ತಿಮ್ಮಪ್ಪ ನಾಯಕ ದಾಸ ಶ್ರೇಷ್ಠ ಕನಕರಾಗಿದ್ದು ಹೇಗೆ ಗೊತ್ತಾ..? story of kanaka dasa
#Kananadasa Media Masters is a unique KZread channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Пікірлер: 354
ಕನಕ ದಾಸರ ಜಯಂತಿ ಶುಭಾಶಯಗಳು ಗೆಳೆಯರೇ
Sir ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು
ಮಾನವ ಧರ್ಮಕ್ಕೆ ಜಯವಾಗಲಿ ಜೈ ಕನಕ ಶ್ರೀ
ಸರ್ ಕನಕದಾಸ ಜೀವನ ಚರಿತ್ರೆ ಬಗ್ಗೆ ಹೇಳಿದಕ್ಕ ಧನ್ಯವಾದಗಳು ಸರ್
Sir ಹಾಗೆಯೇ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆನೂ ವೀಡಿಯೋ ಮಾಡಿ ಸರ್
@krishnareddykrishnareddy9439
3 жыл бұрын
Qaddafi qq
ಅಂಬಿಗರ ಚವಡಯ್ಯ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ
ದಾಸ ಶ್ರೇಷ್ಠ ಕನಕದಾಸರ ಬಗೆಗಿನ ನೀವು ಕೊಟ್ಟಂಥ ಮಾಹಿತಿ ಅತ್ಯದ್ಭುತ ಸರ್... 😊 ನಿಮ್ಮ ಧ್ವನಿ, ಶಬ್ದ ಭಂಡಾರ ಮತ್ತು ವಿಷಯ ವಿಶ್ಲೇಷಣೆಯ ಧಾಟಿ ನಮಗೆಲ್ಲ ಪ್ರೇರಣೆ.......🙏🙏
ಕನಕದಾಸ, ಬಸವಣ್ಣ,ವಾಲ್ಮೀಕಿ ಮತ್ತು ಅಂಬೇಡ್ಕರ್ ಎಲ್ಲಾ ಜಾತಿಯವರು ಖರೀದಿ ಮಾಡಿಕೊಂಡವರ ತರ ಮಾತಾಡತಾ ಅವರೆ, ಇವೆರಲ್ಲರು ಜಾತಿ ವ್ಯವಸ್ಥೆ ವಿರುದ್ದ ಹೋರಾಡಿದವರು, ಇವಾಗ ನಮ್ಮ ಕರ್ಮ ಅವರ ಜಾತಿ ಇದೆ ಅಂತ ಎತ್ತಿ ತೋರ್ಸ್ತಾ ಇದ್ದಾರೆ ಸರ್ 🤦♂️
@A.S.LAXMAN.0123
3 жыл бұрын
💯 nija sir
ಸನಾತನ ದೇವರಿಗೆ ಹತ್ತಿರವಾದ ಧರ್ಮ........ ಅದು ಭಾರತ
@nandudnayak7529
3 жыл бұрын
Sir Namma surapurada rajara bagge salapa heli sir
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏
ಕನಕದಾಸರ ಬಗ್ಗೆ ವಿವರಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ❤
ಶ್ರೀ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು ಸರ್.....💐💐🙏🙏
ರಾಮಧಾನ್ಯ ಚರಿತೆ ಕೃತಿ ಅದ್ಬುತ🙏
Waiting for this video😍♥️
ನಮಸ್ತೇ ಸಾರ್ ಕನಕದಾಸರ ಅವರು ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ನಾನು ಮುಸ್ಲಿಂ ಅದ್ರು ನನ್ನ ಅಭಿಮಾನ ಕನಕದಾಸರ ಅವರ ಮೇಲೆ ನೇ ನಮ್ಮ ಊರಲ್ಲಿ ಇವತ್ತು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು 🙏🙏🙏🙏 ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಸೀದಪೂರ್ ಗ್ರಾಮ
ಕನಕನ ಬಗ್ಗೆ ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಿರಿ
ಕನಕದಾಸರ ಜೀವನ ದ ಕತೆ ತುಂಬಾ ಚೆನ್ನಾಗಿದೆ ಈಗಿನ ಕಾಲದ ಮಕ್ಳು ಗೆ ತಿಳಿಸಬೇಕು. ನಮ ದಾಸ ರೆ ಬಗ್ಗೆ ಆಗಲೇ ಅವರಿಗೆ ಅಥ ಆಗುತ್ತದೆ ಧನ್ಯವಾದಗಳು
ಅಂಬಿಗರ ಚೌಡಯ್ಯನವರ ಬಗ್ಗೆ ಮಾಹಿತಿ ನೀಡಿ ಸರ್ 👏👏🤝ನಾನು ನಿಮ್ಮ ವಾಯ್ಸ್ಗೆ ಅಭಿಮಾನಿ 🙏🙏
ಕನಕದಾಸ ಜಯಂತಿಯ ಶುಭಾಶಯಗಳು🙏
sir ಶಬರಿಮಲೆ ಅಯ್ಯಪ್ಪ ನ ಕಥೆಯಲ್ಲಿ ಬರುವ ಶಬರಿ ಮತ್ತು ರಾಮಾಯಣದಲ್ಲಿ ರಾಮನಿಗಾಗಿ ಕಾಯ್ದ ಶಬರಿಯೂ , ಇಬ್ಬರು ಒಂದೆ ಅಥವಾ ಬೇರೆ ಬೇರೆ ಎಂದು ವಿವರಿಸಿ ಹೇಳಿ sir ದಯವಿಟ್ಟು
ಸೂಪರ್ ಕನಕ ಜಯಂತಿ ಶುಭಾಶಯಗಳು
Jai hind, Jai Karnataka maate.🙏 Kanaka Daasa jayntiya shubhashayagalu🙏
ಗುರುಗಳೇ ಮಹಾಭಾರತದ ಸಂಚಿಕೆ ಮುಂದುವರಿಸಿ ದಯವಿಟ್ಟು 🙏🙏🙏🙏🙏🙏🙏🙏🙏🙏🙏🙏🙏🙏
ಮೀಡಿಯ ಮಾಸ್ಟರ್ ನಿಜವಾಗಿಯು ಜೈ..
Beautiful narration & very informative. I learnt soany things about Kanakadasa. I am very fond of Kanakadasji's Bhajans. Thankyou so much🙏
ಮುಂಚಿತವಾಗಿ ದಾಸಶ್ರೇಷ್ಠರಿಗೆ ಜನ್ಮದಿನದ ನಮನ ಗಳು
ತಾಯಿ ಬಚ್ಚಮ್ಮ ಅಂತ ಆಗಬೇಕು.! ಆದರೆ ಉಚ್ಚಾರಣೆಯಲ್ಲಿ ಬೀಚಮ್ಮ ಅಂತ ಒಂತರಾ ಧ್ವನಿ ಬರುತ್ತಿದೆ ಗುರುಗಳೆ
@sanganagouda.patil.5085
8 ай бұрын
Yes
Thanks for uploading....
ನಿನ್ನಂತಾಗಬೇಕು ಕನಕ. ನಿನ್ನಂತಾಗಬೇಕು.
I love udupi-mangolre 😍
Jai Thimmappa Nayaka.
ಕನಕ ಶ್ರೀ🙏
I like this programme
ಮಹರ್ಷಿ ವಾಲ್ಮೀಕಿ ಬಗ್ಗೆ ವಿಡಿಯೋ ಮಾಡಿ
@kannadaprince9040
3 жыл бұрын
ಇದೆ ನೋಡಿ
@gurumedia7980
3 жыл бұрын
👍
@puneeth3722
3 жыл бұрын
@@kannadaprince9040 ಎಲ್ಲಿದೆ ಇದೆ ಲಿಂಕ್ ಹಾಕಿ
Thank you sir
Jai kanaka shree🙏🙏🙏🎊
ಧನ್ಯವಾದಗಳು ಸರ್ ನಿಮಗೆ
ಧನ್ಯವಾದಗಳು ಪೃಭುಗಳೆ🙏❤️
Best video sir
WhatsApp payment ಸುರಕ್ಷಕೆಯ ಬಗ್ಗೆ ಮಾಹಿತಿ ಇರುವ ವಿಡಿಯೋ ಮಾಡಿ ಸರ್
Fantastic media master keep it up
Thanks for this...Sir🙏
Sir very nice video and usefull information about kanakadasa thank you sir
Thanks for this video sar.
Super gurugale
ಧನ್ಯವಾದಗಳು ಸರ್ 💐💐💐
Really great sir kanakadas
nimma opening Super !! E Voice yeshtu adbhuta Hats of to Media Masters channel
Outstanding video sir Keep on rocking 😍✌
I love media masters
🙏ಧನ್ಯವಾದಗಳು ಸರ್ 🙏❤️❤️
I love this episode
ಧನ್ಯವಾದಗಳು
Super sir.
Superb sir🙏🙏🙏🙏
Happy kanaka jayanti
Super sar
ಧನ್ಯವಾದಗಳು ಸರ್ ಕನಕದಾಸರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ
Good information
ದಯವಿಟ್ಟು ರಾಮಾಯಣ start ಮಾಡಿ 🙏
It's a good information
Super sir
ಎಷ್ಟೇ ಮಹಾ ಪುರುಷರು ಹೇಳಿದ್ರು ಕೇಳಲ್ಲ ನಮ್ಮ ಜನ.
Thanks sir
Super sir 😍⚜️
Jai Shri Krishna 🙏🙏🙏🌹😇
🙏🙏🙏🙏THANK YOU SIR
🎉ಅದ್ಬುತ ಮಾಹಿತಿ ಸರ್ TQ 🙏💐✨🙏💐✨
hats up to you sir
Tqq sir
Thank you very much sir and Happy Kanka Jayanthi
Your videos super sir
Channagi helidri artha purnavagi sir
ಜೈ ಕನಕ ಜೈ ರಾಯಣ್ಣ
@user-tj3vc6bn6q
3 жыл бұрын
😄😄ನಿನ್ನ ಕುಲದ ನೆಲೆ ಬಲ್ಲಿದಿಯಾ 🤣🤣🤣
@manjunathmanja8801
3 жыл бұрын
@@user-tj3vc6bn6q ನಿಮ್ಮ ಕುಲದ ನೆಲೆ ಬಲ್ಲಿರ 🤣ಜೈ ಕನಕ ಜೈ ರಾಯಣ್ಣ
@malnadcookingchannel
3 жыл бұрын
@@user-tj3vc6bn6q bro 😂😂
ಕನಕದಾಸರ ಜಯಂತಿ ಶುಭಾಶಯಗಳು
ಕನಕದಾಸರ ಬಗ್ಗೆ ಇನ್ನಷ್ಟು ವಿಡಿಯೋಗಳನ್ನು ಮಾಡಿ ಅವರ ವಚನಗಳ ಬಗ್ಗೆ ಮನಮುಟ್ಟು ರೀತಿಯಲ್ಲಿ ವಿಡಿಯೋಗಳನ್ನು ಮಾಡಿ ಗುರುಗಳೇ ಪ್ಲೀಸ್🙏🙏🙏🙏🙏🙏🙏🙏🙏🙏🙏🙏🙏
good speaker and knowledge❤
Sir ur voice and information way was ultimate...no world's ...
Tq sir
ಗುರುಗಳೆ ವ್ಯಾಸರ ಬೃಂದಾವನ ಭಗ್ನಗೊಂಡ ಬಗ್ಗೆ ಹೇಳಿ ದಯವಿಟ್ಟು
U r doing fantastic videos bro, go ahead
Namakara Sadhgurugale🙏
🙏🙏 Tumba valle video sir 🙏🙏
nice
Gurgale dhanyavadagalu 🙏
Super
1st comment
👌👌
Super sir .sir mahabharata katheyannu continue madi sir iam waiting
Ragu sir nem yalla videos na nodtine super
👌
Kanakadasarige namo namha🙏
ಕನಕದಾಸ ಜಯಂತಿಯ ಶುಭಾಶಯಗಳು 🎉
Happy kanaka jayanthi
Super sir samasta nadina janatege hagu media master subscribe rs ge kanaka jayanti shubashayagaluu
Wow
Background music extraordinary sir
My favourite song - Dasanagu Visheshanagu...!
As like this video, please make video about purandara dasaru
Jai kanakadasaru jai jai