No video

ಉತ್ತರ ಕರ್ನಾಟಕ ಜೋಳದ ಮುದ್ದೆ ಟಗರು ಮಟನ್ ಸಾರು | UK Mutton sambar & jolada mudde cooking | Kiladi cooking

ಉತ್ತರ ಕರ್ನಾಟಕ ಜೋಳದ ಮುದ್ದೆ ಟಗರು ಮಟನ್ ಸಾರು | UK Mutton sambar & jolada mudde cooking | Kiladi cooking | jowar flour mudde | ಮಟನ್ ಕರಿ
#kiladicooking #jowarrecipes #muttoncurry

Пікірлер: 618

  • @venugopalvenugopal3381
    @venugopalvenugopal3381 Жыл бұрын

    ಯಾರೋ ತಮಿಳುನಾಡಿನವರು ಅಡುಗೆ ಮಾಡುವುದಕ್ಕೆ ಅಷ್ಟು ಜನ ಕರ್ನಾಟಕದವರು ನೋಡ್ತೀರಾ,ದಯವಿಟ್ಟು ನಮ್ಮ ಉತ್ತರಕನ್ನಡ ಜನನ ಬೆಳೆಸಿ.ನಮ್ಮ ಕನ್ನಡ ಜನನ ಬೆಳಸಿ.

  • @ranjitharanjitha1501

    @ranjitharanjitha1501

    Жыл бұрын

    Vedio chennagidre Jana node nodthaare thamma , idikkyake kannada thamilu??? Eega nadithiro matha .jaathi galabhe saaku. We r all Indians and we r all human being ok .naanu kannadigale thamma .naavu vidhyavantharaagona .🙏🙏🙏

  • @PRADEEPYT

    @PRADEEPYT

    Жыл бұрын

    👌🙌🔥

  • @bharathsm3328

    @bharathsm3328

    Жыл бұрын

    Gamma don't specify that we are all from South feel free to face that and enjoy maga

  • @goinggc

    @goinggc

    Жыл бұрын

    ಉತ್ತರ ಕರ್ನಾಟಕ ಅಂತ ಬೇರೆ ಮಾಡಿ ಹೇಳ್ತಿಯಲ್ಲ. ಅದಕ್ಕೆ ಜನ ನೋಡಲ್ಲ

  • @dakshinamurthy4919

    @dakshinamurthy4919

    Жыл бұрын

    Nija video chennagidre yellaru node nodthare.....but ithu full and full avaranna nodi madirohagithe.....😊😊

  • @venkatesh.n7196
    @venkatesh.n7196 Жыл бұрын

    ನಾನು ಬೆಂಗಳೂರು ಜಿಲ್ಲೆಯವನು ಆದರೆ ನನಗೆ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಬಾಷೆ, ಸಂಸ್ಕೃತಿ,ಅಡುಗೆ ಮತ್ತು ಜನ ನನಗೆ ತುಂಬಾ ಇಷ್ಟ . I like so much Good luck to Your team

  • @lingarajuklingarajuk2521

    @lingarajuklingarajuk2521

    Жыл бұрын

    Supper

  • @chandrakanthknaik3518

    @chandrakanthknaik3518

    Жыл бұрын

    You must visit south KA once in ur lifetime, u will njoy more and food you love it..

  • @venkatesh.n7196

    @venkatesh.n7196

    Жыл бұрын

    @@chandrakanthknaik3518 Mr.Chandra kanth, Thank you for your welcome, I will definitely try to come once

  • @blr425

    @blr425

    Жыл бұрын

    Habibi go to kundapur🔥🔥 u can feel heaven

  • @Rkrkrk303

    @Rkrkrk303

    Жыл бұрын

    @@blr425namm kundapra karnatak dalle chanda 🥰

  • @sallu___bgm
    @sallu___bgm Жыл бұрын

    ಯಲ್ಲರು ಸಪೋರ್ಟ್ ಮಾಡಿ ಉತ್ತರ ಕರ್ನಾಟಕ ದವರಿ ಚನ್ನಾಗಿ ಅಡ್ಗೆ ಮಾಡ್ತಾರೆ ಫ್ರೆಂಡ್ಸ್ ❤️❤️❤️

  • @msk-je2jj

    @msk-je2jj

    Жыл бұрын

    👍👍👍👍

  • @Maheshkumar-hw8dt

    @Maheshkumar-hw8dt

    Жыл бұрын

    Subscribed

  • @gentalman8889

    @gentalman8889

    Жыл бұрын

    Only one karnataka

  • @pandithateam4342

    @pandithateam4342

    Жыл бұрын

    ❤❤❤

  • @ullasudupi8595

    @ullasudupi8595

    Жыл бұрын

    Address heli nav bartivi utakke

  • @kumarrajinfotec
    @kumarrajinfotec Жыл бұрын

    ದಂಡೆಯಾತ್ರೆ ಹೀಗೆಯೇ ಮುಂದುವರಿಯಲಿ... ನಿಮ್ಮ ತಂಡಕ್ಕೆ ಶುಭವಾಗಲಿ

  • @ShashikalaDalawai-ci6ck
    @ShashikalaDalawai-ci6ck Жыл бұрын

    1ಮಿಲಿಯನ್ ಕಂಪ್ಲೀಟ್ ಆಗ್ಲಿ ಒಳ್ಳೆದಾಗಲಿ ನಿಮ್ಮ ತಂಡಕ್ಕೆ 👍👍👍👍❤️

  • @saraswathib4894
    @saraswathib4894 Жыл бұрын

    ನಿಮ್ ಟೀಮ್ ನಿಂದ ವಾರಕ್ಕೆ ಎರಡು ಅಡುಗೆ ಆಗ್ಲಿ ಅಂತ ಬೇಡ್ಕೊಂತೀನಿ ಒಳ್ಳೇದಾಗ್ಲಿ ನಿಮ್ಮ ತಂಡ ಉತ್ತಮ ಮಟ್ಟಕ್ಕೆ ತಲುಪಲಿ❤️❤️❤️❤️

  • @mahanteshgoudar3627

    @mahanteshgoudar3627

    Жыл бұрын

    ​@@KiladiCooking ಒಂದು ಸಾರಿ ಆದರೂ ಹೇಳಿ ಬೇಕಾದರೆ ಹಣ ಕೊಡು ಅಂದ್ರು ಕೊಡತಿನಿ

  • @channappahugar2492
    @channappahugar2492 Жыл бұрын

    ಉತ್ತರ ಕರ್ನಾಟಕ ನಳಪಾಕದ ಅಡುಗೆ ಭಟ್ಟರಿಗೆ ಎಲ್ಲರೂ ಬೆಂಬಲಿಸಿ ಅತೀ ಹೆಚ್ಚು ಶೇರ್ ಮಾಡಿ ಸಪೋರ್ಟ್ ಮಾಡಿ 🙏

  • @gg.4734
    @gg.4734 Жыл бұрын

    ನಮ್ಮ ಬಾಣಸಿಗ'ರಿಗೂ ಹಾಗೂ ಕ್ಯಾಮೆರಾ'ಮ್ಯಾನ್'ಗೂ ಒಂದು ಲೈಕ್ ಕೊಡಿ..

  • @duragappagumagera1589
    @duragappagumagera158911 ай бұрын

    ಅಡುಗೆ ಮಾಡಿದೆ ಮೇಲೆ ನೀವೇ ಚನ್ನಾಗಿದೆ ಅಂತ helabedi ಜನಕ್ಕೆ ಅದು ಮುಟ್ಟಲ್ಲ ಬೇರೆ ಅವರ ಕೈಯಲ್ಲಿ ಹೇಳಸಿ ಚನ್ನಾಗಿ ಇರುತ್ತೆ 👍👍

  • @sanjaysanju675
    @sanjaysanju675 Жыл бұрын

    This become addiction for me love from malnadu 💚

  • @yeshwanthkumar3567
    @yeshwanthkumar3567 Жыл бұрын

    ಕೆಲವು ಬಾರಿ ಆಡುಗೆಯ ಅಂತ್ಯದಲ್ಲಿ, ಬಡವರಿಗೆ, ವೃದ್ದರಿಗೆ ನೀಡಿ, ನಿಮಗೆ ಶುಭವಾಗಲಿ

  • @DBossD58
    @DBossD58 Жыл бұрын

    ಸಂಪ್ ಜೀವನ ಕಾಕಾ ನಿಮ್ದು 😂❤❤

  • @naduvinakerisharanu-rf2qv

    @naduvinakerisharanu-rf2qv

    Жыл бұрын

    😂😂😂👍🏻👍🏻

  • @sunila916
    @sunila91611 ай бұрын

    Bere bhashe avrdu nodidvi. Ivthu kushi agtide... ಕರ್ನಾಟಕ... ದಲ್ಲಿ. Nodi ಹೆಮ್ಮೆ ಆಗ್ತಿದೆ.. Annara..... ❤❤✌✌

  • @KiladiCooking

    @KiladiCooking

    11 ай бұрын

    🫡🙏🙏🙏 ಧನ್ಯವಾದಗಳು

  • @sudhamani6577
    @sudhamani6577 Жыл бұрын

    ಬಾಯಲ್ಲಿ ನೀರು ಬರ್ತಿದೆ ಅಡುಗೆ ಸೂಪರ್

  • @manju.P8395
    @manju.P839510 ай бұрын

    ಶುಭವಾಗಲಿ ನಮ್ಮ ಕನ್ನಡಿಗರು ಬೆಳೆಯಲಿ

  • @KiladiCooking

    @KiladiCooking

    10 ай бұрын

    ಧನ್ಯವಾದಗಳು

  • @vittalsing7062
    @vittalsing7062 Жыл бұрын

    ಅವ್ವನವನ್ ತಮಿಳುನಾಡಿನವರಿಗೆ ಸಪೋರ್ಟ ಮಾಡೀವಿ ಇನ್ನ ನಮ್ಮ ಉತ್ತರಕರ್ನಾಟಕ ದವರಿಗೆ ಸಪೋರ್ಟ್ ಮಾಡಲವಾ ಗಾರ್ಡ್ ಬ್ಲೆಸ್ ಇಗೆ ಮುಂದುವರಿಯಲಿ 🙏

  • @KiladiCooking

    @KiladiCooking

    Жыл бұрын

    🫡🙏🙏🙏🙏

  • @bhimumsmalgi8180
    @bhimumsmalgi8180 Жыл бұрын

    ನಮ್ಮ ನಾಡಿನ ಹೆಮ್ಮೆಯ ಪ್ರತಿಭೆಗಳಿಗೆ ದಯವಿಟ್ಟು ಎಲ್ಲರೂ ಪ್ರೋತ್ಸಾಹ ನೀಡಿ 🙏🙏🙏

  • @shameembanuaa8110
    @shameembanuaa81108 ай бұрын

    ಚೆನ್ನಾಗಿದೆ ಬಾಯಲ್ಲಿ ನೀರ್ ಬರುತ್ತೆ

  • @simpleKannada
    @simpleKannada Жыл бұрын

    ನಮ್ಮ ಹಾವೇರಿ ಜಿಲ್ಲೆ ನಮ್ಮ ಹೆಮ್ಮೆ 🙏🙏🙏🙏

  • @deepakrims3741

    @deepakrims3741

    Жыл бұрын

    👌🙏👍🌹⭐

  • @KiladiCooking

    @KiladiCooking

    Жыл бұрын

    🫡🙏🙏🙏🙏🙏

  • @appikrishna
    @appikrishna Жыл бұрын

    ಅಡಿಗೆ ಮಾಡ್ವಾಗ ಒಂದು ಕಥೆ ಹೇಳಿ ಇಲ್ಲ ಅಂದ್ರೆ ಉತ್ತರ ಕರ್ನಾಟಕ ಶೈಲಿಯ ಹಾಡು ಹೇಳಿ ನೋಡದಿಕೆ ಚೆನ್ನಾಗಿರುತ್ತೆ ಹಾಗೆ ಇನ್ನ ತುಂಬಾ ನೋಡ್ಬೇಕು ಅನ್ಸುತ್ತೆ,

  • @user-si7do2rg6y
    @user-si7do2rg6y Жыл бұрын

    Jesus olled madli nimge ❤ continue good work😊

  • @munirajm243
    @munirajm243 Жыл бұрын

    ಸೂಪರ್ ಸರ್ ಇನ್ನು ಹೆಚ್ಚಿನ ವೀಡಿಯೋಸ್ ಬಿಡ್ತೀರಿ ಒಳ್ಳೆದಾಗಲಿ ♥️ಸೂಪರ್ ರೆಸಿಪಿ

  • @somashekharreddy8682
    @somashekharreddy868211 ай бұрын

    ಉತ್ತರ ಕರ್ನಾಟಕದ ಪ್ರತಿಭೆ ಗಳು🎉ಧನ್ಯವಾದಗಳು.

  • @KiladiCooking

    @KiladiCooking

    11 ай бұрын

    🫡🙏🙏🙏🙏

  • @rajendrarajeshwari5159
    @rajendrarajeshwari5159 Жыл бұрын

    Super go head

  • @KiladiCooking

    @KiladiCooking

    Жыл бұрын

    Thank you

  • @jayashankarkr4738
    @jayashankarkr4738 Жыл бұрын

    Superbly nice episode

  • @KiladiCooking

    @KiladiCooking

    Жыл бұрын

    Thank you

  • @mouneshganapa6451
    @mouneshganapa6451 Жыл бұрын

    ಸೂಪರ್ ತುಂಬಾ ಕುಷಿ ಆಯಿತು ನಮ್ಮ ಉತ್ತರ ಕರ್ನಾಟಕದ ಜನರ ಅಡುಗೆ ವಿಡಿಯೋ ನೋಡಿ ❤

  • @rajeshrao5099
    @rajeshrao5099 Жыл бұрын

    Go veg go green 💚💚

  • @mahanteshm599
    @mahanteshm599 Жыл бұрын

    Super 💐💐💐💐 Olledu agli....

  • @Sathya9244
    @Sathya9244 Жыл бұрын

    No ads, no promotion, no music, you have your own style to cook.... All the best brothers...keep going...😊 ಎಲ್ಲ ಕನ್ನಡಿಗರ ಒಲವು.. ನಿಮಗೆ ಸಿಗಲಿ...♨️ ಜೈ ಭುವನೇಶ್ವರಿ💛❤ ಜೈ ಭಾರತಾಂಬೆ 🧡🤍💚

  • @KingdomKingdom-ls2ec
    @KingdomKingdom-ls2ec Жыл бұрын

    ಕಾಕಾ ಇವತ್ತು ಫುಲ್ ಸಂಪು ❤❤❤

  • @anandanand-un3vi
    @anandanand-un3vi11 ай бұрын

    Natural samanu balasi

  • @dhanalakshmin8983
    @dhanalakshmin89833 ай бұрын

    OK good luck

  • @shivammashivamma6395
    @shivammashivamma6395 Жыл бұрын

    Aduge maadtha vagatuhelutha thumba sogasaagi aduge maaduthira thumba chennagide. 👌👌

  • @shivukumar8315
    @shivukumar83154 ай бұрын

    Super brother I love your cooking

  • @KiladiCooking

    @KiladiCooking

    4 ай бұрын

    Thank you so much

  • @chandrashekarahb7086
    @chandrashekarahb7086 Жыл бұрын

    Chandra from Karnataka mandya, all the best everyone, God bless you thankyou.

  • @muniyappad9390
    @muniyappad93903 ай бұрын

    Super

  • @sanjaybhumannavar7156
    @sanjaybhumannavar7156 Жыл бұрын

    ಸೂಪರ ಬ್ರದರ್ ನಾವು ಬೆಳಗಾಂವದವರು ನಮ್ಮನ್ನೂ ಒಂದಿನ ಕರೀರಿ ನಾವೂ ಬರತೇವ...

  • @jayshrija435
    @jayshrija4352 ай бұрын

    Namma Halli janada uttani Chanda . super kaka

  • @KiladiCooking

    @KiladiCooking

    2 ай бұрын

    ♥️♥️🙏🙏🙏🙏

  • @gudihindalamanjunathaghman2691
    @gudihindalamanjunathaghman269110 ай бұрын

    Fine

  • @venkateshsb8709
    @venkateshsb87095 ай бұрын

    👌

  • @rakeshp6429
    @rakeshp6429 Жыл бұрын

    ಮಂಜಪ್ಪ ಕಾಕಾ ನೀವು ಇವತ್ತು ಮಟನ್ ಮುದ್ದೆ ಮಾಡಿದ್ದು ಸೂಪರ್ ನಮಗೂ ಊಟ ಮಾಡಕ್ಕ ಕರೆಯಿರಿ ನಾವು ಬರ್ತೀವಿ ನೀವು ಇನ್ನೂ ಚೆನ್ನಾಗಿ ಬೆಳೆಯಬೇಕು ವಾರದಾಗ ಎರಡು ಬಾರಿ ನಿಮ್ಮ ವಿಡಿಯೋನ ಬಿಡಿ ಕಾಕಾ 👌👌🎥👌👍🙏

  • @ashwathashw612
    @ashwathashw612 Жыл бұрын

    super brothers jolada mude moten saru

  • @KiladiCooking

    @KiladiCooking

    Жыл бұрын

    Thank you

  • @osthianil6238
    @osthianil6238 Жыл бұрын

    Ka ka super ♥️♥️♥️

  • @KiladiCooking

    @KiladiCooking

    Жыл бұрын

    Thank you

  • @BaneshNayaka
    @BaneshNayaka3 ай бұрын

    Pakka support madtivi

  • @shekarshekar4536
    @shekarshekar45363 ай бұрын

    Karnataka davaranna belesi ❤

  • @KiladiCooking

    @KiladiCooking

    3 ай бұрын

    🙏🙏🙏🙏🙏🙏

  • @Uk25tractors
    @Uk25tractors3 ай бұрын

    Super bro s❤🎉

  • @vasantmundinamani5
    @vasantmundinamani5 Жыл бұрын

    ಕಾಕಾ ಸೂಪರ್ ವಿಡಿಯೋ ಸೂಪರ್ ಅಡುಗೆ

  • @Pakkireshhanamannvar
    @Pakkireshhanamannvar3 ай бұрын

    ಸೂಪರ್

  • @KiladiCooking

    @KiladiCooking

    3 ай бұрын

    Thank you

  • @A_Aras4848
    @A_Aras48488 ай бұрын

    Love from Bangalore ❤

  • @raghuvishnu2562
    @raghuvishnu256211 ай бұрын

    ಕನ್ನಡದವರು ಬೆಳಿಬೇಕು❤

  • @KiladiCooking

    @KiladiCooking

    11 ай бұрын

    🫡🙏🙏🙏

  • @Naanu7725
    @Naanu7725 Жыл бұрын

    ಸಂಪು ಬಿಡಿ ಮಾರಾಯ್ರೆ ❤❤❤😋

  • @BasavarajB.k
    @BasavarajB.k16 сағат бұрын

    ಸುಪರ್ ಮಾಡ್ತಿರ ಅಣ್ಣ

  • @KiladiCooking

    @KiladiCooking

    13 сағат бұрын

    Thanks ri

  • @user-fc5gh1fe5o
    @user-fc5gh1fe5o Жыл бұрын

    Love from hirekerur❤

  • @pramodkumarpodar9161
    @pramodkumarpodar91613 ай бұрын

    Jai uttara karnataka

  • @znizamnizam5645
    @znizamnizam5645 Жыл бұрын

    ನಿಮ್ಮ ಭಾಷೆ ಸಕತ್ ಕಣ್ರೀ 🔥❤️..

  • @KiladiCooking

    @KiladiCooking

    Жыл бұрын

    Thank you

  • @PRADEEPYT

    @PRADEEPYT

    Жыл бұрын

    Thank you 🙏😊

  • @shivachandan8654
    @shivachandan8654 Жыл бұрын

    ಮಸ್ತ್ ಪ ಕಾಕ ಮಸ್ತ್ ನವನ್ ತಮಿಳ್ ನಾಡ್ ಅವರು ಹಿಂಗ ವಿಡಿಯೋ ಮಾಡ್ತಾ ಇದ್ದರು ಈಗ ನಮ್ ಕನ್ನಡದವರು ಅದರಲ್ಲೂ ಕಡಕ್ ಉತ್ತರ ಕರ್ನಾಟಕದ ಮಂದಿ ಹಿಂಗ ವಿಡಿಯೋ ಮಾಡ್ತಾ ಬೇಳಿತ ಇದೀರಾ ಅಂದ್ರೆ ಕುಶಿ ವಿಷ್ಯ ಒಳ್ಳೇದು ಆಗಲಿ ಇನ್ನು ಹೆಚ್ಚು ವಿಡಿಯೋ ಬರಲು ಗುರುಗಳು ಆಶೀರ್ವದಿಸಲಿ

  • @shaliniarun9223
    @shaliniarun9223 Жыл бұрын

    ತುಂಬಾ ಚೆನ್ನಾಗಿ ಇದೆ ಕಾಕಾ❤

  • @mahendrakumarayyappa7169
    @mahendrakumarayyappa7169 Жыл бұрын

    ನಿಮ್ಮ ಚೈನಲ್ ನಿಂದ ಅನಂತಾಷ್ರಮ್ ಚಾರಟಿಗೆ ಹುಟ ಕೊಡಿ ದಯವಿಟ್ಟು ತುಂಬಾ ಜನ ಹೋಟ ಇಲ ❤🙏🙏🙏🙏🙏

  • @nikillara648
    @nikillara64811 ай бұрын

    I think this channel is inspired by village cooking channel

  • @sureshdr6251
    @sureshdr6251 Жыл бұрын

    🥰💐ಜೋಳದ ಮುದ್ದೆ, ಮಟನ್ ಸಾರು ಅಂಗಾರ ಸಂಪು ಇವತ್ತು ಸಂಪೂ💐🥰

  • @keshavamurthy7240
    @keshavamurthy724011 ай бұрын

    ಕಾಕಾ ನಾವು ಹರಿಹರ ತಾಲೂಕಿನ ವಾಸನ ಗ್ರಾಮ, ನೀವು ಅಡಿಗೆ ಮಾಡುವ ವಿಧಾನ ನೋಡಿ ನಮಗೆ ತುಂಬಾ ಇಷ್ಟ, ಆದರೆ ನೀವು ಸಾಂಬಾರ ಪುಡಿ ಕುಟ್ಟುವ ವಿಧಾನವನ್ನು ನಮ್ಮಂತ ವೀಕ್ಷಕರಿಗೆ ತಿಳಿಸಿಕೊಡುವ ಮೂಲಕ ನಮಗೂ ನಿಮ್ಮ ಹಾಗೆ ನಾವು ಕೂಡ ಮನೆಯಲ್ಲಿ ಮಾಡಿಕೊಂಡು ಊಟ ಮಾಡಬಹುದು ದಯವಿಟ್ಟು ನೀವು ಮಾಡುವ ಪ್ರತಿಯೊಂದು ಅಡಿಗಿಗೆ ಹಾಕುವ ಸಾಮಾನಗಳ ಬಗ್ಗೆ ತಿಳಿಯಿರಿ

  • @KiladiCooking

    @KiladiCooking

    11 ай бұрын

    ಧನ್ಯವಾದಗಳು

  • @sunilsuni5222
    @sunilsuni5222 Жыл бұрын

    Super concept And add subtitles i think understand so many out of people’s And out of state

  • @shivaprasads5820
    @shivaprasads5820 Жыл бұрын

    Super sir

  • @Mohan.dachhu-tc8ed5lb1o
    @Mohan.dachhu-tc8ed5lb1o Жыл бұрын

    Namma uttara Karnataka mandi❤⚡💥🙏

  • @maxcaretechsystems3402
    @maxcaretechsystems34022 ай бұрын

    Super 🎉

  • @KiladiCooking

    @KiladiCooking

    2 ай бұрын

    Thank you

  • @rajumelgade7653
    @rajumelgade76537 ай бұрын

    💞 super ri

  • @syedaijazshikaripura2555
    @syedaijazshikaripura2555 Жыл бұрын

    ಮಟನ್ ಚೆನ್ನಾಗಿದೆ ಆದರೆ ಮಟನ್ ಕಡಿಮೆ ಆಯಿತು . ಟೊಮೋಟೊ ಹಣ್ಣು ಹಾಕಬೇಕು

  • @mahalinganm1157
    @mahalinganm1157 Жыл бұрын

    Spr dpr kakaaar

  • @santosh627
    @santosh627 Жыл бұрын

    11:58 benki kaka ni 😅

  • @saimaadev5616
    @saimaadev5616 Жыл бұрын

    Dhaniya powder ilade muton saaru😋😋😋

  • @toxic_pavan_19_
    @toxic_pavan_19_ Жыл бұрын

    ನಮ್ಮ್ ಉತ್ತರ ಕರ್ನಾಟಕ ಮಂದಿರಿ pa❤️

  • @srinivasaprasad3740
    @srinivasaprasad3740 Жыл бұрын

    Uttara karnaatakada uta ಸೂಪರ್

  • @shivakumark2021
    @shivakumark2021 Жыл бұрын

    ನೋಡಿ ಬಾಯಲ್ಲಿ ನೀರು ಬರತಿದೆ ಅಣ್ಣ 🤤

  • @KiladiCooking

    @KiladiCooking

    Жыл бұрын

    🫡❤️❤️❤️

  • @therockstarr00777
    @therockstarr00777 Жыл бұрын

    Wow Nam uttar Karnataka da mandi Ge nan support yavagluu erutte❤

  • @KiladiCooking

    @KiladiCooking

    Жыл бұрын

    🫡🙏🙏🙏🙏

  • @kpscKSP
    @kpscKSP4 ай бұрын

  • @shilpaarasanal-wm1fp
    @shilpaarasanal-wm1fp Жыл бұрын

    Super annadinra, channagi madtidiri nimagu nimma tandakku olleyadagali. Yakandre navu e joladamuddi uta madatevi, adakke adara takattu shrama pattu dudiyuvarige super utta,bega bega videos haki👍👍🤗

  • @KiladiCooking

    @KiladiCooking

    Жыл бұрын

    🫡🙏🙏🙏🙏

  • @santoshnavalagund8108
    @santoshnavalagund81088 ай бұрын

    ಹೀಗೆ ಮುಂದುವರೆಯಲಿ ನಿಮ್ಮ episode

  • @KiladiCooking

    @KiladiCooking

    8 ай бұрын

    Thank you

  • @djbasu7273
    @djbasu7273 Жыл бұрын

    ನಮ್ಮ ರಾಣೇಬೆನ್ನೂರ್ ನಮ್ಮ ಮೆಡ್ಲೇರಿ

  • @KiladiCooking

    @KiladiCooking

    Жыл бұрын

    🫡❤️❤️❤️❤️

  • @MaheshMahesh-hx7dn
    @MaheshMahesh-hx7dn Жыл бұрын

    ನನಗೂ ಸ್ವಲ್ಪ ಮಟನ್ ಕೊಡಿ ಅಣ್ಣ ಸೂಪರ್

  • @KiladiCooking

    @KiladiCooking

    Жыл бұрын

    🫡❤️❤️❤️

  • @basavarajgoudar4193
    @basavarajgoudar41938 ай бұрын

    very nice

  • @KiladiCooking

    @KiladiCooking

    8 ай бұрын

    Thanks

  • @user-zw9gx2dk6v
    @user-zw9gx2dk6v7 ай бұрын

    ❤❤ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಒಡಲಿ ಅಣ್ಣಯ್ಯ

  • @KiladiCooking

    @KiladiCooking

    7 ай бұрын

    ಧನ್ಯವಾದಗಳು

  • @shivakumarh3335
    @shivakumarh3335 Жыл бұрын

    Good luck

  • @Aaatma
    @Aaatma Жыл бұрын

    Nanna karibahudittu ❤

  • @madham2389
    @madham2389 Жыл бұрын

    Village cooking style 👍👍

  • @zakeerkhan309
    @zakeerkhan30910 ай бұрын

    Nimm cooking chennal mast edyye.. mattu niwu adagi madodi shiyli bhaal chenagidyee ... nimma adgi wotaa tinodo bhaal aase iddye ...

  • @KiladiCooking

    @KiladiCooking

    10 ай бұрын

    Thank you

  • @siddalinga100
    @siddalinga100 Жыл бұрын

    ಅಡಿಗೆ ಮಾಡ್ತನೆ ಜಾನಪದ ಗೀತೆಗಳನ್ನು ಹಾಡಿ. ಅದಕ್ಕೆ ಒಂದು ತುಕ್ಕ ಜಾಸ್ತಿ..

  • @harishacharya4512
    @harishacharya4512 Жыл бұрын

    ನಮ್ ಕನ್ನಡದವರು.. All d bst. 👍

  • @KiladiCooking

    @KiladiCooking

    Жыл бұрын

    ❤️❤️❤️❤️❤️🙏

  • @user-if1yw2oz8y
    @user-if1yw2oz8y3 ай бұрын

    ❤❤❤❤❤

  • @chanduchandru5715
    @chanduchandru5715 Жыл бұрын

    Keep going 🔥🔥🖤

  • @kirankumarankiru8506
    @kirankumarankiru850611 ай бұрын

    Very nice namma kannada belibeku nivu madida adige vrudarige Anatha makkalige badavarige kodi nimage holled hagli

  • @KiladiCooking

    @KiladiCooking

    11 ай бұрын

    Ok Thank you sir

  • @shankarsridhar2402
    @shankarsridhar2402 Жыл бұрын

    Super mutton curry with jolada mudde.

  • @PRADEEPYT
    @PRADEEPYT Жыл бұрын

    🙌👌

  • @veenaramanjiveenaramanii4560
    @veenaramanjiveenaramanii4560 Жыл бұрын

    Place super👍👍

  • @KiladiCooking

    @KiladiCooking

    Жыл бұрын

    Thank you so much 👍

  • @KrishnaKrishna-he7we
    @KrishnaKrishna-he7we Жыл бұрын

    Paddati prakara madidiya good

  • @KiladiCooking

    @KiladiCooking

    Жыл бұрын

    Thank you

  • @kirankandagal8908
    @kirankandagal8908Ай бұрын

    Niru swlpa chenagirodu haki next time inda 😊😊

  • @Masskiller33333
    @Masskiller33333 Жыл бұрын

    ಹಲೊ ಬ್ರದರ್ಸ್ ನೀವು ತುಂಬಾ ಚನಾಗಿ ಅಡುಗೆ & ವೀಡಿಯೊ ಮಾಡ್ತಿರ ನಮ್ಮ ಊರು ಹೊನ್ನತ್ತಿ

  • @KiladiCooking

    @KiladiCooking

    Жыл бұрын

    ಧನ್ಯವಾದಗಳು ❤️❤️ ಮೆಡ್ಲೇರಿ

  • @anandshinde1382
    @anandshinde1382 Жыл бұрын

    🔥✌️

  • @sagarkudari71
    @sagarkudari71 Жыл бұрын

    Super anna adagi

  • @raaghug1984
    @raaghug1984 Жыл бұрын

    🔥🔥🔥🔥🔥

  • @NAVEENKUMARLP
    @NAVEENKUMARLP Жыл бұрын

    ನಾಟಿ ಊಟ ತಿನೊಂದೇ ಭಾಗ್ಯ ಇನೊಂದು ಪ್ರಶ್ನೆ ನೀವು ಯಾವ ಕ್ಯಾಮೆರಾ ಉಪಯೋಗಿಸುತಿದೀರಾ ? ತುಂಬ ಚೆನ್ನಾಗಿದೆ ವಿಡಿಯೋ

Келесі