Veera Babruvahana Harikathe | Shobha Naidu, Sheela Naidu | Kannada Harikathegalu | Harikathe

Музыка

Bhakti Sagar Kannada presents Veera Babruvahana Kannada Harikathe By Sheela Naidu & Shobha Naidu.
SUBSCRIBE Us : bit.ly/Subscribe_Us_Bhakti_Sag...
-------------------------------------
Program Name : Veera Babruvahana
Artist Name : Sheela Naidu & Shobha Naidu
Music Label : Lahari Music
-------------------------------------
Enjoy & stay connected with us!!
SUBSCRIBE Us
/ bhaktisagarkannada
Like Us on Facebook
/ tseriesbhaktisagarkannada

Пікірлер: 168

  • @veenap8784
    @veenap87843 жыл бұрын

    🙏ನಾನು ಚಿಕ್ಕವಳಿದ್ದಾಗ ಟೇಪ್ರೆಕಾರ್ಡ್ ಲ್ಲಿ ಗುರುರಾಜ್ ನಾಯ್ಡು ಅವರ ಹರಿಕಥೆ ಕೇಳುತ್ತಿದ್ದೆ ಈಗ ಅವರ ಮಕ್ಕಳ ಹರಿಕಥೆ ನೋಡಿ ತುಂಬಾ ಸಂತೋಷವಾಯಿತು🙏

  • @rakshitharvind1215

    @rakshitharvind1215

    3 жыл бұрын

    It

  • @gayathris9500

    @gayathris9500

    2 жыл бұрын

    00

  • @user-kc6gc8rj7i
    @user-kc6gc8rj7i4 ай бұрын

    Dhanyavadagalu.nimagesastanganamaskaragalu

  • @rameshm8524
    @rameshm85243 жыл бұрын

    ಅದ್ಭುತ ವಾದ ಕಲಾವಿದರು. ಸರ್ಕಾರದವರು ಪ್ರೋತ್ಸಾಹಿಸಿ ಗೌರವಿಸಬೇಕು. ಈ ಕಲೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸುವ ಕಾರ್ಯ ಆಗಬೇಕು.

  • @mukundamgm2141

    @mukundamgm2141

    2 жыл бұрын

    Nill

  • @manjulabaikb
    @manjulabaikb3 жыл бұрын

    ತಂದೆಯವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ನಿಮ್ಮಿಬ್ಬರಿಗೂ ದೇವರು ಆಯುರಾರೋಗ್ಯ ಭಾಗ್ಯವನ್ನು ನೀಡಲಿ 🙏🙏💐💐

  • @gaanashree9389
    @gaanashree93892 жыл бұрын

    Woww 😍mesmerized performance well done Maa ❤

  • @aswathanarayana4707
    @aswathanarayana4707 Жыл бұрын

    Amma, jeevanahalli avaru naavu. Aananda vaa e tu, sound mixing of 2 Voices & Harmoniyum's too. Good. (Top Tabala obharu, sruthi maadutalee e dhare; start to end).

  • @dr.nagarajasharma6729
    @dr.nagarajasharma67293 жыл бұрын

    ಆತ್ಮೀಯ ಸೋದರಿಯರೇ, ಅಭಿನಂದನೆಗಳು. ನಾನು ಕೀರ್ತಿಶೇಷ ಹರಿಕಥಾ ಮಾಂತ್ರಿಕರಾದ ಶ್ರೀ ಅರುಣ ಕುಮಾರ್ ರವರ ಹಳೆಯ ಮಿತ್ರ. ಮೈಸೂರಿನ ಒಂಟಿಕೊಪ್ಪಲಿನಲ್ಲಿ ಶ್ರೀ ಮಾರುತಿ ದೇವಾಲಯದಲ್ಲಿ ಅನೇಕ ವರುಷಗಳ ಕಾಲ ಅವರ ಹರಿಕಥೆಗಳನ್ನು ವ್ಯವಸ್ಥೆಗೊಳಿಸಿ ಆನಂದಿಸುತ್ತಿದ್ದ ವ್ಯಕ್ತಿ. ವೇದಿಕೆಯ ಮೇಲೆ ಅವರ ಬಗೆಗೆ ಹೃದಯತುಂಬಿ ಹೊನ್ನ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದವನು ಹೌದು. ನಾನು ಒಮ್ಮೆ ಬೆಂಗಳೂರಿನ ರಂಗಸ್ವಾಮಿ ಗುಡಿ ಬೀದಿಯ ೧೬ನೇ ಅಡ್ಡ ರಸ್ತೆಯ ನಿಮ್ಮ ಮನೆಗೆ ಬಂದಿದ್ದುದೂ ಉಂಟು. ‘ಶ್ರೀ ನಾಯ್ಡುರವರು ಮರೆಯಾದರು’- ಎಂದು ಕೆಲವರು ಹೇಳುತ್ತಾರೆ. ಆದರೆ, ಅವರು ಖಂಡಿತವಾಗಲೂ ಇನ್ನೂ ಉಳಿದಿದ್ದಾರೆ ಹಾಗೂ ಮುಂದೆಯೂ ಉಳಿದಿರುತ್ತಾರೆ: ನಿಮ್ಮಗಳ ಮೂಲಕ. ಅವರ ಎಲ್ಲ ವಾಕ್ಯಗಳು ಹಾಗೂ ಸೂಕ್ಷ್ಮವಾದ ಶೈಲಿಗಳು ಸಹ ನಿಮ್ಮಲ್ಲಿ ಉದಯಿಸುತ್ತಿವೆ. ಅವರಿಗೆ ಸಾಥ್ ನೀಡುತ್ತಿದ್ದ ಶ್ರೀ ಶಿವರಾಂ (ಹಾರ್ಮೋನಿಯಂ) ಹಾಗು ತಬಲಾ ಸಾಯಿನಾಥ್ ರವರೂ ಸಹ ಅವರೊಡನೆಯೇ (ನಿಮ್ಮೊಡನೆಯೇ) ಈಗಲೂ ವೇದಿಕೆಯಲ್ಲಿರುತ್ತಾರೆ. ಯಾವುದೇ ಕೊರತೆಯಿಲ್ಲದೆ ‘ಅವರನ್ನು’ ಯಥಾವತ್ ಧರೆಗಿಳಿಸುವ ತಂಡ ನಿಮದಾಗಿದೆ. “‘ಭಕ್ತಿ ಹಾಗು ಸಂಗೀತಗಳ’ ಸಂಗಮವಾಗಿದ್ದ ಹರಿಕಥಾ ಕ್ಷೇತ್ರವನ್ನು ನವರಸಮಯವನ್ನಾಗಿಸಿ ಹೊಸ ಶೈಲಿಯೊಂದನ್ನು ವೇದಿಕೆಗೆ ಏರಿಸಿದವರು - ಶ್ರೀ ಗುರುರಾಜುಲು ನಾಯ್ಡು ರವರು’ ಎಂದು ನಾನು ವೇದಿಕೆಯಲ್ಲಿ ವಿವರಿಸುತ್ತಿದ್ದೆ. ಅವರ ಕಾರ್ಯಕ್ರಮವು ಪ್ರಾರಂಭವಾಗುವ ಮುನ್ನ, ನಮ್ಮ ತಾಯಿಯವರು ಮಾಡಿಕೊಡುತ್ತಿದ್ದ ಅವರೇಕಾಳು ರೊಟ್ಟಿಯನ್ನು (ಡಿಸೇಂಬರ್ ತಿಂಗಳ ಹನುಮಜಯಂತಿ ವೇಳೆ) ಅವರು ಚಪ್ಪರಿಸಿ ಆಸ್ವಾದಿಸುತ್ತಿದ್ದ ದಿನಗಳು ನನ್ನ ಮನಸ್ಸಿನಿಂದ ಮರೆಯಾಗಿಯೇ ಇಲ್ಲ! ಸತತವಾಗಿ ಮೂರೂ ದಿನಗಳ ಅವರ ಕೀರ್ತನಾ ಕಾರ್ಯಕ್ರಮ ನಮ್ಮಲ್ಲಿರುತ್ತಿತ್ತು. ಒಟ್ಟಿನಲ್ಲಿ ಅವರನ್ನು ದಶಕಗಳ ನಂತರ ಭೇಟಿಮಾಡಿದ ಆನಂದ ನನಗೆ ಲಭಿಸಿತು. ನಿಮಗಳಿಗೆ ಆ ಪರಮಾತ್ಮನು ಸಕಲ ಸೌಭಾಗ್ಯ ಕೀರ್ತಿಗಳನ್ನು ದಯಪಾಲಿಸಲಿ- ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಕಲಾವೆಸೇವೆಯು ನಿರಂತರವಾಗಿ ಸಾಗಲಿ. ನಿಮ್ಮ ವಾದ್ಯಗಾರರು ಸಹ ನನ್ನ ಹೃದಯವನ್ನು ಗೆದ್ದಿದ್ದಾರೆ. ಬಬ್ರುವಾಹನ ಕಥನದಲ್ಲಿ, ಯುದ್ಧಕ್ಕೆ ತೆರಳುವ ಮಗನನ್ನು ಭೇಟಿಮಾಡಿವ ತಾಯಿ -ಮಕ್ಕಳ ಭೇಟಿ ಮತ್ತು ಸಂಭಾಷಣೆಯು ಬಹು ಮನೋಜ್ಞವಾಗಿ ಮೂಡಿಸುತ್ತೀರಿ . ‘ತಾಯಿಯ ಪಾದ ಹಿಡಿದು ಬಬ್ರುವಾಹನ ಹೇಳಿದಾsssss ....’ ಎನ್ನುವ ಮಾತುಗಳಲ್ಲಿನ ‘ನಡುಕ’ ಅವರೇ (ಅರುಣ ಕುಮಾರ್) ಧರೆಗಿಳಿದಂತೆ ಭಾಸವಾಗಿತ್ತದೆ. ಒಟ್ಟಿನಲ್ಲಿ ಒಬ್ಬರಿಗೆ ಸಂಗೀತವನ್ನೂ ಮತ್ತೊಬ್ಬರಿಗೆ ನಿರೂಪಣೆಯನ್ನೂ ಅವರು ಎರಕಹೊಯ್ದಿದ್ದಾರೆ. ಸ್ವರ್ಗಿಯ ಮಿತ್ರರಿಗೆ ನನ್ನ ಅನಂತ ನಮಸ್ಕಾರಗಳೊಡನೆ, ನಿಮಗೆ ಮತ್ತು ವಾದ್ಯಗಾರರಿಗೆ ವಂದನೆಗಳು. - ಡಾ. ಮೈ. ನಾ. ಶರ್ಮಾ. 93421 08080.

  • @sheelanaidu5064

    @sheelanaidu5064

    3 жыл бұрын

    Thank you for your Gracious comment. 🙏🙏🙏

  • @sagarsagar-ge6ng

    @sagarsagar-ge6ng

    3 жыл бұрын

    Gurugallanu nodiruva nive punyavantaru

  • @jayaprakashshetty9089

    @jayaprakashshetty9089

    3 жыл бұрын

    🙏🙏🙏

  • @linganagowdrulinganagowdru2531

    @linganagowdrulinganagowdru2531

    3 жыл бұрын

    L

  • @annaiaha1671

    @annaiaha1671

    3 жыл бұрын

    Q🙏🙏

  • @purushothampurushotham4878
    @purushothampurushotham48783 жыл бұрын

    Nimma ibbara harikathe keluva bhagya devaru karunisidaralla nanna punya 🙏

  • @gaminglife6183
    @gaminglife61832 жыл бұрын

    Very nice

  • @shreeramachannel291
    @shreeramachannel2913 жыл бұрын

    Abba uncomparable to these ladies, government should support for mams ❤️❤️❤️❤️

  • @shreeramachannel291

    @shreeramachannel291

    3 жыл бұрын

    @Manoj Gowda Ella sir, gottide

  • @shreeramachannel291

    @shreeramachannel291

    3 жыл бұрын

    @Manoj Gowda but her daughter is continuing

  • @thimmappahl6860

    @thimmappahl6860

    Жыл бұрын

    8

  • @shankrappahk5224
    @shankrappahk5224 Жыл бұрын

    Shirasaastaanga Namaaskaaragalu Poojyarigae

  • @somshekarwwwsomshekar1046
    @somshekarwwwsomshekar10463 жыл бұрын

    ಇಬ್ಬರು ಸಹೊದರಿಯರನ್ನ ನೊಡ್ತಾಈದ್ದರೆ 1980 ನೇ ಇಸವಿ ಜ್ನಾಪಕ ಬರುತ್ತೇ ಆ ಸರರ್ಸ್ವತಿ ನಿಮ್ಮ ನಾಲಿಗೇ ಮೇಲೆ ನೃತ್ಮಾ ಮಾಡ್ತಾಇದಾಳೇನೊ ಅಂತಾ ಭಾಸವಾಗುತ್ತೆ ಯೆಸ್ಟು ಸುಲಲಿತವಾದ ಕನ್ನಡ ಉಚ್ಚಾರಣೆ ಅಬ್ಬಬ್ಬಾ ಸಹೊದರಿಯರೇ ನಿಮಗೇ ಕೋಟಿ ಕೊಟಿ ಸಹಸ್ರ ಕೋಟಿ ವಂದನೆಗಳು ನಮನಗಳೂ ಆ ದೇವರು ಆರೋಗ್ಯ ಐಶ್ವರ್ಯಾ ಆಯಿಸ್ಸೂ ನಿಮಗೇ ಕೊಡಲಿ ಯಂದು ಪ್ರಾರ್ತಿಸುವಾ ನಿಮ್ಮ ಅಪ್ಪಟ ಅಭಿಮಾನಿ ಚಳ್ಳಕೆರೆ

  • @vraju2227
    @vraju222710 ай бұрын

    Amma is great

  • @prabhum5601
    @prabhum5601 Жыл бұрын

    No words to describe it.... 🌹🌹🌹🌹🌹🌹☀☀☀☀⛅👌👌👌👌👌

  • @umadevaraj7542
    @umadevaraj75423 жыл бұрын

    Excellent Harikathe by these sisters. 🙏🙏 It is not that easy woman performing Harikathe. It needs Exordinary strength. I too started watching seeing Amruthas interview for Kalamadhyama. I wish Amrutha keeps doing it and more and more people should watch and encourage her. 🙏

  • @krishashettymarishetty7695

    @krishashettymarishetty7695

    Жыл бұрын

    Q

  • @ramasadashiv2658
    @ramasadashiv26583 жыл бұрын

    So nice, great family

  • @pkempaiah
    @pkempaiah Жыл бұрын

    Excellent performance!!! Dhanyavadha

  • @shashikalamurugan6768
    @shashikalamurugan67682 жыл бұрын

    Hi 😍😍😍nimma harikate yannu mobile nalli nodi abba ivara strength heege irli antha dhevaralli bedikonde sis 😍😍😍😍god bless you and your family 💐💐💐

  • @samusteeltown6993
    @samusteeltown6993 Жыл бұрын

    🔥🔥🔥🔥🔥🔥🔥

  • @JayaLakshmi-op4yj
    @JayaLakshmi-op4yj3 жыл бұрын

    Nanu nimma thandeyavara Abhimani. Nanu chikavalu edhaga alle edhru hoguthide. Avara nanthara nimmanu hari kathe keli mathome avarindale kelida hage ayithu. Nimmage koti koti namana. Bhagavanthanu Nimmage Ayashu, Arogya mathu Sampaththu karunisali. Ee keerthaneyanu bedade munduvarise.🙏

  • @siddeshkn7725
    @siddeshkn77253 жыл бұрын

    ಹರಿ.ಕಥೆ.ನೂಡಿ.ಕೇಳಿ.ಆನಂದವಾಯಿತು,

  • @munivenkatappakamandahalli4263
    @munivenkatappakamandahalli42633 жыл бұрын

    Super amma

  • @kbshivakumar6714
    @kbshivakumar67142 жыл бұрын

    Both sister great family

  • @vasanthdsr
    @vasanthdsr Жыл бұрын

    Really superb.......🏹🏹🏹🏹🏹🎵🎵🎶🎶🎶👍👍👍

  • @kavyagurudeep7459
    @kavyagurudeep74593 жыл бұрын

    ಅಮ್ಮ ನಿಮಗಿದೋ 🙏🙏

  • @adithyaramesh1396
    @adithyaramesh13962 жыл бұрын

    🙏🙏🙏🙏

  • @rajashekarakl8092
    @rajashekarakl80923 жыл бұрын

    ಅನಂತ ಅನಂತ ಧನ್ಯವಾದಗಳು ನಿಮಗೆ

  • @stoneline8243
    @stoneline82433 жыл бұрын

    ನಿಮ್ಮ ಈ ಕಾರ್ಯಕ್ಕೆ ಸಕಲ ಕುಲ ಕೋಟಿ ಜನಗಳಿಂದ ಧನ್ಯವಾದಗಳು...💐💐💐

  • @sheelanaidu5064

    @sheelanaidu5064

    3 жыл бұрын

    🙏🙏🙏

  • @kushalappaka4557

    @kushalappaka4557

    3 жыл бұрын

    @@sheelanaidu5064 oo u

  • @kushalappaka4557

    @kushalappaka4557

    3 жыл бұрын

    A

  • @kamaliyadhav4805
    @kamaliyadhav48053 жыл бұрын

    ಸೂಪರ್

  • @radhareddy5702

    @radhareddy5702

    3 жыл бұрын

    🙏🙏🙏🙏🙏

  • @arunkumarbasavaraju4152
    @arunkumarbasavaraju41523 жыл бұрын

    ಮಹಾತಾಯಿಯರ ಪಾದಕ್ಕೆ ಕೊಟಿ ಶರಣು ಅಬ್ಬಬ್ಬಾ

  • @shankargowda3515
    @shankargowda35153 жыл бұрын

    Adbhuta maha maha adbhuta sahoodariyare devaru olledu maadli 🙏🙏🙏❤️🌹🙏🙏🙏

  • @yammie96
    @yammie963 жыл бұрын

    Wo else ended up landing here after watching Amritha Naidu (daughter of Shobha Naidu) interview at Kalamadhyama. I'm blessed 🙏

  • @vijayalaxmikoulagi3945
    @vijayalaxmikoulagi39452 жыл бұрын

    ಅದ್ಭುತ ಅದ್ಭುತ

  • @ravinprasad2918
    @ravinprasad29183 жыл бұрын

    Wow super great u both

  • @srisurabhivahini6459
    @srisurabhivahini64593 жыл бұрын

    ಹರೇ ರಾಮ್ 🌹💐🙏

  • @sampangiramu8009

    @sampangiramu8009

    2 жыл бұрын

    ಉಉಉಞ

  • @shivaraju5102
    @shivaraju51023 жыл бұрын

    ಧನ್ಯವಾದಗಳು ನಿಮ್ಮ ಕಲೆಗೆ, ಚಿರಾಯು ನೀವು ಕರುನಾಡಿಗೆ,

  • @ushapadmanab4468
    @ushapadmanab44683 жыл бұрын

    Hinde nallatanga devi harikate tumba sari kelidini... Suuper

  • @shashidarpattar7952
    @shashidarpattar79523 жыл бұрын

    Dhanyosmi

  • @jpreddym8897
    @jpreddym88973 жыл бұрын

    Super 🙏🙏🙏

  • @madhavimadhu200812
    @madhavimadhu2008122 жыл бұрын

    the first 10 mins

  • @karanamvenkobarao1203
    @karanamvenkobarao12033 жыл бұрын

    Excellent performance it's very new harikstha by two harudasas

  • @pandurangshet2986

    @pandurangshet2986

    3 жыл бұрын

    14

  • @user-bm4xh4mi6r
    @user-bm4xh4mi6r3 жыл бұрын

    ಏನು ಮಾತುಗಳೇ ಬರಲ್ಲ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vishwamvedictv5790
    @vishwamvedictv57903 жыл бұрын

    Super. Super.

  • @cheluvarajg7591
    @cheluvarajg75912 жыл бұрын

    Super 👌👌

  • @rramakrishna1075
    @rramakrishna10753 жыл бұрын

    Tradition of gururajalu naidu contiuning by his daughters is welcoming and vandanegalu

  • @saraswathijk1546
    @saraswathijk15463 жыл бұрын

    Supper madam

  • @ningegowda.nningegowda.n4248
    @ningegowda.nningegowda.n42483 жыл бұрын

    Great sisters,

  • @krishnadarshu6237
    @krishnadarshu62373 жыл бұрын

    Namaste amma

  • @sheelanaidu5064

    @sheelanaidu5064

    3 жыл бұрын

    Namaste. 🙏🙏🙏

  • @shivaappa5267
    @shivaappa52673 жыл бұрын

    Nice

  • @VIJAYALAKSHMI-vd2rc
    @VIJAYALAKSHMI-vd2rc2 жыл бұрын

    Superb

  • @snehamanohar8025
    @snehamanohar80252 жыл бұрын

    Same to same gururaj naidu voice,great ladies

  • @sudhayogish8045
    @sudhayogish80453 жыл бұрын

    Great amma abba pronounciation super .

  • @channathimmaiahg95
    @channathimmaiahg953 жыл бұрын

    Harkate is very good ammandira

  • @preethashetty4318
    @preethashetty43183 жыл бұрын

    Very nice Amma

  • @santhoshgowda7627
    @santhoshgowda76273 жыл бұрын

    Ammandira guruji naidu munde agala amma jai sri rama

  • @sheelanaidu5064

    @sheelanaidu5064

    3 жыл бұрын

    🙏🙏🙏

  • @acharyasrivatsa185

    @acharyasrivatsa185

    3 жыл бұрын

    ಸುಂದರ

  • @raviklokappagowda3369
    @raviklokappagowda33693 жыл бұрын

    Govt or corporate companies should honor 🎖with money and award

  • @chinnaswamychinnaswamy5719
    @chinnaswamychinnaswamy57193 жыл бұрын

    Hats off sisters I have heard so many harikathe of gururajulu naidu best of luck

  • @chandrashekarbt9748
    @chandrashekarbt97483 жыл бұрын

    Remembers The great Gururajalu Naidu. Thanks 🙏

  • @madhavilatha6259
    @madhavilatha62593 жыл бұрын

    35 years back hanumanthanagarada sri ramanjaneya guddada mele gururajulu naidu ravara harikate kelalu nelada mele chape hasikondu seat reservation madikollutidda dinada nenapu tandukottitu. Aa gurugalige hagu avara kalaseveyannu, daivaseveyannu munduvaresuttiruva ee ibbaru akkandirigu, kannada stri rathnagalige nanna 🙏

  • @bnagrajchandan125
    @bnagrajchandan1253 жыл бұрын

    Super

  • @nagarajuacharnagaraj1861
    @nagarajuacharnagaraj18613 жыл бұрын

    Superjodi.in.harikatha.family.great

  • @raghavendrabijoor9221
    @raghavendrabijoor92213 жыл бұрын

    Super Akkandire 🙏🙏🙏🙏🙏

  • @saraswathijk1546
    @saraswathijk15463 жыл бұрын

    Great madam super sister

  • @ravinprasad2918
    @ravinprasad29183 жыл бұрын

    Great both 🙏🌷⚘👌

  • @suhaascrz6840
    @suhaascrz68403 жыл бұрын

    GREAT PERFORMANCE

  • @geethan6557
    @geethan65573 жыл бұрын

    Super🙏🙏🙏🙏🙏

  • @rameshm8524
    @rameshm85243 жыл бұрын

    👌👌👍🙏🙏🙏

  • @kumarswamihiremath8019
    @kumarswamihiremath80193 жыл бұрын

    Better to hear 🙏🙏🙏💞

  • @shanthalashanthala2435
    @shanthalashanthala24352 жыл бұрын

    👌👌👌🙏🏻🙏🏻🙏🏻

  • @Bhaktisagarkannada
    @Bhaktisagarkannada3 жыл бұрын

    Please Like,Comment,Share and Subscribe Our Channel kzread.info

  • @sairamsairam72
    @sairamsairam723 жыл бұрын

    Koti Koti namanagaluu 🙏🙏🙏🙏🙏🙏🙏🙏💐💐💐💐💐💐

  • @sudharshinisuvarna6526
    @sudharshinisuvarna65262 жыл бұрын

    Namaskara

  • @chayakushichayakushi9265
    @chayakushichayakushi92653 жыл бұрын

    Amazing sisters

  • @ganeshjayanna968
    @ganeshjayanna9683 жыл бұрын

    🙏🙏🙏🙏🙏🙏

  • @rushabachandrishi6441
    @rushabachandrishi64413 жыл бұрын

    🙏🙏🙏 Both sister are great 🙏

  • @krishnadarshu6237

    @krishnadarshu6237

    3 жыл бұрын

    Amma and magalu bro evaru

  • @rushabachandrishi6441

    @rushabachandrishi6441

    3 жыл бұрын

    Ella bro Both sister 🙏

  • @sheelanaidu5064

    @sheelanaidu5064

    3 жыл бұрын

    @@krishnadarshu6237 plz Know this is my sister ShobhaNaidu. Who is no more.

  • @sheelanaidu5064

    @sheelanaidu5064

    3 жыл бұрын

    Thank you Rushaba chand Rushi. 🙏🙏🙏

  • @indirakumari8722
    @indirakumari87223 жыл бұрын

    🙏🙏🙏🙏🙏🙏🙏🙏🙏🙏

  • @radhikats3738
    @radhikats37383 жыл бұрын

    Sooper jodi

  • @mohangooddasarapadagluulif6056
    @mohangooddasarapadagluulif60563 жыл бұрын

    GOOD. GOOD. SISTER'S. BEST

  • @nagrajacharyamarpalli7156
    @nagrajacharyamarpalli71563 жыл бұрын

    Great Performance .

  • @radarjobacademy3387
    @radarjobacademy33873 жыл бұрын

    outstanding

  • @renukajayaramrenu7213
    @renukajayaramrenu72133 жыл бұрын

    Superrr voice 🙏🙏🙏👍❤🌹

  • @shankaridm3886
    @shankaridm38863 жыл бұрын

    🙏🙏

  • @umakrishna1963
    @umakrishna19633 жыл бұрын

    Imissyou. Arun Kumar.sir🙏🙏🙏

  • @sanjeevashetty3686
    @sanjeevashetty36863 жыл бұрын

    SAnjeeva. Shetty hebri

  • @APPU_BO55_ADDA
    @APPU_BO55_ADDA3 жыл бұрын

    🙏🏻🙏🏻🙏🏻

  • @jagadishichchangimath7313
    @jagadishichchangimath73133 жыл бұрын

    🙏🏽🙏🏽🙏🏽🙏🏽🙏🏽🙏🏽

  • @yograjhkhkhk
    @yograjhkhkhk3 жыл бұрын

    Hare krishna 💐🙏🙏🙏

  • @omkkarmurthyyrs3245

    @omkkarmurthyyrs3245

    3 жыл бұрын

    6g6 by v cry

  • @omkkarmurthyyrs3245

    @omkkarmurthyyrs3245

    3 жыл бұрын

    L ft .

  • @ngeethakcooks9222
    @ngeethakcooks92223 жыл бұрын

    🙏🙏🙏🙏💐

  • @anjangowda6522
    @anjangowda65223 жыл бұрын

    Henmakle strong guru..

  • @basannavyakaranahal2344
    @basannavyakaranahal23443 жыл бұрын

    Wonderfuleladiearesinging,are igibleforpadmsriawrd, from Central govt

  • @sujathags1912
    @sujathags19123 жыл бұрын

    🙏🙏🙏🙏🙏

  • @kannadakavidarpana3739
    @kannadakavidarpana37393 жыл бұрын

    👌

  • @jagannathas5517

    @jagannathas5517

    3 жыл бұрын

    Good

  • @sumitragoldarikeri7739
    @sumitragoldarikeri77393 жыл бұрын

    The forgotten harekatthe 🙏🙏🙏

  • @sudeepgs8413
    @sudeepgs84133 жыл бұрын

    🌟🙏🌟

  • @sindhuRanganath

    @sindhuRanganath

    2 жыл бұрын

    Adbuta. Kalavidaru.

  • @umadeviputtaswamy1847
    @umadeviputtaswamy18473 жыл бұрын

    🎉

  • @timappatimappa1900
    @timappatimappa19003 жыл бұрын

    🌹🌹🌹

  • @rameshk4433
    @rameshk44333 жыл бұрын

    Shubham sister es.

  • @babubalu12
    @babubalu123 жыл бұрын

    Marvelllous

  • @shankarshankar1096
    @shankarshankar10963 жыл бұрын

    Tuba chagde

  • @sheelanaidu5064

    @sheelanaidu5064

    3 жыл бұрын

    Dhanyavadagalu shankarji 🙏🙏🙏

  • @sgmanjunathaex-crpf777
    @sgmanjunathaex-crpf7773 жыл бұрын

    👍👍❤️❤️

Келесі