Vastu Tips For Locker Room Or Cash Box | Vijay Karnataka
#CashBoxVastu #VastuTips #Numerology
ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಹಣವನ್ನು ಇಡುತ್ತೇವೆ? ಎನ್ನುವುದರ ಆಧಾರದ ಮೇಲೆ ಸಂತೋಷ ಹಾಗೂ ಸಮೃದ್ಧಿಯು ವೃದ್ಧಿಯಾಗುವುದು. ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗಬಾರದು, ವ್ಯಾಪಾರ ಮತ್ತು ವೃತ್ತಿಯಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ನಿಮ್ಮ ಕ್ಯಾಶ್ ಬಾಕ್ಸ್‌ನಲ್ಲಿ ಏನನ್ನು ಇಡಬೇಕು ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka
Пікірлер: 70
Ellavu kannadalle tilisi 🙏🏻🌻
Thanku sir
Thanq sir
Very nice thank u sir
Nice tq gurugake
Tq guruji thumba used 🙏🙏
Sariyagi.heli
Tq guruji❤
Skin whitening ga tips hli
Namaste guruji pls teeth problem bagge and infertility problem bagge codes and switch words heli please 🙏🙏🙏
ಆದಷ್ಟು ಕನ್ನಡ ಬಳಸಿ ps
Hi guruji
🙏🙏
ತಂದೆ ಪೂರ್ಣ ಕನ್ನಡವಾದ್ರೂ ಹೇಳು. ಇಲ್ಲಾ ಇಂಗ್ಲಿಷ್ ದಲ್ಲಿ ಆದ್ರು ಹೇಳು.
Hi sir red enovlop upayagesabeka
Thank you sir 🙏🙏🙏
🙏🙏🙏🙏🙏🙏
Sai 520 nanage tumbane olleyadagide
🙏🙏🙏🙏❤️
Sir nunu estu praytna madidru sala hecha agta ediya
ನನಗೆ ಒಳ್ಳೇದಾಗಿದೆ
@naikbasavaraj7906
20 күн бұрын
ಹೇಗೆ
🙏👌👍
Hi sir garbhakoshake samsuege ಯಾವುದಾದ್ರೂ ಕೊಡ್ ಇದ್ರೆ ಹೇಳಿ sir
Guruji north west bed room ge remidi heli please
Sir chakke same shape erbeka..
Namaste guruji. ಧೂಪ haakuvudakkagi ಇದ್ದಿಲು ಹಾಕಬಹುದೇ.ಅಥವಾ ಬೆರಣಿ ಯಲ್ಲಿ ಮಾಡಬಹುದೇ.
Adastu kannnadadali heli swami
Mahaswamy dayemadi bili thonnu chrma yella bili agutide Dari Torisi 3 janara jeevana dari toradantagide remidi tilisi pl
Hoge kotralla yenadu?cinamen powder andralla yelli siguthe?
Powder Elli siguthe
Guru Ji Na lagana gana guruji
Guruji I B S CODE HELLI
ಗುರೂಜಿ ಪೌಡರ್ ಹೆಸರು ಕನ್ನಡದಲ್ಲಿ ಪ್ಲೀಸ್ ಪ್ಲೀಸ್ ಪ್ಲೀಸ್
@sumanasharma9924
2 жыл бұрын
ಚಕ್ಕೆ ಪುಡಿ
@shilpabelur5638
2 жыл бұрын
Chakke powder anta
Hi Gurugi kota dudu vapas barake yenadru parihara heli please
@madhaviaiyanna1470
2 жыл бұрын
😁😁
@sujathat8336
2 жыл бұрын
Yes heli gurugale🙏
ಯಾವ ದಿನ ಮಾಡಬೇಕು ಗುರೂಜಿ
thyroid ga yan adaru parihara heli
@ranghanathgamer9009
2 жыл бұрын
Sir 520 nanage tumbane olleyadagide
@vanibelligatti7448
2 жыл бұрын
@@ranghanathgamer9009 520 wat
ದಯವಿಟ್ಟು ದಯವಿಟ್ಟು ದಯವಿಟ್ಟು ಸೋರಿಯಾಸಿಸ್ ಚರ್ಮದ ತೊಂದರೆ ಬಗ್ಗೆ ತಿಳಿಸಿ ಕೊಡಿ ಸರ್....
@Abhilash.M.V
2 жыл бұрын
Trigger affirmations method use madi, ಇದು ಹೆಚ್ಚು ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ, ಅದಕ್ಕಾಗಿ ನೀವು ಈ ರೀತಿ self talk self affirmations use madi, ನನ್ನ ಚರ್ಮಕ್ಕೆ ಗಾಳಿ ಯ ಸ್ಪರ್ಶ ವಾದಗಲೆಲ್ಲ್ಲಾ ನನ್ ಚರ್ಮ ಅತ್ಯುತ್ತಮ ವಾದ ಆರೋಗ್ಯ ನನ್ನನ್ನು ಹೊಂದುತ್ತ್ತಿದೆ, really I am so grateful and thankful to my very good healthy skin, daily ಇದನ್ನು skin touch madtha self affirmations apply madi, ಹಾಗೂ ನನ್ನ ಚರ್ಮ ವನ್ನು ಇಷ್ಟು ಅತ್ಯುತ್ತಮ ಆರೋಗ್ಯ ವನ್ನು ನೀಡಿರುವ ಈ ಸೃಷ್ಟಿಯ ಆರೋಗ್ಯ ಯುತ ಗಾಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆ ಗಳು, ಹೀಗೆ positive self affirmations apply madi, ಖಂಡಿತಾ ಒಳ್ಳೆಯದಾಗುತ್ತದೆ
Where v will get that Powder
@mothertheresabasavanagar6949
2 жыл бұрын
In grocery shop.its chakke pudi
Sage leaves badlu en madbodu gurujii
@Abhivrudhi_Lifestyle
2 жыл бұрын
Use incense sticks
@jagansr110
2 жыл бұрын
Thanku soo much guruji
Sir nim no ela
Kannada Dalli Matadi sir
ಸೇಜ್ ಅಂದ್ರೆ
Cash box ಅಂತ ಏನೂ ಇಲ್ಲ beruve ನಲ್ಲಿ ಇಟ್ಟರೆ ಆಗುತ್ತೆ ಗುರುಗಳೇ.
@thejeshkumar9260
2 жыл бұрын
Ondu flat box use madi ..... Adaratumba duddagali antha mansalli ankoli.... Actually it's working
ಪೌಡರ್ ಹೆಸರು ಕನ್ನಡದಲ್ಲಿ ಗುರೂಜಿ
@mothertheresabasavanagar6949
2 жыл бұрын
, chakke pudi
@umab1229
2 жыл бұрын
Chakke pudi
@AdvaithA-xs6qn
2 жыл бұрын
ಪಾಂಡ್ಸ್
@chinnu3809
2 жыл бұрын
@@AdvaithA-xs6qn mini mini powder 😝
@sujathat8336
2 жыл бұрын
Chekke pudi
ಸಿನಿಮನ್ ಪೌಡರ್ ಅಂತಿರಲ್ಲ ಅದನ್ನು ಕನ್ನಡದಲ್ಲಿ ಹೇಳಿ ಗುರೂಜಿ
@tarun1020gamingff
2 жыл бұрын
Chekke pudi
🙏🙏🙏🙏🙏🙏