ಉಪನಿಷತ್ತುಗಳ ದಾರ್ಶನಿಕತೆ - ಡಾ ವಿ ಬಿ ಆರತಿ ಅವರ ಉಪನ್ಯಾಸ Talk by Dr Arathi V B
ಉಪನಿಷತ್ತುಗಳ ದಾರ್ಶನಿಕತೆ - ಡಾ ವಿ ಬಿ ಆರತಿ ಅವರ ಉಪನ್ಯಾಸ Talk by Dr Arathi V B
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 29-12-2019 ರಂದು ಡಾ ವಿ ಬಿ ಆರತಿ (ಅಧ್ಯಕ್ಷರು, ವಿಭು ಅಕಾಡೆಮಿ, ಬೆಂಗಳೂರು) ಅವರು 'ದರ್ಶನಧಾರೆ 'ಯ ಏಳನೇ ಗೋಷ್ಠಿಯಲ್ಲಿ 'ಉಪನಿಷತ್ತುಗಳ ದಾರ್ಶನಿಕತೆ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
Пікірлер: 115
"ವ್ಯಕ್ತವಾದಷ್ಟು ತ್ಯಕ್ತ ಗುಪ್ತವಾದಷ್ಟು ಶಕ್ತ" 🙏🙏🙏
🙏🙏 ಡಾ.ಆರತಿಯವರ ಅಮ್ರೃತವಾಣಿಯನ್ನು ಆಲಿಸಿ ಧನ್ಯನಾದೆ.🙏🙏
ಮಹಾತಾಯಿ ಕಣಮ್ಮ ನೀವು 🙏🙏🙏🙏 ನಿಮ್ಮ ವಾಕ್ಯಗಳನ್ನು ಕೇಳ್ತಾ ನನ್ನ ಕಣ್ಣುಗಳಲ್ಲಿ ನೀರು ತುಂಬಿ ಬಂತು 🙏🙏🙏
ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ಕೇಳುಗರ ಗಮನ ಹಿಡಿದಿಡುತ್ತೀರಿ.👌🙏
ನ ಮಸ್ತೇ ತಾಯಿ. ನಿಮ್ಮಿಂದ ಇನ್ನೂ ಒಳ್ಳೆ ಸಂದೇಶಗಳು ಬರಲಿ. ನಮ್ಮಂಥವರಿಗೆ ಸ್ಥೈರ್ಯ ಕೊಡುವ ನಿಮಗೆ ಆನೆ ಭಾಗ್ಯ ಕೊಡಲಿ.,🙏🌹
ಅದ್ಬುತ ವಾದ ವಾಕ್ ಚಾತುರ್ಯ ನೇರವಾಗಿ ಆತ್ಮ ಕ್ಕೆ ಮುಟ್ಟುತ್ತದೆ , ನಮಸ್ತೇ ಆರತಿ ಜೀ
🙏🙏🙏ಧನ್ಯವಾದಗಳು... ನಮ್ಮ ಒಳಗಿನ ಭಯ ನಿವಾರಣೆ ಸಾಧ್ಯ..
ಕನ್ನಡದಲ್ಲಿ ಇಷ್ಟು ಚೆನ್ನಾಗಿ ಅಧ್ಯಾತ್ಮ ದ ಬಗ್ಗೆ ಮಾತಾಡುವವರು ಇಲ್ಲವೇ ಇಲ್ಲ ಅನ್ನಬಹುದು🙏🙏🙏
ತುಂಬಾ ಚೆನ್ನಾಗಿ ಮಾತಾಡಿ ಜನರನ್ನು ಬಡಿ ದೆಬ್ಬಿಸಿದ ನಿಮಗೆ ಧನ್ಯವಾದಗಳು ಮಗು.ಎಲ್ಲರೂ ಜೋರಾಗಿ ಇನ್ನೊಮ್ಮೆ ಇನ್ನೊಮ್ಮೆ ಹೇಳಿ ಅಂದಿರಲ್ಲಾ ಅದು ಇನ್ನೂ ಖುಶಿ ಯಾಯಿತು.ಏಕೇಂದರೆ ಜನರು ಎಲ್ಲರೂ ಜೀವನದಲ್ಲಿ ಶಕ್ತಿ ಕಳಕೊಂಡಂತೆ ವರ್ತಿಸಿದರೆ ಭಾರತ ದೇಶ ಕಟ್ಟಲೂ ಆಗುತ್ತಾ ಇಲ್ಲಾ ಅಲ್ವಾ ಅದಕ್ಕಾಗಿ ಶಕ್ತಿವಂತರೂ ಬಲವಂತರೂ ನಾವಾಗ ಬೇಕೆಂಬುದನ್ನು ತಿಳಿಸಿ ಕೊಟ್ಟ ನಿಮಗೆ ಅಭಿನಂದನೆಗಳು ok ನಮಸ್ಕಾರ .
@vasantvaidya2037
3 жыл бұрын
ಧನ್ಯವಾದಗಳು
I am big fan of Dr.Arati and I will be like her inspiring and grow like her
Very inspirational speech with abundant knowledge about life's reality.
ಸನಾತನ ಧರ್ಮ ಉಳಿಯೋದು ನಿಮ್ಮ. ಅಂತ ಹ ರಿಂದ ನಿಮ್ಮ ಮಾರ್ಗದರ್ಶನ ಸಮಾಜಕ್ಕೆ ಅಗತ್ಯ ಇದೆ ನಿಮಗೆ ಧನ್ಯವಾದಗಳು
ಕ್ರಾಂತ ದರ್ಶನವನ್ನು ಅಳವಡಿಸಿ ಬದುಕಲು ಪ್ರೇರಕ..ಆಧ್ಯಾತ್ಮ ಜ್ಞಾನಪ್ರಸರಣಕ್ಕೆ ಭಗವದನುಗ್ರಹ ಸದಾ ಲಭಿಸುತ್ತಿರಲಿ.
🌹🙏ತುಂಬಾ ತುಂಬಾ ಚೆನ್ನಾಗಿ ಮನುಷ್ಯನ ಮಾರ್ಗ ತಿಳುವಳಿಕೆ ಸತ್ಯ ವಾದ ಮಾತು🙏 ನಿಮಗೆ ನಿಮ್ಮ ಚಾನಲ್ ಗೂ ಗುರು ರಾಯರ ಕೃಪೆ ಇರಲಿ🙏 ದನ್ಯವಾದಗಳು🙏
ಬಹಳ ಸುಂದರ, ಸರಳ ದಾರ್ಶನಿಕ ಮಾತುಗಳು...ಧನ್ಯವಾದಗಳು ಆರತಿ Madam🙏🙏🙏...
@venkateshg4114
3 жыл бұрын
thanks lot for your information l
Really appealing to everyone. Such thoughts and patriotism should be inculcated to our children. Everyone should understand that our nation is first and our culture brings such strong feelings in our mind. So let us not deviate from our culture. Jai Hind.
Adbhuta haagu gnaanapradavaada upanyaasa.
ಅತಿ ಸುಂದರ ನಿಮ್ಮಂಥ ಜ್ಞಾನಿಗಳು ಬೇಕು ಈ ಸಮಾಜಕ್ಕೆ
Sunder information's Sunder thanks mstachar padma
Dhanyavadagalu madam🙏
ಅದ್ಭುತ ವಿಚಾರಧಾರೆ🙏🙏
ಧನ್ಯವಾದಗಳು ಅಮ್ಮ
🔹🔹🔹🔹🔹🔹🔹🔹🔹🔹🔹🔹 ಸಾಕ್ಷಾತ್ ಸರಸ್ವತಿ ಸ್ವರೂಪ ನಮ್ಮ ಆರತಿ ಅಮ್ಮನವರು 🔸🔸🔸🔸🔸🔸🔸🔸🔸🔸🔸🔸
Great speech, much needed for today's youth.
i think you are well-versed in veda and upanishath ,madam your speech is really unique
Nice Presentation . Listening Leads To " Source Of Divine Love ". Seeker Always Think About Soul. Our Mind Becomes The SOUL .
@gopalarao2454
2 жыл бұрын
Great inspirational talk. You are a very Gifted lady with immense talent and a great orator. Wonderful talk, thanks. God bless you.
💐Bless Aarati Beta👍 For this useful & nice heart touching Presentation👌💐Ujjain M P💐
Namaste madam.Yours Speech and Explain is so Excellent. 🙏🙏
ದನ್ಯ ವಾದಗಳು ಅಮ್ಮ ನಿಮ್ಮ ವಿಚಾರ ದಾರೆ 🙏🙏🙏🙏
🙏 great words madam and you said that we have good prime minister now 👍thank you
madam avare, e bharatha desha madida punya neevu namage, veda upanishathugala saravnnu , kottidakkagi, bolo jai bharath maatha ki jai, nimmanu nodidare nanna hrudaya thumbi baruvudu, sakshath lakshmi avathara, ee kaliuga dalli. madam avre, nimma deva vaak annu sadda bayasuva naanu nimage vandane galannu arpisuthene.
Tumba dhanyavadagalu
Dhanyawad agalu swamiji🙏🙏🙏
Thayi Aarati, nimage namma bhaktipoorvaka mangalarati
Namma samskruti namma hemme. Dhanyavaadgalu arati avarige. Vande maataram.
Very informative and excellent speech 🙏
ನಮಸ್ತೆ ಅಕ್ಕ 🙏
ಅದ್ಬುತ
Excellent pravachana, effective with clear understanding to everyone Upanishads, pranaam to gurujee, and speaker.
Nice and amazing information clear and creastal Kannada 🙏🙏
Knowledgeable namaste Aratiji 🌷🌺🌸🙏🙏🙏
Very good programme from ashram
The presentation of Divine knowledge & wisdom shows that, your mastry over knowledge and emotions, .. I want more videos of your speech, After Swamini Vimalananda , Aarti V.B madam has that in-depth knowledge
ಧನ್ಯನಾದೆ 🤗
Excellent presentation and narration about our sanathana dharma.
Good ...
Very nice
What a excellent speech thank you mam
Excellent speech mam thank you
Excellent speech, short and sweet 👏👏👏🙏
,,🙏🙏🙏🙏🙏🙏 ನಿಮ್ಮ ಮಾತು ನಿಜ
Thank you madam for good words
ತುಂಬಾ ತುಂಬಾ ಚೆನ್ನಾಗಿದೆ
Nice...... Collectively enlightening presentation.... 🙏
KALI DEVI SAM0OORNA ASHIRVAADA DR ARATHI MADAMGE IDE GOOD SPEECH
Excellent talk Arathi madam!! Dhanyavadagalu!!
@chandramatidixit7970
3 жыл бұрын
Vishaya dhare yu manana madikollalu hitha vachana da moolaka chennagide punaha keluvastu aasakta yutavide vichara chinthaka ragalu nimma speech kelale beku madom dhanyavadagalu ee tharaha vichara dhare nimminda hariyuttirali yendu kelikollutteve
Thanks for your good vision.
Super sir 🤝💖🙏
ತುಂಬಾ ಚೆನ್ನಾಗಿ ತಿಳಿಸಿ ಹೇಳಿತೀರ 😊
Simply super
Super Madam ji🙏🙏
Excellent narration, took into the core of self. Still got troubled with your perspective on other religions.
Jayathu Shree Raamaaya
Excellent work
Adbuthavada pravachana gnana baritha bahala dhanyavadagalu🙏🙏🙏
Excellent speech mam TQ 🙏
ಅವಿಸ್ಮರಣೀಯ ವ್ಯಾಖ್ಯಾನ
Welcome madam.
Nijavad bharatheeya mahile vandanegalu
Mend our minds through your messages. Pranamagalu.
Beautiful talk
Thank you sister good lecture
Well said.Thank you
Super amma
🙏🙏🙏🙏🙏🙏🙏🙏
🙏🙏🙏
🙏🙏
ಆರ್ತಿ ಮೇಡಂ
🙏Shreekrishnaaya Namaha Shree....
Very beautiful mam thank you for enlighting me about why we are born
Very nice madam
Awakening talk
Namaste Amma, I m really inspired by you. I'm a very big fan of you. I want to be your student.please guide me if you conduct any classes, if so please share the contact no. 🙏🙏
🙏🙏🙏🙏
Great mothar. What I sayuntouchable. Namonamste.
Very nice.
🌹 ಡಾ. ಆರತಿ 💖💖💖
Fantabulous!!
Where will I get to read this ?? Please someone show me a path ... Thank you
Thankyou,
Wonderful speech,.👌
u r amazing
ನನ್ನ ಪ್ರಕಾರ ನಂಗ್ ಇನ್ನೂ ಏನೂ ಗೊತ್ತಿಲ್ಲ ಇನ್ನ ಕಲಿಯೋದು ಜಾಸ್ತಿ ಇದೇ Wasted 22 year with out knowing anything about my Indian history ಉಪನಿಷತ್ತ ಭಾಗವತ್ ಗೀತೆ Yav text book olgu ಕೊಟ್ಟಿಲ್ಲ 🥺
🙏🏽
ఆర్తి మేడం గారికి నమస్కారం!
More and more videos /program's to be arranged all over India to reach more and more youth's to build strong independent India friends JAGO Hindu JAGO JAGO.
Atma Jnana
Upanishattina daarshanikatheyannu ishtu sulabhabvi arthaisida nimma vaak chaaturyakke namonnamaha
ದನ್ಯ ವಾದಗಳು ಅಮ್ಮ ನಿಮ್ಮ ವಿಚಾರ ದಾರೆ 🙏🙏🙏🙏
🙏🙏🙏