ವಿಡಿಯೊ‌ ಮಾಡಿದ ನಂತರ ನಡೆದ ದೇವಿಯ ಶಕ್ತಿಯ ಅನಾವರಣ | ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಪುಣ್ಯ ಕಥೆ

ವಿಡಿಯೊ ಮಾಡಿದ ನಂತರ ದೇವಿಯ ಶಕ್ತಿಯು ಅನಾವರಣಗೊಂಡಾಗ ನನ್ನ ಮ್ಯೆಯಲ್ಲಾ ರೊಮಾಂಚನ ಆಯಿತು. ಖಂಡಿತವಾಗಿಯೂ ನೀವು ನೊಡಲೆಬೆಕಾದ ಪೌರಾಣಿಕ ಹಿನ್ನೆಲೆ ಇರುವ ಹಾಗೂ ನಂದಿನಿ ಮತ್ತು ಶಾಂಭವಿ ನದಿಯ ಸಂಗಮದಲ್ಲಿರುವ ಪುಣ್ಯಸ್ಥಳ. ಅಷ್ಟೇ ಅಲ್ಲಾ ಕಲಿಯುಗದಲ್ಲಿ ಬಪ್ಪ ಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯ ಬೊಟಿಗೆ ದೆವಿಯು ಐಕ್ಯವಾದ ಲಿಂಗವು ತಡೆ ಉಂಟಾದಾಗ ಆ ದೇವಿಗೆ ದೇವಸ್ಥಾನ ಕಟ್ಟಿದ ಪುಣ್ಯಭೂಮಿಯೆ ಬಪ್ಪನಾಡು ಕ್ಷೇತ್ರ. ಈಗಲೂ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಬಪ್ಪ ಬ್ಯಾರಿಯ ಮನೆತನದವರು ಪ್ರಸಾದ ಸ್ವಿಕರಿಸುವ ಸಂಪ್ರದಾಯವಿದೆ. ಉಡುಪಿಯಿಂದ ಮಂಗಳೂರು ಕಡೆ ಅಥವಾ ಮಂಗಳೂರಿನಿಂದ ಉಡುಪಿ ಕಡೆ ಪ್ರಯಾಣ ಮಾಡುವಾಗ ತಪ್ಪದೆ ಈ ಪವಿತ್ರ ದೇವಸ್ಥಾನಕ್ಕೆ ಹೊಗುವುದನ್ನು ಮರೆಯಬೇಡಿ. 🌿
Please like, share subscribe my channel
👇👇👇👇👇👇👇👇👇👇👇👇👇👇👇👇
**************************************************
My Instagram ID
nomad_discovery
**************************************************
My Facebook Page
m. 102189132363551/
👆👆👆👆👆👆👆👆👆👆👆👆👆👆👆👆👆👆

Пікірлер: 90

  • @vanajakshiks-qm1sv
    @vanajakshiks-qm1sv Жыл бұрын

    ಅಮ್ಮ ದುರ್ಗ ಪರಮೇಶ್ವರಿ 🙏🙏🌺😭

  • @niranjannk786
    @niranjannk7864 ай бұрын

    maha devi ai namha 🙏🙏🙌

  • @mamathashenoysinger8999
    @mamathashenoysinger89992 ай бұрын

    Jai matha di..❤❤🙏🙏🙏🙏🙏

  • @jayanthishetty1575
    @jayanthishetty15758 ай бұрын

    ಅಮ್ಮ ನಮ್ಮಮ್ಮ ಬಪ್ಪಗೊಲಿದ ಜಗನ್ಮಾತೆ

  • @niranjannk786
    @niranjannk7864 ай бұрын

    good devre devee

  • @gangadharbalanjagangadhar8384
    @gangadharbalanjagangadhar8384 Жыл бұрын

    Amma nimage namma namanagalu 🙏🏻🙏🏻🙏🏻🙏🏻

  • @prabaharish5066
    @prabaharish5066 Жыл бұрын

    Jaganmathege namaskaragalu, tku for sharing, god is great, I will believe your experience

  • @ashokermunja5721
    @ashokermunja5721 Жыл бұрын

    Amma jagnmaathe 🙏 Adi parashakthi 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏

  • @satheeshsathsa9930
    @satheeshsathsa9930 Жыл бұрын

    Aadhishakthi LalithaThripuraSundhari Amma Namoshtuthe.... Durgam Devi Sharanam Aham Prapadhye.....❤❤❤❤❤❤❤❤❤❤❤❤

  • @arjunkulkarni2044
    @arjunkulkarni2044 Жыл бұрын

    🙏🙏🙏🙏

  • @ashokermunja5721
    @ashokermunja5721 Жыл бұрын

    Amma jagnmaathe 🙏 🙏

  • @shetty1176
    @shetty1176 Жыл бұрын

    Amma namo namha🙏🙏🌹🌹

  • @vidyavidya1749
    @vidyavidya1749 Жыл бұрын

    Super temple

  • @ushau.revankar2321
    @ushau.revankar2321 Жыл бұрын

    🙏🌺

  • @maheshamin2595
    @maheshamin2595 Жыл бұрын

    Amma 🙏🙏🙏

  • @rameshbahadur6436
    @rameshbahadur6436 Жыл бұрын

    Jai bagavti mata💕 jai parvati mata💕

  • @surekhau2311
    @surekhau2311 Жыл бұрын

    Amma🙏🙏🙏🙏

  • @sudhabasavaraj2041
    @sudhabasavaraj2041 Жыл бұрын

    Om Durgaparameswariye namaha. Kapadu thayi. 🙏🙏🙏🙏🙏

  • @rakeshm9308
    @rakeshm9308 Жыл бұрын

    🙏🌺🙏

  • @SUB-iz7ux
    @SUB-iz7ux Жыл бұрын

    🙏🙏🙏

  • @akshathakini9944
    @akshathakini9944 Жыл бұрын

    🙏

  • @gajananshetty3530
    @gajananshetty3530 Жыл бұрын

    My sun good beahiver

  • @RaviKumar-tx7zv
    @RaviKumar-tx7zv Жыл бұрын

    Om shri durgaparameshwarai namaha 🙏🙏🙏

  • @lalithavijay4217

    @lalithavijay4217

    Жыл бұрын

    🙏🙏Amma Durga Parameshwari Namaskara 🙏🙏

  • @vidya6843
    @vidya6843 Жыл бұрын

    Amma❤️

  • @parimalaarunkumar3808
    @parimalaarunkumar3808 Жыл бұрын

    🙏🙏💐💐🙏🙏

  • @Ganesh-si5tv
    @Ganesh-si5tv Жыл бұрын

    Om dum durgaye namaha

  • @geethakadle2707
    @geethakadle2707 Жыл бұрын

    🙏🙏🙏🙏🙏

  • @rockrocketchannel9602
    @rockrocketchannel9602 Жыл бұрын

    🙏🙏🙏ಜೈ ದುಗ್ರಪರಮೇಶ್ವರಿ

  • @NomadDiscovery

    @NomadDiscovery

    Жыл бұрын

    ದೇವಿ ದುರ್ಗಾಪರಮೇಶ್ವರಿ 🙏 🙏

  • @anandkm449
    @anandkm449 Жыл бұрын

    🙏🙏🙏🙏🙏🙏🙏

  • @csreddykulai3841
    @csreddykulai3841 Жыл бұрын

    🌹🙏🙏🙏🙏🙏🌹

  • @chayanaik1164
    @chayanaik1164 Жыл бұрын

    Amma Durgaparmeshwari🙏🙏🙏Tammanige kashtadinda bidugade maadamma🙏🙏Nammellara kashta doora maadu Taayee🙏🙏

  • @ashasamin9405

    @ashasamin9405

    Жыл бұрын

    . . ..

  • @NomadDiscovery

    @NomadDiscovery

    Жыл бұрын

    ಸಾದ್ಯವಾದರೆ ದೇವಸ್ಥಾನಕ್ಕೆ ಹೋಗಿಬನ್ನಿ, ಇಲ್ಲಿರುವುದು ಉದ್ಭವ ಲಿಂಗ, ಈ ಉದ್ಭವ ಲಿಂದಲ್ಲಿಯೆ ದೇವಿ ಐಕ್ಯವಾಗಿರೊದು.. 🙏 🙏

  • @leelagk5069
    @leelagk5069 Жыл бұрын

    🌹🌹💐💐🙏🙏🙏🙏🙏💐💐🌹🌹

  • @deepakpoojary7211
    @deepakpoojary7211 Жыл бұрын

    Jai bappanaadu durga

  • @poornimashetty7066
    @poornimashetty7066 Жыл бұрын

    🙏🏼🙏🏼🙏🏼🙏🏼🙏🏼

  • @sweetyboy4451

    @sweetyboy4451

    Жыл бұрын

    🙏🙏🙏🔔🔔🔔🙏🙏🙏

  • @kamalkshakamalksha2110
    @kamalkshakamalksha2110 Жыл бұрын

    Amma Bappanadu Durgaparameshwari

  • @Vinaykumar-gr6kq
    @Vinaykumar-gr6kq Жыл бұрын

    Nandu same anubhava

  • @sumastastymeals5352
    @sumastastymeals5352 Жыл бұрын

    🙏🙏🙏🙏🙏🙏

  • @yashodakuckian7610

    @yashodakuckian7610

    Жыл бұрын

    🙏

  • @anukarwal6410

    @anukarwal6410

    Жыл бұрын

    Amma lapadamma

  • @anukarwal6410

    @anukarwal6410

    Жыл бұрын

    Amma kapadamma

  • @shanthasiddagangaiah7107
    @shanthasiddagangaiah7107 Жыл бұрын

    Namaskara thayi!!

  • @manjularam7829
    @manjularam7829 Жыл бұрын

    🙏🙏🙏🙏🙏Bahala shakti ulla taayi. Naavu ee deevadthanakke visit maadiddeve💐🙏

  • @NomadDiscovery

    @NomadDiscovery

    Жыл бұрын

    ನನಗೂ ವಿಡಿಯೊ ಮಾಡಿದ ನಂತರನೆ ಗೊತ್ತಾಗಿದ್ದು, ಪುರಾಣ ಕಥೆ ಮತ್ತು ಸಾವಿರ ವರ್ಷ ಹಿಂದೆ ನಡೆದಿರೊ ಘಟನೆ ಅಷ್ಟೇ ಅಂತಾ ತಿಳ್ಕೊಂಡಿದ್ದೆ. ನನಗೆ ದೇವಿಯ ಶಕ್ತಿಯು ಅನುಭವಕ್ಕೆ ಬಂದ ನಂತರ ಈಗಲೂ ಮ್ಯೆಯಲ್ಲಾ ರೋಮಾಂಚನ ಆಗ್ತಾ ಇದೆ.

  • @NomadDiscovery

    @NomadDiscovery

    Жыл бұрын

    ನಿಜಕ್ಕೂ ನೀವು ಅದೃಷ್ಟವಂತರು, ಉಡುಪಿಯಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಉಡುಪಿಗೆ ಹೊಗುವವರು ಈ ದೇವಸ್ಥಾನವನ್ನು ಮಿಸ್ ಮಾಡಿಕೊಳ್ಳುತ್ತಾರೆ, ಎಷ್ಟೊ ಜನರು ಹೆಳುವುದನ್ನು ಕೆಳಿದ್ದೆ... 🙏 🙏

  • @chandrikakudva4748
    @chandrikakudva4748 Жыл бұрын

    ,,🙏🙏🙏🙏🙏

  • @dishandevadiga3685
    @dishandevadiga3685 Жыл бұрын

    👃👃👃

  • @NomadDiscovery

    @NomadDiscovery

    Жыл бұрын

    🙏 🙏 ‌ 🙏

  • @nividhanivi223
    @nividhanivi223 Жыл бұрын

    Namma urina tempal

  • @premapatil8941
    @premapatil8941 Жыл бұрын

    Arun's grandfather for sunil ghawashkar.

  • @gunapalshetty3128
    @gunapalshetty3128 Жыл бұрын

    ಅಮ್ಮ ತಾಯೆ

  • @hariniharini7941
    @hariniharini7941 Жыл бұрын

    Amma jaganmathe kapadamma

  • @vinuthavinu2997
    @vinuthavinu2997 Жыл бұрын

    ದೇವಸ್ಥಾನದ ಪೂರ್ತಿ address ಕೊಡಿ

  • @NomadDiscovery

    @NomadDiscovery

    Жыл бұрын

    Udupi to Bappanadu Temple 30 KM (Right side), & Mangalore to Temple 26 KM (left side). Near Mulki. ಉಡುಪಿ ಯಿಂದ ಮಂಗಳೂರು ಕಡೆಗೆ ಹೊಗುವಾಗ ಪಡುಬಿದ್ರಿ ಟೊಲ್ ಗೆಟ್ ನಂತರ ಸೇತುವೆ ಸಿಗುತ್ತೆ ನಂತರ ಸ್ವಲ್ಪವೆ ದೂರ ಹೊದ ನಂತರ ಬಲಬದಿಗೆ ದೇವಸ್ಥಾನದ ಸ್ವಾಗತ ಗೊಪುರ ನೊಡಲು ಸಿಗುತ್ತೆ, ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಎರಡು ನಿಮಿಷದ ದಾರಿ, ಬಸ್ಸಿನಲ್ಲಿ ಬರುವುದಿದ್ದರೆ ಖಾಸಗಿ ಎಕ್ಸ್‌ಪ್ರೆಸ್ ಬಸ್ಸುಗಳ ನಿಲುಗಡೆ ಇದೆ, ಕಾಲ್ನಡಿಗಯಲ್ಲಿ ಕೆವಲ 5 ನಿಮಿಷದ ದಾರಿ. ಇನ್ನು ಮಂಗಳೂರು ಕಡೆಯಿಂದ ಬರುವುದಿದ್ದರೆ ಸುರತ್ಕಲ್ ನಂತರ ಮೂಲ್ಕಿ ಎನ್ನುವ ಊರಿನಲ್ಲಿ ಇಳಿದು ಬಂದರೆ ಆಯಿತು( ಮೂಲ್ಕಿಯಲ್ಲಿ ಎಕ್ಸ್ ಪ್ರೆಸ್ ಬಸ್ಸುಗಳ ನಿಲುಗಡೆ ಇದೆ (KSRTC ಬಸ್ ಕೂಡ), ಆದರೆ ಸ್ವಾಗತ ಗೊಪುರ ಹತ್ತಿರ ಎಕ್ಸ್‌ಪ್ರೆಸ್ ಬಸ್ಸುಗಳ ನಿಲುಗಡೆ ಸರಿಯಾಗಿ ಗೊತ್ತಿಲ್ಲ, ಕಂಡಕ್ಟರ್ ಹತ್ತಿರ ವಿಚಾರಿಸಿ.. ಮೂಲ್ಕಿಯಿಂದನು ಜಾಸ್ತಿ ದೂರ ಆಗಲ್ಲ. 10 minute ವಾಕ್ ಇದೆ..... 🙏

  • @giri9025
    @giri9025 Жыл бұрын

    ಹೆಸರು ಹೇಳ ಬೇಡಿ ಅಂದಿದ್ದಾರಲ್ವಾ, ಮತ್ತೆ ಹೆಸರು ಹೇಳದಿದ್ದರೂ ಸೆಕ್ಯುರಿಟಿ ಸಿಬ್ಬಂದಿ ಅಂತ ಹೇಳಿದ್ರಿ ಅಷ್ಟು ಸಾಕಲ್ವಾ ಯಾರು ಹೇಳಿದ್ದು ಅಂತ ತಿಳಿಯೋಕೆ.

  • @AkhileshAkhilesh-vb2gv

    @AkhileshAkhilesh-vb2gv

    Жыл бұрын

    Hesar helidare enagutade !?heladiddare vanchane maadida hage agalwa !? Yaralliyu helade edre devarige ge gottagalwa !?

  • @NomadDiscovery

    @NomadDiscovery

    Жыл бұрын

    ಅವರೆ ಹೆಳಿರೊದು ಹೆಸರು ಬೆಡಾ, ಅವರದ್ದು ವಿಡಿಯೊ ಕೂಡ ಮಾಡಬಾರದು ಎಂದು. So, ಅವರ ಮಾತಿಗೆ ಗೌರವ ಕೊಡ್ತಿನಿ. 🌿

  • @giri9025

    @giri9025

    Жыл бұрын

    @@NomadDiscovery ಇರಲಿ ಬಿಡಿ ಅವರು ಬೇಡಾ ಅಂದ ಮೇಲೆ ಬಲವಂತ ಯಾಕೆ. ವಿಡಿಯೋ ಮಾಡಿ ಮಾಹಿತಿ ತಿಳಿಸಿದಕ್ಕಾಗಿ ಧನ್ಯವಾದಗಳು.

  • @ramaaraghavaram740
    @ramaaraghavaram740 Жыл бұрын

    Bappa yennuva muslim devastanakattisiddalla jaaga kottaddu..aajaaga hindugaladdu tippuaajaagavannu muslimarige kottaddu.

  • @NomadDiscovery

    @NomadDiscovery

    Жыл бұрын

    ವಿಡಿಯೊವನ್ನು ನೀವು ಪೂರ್ತಿಯಾಗಿ ನೊಡಿದ್ದಿರಾ, ಕೆಳಿದ್ದಿರಾ, ಪೂರ್ತಿಯಾಗಿ ನೋಡಿಲ್ಲ ಅಂದರೆ ಇನ್ನೊಮ್ಮೆ ಖಂಡಿತವಾಗಿಯೂ ನೋಡಿ. 🙏

  • @krutikrishnakrutikrishna565
    @krutikrishnakrutikrishna565 Жыл бұрын

    Kunta Nam dodamma buddy maklu black magic madsi dare adakke nange nidde bandilla, Sri Krishna na aanegu black magic madsi dare avru kelu bekadre,sumne appu nenpinda nidde bandilla antha tappag tilkondidiya Nam ammanige yenu tapilde shikshe kodbeda,Nam ammanige yenu madbeda anyayavagi,Nan heltirodu satya kelu bekadre.

  • @bharathkumarr.b.9630
    @bharathkumarr.b.9630 Жыл бұрын

    Kateelu na ?

  • @NomadDiscovery

    @NomadDiscovery

    Жыл бұрын

    ದಯವಿಟ್ಟು ಕ್ಷಮಿಸಿ, ಯಾವ ದೇವಸ್ಥಾನ ಅಂತಾ ನಾನು ಹೆಳಲ್ಲಾ, ಆ ದೇವಸ್ಥಾನದ ನೀತಿ ನಿಯಮವನ್ನು ನಾನು ಖಂಡಿತ ಗೌರವಿಸುತ್ತೆನೆ. 🙏

  • @bharathkumarr.b.9630

    @bharathkumarr.b.9630

    Жыл бұрын

    @@NomadDiscovery sir place name helade iddare istondu kasta pattu neevu madida video enakku prayojana illada hage agutte Alva

  • @NomadDiscovery

    @NomadDiscovery

    Жыл бұрын

    @@bharathkumarr.b.9630 ನೀವು ವಿಡಿಯೊ ಮಾಡಿದ ದೇವಸ್ಥಾನದ ಬಗ್ಗೆ ಕೆಳ್ತಿದ್ದಿರಾ? ಹಾಗಾದ್ರೆ ಅದು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಮೂಲ್ಕಿ, ಉಡುಪಿಯಿಂದ ದೇವಸ್ಥಾನಕ್ಕೆ 30 KM UDUPI TO Mangalore route(right side) ಮಂಗಳೂರಿನಿಂದ 26 KM (Mangalore to Udupi route left side) Highway ಇಂದ ಕೆವಲ 2 Min in car,

  • @reshmareshma4509
    @reshmareshma4509 Жыл бұрын

    Navu ammana madilalle mane madikondiddeve Amma na hatrane mane namdu

  • @NomadDiscovery

    @NomadDiscovery

    Жыл бұрын

    ನೀವು ಅದೃಷ್ಟವಂತರು... 🙏

  • @reshmareshma4509

    @reshmareshma4509

    Жыл бұрын

    Thank you bro

  • @rathnabai4631
    @rathnabai4631 Жыл бұрын

    ರತ್ನ

  • @sadhananagendra5008
    @sadhananagendra5008 Жыл бұрын

    🙏🙏🙏🙏

  • @akshathakamath5314
    @akshathakamath5314 Жыл бұрын

    🙏🙏🙏

  • @roopahebbar4726
    @roopahebbar4726 Жыл бұрын

    🙏🙏

  • @sudeshrao6596
    @sudeshrao6596 Жыл бұрын

    🙏🙏🙏🙏🙏🙏🙏

  • @pushpapai1788
    @pushpapai1788 Жыл бұрын

    🙏🙏🙏🙏

  • @TejasShetty89
    @TejasShetty89 Жыл бұрын

    🙏🙏🙏

  • @gururajaacharya8667
    @gururajaacharya8667 Жыл бұрын

    🙏🙏🙏

  • @suvarnammag6924
    @suvarnammag6924 Жыл бұрын

    🙏🙏🙏

  • @savitharamdas9685
    @savitharamdas9685 Жыл бұрын

    🙏🙏🙏

  • @AksharaVlogs
    @AksharaVlogs Жыл бұрын

    🙏🙏🙏

  • @latharecipevlogs
    @latharecipevlogs Жыл бұрын

    🙏🙏🙏🙏