Tuppada Avalakki Recipe|Tuppada Avalakki Kannada|ತುಪ್ಪದ ಅವಲಕ್ಕಿ|Dharwad Recipe|UttarKarnataka Recipe
Tuppada Avalakki Recipe|Tuppada Avalakki Kannada|ತುಪ್ಪದ ಅವಲಕ್ಕಿ|Dharwad Recipe|Uttara Karnataka Recipe
ನಾನು ಇವತ್ತು ನಮ್ಮ ಧಾರವಾಡ ಸ್ಪೆಷಲ್ ತುಪ್ಪದ ಅವಲಕ್ಕಿ ಮಾಡಿ ತೋರಿಸುತ್ತಿದ್ದೇನೆ. ನೀವು ಧಾರವಾಡದಲ್ಲಿ ಇದ್ದರೆ ಖಂಡಿತ ಈ ರೆಸಿಪಿ ತಿಂದಿರತೀರಾ. ಮನೆಯಲ್ಲಿ ಮಾಡಿದಾಗಲೂ ಕೂಡ ಅದೇ ರುಚಿ ಬರುತ್ತೆ ಅನ್ನೋದು ನನ್ನ ನಂಬಿಕೆ
How to Make Quick and easy Tuppada Avalakki recipe at Home ...
To Subscribe our Channel Please click here.... kzread.info/dron/evl.html...
How to make Tuppada Avalakki, Tuppada Avalakki, Tuppada Avalakki kannada, Tuppada Avalakki recipe kannada
Please share,like,comment and subscribe.
Thanks for watching...
Tuppada Avalakki Is one of the most popular recipe of Dharwad. It is made up of paper Poha and Ghee. It can be served as morning Breakfast as well as eveining also Today I am going to show how to make Tuppada Avalakki in this vedio.
Ingredients for Tuppada Avalakki
1 bowl paper avalakki
ghee
groundnut(shenga)
cumin seeds
cashew
mustard seeds
curry leaves
chopped onion
coriander leaves
grated coconut
chopped green chillies
coconut water
salt
sugar
sev
#ತುಪ್ಪದಅವಲಕ್ಕಿ, #ಅವಲಕ್ಕಿ, #ಹುಬ್ಬಳ್ಳಿ-ಧಾರವಾಡಸ್ಪೆಷಲ್ ತುಪ್ಪದಅವಲಕ್ಕಿ, ,#gheepoharecipe, #DharwadspecialTuppadaAvalakki, #DharwadspecialTuppadaAvalakkirecipe,#GheePoha, #InstantGheePoha, #GheePoharecipeinKannada, #TuppadaAvalakki, #TuppadaAvalakkiRecipe, #TuppadaAvalakkiKannada, #TuppadaAvalakkiRecipeKannada, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Пікірлер: 344
ತುಂಬಾ ಅದ್ಭುತ ವಿಶೇಷವಾದ ಹೊಸ ಶೈಲಿಯ ತುಪ್ಪದ ಅವಲಕ್ಕಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು 🙏
@UttarakarnatakaRecipes
3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಸೂಪರ್ ತುಪ್ಪದ ಅವಲಕ್ಕಿ 👌👌
@UttarakarnatakaRecipes
2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
धारवाड 😊patil akka👌👌
@UttarakarnatakaRecipes
5 ай бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Super healthy food sister naav try madativi
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
First view
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ನಿಮ್ಮ ಬೆಂಬಲ ಹೀಗೆ ಇರಲಿ🙏🙏
Tq soooooooooo much Triveni ji for sharing this type easy and quick method of preparations,
Supper
Really unique taste n recipe of lea canteen. I m missing dwd n tuppad avalakki. Thank you for this recipe n remembering that
@UttarakarnatakaRecipes
3 жыл бұрын
Thank you mam for your feedback mam🙏🙏🙏🙏
Super recipe tq
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Namma dharwad super gandi chowk
@UttarakarnatakaRecipes
3 жыл бұрын
ಹೌದು ಸರ್🙏🙏🙏🙏🙏
Suparagideri navu try madthivri thank you so much ri
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏🙏
@geethaharishanuabhigeethah1255
3 жыл бұрын
@@UttarakarnatakaRecipes thank you navu comment kalsidana nodi mathe reply madthirala hadhu namage thumba eshta aguthe..... keep commenting 👏👏👏👏👏👏
Good ಧನ್ಯವಾದ
@UttarakarnatakaRecipes
3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Different
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thank you very much for sharing this recipe madamji 😋👌🙏
@UttarakarnatakaRecipes
3 жыл бұрын
Thank you sir for your feedback 🙏🙏🙏🙏
Very nice thuppada avalakki ending so nice blooper 👌👌😊❤
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏🙏🙏🙏
Tq Akka super recipe my and my family 🙏🙏🙏🙏🙏👌👌👍👍👍
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Hosa tarad avalakki adu tuppa haki madira tumbane esta atu e recipe tq u mam
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏
We add grated or finely chopped ginger to this. Tastes good. Superb recipe 👌
@UttarakarnatakaRecipes
3 жыл бұрын
Definitely you can use as per your taste. Thank you for your feedback 🙏🙏🙏
super akka.
@UttarakarnatakaRecipes
2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
super dish,thanks
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏🙏🙏
V nice
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice ಅವಲಕ್ಕಿ❤️
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nimma argue nu super. Nimma tips haagu salahegalu super ri tangi..
@UttarakarnatakaRecipes
3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ,🙏🙏🙏🙏
Simple way of telling very good recipe's Thank you
@UttarakarnatakaRecipes
3 жыл бұрын
Thank you mam for your support and feedback 🙏🙏🙏🙏
Super recipe
@UttarakarnatakaRecipes
3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
Akka nammdu hubli ne ri mast aageti ri recepices
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Awalakki super akka, nanu peda madinri masta aaduri
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ಪೇಡ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಅಯಿತು ಅಕ್ಕಾ🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ
చాలా బాగుంది నేను Dharwad లో ఉన్నపుడు తిన్నాను👏👍. ತುಂಬಾ ಚೆನ್ನಾಗಿದೆ
@UttarakarnatakaRecipes
2 жыл бұрын
Miru pampinchina massage chusi chala happyga undandi. Mundu kuda alaga support chayanadi. Dhanyavadandi.🙏🙏🙏
super akka
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super
@UttarakarnatakaRecipes
2 жыл бұрын
ತುಂಬಾ ಧನ್ಯವಾದಗಳು 🙏🙏🙏
Super recipe👌😄
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super taste
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thanks for sharing recipe and congratulations for new milestone
@UttarakarnatakaRecipes
3 жыл бұрын
Thank you mam for your blessings and support. Need your continued support to me in coming days mam.🙏🙏
Akka wow varity recipe...nice😍😍
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@Sathvik013
3 жыл бұрын
@@UttarakarnatakaRecipes tqu
Congratulations for 300k sis 💐🎉 ತುಪ್ಪದ ಅವಲಕ್ಕಿ ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸಿ
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತುಂಬಾ ದಿನದಿಂದ ನನಗೆ ನೀವು ಬೆಂಬಲ ಕೊಡುತ್ತಾ ಬಂದಿದ್ದೀರಿ ಅಕ್ಕಾ ನೀವು ನನಗಿಂತ ದೊಡ್ಡವರು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
@Saviruchiyasobagu
3 жыл бұрын
@@UttarakarnatakaRecipes ಅಕ್ಕಾ ದೊಡ್ಡವರು ಸಣ್ಣವರು ಅಂತ ಏನು ಇಲ್ಲ ಎಲ್ಲರೂ ಸಪೋರ್ಟ್ ಆಶಿರ್ವಾದ ದೇವರು ಆಶಿರ್ವಾದ ಸದಾ ಇರಲಿ 🙏🙏💐💕
@UttarakarnatakaRecipes
3 жыл бұрын
🙏🙏🙏🙏🙏🙏🙏ಅಕ್ಕಾ
Good
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nice recipe 🙏🙏
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Daily viewer
@UttarakarnatakaRecipes
3 жыл бұрын
Thank you for your support 🙏🙏🙏
Super duper recipi maa ❤️❤️👍👍
@UttarakarnatakaRecipes
2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@dhruvingaming7367
2 жыл бұрын
@@UttarakarnatakaRecipes wel come maa❤️❤️
Super madam 👌 congratulations 💐
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Thanks 🙏. You could use grated carrots and more peanuts.. adding color and more nutrition add cooked one inch cubes of potato . Each bowl should yield 200 calories which is five to seven tablespoons of Tupa avallaki
@UttarakarnatakaRecipes
2 жыл бұрын
Thank you for your support mam 🙏🙏🙏🙏🙏
Nice ಅವಲಕ್ಕಿ
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Congratulations 3 l wow Excellent nice super recipe 👌👌🥰🥰
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
Nice..🙏🙏
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
Super Taste
@UttarakarnatakaRecipes
3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
Tuppada Avalkki na bhaala mast agi madiri.Dhanyavadagalu.👌💓
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thanks akka👍
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nanu modalnesala nodiddri tumba chennagide tasty kanastadri👌🔔👍❤
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಕಾಣಿಸೋದು ಅಷ್ಟೇ ಅಲ್ಲ ಅಕ್ಕಾ ಸೂಪರ್ ಆಗಿರುತ್ತೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Wowww 👏👏👏
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Namage gota ellada rasipi tilasataedar super akka Thank you akka 🙏🙏
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಒಂದು ಬಾರಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@geetageetaygudadura4774
3 жыл бұрын
@@UttarakarnatakaRecipes ok akka
Congratulations for 300k subscribers
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ನಿಮ್ಮ ಬೆಂಬಲ ನಮ್ಮ ಚಾನೆಲ್ ಗೆ ತುಂಬಾ ಮುಖ್ಯ ಸರ್🙏🙏🙏🙏
Superb
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice 👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thanks for wishing mam
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super madam and congratulations
@UttarakarnatakaRecipes
3 жыл бұрын
Thank you sir for your blessings and support. Thank you sir🙏🙏🙏🙏
Superrr ri akka awalakki
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Really Nijja Madam and Super
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super 👍👌✊
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super sister
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Wow
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice recipe. I tried today. Your shows are very nice . Keep going 💐💐
@UttarakarnatakaRecipes
2 жыл бұрын
Thank you mam for your support and feedback after preparation. Thank you 🙏🙏🙏🙏
Super tasty Madam
@UttarakarnatakaRecipes
3 жыл бұрын
🙏🙏🙏🙏🙏🙏🙏
I was just thinking of LEA canteen, badly missing their mirchi, girmit and tuppada avalakki! Thank you so much for sharing this recipe. Will surely try 👍
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@nandinighivari491
3 жыл бұрын
Namdu dharwad navu LEA canteen ge hogtevi. Tuppad avalakki tinnoake
ಈ ಅವಲಕ್ಕಿ ಹೋಟೆಲ್ನಲ್ಲಿ ತಿಂದಿದ್ದೇನೆ. ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು. ಮಾಡಿ ನೋಡುವೆ 🙏
@UttarakarnatakaRecipes
3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏
Super madam
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Congrats Triveni for 300k subscribers. 👍🏻 recipe is unique and tempting too.keep it up.
@UttarakarnatakaRecipes
3 жыл бұрын
Thank you mam for your blessings. Need your continued support to me in coming days mam. Thank you mam.🙏🙏🙏🙏
New type awalakki😋
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@rekhaanteshwar8225
3 жыл бұрын
@@UttarakarnatakaRecipes pakka
Super 👌
@UttarakarnatakaRecipes
3 жыл бұрын
ಧನ್ಯವಾದಗಳು ಅಕ್ಕಾ🙏🙏🙏
😋
@UttarakarnatakaRecipes
3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
Super mam
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Chanagide madam,Nice my favourite, LEA Canteen DWR dalli Yalli ide madam...
@UttarakarnatakaRecipes
3 жыл бұрын
ಧನ್ಯವಾದಗಳು ಸರ್ ಧಾರವಾಡ ಹಳೆ ಬಸ್ ನಿಲ್ದಾಣ ಹತ್ತಿರದ ಕೂಗಳತೆ ದೂರದಲ್ಲಿ ಇದೆ. ನೀವು ಯಾರನ್ನೂ ಕೇಳಿದರು ಹೇಳುತ್ತಾರೆ ಸರ್🙏🙏🙏🙏🙏
Bloopers👌👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
🙏🙏🙏🙏👌👌👌👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nale Basu avara wedding anniversary ide
@UttarakarnatakaRecipes
3 жыл бұрын
ಆಗಲಿ ಸರ್ ನಾಳಿನ ವಿಡಿಯೋ ನೋಡಿ ಸರ್🙏🙏🙏
Congratulations sistr for u reach 300k. i liked yr language... n yr neatness. lov u sistr...
@UttarakarnatakaRecipes
3 жыл бұрын
Thank you mam for your blessings. Need your continued support to me in coming days. Thank you mam🙏🙏🙏
👍👍🙏
@UttarakarnatakaRecipes
3 жыл бұрын
ಧನ್ಯವಾದಗಳು ಸರ್🙏🙏🙏
😍😍😍😋
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
super aunty 😊☺☺☺
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super ri sister 😋👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super madiri avlakki ,hing madidra tinlardavru tintari .
@UttarakarnatakaRecipes
3 жыл бұрын
ನಿಜ ಅಕ್ಕಾ ಅಷ್ಟೊಂದು ರುಚಿಯಾಗಿ ಆಗುತ್ತೆ ಧನ್ಯವಾದಗಳು ಅಕ್ಕಾ🙏🙏🙏🙏
Super mem..n sir.. last video concept will be ossom.. I love that.. good idea mem... something will be new one...
@UttarakarnatakaRecipes
3 жыл бұрын
Thank you sir for your feedback 🙏🙏🙏🙏. Need your continued support to me in coming days. Thank you sir🙏🙏🙏
Superr akka
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super aunty
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಪುಟ್ಟ🙏🙏🙏🙏🙏
Tuppad avalucky mast agetri edar Jodi mirchi math tea mast combination ri madam😋
@UttarakarnatakaRecipes
3 жыл бұрын
ಸರ್ ನೀವು ಧಾರವಾಡದಲ್ಲಿ ಇರೋದ ಅಥವಾ ಹುಬ್ಬಳ್ಳಿಯಲ್ಲಿ ಇರೋದ ಸರ್?????
@funnystuff4006
3 жыл бұрын
Nav eord dharwad ri mam
🙏. Congrats for 300k subscribers.💐💐💐 Superrr... nice and tasty recipe 👍🥰
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಹಾರೈಕೆ ಗೆ 🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ 🙏🙏🙏🙏🙏
👌👌✌️✌️😀😀
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
300k subscribers agiddakke congratulations 🎉🎊💐 avalakki super and blooper super 😉
@UttarakarnatakaRecipes
3 жыл бұрын
ನಮ್ಮ ಮುಂದಿನ ಈ ಪಯಣದಲ್ಲಿ ನಿಮ್ಮ ಬೆಂಬಲ ಸಹಕಾರ ಹಾರೈಕೆ ಸದಾ ನಮ್ಮ ಮೇಲೆ ಹೀಗೆ ಇರಲಿ. ತಪ್ಪಿದ್ದಲ್ಲಿ ತಿದ್ದಿ ಮುನ್ನಡೆಸಿ. ನಿಮಗೆಲ್ಲ ಕೋಟಿ ಕೋಟಿ ಧನ್ಯವಾದಗಳು🙏🙏
Hi akka super 👌
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe bloopers tumba chennagide tumba kushi aagutte congratulations for 300k subscribers
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏ನಿಮ್ಮ ಬೆಂಬಲ ಸಹಕಾರ ಹಾರೈಕೆ ಸದಾ ನನ್ನ ಮೇಲೆ ಇರಲಿ ಸರ್.
Wow,wat a gud taste ,mouth watering recipe, Even i vil try in my home , From Hubballi
Congratulation sister for your 300k subscribers 🙂🌹🌹🌸🌸🌼🌼🌷🌷
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏🙏
ನಮಸ್ತೆ ಮೇಡಂ.ನಿಮ್ಮ ಚಾನಲ್ ಸೂಪರ್. ನೀವು ಮಾತನಾಡುವ ಶೈಲಿ ತುಂಬಾನೆ ಚೆನ್ನಾಗಿದೆ.ನಾನು ಕೂಡ ಒಂದು ಕನ್ನಡಕ್ಕೆ ಸಂಭಂದಿಸಿದ KZread channel ಮಾಡಿದ್ದೆನೆ.ಮಕ್ಕಳಿಗೆ ಸಹಾಯದ ದೃಷ್ಟಿಯಿಂದ ನೀವು ವಿಡಿಯೋ ಮಾಡುವಾಗ ಹೇಳಿ .ಇತರರಿಗೆ ಸಹಾಯವಾಗುತ್ತದೆ.ಕಲಿಕನ್ನಡ KZread ಚಾನಲ್ ಪರವಾಗಿ ತಮಗೆ ಧನ್ಯವಾದಗಳು. ನಿಮ್ಮ ಪಕ್ಕಾ ಅಭಿಮಾನಿ.
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ತುಂಬಾ ಒಳ್ಳೆ ಸಮಾಜಮುಖಿ ಕೆಲಸ ಮಾಡುತ್ತಾ ಇದ್ದೀರಿ ನಿಮಗೆ ಒಳ್ಳೆದಾಗಲಿ ಸರ್ ನಮ್ಮ ಬೆಂಬಲ ಸದಾ ಇರುತ್ತೆ ಸರ್. ಧನ್ಯವಾದಗಳು🙏🙏🙏
@user-nd5zw9ss6s
3 жыл бұрын
@@UttarakarnatakaRecipes ಮ್ಯಾಮ್ ನಾನು ಸುನಿತಾ ಪಾಟೀಲ್ ಕಲಿಕನ್ನಡ ಭಾಗ ೧ ಅಂತಾ ಹಾಕಿದರೆ ಬರುತ್ತೆ.ನಮ್ಮಂತಹ ಮಧ್ಯಮ ವರ್ಗದವರು ಏನೇ ಮಾಡಿದರು ಸಕ್ಸಸ್ ಆಗೊದು ಕಷ್ಟ.ಕರೋನಾ ಸಂದರ್ಭದಲ್ಲಿ ಮಕ್ಕಳಿಗೆ ರೀಚ್ ಆಗಬೇಕು ಅಂದ್ರೆ ನಿಮ್ಮಂತವರ ಸಹಾಯ ಅಗತ್ಯವಾಗಿ ಬೇಕು.ನಾವು ಕೂಡಾ ಉತ್ತರ ಕರ್ನಾಟಕದವರು.ನಮ್ಮ ಅಡುಗೆಯನ್ನ 3ಲಕ್ಷ ಜನರಿಗೆ ತಲುಪಿಸುವ ಕೆಲಸಕ್ಕೆ ನಾವು ಅಭಾರಿಯಾಗಿದ್ದೆವೆ.Good luck ತ್ರಿವೇಣಿ 👏👏ಮ್ಯಾಮ್.
👍super... Nice going... All the best aunty ri 👍👍
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್🙏🙏🙏🙏🙏
My cousin hotel LEA Canteen at dharwad..
@UttarakarnatakaRecipes
3 жыл бұрын
Then you will know the taste of tuppada avalakki sir🙏🙏🙏
Nana birthday July 21 ide astotana nippatu recepy torici
@UttarakarnatakaRecipes
3 жыл бұрын
ಖಂಡಿತ ಮಾಡಿ ತೋರಿಸುತ್ತೇನೆ ಅಕ್ಕಾ🙏🙏🙏🙏
Super agide amma 👍 hagu 300k subscribe congratulations amma.
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಬೆಂಬಲ ಮುಂದೆಯೂ ಹೀಗೆ ಇರಲಿ🙏🙏
Hawdu! Nandu RLS college alle LEA canteen bhaju 🙈 dina thinthidde ivattu nenapathu search madide sikthu... Thanks for the recipe ri😄
@UttarakarnatakaRecipes
2 жыл бұрын
ತುಂಬಾ ಖುಷಿ ಆಯಿತು ಸರ್ ನಿಮ್ಮ ಸಂದೇಶ ನೋಡಿ ನಮ್ಮ ಮನೆ ಕೂಡ ಅಲ್ಲೇ ಕೊಪ್ಪದ ಕೇರೆಯಲ್ಲಿ ಇರೋದು ಸರ್ ನಾನು ಇನ್ನೊಂದು ವಿಡಿಯೋ ಕೂಡ ಮಾಡಿದ್ದೇನೆ ಅದು L E A ಕ್ಯಾಂಟೀನ್ ಗೆ ಹೋಗಿ ಮಾಡಿದ ವಿಡಿಯೋ ಇದೆ ಅದನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್ 🙏🙏🙏🙏