Tejasvi Surya | ಜಯ ವಿವೇಕಾನಂದ ಗುರುವರ || ಶ್ರೀ ತೇಜಸ್ವಿ ಸೂರ್ಯ - ವಿವೇಕ ಗೀತೆ
Ойын-сауық
ಜಯ ವಿವೇಕಾನಂದ ಗುರುವರ | ಶ್ರೀ ತೇಜಸ್ವಿ ಸೂರ್ಯ (Tejasvi Surya) - ವಿವೇಕ ಗೀತೆ
ಜಯ ವಿವೇಕಾನಂದ ಗುರುವರ (Jaya Vivekananda Guruvara)
ಜಯ ವಿವೇಕಾನಂದ ಗುರುವರ
ಭುವನಮಂಗಲಕಾರಿ|
ಚಿರಸಮಾಧಿಯ ಗಿರಿಶಿಖರದಿಂ
ನರರ ಸೇವೆಗೆ ಇಳಿದ ನರವರ||
ಸುಪ್ತದೈವರೆ ಏಳಿರೇಳಿ
ಲುಪ್ತಪದವಿಯ ಮರಳಿ ತಾಳಿ|
ಸಪ್ತ ಭುವಿಗಳ ಆಳಿರೆನುತ
ದೀಪ್ತವಾಣಿಯ ಜಗದಿ ಮೊಳಗಿಹೆ||
ವಿಶ್ವವ್ಯಾಪಕ ಪ್ರೇಮಮೂರ್ತಿಯೇ
ವಿಶ್ವದ್ಯೋತಕ ಪರಮಜ್ಞಾನಿಯೇ|
ವಿಶ್ವಮುಕ್ತಿ ಸಮರ್ಪಿತಾತ್ಮನೆ
ವಿಶ್ವವಂದ್ಯನೆ ಜಯತು ಜಯತು||
-Swami Shastranandaji
#tejasvisurya #tejasvisuryasinging #vivekananda #karanataka #song #swamivivekananda #jayavivekananda #vivekanandajayanti #ramakrishnamath #jayavivekanandaguruvara
Пікірлер: 45
Congratulations,Tejaswi Surya.I wish you see as the CM of Karnataka in next Assembly elections.
ಒಳ್ಳೆಯ ಗಾಯನ ಸರ್
Tejasvi Surya, you have all good characters that required to lead our Bharat in future, i may not be there to see you as the top most leader of this nation' but wishes of millions of people like me will be with you 🙏 let all the gods and goddesses bless you,
Super aagi haadiddiri
God bless you
Super 👌 sir
Suuper voice . Suuper song. God bless you.
Super 👌 singing
Very nice 👍
❤
ಕೇಳಲು ತುಂಬಾ ಹಿತವಾಗಿದೆ ಮನಸ್ಸಿಗೆ ತುಂಬಾ ಮುದ ಕೊಡುತ್ತದೆ
ವಾ 👌🏻ನಿಮ್ಮ ಇನ್ನೊಂದು ಮುಖ 👌🏻 ಹಾರ್ಮೋನಿಯಂ or ತಬಲ ಅಭ್ಯಾಸ ಮಾಡಿ ಸರ್ 🙏🏻
🙏🙏🙏
ಯುವಕರಲ್ಪ suprthy ಹೆಚ್ಡಿಸುವ ಹಾಡು
❤🎉🎉🎉
ಆಹಾ...ಸುಂದರ ಧ್ವನಿ , ಸೂಪರ್ ಸರ್❤
Jai Ramakrishna 🙏🙏🙏
Super sir
Super ❤
100% INSPIRE( DEVOTIONAL SONG).
ಸೂಪರ್ ಸೂಪರ್❤
ನಿಮ್ಮ ಹಾಡು ಕೇಳಿದರೆ ಮತ್ತೆ ಕೇಳಬೇಕೆ ನಿಸುವುದು
Super voice sir🎉
Namo Namha
❤❤❤
ಜೈ ಮೋದಿಜಿ
Supar
❤❤❤❤❤❤❤❤❤
Supet
Super voice sir
Jai gurudev real modi dishya all the best
Great sir
Yuvakaru,idannu,nodi,thamma,jeevanadalli,alavadisikollabeku
ನಮಗೆ ನಿಮ್ಮಂತ ಯುವ ಸಂಸದರು ಬೇಕು
🙏🙏
☺🙏🙏
Mathe indu bari kelbeku
👏👏👏
👌👏🙏
❤❤❤❤❤❤🎉🎉🎉🎉🎉👌👌👌👌👌🙏🙏🙏🙏🙏 ಸೂಪರ್ ಸೂಪರ್ 👌 ♥ ❤ 😍 💖 😊
Hege hadi Janarana yanarsi Corruption madooon bidi...... Janrgiee dharmad amalu haccho Hindu Muslim anth jagal hacchi vote tagotare nodi...... Corruption madooon bidi.....😂😂😂 Jai amavasya suryaa.....
Super sir
🙏🙏🙏