UNESCO World Heritage Sites in India| ಬೇಲೂರು, ಹಳೇಬೀಡು ಕಲಾವೈಭವ | Siddanna Dalawayi
ಸಿದ್ದಣ್ಣ ದಳವಾಯಿ ಅವರ Online course ಗೆ Join ಆಗಲು SGenius learning app install ಮಾಡಿಕೊಳ್ಳಿ.
App link :- play.google.com/store/apps/de...
Join Telegram :- t.me/siddannadalawayitelegram
Follow us on Instagram :- siddannadalaway...
Spardha Genius Dharwad- spardha_genius_...
Twitter :- DSiddanna?t=i9XCB...
#siddannadalawayihistory
#currentaffairaclass
Пікірлер: 249
ವಿಡಿಯೋ ಪ್ರಸಾರವಾಗುವ ಸಮಯ:- ಇಂದು ರಾತ್ರಿ 07 ಗಂಟೆ. ತಪ್ಪದೇ ವೀಕ್ಷಿಸಿ .
@akpacademy4651
10 ай бұрын
Sir current affairs class continue madi
@user-wp4mz4nh5i
10 ай бұрын
ಸರ್ ದಯವಿಟ್ಟು ep ರೈಸ್ ಮತ್ತು B L ರೈಸ್ ನಡುವಿನ ವ್ಯತ್ಯಾಸ ತಿಳಿಸಿ ಸರ್ ನಿಮ್ಮ್ ಕಾಮೆಂಟ್ ಮುಖಾಂತರ 🙏🙏🙏
@competitive1205
10 ай бұрын
Sir karnataka history vijayanagara empire class madilla
@manjulateradale6694
10 ай бұрын
Current affairs class madi sir please 🙏🙏
@hanamanthvajjaramatti231
10 ай бұрын
Ok sir...Thank you so much, sir...❤️
ಆಧುನಿಕ ಚಾಣಕ್ಯ ಸಿದ್ದಣ್ಣ ದಳವಾಯಿ ಸರ್ 🙏🙏🙏❤
ಗುರುಗಳೇ ನಿಮ್ಮ ಇ ಕ್ಲಾಸ್ ಇಂದ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ತುಂಬಾ ಉಪಯೋಗ ಆಗ್ತಾ ಇದೆ..ದಯಮಾಡಿ ಹೀಗೆ ಮುಂದುವರಿಸಿ 🙏❤️
ಬಿಳಿ ಕಲ್ಲಲ್ಲಿ ಕಟ್ಟಿರೋ ತಾಜ್ ಮಹಲ್ ಅಷ್ಟೇ ಅಲ್ಲ ಕರಿ ಕಲ್ಲಲ್ಲಿ ಕಟ್ಟಿರೋ ಹಳೇಬೀಡು ಕೂಡ ಅಷ್ಟೇ ಸುಂದರವಾಗಿದೆ❤🎉
@prabhunavali8055
9 ай бұрын
ಸತ್ತಿರೋ ಹೆಂಡತಿ ಸಲುವಾಗಿ ತಾಜಮಹಲ್ ಕಟ್ಟೋದು ದೊಡ್ಡದು ಅಲ್ಲ ...ಸನಾತನ ಧರ್ಮದ ಸಂಸ್ಕೃತಿ ಬೆಳೆಸುವ ಸಲುವಾಗಿ ಕಟ್ಟಿದ ಹಳೇಬೀಡು ಪಟ್ಟದ ಕಲ್ಲು ತಾಜಮಹಲ್ಕಿಂತಲು ದೊಡ್ಡದು
ನಿಮ್ಮ ಧ್ವನಿಯಲ್ಲಿ ಇತಿಹಾಸ ಕೇಳುವುದೇ ಒಂದು ಅದ್ಭುತ 🔥❤️
ಸರ್ ನಿಮ್ಮ ಕ್ಲಾಸ್ ನನ್ನಗೆ ಬಹಾಳ ಸಹಾಯ ಮಾಡುತ್ತದೆ ಸೂಪರ್
Nim class kelidre yava pustaka oduva avasyakate ne ella sir. Nimge koti koti dhyanyavadagalu sir.
ಇದೇ ರೀತಿಯ ಮತ್ತಷ್ಟು ತರಗತಿಗಳು ಬರಲಿ ಎಂಬುದೇ ಆಶಯ. ❤ ಧನ್ಯವಾದಗಳು ಸರ್. ❤
ಗುರುಗಳೇ 🙏🙏🙏🙏 ಇತಿಹಾಸ ಸುಲಭ ಅನಿಸಿದ್ದೆ ನಿಮ್ಮ ತರಗತಿ ಯಿಂದ 🙏🙏🙏🙏
ಈ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಅನಂತ ಕೋಠಿ ಧನ್ಯವಾದಗಳು ಗುರುಗಳೇ... Heartily Thank You Sir...❤❤🙏🙏
ನಿಮ್ಮ ಯಾವುದೇ ಒಂದು ವಿಷಯದ ಸಂಪೂರ್ಣ ಮಾಹಿತಿ ಒಳಗೊಂಡಿರುತ್ತದೆ, ಇದರಿಂದ ಎಕ್ಸಾಮ್ ಗಲ್ಲಿ ಅತಿ ಹೆಚ್ಚು ಅಂಕಗಳು ಗಳಿಸಬಹುದು... 🙏🙏🙏 ನಿಮ್ಮ ಕಾರ್ಯವೈಕರಿಯ ನಮ್ಮೆಲ್ಲರಿಗೆ ದಾರಿದೀಪ... 💐🙏🤝
ಸರ್ ಬ್ಯಾಗ್ರೌಂಡ್ ಸೌಂಡ್ ಹಾಕಬೇಡಿ
Tq sir ❤ namma uru halebidu namma hemme namma uru sir❤❤
Supper sir 🙏🏽🙏🏽🙏🏽. Sir current affairs class ನಿಮ್ಮ ಪ್ಲೆ ಲೀಸ್ಟ್ ಅಲ್ಲಿ ಹಾಕಿ sir please. 100% successful current affairs
ತುಂಬಾ ಧನ್ಯವಾದಗಳು ಸರ್ 🙏
ಸರ್ ಪ್ಲೀಸ್ ಪ್ರಚಲಿತ ಘಟನೆ ಕ್ಲಾಸ್ ಮಾಡಿ ಸರ್, ಈ ನಿಮ್ಮ ಕ್ಲಾಸಿನಿಂದ ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಸರ್. ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಸರ್ 💐💐🙏🏻🙏🏻🙏🏻💐💐💐
Super class and valuable information sir hinge continue the class tumba useful agtide
Sir nanu house wife nim CLS tumba help agtide sir class CA class continue madi, navu erod holadalli Elli news paper and magazine kuda taroke agalla , nim cls nodi notes madktini sir🙏🙏🙏🙏
ಈ ನಿಮ್ಮ ನಿಸ್ವಾರ್ಥ ಸೇವೆಗೆ. ತುಂಬು ಹೃದಯದ ಧನ್ಯವಾದಗಳು ಗುರುಗಳೇ.. ನೀವು ಇದೆ ರೀತಿ class ಮಾಡಿ ಎಷ್ಟೋ ಬಡವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಸರ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ಪ್ಲೀಸ್ ಇದೇ ರೀತಿ ಕ್ಲಾಸ್ ಕಂಟಿನ್ಯೂ ಮಾಡಿ ಸರ್
@sidduvadageri5071
10 ай бұрын
ಸಿಂದಗಿ
ನೀವು ತುಂಬಾ ಅರ್ಥ ಆಗುವ ರೀತಿ ಹೇಳ್ತೀರ ❤❤
Thank you sir for your Golden sentence
Thank you sir ತುಂಬಾ ಅದ್ಭುತವಾಗಿ explanation kottidira
Super class ri Sir ❤❤❤
Thank you sir. Super class
Thank you sir 🙏 💐
Sir ನಿಮ್ಮಲ್ಲಿ ಒಂದು ಮನವಿ CTI exam ಗೆ ಮೊದಲ ಪೇಪರ್ class ಮಾಡಿಕೊಡಿ ಸಾರ್ 🎉🎉🎉
Thanks sir class continue irali sir
Excellent, wonderful explanation sir......
Superb class sir ❤ you nailed it🎉
Sir plz current affairs class madi
Wonderfull class sir🎉
Thank you sir... Very very useful class 🙏
Sir ur teaching skill best sir ...kas mains ge help ago reethi karnataka history class Maadi sir please 🙏😍
Really helpful video sir.. Your teaching superb 👌🙏🙏🙏🙏
ಪ್ರಚಲಿತ ವಿದ್ಯಾಮಾನಗಳು ಜೊತೆಗೆ ಉನೆಸ್ಕೋ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು. ಕ್ಲಾಸ್ ಮದ್ಯ ಮ್ಯೂಸಿಕ್ ಬೇಡಾ ಎನ್ನುವುದು ನಮ್ಮ ವಿನಂತಿ ಸರ್.
ಹಿಸ್ಟರಿ ಗ್ಲಾಸಲ್ಲಿ ಇರುವ ಜೋಶ್ ಎಕ್ಸಲೆಂಟ್ sir
Sir nimma Calles most important ri ❤❤
Nice and very imformative class sir🎉
Thanku so much sir I like your classs plz continue
Very useful information sir. 360 analysis thank you sir🤝
Superb class sir 🙏🏻💛
Thanks for sharing the knowledge ❤
ಸೂಪರ್. ಟೀಚಿಂಗ್. ಸರ್.
Super class sir Pls continue current affairs class
Kind request with you sir.... Please don't use background music... It's feeling like disturbance.... Please sir for next vedios just we want to watch classes only with your voice... No background music required for your classes
Thank you so much, sir...❤❤ Sir, please do regular you tube classes regularly, it's our humble request, sir....❤❤...Thank you, sir...
🙏🙏🙏🙏🙏Thank you❤ sir 😊👍🎉 super class 🔥
ಧನ್ಯವಾದವು ಗುರುಗಳೇ
Super class sir❤
360 history madi sir
Nice information about unesco world heritage placees❤
Nice classes sir
Sir nivu yavde wishyadmele cls madidru adu sampurna data iruthe adre. ......continue madi sir
Super class ಸರ್ ❤
Super class sir ❤❤🎉
Super Sir ❤,, TQ u so much
Osm class guruji❤
Super class sri🙏🙏
Sir good information sir TQ so much
SUPER CLASS SIR 🎉🎉🎉❤❤❤❤❤
Super class sir🙏🙏
Good content class sir thank you sir❤
Super sir plz continue class sir 😊
Tqs sir 🙏class is super sir daily class madi sir🙏
Sir class continue madi plz🙏🙏🙏🙏 13 dina aytu cls madi
Sir ur super in teaching
Super class sir 🙏🙏
Super class🎉sir
Classes is good sir
Thank you sir 🎉
Super sir Thank you
ಥ್ಯಾಂಕ್ಯೂ ಸರ್ ❤💛
Ur super inspiration for youths sir🎉❤
@SunilNaganur-rh3bu
10 ай бұрын
Sir nimma class tumba channagide sir benki
Concept super sir 🎉
Thank you sir 🙏🏼🙏🏼🙏🏼
Super class sir
Sir plz Background music ಹಾಕ್ಬೇಡಿ dayavittu ..... ಕ್ಲಾಸ್ ಕೇಳೋಕೆ disturb agutte .....pkz background music na dayavittu ಹಾಕ್ಬೇಡಿ sir 🙏
Thank you so much sir
Thank you
Super sir ❤ class❤
Tq sir 🙏 continue madi sir 🙏
Thank you sir
Tq so much sir 🙏
Class super sir
Waiting
Super sir ❤
Super class
Super sir love you❤🤟
Thanks sir❤❤❤❤❤❤
Thanks sir 🙏🙏🙏
Welll class
Classes kelak bhaal cholo ansut ri sir sanna maklu kuda tiliyang Thank you sir 🙏🙏🙏🙏🙏🙏
Tq sir 🎉
Nice cls sir Dravida shaili vesara shaili adara Bagge cls maadi plssssss....
ಈ ರೀತಿ ಇರುವ online class ಗಳಿಗೆ background Music ಹಾಕಬೇಡಿ.. ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಲು Disturb ಆಗುತ್ತ.. Motivation class ಹೇಳುವಾಗ ಇದ್ರೆ better.. Online class ಹೇಳುವಾಗ ಯಾವುದೇ background music ಸರಿಯಾಗಿ ಹೋದಾಣಿಕೆ ಆಗಲ್ಲ..
@janapadatvmsk7230
9 ай бұрын
Nija ri
Happy birthday Sir🎉🎂
ಸರ್.. ಇಂದು ಎಂದರೆ ದಿನಾಂಕ 17,12,2023 December 2023 ರಲ್ಲಿ ನೆಡೆದ KPSC junior assistant accountant paper ಅನ್ನು solve ಮಾಡಿ ಕೋಡಿ ಸರ್ pzl..
Tq sir 💓🙏
Super sir 😘🥳