ಉದ್ದನ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ.... ಡಾಬ್ಸ್‌ಪೇಟೆ ಹತ್ತಿರ...65KM from Bangalore

ಉದ್ದನ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ....ಇದು ತುಂಬಾ ಒಳ್ಳೆಯ ಐತಿಹಾಸಿಕ ದೇವಸ್ಥಾನ....ಇದು ದೊಬ್ಬಾಸ್‌ಪೇಟೆಗೆ ಹತ್ತಿರದಲ್ಲಿದೆ... ದೊಬ್ಬಾಸ್‌ಪೇಟೆಯಿಂದ 3 ಕಿ.ಮೀ.
18 ಅಡಿ ಎತ್ತರ 22 ಅಡಿ ಉದ್ದ..ಇದು ಬಹಳ ಸುಂದರವಾದ ವಿಗ್ರಹ...ತುಂಬ ಶಕ್ತಿ ದೇವರ...

Пікірлер

    Келесі