Upendra | Kannada Full HD Movie | Real Star Upendra | Raveena Tandon | Prema | Dhamini

Ойын-сауық

Watch Upendra, Raveena Tandon and Prema playing lead role from the Upendra Film, Upendra Kannada Full HD Movie. On SGV Digital - Kannada Full Movies KZread Channel.
Starring : #Upendra, #RaveenaTandon, #Prema, Dhamini (HP), Sarojamma, Ravitheja, Gurukiran, V Manohar, Arun Govil, Rashmi, Deepthi, Bhavani, Pushpa Swamy, Geetha Surathkal, Prathima Rao, Linsi, Preethi, Deepa, Pooja, Jyothi, Sudha, Shwetha, Shaila Boopayya, Suma, Nisha, Baby Mamathashree
Director: Upendra
Banner: Srinivasa Productions
Producer: H C Srinivasa
Story: Upendra
Screenplay: Upendra
Dialogue: Upendra
Lyrics: Upendra, V Manohar
Music: Gurukiran
Year : 1999
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies #sriganeshvideo #SGV
Sri Ganesh Video is the final destination for all Online Kannada Movies
Upendra - ಉಪೇಂದ್ರ1999*SGV

Пікірлер: 2 400

  • @raghushankar1149
    @raghushankar11494 ай бұрын

    ಯಾರು 2024ರಲ್ಲಿ ನೋಡುತಿದ್ದೀರಾ ಲೈಕ್ ಮಾಡಿ.

  • @toxinwings2893

    @toxinwings2893

    4 ай бұрын

    Nanu guru. Nodu "Nanu" Anta helde 😅

  • @parzivalwade5664

    @parzivalwade5664

    4 ай бұрын

    ನಾನು

  • @swamyguru2189

    @swamyguru2189

    3 ай бұрын

    ನಾನು

  • @sohanwuluvarana3184

    @sohanwuluvarana3184

    3 ай бұрын

    After the song yenilla yenilla went viral

  • @harishs7125

    @harishs7125

    3 ай бұрын

    Nanu guru

  • @parashurampoojarii
    @parashurampoojarii Жыл бұрын

    ಯರಲ್ಲ ಈ ಮೂವಿ ನಾ 2024 ರಲ್ಲಿ ನೋಡಿದಿರಾ like ಮಾಡಿ

  • @nagaraj.kyoutubechannelnag6287

    @nagaraj.kyoutubechannelnag6287

    Жыл бұрын

    Pppp

  • @mattekhansadik7343

    @mattekhansadik7343

    Жыл бұрын

    Yes bro

  • @dineshdeekshith7090

    @dineshdeekshith7090

    Жыл бұрын

    Yes bro

  • @manjuganapa4997

    @manjuganapa4997

    Жыл бұрын

    Nan e film na prati mant ge ondu sala nodtini

  • @vasjshs723

    @vasjshs723

    Жыл бұрын

    Yes boss 😂😂😂👍🏼

  • @rajshekarmasaguppi164
    @rajshekarmasaguppi1643 ай бұрын

    ಕರಿಮಣಿ ರೀಲ್ಸ್ ಟ್ರೆಂಡಿಂಗ್ ಆದ್ಮೇಲೆ ಎಷ್ಟು ಜನ ಮೂವಿ ನೋಡಿದಿರಾ ಲೈಕ್ ಬಟನ್ ಒತ್ತಿ

  • @ThejeshwiniRamesh

    @ThejeshwiniRamesh

    2 ай бұрын

    ನಾನು✋✋

  • @user-ll4ze3mf4u

    @user-ll4ze3mf4u

    2 ай бұрын

    Great movie great director uppi

  • @suttujagattu

    @suttujagattu

    2 ай бұрын

    You should also watch "A" movie ❤🎉

  • @DiscussionwithSN
    @DiscussionwithSN Жыл бұрын

    ಎಲ್ಲರೂ ಸತ್ಯ ಹೇಳು ಅಂತಾರೆ..ಸತ್ಯ ಹೇಳಿದ್ರೆ ಹೊಡಿತಾರೆ🔥🔥 real star Uppi✌ ❤😍

  • @manjunath.3580

    @manjunath.3580

    8 ай бұрын

    🔥🔥😁

  • @shruthib.g4083

    @shruthib.g4083

    3 ай бұрын

    True

  • @user-dx5rf3bp3t

    @user-dx5rf3bp3t

    2 ай бұрын

    ❤❤❤❤

  • @satheshksatehsha3488
    @satheshksatehsha34882 жыл бұрын

    Seriously helthidini ee movie munde kgf, bahubali movies nill... Y because it's not a movie idu ellara jeevanada real story ... Movie li each one dialogue est real Alva.. Intha movie na kottidakke really thank you uppi sir.

  • @risha013

    @risha013

    2 жыл бұрын

    Imagine this was Pan India movie.Whole India would been crazy about it.

  • @mandyatrolls2491

    @mandyatrolls2491

    2 жыл бұрын

    Yes ur right

  • @anjaneyaanju7518

    @anjaneyaanju7518

    2 жыл бұрын

    Houdu bro

  • @arvindaarvinda5866

    @arvindaarvinda5866

    2 жыл бұрын

    Pakka Bro 🤗🤗🤗🤗🤗❣️❣️❣️❣️❣️🎭🎭🎭🎭

  • @gavipm7118

    @gavipm7118

    2 жыл бұрын

    REAL

  • @vinodkumarvinnu202
    @vinodkumarvinnu2022 жыл бұрын

    ಇನ್ನೂ 100ವರ್ಷ ಆದ್ರೂ ಈ ಸಿನಿಮಾ ಕ್ರೇಜ್ ಕಮ್ಮಿ ಆಗಲ್ಲಾ ಗುರು... ಇದು ರಿಲೀಸ್ ಆದಾಗ ನಾನು 8ನೇ ಕ್ಲಾಸ್ ಓದ್ತಾ ಇದ್ದೆ... ಈ ಸಿನಿಮಾ ಪೂರ್ತಿ ಡೈಲಾಗ್ ಹೇಳುತ್ತಿದ್ದೆ. ಆಗಿನ ಕಾಲಕ್ಕೆ 35ಕೋಟಿ ರೂಪಾಯಿ ಸಂಪಾದನೆ ಮಾಡಿದ ಸಿನಿಮಾ. 1999ರಲ್ಲಿ ಬಂದಾಗ ಬರೀ 10ರೂಪಾಯಿ ಟಿಕೆಟ್ ದರ. 10ರೂಪಾಯಿ ಟಿಕೆಟ್ ಇದ್ದಾಗಲೇ 35ಕೋಟಿ ಮಾಡಿದೆ. ಈಗ 150 200 ಟಿಕೆಟ್ ಇದೇ ಈಗ ರಿಲೀಸ್ ಆಗಿದ್ದರೆ 3500 ಸಾವಿರ ಕೋಟಿ. ಯಾವ ಬಾಹುಬಲಿ ಸಿನಿಮಾ ಕೂಡ ಇದರ ಮುಂದೆ ಕಡಿಮೇನೆ ...... 👏👏👏

  • @parashuteacher9262

    @parashuteacher9262

    2 жыл бұрын

    ಉದ್ದಾರ 🙏

  • @vinodkumarvinnu202

    @vinodkumarvinnu202

    2 жыл бұрын

    @@parashuteacher9262 ಉದ್ದಾರ ಆಗು ಯಾರು ಬೇಡ ಅಂದ್ರು ಮರಿ....

  • @srinivasjeevakushis.vjeeva2485

    @srinivasjeevakushis.vjeeva2485

    2 жыл бұрын

    @@parashuteacher9262correct artha madkondre uddara agthare possitive think madi

  • @darkfighter425

    @darkfighter425

    2 жыл бұрын

    Bahubali yella yaake compare maadtya guru . Adhond dabba picture 🤣🤣🤣. Ee thara movie conversation ge kooda barbardu Bahubali yella.

  • @vinodkumarvinnu202

    @vinodkumarvinnu202

    2 жыл бұрын

    @@darkfighter425 ನಾನು ಹೇಳಿದ್ದು ಹಣದ ವಿಚಾರ ಮಾತ್ರ. ಬಾಹುಬಲಿ 1000ಸಾವಿರ ಕೋಟಿ ಹಣ ಮಾಡ್ತು ಅಂತಾರಲ್ಲ ಅದಕ್ಕೆ. ಈ ತರ ಸಿನಿಮಾ ತೆಗೆಯೋದಕ್ಕೆ ಉಪ್ಪಿ ಬಾಸ್ ಒಬ್ಬರಿಂದಾನೆ ಸಾಧ್ಯ....

  • @nayscreations2178
    @nayscreations21784 ай бұрын

    ✨who are all watching on 2024😅?

  • @bhumika.syadav5568

    @bhumika.syadav5568

    2 ай бұрын

    Mee watching now

  • @toxinwings2893

    @toxinwings2893

    2 ай бұрын

    2024 or 2034 I'll be watching for sure

  • @surajshetty756

    @surajshetty756

    25 күн бұрын

    Now😂😂

  • @OmGaming047

    @OmGaming047

    10 күн бұрын

    ✋✋✋

  • @manojgowda07
    @manojgowda07 Жыл бұрын

    ಸಕಲ ಕಲಾ ವಲ್ಲಭ ❤ .... ಇಂತಹ ಪ್ರತಿಭೆ, ಮಾಣಿಕ್ಯ ಮತ್ತೇ ಸಿಗಲು ಸಾದ್ಯವಿಲ್ಲ.... Director 🔥 Writer 🤟 Screenplay 🎇 Lyrics ☮️... Multi-talented Uppi❤️❤️❤️

  • @naveennaik9657
    @naveennaik96572 жыл бұрын

    ದೇಶಕ್ಕೆ ಒಬ್ಬನೇ ಪ್ರಧಾನಿ ರಾಜ್ಯಕ್ಕೆ ಒಬ್ಬನೇ ಮಂತ್ರಿ ವಿಶ್ವಕ್ಕೆ ಒಬ್ಬರೇ ಉಪ್ಪಿ (ಬಾಸ್ )

  • @peacehits3946

    @peacehits3946

    Жыл бұрын

    ❤🧡💛💚💙💜💯🤍🖤💯🤍🤍🤍🤍🤍🤍🤍🤍🤍🤎🤎🤎💜💜💙💙💚💚💛💛🧡🧡❤❤🤍🤍🤍🤍

  • @artsandskills6544

    @artsandskills6544

    Жыл бұрын

    You're right

  • @yaaalouu2693

    @yaaalouu2693

    Жыл бұрын

    adre nam india pradhani maatra dodda dagalbaji kalla

  • @sabannah7073

    @sabannah7073

    Жыл бұрын

    Hi

  • @drake66668

    @drake66668

    Жыл бұрын

    @@yaaalouu2693 nim India na,🤣🤣 Pakistan follow mado bolimagne, India nind hengo agutte

  • @johnsonraju7092
    @johnsonraju7092 Жыл бұрын

    Not kgf , not rrr, not pushpa only upendra😂😅😂😂🤣🔥

  • @yaaalouu2693

    @yaaalouu2693

    Жыл бұрын

    nija guru

  • @puneethpower9987

    @puneethpower9987

    Жыл бұрын

    Pakka guru🤭😝🔥

  • @maskedrocker3080

    @maskedrocker3080

    Жыл бұрын

    Ranveer singh shocked by seeing uppi and started saying uppi copied ranveer singh.

  • @youwillneverseen6180

    @youwillneverseen6180

    Жыл бұрын

    Not dharshan and sudeep also😂😂🌚

  • @NAVEENKUMAR-eg2lc

    @NAVEENKUMAR-eg2lc

    Жыл бұрын

    Nija ಗುರು 🙏🙏🥰

  • @jagadishjaggi4878
    @jagadishjaggi487811 ай бұрын

    E cinima nodi uppi fan ಆಗಿದ್ದು ನಾನು ಇವತ್ತಿಗೂ ಉಪ್ಪಿ ಬಿಗ್ ಫ್ಯಾನ್

  • @ursraju
    @ursraju9 ай бұрын

    ಈ ಮೂವೀ ಮತ್ತೆ ಪ್ಯಾನ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗ್ಬೇಕು 🎉❤ಕನ್ನಡದ ತಾಕತ್ತು ಉಪ್ಪಿ ಅವರ ಡೈರೆಕ್ಷನ್ ಏನ್ ಅನ್ನೋದು ಗೊತ್ತಾಗುತ್ತೆ ❤

  • @user-xr6mi6po6b

    @user-xr6mi6po6b

    6 ай бұрын

    💯

  • @hanumanthg3442

    @hanumanthg3442

    3 ай бұрын

    E timalli update Madi realise andre 100% this movie will world record

  • @ThejeshwiniRamesh

    @ThejeshwiniRamesh

    2 ай бұрын

    Even Om and A also

  • @shivarajyaligar985

    @shivarajyaligar985

    Ай бұрын

    Yes❤

  • @vinodkumarvinnu202
    @vinodkumarvinnu2022 жыл бұрын

    ವಾರಕ್ಕೆ ಒಂದು ಸಲನಾದ್ರೂ ಈ ಸಿನಿಮಾ ನೋಡ್ಲಿಲ್ಲ ಅಂದ್ರೇ ನನಗೆ ಸಮಾಧಾನ ಆಗೋದೇ ಇಲ್ಲಾ.....

  • @parashuteacher9262

    @parashuteacher9262

    2 жыл бұрын

    ಉದ್ದಾರ 🙏

  • @parashuteacher9262

    @parashuteacher9262

    2 жыл бұрын

    ಉದ್ದಾರ 🙏

  • @hasanmunavalli5056

    @hasanmunavalli5056

    2 жыл бұрын

    Avdhu bidi

  • @vinodkumarvinnu202

    @vinodkumarvinnu202

    2 жыл бұрын

    @@parashuteacher9262 ನನಗೆ ಎರಡೆರಡು ಸಲ ಹೇಳೋದಲ್ಲ ಮರಿ ಉದ್ದಾರ ಅಂತಾ. ಮೊದಲು ನೀನು ಉದ್ದಾರ ಆಗೋದನ್ನ ಕಲಿ. ಈ ಸಿನಿಮಾಗೇ ಆಗಿರೋ ವಯಸ್ಸು ನಿನಗೆ ಆಗಿಲ್ಲ...

  • @mamatharm1539

    @mamatharm1539

    2 жыл бұрын

    le kothi yak urkonthiya ,adralli namyallara life na pata ede,edanna artha madkondre , 100% happy yagi erthira ,sari nivu ondu since in inside story helidre nivu buddivathru antha opkonthini , nim kalge namskara madbidthini , modalu ennobbara kushige Kindle madodu bittu ,nin kushi nodko ,

  • @allinonekannada3626
    @allinonekannada36262 жыл бұрын

    ಉ=ಉಪೇಂದ್ರ ಪೇಂ=ಪ್ರೇಮಾ ದ=ದಾಮಿನಿ ರ=ರವೀನಾ ಟಂಡನ್ 🥰🥰🥰ಉಪೇಂದ್ರ 🥰🥰🥰

  • @multichannel4839

    @multichannel4839

    Жыл бұрын

    Super ❤️❤️❤️❤️❤️❤️

  • @Kidszoneworld1221

    @Kidszoneworld1221

    Жыл бұрын

    👌

  • @manjunath2291

    @manjunath2291

    Жыл бұрын

    ಉಪೇಂದ್ರ = ಉ=upendra ಪೇ =ಪ್ರೇಮ ದ =damini ರ = ರವಿನ tandar Oandre== bari ಓಲು 'o'lu

  • @shekharchandra6359

    @shekharchandra6359

    Жыл бұрын

    O ಅಂದ್ರೆ ಬರಿ ಓಳು

  • @srinivasr5063

    @srinivasr5063

    Жыл бұрын

    👌👌👌👌👌👌

  • @KannadaHipHop01
    @KannadaHipHop019 ай бұрын

    14-08-2023 Boss ಗೆ ಇ ಜನಗಳು‌ ಎಷ್ಟು ನೋವು ಕೊಟ್ಬಿಟ್ರು..... 😢 ನಮ್ God ಕಾಲಿನ ದೂಳಿನ್ ಸಮ ಇಲ್ಲ ಅಂತ ನನ್ ಮಕ್ಳು ಇವತ್ತು Boss ಬಗ್ಗೆ ಮಾತಡ್ತಿದರೆ... ತುಂಬ ಬೆಜಾರಗಿ ಇವತ್ತು ಇ ಸಿನೆಮಾ ನೊಡ್ತಿದಿನಿ .... Love You Boss ... Allways Upendra Boss ..❤

  • @manjunath.3580

    @manjunath.3580

    4 ай бұрын

    Bidi guru boss du ondu kudlu kithkollokkaglilla e kitthod nan maklige.

  • @liferacer8535

    @liferacer8535

    3 ай бұрын

    Nam devru uppi God 🙏

  • @PARMIRU
    @PARMIRU8 ай бұрын

    ಉಪೇಂದ್ರನ unique ಶಕ್ತಿ ... No body can recreat his movies

  • @streanhymillennialpro4068
    @streanhymillennialpro40682 жыл бұрын

    I bet no one can create this masterpiece ever again 🤯🤯

  • @deekshithj8105

    @deekshithj8105

    2 жыл бұрын

    Don't think it's creating they can't even remake 😎

  • @newboyinthetown

    @newboyinthetown

    Жыл бұрын

    @@deekshithj8105 💯

  • @Lingaraj_Chikkagoudar

    @Lingaraj_Chikkagoudar

    Жыл бұрын

    Yes.... No one including Uppi himself.

  • @pp3_md

    @pp3_md

    Жыл бұрын

    way ahead of its time

  • @lovecinema6688

    @lovecinema6688

    Жыл бұрын

    100 percent true.....

  • @rajath_upp
    @rajath_upp2 жыл бұрын

    ಉಪೇಂದ್ರ ಅವರ್ ತಿಳುವಳಿಕೆ ಗಳು ಈ ಚಿತ್ರದಲ್ಲಿ ಕೆಲವು ಉತ್ತಮ ಸಂದೇಶ ಗಳನ್ನು ನೀಡಿದೆ. ಬುದ್ದಿವಂತ 😇🥰❣️❣️

  • @rameshg9210

    @rameshg9210

    2 ай бұрын

    ಕೆಲವು ಅಲ್ಲ full ಸಂದೇಶ

  • @digitalgowda5049
    @digitalgowda5049 Жыл бұрын

    1999 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಮಾಡಿದ ದಾಖಲೆ ಮುಂದೆ ಯಾವ ಸಿನಿಮಾವೂ ಮಾಡಲು ಸಾಧ್ಯವಿಲ್ಲ. ಇದರಲ್ಲಿರುವ ಕಥೆ ಬಹುಷ ಮುಂದೆ ಯಾರಿಂದಲೂ ಸೃಷ್ಟಿಸಲಾರದಷ್ಟು ಅದ್ಭುತವಾಗಿದೆ. ಉಪೇಂದ್ರ ವಿಶ್ವದ ಅದ್ಭುತ ನಿರ್ದೇಶಕ. ಈ ಸಿನಿಮಾ ವಿಶ್ವದ ಅತ್ಯಂತ ಕ್ಲಿಷ್ಟ ಮನೋವಿಜ್ಞಾನದ ಪ್ರತೀಕ. ಕನ್ನಡದ ಈ ನಿರ್ದೇಶಕ ಪ್ರಪಂಚದ ಮೊತ್ತಮೊದಲ ರಿಯಲಿಸ್ಟಿಕ್ ನಿರ್ದೇಶಕ. ಸೂಪರ್ ಉಪೇಂದ್ರ , ಗ್ರೇಟ್ ಉಪೇಂದ್ರ

  • @charlesdarwin709
    @charlesdarwin70910 ай бұрын

    If i was the PM i would have given Nobel prize and National award for this masterpiece. What a movie🔥🔥❤️, few of my friends recommended this movie to me, I’m really mesmerised.

  • @AjAy__v

    @AjAy__v

    10 ай бұрын

    Nobel prize is awarded for discoveries in science and technology not for movies 🗿

  • @shashikantha5399

    @shashikantha5399

    5 ай бұрын

    Legend's can understand this movie❤

  • @dagarrashmika9687
    @dagarrashmika96872 жыл бұрын

    ಒನ್ ಆಫ್ ತ ಬೆಸ್ಟ್ ಸೈಕಲಾಜಿಕಲ್ ಫಿಲ್ಮ್ ಇನ್ ಇಂಡಿಯಾ ಹಿಸ್ಟರಿ ...... UpPi ಬಾಸ್ only Can Do This..... ❤️💛

  • @mandyatrolls2491
    @mandyatrolls24912 жыл бұрын

    Next level movie.. ಈ ಸಿನಿಮಾ ಈಗ ಬಂದಿದ್ರೆ 2000+ ಕೋಟಿ ಮಾಡಿರುತ್ತಿತ್ತು.

  • @nlgboys324

    @nlgboys324

    Жыл бұрын

    ನಿಜ

  • @gurushantchougala1049

    @gurushantchougala1049

    Жыл бұрын

    S

  • @shekharchandra6359

    @shekharchandra6359

    Жыл бұрын

    ಯೂ ಐ.. ಈ ರೆಕಾರ್ಡ್ ಬ್ರೇಕ್ ಮಾಡುತ್ತೆ ...

  • @lovecinema6688

    @lovecinema6688

    Жыл бұрын

    Sathya....

  • @unitedcreations9503

    @unitedcreations9503

    Жыл бұрын

    Super guru neenu. Uppi Sir level berene. Being a Kiccha fan i respect Uppi Sir a lot. Avra levelge yaava director kuda illa.🔥🔥🔥

  • @yashgowda6287
    @yashgowda628711 ай бұрын

    ವ್ಹಾ, ಏನ್ ಗುರು ಮೂವಿ ಇದು, 🙏 ಲಾಸ್ಟ್ ಡೈಲಾಗ್ ಅಂತೂ 👌👌👌, ನಾನು ನಂದು ಏನು ಇಲ್ಲ ಎಲ್ಲ ಶೂನ್ಯ ಅನ್ನೋದು,

  • @mallikarjunbilagi5931
    @mallikarjunbilagi59314 ай бұрын

    2024 ರಲ್ಲಿ ಯಾರೆಲ್ಲ ಈ ಮೂವಿ ನೊಡ್ತಿದಿರಾ ಲೈಕ್ ಮಾಡಿ

  • @preetampatil7335

    @preetampatil7335

    3 ай бұрын

    Me

  • @user-tt2dx4kq2w
    @user-tt2dx4kq2w2 жыл бұрын

    ಕನ್ನಡಕ್ಕೆ ಒಬ್ಬರೇ ರಿಯಲ್ ಸ್ಟಾರ್ ಅದು ನಮ್ ಬಾಸ್ ಉಪೇಂದ್ರ🔥😍

  • @aaryarudresh1500

    @aaryarudresh1500

    2 жыл бұрын

    Entire india ge bro, wrong comment madbedi

  • @siddarajusiddu7740

    @siddarajusiddu7740

    2 жыл бұрын

    ಉಪ್ಪಿಗೆ ಉಪ್ಪಿಯೇ ಸಾಟಿ

  • @newboyinthetown

    @newboyinthetown

    Жыл бұрын

    @@aaryarudresh1500 200 %

  • @manjunathaks4668

    @manjunathaks4668

    Жыл бұрын

    @@aaryarudresh1500 exactly correct

  • @sujaygowdabc7220

    @sujaygowdabc7220

    4 ай бұрын

    Innu munde yaru baralla Only uppi

  • @chandrashekarm6174
    @chandrashekarm61742 жыл бұрын

    ಯಾವನ್ ಏನೇ ಅನ್ಲಿ ಈ ಸಿನಿಮಾದ ಕಥೆ ಕಲ್ಪನೆ ಊಹೆಗೂ ಮೀರಿದ್ದು ಮನುಷ್ಯನ ಸ್ವಭಾವಗಳ ತೆರೆ ಮೇಲೆ ಪಾತ್ರಗಳಾಗಿ ತರೋದು ಅಷ್ಟು ಸುಲಭವಲ್ಲಾ ಅದ್ಭುತವಾದ ಕಥಾ ಸಂಗಮ ಈ ಸಿನಿಮಾಗೇ ಆಸ್ಕರ್ ಅವಾರ್ಡ್ ಕೊಟ್ಟರು ಕಡಿಮೆನೇ ಪರಭಾಷೆಯ ನಿರ್ದೇಶಕರಾದ "ಶಂಕರ್. ರಾಜಾಮೌಳಿ" ಇವರು ಹತ್ತು ಸಿನಿಮಾ ಮಾಡೋದು ಒಂದೇ ನಮ್ಮ ಬಾಸ್ ಉಪ್ಪಿ ಅಣ್ಣ ಒಂದು ಸಿನಿಮಾ ಮಾಡೋದು ಒಂದೇ ಈ ಸಿನಿಮಾದ ಲೆವೆಲೆ ಬೇರೆ ಹೇಳೋಕೆ ಆಗಲ್ಲ ನೋಡೇ ಆನಂದಿಸಿಬೇಕು 🙏🙏

  • @manjunathan9487

    @manjunathan9487

    Жыл бұрын

    Super guru

  • @prajwalpraju484

    @prajwalpraju484

    Жыл бұрын

    Supar maccha

  • @manjunath2291

    @manjunath2291

    Жыл бұрын

    Pakka💯

  • @rohithshettigar4110

    @rohithshettigar4110

    2 ай бұрын

    p

  • @Bad._guy
    @Bad._guy5 ай бұрын

    2024 attendance🙋🏻‍♂️

  • @bgmgymlover

    @bgmgymlover

    3 ай бұрын

    🙋

  • @user-kz7dk1dd9f

    @user-kz7dk1dd9f

    2 ай бұрын

    Me

  • @user-bj1dw9pc6s

    @user-bj1dw9pc6s

    2 ай бұрын

    🙋

  • @punith2902

    @punith2902

    2 ай бұрын

  • @timmannayadav-8136
    @timmannayadav-813610 ай бұрын

    ಏನ್ಗುರು ಈ ಮೂವಿ 2022 ರಲ್ಲಿ ಬಂದಿದ್ದರೆ ಎಲ್ಲ ಮೂವಿ ರೆಕಾರ್ಡ್ ಮುರಿತಿತ್ತು🔥🔥🔥🔥🔥🔥🔥

  • @mohangowdauppiboss2536
    @mohangowdauppiboss25362 жыл бұрын

    ಇಪ್ಪತ್ತು ವರ್ಷ ಆದ್ರೂ ಯಾರು ಈ ಸಿನಿಮಾ ರೀಮೇಕ್ ಮಾಡಕ್ಕಾಗಲ್ಲ ಅಂದ್ರೆ . ಈ ಸಿನಿಮಾ ತಾಕತ್ತು ಏನೂ ಅಂತ ಅರ್ಥ ಮಾಡಿಕೊಳ್ಳಿ 👍🔥✌ #ಬುದ್ಧಿವಂತ #Upendra #UppiBoss #superstar #RealStar #abhimanigalachakravarthy

  • @maheshraj893

    @maheshraj893

    2 жыл бұрын

    Remake maadakke aagalla anthalla, remake maadakke ishta illa ashte.

  • @classy6797

    @classy6797

    2 жыл бұрын

    @@maheshraj893 ishtu idru Madak agalla brother

  • @maheshraj893

    @maheshraj893

    2 жыл бұрын

    @@classy6797 entha entha films ella remake madidhare idhu yaak aagalla

  • @devrajkundapur

    @devrajkundapur

    2 жыл бұрын

    Yar guru avnu.. Remake madoke uppi sir direct madbeku ansath bere yella bashenallu.... concept artha agod artha madkondorig mathra..👍

  • @RAGHAVSAMRAT

    @RAGHAVSAMRAT

    2 жыл бұрын

    ರಿಮೇಕ್ ಅಲ್ಲ.. ಆಕ್ಟಿಂಗ್ ಬರ್ಬೇಕಲ್ಲ ಈ ರೇಂಜ್ ಗೆ ಈ ಸ್ಪೀಡ್ ಗೆ

  • @salmanc7791
    @salmanc7791 Жыл бұрын

    Watching this movie 1000+ times still won't get boring .. uppi forever ..

  • @veereshbagalkoti1122

    @veereshbagalkoti1122

    Жыл бұрын

    I think I have seen this movie more than 80 times

  • @harshaprabhak9064

    @harshaprabhak9064

    11 ай бұрын

    Sak muccghayya 🎉😂

  • @rakshitha2244

    @rakshitha2244

    10 ай бұрын

    @@veereshbagalkoti1122 i thought i was the only one😁

  • @DarshanboDarshanbo-yu7dk
    @DarshanboDarshanbo-yu7dk6 ай бұрын

    ಇವಾಗ ರಿಲೀಸ್ ಆಗಿದ್ರೆ 5 ಸಾವಿರ ಕೋಟಿ ಬಾಕ್ಸ್ ಆಫೀಸ್ ಪಕ್ಕಾ 🙏🙏🙏👌👌👌 ಇ ಸಿನಿಮಾ ಮುಂದೆ ಯಲ್ಲ ಡಬ್ಬ ನೇ ಜೈ ಉಪ್ಪಿ ಬಾಸ್ 🙏🙏🙏🙏🙏

  • @praveenpravi1451

    @praveenpravi1451

    5 ай бұрын

    ನಿಜ ಸೂಪರ್

  • @ShivaKumar-hh1px
    @ShivaKumar-hh1px Жыл бұрын

    2023 ಯಲ್ಲಿ ಯಾರು ಈ ಮಾಸ್ಟರ್ ಪಿಸ್ ನಾ ನೊಡ್ತಿದಿರಾ one like💛❤️ The trend setter 😍 Uppi swag 😎 BOSS✌️🔥🔥

  • @JavedPathan-lv1yv

    @JavedPathan-lv1yv

    9 ай бұрын

    Nanuo😂

  • @manjunathmanju7904

    @manjunathmanju7904

    9 ай бұрын

    ನಾನು 17 ಹದಿನೇಳನೆಯ ಸಲ ಇವಾಗ ಮೊಬೈಲ್ ಅಲ್ಲಿ ನೋಡ್ತಾ ಇರೋದು

  • @nayana6809
    @nayana68092 жыл бұрын

    ಈ ಮೂವಿ ಬಂದು 22ವರ್ಷ ಅಯ್ತು ಅವತ್ತಿನ ಕಥೆ ಆಗಿನ ಕಾಲಕ್ಕೆ ಬಹಳ ಅತಿರವಾಗುತ್ತೆ..... ಇಂಥ ಮೂವಿ ಬರ್ಬೇಕು.. ಈ ಸಮಾಜ ಈಗಿರುತ್ತೆ ಅಂಥ ಗೊತ್ತಾಗುತ್ತೆ

  • @ManjunathaNDoddamanii

    @ManjunathaNDoddamanii

    2 жыл бұрын

    ಯಾವುದೇ ಕಾಲ ಬಂದರು ಇದೆ ಸತ್ಯ ಮೇಡಂ, ಕಾಲ ಬದಲಾಗುತ್ತೆ ಆದರೆ ಸತ್ಯ ಬದಲಾಗುವುದಿಲ್ಲ 😬

  • @maheshwagatti8006

    @maheshwagatti8006

    2 жыл бұрын

    ಇಂತಹ ಕಥೆಯುಳ್ಳ ಸಿನಿಮಾಗಳು ಇವತ್ತಿನ ದಿನಮಾನಗಳಲ್ಲಿಕಡಿಮೆಯಾಗಿವೆ ಇಂತಹ ಕಥೆಯ ಸಿನಿಮಾಗಳನ್ನು ಉಪೇಂದ್ರ ಅವರನ್ನು ಬಿಟ್ಟು ಬೇರೆ ಯಾವ ನಟನೂ ಮಾಡಲಿಕ್ಕೆ ಸಾಧ್ಯವಿಲ್ಲ

  • @chetankamate1493

    @chetankamate1493

    Жыл бұрын

    Yes

  • @chetankamate1493

    @chetankamate1493

    9 ай бұрын

    Yes

  • @MallappaMallapa-jp1rh

    @MallappaMallapa-jp1rh

    3 ай бұрын

    Hi

  • @kuttyviews3387
    @kuttyviews33872 жыл бұрын

    2085 ರಲ್ಲು ಈ ಸಿನಿಮಾ ನ ನಾನು ನೋಡುವಾಗ ಇವಾಗಿನ ಕುತೂಹಲ ದಲ್ಲೆ ನೋಡ್ತಿನಿ ... Evergreen movie .... 2085 year watched people like here

  • @NaveeN-gk3vf

    @NaveeN-gk3vf

    2 жыл бұрын

    oh future planing👌

  • @arunkumarn894

    @arunkumarn894

    2 жыл бұрын

    Allivargu badkirtini anno confidence 👏👏

  • @sambasha112

    @sambasha112

    Жыл бұрын

    Naanu kuda nanna hendati jotege nodtini ✌️

  • @rajur2444

    @rajur2444

    3 ай бұрын

    Nanna.magane.2085.yu.deth

  • @prajwal_prasad
    @prajwal_prasad Жыл бұрын

    A Timeless Cult Classic ♥️🔥 Watching in 2023 Still Gives Me the Same Impact🤯💥😍 Uppi Sir💥🔥 You Are God Gift To Our KFI♥️🙏 we Proud To Have You Sir.

  • @dreem11smallleagueteams9
    @dreem11smallleagueteams92 ай бұрын

    ಕನ್ನಡ ಚಿತ್ರ ರಂಗದಲ್ಲಿ ತುಂಬಾ ಸಿನಿಮಾ ಬರಬಹುದು ಆದರೆ ಈ ಸಿನಿಮಾದ ತರ ಮತ್ತೊಂದು ಸಿನಿಮಾ ಬರೋಕೆ ಸಾದ್ಯ ಇಲ್ಲ ನಾನು ನೋಡಿದ ಅದ್ಬುತ ಸಿನಿಮಾ

  • @krirakayarthaya6846
    @krirakayarthaya68462 жыл бұрын

    ಜಗತ್ತಿನ ಅತ್ಯುತ್ತಮ ಚಲನಚಿತ್ರ *ಉಪೇಂದ್ರ*. ಸರ್ವಕಾಲಿಕ. World's Best Movie *Upendra*. Timeless epic film.

  • @kimetsu_no_yaiba745

    @kimetsu_no_yaiba745

    Жыл бұрын

    True

  • @trueadmirer

    @trueadmirer

    Жыл бұрын

    100% true.

  • @crezyprasannachaari2051
    @crezyprasannachaari20512 жыл бұрын

    ಕನ್ನಡದ ಸಿನಿಮಾಗಳಲ್ಲಿ "ಓಂ, ಸ್ವಸ್ತಿಕ್, ಎ, ಶ್, ಉಪೇಂದ್ರ, ಕರಿಯ"ಇವು ಮರೆಯಲಾಗದ ಸಿನಿಮಾಗಳು

  • @yatheeshcgcg8475

    @yatheeshcgcg8475

    Жыл бұрын

    Jogi

  • @abhijithshetty24

    @abhijithshetty24

    Жыл бұрын

    Mungaru Male also

  • @manjunath2291

    @manjunath2291

    Жыл бұрын

    Galipata also💯

  • @Aparichitha583

    @Aparichitha583

    Жыл бұрын

    Kariya ?

  • @udayudaykumargowda1652

    @udayudaykumargowda1652

    4 ай бұрын

    Yas

  • @Dinchakbro
    @Dinchakbro3 ай бұрын

    Movie creativity, camera direction, song selection, high level Acting, unbelievable scenes, movie based on todays generation all these were made 15 years ago. 😮😮🫡

  • @Abc-ce4xl

    @Abc-ce4xl

    3 ай бұрын

    25 Years ago

  • @yathishyathi3444
    @yathishyathi344418 күн бұрын

    ಯಾರೆಲ್ಲಾ ಈ ಫಿಲ್ಮ್ theatre ನಲ್ಲಿ ನೋಡೋಕೆ ಕಾಯ್ತಇದ್ದಿರಾ ಲೈಕ್ ಮಾಡಿ✌️

  • @hemanthkumar2733
    @hemanthkumar27332 жыл бұрын

    When my Great grand son will see this movie in 2100, he will be surprised about the director who can give compitation to that generation great director, so much advance is our beloved real star.

  • @goakannadiga5449

    @goakannadiga5449

    2 жыл бұрын

    Uppi ge aa time nalli aa range ge mind ittu andre nambakke agalla

  • @venkateshvh6333

    @venkateshvh6333

    2 жыл бұрын

    0

  • @sagarkaman3857

    @sagarkaman3857

    2 жыл бұрын

    🔥🔥

  • @anklesaankli3681

    @anklesaankli3681

    2 жыл бұрын

    @Neelakanta ✨ v

  • @nareshuppi..juniorupendra5197

    @nareshuppi..juniorupendra5197

    2 жыл бұрын

    Upendra movie thara uppi sir bittu world na yava directorgoo cinema thegeyodh bidi......kalpane maadoku saadhya illla

  • @chandudolly1274
    @chandudolly12745 ай бұрын

    Who watching 2024 this movie like ❤

  • @jagadesha2680
    @jagadesha26804 ай бұрын

    ಯಾರೆಲ್ಲ ಇ ಮೂವೀ ನಾ 2024 ರಲ್ಲಿ ನೋಡ್ತಾ ಇದ್ದೀರಿ ಲೈಕ್ me

  • @maanyaart8032
    @maanyaart80322 жыл бұрын

    When this film was released the public in general had contempt on this film because of uppis crazy dress, dialogues and ill treatment of women. But later in the recent years I had heard some new generation people appreciate this film so I watched it today out of curiosity. Now I understand that why Upendra is called real star. Nobody else can tell truth creating a world of imagination. Upendra is a philosopher of modern society. This film should be translated in all languages and released in you tube. He is genius and genuine enough to bring in some reformation in society through his political party.

  • @lovecinema6688

    @lovecinema6688

    Жыл бұрын

    Yes all should watch this movie before they die.... It should be dubbed and re-released world wide... A masterpiece of cinema....

  • @charanram3903
    @charanram39032 жыл бұрын

    ದೇವಲೋಕಕ್ಕೆ ಒಬ್ನೆ ದೇವೇಂದ್ರ But ಈ ಭೂಲೋಕಕ್ಕೆ ಒಬ್ನೇ ಉಪೇಂದ್ರ ..... ಮಾಸ್ಟರ್ ಮೈಂಡ್ ಉಪ್ಪಿ ಬಾಸ್

  • @user-hs9ni7wk7v
    @user-hs9ni7wk7v Жыл бұрын

    Evergreen masterpiece. The Enilla Enilla song also heart touching. Listened whole day n night .. not bored. That's Upendra. He is King of creativity in Theatre as well as in Real Life.

  • @basavaraj4823
    @basavaraj4823 Жыл бұрын

    ಈ ಯುಗದ ಮತ್ತು ಭೂಮಿ ಮೇಲಿನ ಬರುವ ಎಲ್ಲಾ ಆಗು ಹೋಗುಗಳ ಬರೆಯುವ ಬ್ರಹ್ಮ the one and only ಉಪ್ಪಿ 👑🔥😎💯💯 BÖSs ❤️‍🩹❤️‍🩹❤️‍🩹❤️‍🩹✌️❤️‍🩹❤️‍🩹❤️‍🩹

  • @gurusgurus60
    @gurusgurus602 жыл бұрын

    🖤ನನ್ನ ಮನಸಿಗೆ ತುಂಬಾ ಹತ್ತಿರವಾದ ಸಿನೆಮಾ ಉಪೇಂದ್ರ 👑✨🙏

  • @VinodKumar-ph1gx

    @VinodKumar-ph1gx

    2 жыл бұрын

    O

  • @mr.kannadiga2106
    @mr.kannadiga2106 Жыл бұрын

    ಯಾರೆಲ್ಲ 2022 june ಅಲ್ಲಿ ನೋಡ್ತಿದ್ದೀರ like ಮಾಡಿ 😅😅😅😅😅😅😅

  • @MadhuraMadhu-se2iy

    @MadhuraMadhu-se2iy

    Жыл бұрын

    Nan 2022 September alli nodthiddini e movie na

  • @ajitsadin1339

    @ajitsadin1339

    Жыл бұрын

    @@MadhuraMadhu-se2iy naanu

  • @premkumar-yz7wr

    @premkumar-yz7wr

    Жыл бұрын

    Sept2022

  • @manojhv6156

    @manojhv6156

    Жыл бұрын

    2022 September....

  • @gg-vg5do

    @gg-vg5do

    Жыл бұрын

    18 october 2022 6:24 ge nodta edhini

  • @raghuhiratti2089
    @raghuhiratti20899 ай бұрын

    Ee movie eega release aagi PAN India aagiddre KGF, Bahubali record udeese...Incredible talent of Uppi sir

  • @Rishik013
    @Rishik0133 ай бұрын

    ಯಪ್ಪಾ ದೇವ್ರು ಎಂತ ಮೂವಿ ಗುರು ಇದು UPPI IS ALWAYS FUTURISTIC 🎉🎉ಮಾಸ್ಟರ್ ಪೀಸ್ 🔥🔥

  • @hemantharadhya9611
    @hemantharadhya96112 жыл бұрын

    Im big fan uppi boss ...ಯಾವತು ಇವ್ರುನ್ನ ಬಿಟ್ಟು ಮನಸಲ್ಲಿ ಬೇರೆ ಯಾರನು ಇದ್ಕೊಲೊಕೆ ಆಗಲ್ಲ

  • @ashokpawar4111
    @ashokpawar41112 жыл бұрын

    ಇನ್ನು ೧೦೦ ಸಲಾ ನೋಡಿದರು ನನಗ್ ಅರ್ಥ ಆಗುದಿಲ್ಲ 🙏🙏🙏🙏🙏🙏 ಆದರೂ ಈ ಸಿನಿಮಾ ನೋಡೋದು ಬಿಡುದಿಲ್ಲಾ.........ಜೈ uppi.....love u

  • @abhishekabj

    @abhishekabj

    Жыл бұрын

    🤩

  • @user-ye3ev1cg3i

    @user-ye3ev1cg3i

    3 ай бұрын

    😂 b in present awaga aartha aghuthe

  • @lavanyats8697
    @lavanyats86974 ай бұрын

    Anyone 2024

  • @pradeepa803

    @pradeepa803

    2 ай бұрын

    am here

  • @sandeeppatilpolice876

    @sandeeppatilpolice876

    2 ай бұрын

    Yes

  • @Kannadaeditorvideo

    @Kannadaeditorvideo

    2 ай бұрын

    Yes bro 😂😊

  • @basavarajchikani860

    @basavarajchikani860

    2 ай бұрын

    I'm here

  • @asifahmedqureshi5177
    @asifahmedqureshi5177 Жыл бұрын

    1999 ರಲ್ಲಿಯೆ ಉಪೇಂದ್ರ ರವರು ಮುಂದಿನ ಶತಮಾನ ದ ಕಥೆ ಬರೆದು ಅದಕ್ಕೆ ತಾವೇ ಸ್ವತಃ ನಿರ್ಮಿಸಿದ್ದಾರೆ.... ಹಾಲಿವುಡ್ ಗು ಸವಾಲ್ ಹಾಕೊ ಸಿನೆಮಾ ಇದು...🙏🙏👍👍👌👌

  • @tejaswig5821
    @tejaswig58212 жыл бұрын

    ಇಡೀ ಫಿಲ್ಮ್ ನ ಸಾರ 2:06:20 ರಿಂದ ಇದೆ. ಯಾವುದರ ಹಿಂದೇನು ನೀನ್ ಬೀಳ್ಬೇಡ ನೀನ್ನ ಹುಡ್ಕೊಂಡು ಬರೋ ತರ ಬದುಕು. ಉಪ್ಪಿ ಬಾಸ್ ❤️💓

  • @ManojBuvana
    @ManojBuvana5 ай бұрын

    2024 nalli yaru nodthidira❤ like madi

  • @anandthewarrior6637
    @anandthewarrior6637 Жыл бұрын

    This is not film.... This is fact...... This is Reality.... And This is Truth.....👌👌👍🙏

  • @Uday_Power
    @Uday_Power2 жыл бұрын

    *1st ಕಾಮೆಂಟ್ , 1st ವ್ಯೂ , 1st ಲೈಕ್* 😀😀😀😀😀 *ಸಿನಿಮಾ ರಿಲೀಸ್ ಆಗಿ 22 ವರ್ಷ ಆದ್ಮೇಲೆ ಅಪ್ಲೋಡ್ ಮಾಡಿದ್ದೀರಲ್ಲ* 🤣🤣🤣🤣🤣

  • @unknowndevu1778

    @unknowndevu1778

    10 ай бұрын

    I know don't😅

  • @akashm2336
    @akashm23362 жыл бұрын

    4:00 Undisputed Boxoffice King of all time... Demigod of Craze 🔥 Dr.Rajkumar...💛❤ "EmperorOfAllActors"...🙏 Uppi direction 🔥🔥🔥

  • @akshaychandrashekar4755

    @akshaychandrashekar4755

    2 жыл бұрын

    Agree 💯🙏🙏🙏

  • @chandan9019
    @chandan90199 ай бұрын

    World class Movie... No one in world direct this kind of movie except Uppi🔥🔥

  • @sunilgk7404
    @sunilgk74046 ай бұрын

    No one can dare to touch upendra's movie😂😂😂 That is uppi boss😎😍❤❤ swag ka baap uppi boss🔥🔥❤

  • @yuvraj1787
    @yuvraj17872 жыл бұрын

    Phd In Attitude..... Phd In Philosophy.... One and only .....Upendra.... Nanu huttida melene shatha koti devaru huttiddu... Master level in Attitude..... UPENDRA ❤-The LEGEND 🌟.....

  • @akshaychandrashekar4755

    @akshaychandrashekar4755

    2 жыл бұрын

    💯 JAI UPPI BOSS 🙏🙏🙏

  • @pavanshiv1296

    @pavanshiv1296

    2 жыл бұрын

    Nanu huttida melene shathkoti devru huttidu thumbaaaaaa deeeeeep meaning ede bro e movie Life Alli yalla ero rich person nodidre just enjoy time pass movie , obba love failure hudga nodidre avnge inspiration movie , obba badava nodidre life lesson thumba ede asamanya movie edu

  • @praveenkumarn822

    @praveenkumarn822

    2 жыл бұрын

    22

  • @peacehits3946

    @peacehits3946

    Жыл бұрын

    🤍🤍🤍

  • @peacehits3946

    @peacehits3946

    Жыл бұрын

    💯💯💯

  • @raghurk9481
    @raghurk94812 жыл бұрын

    This year 2022 I begin with watching upendra movie... All the best 👍💯

  • @manjunath.3580

    @manjunath.3580

    2 жыл бұрын

    👌👌👌

  • @manjukn4552

    @manjukn4552

    2 жыл бұрын

    Mee too

  • @smrfansumanth3782

    @smrfansumanth3782

    2 жыл бұрын

    😍😍😍😍

  • @manjunaatchikkangoudchikan3216

    @manjunaatchikkangoudchikan3216

    2 жыл бұрын

    @@manjunath.3580 ddsddodxx

  • @sureshsurya9558

    @sureshsurya9558

    2 жыл бұрын

    All time block buster movie 🔥🔥🔥

  • @Rxgamers123
    @Rxgamers123 Жыл бұрын

    ಎಂಥಾ ಅದ್ಭುತವಾದ ಮೂವೀ ಗುರು ಎಂಡೈಂಡಿಗು ಇದು ಸತ್ಯ....ನಮ್ಮ ಉಪ್ಪಿ boss andre ಸುಮ್ನೇನಾ....ಯಾರ್ಯರ್ತರ ಕಿತ್ತೋಗಿರೋ ಮೂವೀ ನ ಮಾಡಲ್ಲ...ಮಾಡಿದ್ರೆ ಸತ್ಯವಾದ ಮೂವೀ ನ ಮಾಡೋದು...

  • @ashikaashu4580
    @ashikaashu45808 ай бұрын

    It is not just a movie it is real life scene😇❤️ what a actor Uppi sir🔥🔥🔥amazing direction🔥❤️✨

  • @ViKasmachched764
    @ViKasmachched764 Жыл бұрын

    ಯಶಸ್ಸು, ಸಂಪತ್ತು, ಮತ್ತು ಸಂತೋಷ. ಈ ಮೂರು ವಿಷಯಗಳ ಬಗ್ಗೆ ಜಗ್ಗತ್ತಿನ ಯಾವ ಶಾಲಾ ಕಲಾಜು ಯೂನಿವರ್ಸಿಟಿ ಕೂಡ ಇಷ್ಟು ಚೆನ್ನಾಗಿ ಅರ್ಥ ಮಾಡಿಸೋಕೆ ಸಾಧ್ಯನೇ ಇಲ್ಲ.

  • @gangstasparadise2360

    @gangstasparadise2360

    Жыл бұрын

    😍🤩

  • @Alwayskumar97
    @Alwayskumar972 жыл бұрын

    ఉపేంద్ర గారికి నేను పెద్ద అభిమాని. తెలుగులో ఎక్కువ అభిమానులు ఉప్పి గారికే ఉన్నారు,తరువాత యష్ గారికి ఉన్నారు,తెలుగు వాళ్ళు ఎవరిని తొందరగా ఇస్టపడరు ,కానీ ఒక్కసారి ఇష్టపడ్డారంటే అంత తొండరగా అభిమానాన్ని వదులుకోరు.

  • @vinayanand3919
    @vinayanand39198 ай бұрын

    people recognize Uprendra sir as a great director but he also a lyrical genius one of a kind . An era of pure talent how lucky are we kannadigas to witness his talent in its purest

  • @roopa7693
    @roopa76933 ай бұрын

    ಯಾವುದೆ ಸಿನಿಮಾ ಆದ್ರು ಮೇಲೆ ಕಾಣಿಸುವ ಚಿತ್ರ ನೋಡಿ ಕಡೆಗಾಣಿಸಬಾರದು 👈😊.. ಅದರೊಳಗಿರು ಪಾತ್ರ ನೋಡಿ ಮೆಚ್ಚಬೇಕು❤💯👍.. ಇದಕ್ಕೆ ನಮ್ಮ ಉಪ್ಪಿ ಸರ್ ಈ ಸಿನಿಮಾ ಉದಾಹರಣೆ 🔥👌😊.. Old is gold 2024 ಅಲ್ಲಿ ನೋಡ್ತಿರೋರು ಒಂದ ಲೈಕ್ ಮಾಡಿ 👇

  • @akshaychandrashekar4755
    @akshaychandrashekar47552 жыл бұрын

    One and only INDIA'S MASTERPIECE UPPI BOSS 😎🔥🔥🙏🙏🙏🙏

  • @aruns4474
    @aruns44742 жыл бұрын

    Physical nature=raveena tandon Mental nature=prema Emotional nature=dhamini Soul nature=final upendra(uppi2) Uppi boss is next level. Waiting for kalki boss.

  • @mcsiddumc4375

    @mcsiddumc4375

    2 жыл бұрын

    Who is kalkie

  • @PakkuDevadiga

    @PakkuDevadiga

    Жыл бұрын

    @@mcsiddumc4375 new movie

  • @user-hs7xq5tz3g

    @user-hs7xq5tz3g

    Жыл бұрын

    @@mcsiddumc4375 uppi next flim

  • @manjunath2291

    @manjunath2291

    Жыл бұрын

    @@mcsiddumc4375 edu edu actuly chennagirpoodu🔥🔥💯💯

  • @vinodb7168

    @vinodb7168

    Жыл бұрын

    @@mcsiddumc4375 UI MOVIE NODU GOTTAGUTTE,, WAIT FOR FEW MONTHS

  • @krishnakrish7203
    @krishnakrish7203 Жыл бұрын

    Fan India relige madudre 3000 4000 ಸಾವಿರ ಕೋಟಿ ಪಿಕ್ಸ್ 🥰🥰🥰

  • @varungowda-yp1tp

    @varungowda-yp1tp

    Жыл бұрын

    Shata maximum 250 to 300 crore aste

  • @user-vz9ve8re8i

    @user-vz9ve8re8i

    3 ай бұрын

    ​@@varungowda-yp1tptagadu boss fan ansatte adke hig heltiddira

  • @user-bl3pn2nx6e
    @user-bl3pn2nx6e3 ай бұрын

    ಸಾರ್ವಕಾಲಿಕ ಬ್ಲಾಕ್ಬಸ್ಟರ್ 2024 ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ🎉❤

  • @raghavendraraghav1256
    @raghavendraraghav12562 жыл бұрын

    Actually this is a Spiritual Teaching🙏. Upendra is very intelligent, he is trying to tell the truth through this Cinema. 💕

  • @tshivajinayak244
    @tshivajinayak2442 жыл бұрын

    💥😍😍😍🔥🔥🔥✌🏻 ಇನ್ನು 100 ನೂರು ವರ್ಷ ಆದರೂ ಈ ಮೂವಿ ಕ್ರೇಜ್ ಕಮ್ಮಿ ಆಗಲ್ಲ ಈ ಸಮಯದಲ್ಲಿ ಆದರೆ ಈ ಮೂವಿ ಅಂದಾಜು 2500 ರಿಂದ 3000 ಕೋಟಿ ಕಲೆಕ್ಷನ್ ಮಾಡಬಹುದಿತ್ತು ಉಪ್ಪಿ ಸಾರ್ ಅಂತ ಡೈರೆಕ್ಟ್ರು ಇಂಡಿಯಾದಲ್ಲಿ ಇಲ್ಲ

  • @siddarajusiddu7740

    @siddarajusiddu7740

    2 жыл бұрын

    ಚಿಂದಿ

  • @satishnaik1984

    @satishnaik1984

    Жыл бұрын

    yes boss u r right

  • @jainamoyt
    @jainamoyt2 ай бұрын

    Master peace in 2024 🔥 this movie showing reality ❤

  • @Upendra5322
    @Upendra53229 ай бұрын

    ಏನ್ ಗುರು ಈ ಸಿನಿಮಾ ದಲ್ಲಿ ಬರೋ ಒಂದೊಂದು ಡೈಲಾಗ್ ಒಂದೊಂದು ಡೈಮೆಂಡ್ ❤️🔥🔥

  • @shreyaskashyap4952
    @shreyaskashyap49522 жыл бұрын

    This movie should be re-released again worldwide..😍😍🙏🙏

  • @amarayyahiremath6990
    @amarayyahiremath6990 Жыл бұрын

    "ಜೀವನ ಅಂದ್ರೆ ನಾನು , ನಾನು ಅಂದ್ರೆ ಜೀವನ".. ಉಪ್ಪಿ ಸರ್ ✌️✌️💥💥

  • @NCNxVISHWA
    @NCNxVISHWA Жыл бұрын

    ಈ ತರಹದ ಸಿನೆಮಾಗಳು ಮುಂದೆ ಬರುತ್ತಿಲ್ಲ ಎಂದು ಬೇಜಾರು ಮತ್ತು climax matra not expected 🔥🔥🔥

  • @poppinvijay1bidar442
    @poppinvijay1bidar44211 ай бұрын

    Now i know ,Why he is called as real ⭐ .it's an honour that this film is of our kannada industry ❤️ ❤ I'm watching again ✨

  • @Santhu.San2
    @Santhu.San22 жыл бұрын

    I don't think even Upendra can make such a master piece again..!! Enilla.. Enenilla..

  • @siddarajusiddu7740

    @siddarajusiddu7740

    2 жыл бұрын

    ಉಪ್ಪಿಗೆ ಉಪ್ಪಿ ಮಾತ್ರ ಸಾಟಿ

  • @siddarajusiddu7740

    @siddarajusiddu7740

    2 жыл бұрын

    ಉಪ್ಪಿಗೆ ಉಪ್ಪಿ ಮಾತ್ರ ಸಾಟಿ

  • @user-hs7xq5tz3g

    @user-hs7xq5tz3g

    Жыл бұрын

    A and Upendra both are the same He it again

  • @vinodkumarvinnu202
    @vinodkumarvinnu2022 жыл бұрын

    ಬೇಸಿಗೆಕಾಲ = ರತಿ.. ದಾಮಿನಿ ಮಳೆಗಾಲ = ಸ್ವಾತಿ.. ಪ್ರೇಮ ಚಳಿಗಾಲ = ಕೀರ್ತಿ.. ರವೀನಾ 🌹🌹🌹🌹🌹🌹

  • @shekardurgannavar7551

    @shekardurgannavar7551

    2 жыл бұрын

    ತ್ರಿಕಾಲ ಅಲ್ಲಾ ಎಲ್ಲಾ ಕಾಲಕ್ಕೂ ಒಗ್ಗುವ ನಮ್ಮ ಭಾರತದ ಒನ್ ಯ್ಯಾಂಡ ಓನ್ಲಿ ರೀಯಲ್ ಸ್ಟಾರ್ ನಮ್ಮ ಹೆಮ್ಮೆಯ ಉಪ್ಪಿ ಸರ್

  • @diviuppi9207

    @diviuppi9207

    2 жыл бұрын

    .m

  • @mgbkannadatv

    @mgbkannadatv

    2 жыл бұрын

    ಬ್ರದರ್ ಇವು ಕಾಲಗಳಲ್ಲಿ ಬಗ್ಗೆ ಹೇಳಿದಲ್ಲ ಮನುಷ್ಯನ ಮನಸ್ಸಿನ ಭಾವನೆಗಳು ರತಿ - ಆಸೆ ಆಕಾಂಕ್ಷೆ ಸುಖ ಸ್ವಾತಿ - ಸ್ಥಾನಮಾನ ಸಂತೃಪ್ತಿ ಕೀರ್ತಿ - ಹಣ ಆಸ್ತಿ ಈ ಎಲ್ಲ ಭಾವನೆಗಳಿಂದ ಕೂಡಿರುವುದೇ ಮನುಷ್ಯ

  • @akbk270

    @akbk270

    Жыл бұрын

    ಊ ಉಪೇಂದ್ರ ಪೇ ಪ್ರೇಮ ದ್ರ ದಾಮಿನಿ ರ ರವೀನಾ ಟಂಡನ್

  • @rameshgk3761

    @rameshgk3761

    Жыл бұрын

    ನಿಂಗ್ ಮೂವಿ ಅರ್ಥ ಆಗಿಲ್ಲ ಅನ್ಸುತ್ತೆ

  • @ramesharamesh2380
    @ramesharamesh238011 ай бұрын

    ನಾನು ಏನು?? ಮಣ್ಣು ನಾನು ಅನ್ನೋ ಈ ಅಹಂಕಾರ ಒಂದು ದಿನ ಮಣ್ಣಾಗುತ್ತದೆ!!!!!!! ಇದೆ ನಾನು ಎಂಬ ಪ್ರಶ್ನೆಗೆ ಉತ್ತರ❤❤❤❤❤❤❤

  • @shashishashiamuna6547
    @shashishashiamuna6547 Жыл бұрын

    ಈ ಸಿನಿಮಾ ತುಂಬಾ ಸರಿ ನೋಡಿದಿನಿ ಆದ್ರೆ ಪ್ರತೀ ಬಾರಿ ನೋಡಿದಾಗಲು ಒಂದು ವಿಭಿನ್ನವಾಗಿ ಕಾಣುತ್ತೆ ಒಂದು ಉತ್ತಮವಾದ ಸಂದೇಶ ಅದರಲ್ಲೂ ಈ ಸಿನಿಮಾ ಈಗಿನ ವಾಸ್ತವದ ಕಾಲಕ್ಕೆ ತುಂಬಾ ಸೂಕ್ತವಾಗಿದೆ ಎನ್ ಹೇಳ್ಬೇಕು ಉಪೇಂದ್ರರವರಿಗೆ ಶರಣು 🙏🙏

  • @user-oz4ed6os4t

    @user-oz4ed6os4t

    14 күн бұрын

    Nija bro

  • @mgbkannadatv
    @mgbkannadatv2 жыл бұрын

    ಈ ಸಿನಿಮಾದಲ್ಲಿನ ಎಲ್ಲ ಸಂಗತಿಗಳು ಇವತ್ತಿಗೂ ಪ್ರಸ್ತುತವಾಗಿವೆ ನಿಜವಾದ ಪ್ರಪಂಚದ ದರ್ಶನ ಇದು.

  • @mgbkannadatv

    @mgbkannadatv

    12 сағат бұрын

    ನಿಮ್ಮ ಮಾತು ನೂರಕ್ಕೂ ನೂರು ಸತ್ಯ ಇದು ಸತ್ಯವಾದ ಪ್ರಪಂಚದ ಸಿನೆಮಾ ಮನುಷ್ಯನ ಬದುಕಿನ ವಾಸ್ತವಿಕತೆ ಮತ್ತು ಮುಖವಾಡದ ಬದಕಿನ ಬಗ್ಗೆ ಸುಂದರವಾಗಿ ಹೇಳಲಾಗಿದೆ

  • @ameen0886
    @ameen0886 Жыл бұрын

    ಉಪ್ಪಿ ಬಾಸ್... ನಾನು ಈ ಸಿನಿಮಾ ನೋಡಿದ್ದೇ ಅರ್ಥ ಆಗಿರ್ಲಿಲ್ಲ.... ಇವಾಗ hage ಸುಮ್ನೆ... Fb ಲಿ ಈ ಮೂವಿದು ಶಾರ್ಟ್ ವಿಡಿಯೋ ಬಂತು... ತಡ ಮಾಡದೇ.... ನೋಡೇ ಬಿಟ್ಟೆ.....ಏನ್ direction sir.... Nimdu💯💯💯💯.... ಇವಾಗಿನ ಲೆಕ್ಕ ಕ್ಕೆ.... ಯಾವ kgf gu ಕಮ್ಮಿ ಇಲ್ಲಾ....

  • @varadaraj6775
    @varadaraj677523 күн бұрын

    ನಾನು 5 ನೇ ಕ್ಲಾಸ್ ಇದ್ದಾಗ ಈ ಬಂದಿತ್ತು ಇವಾಗಲು ಅಷ್ಟೇ ಹೊಸತನ ಮೂಡಿದೆ ಈ ಫಿಲಂ ನಲ್ಲಿ 👍👍👍

  • @aswin5300
    @aswin530018 күн бұрын

    I am from kerala I love this movie

  • @Chandan_Krishna
    @Chandan_Krishna Жыл бұрын

    ನಾ ಇದುವರೆಗೂ ಈ ಸಿನಿಮಾ ಪೂರ್ತಿ ನೋಡಿಯೇ ಇರಲಿಲ್ಲ... ಅಲ್ಲಲ್ಲಿ ಒಂದಷ್ಟು ದೃಶ್ಯಗಳನ್ನ ನೋಡಿದ್ದೆ. ನಿಜ ಸಿನ್ಮಾ ನೋಡ್ದೆ ಬಹಳ ಮಿಸ್ ಮಾಡ್ಕೊಂಡಿದ್ದೆ. ಮನುಷ್ಯನಿಗೆ ಇರಬೇಕಾದ ಅಗತ್ಯ ಅಂಶಗಳನ್ನ ಕ್ರೋಢಿಕರಿಸಿ ತಯಾರಿಸಿದ ಸಿನಿಮಾ. ನಿಜಕ್ಕೂ ಅರ್ಥಗರ್ಭಿತವಾದ ಸಿನಿಮಾ. 'ಉಪೇಂದ್ರ' ಸಿನಿಮಾ ಕನ್ನಡ ಚಿತ್ರರಂಗದ ಹೆಮ್ಮೆ. ಕೊನೆಯಲ್ಲಿ ನಾನು ಅನ್ನೋದು ಬಿಸಾಕಿದ ಮೇಲೆ ಒಡೆದು ಹಾಕಿದ ಮೇಲೆ ಆ ನಿಶ್ಯಬ್ಧ ಇದ್ಯಲ್ಲ ವ್ಹಾವ್... ನಿಜಕ್ಕೂ ಸುಂದರ ಅದು. ಮತ್ತೇ ನಾನು ಅನ್ನೋದ್ನ ಆವರಿಸ್ಕೋಬೇಕು ಅಂದಾಗ ಬಿರುಗಾಳಿಯ ಶಬ್ಧ ತೇಲಿಬರುತ್ತೇ ಬೇಡ ಎಂದು ಬೆನ್ನು ತಿರುಗಿಸಿ ಹೋದಾಗ ಮತ್ತದೇ ನಿಶ್ಯಬ್ಧ. ಇದೆರೀತಿ ಒಂದೆರಡು ಬಾರಿಯಾದಾಗ ಕೊನೆಗೆ ಬೆನ್ನು ತಿರುಗಿಸಿ ಹೊರಟಾಗ ನೀರವ ಮೌನ. ಮಾತಿಲ್ಲ ಕಥೆಯಿಲ್ಲ. ಈ ಸಿನಿಮಾ ಸಾರ್ವಕಾಲಕ್ಕೂ ಹಸಿರುಮಯ. ಸಿನಿಮಾ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ಸಂಗೀತ, ಹಿನ್ನೆಲೆ ಸಂಗೀತ, ಹಾಡುಗಳು, ಸಾಹಿತ್ಯ ಮತ್ತು ಕಲಾವಿದರ ಅಭಿನಯ ಎಲ್ಲವೂ ಸೇರಿ ಸೂಪರ್ಬ್ ಹಿಟ್ ಈ ಚಿತ್ರಕ್ಕೆ ಹತ್ತಕ್ಕೆ ಹತ್ತು ಅಂಕವನ್ನ ಯಾವುದೇ ಮೀನಾಮೇಷ ಎಣಿಸದೆ ನೀಡಬಹುದಾದ ಸಿನಿಮಾವಾಗಿದೆ. ಥ್ಯಾಂಕ್ಯೂ ಸೂಪರ್(ರಿಯಲ್) ಸ್ಟಾರ್ ಇಂತಹ ಅದ್ಭುತ ಸಿನಿಮಾ ನೀಡಿದ್ದಕ್ಕೆ. ದಿನಾಂಕ:- ೨೭ ಆಗಸ್ಟ್ ೨೦೨೨ ಸಮಯ:- ಪೂರ್ವಾಹ್ನ ೧೨:೦೫ ರಿಂದ ಪೂರ್ವಾಹ್ನ ೦೨:೦೫ ರವರೆಗೆ.

  • @gautaml6891
    @gautaml6891 Жыл бұрын

    Whole Karnataka was shocked by this movie.

  • @naveenkumar-ij2rr
    @naveenkumar-ij2rr2 ай бұрын

    ನಮ್ಮ ಮನಸ್ಸು... ಮರ್ಕಟದ ಮನಸ್ಸು ಈ ಚಿತ್ರದ ನಾಯಕ, ಸುತ್ತ ಬಂದು ಹೋಗುವ ಪಾತ್ರವು "ಅರಿಷಡ್ವರ್ಗಗಳು" ಈ ಚಿತ್ರದ ತಾತ್ತ್ಪರ್ಯ ಇದು... ಒಮ್ಮೆ ಈ ರೀತಿ ಊಹೆ ಮಾಡಿ ಸಿನೆಮಾ ನೋಡಿ... ಈ ಭೂಮಿ ಇರೋವರೆಗೂ ಈ ಸಿನೆಮಾ fresh ಆಗೇ ಇರುತ್ತೆ. This is not only Kannada cenema its a Universal cenema.

  • @user-hs9ni7wk7v
    @user-hs9ni7wk7v Жыл бұрын

    Not able to express the Level of satisfaction this film gives me watching everytime. I can only say hatsz off to Our beloved Real star. ⭐✨⭐ Long live sir.

  • @bcp2795
    @bcp27952 жыл бұрын

    11:30 ಯಾವನೊ ರೇಪ ಮಾಡಿ ಪೋಲಿಸಗೆ ಸಿಕ್ಕಾಕೊಂಡವನೆ ....ಅವನೆ ಅವನೆ ಇರಬೇಕು 😂😂😂😂 ಅವಳ ಲವರ ಬಗ್ಗೆ ಅವಳಿಗೆ ಇರೊ ಅಭಿಪ್ರಾಯ 😂😂😂😂

  • @kiccha_8055

    @kiccha_8055

    2 жыл бұрын

    😂😂😂👌

  • @aruaru8389

    @aruaru8389

    2 жыл бұрын

    En comment guru ulty 🔥

  • @shankarnaik3055

    @shankarnaik3055

    Жыл бұрын

    Uppi thinking is next level

  • @pruthviprasad4790

    @pruthviprasad4790

    Жыл бұрын

    🤣🤣🤣🤣😂

  • @unknowndevu1778

    @unknowndevu1778

    10 ай бұрын

    Ultimate😂

  • @PrakashMuttalageri
    @PrakashMuttalageri Жыл бұрын

    ಈ ಮೂವಿ ಪ್ಯಾನ್ ಇಂಡಿಯಾ ಆಗಿ ಇವಾಗ ಬಂದಿದ್ರೆ kgf ಧೂಳಿಪಟ ಆಗ್ತಿತ್ತು ಇದರ ಮುಂದೆ ಜೈ ಉಪ್ಪಿ ಸರ್

  • @raghuchandru7016

    @raghuchandru7016

    Жыл бұрын

    🔥🔥🔥🔥🤣

  • @aiyyappakalaburgi6197
    @aiyyappakalaburgi6197 Жыл бұрын

    ಎಷ್ಟು ಬಾರಿ ನೋಡಿದರೂ ಬೇಜಾರಾಗುವುದಿಲ್ಲ ಜೈ ಪ್ರಜಾಕೀಯ

  • @maruti.kattimani7849
    @maruti.kattimani78499 ай бұрын

    The only director in the world can make movie like this That's only UPENDRA 😎

  • @filterlesskrishna2162
    @filterlesskrishna21622 жыл бұрын

    ದಯವಿಟ್ಟು ಈ ಸಿನಿಮಾನಾ ರೀ ರಿಲೀಸ್ ಮಾಡ್ರಪ್ಪ..... ನಾನುವಿನ ಆರ್ಭಟ ನೋಡ್ಬೇಕೂ

  • @sambasha112

    @sambasha112

    Жыл бұрын

    Howdu guru Nan anthu tweet kuda maadini

  • @shanmukappajdodamani6523
    @shanmukappajdodamani65232 жыл бұрын

    Being a student of English literature, I have come across few morality plays of Mediaeval Western canon like "Everyman", "Wisdom", "Mankind" etc. If Indian film studies become a discipline as a "Indian Moving Text" "Upendra" Movie will be a Morality Moving Text that teaches personified virtues and vices of everyman. Real Star Upendra will be an Important chapter in the genre. All the four characters are universal instincts of each one of us. Privileged to be a part of his time😍😍😍

Келесі