Tv9 Nava Nakshatra Award to PuneethRajkumar : ಅಪ್ಪುಗೆ ಮರಣೋತ್ತರ ಪ್ರಶಸ್ತಿ.. ಸ್ವೀಕರಿಸಿದ ಶಿವಣ್ಣ ಭಾವುಕ

Tv9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಮಂದಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಶಿವಣ್ಣ, ನಟಿ ರಶ್ಮಿಕಾ, ಕ್ರೇಜಿಸ್ಟಾರ್​ ರವಿಚಂದ್ರನ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.. ಹಾಗಾದ್ರೆ ಕಾರ್ಯಕ್ರಮ ಹೇಗಿತ್ತು.. ಯಾರು ಯಾರಿಗೆ ಪ್ರಶಸ್ತಿ ನೀಡಲಾಯಿತು ಇಲ್ಲಿದೆ ನೋಡಿ..
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #Tv9Navanakshatra #Tv9Anniversary #Shivarajkumar #RashmikaMandanna #CrazyStarRavichandran #CMBommai #Aswathnarayana #Tv9KannadaEvent #Tv9Network
TV9 Kannada | Kannada News | Latest Kannada News |
Credits: #Tv9Event #Manjupavagada /producer|#Manju/Editor|#TV9D

Пікірлер: 643

  • @sanjeevhasarani8127
    @sanjeevhasarani81272 жыл бұрын

    Namma preetiya hemmeya ಮುಖ್ಯ ಮಂತ್ರಿ ಶ್ರೀ ಬೊಮ್ಮಾಯಿ ಸಾಹೇಬರ ಮಾತುಗಳು ಹೃದಯಸ್ಪರ್ಶಿ. ಸಾಹೇಬರು ಹೃದಯ ತುಂಬಿ ಮಾತಾಡಿದ್ದಾರೆ.. ಬೊಮ್ಮಾಯಿ ಸಾಹೇಬರು ಸರಳ ಸಜ್ಜನಿಕೆಯ ವ್ಯಕ್ತಿ.. ಅಪ್ಪುವಿನಂತೆ ಹೃದಯವಿಶಾಲಯತೆಯ ಬಂಗಾರದ ಮನುಷ್ಯ ನಮ್ಮ ಬೊಮ್ಮಾಯಿ ಸಾಹೇಬ್ರು.. 🙏🙏qq

  • @prasannaprasu3591
    @prasannaprasu35912 жыл бұрын

    ಸರ್ ಅಪ್ಪು ಹುಟ್ಟುಹಬ್ಬದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸರ್ 🙏🙏🙏🙏🙏🙏🙏

  • @manjuraj7608
    @manjuraj76082 жыл бұрын

    ಹೃದಯವಂತನಿಗೆ ಸಂದ ಗೌರವ, ಸದಾ ನಿಮ್ಮನ್ನ ಮಿಸ್ ಮಾಡ್ಕೋತೀವಿ ಅಪ್ಪು ಸರ್😭😭😭

  • @user-mahesh74
    @user-mahesh742 жыл бұрын

    ಸೂರ್ಯ ನೊಬ್ಬ ಚಂದ್ರನೊಬ್ಬ.. ರಾಜನು ಒಬ್ಬ ಈ ರಾಜನು ಒಬ್ಬ.. ನೀವೇ ರಾಜಕುಮಾರ ನೀವೆಂದು.. ಅಜರಾಮರ... 😘😘... Miss you boss.. 💔💔

  • @ashokpoojary9315

    @ashokpoojary9315

    2 жыл бұрын

    ❤❤❤❤🕹✌👍👍

  • @ashwathashwath7475

    @ashwathashwath7475

    2 жыл бұрын

    ❤️

  • @mudakappamattur3089
    @mudakappamattur30892 жыл бұрын

    ಅಪ್ಪು ಅಣ್ಣ ನೀವು ಎಂದಿಗೂ ಅಮರ.❤️ ನಾಡಿನ ಜನರ ಹೃದಯದಲ್ಲಿ ಎಂದಿಗೂ ಶಾಶ್ವತ ಅಣ್ಣ..❤️🙏🙏🙏🙏🙏😘

  • @swamybs4622
    @swamybs46222 жыл бұрын

    ಜೊತೆಗಿರದ ಜೀವ ಎಂದಿಗೂ ಜೀವಂತ ಜೈ ಅಪ್ಪು ❤️❤️❤️🙏🙏🙏💐💐💐

  • @sunandas977
    @sunandas9772 жыл бұрын

    Look at the respect shivanna giving to that stage.. he left the sandals outside the stage and took the award...👏👏

  • @galimarenna5634
    @galimarenna56342 жыл бұрын

    ಜೊತೆಗಿರದ ಎಂದಿಗಿಂತ ಜೀವಂತ ಅಪ್ಪು ಅಣ್ಣ 💐🙏💐

  • @user-pr6lk3gf1w
    @user-pr6lk3gf1w2 жыл бұрын

    ಶಿವಣ್ಣ ಧೈರ್ಯ ತಗೋಅಣ್ಣ ನಿಮ್ಮ ಮುಖದಲ್ಲಿ ನಾವು ಅಪ್ಪು ಸರ್ ನಾ ಕಾಣ್ತೀವಿ ಕಾಣ್ತಾ ಇದ್ದೀವಿ ಅಂತ ಹೇಳುತ್ತ ಇದ್ದಿನಣ್ಣ 😭😭😭🙏🙏🙏

  • @mallikareddymallika9573

    @mallikareddymallika9573

    2 жыл бұрын

    Yes

  • @hanumanthanaik7322

    @hanumanthanaik7322

    2 жыл бұрын

    Nija Mydam

  • @SKAstroKannada
    @SKAstroKannada2 жыл бұрын

    ದಯವಿಟ್ಟು ಸ್ವಲ್ಪ ದಿನ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವ್ರನ್ನ ಅವರ ಪಾಡಿಗೆ ಬಿಟ್ಟು ಬಿಡಿ. ಅಪ್ಪು ನಮ್ಮನ್ನು ಆಗಲಿರುವ ದುಃಖ ನಮಗೆ ಇಷ್ಟೊಂದು ಆಗಬೇಕಾದರೆ ಅವರ ಕುಟುಂಬಕ್ಕೆ ಎಷ್ಟು ನೋವು ಆಗಿರಬೇಡ...! ಪದೇ ಪದೇ ಈ ರೀತಿ ಅವರನ್ನು ಕರೆಯಿಸಿ ನೋಯಿಸುವುದು ಎಷ್ಟು ಸರಿ ? ... ಅಪ್ಪು ಅಮರ .. ಜೊತೆಯಿರದ ಜೀವ ಎಂದೆಂದಿಗೂ ಜೀವಂತ...❤️

  • @shivak378
    @shivak3782 жыл бұрын

    Tqs tv9 social responsibility .appu is life long hero

  • @isabellswan6052
    @isabellswan60522 жыл бұрын

    🙏🙏🙏❤️❤️❤️🥰🥰🥰 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ❤️❤️❤️🙏🙏🙏

  • @padmav32
    @padmav322 жыл бұрын

    Congratulations APPU. We Miss u alot APPU. Tq to TV9 for giving Nava Nakshatra Award to APPU. APPU BOSS. 🙏🙏🙏🙏 Respect from Telugu fans from Hyderabad. Telangana.

  • @murthydns936
    @murthydns9362 жыл бұрын

    ಶ್ರೀ ಪುನೀತ್ ರಾಜ್ ಕುಮಾರ್ ಹಾಗೂ ಟಿವಿ 9 ಗೆ ಧನ್ಯವಾದಗಳು 🙏

  • @roopakotharkar1920

    @roopakotharkar1920

    2 жыл бұрын

    ❤️🙏🙏🙏🙏🙏

  • @overallvideos...6523
    @overallvideos...65232 жыл бұрын

    ನನ್ನ ದೇವರಿಗೆ ಮರಣೋತ್ತರ ಪ್ರಶಸ್ತಿ ಸದಾ ನಮ್ಮಲ್ಲೇ ಇರುವ ಕರ್ನಾಟಕ ರಾಜರತ್ನ

  • @bharatbt4139
    @bharatbt41392 жыл бұрын

    PRK doesn't need awards he wanted people to change for the better and he's made that while he lived and even after his passing 💗💗💗 Great man and a great family for generations 💗💗💗

  • @sadvinayaksadvi5643

    @sadvinayaksadvi5643

    2 жыл бұрын

    Appu love u

  • @sadvinayaksadvi5643

    @sadvinayaksadvi5643

    2 жыл бұрын

    Papa shivanna muka nodidre novaguthe

  • @nathanlourdunathan3303

    @nathanlourdunathan3303

    2 жыл бұрын

    Well said

  • @girishaswathnarayan6642

    @girishaswathnarayan6642

    2 жыл бұрын

    @@sadvinayaksadvi5643 shivanna should stop going this type of program.... Punnet is still alive with in us

  • @vpadma9273

    @vpadma9273

    2 жыл бұрын

    Yes bro ur words r 💯 correct. By his movies and behaviour he proved that. Really Role model for upcoming generation. Fan from Hyderabad. Telangana.

  • @sanketsankpal1458
    @sanketsankpal14582 жыл бұрын

    ಮರೆಯಲಾಗದ ದೇವರು ಅಪ್ಪು...😪

  • @MeghaBasavraj
    @MeghaBasavraj2 жыл бұрын

    ಮರಣೋತ್ತರ ಪ್ರಶಸ್ತಿ ತಗೊಳೋದು ಸುಮ್ನೆ ಅಲ್ಲ 😭 ಮನಸಿಗೆ ತುಂಬಾನೇ ನೋವಾಗುತ್ತೆ 😭🙏

  • @appu.editor.37
    @appu.editor.372 жыл бұрын

    ಎಂದೆಂದಿಗೂ ಅಪ್ಪು ಅಜರಮರ ❤️ಜೊತೆಗೆ ಇರದ ಜೀವ ಎಂದಿಗೂ ಜೀವಂತ ಅಪ್ಪು ❤️❤️❤️

  • @padduanatomy8622
    @padduanatomy86222 жыл бұрын

    Love always raj family 😍 Can't see shivanna, very painful😭

  • @JAI_1981
    @JAI_19812 жыл бұрын

    Miss you sir.... We want you again.... Pls come back...... We want your voice, smile, presence... Everything......... Pls come back 🙏🙏🙏🙏🙏from Kerala.

  • @ashokpoojary9315

    @ashokpoojary9315

    2 жыл бұрын

    ❤❤❤✌✌👍appu❤❤❤❤

  • @kscreations173
    @kscreations1732 жыл бұрын

    ಎಂದಿಗೂ ನಮ್ಮ ಅಪ್ಪು ಅಮರ 😒❣️❤️❤️❤️

  • @akashcj7136

    @akashcj7136

    2 жыл бұрын

    Astee Avar stanana yaar mutakkagalla

  • @tabutabassum6269

    @tabutabassum6269

    2 жыл бұрын

    06

  • @hhm331

    @hhm331

    2 жыл бұрын

    0

  • @raghuramreddy2604
    @raghuramreddy26042 жыл бұрын

    ಹಾಯ್ ಸಾರ್ ನನ್ನ ಅಪ್ಪ ತೀರಿಕೊಂಡ ( ಸತ್ತಾಗ) ಮೇಲೆ ಎಷ್ಟು ಬೇಜಾರಾಗಿದ್ದು ಅಪ್ಪು ಸಾರ್ ತೀರಿಕೊಂಡಾಗ ( ನಿಧಾನವಾದ ಗ )ಅಷ್ಟೇ ಬೇಜಾರಾಗಿದೆ ಆದರೆ ಅಪ್ಪು ಸರ್ ಸಿನಿಮಾಗಳನ್ನು ನೋಡಿ ನಾನು ತುಂಬಾ ಕಲಿತಿದ್ದೇನೆ ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಜೈ ಪವರ್ ಸ್ಟಾರ್

  • @ravinavi9024

    @ravinavi9024

    2 жыл бұрын

    💯

  • @praveenpatil2437

    @praveenpatil2437

    2 жыл бұрын

    100

  • @shaisthaanjum7593
    @shaisthaanjum75932 жыл бұрын

    No one can replace you Appu sir.real hero in sandalwood

  • @sharanrajurs8139
    @sharanrajurs81392 жыл бұрын

    Heart breaking 💔💔💔... Its not at al easy to receive award posthumously 😭😭 Shivanna stay strong 👏

  • @MeghaBasavraj

    @MeghaBasavraj

    2 жыл бұрын

    So true

  • @bmailar1279
    @bmailar12792 жыл бұрын

    ಇವತ್ತು ಅಳು ನಿಲ್ಲುತ್ತಿಲ್ಲ ಸರ್ I really miss u ಸರ್

  • @sasikaldeshmukh1188
    @sasikaldeshmukh11882 жыл бұрын

    Puneeth Amar 🙏 Jay Shree Puneeth 🙏 Love you so much ❤ Miss you Puneeth 😔❤❤❤❤❤💚💚💚💚💚

  • @sabithajuliet2484
    @sabithajuliet24842 жыл бұрын

    Please don't disturb shivanna. It's very very painful for their family. We only can't tolerate is absence. Just imagine shivanna .

  • @vishalasshivannanavar2492
    @vishalasshivannanavar24922 жыл бұрын

    ಏನು ಕೊಟ್ರೂ ಮರಳಿ ಬಾರದ ಊರಿನ ಕಡೇ ಅಪ್ಪು ಸರ್ ಪಯಣ. ಜೊತೆಗಿರದ ಜೀವ ಎಂದಿಗಿಂತ ಜೀವಂತ. ಯಾರು ತುಂಬ ಲಾರದ ಸ್ಥಾನ We all miss you appu sir ❤❤❤❤❤🙏❤❤❤❤❤

  • @shivappachavan3464
    @shivappachavan34642 жыл бұрын

    ಜೈ ಕರುನಾಡ ರತ್ನ, ರಾಜರತ್ನ ❤

  • @sanjeevhasarani8127
    @sanjeevhasarani81272 жыл бұрын

    ನಮ್ಮೆಲ್ಲರ ಪ್ರೀತಿಯ ಕೂಸು..ಅಪ್ಪು ಬೇಗನೆ ಹುಟ್ಟಿ ಬಾ ಕಂದಾ..

  • @sirimanojna1727
    @sirimanojna17272 жыл бұрын

    ಶಿವಣ್ಣ ನೀವು ಮಾತ್ರ ಅಳ್ತಾ ಇಲ್ಲ... ನಾವು ಇಂದಿಗೂ ಅಳುತ್ತಲೇ ಇದ್ದೇವೆ.

  • @lalithanarasimhamurthy7937

    @lalithanarasimhamurthy7937

    2 жыл бұрын

    ಸತ್ಯವಾದ ಮಾತು

  • @nagunagu971

    @nagunagu971

    2 жыл бұрын

    Avrgu nou annodu iruthe bidi sir please aagalla mathadbedi Raj family'bagge jai rajvamsha

  • @nagunagu971

    @nagunagu971

    2 жыл бұрын

    Jai bommay

  • @ashokpoojary9315

    @ashokpoojary9315

    2 жыл бұрын

    Nijawagi Appinannu mareyalike agudilla❤❤❤❤❤appu

  • @meghadkmeghadk3765

    @meghadkmeghadk3765

    2 жыл бұрын

    Nija

  • @anotherpointofview1133
    @anotherpointofview11332 жыл бұрын

    ಅಪ್ಪುಗೆ ಪ್ರಶಸ್ತಿ ಕೊಡೋದನಾ ಬಿಟು......ಅಪ್ಪು ಅನ್ನೊ ಪ್ರಶಸ್ತಿ ಕೋಡ್ರಿ ಅದ್ದು ನಮಗೆ ಹೆಮ್ಮೆ...

  • @ashokpoojary9315

    @ashokpoojary9315

    2 жыл бұрын

    Really👍👍👍👍❤👍❤

  • @sandhyakiran7738
    @sandhyakiran77382 жыл бұрын

    Great shivanna. Appu yavagalu nammalle idare

  • @maheshk3721
    @maheshk37212 жыл бұрын

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏

  • @gulabichorlekar3859

    @gulabichorlekar3859

    2 жыл бұрын

    Miss you appu sir love you 😭

  • @praveengowda9685
    @praveengowda96852 жыл бұрын

    Super,,devaru olleyadu madli ❤️❤️

  • @study_motivational5438
    @study_motivational54382 жыл бұрын

    ಈ ಪ್ರಶಸ್ತಿ ವನ್ನು ಬೆಳಗಾವಿಯಲ್ಲಿ ನೀಡಬೇಕು ಏಕೆಂದರೆ ಉತ್ತರ ಕರ್ನಾಟಕ ಬಹಳ ಜನರು ಅಪ್ಪುಗೆ ಅಭಿಮಾನಿಗಳಿದ್ದಾರೆ ಆ ಕಾರಣದಿಂದ ಉತ್ತರ ಕರ್ನಾಟಕದಲ್ಲಿ ನೀಡಿ

  • @girish9841

    @girish9841

    2 жыл бұрын

    Howdu

  • @appurathanakumar2496

    @appurathanakumar2496

    2 жыл бұрын

    👍

  • @Manjulamp2006
    @Manjulamp20062 жыл бұрын

    Shivannana hege slipper bittu prashasthi thagondiddare. Great Anna. Nodi kalibeku

  • @mytraditionalculture
    @mytraditionalculture2 жыл бұрын

    ಕನ್ನಡದ ನವ ನಕ್ಷತ್ರ ಅಪ್ಪು 🙏❤️😭

  • @manohark8422
    @manohark84222 жыл бұрын

    Shivanna and raganna 100 years arogyavagi kushiyagi eri,,, 🖤

  • @premakaushik5042
    @premakaushik50422 жыл бұрын

    Appu sir icon of empathy, epitome of simplicity, sir your enthusiasm,percceverence,skills,styles, perfectionism,all your endeavours and humanity is unprecedented.we always follow your intellectual legacy ,louds of love to you and your family. 🙏🙏🙏🙏🙏

  • @sikandarnadaf3434
    @sikandarnadaf34342 жыл бұрын

    Super shivanna miss u appu😔😔

  • @searchfornewroutes3497
    @searchfornewroutes34972 жыл бұрын

    Congratulations Appu Sir, we miss u ..... Jai Karnataka 🙏 Shiv Anna we love u bhai

  • @munirajumuniraj1412
    @munirajumuniraj14122 жыл бұрын

    Luv u shivanna, Miss u appu Boss ...

  • @puneethncshru6384
    @puneethncshru63842 жыл бұрын

    ಈ ಜಗತ್ತು ಇರುವ ವರೆಗು ಅಪ್ಪು ಅಮರ....💝

  • @vinuthatilak
    @vinuthatilak2 жыл бұрын

    Shivanna is so humble

  • @girish9841
    @girish98412 жыл бұрын

    Simplicity of shivanna is awesome he refused to sit on chair.

  • @ramyapriya6462

    @ramyapriya6462

    2 жыл бұрын

    That is shivu uncle simplicity

  • @nagunagu971

    @nagunagu971

    2 жыл бұрын

    No shiu shivanna rajvamsha

  • @Terminator12342

    @Terminator12342

    2 жыл бұрын

    @@ramyapriya6462 yes aunty

  • @maheshgbudaki7635
    @maheshgbudaki76352 жыл бұрын

    MISS you apppu anna

  • @narayankamble1695
    @narayankamble16952 жыл бұрын

    Miss you so much Appu sir 🙏😭❤️

  • @mullachammasiddappaji6750
    @mullachammasiddappaji67502 жыл бұрын

    ಜೈ ಪವರ್ ಸ್ಟಾರ್ ಅಪ್ಪು ಬಾಸ್❤❤❤❤❤❤❤

  • @bappu8735
    @bappu87352 жыл бұрын

    Each and every one of Raj sir family behaves like a gem,sivanna superb,miss u appu germ

  • @sharathvlog27
    @sharathvlog272 жыл бұрын

    He is leading actor ever Appu we miss u Sir.

  • @Mallikarjun_h2925
    @Mallikarjun_h29252 жыл бұрын

    ಮರೆಯಾದ ಮಾಣಿಕ್ಯ ನಮ್ಮ ಅಪ್ಪುಸರ್ ❤️❤️🙏🙏💐💐

  • @nanjundaswamynanjundaswamy3324
    @nanjundaswamynanjundaswamy33242 жыл бұрын

    ಜೊತೆಗಿರದ ಜೀವ ಎಂದಿಗೂ ಜೀವಂತ ❤️❤️😍😍🙏🙏 ಮತ್ತೆ ಹುಟ್ಟಿ ಬನ್ನಿ ಬಾಸ್ 🙏🙏🙏

  • @rahulkadam3749
    @rahulkadam37492 жыл бұрын

    Congratulations appu sir.nivu nam hrudayadalli endigu Amar💕❣

  • @kavitakavi6899
    @kavitakavi68992 жыл бұрын

    ಅಪ್ಪು ಸರ್ ಇಲ್ಲ ಅಂತ ನಾನು ಹೇಳಲ್ಲ ನಮ್ಮ ಹೃದಯದಲ್ಲಿ ಸದಾಕಾಲ ಇರುತ್ತಾರೆ ❤️❤️❤️❤️

  • @shaikhimran1050
    @shaikhimran10502 жыл бұрын

    Shiva anna super looking appu sir so miss you all time

  • @viratkohlisr7884
    @viratkohlisr78842 жыл бұрын

    ಕರ್ನಾಟಕ ರತ್ನ ಪ್ರಶಸ್ತಿ ನ ಮೈಸೂರು ನಲ್ಲಿ ಕೊಡಿ ಸರ್

  • @user-pr6lk3gf1w
    @user-pr6lk3gf1w2 жыл бұрын

    ನಮ್ಮ ನಿಮ್ಮ ಅಪ್ಪು ಅಮರ ಪ್ರೇಮ ಮಧುರ ನಮ್ಮೆಲ್ಲ ಪ್ರೀತಿ ಅಂದ್ರೆ ಅಪ್ಪು ಸರ್ ಡ್ಯಾನ್ಸ್ ಹಾಡು ಅಂದ್ರೆ ತುಂಬಾನೇ ಇಷ್ಟ ಆದರೆ ಅಪ್ಪು ಸರ್ ಐ ಲವ್ ಯು ಅಪ್ಪು ಈ ❤️❤️❤️😭😭😭🙏🙏🙏

  • @pallasrinivas7047
    @pallasrinivas70472 жыл бұрын

    No one replace our appu Anna character and helping nature

  • @sanjusangasanjusanga7206
    @sanjusangasanjusanga72062 жыл бұрын

    Never end boss craze always appu boss fans support... 🙏

  • @mirukattimani138
    @mirukattimani1382 жыл бұрын

    Appu sir sattilla nammellara hrudayadalli iddare we love always Appu sir

  • @vanitagouda5490
    @vanitagouda54902 жыл бұрын

    Congratulations appu sir..we will always miss u

  • @vivekanandhankrishnasamy450
    @vivekanandhankrishnasamy4502 жыл бұрын

    Miss you Appu boss really miss you so much Appu boss

  • @johnwilson7021
    @johnwilson70212 жыл бұрын

    Shivanna has removed his slippers while receiving the award hatsoff man

  • @ramyapriya6462

    @ramyapriya6462

    2 жыл бұрын

    That is shivu uncle respect 🙏 👏 🙌

  • @Terminator12342

    @Terminator12342

    2 жыл бұрын

    @@ramyapriya6462 yes aunty you are right

  • @mounadacchupanjineyar4924
    @mounadacchupanjineyar49242 жыл бұрын

    Evagalu kanalli neeru baruttidi Miss u lot appu

  • @ganeshgoudapatil3018
    @ganeshgoudapatil30182 жыл бұрын

    ಮಹಾತ್ಮನೆಡೆಗೆ ಪುಣ್ಯಾತ್ಮ 🙏🏼❤️

  • @sagarsh3023
    @sagarsh30232 жыл бұрын

    Appu always and forever ♥❤💕

  • @raghuramreddy2604
    @raghuramreddy26042 жыл бұрын

    ಮಿಸ್ ಯು ಅಪ್ಪು ಸರ್ 🙏

  • @nandini.mnandini.m2162
    @nandini.mnandini.m21622 жыл бұрын

    ಶಿವಣ್ಣ 🌹❤❤❤❤❤❤❤❤❤❤❤

  • @appurathanakumar2496
    @appurathanakumar24962 жыл бұрын

    ಅವರೆ ಒಂದು ಪ್ರಶಸ್ತಿ ನಮಗೆ

  • @vinodmadiwalar5633
    @vinodmadiwalar56332 жыл бұрын

    Appu sir we all miss u sir🙏🙏🙏🙏

  • @powersuni8242
    @powersuni82422 жыл бұрын

    ಜೈ ಕರ್ನಾಟಕ ಜೈ ಅಪ್ಪು ಬಾಸ್ ♥💛

  • @bappu8735
    @bappu87352 жыл бұрын

    Yes sir he is in our heart,sivanna go ahead

  • @vinayakkondli7482
    @vinayakkondli74822 жыл бұрын

    ❤️❤️❤️❤️❤️ Miss you appu boss 💔💔💔😢😔😔😢😢😢

  • @saveenaa6238
    @saveenaa62382 жыл бұрын

    miss u boss ....appu sir niv yavaglu ajaramara ....miss u so much appu sir...

  • @pramodishwarshingtalur8110
    @pramodishwarshingtalur81102 жыл бұрын

    Appu Ge Padmabhushana Award ge recommend Madi sir... Yakandre Appu inda Idi Deshane inspire agide....

  • @kalyanbhandarichannelkanna2551
    @kalyanbhandarichannelkanna25512 жыл бұрын

    We love you Raj family

  • @devarajmallasamudra9078
    @devarajmallasamudra90782 жыл бұрын

    En helbeko gottagtilla 😭 Appu Anna namma mansalli Devar stanadalli ulkond bitri ❤️🙏

  • @sharanappabhevoora3085
    @sharanappabhevoora30852 жыл бұрын

    Wave great nam siddalinga swamijivaru prashashti kottidare so beautiful

  • @geetharajendra9611
    @geetharajendra96112 жыл бұрын

    He was great and he will be great in our hearts

  • @divyatn9746
    @divyatn97462 жыл бұрын

    Ayyo sir doora kalsoke hege sadya nan sayovargu agolla Raj sir family really great 🙏🙏 we blessed.Appu sir ervagle avrige kottidre ennu happy agthitu appu sir luv u forever pls come back 🙏🙏💐💐

  • @s.madhusudanrao2659
    @s.madhusudanrao26592 жыл бұрын

    APPU APPU APPUuuuuuuuuuuuuuuuuuu😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭Nillola Appuuuuuuuuuuuuuuuu.

  • @trexmovies8053
    @trexmovies80532 жыл бұрын

    Wow 🙂🥰 Unforgettable

  • @jalajav8418
    @jalajav84182 жыл бұрын

    So much pain in his eyes pls lev them for few months can award to tht proud man whenever we need they r in pain lev them pls

  • @prasannajp9394
    @prasannajp93942 жыл бұрын

    Pride of kannada cinema 🎥 😊♥️

  • @ravikiran2532
    @ravikiran25322 жыл бұрын

    ದೊಡ್ಡವರ ದೊಡ್ಡತನ ಜೈ ಅಪ್ಪು ಡಾರ್ಲಿಂಗ್ ಜೈ ಶಿವಣ್ಣ ಡಾರ್ಲಿಂಗ್.. .. ಗುರುವರ್ಯರಿಗೂ ನಮನಗಳು

  • @sagarpaswan3704
    @sagarpaswan37042 жыл бұрын

    Appu sir miss you are truly kind hearted person rest and peace i pray i am still in pain to think of your loss i am from Bihar i met you once in kochi i was lucky to meet you.

  • @kalyanbhandarichannelkanna2551
    @kalyanbhandarichannelkanna25512 жыл бұрын

    Miss you appu sir

  • @rajarajeshwari1943
    @rajarajeshwari19432 жыл бұрын

    Appu sir itself biggest pride n award of Karnataka 🙏

  • @powerstarappu4535
    @powerstarappu45352 жыл бұрын

    Great 💥🤞 work Tv9

  • @g.sbellankimath5642
    @g.sbellankimath56422 жыл бұрын

    ಎಂದೆಂದಿಗೂ ಅಪ್ಪು ಅಮರ. 🙏🌹👏

  • @manjunathjalannavar3168
    @manjunathjalannavar31682 жыл бұрын

    ನನ್ನ ಹೃದಯದ ಆರಾದ್ಯೆ ದೈವ ಅಪ್ಪು ಸರ್😭🙏

  • @lakshman.glakshman.g1302
    @lakshman.glakshman.g13022 жыл бұрын

    We miss you so much appu sir 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 please come again to india god please send again appu sir to india please god 😭😭😭😭

  • @parushrmaparushrma2021
    @parushrmaparushrma20212 жыл бұрын

    ಶಿವಣ್ಣ ಅಪ್ಪು ಸರ್ ನಿಮಗೆ ನನ್ನ ಕೋಟಿ ಕೋಟಿ ನಮನಗಳು ಸರ್ ನಿಮ್ಮ ಅಪ್ಪಾಜಿ ಕಾಲದಿಂದಲೂ ನಿಮ್ಮ ಕುಟುಂಬಕ್ಕೆ ಅಭಿಮಾನದಿಂದ ಹಾರೈಸುವ ನಿಮ್ಮ ಸಣ್ಣ ಅಭಿಮಾನಿ ಪುನೀತ್ ಸರ್ ನಿಮ್ಮ ಆತ್ಮಕ್ಕೆ ಸ್ವರ್ಗಕ್ಕೆ ಆ ದೇವರು ನೀಡುತ್ತಾನೆ ಎಂಬ ಆಸೆ ನನಗೆ ಖಂಡಿತ ಇದೆ ಪುನೀತ್ ಸಾರ್ ಜಯವಾಗಲಿ

  • @priyankam.n1327
    @priyankam.n13272 жыл бұрын

    Congratulations Appu sir Miss you sir

  • @suryak7774
    @suryak77742 жыл бұрын

    Appu nodi santhosha hagirutharu..love u punith

  • @sumanaail8407
    @sumanaail84072 жыл бұрын

    😭 miss u appu Love you appu appu yendigu Amara 🌹❤️👍

  • @nageshp9339
    @nageshp93392 жыл бұрын

    We love raj family forever🙏💐💐 😘❤️

  • @shankarashankar2599
    @shankarashankar25992 жыл бұрын

    ಎಂದೆಂದಿಗೂ ಅಪ್ಪು ಅಜರಾಮರ ❤❤❤🙏🙏

Келесі