ಈಶ್ವರನಿರುವನೋ ಇಲ್ಲವೋ/Eeshvaraniruvano Illavo - ರಂಜನೀ ಹೆಬ್ಬಾರ/Ranjani Hebbar

Музыка

Vocals: Ranjani Hebbar
Raaga: Sindhubhairavi
Poet: Sediyapu Krishna Bhatta
Music Composition: Aravinda Hebbar
ಈಶ್ವರನಿರುವನೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ
ಈಶ್ವರ ಸಂಕಲ್ಪವೆಂಬುದೊಂದಿದೆ ಗೊತ್ತಾಗುವುದಲ್ಲ!
ಮೋಕ್ಷವೋ ಸ್ವರ್ಗವೋ ಇದೆಯೋ ಎಂಬುದು ಗೊತ್ತಾಗುವುದಿಲ್ಲ
ಭಕ್ತಿ ಶ್ರದ್ಧೆಯ ಫಲಬಲವೆಂಬುದು ಗೊತ್ತಾಗುವುದಲ್ಲ!
ಈಶ್ವರನಿರುವನೋ ಗೊತ್ತಿಲ್ಲ.
ನಶ್ವರ ಜಗವಿದು ಗೊತ್ತಲ್ಲ?
ಮೋಕ್ಷವೋ ಸ್ವರ್ಗವೋ ಇದೆಯೋ
ಎಂಬುದು ಗೊತ್ತಾಗುವುದಿಲ್ಲ.
ಈಶ್ವರ ನಿಷ್ಠೆಯೇ ಭಯಹರವೆಂಬುದು
ದಿನದಿನಕನುಭವ ಬಹುದಲ್ಲ!
ಈಶ್ವರ ಭಕ್ತಿಯೇ ನಿಜ ಸುಖವೆಂಬುದು
ಭಕ್ತರ ಹೊಣೆ ಪರಮೇಶನದೆಂಬುದು
ಭಕ್ತಿಯನುಭವಕೆ ಬಹುದಲ್ಲ!
ಹಾಗಾದರೆ ಶಿವನಿರುವನಿರುವನು.
ಹಾಗಾದರೆ ಶಿವನಿರುವನಿರುವನಿದ
ನಂಬು ನಂಬು ಸಂಶಯ ಸಲ್ಲ!
ಈಶ್ವರನಿರುವನು ಇದು ಸತ್ಯ.
ಭಕ್ತಿ ಶ್ರದ್ಧೆಯ ಫಲ ನಿತ್ಯ!

Пікірлер: 29

  • @yellowNred
    @yellowNred4 жыл бұрын

    ಈಶ್ವರನಿರುವನೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ ಈಶ್ವರ ಸಂಕಲ್ಪವೆಂಬುದೊಂದಿದೆ ಗೊತ್ತಾಗುವುದೆಲ್ಲ ಮೋಕ್ಷವೋ ಸ್ವರ್ಗವೋ ಇದೆಯೋ ಎಂಬುದು ಗೊತ್ತಾಗುವುದಿಲ್ಲ ಭಕ್ತಿ ಶ್ರದ್ಧೆಯ ಫಲಬಲವೆಂಬುದು ಗೊತ್ತಾಗುವುದೆಲ್ಲ ಈಶ್ವರನಿರುವನೋ ಗೊತ್ತಿಲ್ಲ ನಶ್ವರ ಜಗವಿದು ಗೊತ್ತಲ್ಲ ಮೋಕ್ಷವೋ ಸ್ವರ್ಗವೋ ಇದೆಯೋ ಎಂಬುದು ಗೊತ್ತಾಗುವುದಿಲ್ಲ ಈಶ್ವರನಿರುವನೋ ಗೊತ್ತಿಲ್ಲ ನಶ್ವರ ಜಗವಿದು ಗೊತ್ತಲ್ಲ ಈಶ್ವರ ನಿಷ್ಠೆಯೇ ಭಯಹರವೆಂಬುದು ದಿನದಿನಕನುಭವ ಬಹುದಲ್ಲ ಈಶ್ವರ ಭಕ್ತಿಯೇ ನಿಜ ಸುಖವೆಂಬುದು ಭಕ್ತರ ಹೊಣೆ ಪರಮೇಶನದನೆಂಬುದು ಭಕ್ತಿ ಅನುಭವಕೆ ಬಹುದಲ್ಲ ಹಾಗಾದರೆ ಹಾಗಾದರೆ ಶಿವನಿರುವನಿರುವನು ಹಾಗಾದರೆ ಶಿವನಿರುವನಿರುವನಿದ ನಂಬು ನಂಬು ಸಂಶಯ ಸಲ್ಲ ಈಶ್ವರನಿರುವನು ಇದು ಸತ್ಯ ಭಕ್ತಿ ಶ್ರದ್ಧೆಯ ಫಲ ನಿತ್ಯ

  • @anuradhasdevagiri
    @anuradhasdevagiri2 жыл бұрын

    ಅಮೋಘವಾದ ಹಾಡು ಎಷ್ಟು ಸಲ ಕೇಳಿದರು ಸಾಲದು 👏🏻👏🏻👏🏻

  • @vasukinagabhushan
    @vasukinagabhushan5 жыл бұрын

    Please post all recordings or publish albums of the amazing singer Ranjani Hebbar. Her divine music lives on...🙏

  • @sandhyabalachandrankartha4671
    @sandhyabalachandrankartha46714 жыл бұрын

    Heavenly!!! Can't believe she is no more!

  • @vasukinagabhushan
    @vasukinagabhushan5 жыл бұрын

    ಈ ಕವನ ವೇದದಲ್ಲಿಯ ನಾಸದೀಯ ಸೂತ್ರದಂತೆ ಅದ್ಭುತವಾಗಿದೆ.

  • @vasukinagabhushan
    @vasukinagabhushan2 жыл бұрын

    Singer par excellence... 🙏🏽

  • @vasukinagabhushan
    @vasukinagabhushan5 жыл бұрын

    ಗಾಢ ಗೀತೆ, ರಂಜನಿಯವರ ಅಮೋಘ ಗಾಯನ!

  • @vijaykumarkashimath7499
    @vijaykumarkashimath74992 жыл бұрын

    Super

  • @lathabhat6109
    @lathabhat61095 жыл бұрын

    Thank you so much for lyrics Karthik ji 🙏 Suuuuuuuper mam 👏👏👏👏👏👏👏

  • @kanchanadeepak747
    @kanchanadeepak7473 жыл бұрын

    Beautifull mam🙏🏻🙏🏻🙏🏻

  • @vasukinagabhushan
    @vasukinagabhushan5 жыл бұрын

    ಅಮೋಘವಾದ ಗೀತೆ. 🙏

  • @mamathashetty6606
    @mamathashetty66065 жыл бұрын

    Pranamam

  • @malahn5370
    @malahn53705 жыл бұрын

    ಸುಮಧುರ 🙏

  • @bhaghiappaiya9822
    @bhaghiappaiya98225 жыл бұрын

    Purely enlightening has she sung jagadhodarana .

  • @sakaramasomayaji2074
    @sakaramasomayaji20744 жыл бұрын

    She is simply a God's gifted soul. Simply Great!!! Unbelievable!

  • @vasukinagabhushan
    @vasukinagabhushan4 жыл бұрын

    Amazing song, great composition, great singing!💐

  • @thippannamundlur6909
    @thippannamundlur69095 жыл бұрын

    good music video for self realisation

  • @lalithamanjunath59
    @lalithamanjunath593 жыл бұрын

    🙏🙏🙏

  • @iagreewithyou4328
    @iagreewithyou432813 күн бұрын

    ಇದು ಸಿನ್ಧುಭೈರವಿ ರಾಗವಾ?

  • @jyothirmayinagarur7947
    @jyothirmayinagarur79475 жыл бұрын

    This one song is enough to highlight her talent!

  • @gayathrinagesh4861
    @gayathrinagesh48615 жыл бұрын

    Ranjani Hebbar avaraddu records eddare prakatisi.

  • @yellowNred
    @yellowNred4 жыл бұрын

    Lyrics, dayavittu.

  • @bhaghiappaiya9822
    @bhaghiappaiya98225 жыл бұрын

    Thanks so much for this

  • @aishwaryasworld9287

    @aishwaryasworld9287

    5 жыл бұрын

    Athi madhuravaagide .Ranjani avaru elliddaru channagirabekendu haaraisuthene.God bless Ranjani madam.

  • @sowmnoopura1
    @sowmnoopura15 жыл бұрын

    Can you please add lyrics in the comment section. Who is the lyricist..? Sahitya is very unique and meaningful. and indeed and singing brings rasananda. Thanks for the upload sir _/\_

  • @forestswaras
    @forestswaras4 жыл бұрын

    Who are the instrumentalists? Please mention their names.

  • @forestswaras
    @forestswaras4 жыл бұрын

    Who are the instrumentalists?? Please name them

  • @lakshmikarra
    @lakshmikarra3 жыл бұрын

    Can any one post the meaning of this song?

Келесі