmrgowda7632
    @mrraghavmrgowda76322 жыл бұрын

    Vishnu sir voice 👌 king of lion, but i miss you sir, ( jai vishnu sir & kiccha sudheep sir )

  • @chandrappats6845
    @chandrappats68452 жыл бұрын

    🙏 ಜೈ ವಿಷ್ಣು ದಾದಾ

  • @NaveenKumar-nw7qy
    @NaveenKumar-nw7qy2 жыл бұрын

    History ,,thinking ,talking ,voice, personality , fluent languages , devotional,,practical , public life , passionate all lion 🦁♥ ...Good jai vishnu DADA

  • @tiruchendurguruvayur5648
    @tiruchendurguruvayur56482 жыл бұрын

    Vishnu Dada and Rajkumar 2 crown jewels of Karnataka...we miss u both and appu as well

  • @karnataka8518

    @karnataka8518

    2 жыл бұрын

    not Rajkumar.......say LIKE DR//RAJKUMAR ANNAVRU.....jai Rajanna jai jai Rajanna.......jai vishnu sir

  • @karnataka8518

    @karnataka8518

    2 жыл бұрын

    not Rajkumar.....D//RAJKUMAR ANNAVRU.......WE ARE GOD FANS....

  • @chandraprasad1549

    @chandraprasad1549

    Жыл бұрын

    @@karnataka8518 Preeti inda yen helidru ok kanappaa nanu annavra abhimani no pblm hege heli respect irbeku aste

  • @santhoshshetty2288
    @santhoshshetty22882 жыл бұрын

    Miss uuuu Vishnu 😌 Nimma kanni nalli eno shakthi ide.

  • @srinivasa7963

    @srinivasa7963

    2 жыл бұрын

    Houdu bro, avra kannu nododhe ondhu kushi

  • @FREEFIRELOVER-dl8jl
    @FREEFIRELOVER-dl8jl Жыл бұрын

    ಆರೋಗ್ಯದ ಬಗ್ಗೆ ತುಂಬಾ ಒಳ್ಳೆಯ ವಿಷಯಗಳನ್ನು ಹಂಚಿಕೊಂಡರು, ಆದರೂ ಅವರನ್ನು ನಮ್ಮಿಂದ ದೂರ ಮಾಡಿದ್ದು Cardiac arrest 😢😢😢. Devru thumba mosa madda 🥺🥺. But Nan sayovargu daada na mariyolla, daada abhimani forever💖💖❤️

  • @sharoonmurthy2271
    @sharoonmurthy2271 Жыл бұрын

    vishnu sir and appu sir both are down to earth legends. both have did great achievements under 60 age.

  • @KiranKumar-eb3db
    @KiranKumar-eb3db Жыл бұрын

    ವ್ಹಾವ್ ಸೂಪರ್ ನಮ್ ವಿಷ್ಣು ದಾದ ಮಾತನ್ನ ಕೇಳಿ❤️

  • @prakashshetty5311
    @prakashshetty5311 Жыл бұрын

    I love vishnu sir🙏 nimage sarisaati yaaru illa sir🙏

  • @sudhakulkarni5005
    @sudhakulkarni5005 Жыл бұрын

    Vishnu sir was a class actor most handsome and vary simple n kind hearted person all time my favorite hero 👌👌👏👏👍🙏🙏💐💐

  • @vishwanathal9846
    @vishwanathal98462 жыл бұрын

    Vishnudada fans from doddaballapur.

  • @SantoshKumar-wx9cp
    @SantoshKumar-wx9cp2 жыл бұрын

    Great words by VISHNU APPAJI 🙏🙏🙏

  • @jatteppashirakanalli4817
    @jatteppashirakanalli48172 жыл бұрын

    ನನ್ನ ಮೆಚ್ಚಿನ ಕನ್ನಡ ನಟರಲ್ಲಿ ವಿಷ್ಣು ದಾದ ಮತ್ತು ಅಪ್ಪು ಸರ್

  • @basavarajbadagannavar7658
    @basavarajbadagannavar76582 жыл бұрын

    kannige kanuva devata manushya dr vishnu ji

  • @vinodbalappanavar6368
    @vinodbalappanavar63682 жыл бұрын

    First pan india actor God of kfi Vishnudada🦁🦁

  • @SriramSrinivasan1710
    @SriramSrinivasan17102 жыл бұрын

    One of our greatest legends. one of the giants of our film Industry

  • @AkashAkash-ci2wp
    @AkashAkash-ci2wp11 күн бұрын

    ಅಪ್ಪಾಜಿ 🌍👑

  • @sudhasiri2890
    @sudhasiri28902 жыл бұрын

    Wow.... avaranna nodode ondu dodda kushi namge ennu avar maatanna kelta edre hage keltane erbeku anisutte... aa innocent face nodidre ontara kushi namge ...Thank you so much sir.... enta video na upload madidakke....

  • @karthiknayak2014
    @karthiknayak20142 жыл бұрын

    🕉️ನನ್ನ್👑 ದೇವರು🙏

  • @shruthibhat6878
    @shruthibhat68782 жыл бұрын

    Great person, tumba olleya vichara galna tilkondiddru, nivu irbekagittu Vishnu appaji, miss u so much always 🙏🏻🦁

  • @raghav_1985
    @raghav_19852 жыл бұрын

    Great soul and human being..Miss your presence in our lives vishnu sir..

  • @nagendras9998
    @nagendras9998 Жыл бұрын

    ನನ್ನ ದೇವರು ವಿಷ್ಣುವರ್ಧನ್

  • @Shalini-ji1ym
    @Shalini-ji1ym Жыл бұрын

    We love u miss u Vishnu Appaji forever..

  • @madhukumar8875
    @madhukumar88752 жыл бұрын

    Diamond voice

  • @gumiho6075
    @gumiho60752 жыл бұрын

    We miss you Vishnu sir ♥️

  • @priceprajwal9949
    @priceprajwal99492 жыл бұрын

    ಇತರ ನಟರು ಎಲ್ಲಿ ಸಿಗ್ತಾರೆ ಇವಾಗ. 🙏🙏🙏

  • @user-lc7zp2nl5r
    @user-lc7zp2nl5r Жыл бұрын

    ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ ನಮ್ ದಾದಾ ❤️❤️

  • @Manjunk-bo1rm
    @Manjunk-bo1rm2 ай бұрын

    He is the Phoenix of indian cinema

  • @indumatimg5814
    @indumatimg58142 жыл бұрын

    NIV irbekittu sir.....my fav actor

  • @siddappal4298
    @siddappal42982 жыл бұрын

    Shankranna rajanna vishnunna three murthygalu indian legend no body can beat his talent

  • @rockysoft2227

    @rockysoft2227

    2 жыл бұрын

    Prabhakar

  • @kavyabrindabujji8040
    @kavyabrindabujji80402 жыл бұрын

    Nanna preethiya Vishnu daada ❤️lv 😘 u Vishnu daada ❤️❤️❤️❤️ miss u lot 😭

  • @anilkumarv9595
    @anilkumarv9595 Жыл бұрын

    Vishnu sir your real Hero sir ❤️❤️❤️❤️🙏

  • @mallikarjunpc9000
    @mallikarjunpc90003 ай бұрын

    ❤one and only ದಾದ ❤

  • @PUBLICDEMAND63
    @PUBLICDEMAND63 Жыл бұрын

    I am seeing in 2023 ❤dada boss

  • @MrRakeshnarayana
    @MrRakeshnarayana Жыл бұрын

    When it comes to most learned actors in our sandalwood are Dr.Rajkumar, Dr.Vishnuvardhan and Anantnag tops the list

  • @anandaap316
    @anandaap3162 жыл бұрын

    I miss you Appaji 😭😭

  • @sureshagn1992
    @sureshagn19922 жыл бұрын

    💯% true boss. We miss you lot..

  • @vishwaks6890
    @vishwaks68902 жыл бұрын

    ವಿಷ್ಣು ಸರ್ 👌🙏🙏🙏

  • @rangaswamyks8287
    @rangaswamyks82872 жыл бұрын

    Mahan vyakthi Namma sahasa simha Simha.. Simhane Adhakke sama yarilla

  • @keerthikumarbv2659
    @keerthikumarbv26592 жыл бұрын

    Appu and vishnu dada only actor having kind and good heart

  • @megashopeonlinestore568
    @megashopeonlinestore5682 жыл бұрын

    5:21 great line sir I agree that it's true dada

  • @sharathk220
    @sharathk2202 жыл бұрын

    Vishnu dada ge jai... Will remain in our hearts always

  • @raghud84
    @raghud842 жыл бұрын

    Love you appaji...we miss you so much 💝💝💝💝💝

  • @Lamican
    @Lamican2 жыл бұрын

    Vishnu sir, we are really miss you.🙏❤️

  • @Nandan.n.k
    @Nandan.n.k Жыл бұрын

    ಡಾ. ವಿಷ್ಣುವರ್ಧನ್ ❤☺

  • @saimanjuytchannel2202
    @saimanjuytchannel2202 Жыл бұрын

    Nanna muddu anna 🙏🌹❤️ lu

  • @mahaboobmb-kt7vr
    @mahaboobmb-kt7vr27 күн бұрын

    ❤❤❤❤❤❤❤veshnu sir ❤

  • @dogood9149
    @dogood91492 жыл бұрын

    I don't know how many times I watched this video of vishnuji. Love him so....much that love never ends. Estu channagi heliddare.. Mental health, physical health, moral, spiritual everything included. 😍😍😍

  • @user-fr3xh4kf3z

    @user-fr3xh4kf3z

    9 ай бұрын

    Allihudakali nimmanna devare

Келесі