ವೈಷ್ಣೋ ದೇವಿ-VaishnoDevi-Katra Jammu Kashmir-Shaktipeetha-details in kannada with english subtitles

The journey to the Holy Shrine of Shri Mata Vaishno Devi Ji starts with the Call of Mata. It is not only a belief but also a strong experience of one and all that the Divine Mother sends a call to her children. And once a person receives it, wherever he is, is bound to visit the Mother to receive Her unbounded love and blessings. A popular slogan in the local folklore beautifully expresses it- Maan Aap Bulandi - which means that The Mother Herself Calls!
#vaishnodevi#shaktipeeth#sujatark

Пікірлер: 12

  • @mangalab9511
    @mangalab95112 жыл бұрын

    Thank you🙏

  • @SujataRK9

    @SujataRK9

    2 жыл бұрын

    Thanks, share video

  • @kamalakshigamadamusefulpro2657
    @kamalakshigamadamusefulpro26572 жыл бұрын

    👏👏👏👏👏

  • @swathik2560
    @swathik25602 жыл бұрын

    Thanks medam very clear message For vaishnodevi story to all 🤝🙏🏻🌹 Jai maarhgi

  • @SujataRK9

    @SujataRK9

    2 жыл бұрын

    Thanks ,share my channel, and vidos #SujataRK vlogs

  • @KabbaluTravelskannada
    @KabbaluTravelskannada2 жыл бұрын

    ಸಿಸ್ಟರ್ ಬಹಳ ಚೆನ್ನಾಗಿ ಸೊಗಸಾಗಿ ಅಮ್ಮ ನವರ ಕಥೆ ಹೇಳಿದ್ರಿ. ನಿಮ್ಮ ವಿಡಿಯೋ ಇದ್ದಿದ್ದರೆ ಚೆನ್ನಾಗಿತ್ತು. ತುಂಬಾ ಖುಷಿಯಾಯಿತ್ತು. 👌👍ಎಲ್ಲಾ ಬುಕ್ಕಿಂಗ್ ಮೊದಲೇ ಮಾಡಿ ಹೊಗುಬೇಕಾ.ಹೊದ್ ಮೇಲೂ ಆಗುತ್ತಾ ತಿಳಿಸಿ ಸಿಸ್ಟರ್.

  • @SujataRK9

    @SujataRK9

    2 жыл бұрын

    ಧನ್ಯವಾದಗಳು. ಅಲ್ಲಿ ಹೋದಮೇಲೆ ಬೆಟ್ಟ ಹತ್ತಲು ಮತ್ತು ಗುಹೆಯಲ್ಲಿಯ ವೈಶ್ನೋದೇವಿಯ ದರ್ಶನ ಪಡೆಯಲು ಕಾಟ್ರದಲ್ಲಿ (katra ) ಚೀಟಿ (ಇದಕ್ಕೆ ಪರ್ಚಿ ಎನ್ನುತ್ತಾರೆ ) ಪಡೆದರೆ ಸಾಕು. ಈ parchi ಸೆಂಟರ್ ಬೆಟ್ಟ ಏರುವ ಮಹಾದ್ವಾರದ ಹತ್ತಿರ ಇದೆ. ಚೀಟಿ ಅತ್ಯವಶ್ಯ,

  • @KabbaluTravelskannada

    @KabbaluTravelskannada

    2 жыл бұрын

    ಧನ್ಯವಾದಗಳು ಸಿಸ್ಟರ್. ನಮ್ಮ ಚಾನೆಲ್ಗೆ ಸಪೋರ್ಟ್ ಮಾಡಿ.

  • @veereshdk1942
    @veereshdk19422 жыл бұрын

    ಮೇಡಂ ಕಟ್ರಾದಲ್ಲಿ ಚೀಟಿ ಪಡೆದ ನಂತರ ಎಷ್ಟು ಟೈಮ್ ಇರುತ್ತೆ ಆ ಚೀಟಿಗೆ ದೇವಿಯ ದರ್ಶನ ಪಡೆಯಲು,,ಯಾವ ಟೈಮ್ ನಲ್ಲಿ ಹೋಗುವುದು ಒಳ್ಳೆಯದು ತಿಳಿಸಿ

  • @SujataRK9

    @SujataRK9

    2 жыл бұрын

    ಚೀಟಿ ಅಥವಾ ಯಾತ್ರಾ ಪರ್ಚಿಯ validity 1 ಡೇ ಇರಬಹುದು. ಈಗೆಲ್ಲ online ಬುಕಿಂಗ್ ಇದೆ. maavaishnodevi org website ನಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಎಲ್ಲಾ ಕಾಲದಲ್ಲೂ ಹೋಗಬಹುದು. ವೈಶ್ನೋದೇವಿ 11750 ft ಎತ್ತರವಿದೆ. ಹವಾಮಾನ ವೈಪರೀತ್ಯಗಳು ಸಹಜ. "ತಾಯಿ ನಿಮ್ಮನ್ನು ಕರೆಸಿಕೊಳ್ಳುತ್ತಾಳೆ".

  • @madhugowdalg1785
    @madhugowdalg17858 ай бұрын

    But nan hogi bhande but devi innu nanna male yavude olledu madilla

Келесі