ಉತ್ತರ ಕರ್ನಾಟಕದ ಸ್ಪೆಷಲ್ ಕಡಕ್ ಮೆಂತೆ ಸೊಪ್ಪಿನ ಜೋಳದ ರೂಟ್ಟಿ

ಜೋಳದ ಹಿಟ್ಟು, ನೀರು ನಂತರ
,(ಮೆಂತೆ ಸೊಪ್ಪು, ಹಸಿಮೆಸಿನಕಾಯಿ, ಪುದೀನಾ, ಕೊತಂಬರಿ, ಅಲ್ಲಾ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಗರಂ ಮಸಾಲ ಹಾಕಿ ಮಿಕ್ಸಿ ಮಾಡಿಕೊಳ್ಳಿ )
ನಂತರ ರುಬ್ಬಿದ ಮಸಾಲೆ ಹಾಕಿ ಕುದಿಸೀಕೊಳ್ಳಿ ಅದಕ್ಕೆ ಜೋಳದ ಹಿಟ್ಟು ಮತ್ತೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಬೇಕು ನಂತರ ಅದನ್ನು ಚೆನ್ನಾಗಿ ತಿರುಗಿಸಿ ಮುದ್ದೆ ಆಕಾರ್ ಮಾಡಿ ಅದನ್ನು ಜೋಳದ ಹಿಟ್ಟಲ್ಲಿ ನಾದಿ ನೀರನ್ನು ಹಾಕ್ಬೇಡಿ ಮುದ್ದೆಯಲ್ಲಿ ಚೆನ್ನಾಗಿ ನಾದಿಕೊಂಡು ರೊಟ್ಟಿ ಯನ್ನು ತಟ್ಟಿ ಅದನ್ನು ಚೆನ್ನಾಗಿ ಬೇಯಿಸಿ ಈಗ ಕಡಕ್ ಜೋಳದ ರೊಟ್ಟಿ ರೆಡಿ ಆಗುತ್ತೆ.

Пікірлер

    Келесі