'Uri Uri': BJP High Command Stops Janardhan Reddy's Involvement In BJP Campaign, What's The Reason?

TV9 Specials: 'Uri Uri': 'Uri Uri': BJP High Command Stops Janardhan Reddy's Involvement In BJP Campaign, What's The Reason?
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
ಉರಿ...ಉರಿ...! ಶಾ ಬಳ್ಳಾರಿ ಯಾತ್ರೆ ರದ್ದು..ರೆಡ್ಡಿ ಅಬ್ಬರ ಬಂದ್! ಮೋದಿ, ಶಾ ಱಲಿ...ಬಿಎಸ್ ವೈ ಪ್ರತ್ಯೇಕ ಪ್ರಚಾರ! ಸಿದ್ದು ಗೊಂದಲವ್ಯೂಹ... ಬುಡಮೇಲಾದ ಶಾ ತಂತ್ರ!-
ಗಣಿಧಣಿ ಜನಾರ್ದನ ರೆಡ್ಡಿ ಕೋಟೆ ನಾಡಿನಲ್ಲಿ ಅಬ್ಬರಿಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಆದ್ರೆ ಜನಾರ್ದನ ರೆಡ್ಡಿಯ ಈ ಅಬ್ಬರಕ್ಕೆ ಹೈಕಮಾಂಡ್ ತೆರೆ ಎಳೆದಿದ್ಯಾ? ಸಿದ್ದರಾಮಯ್ಯ ಒಂಬತ್ತು ತಿಂಗಳಿನಿಂದ ಹೆಣೆದ ವ್ಯೂಹ ಕೇಸರಿ ಕಲಿಗಳನ್ನು ಕಟ್ಟಿ ಹಾಕಿಬಿಡ್ತಾ? ರಾಜ್ಯ ರಾಜಕಾರಣದ ಮಹಾ ಗೊಂದಲ ವ್ಯೂಹದ ಬಗ್ಗೆ ಹೇಳ್ತೇವೆ ನೋಡಿ.

Пікірлер

    Келесі